ಕಷ್ಟದಿಂದ ಬಂದ ನಮ್ಮ ಊರಿನ ಹುಡುಗ 🙏🙏🙏🙏ದೇವರು ಒಳ್ಳೆದು ಮಾಡಲಿ ಮಗ 🙏🙏🙏💐
@nagappamukri15275 ай бұрын
ಅಭಿನಂದನೆಗಳು ಅಗ್ನಿ ವೀರನಿಗೆ, ಭಾರತೀಯ ಹೆಮ್ಮೆಯ ಸೈನಿಕನಾಗಿ ಸೇವೆ ಸಲ್ಲಿಸು, ಜೈ ಜವಾನ್, ಜೈ ಹಿಂದ್, ಜೈ ಅಗ್ನಿ ವೀರ,
@aratipattar1835 ай бұрын
ಭಾರತಾಂಬೆಯ ಹೆಮ್ಮೆಯ ಪುತ್ರ ನೀವು.. ಶುಭವಾಗಲಿ.. ಕೀರ್ತೀವಂತರಾಗಿ 💐💐🙏🙏💐
@om11om5 ай бұрын
🙏🏻🙏🙏🙏🙏🙏🙏🙏🙏🌈🌈💎ಗೆದ್ದು ಬಾ "ಭವಿಷ್ ನಮ್ಮ ದೇಶವನ್ನು ಹಾಗೂ ನಮ್ಮನ್ನೆಲ್ಲಾ ರಕ್ಷಣೆ ಮಾಡುವ ರಕ್ಷಕನಾಗಿ ಹೊರಹೊಮ್ಮಿದ್ದಿ"ನಿನ್ನ ರಕ್ಷಣೆಗೆ ಕೋಟ್ಯಾನು ಕೋಟಿ ಭಾರತೀಯರ ಆತ್ಮೀಯ ಆಶೀರ್ವಾದಗಳು ಇರುತ್ತವೆ "ಅಗ್ನಿವೀರ"ನಾಗಿ ಹೋಗಿ ಅಗ್ನಿಯಂತೇ ಪ್ರಜ್ವಲಿಸು ಭವಿಷ್ ನಿನಗೆ ಶುಭವಾಗಲಿ💎🌈🌈 24:08 26:58
@SumithraKsu5 ай бұрын
ನನ್ನ ಮಗ ಕೂಡ ಅಗ್ನಿವೀರ್ ನಮ್ಗೆ ತುಂಬಾ ಹೆಮ್ಮೆ ಇದೆ
@namithaananth50834 ай бұрын
👏👏
@kuladeeppelthadka32554 ай бұрын
🇮🇳🙏
@rj82282 ай бұрын
ov unit
@BasavarajRaj-qm7nr2 ай бұрын
ಯಾವ ಊರು
@uk_janapada_reels2 ай бұрын
Super ಅಮ್ಮ ಒಳ್ಳೆದು ಆಗಲಿ
@narayanayyah51984 ай бұрын
ಶುಭವಾಗಲಿ. ದೇಶ ಸೇವೆ ಬಹಳ ಕಡಿಮೆ ಜನಕ್ಕೆ ಸಿಗುವ ಅವಕಾಶ. ಎಲ್ಲಾ ಕಡೆ ಜಯ ಯಶಸ್ಸು ಲಭಿಸಲಿ.
@ponnapakm3195 ай бұрын
ಭವಿಷ್ ಧನ್ಯವಾದಗಳು. ನಾನು ಸಹ ಒಬ್ಬ ಮಾಜಿ ಸೈನಿಕ. ಸೈನಿಕರನ್ನು ಕಂಡರೆ ತುಂಬಾ ಹೆಮ್ಮೆ. ನಾನು ಸಹ ಕಾಶ್ಮೀರ ದಿಂದ ರಿಟೇರ್ಡ್ ಆಗಿ ಬಂದಿರುತ್ತೇನೆ. ಆಗಿನ ಕಾಶ್ಮೀರ ಕ್ಕೂ ಈ ಗಿನ ಕಾಶ್ಮೀರಕ್ಕೂ ತುಂಬಾ ವ್ಯತ್ಯಾಸ ಇದೆ. ಇವಾಗ ಸ್ವರ್ಗ. ಆದರೆ ಅಗ್ನಿ ವೀರರ ಬಗ್ಗೆ ಇಲ್ಲದ ಸಲ್ಲದ ಮಾತು ತುಂಬಾ ತಪ್ಪು. ಸೈನಿಕರ ನ್ನು ಗೌರವಿಸಿ. ನನ್ನ ತಂದೆಯವರು ಸಹ ಸೇನೆಯಲ್ಲಿ ಇದ್ದರು. ಆಲ್ ದಿ ಬೆಸ್ಟ್ ಭವಿಷ್. ಧನ್ಯವಾದಗಳು. 🇮🇳 ಜೈ ಭಾರತ್ ಜೈ ಜವಾನ್.
@namithaananth50834 ай бұрын
🙏
@manjayyahanchinamani11873 ай бұрын
ಜೈ ಹಿಂದ್ 🇮🇳sir
@manjayyahanchinamani11873 ай бұрын
I love indian army 🇮🇳
@SmithaIndia19 күн бұрын
Sir. Pls help me. I want join. Military school.
@JalajaRavindra-tw4hr5 ай бұрын
ದೇಶಸೇವೆ ಮಾಡುವ ಅವಕಾಶ ಸಿಕ್ಕಿದೆ. ನಿನಗೆ ದೇವರು ಒಳ್ಳೆಯದು. ಮಾಡಲಿ. ಭವಿಷ್ಯಗೆ ಒಳ್ಳೆಭವಿಷ್ಯ ಇದೆ.
@vasanthag7846 ай бұрын
ಅಭಿನಂದನೆಳು ಸರ್ 🙏 ದುಂಬುಗೂ ದೇವೆರ್ ಎಡ್ಡೆ ಮಲ್ಪಡ್ 🙏🙏🙏🙏🙏🙏
@Kuvempu_KA105 ай бұрын
ಮೊದಲು ಕನ್ನಡ ಮಾತಾಡಿ ಮಿಸ್ಟರ್ ಮಲಯಾಳಿ ನಮ್ಮ ಮಂಗಳೂರನ್ನು ಹಾಲ್ಮಡ್ತಿದ್ದೀರಾ ಕಾಸರಗೋಡುನ್ನೂ ಕಿತ್ತುಕೊಂಡಿದ್ದಯಿತು ಇವಗ ಮಂಗಳೂರು ಉಡುಪಿ ನುಂಗುವ ಅಂತ ಮಲಯಾಳಿಗಳ ಕನಸು
@basavareddypujar67465 ай бұрын
ದೇವರು ನಿಮಗೆ ಹೆಚ್ಚಿನ ಆಯುಷ್ಯ ಆರೋಗ್ಯ ಮತ್ತು ಕುಟುಂಬ ನೆಮ್ಮದಿ ಮತ್ತು ಹೆಚ್ಚಿನ ಹಣ ದೊರೆಯಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.🎉🎉
@manoharakulal56815 ай бұрын
ಜೈ ಇಂದ್ ಅಮ್ಮನ ಆಶೀರ್ವಾದ ಸದಾ ಈರ್ನ ಮಿತ್ ಉಪ್ಪಡ್ ಬೆಸ್ಟ್ ಒಫ್ ಲಕ್ 🙏🙏
@akshaykumarg-pn8xy5 ай бұрын
I am a soldier working in jammu kashmir welcome to indian army❤❤me also from Karnataka🎉🎉🎉
@praveenkumar-ud4qk5 ай бұрын
All d best.everyone.. 💐
@sumasuresh70815 ай бұрын
God bless u. Very proud of u guys!
@namithaananth50834 ай бұрын
👏👏👍
@VijaykumarMadar-g5w2 ай бұрын
Agiveer ge esht height bek heli sir plzz
@premasuvarna44675 ай бұрын
ದೇವರು ಕಾಪಾಡಲಿ ಅಮ್ಮ ನಾವು ಎಲರೂ ಪ್ರಾಥನೆ ಮಾಡೋಣ
@kumudagatty24455 ай бұрын
All the Very Very Best Bhavish... Dheerghayushman Bhava 🙌🙌 ಭಗವಂತನ ಅನುಗ್ರಹ ಸದಾ ನಿಮ್ಮಂಥ ಮಕ್ಕಳಿಗೆ ಇರಲಿ. Bhavish ನ ಭವಿಷ್ಯ ಉಜ್ವಲವಾಗಲಿ. Jai Sri Ram 🙏 Jai Bhajarangabali 🙏 Jai Maa Bhavani 🙏🌷
@bharathrajpg60775 ай бұрын
ಭವೇಷ ತುಂಬು ಹೃದಯದ ಧನ್ಯವಾದಗಳು ಸರ್
@ashokkumarhadimani31415 ай бұрын
Congratulations to Mr.Bhavish & Family. Wishing you all the Best for your future . Good luck to son of Maa Bharathi. ❤
@Bhimashisj9475 ай бұрын
ಜೈ ಹಿಂದ್ ಸೈನಿಕ ರಾಜ್ಯ 🧡❤️⚔️⚔️
@omakraachari37924 ай бұрын
ದೇಶ ಸೇವೇಗೆ ಮಕ್ಕಳು ಹೋಗೋದು ಹೆಮ್ಮೆಯೆ ಒಬ್ಬ ಮಗ ಅನ್ನವುದೇ ಸ್ವಲ್ಪ ನೋವು ನಮಗೂ ಒಬ್ಬನೇ ಮಗ ಈಗ ಡೂಟಿಗೆ ಸೇರಿ ಒಂದು ವರ್ಷ ಏಳು ತಿಂಗಳು. ಧನ್ಯವಾದ ಭವಿಷ್ ಒಳ್ಳೆಯದಾಗಲಿ
@namithaananth50834 ай бұрын
👏👍
@soumyavr46975 ай бұрын
ಅಭಿನಂದನೆಗಳು ಭವಿಷ್💐💐💐💐 ನಿನ್ನ ಮುಂದಿನ ಜೀವನ ಉಜ್ವಲವಾಗಲಿ
@umavathishenoy31166 ай бұрын
ಪುತ್ತೂರಿನ ಮುತ್ತು 'ಭವಿಷ್' ಅಗ್ನಿ ವೀರ.👍 ಜೈ ಜವಾನ್ 🙏
@ashadara56455 ай бұрын
ನಿಮ್ಮ ಕನಸು ನನಸಾಗಲಿ ದೇವರು ಒಳ್ಳೇದು ಮಾಡಲಿ 💐❤
@Sanaatananbhaarateeya5 ай бұрын
ಅಭಿನಂದನೆಗಳು, ಒಳ್ಳೆಯದಾಗಲಿ ನಿಮ್ಮ ಭವಿಷ್ಯಕ್ಕೆ
@Saaliyan5 ай бұрын
Jai panjurli. Jai. Kallurty. Jai koragajja. Jai aanjaneya. Jai hind
@premasuvarna44675 ай бұрын
Karnataka da ಹೆಮ್ಮೆ ಯ ಮಗ ನೀನೂ ಮಗುವೇ ಕೃಷ್ಣ್ನ maa raade sri ram ನವರ ಆಶೀರ್ವಾದ ನಮೆಲ್ಲರ ಆಶೀರ್ವಾದ ಉಂಟು ವೀರ ನಾಗಿ ಭೇಳೆಯಲಿ sare bharath ka ಮಕಳು ನಿಮ್ಮ ಹಾಗೇ ಅಗಾ ಬೇಕು koti koti ಪ್ರಣಾಮಗಳು 🙏🏻🙏🏻🌷🤲🏻👌🏻🙌🏻ಕುಸಿಯಾಗಿ ಇರು
@santhoshakumar98175 ай бұрын
ಜೈ ಹಿಂದ್ ದೋಸ್ತ್... ಎಲ್ಲಾ ಬಿಟ್ಟು ಕೊಡಬೇಡ...
@noormohammadk4495 ай бұрын
ಅಭಿನಂದನೆಗಳು ಸರ್...❤
@ritadsouza45574 ай бұрын
God bless you Bhvish aboudently with good health, safety, happyness, I am proud of you son, for your hard work and become an Army person,God bless your future,all the best for your future
@ganapathibhat90774 ай бұрын
Jai Agni veer of Dakshina Kannada ❤
@dhananjayavs78605 ай бұрын
ಅಭಿನಂದನೆಗಳು ಸರ್ ದೇವರು ಒಳ್ಳೇದು ಮಾಡಲಿ
@latha_rai_36 ай бұрын
Congrats all the best 👍🚩
@DARSHANSN-zt6ml5 ай бұрын
ಧನ್ಯವಾದಗಳು ಸರ್ ಹಾಗೂ ಅಭಿನಂದನೆಗಳು agniveer hero✨
@Uday_19925 ай бұрын
Wish u all the best brother proud of you have Safe journey Jai Hind
@lalithavs89105 ай бұрын
All the best. Ella reethiyalli olleyadagali.. god bless.
@nanaiahnani68713 ай бұрын
Jai Agni Veer ✋✋✋✋
@Saaliyan5 ай бұрын
All the best. Bro
@venkataramanahv52225 ай бұрын
ಭಾವಿಶ್, ನಿಮ್ಮ ಮಾತಿನ ವೈಖರಿ ಕೇಳಿದರೆ, ಸೈನ್ಯಕ್ಕೆ ಸೇರುವ ನಿಮ್ಮ ಹುಮ್ಮಸ್ಸು ನೋಡಿದರೆ, ನನಗೂ ಸೈನ್ಯಕ್ಕೆ ಸೇರುವ ಆಸೆ ಆಗ್ತಾಯಿದೆ, ಆದ್ರೆ ನಾನು ಸೇರುವ ಹಾಗಿಲ್ಲ, ಯಾಕೆ ಅಂದ್ರೆ ನನಗೆ 74 ವರ್ಷ ವಯಸ್ಸು
@srinivasamurthy17823 ай бұрын
ಅಭಿನಂದನೆಗಳು ಭವಿಷ್. ನಿಮಗೆ ನನ್ನದೊಂದು ಸೆಲ್ಯೂಟ್ 🎉🎉🎉🎉🎉❤❤❤❤❤
@ARUN.06 ай бұрын
Congratulations BHAVISH,ದೇವೆರ್ ಇರೆಗ್ ಇರ್ನ ಫ್ಯಾಮಿಲಿಗ್ ಎಡ್ಡೆ ಮಲ್ಪಡ್. ಭಾರತ ಮಾತೆನ ಆಶೀರ್ವಾದ ಸದಾ ಇರೆನ ಮಿತ್ತ್ ಉಪ್ಪಡ್. ಜೈ ಹಿಂದ್,ಜೈ ಭಾರತ್ ಮಾತಾ
@siddaramjamadar12295 ай бұрын
ದೇವರು ಒಳ್ಳೇದು ಮಾಡ್ಲಿ ಬ್ರೋ ❤️❤️❤️
@omakraachari37924 ай бұрын
ನಮ್ಮ ಮಗನೂ ಅಗ್ನಿವೀರ ಯೋಜನೆಯಲ್ಲಿ ಸೈನ್ಯಕ್ಕೆ ಸೇರಿದ್ದಾನೆ ಜನವರಿಗೆ ಎರಡು ವರ್ಷ ಆಗುತ್ತೆ
@nanjundabathyappa68585 ай бұрын
Thank you brother
@ashwathashu80874 ай бұрын
Good ...for sharing the knowledge of Agniveer...this is the best slap to dirty politics by opposition parties...All the best Agniveer
@vaijanathdoddamani90175 ай бұрын
Congratulations 🎉🎉all the best. Jai hind. Bhavish.
@Mr.PMJParashuram5 ай бұрын
Congratulations God Bless You Brother 🙏 🙏🙏🙏🙏🙏🙏
@yogeshwargurappagoudra66484 ай бұрын
ತುಂಬಾ ಧನ್ಯವಾದಗಳು ಭವಿಷ್ಯ
@vasukadiwal18295 ай бұрын
BHAVISHYA CONGRATULATIONS AND I WISH YOU GOOD LUCK IN COMING UP WITH FLYING COLOURS. THE GOD IS ALWAYS WITH YOU.
@masteppab48225 ай бұрын
ನಮ್ಮ ದೇಶದ ಮಗ ❤🎉
@dgbhatdundi28144 ай бұрын
ರಾಹುಲ್ ಗಾಂಧಿಯವರು ಈ ಯೋಜನೆ ಬಗ್ಗೆ ತುಂಬಾ ಕೆಟ್ಟದಾಗಿ ಮಾತಾಡಿದ್ರು. ಆದರೆ ಇದೂ ಒಂದು ದೇಶ ಸೇವೆ ಮಾಡುವ ಅವಕಾಶ ನೀಡುವ ಯಶಸ್ವಿ ಯೋಜನೆ ಅನಿಸುತ್ತದೆ.
@pradeepraik86576 ай бұрын
Proud parents ❤
@parameshwarappaspparameshw62155 ай бұрын
Congratulations Best wishes Best Regards Agniveer ನಮಸ್ಕಾರ namaste
@jayaprakashk73415 ай бұрын
Very good interview, looks like highly matured, all the best
@rohinibhat15285 ай бұрын
ಆಭಿನಂದನೆಗಳು
@parameshwarappaspparameshw62155 ай бұрын
It's very Important message to overall people's of India congratulations namaste namaste sir ನಮಸ್ಕಾರ
@pauldsouza50695 ай бұрын
Congratulations!! All The Best!
@jayaprakashk73415 ай бұрын
God bless u, nice interview, good talking
@manoharitah85774 ай бұрын
Congratulations Bhavish, All the best. Take Care yourself and Nation.
ದೇಶ ಸೇವೆಗೆ ಹೊರಟ ನಿಮಗೆ ಅಭಿನಂದನೆಗಳು ಸರ್.ಜೈ ಹಿಂದ್ ❤🙏🙏🙏🙏🙏
@gregorydsouza81926 ай бұрын
God bless i salute your hardwork.
@AshuAshu-j1h4 ай бұрын
AGANIVEER Plan thubha high level plan he plan artha agola, he plan namatha armynali herovarege artha aguthe so hedhana positive hagi think madabeku henu 5years adamele indian defence thubha strong herute.......❤
@poornimarao19474 ай бұрын
ಮಗು ಭವಿಷ್ಯ, ನಮ್ಮ ಭಾರತ ದೇಶದದ ಹೆಮ್ಮೆಯ ಪುತ್ರ ನೀವು. ದೇವರ ರಕ್ಷಣೆ ಸದಾ ನಿಮಗಿರಲಿ. 🙏🙏🙏
@rameshh.k12514 ай бұрын
Congratulations Bhavish. You must be proud to be a soldier. I am also a Retd defence officer served in IAF. All the best in your future service life. God bless you. Now settled in Bangalore.. Ramesh from Chinkkamagaluru
ಅಭಿನಂದನೆಗಳು ಅಗ್ನಿವೀರ್ ಭವಿಷ್ ಅವರಿಗೆ. ಶುಭವಾಗಲಿ. ಅಗ್ನಿವೀರರನ್ನು ಅವರ 4 ವರ್ಷದ ಅವಧಿ ಪೂರ್ಣಗೊಂಡರೆ ಅವರನ್ನು ಮನೆಗೆ ಕಳುಹಿಸಬೇಡಿ. ಅಂಥ ಸೈನಿಕರನ್ನು ಪುನಹ ಸೇನೆಗೆ ಸೇರಿಸಿಕೊಂಡರೆ ಉತ್ತಮ.
@shashikalap82526 ай бұрын
Congratulations so proud
@dilse25185 ай бұрын
Congratulations. All the best 💐💐💐
@pramodrai75326 ай бұрын
Congrtulation bro♥️🙏🏻God bless you
@dinakargpoojary95016 ай бұрын
ಶುಬಾಷಯಲು ಭವಿಷ್. ಇರೆನ ಭವಿಷ್ಯ ಉಜ್ವಲ ಆದಿಪ್ಪಡ್. ಜೈ ಹಿಂದ್ ❤
@sathishkumarpkumarp47606 ай бұрын
🙏🙏🙏 ಜೈ ಹಿಂದ್..
@rashmikiran85735 ай бұрын
ತುಂಬು ಹೃದಯದ ಧನ್ಯವಾದಗಳು ಭವಿಷ್
@virupakshappabm21194 ай бұрын
ಖುಷಿಯಾಗಿತು... ಶುಭಾಶಯಗಳು 🙏
@rekhaacharya5145 ай бұрын
Jai hind god bless u 🇮🇳🇮🇳🇮🇳
@jayaprakashdsouza29546 ай бұрын
ವಂದೇ ಮಾತರಂ ಜೈ ಹಿಂದ್
@NikhiNikhil-i7l4 ай бұрын
Congratulations sir .ur all dreams come true 🎉👍🏿💥💥💥🔥🔥🔥🙏🙏👑👑⚔️✨✨🍫👍🏿
@jaganathaamin33665 ай бұрын
Good luck and god bless you
@vincentlobo77566 ай бұрын
All the best bhavish, god bless you 🙏
@krishnabhat16066 ай бұрын
Abhinandanegalu... Jai Jawan Jai Bharat Namma puttur na muttu Bhavishya avaru Deshada Bhavishya 🙏🙏Avara Thayi Thande hagu Sodarige Namaskaragalu🙏🙏
@mahadevyeshi56627 күн бұрын
AllThe Best Bavisha
@sinchanar45416 ай бұрын
Congratulations 🌹🌹 Proud of you 👍👍
@rohithpoojary-RT5 ай бұрын
Congratulations 👏🏻💐❤
@manthan123mangaonkar4 ай бұрын
I am really proud of you bhavishy God bless you I am from puttur
@raghunathprabhu89114 ай бұрын
ದೇವರು ಒಳ್ಳೆಯದು ಮಾಡಲಿ
@vishnudasprabhu57025 ай бұрын
Congrats Bhavish God bless you 😊
@bhuvaneshwaribhuvaneshwari52156 ай бұрын
🙏🏼🙏🏼🙏🏼 God bless you brother.gud luck
@nagendra62035 ай бұрын
Proud of you Bhavish. God bless you.
@yogijaganmathe6 ай бұрын
All the best . congratulations bro❤🎉
@sumadnidvannaya50945 ай бұрын
Congratulations & All the best 👍
@vidyaprabhu22594 ай бұрын
Bless you and all your loved ones with pride and love
@Chandrakala-io1zg4 ай бұрын
Congratulations brother God bless you
@SunilBn-h9iАй бұрын
ಹೈ ಲವ್ ಇಂಡಿಯನ್ ಆರ್ಮಿ ಒಳ್ಳೆಯದಾಗಲಿ
@ChaithraAmmi6 ай бұрын
💐Congratulations bro🥰god bless you 🥰
@KeshavaK-ng7ho4 ай бұрын
ಶುಭವಾಗಲಿ ಭಾರತಬೆಯ ಪುತ್ತ್ರ... 🙏🙏🙏
@saavithrisaadan24374 ай бұрын
Bhavish ನಿನಗೆ ದೇವರು ಆಶೀರ್ವದಿಸಲಿ... ಆರ್ಮಿ ಎಂದರೆ ನಂಗೆ ತುಂಬಾ ಹೆಮ್ಮೆ.. ಯಾವಾಗಲೂ ನಾನು ಆರ್ಮಿಯಲ್ಲಿ ಇರುವ ಎಲ್ಲವರಿಗೂ ದೇವರಲ್ಲಿ ಬೇಡುತ್ತಿರುತೇನೆ
@JaiRamJaiRamJaiRam1085 ай бұрын
Good luck bro
@purushothamaduggala44506 ай бұрын
Congrats Sir .The God bless you.
@LingayyaSwamy-bs2gw4 ай бұрын
ಒಳ್ಳೆಯದಾಗಲಿ ಅಣ್ಣ
@sgmanjunathaex-crpf7775 ай бұрын
Best of lucky.godbless.you
@raghubhairamatt-33836 күн бұрын
ನನ್ನ ತಮ್ಮ ಅಗ್ನಿವೀರದಲ್ಲಿ ಇದ್ದಾನೆ.... ಹೆಮ್ಮೆ ಇದೆ ನಂಗೆ... ❤️❤️