Super nimma video nodi namagu bahal manasige nov aytri yakandra nanu obba Sainik yallarigu tiliyuvanga madiri videodag eddavarige nandondu selute
@NirmalaKalagudri-l7p2 ай бұрын
ಸೂಪರ್ ಪೃಕಾಶ. ಸರ. ವಿಡಿಯೋ. ಚನಾಗಿ,. ಮಾಡತೀರಿ
@santoshsomashekar34722 жыл бұрын
ತುಂಬಾ ನೋವಾಗುತ್ತೆ ಅವರ ಕುಟುಂಬವನ್ನ ಬಿಟ್ಟು ತಮ್ಮ ಪ್ರಾಣದ ಹಂಗನ್ನ ತೊರೆದು ನಮ್ಮ ದೇಶಕ್ಕೋಸ್ಕರ ತಮ್ಮ ಪ್ರಾಣವನ್ನೇ ಕೊಡೊ ಸೈನಿಕರನ್ನ ನೆನೆಸಿಕೊಂಡ್ರೆ 🙏 ಅದ್ಭುತವಾದ ವಿಡಿಯೋ ಧನ್ಯವಾದಗಳು 🙏🚩 ಜೈ ಹಿಂದ್
@rajuteli16742 жыл бұрын
ತುಂಬಾ ಒಳ್ಳೆಯ ಸಂದೇಶ ಅಣ್ಣಾ 🙏🙏🙏🔥🔥🔥🔥 ಜೈ ಹಿಂದ ಜೈ ಇಂಡಿಯನ ಆರ್ಮಿ 💞💞💞
@vittalgudagudi49682 жыл бұрын
ತುಂಬಾ ಚೆನ್ನಾಗಿ ಅಣ್ಣ ನಿಮ್ಮ ಮನೆತನದ ಕಥೆ 👌👌
@siddammamsiddammam35412 жыл бұрын
👌
@manjulasanjeevvloginkannaada2 жыл бұрын
ನಾನು ಒಬ್ಬ ಸೈನಿಕನ ಮಡದಿ.ಈ ವಿಡಿಯೋ ನೋಡಿ ಕಣ್ಣಲ್ಲಿ ನೀರ ಬತ್ತು . Hats off shoulder
@karibasavaraj53602 жыл бұрын
ಪ್ರಕಾಶ್ ಅಣ್ಣಾ video ತುಂಬಾ ಅರ್ಥ ಗರ್ಬಿತವಾಗಿದೆ ಸೂಪರ್ ಅಣ್ಣಾ ಆದರೆ ಕೊನೆಯದಾಗಿ ಸುರೇಶ್ ಅಣ್ಣಾ appu Sir ಬ್ಯಾನರ್ ಇತ್ತು ಅಲ್ಲ ಅದಕ್ಕೆ ಒಂದು ಸಲಾಂ ಮಾಡಿದ್ರೆ ಇನ್ನೂ ಚೆನ್ನಾಗಿ ಇರುತಿತ್ತು ಅನ್ನೋದು ನನ್ನ ಅನಿಸಿಕೆ ಈ ಮಾತಲಿ ತಪ್ಪು ಇದ್ದರೆ ಕ್ಷಮಿಸಿ ಸಲಾಂ ಸೋಲ್ಜರ್ 👆🙏🙏 ಈ ದೇಶಕ್ಕೆ ನೀನೆ ಪವರ್ 👆🙏🙏
@sindhumayaambi41542 жыл бұрын
Anna I Kate tumba channagitu nimma tadake olledagli god bless you anna
@poojasgorta1212 жыл бұрын
Jai hind jai Indian Army ❤️🇮🇳🇮🇳❤️😘😘 nimma story's super anna
@arunu85222 жыл бұрын
Hiiii
@basavarajtaralagatti89302 жыл бұрын
ಪ್ರಕಾಶ್ ಬಗಲಿ ಅವರ ಸೈನಿಕನ ಸಂಸಾರ ಈ ವಿಡಿಯೋ ಚಿತ್ರ ತುಂಬಾ ಸುಂದರ ಮಯವಾಗಿದೆ. ಪ್ರತಿಯೊಂದು ದೃಶ್ಯ. ಮಾತಿನ ಶೈಲಿ ನಿಮ್ಮ ತಂಡದ ಪ್ರತಿಯೊಬ್ಬ ಅಭಿನಯ ಚೆನ್ನಾಗಿದೆ ಧನ್ಯವಾದಗಳು
@siddukambar5102 жыл бұрын
ಕಥೆ ತುಂಬಾ ಚನ್ನಾಗಿದೆ ಅಣ್ಣ, ಸೈನಿಕರು ನಮ್ಮ ದೇಶದ ಅಸ್ತಿ ಮತ್ತು ಹೆಮ್ಮೆ, ಹ್ಯಾಟ್ಸ್ ಆಫ್ ಇಂಡಿಯನ್ ಆರ್ಮಿ, ಜೈ ಹಿಂದ್ ಜೈ ಭಾರತ ಮಾತೆ... 🙏🙏🙏🙏❤❤❤❤
@maharudrapote57732 жыл бұрын
Imp NJ
@malikriyanshiledar32062 жыл бұрын
🥰
@kumarhoogar..s..3092 жыл бұрын
ನಮ್ಮ ದೇಶದ ನಿಜವಾದ ಸೈನಿಕರ ಪರಿಸ್ಥಿತಿಯನ್ನು ಮೆಸೇಜ್ ಮೂಲಕ ಚೆನ್ನಾಗಿ ತೋರಿಸಿದಿರಾ ನೀವು 🙏🙏🙏 ..... ಹುಡುಗಿಯ ಮಾತು ಕೇಳಿ ಕಣ್ಣಲ್ಲಿ ನೀರು ಬರುವ ಆಗಿದೆ 😭😭
@rajashekharbagali71732 жыл бұрын
ನಮ್ಮನ್ನ ಹಾರೈಸುವ ಮುದ್ದು ಮನಸುಗಳಿಗೆ ಕೋಟಿ ಕೋಟಿ ನಮನಗಳು.. ನಿಮ್ಮೆಲ್ಲರ ಆಶೀರ್ವಾದ ಸದಾ ನಮ್ಮ ತಂಡದ ಮೇಲೆ ಇರಲಿ..🙏🙏🙏
@irannabadeger2932 жыл бұрын
ಸೈನಿಕನ ಪಾರ್ಟ್ ತುಂಬಾ ಚೆನ್ನಾಗಿದೆ ಪ್ರಕಾಶ್ ಬಗಲಿ ಅಣ್ಣಾ👌👌👌👌
@cvgstudio54372 жыл бұрын
ನಮ್ಮ ಸೈನಿಕರ ಜೀವನವನ್ನು ತೋರಿಸಿಕೊಟ್ಟ ನಿಮ್ಮ ಇಡೀ ತಂಡಕ್ಕೆ ನನ್ನ ಅನಂತ ಅನಂತ ಕೋಟಿ ಧನ್ಯವಾದಗಳು ಜೈ ಆರ್ಮಿ ಜೈ ಹಿಂದ್ ಬೋಲೋ ಭಾರತ್ ಮಾತಾ ಕಿ ಜೈ 🙏🙏🙏
@krishnahosamani17202 жыл бұрын
ಸೂಪರ್ ಪ್ರಕಾಶ್ ಬಗಲಿ ಸರ್, ನಿಮ್ಮ ಅಭಿನಯ ಮತ್ತು ನೀವೂ ಬರೆದ ಅದ್ಬುತವಾಗಿದೆ, ಸಾಧ್ಯ ಆದ್ರೆ ನಂಗು ಒಂದು ಅವಕಾಶ ಕೊಡಿ ಅಭಿನಯ ಮಾಡೋದಕ್ಕೆ
@manjurevanikii81182 жыл бұрын
ನಾನು ಮಿಯಾಪುರ ಮಾತನಾಡುವುದು ತುಂಬಾ ಚೆನ್ನಾಗಿದೆ ಮನಸ್ಸಿಗೆ
@solder_praveen28612 жыл бұрын
ನಿಮ್ಮ್ e ಪ್ರತಿಬೇಗೆ nannadondhu ಸಲಾಂ ann naanu kudaa army pysical medical pass only exam super ann
@shankarkolakarmalaghan77312 жыл бұрын
Best of luck sir🙏
@mallunayak95722 жыл бұрын
ಜೈ ಹಿಂದ್ ಜೈ ಕರ್ನಾಟಕ ಜೈ ಇಂಡಿಯನ್ ಆರ್ಮಿ 🙏🙏
@prabhum16272 жыл бұрын
ದೇಶಕ್ಕೆ ಒಬ್ಬ ರೈತ ಒಬ್ಬ ಸೈನಿಕ ಇವರಿಬ್ಬರು ತುಂಬಾ ತುಂಬಾನೇ ಮುಖ್ಯ ನಿಮ್ಮ ಎಲ್ಲಾ ಕಲಾ ತಂಡದವರಿಗೆ ನನ್ನದೊಂದು ಸಲ್ಯೂಟ್ ನಿಮ್ಮ ಈ ಎಪಿಸೋಡ್ ಸೂಪರ್
@basavaraj.basavaraj.tailor57652 жыл бұрын
Past l
@basavaraj.basavaraj.tailor57652 жыл бұрын
Past l
@vineetpappa26082 жыл бұрын
Y
@kasturiudikeri86602 жыл бұрын
5555
@somukamble37562 жыл бұрын
ತುಂಬಾ ಚೆನ್ನಾಗಿ ಮಾಡಿದಿರಾ ಜೈ ಹಿಂದ್ ಇಂಡಿಯನ್ ಆರ್ಮಿ 🙏❤
@akashmakashmakashm53032 жыл бұрын
ಸೂಪರ್ ಪ್ರಕಾಶ್ ಸರ್ ವಿಡಿಯೋ ಚನ್ನಾಗಿ ಮಾಡತೀರಿ
@ManjuManju-vs5dx2 жыл бұрын
Sar ತುಂಬಾ ಚೆನ್ನಾಗಿ ಕಥೆ ಮಾಡಿದ್ದೀರಿ ನಾನು ನಿಮ್ಮ ಎಲ್ಲ ಕಥೆಗಳನ್ನು ನೋಡಿದ್ದೇನೆ ಈ ಕಥೆ ನನ್ನ ಕಣ್ಣೀರು ತರಿಸಿ ಬಿಡ್ತು ಸಾರ್ ನಿಮ್ಮ ಕಥೆ ಚೆನ್ನಾಗಿ ಹೀಗೆ ಮುಂದೆ ರಲ್ಲಿ ಸರ್
@ಕಿಲಾಡಿಶಿವು2 жыл бұрын
ಅಣ್ಣ ನೀವು ಮಾಡಿರೋ ವಿಡಿಯೋ ತುಂಬಾ ಚೆನ್ನಾಗಿದೆ ಎಲ್ಲ ವೀಡಿಯೋಸ್ ನೋಡ್ತಾ ಇರ್ತೀವಿ ಅಣ್ಣ ನೀವು ವಿಡಿಯೋದಲ್ಲಿ ಒಂದು ಅರ್ಥ ಇರುತ್ತೆ ತುಂಬಾ ಚೆನ್ನಾಗಿ ಮಾಡ್ತೀರಾ ಅಣ್ಣ 4 ದಿನಕ್ಕೊಮ್ಮೆ ನಿಮ್ಮ ವಿಡಿಯೋ ನೋಡ್ತಾ ಇರ್ತೀವಿ
@KiranHalabar6 ай бұрын
Hi
@mahesh.kmahesh.k69872 жыл бұрын
ತುಂಬಾ ಒಳ್ಳೆಯ ವಿಷಯ ಸೂಪರ್ ಅಣ್ಣ 👍👌🙏🙏
@mahesh.kmahesh.k69872 жыл бұрын
,🇮🇳super,🇮🇳👌👍🇮🇳🙏🇮🇳
@shankark27342 жыл бұрын
Really heart touching story that feeling feels every Army mens. Big salute for you and your team from all Indian Soldiers 🙏🙏🙏👍👍👍👍
@jagadeeshajagu36432 жыл бұрын
Super bro.and.sister.
@kumbarsharanu28722 жыл бұрын
ತುಂಬಾ ಧ್ಯವಾದಗಳು ನಿಮ್ಮ ತಂಡಕ್ಕೆ 🙏🙏🙏
@sagarhanapur90082 жыл бұрын
ತುಂಬಾ ಒಳ್ಳೆಯ ಸಂದೇಶ ಅಣ್ಣಾ ಜೈ ಹಿಂದ್ ಜೈ ಇಂಡಿಯನ್ ಆರ್ಮಿ 🙏🙏🇮🇳🇮🇳
@shashikumarhalagi52472 жыл бұрын
ತುಂಬಾ ಚೆನ್ನಾಗಿದೆ ಮನೆತನ ಕಥೆ ಪ್ರಕಾಶ್ ಅಣ್ಣ, 👌👌👌
@marutikuraginakoppa26972 жыл бұрын
ಅರ್ಥಗರ್ಭಿತ ವಾದ ಚಿತ್ರ, ನಮ್ಮ ಹೆಮ್ಮೆ ಭಾರತೀಯ ಸೈನಿಕರ ಜೀವನ ಚರಿತ್ರೆ ತಿಳಿಸಿ ಕೊಟ್ಟ ಈ ಕಲಾವಿದರಿಗೆ ನನ್ನ ಪ್ರಮಾಣಗಳು.
@SureshPatil-qp6rh2 жыл бұрын
ನಾನು ಒಬ್ಬ ಸೈನಿಕ ನ ಹೆಂಡ್ತಿ ಆಗಿ.. ಒಬ್ಬ ಸೈನಿಕನ ಭಾವನೆಗಳು.. ಪರಿಸ್ಥಿತಿ.. ನಮಗ ಗೊತ್ತು.. ಆಗ್ಯದ.. Hadsopt.. Soldier.. 🙏🙏
@PrakashaM611232 жыл бұрын
🔥🔥🔥🔥
@154daanu Жыл бұрын
😍
@154daanu Жыл бұрын
😍❤️
@murgesharaganji46782 жыл бұрын
Adbuthavagi ಕಥೆ ರಚನೆ ಸಂಭಾಷಣೆ ಸೂಪರ್ ಪ್ರಕಾಶ್ ಬಗಲಿ
@bhageshpeerapur98222 жыл бұрын
ಜೈ ಹಿಂದ ಜೈ ಭಾರತಮಾತೆ 🙏🙏⚔🇮🇳🇮🇳🇮🇳⚔ Thanks so nice intresting film Sirs 🙏🙏🙏🥰🥰🥰
ನಮ್ಮ ಅಣ್ಣ ಆರ್ಮಿ ವಿಜಯ್ ಅಂತ.... ಅವ ಒಬ್ಬನೇ ಗಂಡಸಮಗ ಅಂತ... ಮನೇ ಪರಿಸ್ಥಿತಿ ಸರಿ ಇಲ್ಲ್ ಅದರ್ ಸಲುವಾಗಿ ತನ್ನ upsc ಕನಸ ಬಿಟ್ಟ ಆರ್ಮಿ ಗೆ ಹೋಗಾನ್... ಅವನಿಗೆ ಈ ತಂಗಿ ನಮ್ಮ ಅಮ್ಮ ಅಂಡರ್ ತುಂಬಾನೇ ಪ್ರೀತೀ... really ತುಂಬಾನೇ miss madakotini ನಮ್ಮ ಅಣ್ಣನ
@anilwaggar80142 жыл бұрын
Superb anil and pakku 🌹🌹🙏🙏 oled hagali nimge full feel ait le maga😌
@shashikumarmalipatil52972 жыл бұрын
Super prakash anna and sudha akka super video
@mutturanjunagi53242 жыл бұрын
🙏🙏Super anna I am army lover🙏🙏
@birappamet70342 жыл бұрын
ಇನ್ನೊಂದು ವಿಡಿಯೋ ಮಾಡಿ ಸೈನಿಕರ ಗೋಸ್ಕರ. ತುಂಬಾ ಚೆನ್ನಾಗಿದೆ ಪಾರ್ಟ್ ವನ್. ಪಾರ್ಟ್ ಟು ಮಾಡಿ 👌🙏
@driving_lover_ka292 жыл бұрын
ಸೂಪರ್ ಪ್ರಕಾಶ್ ಅಣ್ಣಾ ಜೈ ಹಿಂದ್ ಜೈ ಭಾರತ ಜನನಿಯ 😍😍❤️❤️
@aratibagali75522 жыл бұрын
Really heart touching video hige soldier's innu hechhu video madi jai hind
@manojharijan96922 жыл бұрын
Indian Army desh seve maduvarege 🙏🙏🙏🙏 all the best gbu
@basavaraj.k.skomalapura38232 жыл бұрын
ತುಂಬಾ. ಚನ್ನಾಗಿ. ಇದೆ. ಸರ್. ಸೈನಿಕರ. ನನ್ನಒಂದು ಸಲಾಂ 🙏🙏🙏🙏🙏
@kambekambe46272 жыл бұрын
ತುಂಬಾ ಚೆನ್ನಾಗಿದೆ ಮೂಡಿ ಬಂದಿದೆ ಅಣ್ಣ🥰
@prasannamc59202 жыл бұрын
Super all friends good story jai hind
@santoshlutimath.85942 жыл бұрын
ಆ ಪುಟ್ಟ ಹುಡುಗಿಯ ನಟನೆ ಅದ್ಬುತ....
@Amogi.master.balurgi2 жыл бұрын
First laik 😍😍
@bpatilbpatil92532 жыл бұрын
Hi akka ri
@gangadharjunjappanavar59112 жыл бұрын
ಸೈನಿಕರ್ ಜೀವನ ಹೇಗೆ ಇರುತ್ತದೆ ನಿಮ್ಮ ವೀಡಿಯೋ ಮೂಲಕ ತೋರಿಸಿದ್ದಿರಾ ಬಹಳ ಚನ್ನಾಗಿ ಮುಡಿ ಬಂದಿದೆ
@gavisavivgavisaviv88722 жыл бұрын
ಲವ್ ಯು ಪ್ರಕಾಶ್ ಬಗಲಿ ಸರ್ 🙏🙏⚔️🚩🇮🇳🚩⚔️ ಜೈ ಹಿಂದ್ ಜೈ ಭಾರತ್ ಮಾತಾಕಿ 💞💞ಸೂಪರ್ ಸರ್ 🙏🙏🙏
@shareeframapur37152 жыл бұрын
ಪ್ರಕಾಶ್ ಬಗಲಿ ನಿಮ್ಮ ವಿಡಿಯೋ ನನಗೆ ತುಂಬಾ ಇಷ್ಟ ಆಯಿತು👍👍🙏🙏
ಈ ವಿಡಿಯೋ ನೋಡಿ ಕಣ್ಣಲ್ಲಿ ನೀರು ಬಂತು..... ಎಲ್ಲರಿಗೂ ಒಳ್ಳೆಯದಾಗಲಿ... ಜೈ ಹಿಂದ್.... ಒಂದೇ ಮಾತರಂ 🙏💐
@ananddodamani57212 жыл бұрын
ಗೆಳೆಯ ನಿನ್ನ ಎಲ್ಲ ವಿಡಿಯೋ ತುಂಬಾ ಇಸ್ಟ್ ನನಗೆ
@ArmyboyShivu37372 жыл бұрын
ನಾನೊಬ್ಬ ಸೈನಿಕ್ ಬ್ರೋ ನಿಮ್ ಸ್ಕಿಟ್ ಬಹಳ ಇಷ್ಟ ಆಯ್ತು ನಿಮ್ ಎಲ್ಲಾ ವಿಡಿಯೋ ನು ನಾ ನೋಡ್ತಿರ್ತೀನಿ ತುಂಬಾ ಒಳ್ಳೆ ಮೆಸ್ಸೇಜ್ ಕೊಡ್ತೀರಾ 🙏🙏
@shankarkolakarmalaghan77312 жыл бұрын
🙏
@bhimangoudsankalisankali64432 жыл бұрын
ನಮಸ್ಕಾರ ಸರ್
@pramodgouravaji36782 жыл бұрын
@@shankarkolakarmalaghan7731 s
@sindhumayaambi41542 жыл бұрын
Namaste sir nim uru yavdu sir
@shivarajkataraki21442 жыл бұрын
Ikkkk
@rameshgudihal47712 жыл бұрын
ಜೈ ಹಿಂದ್ ಜೈ ಭಾರತ ಜನನಿಯ 🔥🔥🙏🙏
@basavabasava14842 жыл бұрын
Hi
@irannatuppad60262 жыл бұрын
ಸೈನಿಕ ಸಂಸಾರ ಭಾಗ ಎರಡು. ತಗೇಈರಿ ನೀವು ತೆಗೆದಿರುವ ಎಲಾ ವೀಡಿಯೋಗಳನ್ನು ನಾವು ನೋಡಿದ್ದೇವೆ ನಮಗೆ ಬಹಳ ಇಷ್ಟ ಆಗಿರೋತವೆ ದನ್ಯವಾದಗಳು🙏
@girishswadi79582 жыл бұрын
ನೀವು ದಿನನಿತ್ಯ ನಡೆಯುತ್ತಿರುವ ಜೀವನ ಹೇಗಿದೆ ಎಂಬುದು ಹೇಳ್ತಾ ಇದ್ದೀರಾ ... ನನ್ನ ಹೃದಯಪೂರ್ವಕ ನಿಮ್ಮ ಎಲ್ಲ ತಂಡಕ್ಕೂ ನಿಮಗೆ ಅಭಿನಂದನೆಗಳು
@vikasgored28702 жыл бұрын
ಆರ್ಮಿವಿಡಿಯೋ ಸೂಪರ್ ಅಣ್ಣ
@Januhardik2 жыл бұрын
Anna ನಾನೊಬ್ಬ ಸೈನಿಕನ ಹೆಂಡತಿ ಕತೆ ತುಂಬಾ ಇಷ್ಟ ಆಯ್ತು tq
@lokeshm1368 ай бұрын
Gh
@mallikarjuna20722 жыл бұрын
🙏🙏 ಜೈ ಹಿಂದ್ ಇಂಡಿಯನ್ ಆರ್ಮಿ 🙏🙏
@santosh-hp4vv2 жыл бұрын
Mind blowing, We all are waiting for part 2 Please update as soon as possible Thank you sir
@mallukavadi97442 жыл бұрын
ನಂದ್ ಕನಸು aramy ಆಗುವ ಆಸೆ ತುಂಬಾ ಇದೆ ಜೈ ಇಂಡಿಯನ್ army ವಿಡಿಒ ತುಂಬಾ ಚೆನ್ನಾಗಿದೆ ಪ್ರಕಾಶ್ ಅಣ್ಣ 👌👌👌👌
@nagappavalikar7162 жыл бұрын
ಸೂಪರ್ ಅಣ್ಣ ಸೂಪರ್ ಸ್ಟೋರಿ👌
@santoshbali25942 жыл бұрын
ಜೈ ಹಿಂದ್ ಜೈ ಭಾರತ್ 🙏🏻🌹🙏🏻 ಜೈ ಜವಾನ್ ಜೈ ಕಿಸಾನ್ 🙏🏻🌹🙏🏻
@pampanathipampanna25942 жыл бұрын
Manamuttuvanta Stori prakas Anna super 👌👌❤️❤️🙏
@sunilbellubbi8922 жыл бұрын
Prakash I am indian army soulder I salute my indian brothers in the defence forces from the bottom of my heart one day we will be world leader on all fronts proud to be indian Jai Hind , Vande Matram
@bhimashankarhugar44532 жыл бұрын
Jai hind 🙏👍🔥 video super Super family ❤️
@shivarajshivaraj68202 жыл бұрын
Super ri
@dcpatil21952 жыл бұрын
ಸೂಪರ್ ಅಣ್ಣ 💪💪💪
@yallappapujar30432 жыл бұрын
Super bro nimm ella kathegalu tumba channagi bartive tqs God bro
@jayaramrathod85442 жыл бұрын
ನನ್ನ ಅಣ್ಣನು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಬಂದಿದಾರೆ ಸೈನಿಕರ ಬಗ್ಗೆ ತುಂಬಾ ಒಳ್ಳೆಯ ವಿಡಿಯೋ ಮಾಡಿದಿರಿ ನಿಮ್ಮ ಪ್ರತಿಯೊಂದು ವಿಡಿಯೋ ನು ನೋಡತೀನಿ ತುಂಬಾ ಒಳ್ಳೆಯ ಸಂದೇಶ ಕೊಡತೀರಾ ನಿಮ್ಮ ತಂಡಕ್ಕೆ ಶುಭಾಶಯಗಳು ಮುಂದೆ ಮತ್ತೆ ಒಳ್ಳೆ ಒಳ್ಳೆ ವಿಡಿಯೋ ಬರಲಿ ಜೈ ಭಾರತೀಯ ಸೇನೆಗೆ
@RAOUTRAYMANAGULI2 жыл бұрын
BOLO BHARATH MATHA KI JAI...🔥🇮🇳
@hallihudugkasu48622 жыл бұрын
ಅಣ್ಣ ಕತೆ ಬಹಳ ಚೆನ್ನಾಗಿದೆ ದಯಮಾಡಿ ಇದು ಹಾಗೇ ಮುಂದುವರಿಸಿ ಅಣ್ಣಾ
@rajukarajanagi82682 жыл бұрын
Jai hind , jai Indian Army ⟬⟭💜
@samrthkamgonde15012 жыл бұрын
Jai hind jai lndian 💜🅐🅡🅜🅨⁷⟬⟭💜
@devarajhosamani90262 жыл бұрын
Super sir. 👌👌👌👌👌 Idaraddi part2 madri. Jai hind🙏🙏🙏
@rajunandyagol99792 жыл бұрын
Tumba chanagi madediera naanu oba ಸೈನಿಕ್ ತುಂಬಾ ಇಷ್ಟ ಆಯ್ತು ಜೈ ಹಿಂದ್ 🙏🏻🙏🏻🙏🏻🙏🏻
@sharanammapatil51162 жыл бұрын
Hi Sudha sis team nim all videos tumba chennagi erutte and adaralli msg eratada so thanku so much all boys and sis and chikka hudugi acting suberb so all the very best and God bless you
@channabasappahugara81752 жыл бұрын
ನಮ್ಮ ದೇಶದ ಸೈನಿಕರ ಸಂಸಾರದ ಜೀವನ ಈ ವಿಡಿಯೋ ಮೂಲಕ ಚೆನ್ನಾಗಿ ತಿಳಿಸಿದ್ದೀರಿ .ಸೂಪರ್ ಅಣ್ಣ
@Malu.Arikeri19922 жыл бұрын
ಅದ್ಭುತವಾದ ಕಥೆ ಅದ್ಬುತ ನಟನೆ ನಿಮ್ಮ ಈ ನಟನೆಯನ್ನು ವರ್ಣಿಸಲು ನನಗೆ ಪದಗುಚ್ಚಗಳೇ ಸಾಲುತಿಲ್ಲ
@bhimappabhimappa15832 жыл бұрын
👌👌🙏🙏🙏🙏 ಸೂಪರ್,
@amogasidd2 жыл бұрын
ಬಾಗ ಏರಡು ಮಾಡು ಅಣ್ಣ
@gdfgb2 жыл бұрын
Super Prakasha Anna 💖❣️
@sagarturadannuppladinni2032 жыл бұрын
2 ne part madi anna
@nirupadiulimeswar17822 жыл бұрын
ಪ್ರಕಾಶ್ ಅಣ್ಣ ವಿಡಿಯೋ ಸೂಪರ್ 🙏🙏🙏 Dj
@pundalikpatil64642 жыл бұрын
Super ide Anna Nang nodi kannalli nir bantu
@soldiershetty87132 жыл бұрын
Super Story😌🙏🙏
@netravatinaikar53602 жыл бұрын
Nim e videooo nodi... Nann kannalli tam tave niru bandu ri... Nanu Army family ri.... Gd msg for zenaration ..
@vithaldasardasar58572 жыл бұрын
VithalDassr vijayapur Ek no one
@pakeerbysk70042 жыл бұрын
S2u miss you my husband l love you so much ape tq so much 🙏🙏🙏🙏
@girishswadi9042 жыл бұрын
🙏🙏ನಮ್ಮ ದೇಶದ ಬಗ್ಗೆ ತೋರಿಸಿಕೊಟ್ಟ ನಿಮ್ಮ ಎಲ್ಲಾ ತಂಡಕ್ಕೂ ನನ್ನ ಪರವಾಗಿ ನನ್ನ ಸ್ನೇಹಿತರ ಪರವಾಗಿ ಕೋಟಿ ಕೋಟಿ ವಂದನೆಗಳು . ಬೋಲೋ ಭಾರತ್ ಮಾತಾ ಕಿ ಜೈ. 🙏🙏
@manjunathshakhapur25172 жыл бұрын
ಜೈ ಹಿಂದ್ ಜೈ ಭಾರತಮಾತೆ
@rohitrm55292 жыл бұрын
Super sir nimm e video... Ide tara nanu nannn makkalu alatirtivi sir namm maneyevuru army elle irodu
@shekarganagi53132 жыл бұрын
Sudha amazing acting U should become a real actor
@s.shejale25772 жыл бұрын
Next video super marriage life
@hanamantmallavvagol84262 жыл бұрын
Super message 🙏🙏🙏🙏all the best team members jai hind👌👌