ಮರದ ಸಕ್ಕರೆ ಅಚ್ಚು ಇಲ್ಲದೇನೆ ಇದರಲ್ಲೂ ಸಹ ಸಕ್ಕರೆ ಹೆಚ್ಚು ಮಾಡಬಹುದು ಎಂದು ತೋರಿಸಿಕೊಟ್ಟಿದ್ದೀರಿ ಧನ್ಯವಾದಗಳು ತುಂಬಾ ಬ್ರಿಲಿಯಂಟ್ ಮೇಡಂ ನೀವು
@luckylakshmy12 сағат бұрын
ತುಂಬಾ ಸುಲಭವಾಗಿ ಹೇಳಿ ಕೊಟ್ಟಿದ್ದೀರಾ ಧನ್ಯವಾದ ಗಳು ಅಮ್ಮ
@melodyforlife-s4jКүн бұрын
Wow nice tip👌👌👌
@Shubhayog_13Күн бұрын
ಸಕ್ಕರೆ ಅಚ್ಚು ತುಂಬಾನೇ ಚೆನ್ನಾಗಿದೆ 👌🏻
@MManu-c7e18 сағат бұрын
ಅಮ್ಮ super ಅಮ್ಮ thuba ಚನ್ನಾಗಿ vedio ಮಾಡುದಿರಾ ಅಮ್ಮ vedio ಮತ್ತೆ nima mathu kelle thubani ಖುಷಿ ಅಯ್ತು ಅಮ್ಮ 🙏❤️
@madhavirekha1256Күн бұрын
ತುಂಬಾ ಸುಲಭವಾಗಿ ಮಾಡಿ ತೋರಿಸಿದೀರ,ಧನ್ಯವಾದಗಳು. ಈ ಥರದ ಅಚ್ಚುಗಳ ಉಪಯೋಗ ತಿಳಿಸಿದ್ದಕ್ಕೆ ಮತ್ತೊಮ್ಮೆ 🙏
@bhavanitk8852Күн бұрын
Very cute and easy ಅಚ್ಚು. Thanks
@varshadeshpande153512 сағат бұрын
Namaskara madam nanu ega ega nodatidini madam nimma vlogs tumba channagide madam nimma vlogs supper mattu ella budget friendly ede tumba channagide vlogs madam
@Sapthagirivijaykumar13 сағат бұрын
Ur sakkareacchu is vry mouthwatering mam
@ramaaanand3561Күн бұрын
Super simple idea
@deepamanjunath42447 сағат бұрын
Super trick and tip, thank you mam
@rd_travel_dairiesКүн бұрын
Wow...ತುಂಬ ಚನ್ನಾಗಿ ಬಂದಿದೆ ..ಸುಲಭ ಕೂಡ😍😍
@Jeevan_SutraКүн бұрын
Super video
@DhritikucchucreationsКүн бұрын
ಅಮ್ಮಾ ಸೂಪರ್ ಆಗಿದೆ ಸಕ್ಕರೆ ಅಚ್ಚು 👌
@JayalaxmiShetty-u3nКүн бұрын
ತುಂಬಾ ಚೆನ್ನಾಗಿದೆ ಸೂಪರ್
@kanchanaloka...4022Күн бұрын
Super amma
@SaralaAppajiКүн бұрын
Good so sweet. Nice
@sulochana170Күн бұрын
Super, sister
@SapthagirivijaykumarКүн бұрын
Vry nicely explained thanku so much for sharing poornima here
@sampreethirecipice304Күн бұрын
ಸೂಪರ್ mam ತುಂಬಾ easy 👍
@LittlePrincess-i9xКүн бұрын
Thumba channagi maadidri amma supppppper Maneli eshtu sulabhavaagi ಸಕ್ಕರೆ ಹಚ್ಚು ಮಾಡೋದು ಅಂತ 👌👌👌👌👌👌👌👌👌👌 ಅದರಲ್ಲೂ ಮನೇಲೆ mould ಅದರಲ್ಲೆ ಎಷ್ಟು easy aagi ತೋರಿಸುದ್ರಿ ಸೂಪರ್ ನೀವು ಅಮ್ಮ 🥰 ಎಷ್ಟು help ಆಗೋಥರ ವಿಡಿಯೋ ಮಾಡ್ತಿರಾ ನೀವು 🥰
@shivanshisoni11Күн бұрын
Super amma easy agi torsidrii
@nagarathnatn7413Күн бұрын
Super mama ❤❤
@sunithav9082Күн бұрын
Super
@vaniskitchen143Күн бұрын
ಸೂಪರಮ್ಮ ನನಗೆ ಸಕ್ಕರೆ ಅಚ್ಚು ಮಾಡುವುದು ಹೇಗೆ ಅಂತ ಗೊತ್ತಿರಲಿಲ್ಲ❤
@tejujewelryКүн бұрын
Nice amma ❤😊
@NisargaTheEntertainerКүн бұрын
My Amma was doing, I miss her so much ❤❤👌👌👌
@vidyalaxmi3805Күн бұрын
Super👌🏻👌🏻👌🏻.. Thanks🙏🏻
@reshmaraghavendra6081Күн бұрын
Super ❤️
@SowjanyazoneКүн бұрын
Nice medam, super
@LittlePrincess-i9xКүн бұрын
Waiting amma🥰
@Vlogs_in_kannada.Күн бұрын
ಚನ್ನಗಿ ಇದೆ ಅಮ್ಮ 🙏
@NandinigowrishКүн бұрын
👌😍
@svsvideos_officialКүн бұрын
OK WAITING
@SweetsrecipesКүн бұрын
ವಾವ್ ಅಮ್ಮ ಸೂಪರ್ 🫶🫶🫶🫶🫶 7:14
@KannadathiP.rКүн бұрын
Super Amma please support 🙏🙏🙏
@BlouseDesigner-8197Күн бұрын
copy right video madi music add ಮಾಡಿದ್ರೆ channel monetization ಅಗಲ್ಲ್ವಾ ಅಮ್ಮ
@Nagalakshmi.Talakadu682818 сағат бұрын
ಸಕ್ಕರೆ ಅಚ್ಚು.ಚೆನ್ನಾಗಿ.ಮಾಡಿದ್ಧಿರ.ಸೂಪರ್ ನನ್ನ.ಚನಾಲ್.ಗೂ ಸಬ್ಸ್ಕ್ರೈಬ್.ಮಾಡಿ.ಅಕ್ಕ
@sudhaparimala550417 сағат бұрын
Coffee kudeyoullva
@Bennekrishna24117 сағат бұрын
ಇಲ್ಲಾ 🥰
@VarunS-po6vsКүн бұрын
Madam naavu sakkare acchu madthivi but angadi sakkareli pure white colour baralla paris sakkareli barutthe paaka Yella correct agi barutthe but white colour baralla yen madbeku