ಈ ಮೂವಿಯನ್ನು 2050 ಬಂದರೂ ನೋಡುವ ಅಭಿಮಾನಿಗಳು ಕಡಿಮೆ ಆಗಲ್ಲ ತುಂಬಾ ಅದ್ಭುತವಾದ ನಮ್ಮ ದೇಶದ ಸೈನಿಕರ ಹೆಮ್ಮೆಯ ಚಲನಚಿತ್ರ ಜೈ ಹಿಂದ್ ❤️❤️❤️
@GangaDavalagi2 ай бұрын
😢😂😂😅
@rahulshinde123 Жыл бұрын
♥️⚔️🇮🇳ನಮ್ಮ ಭಾರತದ ಗಡಿ ಕಾಯುವ ಯೋಧರಿಗೆ ನನ್ನದೊಂದು ಸಲಾಂ⚔️🇮🇳♥️
@KICCHASUDEEP.-MAHESH9 ай бұрын
ಸೂಪರ್
@chandruagni143 Жыл бұрын
2024 ರಲ್ಲಿ ಕೂಡ ಈ ಮೂವಿ ನೋಡುವವರು ಲೈಕ್ ಮಾಡಿ
@manumsmanums93462 жыл бұрын
ಹೃದಯನೆ ನಡುಗಿಸುವಂತಹ ಚಿತ್ರ❤️ ಪ್ರತಿಯೊಬ್ಬ ಸೈನಿಕನಿಗು ಸಾವಿರ ಸಾವಿರ ಸಲಾಂ🙏 ಜೈ ಹಿಂದ್🙏
@malleshuuddi3003 Жыл бұрын
Hi
@sharmakbansali7337 Жыл бұрын
ಈ ಸಿನಿಮಾ ನೋಡ್ತಾ ನೋಡ್ತಾ ಕಣ್ಣಲ್ಲಿ ನೀರು ಹಂಗೇ ಬರ್ತಾ ಇತ್ತು I proud To be indian Jai Hind
@chethanchethu83983 жыл бұрын
ನನ್ನ ತಂದೆ ಭಾರತಸೈನಿಕ ಎಂದು ಹೇಳುವುದಕ್ಕೆ ನನ್ನ ಗೆ ತುಂಬ ಹೆಮ್ಮೆ .. ❤🇮🇳
@shreeshail97502 жыл бұрын
U
@kothval53792 жыл бұрын
Nijana bro, army great avra kasta jeevna, namge 19 degree chali ge bedshit jarkins topi hakond becchage malkotivi but sainikaru - degree alli border kaayodhu andre saamanya vishya alla, NAMMA MODALA ADYATHE ARMY GE
@Anjali2000-z1h2 жыл бұрын
Supper movie
@madhu.a4850 Жыл бұрын
@shivanandgadahinglaj2401 Жыл бұрын
@@shreeshail97500
@manjugudagi58737 ай бұрын
2024 watching this movie like madi
@umeshrajahuli6414Ай бұрын
❤❤❤❤ ಸಿಪಿ ವೈ
@patilveena923614 күн бұрын
Me bro
@virabadramatapati919513 күн бұрын
Just nodatideni naanu
@lokeshns810611 күн бұрын
ನೋಡ್ತಾ ಕಾಮೆಂಟ್ ಮಾಡ್ತಿದೀನಿ
@kiranm95862 жыл бұрын
ನಾವ್ ಯಾರಿಗೂ ಗೌರವ ಕೊಡ್ಲಿಲ್ಲ ಅಂದ್ರು ಸೈನಿಕ ಮತ್ತು ರೈತರಿಗೆ ಗೌರವ ಕೊಡ್ಬೇಕು🚩ಸಲಾಂ ಸೈನಿಕ❤
@chandancskchandan96047 ай бұрын
ಭಾರತದ ಯುದ್ಧ ಗಳಲ್ಲಿ ಹುತಾತ್ಮ ರಾದ ಎಲ್ಲಾ ಸೈನಿಕರಿಗು ಗೌರವ ಪೂರಕ ನಮನಗಳು 😭😢🙏🙏🙏🇮🇳
@mayappamechhennavar64184 жыл бұрын
ಇವತ್ತು ಭಾರತ ಸೈನಿಕರ ದಿನ.... ಕಾಕತಾಳೀಯವಾಗಿ ಈ ಚಿತ್ರದ ತುಣುಕನ್ನು ವೀಕ್ಷಿಸಿ..... ತುಂಬಾನೇ ಖುಷಿಯಾಯಿತು
@nkjkgamingkannada9993 жыл бұрын
ದೇವರೆ ನೀನು E ಭೋಮಿ ಮೇಲೆ ಇದರೆ ದೇಶ ಕಾಗಿ ಪ್ರಾಣ ಕೊಟ್ಟಿರೋ ಯೋಧರಾ ಆತ್ಮಕೆ ಶಾಂತಿ ಕೊಡ್ ಭಾರತಿಯ ಸೈನ್ಯಾ ಗೆ ಸೇರಲು ಬಾಯಾ ಸುತಿರುವಾ ಯೋವಕಾರನು ಶಕ್ತಿ ಕೊಡು Jai Hind 🇮🇳🙏🙏 ನಾನು ಸೈನ್ಯಗೆ ಸೇರಲು ಬಹಳ್ ಕನಸು ಮತ್ತೆ ಕಶ್ಟ ಪಡ್ತಾಈದಿನಿ ನನಗೆ ನಿಮ್ ಯಲ್ಲಾರ ಆಶಿರ್ವಾದ ಬೇಕು Jai hind🇮🇳
@pramodkt51268 ай бұрын
Good luck brother ❤
@arunsankannavar Жыл бұрын
ಒಂದು ಕ್ಷಣ ಕಣ್ಣಲ್ಲಿ ನೀರು ಬಂತು 💔 amazing move ಮೊದಲು ದೇಶ ಆಮೇಲೆ ಎಲ್ಲ 🪖ನಾವು ಒಂದು ಕ್ಷಣ ಸೈನಿಕನಾಗಿ ಯೋಚಿಸಿದರೆ ಅವರ ಕಷ್ಟ ಏನಂತ ಅರ್ಥ ಆಗುತ್ತೆ ಜೈ ಹಿಂದ my big dream army❤️
@raghubh4606 жыл бұрын
ನಾಗಮಂಗಲದ ನಮ್ಮ ಹೆಮ್ಮೆಯ ಕೆ. ಮಹೇಶ್ ಸುಖಧರೆರವರಿಗೆ ಅಭಿನಂದನೆಗಳು ಈ ಸಿನಿಮಾ ಕನ್ನಡ ಚಿತ್ರರಂಗದಲ್ಲೇ ಹೆಚ್ಚು ಜನಪ್ರಿಯತೆ ಪಡೆದ ಚಿತ್ರ, ಕಥೆ ತುಂಬಾ ಚೆನ್ನಾಗಿದೆ. ಧನ್ಯವಾದಗಳು ಕೆ. ಮಹೇಶ್ ಸುಖಧರೆ ಸಾರ್...........
@RanjithKumar-mz3eg Жыл бұрын
Namma nagamangala
@royalreddy3333Ай бұрын
Hattsup to K Mahesh sukhadhare sir❤
@abhilashaabhi182Ай бұрын
ನಮ್ಮ ನಾಗಮಂಗಲ ತಾಲ್ಲೂಕುನವರು ನಮ್ಮ ಹೋಬಳಿ ಯವರು ಹೆಮ್ಮೆ 💐💐💐
@anandhugur29623 жыл бұрын
ಸೈನಿಕರ ಮೇಲೆ ಇರುವ ಪ್ರೀತಿ ತಾಯಿಯ ಮೇಲಿರುವ ಪ್ರೀತಿ ಯವತು ಕಮಿ ಆಗಲ್ಲಾ I, love Indian army 🙏🙏
@sudeepsudeep69072 жыл бұрын
ಇದರಲ್ಲಿರುವ ಪ್ರತಿಯೊಂದು ದ್ರಶ್ಯವು ಅದ್ಭುತ ಕಥೆ ಮನೆ ಮುಟ್ಟುವ ಚಿತ್ರಕಥೆಯಾಗಿದೆ. ಪ್ರತಿಯೊಬ್ಬ ಸೈನಿಕರಿಗೆ ಹ್ರೃದಯಾಳದ ಸಲಾಂ.
@manjulamanjumanjulamanju51814 жыл бұрын
ನಂಗು ಸೈನ್ಯಯಲ್ಲಿ ಒಂದು ಅವಕಾಶ ಕೊಟ್ರೆ ಭಾರತಾ ಮಾತೆ ತಾಯಿಗೆ ನನ್ನ ಪ್ರಾಣವನ್ನು ಅರ್ಪಿಸುತ್ತೆನೆ ಜೈ ಹಿಂದ್ am hats off army
@nagusingi873 жыл бұрын
Super 🙏
@manojmk78603 жыл бұрын
Super speech Jai Hind Jai Indian Army
@basavantsingrajaput44343 жыл бұрын
Continue your dreams bro jai ಹಿಂದೆ
@ajaym7314 жыл бұрын
ಪ್ರತಿ ಒಬ್ಬರು ನೋಡಲೇ ಬೇಕಾದ ಸಿನಿಮಾ ಈ ಮೂವಿ ನಮ್ಮ ಕನ್ನಡದ ಹೆಮ್ಮೆ
@davalsabhullur13882 жыл бұрын
I,like,it,a,film,davalsab
@shivakumarappajiisgreatman25482 жыл бұрын
💖💖💖ಇಂಥ ಕನ್ನಡ ಚಿತ್ರ ಈವಾಗ ಏಕೆ ಬರತಾ ಇಲ್ಲಾ ಇ ಚಿತ್ರದ ಡೇರೆಕ್ಟರಿಗೆ ಕೋಟಿ namana🙏🙏🙏ಮಲ್ಲು ಹೇಮಾಜಿ
@raghuheddurthirthahalli92542 жыл бұрын
ನಾ ಕಂಡ ಸಿನಿಮಾಗಳಲ್ಲಿ ಅದ್ಭುತ ಸಿನಿಮಾ...... ಅದೆಷ್ಟು ಸಂದೇಶಗಳು ಇದೆ, ಅದೆಷ್ಟು ಭಾವನೆಗಳು,ಅದೆಷ್ಟು ದೇಶ ಪ್ರೇಮ ಇದೆ.......ಮರೆಯಲಾಗದ ಕನ್ನಡ ಚಿತ್ರ " ಸೈನಿಕ "🙏🙏🙏🙏🙏🙏🙏🙏🙏ಪ್ರತಿಯೊಬ್ಬರೂ ನೋಡಿ ಅದರ, ಪ್ರತಿಯೊಂದು ತಿರುಳನ್ನು ಅರ್ಥೈಸಿಕೊಳ್ಳಬೇಕು.... ಯೋಗೇಶ್ವರ್ ಉತ್ತಮ ನಟನೆಗೆ ನನ್ನ ಹೃದಯ ಪೂರ್ವಕ ಅಭಿನಂದನೆಗಳು.......❤ - ರಾಘು ಹೆದ್ದೂರ್ (ಕಿರು ಚಿತ್ರ ನಟ )
@giftsforme71572 ай бұрын
Nammanna save maado ellaaa sainikarige namma namaskaaragalu 🙏 Thank you.
@themystique48283 жыл бұрын
Sakshi shivanand delivers an unbelievable performance in climax.. she let's her eyes talk more than words.. she's such an underrated actress..I'm still crying like a baby! Doddanna also excels in emotional scenes.. what a gem of a movie! Although Yogeeshwar's acting looks sketchy at places,he has nicely made his character look innocent and one-woman-man.. kudos to him for that.. Dialogues are just amazing and background score is top notch. Very few movies celebrate the true love between a married couple.. 'sainika' is one of them! They should re-master the print and re-release in theatres .. movies like this are an asset for Kannada film industry..
@sadarhythms3 жыл бұрын
ಈ ಚಿತ್ರದಲ್ಲಿನ ಕೊನೆಯ ದೃಶ್ಯವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ..ನಾನು ಕoಡ ಅದ್ಭುತ Climax
@cutesongaryaarya6426 Жыл бұрын
world's best movie ree hats off to Indian army
@shivarajkumarshivaraj5785 Жыл бұрын
Hwdhu'bro'claimaxe'super👌👌👌👌👌👌👌👌
@noga9710 Жыл бұрын
E sinema nodidira tumba olledu ede alva sinema .e sinema flop agide alva yake flop agide karana tilisi
@siddukesarur7135 жыл бұрын
ಏನ್ ಫಿಲ್ಮ್ ಸರ್ ಕಣ್ಣಲ್ಲಿ ನೀರು ಬಂತು ಭಾರತಮಾತೆಗೆ ಜಯವಾಗಲಿ 🇮🇳🇮🇳 ನನಗೂ ಸೈನಿಕನಾಗುವ ಆಸೆ ಇನ್ನಷ್ಟು ಹೆಚ್ಚುತ್ತಿದೆ 🙏🙏
@doddeshdoddesh18453 жыл бұрын
Do
@ravikolli69523 жыл бұрын
ಜೈ ಹಿಂದ್ 🇮🇳🇮🇳🇮🇳
@basavantsingrajaput44343 жыл бұрын
Your dreams true bro
@ramveermaliramveer21912 жыл бұрын
All d best brother
@manumsmanums93462 жыл бұрын
Nangu ಕೂಡ ಕಣ್ಣಲಿ ನೀರು😭 ಬಂತು bro
@BHARATH-i8u4w2 жыл бұрын
ನಮ್ಮ ದೇಶ ಕಾಯುವ ಸೈನಿಕರಿಗೆ ಒಂದು ಲೈಕ್ ಮಾಡಿ 🙏🇮🇳
@RajuMali-bm8lw7 ай бұрын
❤
@shivanandhalegoudar80952 жыл бұрын
ಗುರು ಜೈ ಭಾರತಾಂಬೆ ಈ ಮೂವಿ ನೋಡಿದ್ರೆ ಕಣ್ಣೀರು ಬರುತ್ತೆ ಜೈ ಬಲೋ ಭಾರತ ಮಾತಕ್ಕಿ ಯಂಥ ಗುರು ಮೂವಿ ಇದು 👍
@mahanteshhallikeri63774 жыл бұрын
ನಮ್ಮ ದೇಶದ ನಿಜವಾದ ದೇವರು ಅಂದರೆ ಇವರೇ ನಮ್ಮ ಸೈನಿಕರು🇮🇳🇮🇳🇮🇳🇮🇳
ಇದು ಕೇವಲ ಈ ಸೂರ್ಯನ ನೋವು ಅಲ್ಲ , ಪ್ರತಿಯೊಬ್ಬ ಸೈನಿಕನ ನೋವು ಯಾರು ದಯವಿಟ್ಟು ಇನ್ನೊಬ್ಬರಿಗೆ ಹಾಗೂ ತಂದೆ ತಾಯಿಗೆ ಮತ್ತು ಸೈನಿಕನಿಗೆ ಗೌರವ ಕೋಡಿ ... 🚩🇮🇳🙏🙏💐💐
@ramadutamanjubai11245 жыл бұрын
ಕೆಲವೊಂದು ಸನ್ನಿವೇಶಗಳನ್ನು ನೋಡಿದ್ರೆ ಕಣ್ಣಲ್ಲಿ ನೀರು ಬರುತ್ತೆ .
@sanvigombe190711 ай бұрын
ಗ್ರೇಟ್ ಇಂಡಿಯನ್ ಆರ್ಮಿ 🙏😍💞.. ನಿಮ್ಮೆಲ್ಲರಿಗೂ ಕೋಟಿ ನಮನಗಳು 🥰ದೇವರು ನಿಮ್ಮೆಲ್ಲರಿಗೂ ಸದಾ ಕಾವಲಿದ್ದು ಕಾಪಾಡಲಿ 🥰ಅಂತ ಸದಾ ಬೇಡ್ತಿನಿ
@lokeshloki84295 жыл бұрын
ನಾನು ಸೈನಿಕ ನಾಗುವ ಆಸೆ ನನಗೂ ದೇಶಪ್ರೇಮ ಇದೆ ಜೈ ಜವಾನ್ ಜೈ ಕಿಸಾನ್ ಜೈ ಭಾರತ ಮಾತೆ
@sharanabpsharanabp7262 жыл бұрын
👏👏ಈ ಸಿನಿಮಾ ನಾಯಕ, ಕನ್ನಡ ಚಿತ್ರರಂಗದಲ್ಲಿ ಇನ್ನೂ ಬಹಳ ಸಿನಿಮಾಗಳ ಸಿನಿಮಾಗಳನ್ನು ಕೊಡಬೇಕಾಗಿತ್ತು...(ಅದ್ಭುತ ಸಿನಿಮಾ)..💕 ನನ್ನ ಯೋಧ ನನ್ನ ಹೆಮ್ಮೆ..🇮🇳🇮🇳🇮🇳🇮🇳🇮🇳🇮🇳 ಸಲಾಂ
@sharanabpsharanabp7262 жыл бұрын
👏👏👏👏👏
@KaleGowda-v8u10 ай бұрын
E ಸಿನಿಮಾ ನ 2024.22 .02 ರಲ್ಲಿ ನೋಡಿದ್ದೀರಾ ಒಂದು like ಮಾಡಿ ತುಂಬಾ ಇಷ್ಟ ಆಯ್ತು
@pvgowda26573 жыл бұрын
ಮನ ಮುಟ್ಟುವ ದೃಶ್ಯಗಳು ♥️♥️♥️ಅದ್ಭುತ ಕಥೆ 🙏🙏🙏💖💖ನಮ್ಮ ಹೆಮ್ಮೆಯ ಸೈನಿಕರಿಗೆ ಒಂದು ಸಲಾಂ 🤝🤝🤝🤝
@muttappasvadageri40882 жыл бұрын
Etyyg
@nagarajkalal69204 жыл бұрын
ಕಣ್ಣಂಚಿನಲ್ಲಿ ಕಣ್ಣಿರು ಧಾರೆಯಾಗಿ ಬಂತು................ ಭಾರತೀಯ ಎಂಬುದೇ ನನ್ನ ಹೆಮ್ಮೆ ........🙏🇮🇳 ಭಾರತ್ ಮಾತಾ ಕೀ ಜೈ ..... ವಂದೇ ಮಾತರಂ ......... ಎಂದಿಗೂ ಎಂದೆಂದಿಗೂ ಈ ಭಾರತದ ಮಣ್ಣಿನಲ್ಲಿ ಹುಟ್ಟಬೇಕೆಂಬುದು ನನ್ನಾಶೆ ದೇವರೇ ..... ಜೈ ಹಿಂದ್ 🇮🇳
@ambarishkillikyarar46693 жыл бұрын
ನಾನು ಕೂಡ ಒಂದಲ್ಲ ಒಂದು ದಿನ ದೇಶ ಸೇವೆ ಮಾಡುತ್ತೇನೆ ಇದು ನನ್ನ ಆಜ್ಞೆ
@Krishna-wl1vf3 жыл бұрын
🇮🇳 ಮೈ ರೋಮಾಂಚನ ಅನ್ಸುತ್ತೆ ಈ ಮೂವಿ ನೋಡಿದ್ರೆ ಒಂದೇ ಮಾತರಂ ಜೈ ಸೈನಿಕ
@AkashAkash-cx2iq Жыл бұрын
ಸೈನಿಕ ಸೂಪರ್ ಲವ್ ಸ್ಟೋರಿ ಮೂವಿ❤️❤️ ನಮ್ಮ ದೇಶದ ಸೈನಿಕರಿಗೆ ಒಂದು ಸಲಾಂ
@punithkumar6330 Жыл бұрын
Deva sir music k Kalyan sir lyrics haadu galu story cenima yappa goosebumps climax scene thumbane alu banthu namma kannada cinema dalli muthina haara mathe sainika mareyalarada cenimagalu namma sainikaru namma hemme hatts off whole sainika team ❤
ಇದೇ movie ನೋಡಿ ಸೈನ್ಯ ಸೇರಬೇಕು ಅಂತಾ ತೀರ್ಮಾನಿಸಿದ್ದೆ.. ಈವಾಗ ಸೈನಿಕ hats up to director and yogesh sir ❤❤❤❤
@ukveereshdambal12182 жыл бұрын
ಎಲ್ಲಾ ಕಲಾವಿದರು ಧನ್ಯವಾದಗಳು ಜೈ ಇಂಡಿಯನ್ ಆರ್ಮಿ ಭಾರತ್ ಮಾತಾ ಕೀ ಜಯ್ ವಂದೇ ಮಾತರಂ
@dasamayyajojan1994 Жыл бұрын
Namma Bharat sainikarige nanna Hats off ❤❤❤❤ nanu ondu sariyadru Bharat sainikarige nodbeku yenba aase ide I love my India
@raghuvishnu25627 ай бұрын
ನಮ್ಮ ಭಾರತದ ಸೈನಿಕರು. ನಮ್ಮ ಹೆಮ್ಮೆ
@ankushnigadi23113 жыл бұрын
Only Indian army fans 🇮🇳🇮🇳🇮🇳
@NagarajNaikU Жыл бұрын
Hii
@NagarajNaikU Жыл бұрын
India army fans❤❤
@halimamulla91228 ай бұрын
26:04
@halimamulla91228 ай бұрын
❤sa
@halimamulla91228 ай бұрын
❤sah
@ಜೈರಾಯಣ್ಣ-ಫ2ಷ3 жыл бұрын
ನನಗೂ ಸೈನ್ಯದಲ್ಲಿ ಒಂದು ಅವಕಾಶ ಕೊಟ್ರೆ ಭಾರತಮಾತೆಗೆ ನನ್ನ ಪ್ರಾಣ ಅರ್ಪಿಸುತ್ತೇನೆ my dream Army ಜೈ ಹಿಂದ್
@ukcomedyshow8110 Жыл бұрын
ನಾನು ಸೈನಿಕ ಆಗಬೇಕು ಎಂಬ ಆಸೆಹೆಚ್ಚಾಗಿದೆ ಜೈ ಹಿಂದ್ 🇮🇳
@praveenmg27735 жыл бұрын
ನನಗೆ ಪ್ರೀತಿನು ಮುಖ್ಯ,ದೇಶಾನು ಮುಖ್ಯ 2 ಬಿಡಾಕಾಗಲ್ಲಾ.I love my love & I love Indian army🇮🇳🇮🇳
@kirang19953 жыл бұрын
ನನಗೂ ಸೈನಿಕ ನಾಗುವ ಆಸೆ ...🙏 ಜೈ ಹಿಂದ್ ಜೈ ಕರ್ನಾಟಕ ಮಾತೆ 🙏👍
@RakshithRakki-b3n10 ай бұрын
ಈ ಫಿಲ್ಮ್ ಈಗ್ಲೂ ಹಾಕಿದ್ರ.100.ಅಲ್ಲಾ 200.days ಓಡತ್ತೆ.ನನ್ನ ನೆಚ್ಚಿನ.ಚಿತ್ರ ನನ್ನ ನೆಚ್ಚಿನ. ಸೈನಿಕ.❤❤❤❤
@spoorthia.m2025 Жыл бұрын
ನಿಜವಾದ ಪ್ರೀತಿಗೆ ಸಾವಿಲ್ಲ ನಿಜವಾದ ಸೈನಿಕನಿಗೆ ಸಹ..ಮನ ಮುಟ್ಟುವ ಚಿತ್ರಕಥೆ❤️❤️❤️❤️❤️
@sangmeshpatilsp3 жыл бұрын
ನಾನು ಪ್ರತಿ ವರ್ಷ ಕಾರ್ಗಿಲ್ ವಿಜಯ ದಿನ ಈ ಮೂವಿ ನೋಡ್ತೀನಿ
@ilyazpashailyazpasha35922 күн бұрын
ಅತ್ಯಾದ್ಭುತವಾದ ಸಿನಿಮಾ....😢😢😢😢😢 🙏🏻🙏🏻
@shilpamadiwlra64472 жыл бұрын
ಸೈನಿಕ ಅಂತ ಹೆಸರು ಕೇಳಿದರೆ ರೋಮಾಂಚನ ಆಗುತ್ತ 🙏🙏🙏🙏🙏🙏😭😭🔥🔥🔥🔥🙏🙏🙏🙏🙏
@pavanhm58314 жыл бұрын
ಅದ್ಭುತವಾದ ಚಿತ್ರ. ಇಂತಹ ಚಿತ್ರಗಳು ಇನ್ನಷ್ಟು, ಮತ್ತಷ್ಟು ಕನ್ನಡದಲ್ಲಿ ಮೂಡಿಬರಲಿ ಎಂದು ಆಶಿಸುತ್ತೇನೆ.
@savitapalavi18943 жыл бұрын
ಸೂಪರ್ ಫಿಲ್ಮ್ ಸರ್ ನೋಡಿ ಕಣ್ಣಲಿ ನೀರ್ಬಂತು ನಾನು ಒಬ್ಬ ಸೈನಿಕ ಆಗೋ ಆಸೆ
@krishnagejjalagatta47973 жыл бұрын
🙏ಭಾರತದ ಸೈನಿಕರ ಅಭಿಮಾನಿಗಳಿಂದ ಒಂದು ಲೈಕ್ ಮಾಡಿ🙏
@prasadchinnu11483 жыл бұрын
ಯೋಗಿಶ್ವರ್ ರವರ ನಟನೆ ತುಂಬಾ ಚೆನ್ನಾಗಿದೆ.. 🙏🙏
@aarthau81512 жыл бұрын
14-2-22 ನಲ್ಲಿ ನೋಡ್ತಾಇರೋರಿಗೆ .. black day.. ನೆನಪಿದೆ ತಾನೇ..🙏🙏🙏
@nanu55575 жыл бұрын
ಇಂತಹ ಅತ್ಯ ಅದ್ಬುತ ಸಿನಿಮಾ ಕೊಟ್ಟ ಡೈರೆಕ್ಟರ್ಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು feel my love
@meghamalipatil15835 жыл бұрын
ಜೈ ಹಿಂದ್ ಸರ್ ನಿಮಗೊಂದು ಕೋಟಿ ನಮಸ್ಕಾರಗಳು ಹೇಳಿದರು ಸಾಲದು 🇮🇳🇮🇳
@reddy47273 жыл бұрын
ವರ್ಣಿಸಲು ಪದಗಳೇ ಬರುತ್ತಿಲ್ಲ... Superrrbbbbbb
@muralimurali11394 жыл бұрын
Naanu obba sinikana preyasi ♥️♥️♥️. Nanage tumba hemme ede .naanu awaranna padedaddu nanna punya .Jai hind 🇮🇳🇮🇳
@madiwalic22382 жыл бұрын
ಪ್ರೇಮಕಥೆ ಮತ್ತು ಸೈನಿಕರ ಜೀವನಾದ ಯುದ್ಧದ ಕಥೆ ಸೂಪರ್ ಮಹೇಶ್ ಸುಖದರೆ ಸರ್,⚔️⚔️👌👌ಹ್ಯಾಟ್ಸ್ ಆಫ್ ಯೂ ಮೈ ಇಂಡಿಯನ್ ಆರ್ಮಿ
@DurugaKd6 ай бұрын
ಜೈ ಇಂಡಿಯಾ ನಾನು ಒಬ್ಬ ಸೈನಿಕ ❤❤army king G A R 🎉
@sunnyneginahal19983 жыл бұрын
Na e film ನೋಡತ eroda 10ne sala... ನೋಡದಾಗ yeno ontara feeling... I love my 🇮🇳
@somusomesh57024 жыл бұрын
ಈ ಫಿಲಂ ಶೂಟಿಂಗ್ ನಮ್ಮೂರಲ್ಲಿ ಆಗಿದ್ರು 20 ಇಯರ್ಸ್ ಆದ್ಮೇಲೆ ನೋಡ್ತಾ ಇದೀನಿ ತುಂಬಾ ಖುಷಿಯಾಯಿತು....ಜೈ ಹಿಂದ್
@shashikumardpapa83573 жыл бұрын
Yavuru nemdhu
@nanunanu86343 жыл бұрын
Yava uru
@krishnamurthyl9857 Жыл бұрын
Nimma ooru yavdhu
@kirankumars696210 ай бұрын
Yava ooru Shooting
@rajumamatha34952 ай бұрын
❤❤❤ನನಗೆ ತುಂಬಾ ಇಷ್ಟವಾದ ಮೂವಿ ಜೈ ಹಿಂದ್ ❤️❤️❤️🔥🔥🔥🔥❤️❤️🙏ಜೈ ಭಾರತಾಂಬೆ ❤️❤️❤️ಜೈ ಕರ್ನಾಟಕ 💐💐💐❤️🙏🔥exlent ಮೂವಿ 🙏🙏🙏🔥🔥🔥🔥🔥🔥💐💐💐🙏🙏🙏🙏❤️❤️❤️
@sagarhl474 жыл бұрын
ತಾಯಿ ಇಲ್ಲದೆ ಕರುಣೆ ಇಲ್ಲ ಯೋಧನಿಲ್ಲದೆ ದೇಶವಿಲ್ಲ 😓🤝🙏
@vijayakumari58534 жыл бұрын
Looking
@sunilmasti13454 жыл бұрын
Praveen
@sunilmasti13454 жыл бұрын
Praveen
@tulujus4264 жыл бұрын
@@vijayakumari5853 t iiioòòoòķòooooòb
@maruthisiddapur33713 жыл бұрын
@@sunilmasti1345 no
@deepakannadavlogs44242 жыл бұрын
E movie nodid mele nange military avrn madave aga beku anta dream kantidde nann kansu nansa aytu evag I am soldier wife I am so proud to be soldier wife 😍 but avarn bittiroke tumba kasta agtte a feeling allu kusi ede Nan yavaglu avarge wait madta ertini lu❤️ my Dr soldier
@malleshvalmiki64796 ай бұрын
ನಮ್ಮ ದೇಶ ಕಾಯೋ ಯೋಧರು ನಿಜವಾದ ದೇವರು 🙏🙏
@kirandaddi35033 жыл бұрын
ಮನಸಲ್ಲಿ ನಾಟ್ಟುವ ಸಿನಿಮಾ ಜೈ ಹಿಂದ್ 🚩🌹💪
@bagannabaganna9633 жыл бұрын
Supara
@jyotijyotu93034 жыл бұрын
ನಮ್ಮ ದೇಶದ ಸೈನಿಕರಿಗೆ ನನ್ನದೊಂದು ಸಲಾಂ....... ಜೈ ಭಾರತ್ ಮಾತೇ🙏🇨🇮
@sadamaadaguji23013 жыл бұрын
tkwfu
@AbdulrahamanRahaman-hl6qk10 ай бұрын
ಸೂಪರ್ ಮೂವೀ ❤❤❤❤❤❤
@chethankumark98203 жыл бұрын
En fim guru kannalli neer bantu tnx to Bharath maate because she is great Jai hind 🙏🙏🇮🇳🇮🇳🇮🇳