ನೀವು ನೋಡುವ ದೃಷ್ಟಿ ಹಾಗೆ ಕಾಣಿಸುತ್ತೆ ನಾಯಕನನ್ನು ಧರ್ಮರಾಯ ಹಾಗೆ ಕಾಣಿ ಮೋದಿಯಾಗಿ ನೋಡಬೇಡಿ
@ganapa902 Жыл бұрын
ಅವರು ಮಾತುಗಾರಿಕೆಯಲ್ಲಿ ನಿಪುಣರು ಆದರೆ ತುಂಬ ಸಲ ರಾಜಕೀಯದ ವಿಷಯಕ್ಕೆ ಜಾರಿಬಿಡುತ್ತಾರೆ.ಅಪರೂಪ ಆದರೆ ಪರವಾಗಿಲ್ಲ ಜಾಸ್ತಿ ಆದರೆ ಅವರ ಮಾತಿನ ತೂಕ ಕಡಿಮೆ ಆಗುತ್ತದೆ ಅನ್ನುವುದು ಬೇಸರ. ಸ್ವಲ್ಪ ಅದರಿಂದ ದೂರ ಇದ್ದರೆ ಸಂತೋಷ...