ಸರ್, ನಮ್ಮ ದೇಶದಲ್ಲಿ ಎಲ್ಲಾ ಮಂದಿರಗ ಳು ಬುದ್ಧ ಮಂದಿರಗಳೂ, ಇವುಗಳನ್ನು ನಾವು ಹೇಗೆ ಹಿಂದಕ್ಕೆ ಪಡೆಯಬೇಕು. ಚಳು ವಳಿ ಮಾಡೋಣ. ಜೈ ಭೀಮ್.
@marutisbagad98542 ай бұрын
Thank you ❤️
@mallappah66432 ай бұрын
ನಿಮ್ಮಂತವರ ವಿದ್ವಾನ್ ಅವಶ್ಯಕತೆ ಈ ಸಮಾಜಕ್ಕೆ ಈಗಿನ ಪೀಳಿಗೆಗೆ ಇದೆ ತುಂಬಾ ಧನ್ಯವಾದಗಳು ಸರ್ 🙏🙏
@NagenderSultanpur2 ай бұрын
ನಿಮಗೆ ಧನ್ಯವಾದಗಳು 🌹🌹ಜೈಭೀಮ್
@Mr.criminologist2 ай бұрын
ಹೌದು ಸರ್ ನಾನು ಕೂಡ ನಿನ್ನೆ ನೂಡಿದ್ದೆ ಆದರೆ ಅವರು ಹೇಳಿದ್ದೆ ನಂಬಿದ್ದೆ ನಾನು ಕೂಡ ಇತಿಹಾಸದ ಬಗ್ಗೆ ಆಳವಾದ ಅಧ್ಯಯನ ಮಾಡಿದ್ದೆ ,, ಆದರೂ ಕೂಡ ಆ ಮೂರ್ಖಳ ಮಾತು ನಂಬಿದ್ದೆ ಅಂತಿಮವಾಗಿ ನೀವು ಎಲ್ಲಾ ಸಂಶಯ ದೂರ ಮಾಡಿದ್ದೀರಿ
@chandrappan.t72542 ай бұрын
Thank you sir for your courageous, &truth information
@shankarshankark60732 ай бұрын
ಸರ್ ದಯವಿಟ್ಟು ಸುವರ್ಣ ನ್ಯೂಸ್ ನಲ್ಲಿ ಒಂದು ದಿನ ಲೈವ್ ಕಾರ್ಯಕ್ರಮ ಮಾಡಿ ಎಲ್ಲರಿಗೂ ಪಾಠ ಹೇಳಿಕೊಡಿ ಸರ್.
@mnparashivamurthyparashiva75482 ай бұрын
ಸುವರ್ಣ ನ್ಯೂಸ್ ಚಾನಲ್ಗೆ ಧಮ್ ಬೇಕಲ್ವ ಇವ್ರ್ನಾ ಚರ್ಚೆಗೆ ಕರ್ಯೋಕೆ
@shankarshankark60732 ай бұрын
ಸರ್ ನಿಮ್ಮಂತ ಗುರುಗಳು ನಮಗೆ ತುಂಬಾ ಅವಶ್ಯಕತೆ ಇದೆ ಸರ್ ತುಂಬಾ ಧನ್ಯವಾದಗಳು ನಿಮಗೆ. ಜೈ ಭೀಮ್ ಸರ್
@chandrakantdevappashivaker11342 ай бұрын
Super information 👌 and your done good job, we are support u.thank u very much. jai bheem
@shankarshankark60732 ай бұрын
ಜೈ ಗೌತಮ ಬುದ್ಧ ಜೈ ಭೀಮ್ ಜೈ ಸಂವಿಧಾನ ಜೈ ಭಾರತ್ ನಮಸ್ಕಾರ ಸರ್
@pradeepchalukya56802 ай бұрын
ಜೈಭೀಮ್ ಸರ್ 👏🏻👏🏻
@talawar72362 ай бұрын
ಅದ್ಬುತ ವಿವರಣೆ ಗುರುಗಳೇ❤️🙏, ಜೈ ಭೀಮ್💙
@marutisbagad98542 ай бұрын
Nivu kotta Mahiti gagi Koti koti Danny Vadagalu ❤💐💐💐💐💐🙏 Navu Nimma jote iddeve sir Nivu Namma Samajad asti🙏
@SatishNaik-xi5fp2 ай бұрын
ನಮಸ್ಕಾರ ಸರ್ ಸಂವಾದ ಪತ್ರಿಕೆ ನಿಮ್ಮ ಆರ್ಟಿಕಲ್ ಅನ್ನು ಪಿಡಿಎಫ್ ಹಾಕಿ ಸರ್
@mnparashivamurthyparashiva75482 ай бұрын
ಅವ್ರು ಹುಟ್ಟಿರೋದೆ ಕಳ್ಳತನದಿಂದ ಅನ್ಸುತ್ತೆ ಸರ್
@shankarshankark60732 ай бұрын
ಸರ್ ದಲಿತರು ರಾಜ್ಯ ಬಾರ ಮಾಡಿರುವ ದಾಖಲೆಗಳಿದ್ದರೆ ಅದರ ಬಗ್ಗೆ ಸ್ವಲ್ಪ ತಿಳಿಸಿ ಕೊಡಿ ಸರ್
@srinivasa65132 ай бұрын
ರಾಜ್ಯಕ್ಕೆ" ಬಾರ " ವಾಗಿರೋ ಡೋಂಗಿ ದಲಿತರು (ಖರ್ಗೆ, ಪರಂ___) ತುಂಬಾ ಇದಾರೆ..😂😂😂
@shankarshankark60732 ай бұрын
ಚೆನ್ನಾಗಿ ಉಗಿರಿ ಸರ್ ಈ ಚಡ್ಡಿ ಅಭಿಮಾನಿಗಳಿಗೆ
@shivanandappan10332 ай бұрын
Jai bheem sir namo budhaya❤❤❤❤
@rameshm85242 ай бұрын
Very good sir. Olleya information sir. Manu vadi sullukorara nadeyannu ennu estu ugidaru saladu sir. Jai bheem. 🙏
@VasanthaKumar-t6u2 ай бұрын
Nemage namanagalu sir
@sunilchalawadi22122 ай бұрын
ಸರ್ ಹಿಂತವರಿಗೆ ಬಹು ವಚನ ಬಳಸಬೇಡಿ
@Chandrappa-zx5dz2 ай бұрын
Sir Great
@mahadevaiahmahadevaiah89112 ай бұрын
Jai beem sir 🙏
@sureshpoojary80482 ай бұрын
ಸರ್ ಅಜಿತ್ ಹಣನಮಕ್ಕನವರಿಗೆ ಚಾಲೆಂಜ್ ಮಾಡಿ.....
@DevendraBabu-p8m2 ай бұрын
Thank you very much for your insightful information on historical aspects. It is evidence and logical based analysis. Request you to write and publish a book on various recent controversial issues brought out by the so called followers of RSS, so that it reaches wider circle to compare the two versions and to come to the conclusion on the truth side.
@gvmetrimetri41542 ай бұрын
ಜೈ ಭೀಮ್ ಜೈ ಬುದ್ಧ ❤🙏
@AmareshHrhl2 ай бұрын
Very good sir
@IrappaKatagi-m3kАй бұрын
Go ahead sir we are with you
@narasimhamurthy21002 ай бұрын
Thumba arthapoorna vimarshe
@VinodM-q4w2 ай бұрын
ಜೈ ಭೀಮ್ ಸರ್ ☸️💙
@VasanthaKumar-t6u2 ай бұрын
Jai bheem sir
@ToufikMulla-b4h2 ай бұрын
💐💐💐💐💐
@evolution12552 ай бұрын
Good information sir🫡
@evolution12552 ай бұрын
please make a detail video on buddha and ashok . Detail real history of India sir 🫡
@hanamantharayappan58932 ай бұрын
Jai bheem gurugale
@betkerursclass17942 ай бұрын
ಸರ್. ಸಹನಾ ಅವರು ಗಾಂಧೀಜಿ ಮತ್ತು ನೆಹರು ಅವರ ಬಗ್ಗೆ ಬಹಳ ಕೆಟ್ಟದ್ದಾಗಿ ಮಾತನಾಡಿದ್ದಾರೆ. ಆ Video ನೋಡಿ.
@neelakanthanyaman95252 ай бұрын
❤👏
@shridhardhivalli87462 ай бұрын
ಸರ್ ಎಷ್ಟು ವಿಸ್ತೃತ ವಿವರಣೆ ನೀಡಿದ್ದೀರಿ.ಸಂತೋಷ.ಒಂದು ವಿಷಯ ದ ಬಗ್ಗೆ ತಾವೇ ತಿಳಿಸಬೇಕು. ಛಾಂದೋಗ್ಯ ಉಪನಿಷತ್ ನಲ್ಲಿ ಗೌತಮ ಹೇಳುವ ಹೆಸರಿದೆಯೋ?ಗೌತಮ ಬುದ್ಧರ ಹೆಸರಿದೆಯೋ? ದಯವಿಟ್ಟು ಆ ಉಪನಿಷತ್ ವಾಕ್ಯ ಕಳುಹಿಸುವಿರಾ. ಧನ್ಯವಾದಗಳು.
@venkateshg3461Ай бұрын
❤🩵🙏👍👌🙏🙏
@raviprakeshavm41082 ай бұрын
🙏🏻🙏🏻🙏🏻👍🏻👍🏻👍🏻👍🏻❤
@HBChaluvaRaju2 ай бұрын
ಧನ್ಯವಾದಗಳು ಗುರುಗಳೇ ಬೆಳಗ್ಗೆ ತಾನೇ ಸಹನವರ ಒಂದು ವಿಡಿಯೋನ ನೋಡಿ ನಾನು ನಿಮ್ಮನ್ನ ನೆನಪು ಮಾಡಿಕೊಂಡೆ ಯಾವಾಗ ವಿಡಿಯೋ ಅಪ್ಲೋಡ್ ಮಾಡ್ತಾರೆ ಅಂತ.
@shivanandappan10332 ай бұрын
Jai bheem sir ❤❤❤
@vijaykumar_metre2 ай бұрын
Jai bheem sir 🙏
@shashidharkotyan.a18912 ай бұрын
🙏
@vasanthakumar6632 ай бұрын
Ennu adyayuana madabekagode neeu Nimma study bekagede