ಪ್ರಶ್ನೋತ್ತರ

  Рет қаралды 7,278

SAMARTHA PRABODHA

SAMARTHA PRABODHA

Күн бұрын

Пікірлер: 49
@vidyavaahinivrunda8781
@vidyavaahinivrunda8781 4 ай бұрын
ಪೂಜ್ಯ ಗುರುಗಳಿಗೆ ನಮಸ್ಕಾರಗಳು ನಿಮ್ಮ ಪ್ರಶ್ನೋತ್ತರ ಗಳಿಂದ ಜೀವನದಲ್ಲಿ ಪರಿಹಾರಗಳು ಸಿಕ್ಕಿವೆ ಆದಿಯಲ್ಲಿ ನಡೆಯುವಂತಾಗಿದೆ ಧನ್ಯವಾದಗಳು
@nareshkv4918
@nareshkv4918 18 күн бұрын
Swamiji, Jnaana Bhandaara needuthiddiri. Dhanyavaadagalu 🙏🙏
@nareshkv4918
@nareshkv4918 18 күн бұрын
Om Omkaara. Shree Gurubhyo Namaha 🙏
@pushpasathish9238
@pushpasathish9238 4 ай бұрын
ಹರಿ ಓಂ ಗುರುಗಳೇ ಎಲ್ಲಾ ವಿಷಯವನ್ನು ಸರಳವಾಗಿ ಹಾಗೂ ವಿವರವಾಗಿ ತಿಳಿಸಿ ಕೊದುತಿರುವ ಸ್ವಾಮೀಜಿ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು 🙏🙏🙏
@ramaprakash668
@ramaprakash668 4 ай бұрын
ಗುರುಗಳೇ, ನಮಸ್ಕಾರಗಳು. ತುಂಬಾ ಚೆನ್ನಾಗಿ ಸಂಶಯ ಪರಿಹಾರ ಮಾಡಿದ್ದೀರಿ. ಅನಂತ ಧನ್ಯವಾದಗಳು 🙏
@manasaairani9103
@manasaairani9103 3 ай бұрын
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ 🙏
@ManjunathManju-ez4wn
@ManjunathManju-ez4wn 3 ай бұрын
ಓಂ ನಮಃ ಶಿವಾಯ
@dattatrayajoshi3833
@dattatrayajoshi3833 4 ай бұрын
Prasnottara tumba arthapoornavagiyttu
@anjana1509
@anjana1509 4 ай бұрын
Om sri gurubhyo namaha...🙏🙏
@laxmivenkateshaiah1735
@laxmivenkateshaiah1735 4 ай бұрын
I came across two metaphors on how to be more focused on God . One of them is the Mother's constant attention on her child while carrying out a lot of house chores and the other a driver's attention on the road while simultaneously talking to the passengers which comes with practice although initially driving could be difficult or scary. Thanks to both Gurujis for all the wonderful discourses. They are fine tuning my spiritual thoughts. 🙏
@shantinele
@shantinele 4 ай бұрын
ಓಂ ನಮಃ ಶಿವಾಯ 🙏
@lakshmikanthkantha5469
@lakshmikanthkantha5469 4 ай бұрын
Shree Gurubhyonamaha Dayavittu Ee prashnottara Nirantara Irali endu bedikolluttene
@gssheelvantar1122
@gssheelvantar1122 4 ай бұрын
ಓಂ ಶ್ರೀ ಗುರುಭ್ಯೋ ನಮಃ🙏🙏
@ranjaniniranjan4127
@ranjaniniranjan4127 4 ай бұрын
ಮನಮುಟ್ಟುವಂತಹ ಉತ್ತರಗಳು, ಗುರುಭ್ಯೋ ನಮಃ 🙏
@bharatitagare4044
@bharatitagare4044 4 ай бұрын
ತುಂಬಾ ಧನ್ಯವಾದಗಳು ಸ್ವಾಮೀಜಿ. ಹೃತ್ಪೂರ್ವಕ ನಮಸ್ಕಾರಗಳು. 👏👏👏
@mysteriousHands_MPS
@mysteriousHands_MPS 4 ай бұрын
ಅದ್ಭುತ ವಿವರಣೆ
@sshyamala8600
@sshyamala8600 4 ай бұрын
Gurubhyo namaha, Gurugala vivarane mattu nimma uttara athyadbhuthavagide. Thumbha upakaaravayithu 🙏🙏🙏
@vrindas1867
@vrindas1867 4 ай бұрын
🙏
@nagarajahosakoppa8484
@nagarajahosakoppa8484 4 ай бұрын
Brahma veda brahmaivah bhavathi
@gayathribs2033
@gayathribs2033 4 ай бұрын
Prashnoththara karyakrama thumba chennagide gurugale dhanyavadagalu
@shanthachitlur9914
@shanthachitlur9914 23 күн бұрын
🙏🙏🙏🌺🌹👌👍👏
@anphaneeshaanphaneesha5519
@anphaneeshaanphaneesha5519 4 ай бұрын
ಯಂತಹ ಮಹತ್ವದ ಮಾತುಗಳು ನಿಮಗೆ ನಮ್ಮ ನಮಸ್ಕಾರಗಲು. ಮಹಾನ್ ಚೇತನಕ್ಕೆ ನಮಸ್ಕಾರಗಲು
@swarnalathavishwanath9206
@swarnalathavishwanath9206 4 ай бұрын
ಬಹಳ ಉಪಯುಕ್ತವಾಗಿದೆ🙏🙏🙏
@nagaprasad2748
@nagaprasad2748 4 ай бұрын
ಗುರುಗಳೇ ಪ್ರಾಣಿಗಳು ತಮ್ಮ ಆಹಾರ ಕ್ಕಾಗಿ ಕ್ರೂರತ್ವ ತೋರುತ್ತದೆ ಅದು ಮುಂದಿನ ಜನ್ಮದಲ್ಲಿ ಕ್ರೂರ ದ ವಾಸನೆ ಇರುತ್ತದೆಯೇ? ದಯಮಾಡಿ ತಿಳಿಸಿ
@frankmaninde3989
@frankmaninde3989 3 ай бұрын
ಪ್ರಾಣಿಗಳಿಗೆ ಪಾಪ ಮತ್ತು ಪುಣ್ಯ ಸಂಚಯ ಇರುವುದಿಲ್ಲ ಅಂತ ಹೇಳಿದಮೇಲೆ, ಅದು ಹುಟ್ಟಿದಾರಾಬ್ಯ ಸಾಯುವ ತನಕ ಅದು ಅದರ ಪ್ರಾರಬ್ಧ ಕರ್ಮವನ್ನು ಮಾಡಿ ಮುಗಿಸಿ ಹೋಗುವುದು ಮಾತ್ರ ಬಿಟ್ಟರೆ ಆ ಪ್ರಾಣಿ ಶರೀರದಲ್ಲಿ ಆದ ಆಗು-ಹೋಗುಗಳಿಗೆ 'ಯಾ' ಮಾಡಿದ ಕರ್ಮದ ಫಲಗಳ ( ಆ ಜೀವಾತ್ಮಕ್ಕೆ) ಜವಾಬ್ದಾರಿ ಅಲ್ಲ ಅಂತ ಆದಾಗ ಮುಂದಿನ ಜನ್ಮಕ್ಕೆ ತೆಗೆದುಕೊಂಡು ಹೋಗಲು ಎನೂ ಇರುವುದಿಲ್ಲವಲ್ಲ..!! ಆ ಪ್ರಾಣಿ, ( ಹುಲಿ) ತನ್ನ ಹುಟ್ಟಿನ ಸ್ಥಿತಿಯ/ಸ್ವಾಭಾವಕ್ಕನುಗುಣವಾಗಿ ತನ್ನ ( ಕ್ರೂರ ಪ್ರಾಣಿ ಆಗಿ) ತನ್ನ ಕಾರ್ಯವನ್ನು ಮಾಡಿತ್ತೇ ವಿನಃ ಅದಕ್ಕೆ "ಕರ್ತೃತ್ವ" ಭಾವ ಇರುವುದಿಲ್ಲ ಹಾಗಾಗಿ ಪಾಪ-ಪುಣ್ಯವೂ ಇಲ್ಲ, ಕ್ಯಾರಿ ಫಾರ್ವರ್ಡ್ ಇಲ್ಲ..!!. ಜನ್ಮಾಂತರ ಕರ್ಮಫಲದ ಕಾರಣಕ್ಕೆ ಆ ಜನ್ಮವನ್ನು ಮುಗಿಸಿ ಹೋಗುವುದು ಮಾತ್ರ ಆ ಜೀವಾತ್ಮದ ಏಕೈಕ ಉದ್ದೇಶ, ಬೇರಾವುದೇ ಭಾವ ಇಲ್ಲ. ನಮ್ಮ ಗ್ರಹಿಕೆಯಲ್ಲಿ ತಪ್ಪಿದ್ದರೆ ಗುರುಗಳು ತಿದ್ದಬೇಕು..🙏🙏🙏
@vishnubapat716
@vishnubapat716 3 ай бұрын
I dint understand the question. So it is better if the Swamiji repeats the question before answering.
@shekharrao9302
@shekharrao9302 4 ай бұрын
ಹರಿಃ ಓಂ❤
@lakshmihegde8027
@lakshmihegde8027 4 ай бұрын
Jai gurudeva🙏🙏🙏
@gokulnarayan8491
@gokulnarayan8491 4 ай бұрын
Devathe galigu mokshkkagi manusyajanmavesreshta hege ?sathguruve dayavittu thilisi kodi
@dattatrayajoshi3833
@dattatrayajoshi3833 4 ай бұрын
4:29
@dattatrayajoshi3833
@dattatrayajoshi3833 4 ай бұрын
Prasnottara tumba arthapoornavagiyttu ft 15:38
@shrishailkhadaki1652
@shrishailkhadaki1652 4 ай бұрын
Hari om🙏🙏
@ningappasattigeri2099
@ningappasattigeri2099 4 ай бұрын
🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
@aryashukla7987
@aryashukla7987 4 ай бұрын
🙏🙏hari om
@bharathi-u8s
@bharathi-u8s 4 ай бұрын
Hari om
@ashaniranjan397
@ashaniranjan397 4 ай бұрын
ಅಧ್ಬುತ 🙇‍♀️
@susheelashankar9183
@susheelashankar9183 4 ай бұрын
🙏🙏🙏
@renukaudupa9150
@renukaudupa9150 4 ай бұрын
🙏🏻🙏🏻🙏🏻
@ananthganapathihegde9930
@ananthganapathihegde9930 4 ай бұрын
🙏🏼🙏🏼🙏🏼🙏🏼🙏🏼
@savitharao719
@savitharao719 4 ай бұрын
🙏🙏🌺
@ganapihegde437
@ganapihegde437 4 ай бұрын
🙏🙏🙏🙏🙏🙏🙏🙏🙏🙏
@krishnappar7709
@krishnappar7709 4 ай бұрын
🙏🌹🌹🌹🙏
@AtheethanandaNatha
@AtheethanandaNatha 4 ай бұрын
ಹರಿ. ಓಂ
@radhamurthy9912
@radhamurthy9912 4 ай бұрын
🙏🙏🙏🙏🙏
@mysteriousHands_MPS
@mysteriousHands_MPS 4 ай бұрын
ಧನ್ಯವಾದಗಳು
@shanthachitlur9914
@shanthachitlur9914 23 күн бұрын
🙏🙏🙏🌺🌹👍👌👏
ಆನಂದ ಮೀಮಾಂಸೆ - ಭಾಗ 1  (Ananda Mimanse Part 1)
39:19
ದೃಕ್ ದೃಶ್ಯ ವಿವೇಕ 1 / 3
38:42
SAMARTHA PRABODHA
Рет қаралды 7 М.
إخفاء الطعام سرًا تحت الطاولة للتناول لاحقًا 😏🍽️
00:28
حرف إبداعية للمنزل في 5 دقائق
Рет қаралды 52 МЛН
Spongebob ate Patrick 😱 #meme #spongebob #gmod
00:15
Mr. LoLo
Рет қаралды 21 МЛН
ಜೀವನೋತ್ಸಾಹ / Enthusiasm in life.
23:25
SAMARTHA PRABODHA
Рет қаралды 52 М.
ಸುಖ ಎಲ್ಲಿದೆ? / Where is happiness?
22:10
SAMARTHA PRABODHA
Рет қаралды 61 М.
ದೃಕ್ ದೃಶ್ಯ ವಿವೇಕ 3 / 3
1:10:01
SAMARTHA PRABODHA
Рет қаралды 6 М.
إخفاء الطعام سرًا تحت الطاولة للتناول لاحقًا 😏🍽️
00:28
حرف إبداعية للمنزل في 5 دقائق
Рет қаралды 52 МЛН