Samsung S23 Ultra Review in ಕನ್ನಡ - 2025-ನಲ್ಲೂ ಫ್ಲ್ಯಾಗ್‌ಶಿಪ್ ಕಿಂಗ್ ಆಗುತ?

  Рет қаралды 9,403

Tech Gadgets in Kannada

Tech Gadgets in Kannada

Күн бұрын

Пікірлер: 65
@tejasvibangalore8787
@tejasvibangalore8787 5 күн бұрын
All the best for your new channel brother 🎉
@TechGadgetsinKannada
@TechGadgetsinKannada 4 күн бұрын
Thank you so much 🙂
@AnjanKumar-b5n
@AnjanKumar-b5n 18 күн бұрын
Helpful information 🙌
@TechGadgetsinKannada
@TechGadgetsinKannada 18 күн бұрын
Thank you so much
@shanthkumarshanth618
@shanthkumarshanth618 18 күн бұрын
Nice and useful information 👍
@TechGadgetsinKannada
@TechGadgetsinKannada 18 күн бұрын
Thanks a lot
@kingn-zy6jw
@kingn-zy6jw 17 күн бұрын
Bro s23 ultra new 73k ge thagobodha please reply madi 😊
@TechGadgetsinKannada
@TechGadgetsinKannada 16 күн бұрын
ಧನ್ಯವಾದ ಸಾರ್! 😊 S23 Ultra ಈಗ ₹69,999 ಗೆ ಸಿಗ್ತಿದೆ ಅಂದ್ರೆ, ಇದು super deal! 🔥 ಈ priceಗೆ Snapdragon 8 Gen 2, 200MP camera ಹಾಗು premium build quality ಸಿಗೋದಿಲ್ಲ. Official warranty ಮತ್ತು exchange/cashback options ಚೆಕ್ ಮಾಡೋದ್ರಿಂದ ಮತ್ತಷ್ಟು save ಮಾಡಬಹುದು. Definitely worth considering! 😊
@kingn-zy6jw
@kingn-zy6jw 16 күн бұрын
@TechGadgetsinKannada ok sir thank you
@kingn-zy6jw
@kingn-zy6jw 16 күн бұрын
@TechGadgetsinKannada 72k idhe sir 69k ala
@Boomflamegamerz
@Boomflamegamerz 15 күн бұрын
Vivo x200 best
@kingn-zy6jw
@kingn-zy6jw 15 күн бұрын
@@Boomflamegamerz vivo ui sucks bro 🥲
@sangukolli8759
@sangukolli8759 15 күн бұрын
ಗುರುಗಳೆ ಮದ್ಯದಲ್ಲಿ video cut skip ಬೇಡ explanation super ಇದೇ ಆದರೆ cut skip ಸ್ವಲ್ಪ ಬೇಜಾರ ಮಾಡುತೆ continue explanation ಇದ್ರೆ ತುಂಬ ಚನ್ನಾಗಿರುತ್ತೆ ❤
@TechGadgetsinKannada
@TechGadgetsinKannada 11 күн бұрын
ಧನ್ಯವಾದಗಳು ನಿಮ್ಮ ಮೌಲ್ಯವಾದ ಅಭಿಪ್ರಾಯಕ್ಕಾಗಿ! ಮುಂದಿನ ವಿಡಿಯೋಗಳಲ್ಲಿ ನಿರಂತರ ಮತ್ತು ಸುಸಂಗತ ವಿವರಣೆ ನೀಡಲು ಪ್ರಯತ್ನಿಸುತ್ತೇವೆ. ❤🙏
@shashidharnn7223
@shashidharnn7223 16 күн бұрын
S23 tagolbaudda worth idya or S25 ge wait madoddu best? Minimum 4 to 5 years madikobeku mobile simple and compact phone preferable madtini
@TechGadgetsinKannada
@TechGadgetsinKannada 16 күн бұрын
ಧನ್ಯವಾದ ಸಾರ್! 😊 ನೀವು ಸರಳ ಮತ್ತು ಕಾಂಪ್ಯಾಕ್ಟ್ ಫೋನ್ ಬೇಕು ಅಂತ ಹೇಳಿದಂತೆ S23 ತುಂಬಾ ಒಳ್ಳೆಯ ಆಯ್ಕೆ, especially 4-5 updates . ಇದರಲ್ಲಿ Snapdragon 8 Gen 2 ಪ್ರೊಸೆಸರ್, best-in-class performance ಕೊಡತ್ತೆ. ಆದರೆ, ನೀವು wait ಮಾಡೋದು ಬಯಸಿದರೆ, S25 release ಹೊತ್ತಿಗೆ ನೂತನ featureಗಳು ಬರಬಹುದು.
@ns-3100
@ns-3100 18 күн бұрын
Thanks for the info 😊
@TechGadgetsinKannada
@TechGadgetsinKannada 18 күн бұрын
Thank you so much
@avinashbandi9412
@avinashbandi9412 16 күн бұрын
Sir 8 months old s23 ultra phone est amount buy madbeku
@TechGadgetsinKannada
@TechGadgetsinKannada 11 күн бұрын
Thank you for your comment! The resale value of an 8-month-old Galaxy S23 Ultra depends on factors like its condition, storage variant, box and accessories availability, and current market demand. Generally, you can expect a price range between ₹55,000 and ₹58,000, depending on these factors.
@harishbsharishbs4706
@harishbsharishbs4706 18 күн бұрын
ಅಮೇಜಾನ್, ಫ್ಲಿಪ್ ಕಾರ್ಟ್ ರಿಪಬ್ಲಿಕ್ ಸೇಲ್ ವೀಡಿಯೋ ಮಾಡಿ, ಹೊಸ ಚಾನೆಲಿಗೆ ಶುಭವಾಗಲಿ
@TechGadgetsinKannada
@TechGadgetsinKannada 18 күн бұрын
ಧನ್ಯವಾದಗಳು ನಿಮ್ಮ ಶುಭಾಶಯಗಳಿಗೆ ಮತ್ತು ಸಲಹೆಗೆ! 😊 ಅಮೇಜಾನ್ ಮತ್ತು ಫ್ಲಿಪ್‌ಕಾರ್ಟ್ ರಿಪಬ್ಲಿಕ್ ಡೇ ಸೇಲ್ ಕುರಿತು ವೀಡಿಯೋ ಈಗಾಗಲೇ ತಯಾರಿಸುತ್ತಿದ್ದೇನೆ. ಅದು ಶುಕ್ರವಾರ ರಿಲೀಸ್ ಆಗಲಿದೆ. ನೀವು ಅದನ್ನು ನೋಡಿ, ಅಭಿಪ್ರಾಯ ಹಂಚಿಕೊಳ್ಳಿ. 🙏
@RameshChatter
@RameshChatter 17 күн бұрын
Bro explanation is super ....
@chaezjr057
@chaezjr057 17 күн бұрын
Oppo Find X8 vs Vivo X200 who's the best camera
@TechGadgetsinKannada
@TechGadgetsinKannada 17 күн бұрын
Both Oppo Find X8 and Vivo X200 offer excellent camera setups, but they cater to slightly different preferences. Oppo Find X8 focuses more on color accuracy and professional-grade processing, while Vivo X200 is known for its exceptional low-light performance and AI features. I'll try to make a detailed comparison video soon. Stay tuned!
@b1siddeshkumar
@b1siddeshkumar 17 күн бұрын
KZbin Nalli 8K Play maadbohuda videos naa ??? In S23U
@TechGadgetsinKannada
@TechGadgetsinKannada 17 күн бұрын
8K videos na shootmadodagali, nododagirali S23 Ultra nalli play maadabahudu, adu support madutte.
@poornachandrabn5417
@poornachandrabn5417 18 күн бұрын
Thanks Anna ❤
@TechGadgetsinKannada
@TechGadgetsinKannada 18 күн бұрын
Thank you so much
@ನಾನು_0
@ನಾನು_0 17 күн бұрын
ಏನ್ ಬ್ರೋ ನೀವು ಸ್ಟಾರ್ಟಿಂಗೆ ಯೂಟ್ಯೂಬ್ ಇಷ್ಟೊಂದು ಇನ್ವೆಸ್ಟ್ ಮಾಡಿದಿರಾ ❤
@TechGadgetsinKannada
@TechGadgetsinKannada 17 күн бұрын
ಧನ್ಯವಾದಗಳು ನಿಮ್ಮ ಮೆಚ್ಚುಗೆಗೆ! 😊 ಪ್ರಾರಂಭದಲ್ಲೇ ನಾವು ಹೆಚ್ಚು ಶ್ರಮ, ಸಮಯ ಮತ್ತು ಪ್ರೀತಿ ಹೂಡಿದ್ದೇವೆ, ಆದರೆ ಪ್ರಾಮುಖ್ಯತೆಯಾಗಿ ನಾವು ನಮ್ಮ ವೀಕ್ಷಕರಿಗೆ ಉತ್ತಮ ಗುಣಮಟ್ಟದ ವಿಡಿಯೋ ಕೊಡಲು ಆದ್ಯತೆ ನೀಡಿದ್ದೇವೆ. ನಿಮ್ಮ ಬೆಂಬಲವೇ ನಮ್ಮ ಹುಮ್ಮಸ್ಸು. ಮುಂದೆಯೂ ನಿಮ್ಮ ಪ್ರೀತಿಯನ್ನು ಹೀಗೆಯೇ ದಯವಿಟ್ಟು ಹಂಚಿಕೊಳ್ಳಿ! ❤
@mbswamy5545
@mbswamy5545 18 күн бұрын
ಆಮೇಜಾನ್ ನಲ್ಲಿ 73000 ಇದೆ ನಿಮ್ಮ ವಿಡಿಯೋ ನೋಡುವವರನ್ನು ಬಕರಾ ಮಾಡಬೇಡಿ
@TechGadgetsinKannada
@TechGadgetsinKannada 18 күн бұрын
ಧನ್ಯವಾದಗಳು ನಿಮ್ಮ ಕಮೆಂಟ್‌ಗಾಗಿ! 😊 ನಾನು ವೀಡಿಯೋದಲ್ಲಿ ಸ್ಪಷ್ಟವಾಗಿ ಹೇಳಿರುವುದೇನು ಎಂದರೆ, ₹50K-₹55K ಬೆಲೆಯು used/refurbished S23 Ultraಗೆ ಸಂಬಂಧಿಸಿದೆ, ಇದು Mobile Planet Bangaloreನಲ್ಲಿ ಲಭ್ಯವಿದೆ. ಆಮೇಜಾನ್‌ನಲ್ಲಿ ನೀವು ನೋಡಿರುವ ₹73K ಹೊಸ ಫೋನ್ ಬೆಲೆ. ನೀವು ವೀಡಿಯೋದಲ್ಲಿ ಈ ಭಾಗವನ್ನು ಮಿಸ್ ಮಾಡಿದಿರಬಹುದು. ನನ್ನ ಉದ್ದೇಶ ಮಾಹಿತಿ ಹಂಚಿಕೊಳ್ಳುವುದೇ, ಪ್ರೇಕ್ಷಕರಿಗೆ ಬೇರೆ ಆಯ್ಕೆಗಳನ್ನು ತೋರಿಸುವುದು ಮಾತ್ರ.🙏
@sanjayssanju7848
@sanjayssanju7848 15 күн бұрын
Amazon alli tagolodu worth idena? Samsung website alli still s23 ultra 109999rs ide adre amazon alli 70000 hege sale madtare. Yeno gimmick ansalva nimge ???
@TechGadgetsinKannada
@TechGadgetsinKannada 11 күн бұрын
Thank you for your question! Here are some possible reasons why you might see a lower price on Amazon compared to the official Samsung website Bank Offers Platform Discounts Older Stock Clearance For peace of mind, buying directly from the Samsung website ensures you're getting a genuine, brand-new product with official warranty. Always check the seller's ratings and reviews before purchasing on platforms like Amazon. 😊
@lokesh3428
@lokesh3428 16 күн бұрын
Me hav note10plus white no need upgrade.. everything note10plus had. No lag no hang 24 ultra competent camera light weight so so slim mmc card.. s pen Air gesture most important Proper curvy dispplay most awesome than 23 n 24.. sir 23 kuda easily scratches hagalla sir Samsung 24 ultra Marketing gimick ..note series king of all phones
@TechGadgetsinKannada
@TechGadgetsinKannada 11 күн бұрын
Thank you for sharing your thoughts! The Note10+ is truly an iconic device with features like the SD card slot, slim design, and the classic curvy display, which many users still appreciate. It's great to hear that your Note10+ is still performing like a champ without lag or issues. While newer models like the S23 Ultra or S24 Ultra offer some upgrades, it's clear that the Note series holds a special place in the hearts of Samsung fans. The Note10+ is definitely a legend! 🔥✍️📱
@pshivakumara4712
@pshivakumara4712 13 күн бұрын
Bro used s23 ultra 54,000rs ge tagoboda ?
@TechGadgetsinKannada
@TechGadgetsinKannada 11 күн бұрын
Bro, ₹54,000 for a used S23 Ultra is a decent deal if the phone is in excellent condition. Here are a few things to check before buying Condition Warranty Battery Health Accessories Storage Variant IMEI Check If everything checks out, it's a good price for the S23 Ultra! 👍📱
@pshivakumara4712
@pshivakumara4712 11 күн бұрын
@TechGadgetsinKannada thank you sirr 💓
@RvtechKannada
@RvtechKannada 17 күн бұрын
Super bro
@TechGadgetsinKannada
@TechGadgetsinKannada 17 күн бұрын
Thank you so much
@prithvi1225
@prithvi1225 16 күн бұрын
ದೀರ್ಘ ಬಳಕೆಗಾಗಿ ಫೋನ್ ಸ್ವಲ್ಪ ಭಾರವಾಗಿರುತ್ತದೆ
@TechGadgetsinKannada
@TechGadgetsinKannada 11 күн бұрын
ನೀವು ಹೇಳಿದ್ದು ಸರಿಯೇ, ದೀರ್ಘ ಸಮಯ ಫೋನ್ ಬಳಸದಿದ್ದಾಗ ಸ್ವಲ್ಪ ಭಾರದಂತಹ ಫೋನ್‌ಗಳು ಕೈಯಿಗೆ ಅಸ್ವಸ್ಥತೆಯನ್ನುಂಟುಮಾಡಬಹುದು. ಹಗುರವಾದ ಮತ್ತು ಸಮತೋಲನಗೊಳಿಸಿರುವ ಫೋನ್‌ಗಳು ದೀರ್ಘಕಾಲದ ಬಳಕೆಗಾಗಿ ಹೆಚ್ಚು ಅನುಕೂಲಕರವಾಗಬಹುದು. ಇದನ್ನು ಗಮನದಲ್ಲಿಟ್ಟುಕೊಂಡು, ನಿಮ್ಮ ಅಗತ್ಯಗಳಿಗೆ ಸರಿಯಾದ ಫೋನ್ ಆಯ್ಕೆ ಮಾಡುವುದು ಉತ್ತಮ. 😊📱
@vine-for-Kids
@vine-for-Kids 9 күн бұрын
Rs 49,999/- ಎಲ್ಲಿ ಸಿಗುತ್ತೆ ಹೇಳು ಗುರು.....
@TechGadgetsinKannada
@TechGadgetsinKannada 9 күн бұрын
ಹೌದು ಗುರು, Pre-owned Samsung Galaxy S23 Ultra ₹49,999/- ಕ್ಕೆ Mobile Planet Bangaloreನಲ್ಲಿ ಸಿಗುತ್ತದೆ. ಹೆಚ್ಚಿನ ಮಾಹಿತಿಗೆ ನಿಮ್ಮ ಇಷ್ಟದ ಸಮಯದಲ್ಲಿ Mobile Planet Bangaloreಗೆ ಸಂಪರ್ಕಿಸಬಹುದು! 📱😊
@chikkucreation6499
@chikkucreation6499 18 күн бұрын
ನಮಸ್ತೆ ಸರ್ 'XIAOMI 14' ಬಗ್ಗೆ ವಿಡಿಯೋ ಮಾಡಿ
@TechGadgetsinKannada
@TechGadgetsinKannada 18 күн бұрын
ನಮಸ್ತೆ 🙏, ನಿಮ್ಮ ಕಾಮೆಂಟ್‌ಗಾಗಿ ಧನ್ಯವಾದಗಳು! "Xiaomi 14" ಬಗ್ಗೆ ವಿಡಿಯೋ ಮಾಡುವ ಸಲಹೆ ತುಂಬಾ ಚಂದವಾಗಿದೆ. ಶೀಘ್ರದಲ್ಲೇ ಈ ವಿಷಯದಲ್ಲಿ ಸಂಪೂರ್ಣ ಮಾಹಿತಿ, ವಿಶೇಷತೆಗಳು ಮತ್ತು ವಿಶ್ಲೇಷಣೆಗಳೊಂದಿಗೆ ವಿಡಿಯೋ ತಯಾರಿಸಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ. ನಮ್ಮ ಚಾನಲ್‌ಗೆ ಬೆಂಬಲ ನೀಡಿದಕ್ಕೆ ಧನ್ಯವಾದಗಳು! 😊
@abhishekabhii1299
@abhishekabhii1299 16 күн бұрын
Bro editing ge edu ok naa
@TechGadgetsinKannada
@TechGadgetsinKannada 11 күн бұрын
Thanks for your question! Yes, the Galaxy S23 Ultra is excellent for editing. With its powerful Snapdragon 8 Gen 2 chip, ample RAM, and high-quality display, it can handle video and photo editing apps like Adobe Lightroom, CapCut, and Kinemaster smoothly. It's a great choice for creators. 😊✌️
@mbswamy5545
@mbswamy5545 18 күн бұрын
ನಿಮ್ಮ ಕೊನೆಯ ನಿಮಿಷದ ವಿವರಣೆ ನೋಡಿರಲಿಲ್ಲ. ನಿಮ್ಮ ಮಾಹಿತಿ ಚೆನ್ನಾಗಿದೆ sorry sir
@TechGadgetsinKannada
@TechGadgetsinKannada 18 күн бұрын
ಯಾವುದೂ ತೊಂದರೆಯಿಲ್ಲ ಸರ್! 😊 ನಿಮ್ಮ ಅಭಿಪ್ರಾಯ ಹಂಚಿದಕ್ಕಾಗಿ ಧನ್ಯವಾದ. ನಿಮಗೆ ವೀಡಿಯೋ ಉಪಯೋಗವಾಗಿದೆ ಅಂದ್ರೆ ನನಗೆ ತುಂಬಾ ಸಂತೋಷ. ಹೇಗಾದರೂ ಇನ್ನಷ್ಟು ಮಾಹಿತಿ ಬೇಕಿದ್ದರೆ ನಿಶ್ಚಯವಾಗಿ ಕೇಳಿ. 🙏
@malluguttedar95
@malluguttedar95 17 күн бұрын
ಒಳ್ಳೆದಾಗ್ಲಿ ಆಗ್ಲಿ ಗುರುವೇ ಅಂತೂ ನಮ್ ಕನ್ನಡಲ್ಲಿ ಇಂತಹ ಅದ್ಬುತವಾಗಿ ವಿವರವಾಗಿ ಮೊಬೈಲ್ಗಳ ಬಗ್ಗೆ ವಿವರಿಸುವ ದ್ವನಿ ಕೇಳಿ ತುಂಬಾ ಸಂತೋಷ ಆಯ್ತು ನಿಮ್ ಚಾನೆಲ್ ಇನ್ನೂ ದೊಡ್ಡದಾಗಿ ಬೆಳೆಲಿ 🙏🥰
@TechGadgetsinKannada
@TechGadgetsinKannada 16 күн бұрын
ಧನ್ಯವಾದ ಗುರುವೇ! 🙏😍 ನಿಮ್ಮ ಪ್ರೋತ್ಸಾಹ ನಮ್ಮ ಚಾನೆಲ್ ಬೆಳವಣಿಗೆಗೆ ದೊಡ್ಡ ಪ್ರೇರಣೆ. ನಾವು ಕನ್ನಡದಲ್ಲೇ ಹೆಚ್ಚು ಚೆನ್ನಾಗಿ ಮತ್ತು ವಿವರವಾಗಿ content ಮಾಡೋದು continue ಮಾಡ್ತೀವಿ. ನೀವು ಹೀಗೆ ಬೆಂಬಲಿಸಿ, ಚಾನೆಲ್ ಇನ್ನಷ್ಟು ದೊಡ್ಡದಾಗೋದು ನಿಶ್ಚಿತ! ❤😊
@UmeshMShankar-c3j
@UmeshMShankar-c3j 15 күн бұрын
54k refurbished siguthe no warranty guarantee
@TechGadgetsinKannada
@TechGadgetsinKannada 15 күн бұрын
Thank you for your comment! The price I mentioned (₹50K-₹55K) is based on the market value from trusted pre-owned stores like Mobile Planet Bangalore, where they ensure quality checks and offer a certain level of assurance. While refurbished phones might come at a similar price, it's always important to verify their condition and warranty policies. Let me know if you need help finding a reliable source for pre-owned devices!
@whitehorse2499
@whitehorse2499 18 күн бұрын
Simple agi helod adre onthara promotion ha bro😂
@TechGadgetsinKannada
@TechGadgetsinKannada 18 күн бұрын
ಧನ್ಯವಾದಗಳು ನಿಮ್ಮ ಅಭಿಪ್ರಾಯಕ್ಕಾಗಿ! 😊 ವಿಡಿಯೋದಲ್ಲಿ ನಾನು Mobile Planet Bangalore ಅನ್ನು ಉಲ್ಲೇಖಿಸಿದ್ದಕ್ಕೆ ಕಾರಣ ಅವರು ನಿಜವಾಗಿಯೂ ಪ್ರಾಮಾಣಿಕವಾಗಿ buy-sell service ಒದಗಿಸುತ್ತಿದ್ದಾರೆ ಎಂಬುದು ನನ್ನ ಅನುಭವ. ನನ್ನ ಪ್ರೇಕ್ಷಕರಿಗೆ ಸಹಾಯವಾಗಲಿ ಎಂಬ ಉದ್ದೇಶದಿಂದ ಮಾತ್ರ ಈ ಮಾಹಿತಿಯನ್ನು ಹಂಚಿದ್ದೇನೆ. ಇದು ಯಾವುದೂ ಪೈವೈಟ್ ಪ್ರೋಮೋಶನ್ ಅಲ್ಲ, Genuine ಮತ್ತು ಮಾಹಿತಿ ನೀಡುವ ದೃಷ್ಟಿಕೋನದಿಂದ ಮಾಡಿರುವದ್ದು.🙏
@rajendraraj9561
@rajendraraj9561 18 күн бұрын
💛❤️
@whiskeygamer1981
@whiskeygamer1981 18 күн бұрын
Paying 55 thousand for second hand🫸 go with iphone 15
@TechGadgetsinKannada
@TechGadgetsinKannada 18 күн бұрын
Thank you for sharing your opinion! 😊 The iPhone 15 is definitely a great option as a brand-new device. However, the Samsung Galaxy S23 Ultra, even as a second-hand device, offers premium features like the S-Pen, exceptional camera performance, and versatility, especially for gaming and productivity users. Plus, second-hand phones in excellent condition can often provide great value for money. Ultimately, it’s all about choosing what best suits your needs. 🙏
@ravichakri3461
@ravichakri3461 16 күн бұрын
Le adsu 75k ide
@TechGadgetsinKannada
@TechGadgetsinKannada 16 күн бұрын
ಧನ್ಯವಾದಗಳು ನಿಮ್ಮ ಕಮೆಂಟ್‌ಗಾಗಿ! 😊 ನಾನು ವೀಡಿಯೋದಲ್ಲಿ ಸ್ಪಷ್ಟವಾಗಿ ಹೇಳಿರುವುದೇನು ಎಂದರೆ, ₹50K-₹55K ಬೆಲೆಯು used/refurbished S23 Ultraಗೆ ಸಂಬಂಧಿಸಿದೆ, ಇದು Mobile Planet Bangaloreನಲ್ಲಿ ಲಭ್ಯವಿದೆ. ಆಮೇಜಾನ್‌ನಲ್ಲಿ ನೀವು ನೋಡಿರುವ ₹73K ಹೊಸ ಫೋನ್ ಬೆಲೆ. ನೀವು ವೀಡಿಯೋದಲ್ಲಿ ಈ ಭಾಗವನ್ನು ಮಿಸ್ ಮಾಡಿದಿರಬಹುದು. ನನ್ನ ಉದ್ದೇಶ ಮಾಹಿತಿ ಹಂಚಿಕೊಳ್ಳುವುದೇ, ಪ್ರೇಕ್ಷಕರಿಗೆ ಬೇರೆ ಆಯ್ಕೆಗಳನ್ನು ತೋರಿಸುವುದು ಮಾತ್ರ.🙏
S25 Series in ಕನ್ನಡ - S25, S25+, S25 Ultra - ಹೊಸ AI ಯುಗ
10:52
We Attempted The Impossible 😱
00:54
Topper Guild
Рет қаралды 56 МЛН
Beat Ronaldo, Win $1,000,000
22:45
MrBeast
Рет қаралды 158 МЛН
“Don’t stop the chances.”
00:44
ISSEI / いっせい
Рет қаралды 62 МЛН
RR 310 REVIEW🚀 ಇದ್ರು ಬದ್ಲು RC 390 ತೊಗೊಬೋದ⁉️ #tvs
12:01
ಟಿಪಿಕಲ್ ಕನ್ನಡಿಗ
Рет қаралды 144 М.
Should you buy Samsung S23 ULTRA in 2025?
12:25
TechBar
Рет қаралды 611 М.
Upcoming Smartphones - Feb 2025 in ಕನ್ನಡ
7:06
Tech Gadgets in Kannada
Рет қаралды 809
Mobile Price Updates Jan 2025 #infinix #Tecno #Realme #Redmi #samsung
13:28
White Apple Communications
Рет қаралды 29 М.
OnePlus 13 Review in ಕನ್ನಡ | Is It Worth the Upgrade?
10:03
Tech Gadgets in Kannada
Рет қаралды 2,2 М.
We Attempted The Impossible 😱
00:54
Topper Guild
Рет қаралды 56 МЛН