ಸಸ್ಯಾಹಾರಿ ಸಾರಾಯಿ, ಸಸ್ಯಾಹಾರಿ ಸಿಗರೇಟು, ಸಸ್ಯಾಹಾರಿ ಬೀಡಿಗಳನ್ನು ಕೇಳಿ ಅಣ್ಣಾ!
@aniruddh2233Ай бұрын
Pilchar bvc
@bnkirankumar9311Ай бұрын
ಹೌದೋದು 😄😄ಕುಡಿದು ತೂರಾಡ್ಲಿ 😭
@Bharatiya1907Ай бұрын
Laudara bad oota😅
@anjuanju2971Ай бұрын
ಚೆನ್ನಾಗಿ ಹೇಳಿದ್ರಿ ನೀವು
@Laughter1412Ай бұрын
ಬಾಡೂಟ ಇದ್ದರೆ ನನಗೆ ಪೀಸ್ ಸಿಗಲಿಲ್ಲ ಅಂತ ಹೊಡೆದಾಟ ಖಚಿತ 😂
@HariPrasad-nu8mnАй бұрын
ಮೊಸರನ್ನ ಪುಳಿಯೋಗರೆಗೂ ಕಿತ್ತಾಟ ಆಗಿದೆ
@babujan81Ай бұрын
ಮಾಂಸಾಹಾರ ಮಾಂಸಹಾರಿಗಳಿಗೆ ಶ್ರೇಷ್ಠ ಅಂತ ಹೇಳಿ ಸರ್
@yogi-c8hk2dk9zАй бұрын
ಹೋಟಲ್ ನಲ್ಲಿ ಹೋಗಿ ಸಸ್ಯಾಹಾರಿಗಳು ಮಾಂಸಾಹಾರ ತಿನ್ನಬಹುದಾ😂
@SrinivasaAS-d1kАй бұрын
ಸ್ವಲ್ಪ ದಿನವಾಗಲಿ ಎಣ್ಣೆ ನೂ ಕೊಡಿ ಅಂತ ಕೇಳಿದರೆ ಏನು ಮಾಡುವುದು.
@m.b.nagaraj7666Ай бұрын
ಇವರಿಗೆ ಸಾಹಿತ್ಯ ವಿಚಾರದಲ್ಲಿ ಆಸಕ್ತಿ ಇಲ್ಲ ಬಾಡೂಟದ ಬಗ್ಗೆನೇ ಹೆಚ್ಚು ಆಸಕ್ತಿ
@charanhs3969Ай бұрын
ಸಾಹಿತ್ಯಾಸಕ್ತಿ ಮುಖ್ಯ ಆಗಿರುವಂತವರು ಇಂಥ ಸಣ್ಣ ವಿಚಾರವನ್ನ ಬಾಡೂಟ ಹಾಕಲು ಅವಕಾಶ ನೀಡಿ ತಿಳಿಗೊಳಿಸಿದರೆ ಆಯ್ತು ಅಲ್ವಾ
@DhanarajsDhanarajsАй бұрын
ಅವರು ನಿಂಗೆ ಹೇಳಿದ್ದರೇನೋ ಸಾಹಿತ್ಯದಲ್ಲಿ ಆಸಕ್ತಿ ಇಲ್ಲಾ ಅಂತಾ
@cs2174Ай бұрын
@@DhanarajsDhanarajsDengethini dhanraju 😂😂😂😂
@DhanarajsDhanarajsАй бұрын
ಬಾ ನೋಡೋಣಾ ಯಾರು ದೆಂಗತಾರೆ ಅಂತಾ
@anjuanju2971Ай бұрын
ಹೌದು
@ramachandrabhat6770Ай бұрын
ಇವರು ಊಟ ಮಾಡಲಿಕ್ಕೆ ಬರ್ತಾ ಇದ್ದಾರಾ?. ಸಾಹಿತ್ಯ ಸೇವೆ ಇವರು ಮಾಡಿದ್ದರ?
@shanthaladevraj5560Ай бұрын
ಮಾಂಸ ತಿಂದ, ಮಹತ್ ಕೃತಿ ಬರೆದ ಮಹಾನ್ ಸಾಹಿತಿಗಳ ನಾಡು ಕರ್ನಾಟಕ
@Ravikumar-pd2doАй бұрын
ಇಲ್ಲೀತನಕ ನಡೆದ ಸಮ್ಮೇಳನಗಳಲ್ಲಿ ಯಾರೂ ಊಟ ಮಾಡುತ್ತಿರಲಿಲ್ಲವಾ? ಊಟದ ಬಗ್ಗೆ ಈಗ ಯಾಕೆ ಪ್ರಶ್ನೆಗಳು ಬರುತ್ತಿವೆ? ಒಂದು ವೇಳೆ ಬಾಡೂಟದ ವಿಚಾರ ಮುನ್ನೆಲೆಗೆ ಬರದಿದ್ದರೆ ಆಗ ಯಾರೂ ಕೂಡ ಸಾಹಿತ್ಯಸೇವೆಯ ಬಗ್ಗೆ ಮಾತಾಡುತ್ತಿರಲಿಲ್ಲ ಅಲ್ವಾ?
@bhojasdАй бұрын
@@Ravikumar-pd2doಭಾರತ ವಿರೋಧಿ ಮನಸ್ಥಿತಿಯವರು ಮೋದಿ ವಿರೋಧಿಗಳು ಅಥವಾ ಇಂದು ವಿರೋಧಿಗಳು ಅಥವಾ ದೇಶದ್ರೋಹಿ ಚಾನೆಲ್ ಅಲ್ವಾ ಇದು
@JayashankaraLBАй бұрын
Yaake neevu maadalva?
@anjuanju2971Ай бұрын
ಹೌದು
@Nagesh-b9mАй бұрын
ಒಂದು ಪೀಸ್ ಮಟನ್ ಕಡಿಮೆ ಆದರೆ ಜಗಳ ಆಗುವುದು ಖಂಡಿತ 😂😂
@kumardevaiah2759Ай бұрын
ವೈದಿಕ ಸಂಪ್ರದಾಯ ಆಹಾರ ಜೊತೆಗೆ ಬಹು ಸಂಖ್ಯಾತರ ಬಾಡೂಟ ಸ್ವಾಗತ. ಆಹಾರ ಪದ್ಧತಿ ಗೌರವಿಸಿ. ಕನ್ನಡ ಹಬ್ಬ ಸಾಹಿತ್ಯ ಸಮ್ಮೇಳನ
@dharmapalrao9417Ай бұрын
Mamsahara beke barge hogi thinni.sammelanákke sahithysaktharu matra bandre saku
@jai._.hindh00-Ай бұрын
ಸಮ್ಮೇಳನದಲ್ಲಿ ಊಟವನ್ನೇ ರದ್ದುಪಡಿಸಿ, ಜನ ಬಾರದಿದ್ದರೆ ಮುಂದಿನ ಸಮ್ಮೇಳನಗಳನ್ನೇ ರದ್ದುಪಡಿಸಿ, ಆಗ ಈ ಎಡಚರರ ಅಭಿಲಾಷೆಯಾದರೂ ತೀರಿತು!!
@bashabhai5325Ай бұрын
@@dharmapalrao9417ರೀ ನೀವು ಬ್ರಾಹ್ಮಣರು ನಿಮಗೆ ಫುಲ್ಚಾರ್ ಊಟ ಬೇಕಾದ್ರೆ ಉಡುಪಿ ದರ್ಶಿನಿಗಳು ಬಹಳ ಇವೆ, ಅಲ್ಲಿ ಹೋಗಿ ಚೆನ್ನಾಗಿ ಜಡೀರಿ, ಊಸು ಬಿಡಿ, ಆದರೆ 95% ಮಾಂಸಹಾರಿಗಳು ಭಾಗವಹಿಸುವ ಸಾಹಿತ್ಯ ಸಮ್ಮೇಳನಕ್ಕೆ ಮಾಂಸಹಾರ ಬೇಕೇ ಬೇಕು, ಬೇಡ ಅನ್ನೋರು ಬರಲೇ ಬೇಡಿ 😡
@Ravikumar-pd2doАй бұрын
@@dharmapalrao9417, ಸಾಹಿತ್ಯಾಸಕ್ತರು ಅನ್ನಾಹಾರ ಸೇವಿಸದೆ ಬದುಕೋರೇನೂ ಅಲ್ಲ. ನಮ್ಮ ಆಹಾರ ನಮ್ಮ ಹಕ್ಕು. ಸಸ್ಯಾಹಾರ ಬೇಕು ಅನ್ನೋರು ಹೋಟೆಲ್‌ಗೆ ಹೋಗಲಿ
@jai._.hindh00-Ай бұрын
ಊಟವನ್ನೇ ರದ್ದುಪಡಿಸಿ, ಸಮ್ಮೇಳನಕ್ಕೆ ಜನಬಾರದಿದ್ದರೆ ಮುಂದಿನ ಸಮ್ಮೇಳನಗಳನ್ನೇ ರದ್ದುಪಡಿಸಿ ಯಾವ ಸಮಸ್ಯೆಯು ಇರುವುದಿಲ್ಲ!!ಎಡಚರರ ಅಭಿಲಾಷೆ ತೀರಿದಂತಾಯಿತು.
@venkatramvenkatram6684Ай бұрын
ನಮ್ಮ ಆಹಾರ ನಮ್ಮ ಹಕ್ಕು ಸೂಪರ್ ಸರ್ 👍🏻
@bobbupatgar6706Ай бұрын
ಮನೆಲಿ.
@yogi-c8hk2dk9zАй бұрын
@@bobbupatgar6706ಹೋಟಲ್ ನಲ್ಲಿ ಹೋಗಿ ಸಸ್ಯಾಹಾರಿಗಳು ಮಾಂಸಾಹಾರ ತಿನ್ನಬಹುದಾ😂😂😂
@BasavarajArikeriАй бұрын
ಇದೆ ಬೇಕು ಎನ್ನುವದು ಯಾವ ನ್ಯಾಯ
@siddhartha5875Ай бұрын
It's a culture
@desh--premiАй бұрын
ವೆಜ್ ಕನ್ನಡ ಸಾಹಿತ್ಯ ನೊನ್ ವೆಜ್ ಕನ್ನಡ ಸಾಹಿತ್ಯ
@JayaRam-ts3okАй бұрын
ಸಸ್ಯಾಹಾರ ಬಾಡೂಟ ಎರಡೂ ಹಾಕಿಸಿ ... ಊಟ ಯಾರಿಗೆ ಯಾವುದು ಬೇಕೋ ಅದೇ ಊಟ ಮಾಡಲೀ ಇದಕ್ಕೆ ನಿರ್ಬಂಧ ಸಲ್ಲದು...
@rajuteacher7267Ай бұрын
ಬಾಡೂಟ ಮಾಡಿ ನಿಮಗೆ ನಿಮ್ಮ ಮನೇಲಿ ಹೇಳಿ ಮಾಡಿಸಲು ಆಗಿಲ್ಲ ಅನಿಸುತ್ತೆ, ಸಮ್ಮೇಳನದಲ್ಲಿ ಬಾರಿಸಿ ಬೆಂಡೆತ್ತಿ.All the best.
@virupaxideshpande7714Ай бұрын
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರವೇ ಮುಖ್ಯವಾದಂತಿದೆ.
@lovemynationАй бұрын
ಬಾಡು ತಿನ್ನೋಕೆ ಜನ ಬರ್ತಾರ?
@siddhartha5875Ай бұрын
Ayyo entire Karnataka people baadu tinokke hogtare 😂
@aniruddh2233Ай бұрын
Howdu ning en ega nin manelli veg madko
@lovemynationАй бұрын
@aniruddh2233 ನಿನ್ನ ಮನೆಯಲ್ಲಿ ಬಾಡ್ ಬೇಯ್ಸೋಕೆ ನಿನಗೇನು ಸಮಸ್ಯೆ? ಬೇಯ್ಸೊಂಡು ತಿನ್ನು.
@uttamuttam2114Ай бұрын
@@siddhartha5875mandya jana matra yella allla
@Nagesh-b9mАй бұрын
90%. ಜನತೆ ಮಟನ್ ಊಟಕ್ಕೆ 90ಟಿ ಬೇಕು ಅಂತಾರೆ.😂😂
@Nagesh-b9mАй бұрын
ಮೊದಲು ಇದರ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ನಡೆಸಿ. ಆ ನಂತರ ಮುಂದುವರಿಸಿ 🙏
@RajannaM-q4iАй бұрын
ಏ ಅಣ್ಣಯ್ಯ ನೀವು ಹೇಳೋ ಮಾತು ಸರಿಯಾಗಿದೆ ಒಳ್ಳೆಯ ನಿರ್ಧಾರ ಮುಂದುವರಿಸಿ ನಮ್ಮ ದೇಶ ನಮ್ಮ ಅಕ್ಕು
@bantwaljayaramАй бұрын
ಅಕ್ಕು ಅಲ್ಲ ಹಕ್ಕು:ಕನ್ನಡ ಸುದಾರಿಸೋಣ ..ಜಯ್ ಕನ್ನಡಿಗ
@rcbian12314Ай бұрын
ಸುಧಾರಿಸೋಣ 😂🎉
@ningareddyningareddy5048Ай бұрын
ಇದು ಕನ್ನಡ ಸಾಹಿತ್ಯ ಸಮ್ಮೇಳನ ಆಗಲ್ಲ ಬಾಡೂಟ ಸಮ್ಮೇಳನ ಅಂತ ಹೆಸರು ಕೊಡಿ
@shivsundharaАй бұрын
ಬಾಡೂಟ ಮಾಡೋರು ಮಾಡಲಿ , ಇದಕ್ಕೆ ತಡೆಗಟ್ಟುವ ಕೆಲಸ ಯಾರೂ ಮಾಡಬಾರದು. ಇನ್ನು ಜೈಲುಗಳಲ್ಲೂ ವಾರದಲ್ಲಿ ಒಂದು ದಿನ ಮಾಂಸಾಹಾರ ಕೊಡುತ್ತಿರುವಾಗ, ಇಲ್ಲಿ ಏಕೆ ತಡೆಯುವ ಕೆಲಸ ಮಾಡ್ತೀರಾ?
@sharifbadami3075Ай бұрын
We want non veg
@dharmapalrao9417Ай бұрын
Hagadare barge hogu
@ajithjain8334Ай бұрын
Hot Drinks ಕೊಟ್ರೆ ಇನ್ನೂ ಒಳ್ಳೆದು 😂😂
@NarayanaMMunivenkatappa-rz2toАй бұрын
ಕೊಡ್ಲಿ ಬಿಡಪ್ಪ ದೇಶ ನಡೀತಿರೋದೇ ಅದರಿಂದ
@basavarajs687Ай бұрын
ಮಾಂಸಾಹಾರ ಕೇಳುವುದು ಸಮಂಜಸವಲ್ಲ, ಇದುವರೆಗೆ ಯಾವರೀತಿ ಇತ್ತು ಅದು ಮುಂದೂವರೆಯುವುದು ಉತ್ತಮ
ಜೋಶಿಗೆ ಒಂದು ಬೋಸಿ ಮಟನ್ ಸಾರ್ ಕೊಡಿ, ರುಚಿ ನೋಡಿದ್ ಮೇಲೆ ಖಂಡಿತಾ non veg ಪ್ರಿಯ ಆಗ್ತಾನೆ.. ಜೈ ಮಂಡ್ಯ..
@Ravi-c4rАй бұрын
ನಮಗೆ ಮಾಂಸಹಾರ ನೆ ಇಷ್ಟ ಹಾಗೆ ನೋಡಿದರೆ ಅದು ನಮ್ಮ ಮಕ್ಕಳ ಮೇಲೆ ಒತ್ತಡವನ್ನು ಕಡಿಮೆ ಮಾಡುವಲ್ಲಿ ತುಂಬಾ ಸಹಕಾರಿಯಾಗಿದೆ
@Thimmarajuraju-g6zАй бұрын
Vegetarian recipes good 👍
@maheshacharya8153Ай бұрын
ಮಾಂಸಾಹಾರಕ್ಕೆ ಜೈ.
@Abbas_abbuАй бұрын
ಆಹಾರಕ್ಕೂ ಕೂಡ ಧರ್ಮ ಅಂಟಿಸೋದು ಬೇಡ! ಕನ್ನಡ ಸಾಹಿತ್ಯ ಸಮ್ಮೇಳನ ಇದು ಎಲ್ಲ ಜನಾಂಗಕ್ಕೆ ಸೇರಿದ್ದು ಇಲ್ಲಿ ಎಲ್ಲರ ಒಳಗೊಳ್ಳುವಿಕೆ ಇರಲಿ ❤
@applejuice2258Ай бұрын
Halal aaharakkuu dharma unta ??? Handi mamsakku dharma idiya ???
@daviddemile4139Ай бұрын
jai Mandya
@Ranganathmail.C0mАй бұрын
ಅ ಯ್ಯೋ ಅ ಯ್ಯ ಯ್ಯೋ ಬಾ ಯಿ ಗೆ ಎ o ಗ್ ಬರು ತ್ತೋ ಅ o ಗೆ ಲ್ಲಾ ಬೊ ಗಳೂ ತಿ ರ ಲ್ಲ ಇ ದು ಕ ನ್ನ o ಡಾ o ಬೆ ಯ ಉ ತ್ಸ ವ ಕ ನ್ನ ಡ ತಿ ನ ಮ್ಮೊ ಡ ತಿ.
@mohanmuruli2192Ай бұрын
ಇವಕ್ಕೆ ಸಮ್ಮೇಳನಕ್ಕಿಂತ ಬಾಡೂಟಕ್ಕಾಗಿ ಬರೋದು ಅಂತ ಸ್ಪಷ್ಟ
@ravindrarg5703Ай бұрын
Edu kannada sayetha.samelana alla mamsadutada sammelana😮😮😮😮
@Ravikumar-pd2doАй бұрын
ಸ್ವಾಮಿ, ಇಲ್ಲೀತನಕ ನಡೆದ ಸಾಹಿತ್ಯ ಸಮ್ಮೇಳನಗಳನ್ನು ಹಾಗಾದರೆ ಪುಳಿಚಾರು ಊಟದ ಸಮ್ಮೇಳನ ಅಂತ ಕರೆಯಿರಿ, ಆಗೆಲ್ಲ ಸಮ್ಮೇಳನಕ್ಕೆ ಹೋದವರು ಉಪವಾಸ ಇರುತ್ತಿದ್ದರಾ? ಸಸ್ಯಾಹಾರ ಊಟ ಇದ್ದರೆ ಅದು 'ಸಾಹಿತ್ಯ ಸಮ್ಮೇಳನ', ಅದೇ ಮಾಂಸಾಹಾರ ಬೇಕು ಅಂದರೆ ಆಗ ಅದು 'ಬಾಡೂಟದ ಸಮ್ಮೇಳನ'- ಈ ಆಷಾಢಭೂತಿತನ ಇನ್ನು ಮುಂದೆ ನಡೆಯಲ್ಲ
@MdImran-fp9poАй бұрын
ಇದು ಕನ್ನಡ ಸಾಹಿತ್ಯ ಸಮ್ಮೇಳನವೊ? ಬ್ರಾಹ್ಮಣ ಸಮ್ಮೇಳನವೊ?
@mohanmuruli2192Ай бұрын
ಬಾಡೂಟ ಮಾಡದಿದ್ದರೆ ಅದು ಬ್ರಾಹ್ಮಣ ಸಮ್ಮೇಳನಾ ಅಂಥ ಅರ್ಥನಾ?
@ashokaachari5924Ай бұрын
Hhh heheh edhu sahithya sammelana vo,baduta sammelanavo, nimma maneya private party aadre k ava yaru anna bahudhu, nimage prithi, rithi edre Maneli etkolli, elli jyathi yake, Public uta veg erli, est utake karchu madthiya anthiya, bele nasha adhaga avarige hana kodu, yake elli gandasuthana thoristhi
@savitar8002Ай бұрын
Idu kannada sahithya sammelano athva holeyara sammelana no
@mahadevaswamy5188Ай бұрын
Nimma amman keyo sammelana@@savitar8002
@kumarramu4103Ай бұрын
ಊಟ ತನ್ನಿಚ್ಚೆ ನೋಟ ಪರರಿಚ್ಚೆ 😊😊😊😊
@shivansajjanАй бұрын
ನಮ್ಮ ಆಹಾರ ನಮ್ಮ ಹಕ್ಕು ❤❤
@jayaramumaddur7716Ай бұрын
ಎಲ್ಲಾ ರೀತಿಯ ಆಹಾರ ಪದ್ದತಿಯನ್ನು ಗೌರವಿಸಿ ಎಂದು ಜೋಷಿ ಅವರನ್ನು ಆಗ್ರಹಿಸುತ್ತೇನೆ.
@bobbupatgar6706Ай бұрын
ಎಲ್ಲ ಆಹಾರ ಪದ್ದತಿಯನ್ನ ಗೌರವಿಸಿ.ಮನೆಯಲ್ಲಿ .ಕಾರ್ಯಕ್ರಮದಲ್ಲಿ ಅದೆಬೇಕು ಇದೆಬೇಕು ಅನ್ನುವುದು ತಪ್ಪು.ಮಾಡಿದ್ದನ್ನ ತಿಂದು ಹೋಗಬೇಕು.ಮನೆಯಲ್ಲಿ ನಿಮಗೆ ಬೇಕಾದ ಮಾಂಸ ತಿನ್ನಿ.ರಜಾಕನ ಹತ್ತಿರ ತಗೊಳ್ಳಿ.ಒಳ್ಳೆ ರಾಜಸ್ಥಾನದ್ದು.
@gvmetrimetri4154Ай бұрын
Super sir good speach👍
@SyedRahaman-u4hАй бұрын
Hindu caste people non-vegetarian food and Hindu people vegetarian recipes. Communal imagination. Food is our rights. Jai bheem jai hind 👍🙏
@jagadishgs6214Ай бұрын
ಅಲ್ಲ ದೇವರಲ್ಲ ಅಂಬೇಡ್ಕರ್ ದೇವರು ಅಂತ ಹೇಳೋ ಮುಲ್ಲಾ ಜೈ ಅಂಬೇಡ್ಕರ್ ಜೈ ಭೀಮ್ 👍
@pandithateam4342Ай бұрын
👏👏👏
@padminikspadminiks9500Ай бұрын
👌👌👌sir
@rangaswamyks8287Ай бұрын
ಗಲಾಟೆ ಬೇಡ.. ಅವರವರಿಗೆ ಬೇಕಾದ್ದು ಸಿಗಲಿ.. ಆದರೆ ಶಾಂತಿ ಇರಲಿ.. ಸೌಹಾರ್ಧತೆ ಇರಲಿ.
@rangadasebowdant6106Ай бұрын
🎉pig and beef. ಬೇಕು
@srinivasa6513Ай бұрын
ಬೌ, ಬೌ ಬೇಡ್ವಾ..???😂😂😂
@Ravikumar-pd2doАй бұрын
ತಿನ್ನಿ, ನಿಮ್ಮನ್ನು ತಡೆದವರು ಯಾರು?
@syedpasha1695Ай бұрын
Super sir
@allwinsagarАй бұрын
I love mutton and chicken❤
@mahadevabandakka412Ай бұрын
ಇಂಥ ವಾದ ವಿವಾದ ಕ್ಕೆ ಎಡೇ ಕೊಡದೆ ಯಾವುದೇ ಸಮ್ಮೇಳನ ದಲ್ಲಿ ಆಗ್ಲಿ ಆದಷ್ಟು ಯೆಲ್ಲಾ ರೀತಿ ಆಹಾರ ಸೇವಿಸುವರನ್ನೇ ಸಮ್ಮೇಳನ ಅಧ್ಯ್ಷರನ್ನಾಗಿ ಮಾಡುವುದು ಸಮಂಜಸ ಎಂಬುದೇ ನನ್ನ ಅನಿಸಿಕೆ
@wwactive6659Ай бұрын
90% people of karnataka, india , world 🌎 is non vegetarians😊😊
@bnkirankumar9311Ай бұрын
ಹಂಗಂತ ಪಬ್ಲಿಕ್ ನಲ್ಲೆ ತಿನ್ನೋದೇ 😡😡😡
@sreenivasamysongs6773Ай бұрын
ಇಷ್ಟು ವರ್ಷ ಇಲ್ಲದೆ ಮಂಡ್ಯ ಆಹಾರ ಸಂಸ್ಕೃತಿ ಈಗ್ ಮೇಲಿಂದ ದಪ್ಪ ಅಂತೂ ಉದುರಿರೋ ಆಗಿದೆ.ರೀ......ಸ್ವಾಮಿ ಮಾಂಸ ತಿನ್ನೋರಿಗೆ ಮಂಡ್ಯದಲ್ಲೇ ತಿನ್ನಿಸೋ ಹಠ ಯಾಕ್ರೀ...... ಸಾಹಿತ್ಯ ಸಮ್ಮೇಳನದ ಸಮಿತಿಯ ವರಿಗೆ ಬಿಟ್ಟಾಕ್ರೀ......
@cs2174Ай бұрын
Govt hesaralli party maado hunnara 😂😂😂
@vijayakalyanahampi5895Ай бұрын
ವಿವಿಧ ಆಹಾರವನ್ನು ಅವರವರ ಖರ್ಚಿನಲ್ಲಿ ಸೇವಿಸಲಿ.ಉಚಿತವಾಗಿ ಏನನ್ನು ಕೊಡದೇ , ಪುಸ್ತಕ ಖರೀದಿ ಮಾಡಿ ಕನ್ನಡದ ಲೇಖಕರಿಗೆ ಹೊಸ ಭರವಸೆ ಮೂಡಿಸಿ.
@ambareshav-kv7keАй бұрын
ಆ ಮಹೇಶ ಜೋಶಿಗೆ ಸಾಕಾಗುವಷ್ಟು ತಿನಿಸಿ ಅವನಿಗೆ ತುಂಬಾ ಆಸೆ ಇರಬಹುದು..
@mohanmuruli2192Ай бұрын
ನೀನು ಬರೀ ಬಾಡೂಟಕ್ಕಾಗಿಯೇ ಹೊಗುತ್ತಿರಬಹುದು
@yogi-c8hk2dk9zАй бұрын
ಹೋಟಲ್ ನಲ್ಲಿ ಹೋಗಿ ಸಸ್ಯಾಹಾರಿಗಳು ಮಾಂಸಾಹಾರ ತಿನ್ನಬಹುದಾ😂😂😂
@HP-kd5nfАй бұрын
ಮಾಂಸಹಾರಿಗಳೆಲ್ಲ ಸೇರಿ ಜೋಷಿನ ಕೆಳಗಿಳಿಸಲೇ ಬೇಕು ಆತ ಸಮ್ಮೇಳನಕ್ಕೆ ಬಾರದೆ ಇದ್ದರೂ ಪರವಾಗಿಲ್ಲ ನಾವು ಊಟಮಾಡಿ ಸಮ್ಮೇಳನ ನೆಡೆಸೋಣ
@MeenakshiHm-vj6xgАй бұрын
ಯಾರಿಗೆ ಇಷ್ಟ್ ಇಲ್ಲ ಇಷ್ಟ ಅಂತ ಅಲ್ಲ ಎಲ್ಲಾರು ಊಟ ಮಾಡುವಂತ ಸಸ್ಯಾಹಾರನೆ ಸರಿ
@NagRaju-l6zАй бұрын
ವೆಜ್ ಓಕೆ ,ನಾನ್ ವೆಜ್ ಓಕೆ , ಕರ್ನಾಟಕದಲ್ಲಿ ",ಬೇರೆ ಭಾಷೆಯವರ ಹಾವಳಿ,' ಏಕೆ
@ramachandrams9909Ай бұрын
ಮಂಡ್ಯ ದಲಿ ಬಾಡೂಟ ದುಡ್ಡು ಎಲ್ಲಿಂದ ಬರುತ್ತೆ? ಮೊದಲು ಮಾನವ ರಾಗಿ
@erannays9066Ай бұрын
ಸ್ಥಳೀಯ ಆಹಾರ ಒದ ಗಿಸುವುದು ಸಹ ಮುಖ್ಯ
@ravishankarbssringeri7514Ай бұрын
ಹೋಟೆಲ್ ಗೆ ಹೋಗಿ ಬೇಕಾದ್ದು ತಿಂದು ಬನ್ನಿ.
@naveengodwin5534Ай бұрын
ಬಾಡೂಟದಲ್ಲೂ ಚಿಕನ್ ,ಮಟನ್ ,ಫೋರ್ಕ್, Beef , ತಲೆ ಮಾಂಸ, ಬೋಟಿ ಹೀಗೆ ಬೇರೆ ಬೇರೆ counter ಗಳು ಇರಲಿ............. ❤ .
Baduta function means liquor and tobacco products consuming is common. Guest also come with consuming liquor for delivering speech. This program is arranged for pleasing minority communities. Hindus will not prefer eating beef mutton and looks like Congress party sponsored program.