ಸರ್ ನನ್ನ ಬಳಿ 3 ಅಪರೂಪದ ಕಥೆಗಳಿವೆ ಚಿತ್ರೋದ್ಯಮಕ್ಕೆ ಒಪ್ಪಿಸಿದರೆ ಅವರಿಗೆ ಹಿಡಿಸಿದರೆ ನಾವೂ ಸಂಪಾದನೆ ಮಾಡಬಹುದೇ ಕಥೆಗೆ ಬೇಡಿಕೆ ಇದೆಯೇ ತಿಳಿಸಿ ಪ್ಲೀಸ್ ಮತ್ತು ನಾವು ಸಾಮಾನ್ಯರು ಕಥೆ ಹೇಳಿದಾರೆ ಅವರು ಕೇಳುತ್ತಾರಾ ದಯವಿಟ್ಟು ತಿಳಿಸಿ
@nageshml78594 жыл бұрын
ನಿಮ್ಮ ಕಥೆ ಬರುವ ಎಲ್ಲ ಕಥೆಗಳಿಗಿಂತ ವಿಭಿನ್ನವಾಗಿದ್ದು ನಿಮಗೆ ಚಿತ್ರ ಮಾಧ್ಯಮದ ಯಾರಾದರೂ ಸ್ನೇಹಿತರಿದ್ದರೆ ಅವರ ಮುಖಾಂತರ ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ಹೇಳಬಹುದು. ನಿಮ್ಮ ಕಥೆ ಇಷ್ಟವಾದರೆ ನಿಮಗೆ ಇಂತಿಷ್ಟು ಎಂದು ಹಣ ನೀಡುತ್ತಾರೆ. ನೀವು ಸಂಪಾದನೆ ಮಾಡಬಹುದು(Luck also matters).
@nitinkumar-tg8ci4 жыл бұрын
Brother ond chika suggestion..sumne yar yaro kathe heloke hogbedi gandinagara sari ella...firstu nim story copyright madsi amele kathe na pitch madi..all the best oled agli nimge 👍
@vetagreedairies26894 жыл бұрын
@@nitinkumar-tg8ci kandita sir thank you
@nithyanandam92314 жыл бұрын
@@nitinkumar-tg8ci sir copyright madsodu hengu. Can I get ur number