Respected Dr Gururaj Karajagi Sir, ನಾನು ಕಗ್ಗ ವನ್ನು ಓದತಾಇದ್ದೆ ಆದರೆ ಕಗ್ಗ ಮತ್ತು ಭಗವದ್ಗೀತೆ comparison ಇಷ್ಟೊಂದು ಅದ್ಭುತ ವಾಗಿದೆ ಅನ್ನೋದು ಗೊತ್ತೇ ಆಗಿದ್ದಿಲ್ಲ, ತಮ್ಮ ಈ 91 ಎಪಿಸೋಡ್ ಗಳನ್ನು ಕೇಳಿ ಮನಸ್ಸಿಗೆ ತುಂಬಾ ತುಂಬಾ ಸಂತೋಷ ವಾಯಿತು. ತಾವು ತೆಗೆದುಕೊಂಡ ಪರಿಶ್ರಮಕ್ಕೆ ಎಷ್ಟು ಧನ್ಯವಾದ ಹೇಳಿದರು ಕಡಿಮೆ, ಎಲ್ಲ ಕನ್ನಡಿಗರು ಕೇಳಿ ತಿಳಿದು ಕೊಳ್ಳಲೇಬೇಕು , ತಮಗೆ ಇನ್ನೊಮ್ಮೆ ನನ್ನ ಹೃತ್ಪೂರ್ವಕ ಧನ್ಯವಾದಗಳು 🙏🙏🙏
@kodandaramagupta5623 ай бұрын
🎉🎉🎉
@shrikantachar52154 ай бұрын
ಸರ್ ತುಂಬಾ ಅದ್ಭುತವಾಗಿ ವಿವರಣೆ ಮಾಡಿದ್ದೀರಿ ಸರ್ ತಮಗೆ ಅನಂತ ಅನಂತ ವಂದನೆಗಳು❤🙏🙏🙏🙏🙏
@thriru77753 жыл бұрын
I thank from bottom of my heart to detail Bhagavadgita so beautifully by linking with parallels in kagga. My quench to understand Gita made me fall in love with Mankutimmana Kagga. your this playlist helped me grow a little better internally. Thank you sir!
@kavitashepur51304 жыл бұрын
Danyavadagalu gurugale
@aviroxi3 жыл бұрын
navu onde reethi comment madiddeve 🙏🙏
@mahantesha43155 жыл бұрын
Sir nimmanta ಮೇಧಾವಿ ಕನ್ನಡಿಗರಾಗಿರೋದೆ ನಮ್ಮ ಪುಣ್ಯ....
@veenar89993 жыл бұрын
Sir .... nimma padhakke namaskara .... Yentha adbhutha kanta dalli namage jeevana na thorsidri 🙏🙏🙏
@rekhajoshi37317 ай бұрын
Adbhutavada vivarane, ellari kelade bekada audio. Thank you Sir .
@kavyasreedharar98905 жыл бұрын
Nimma mathugalannu keltha keltha namge prabhuddhatheya maye avarisidhe thanks 🙏 for you words .its change our life
Thanks a lot. Nim maganige madiro kagga Navu keluvante madi gurugale.
@manjumanju-sr5go5 жыл бұрын
ನಿಮಗೆ ಕೋಟಿ ಕೋಟಿ ಪ್ರಣಾಮಗಳು
@sudhakarrm5 жыл бұрын
Thank you Gururaja Sir.. it was an amazing to follow you and hear from you about complete Srinadh Bhagavadgita through the lens of DVG sirs Mankuthimanna Kagga 🙏🏻🙏🏻🙏🏻
@hemalathar69364 жыл бұрын
ಗುರುಗಳಿಗೆ ಭಕ್ತಿಪೂರ್ವಕ ಪ್ರಣಾಮಗಳು... 🙏🙏🙏🙏🙏🙏🙏🙏🙏🙏 ಮಂಕುತಿಮ್ಮನ ಕಗ್ಗ ಮತ್ತು ಭಗವದ್ಗೀತೆಯ ಎಲ್ಲಾ ಅಧ್ಯಾಯಗಳ ವಿವರಣೆಯು ಅತ್ಯದ್ಭುತವಾಗಿತ್ತು... ಜೀವನದ ಎಷ್ಟೋ ಸಂದೇಹಗಳಿಗೆ ಉತ್ತರ ದೊರೆಯಿತು.... ತಮ್ಮ ಧ್ವನಿಯಲ್ಲಿ ಸಂಪೂರ್ಣ 945 ಕಗ್ಗಗಳನ್ನು ಕೇಳುವ ಆಸೆ... ದಯವಿಟ್ಟು ತಮ್ಮ ಮಗನಿಗಾಗಿ ತಾವು ಮಾಡಿರುವ ಆ ರೆಕಾರ್ಡನ್ನು ನಮಗೂ ಕೇಳಿಸಿ... ನಾವು ಧನ್ಯರಾಗುವೆವು... 🙏🙏🙏🙏🙏🙏🙏🙏🙏🙏