ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@mohanramakrish9114 сағат бұрын
ಇಂಥ ಅಮೂಲ್ಯ ದಿನ ನನ್ನ ಕಣ್ಣ ಮುಂದೆ ಮತ್ತೆ ಮರುಕಲಿಸಲಿ
@pampapathipampapathi464813 сағат бұрын
ಅದು ಬಾಂಗ್ಲಾ ಮೇಲೆ ಆಗಬೇಕು 😂
@praneshpranii73799 сағат бұрын
ಕನ್ನಡ ಕುಲತಿಲಕ,ನೌಕಾಪಡೆಯ ಪಿತಾಮಹ,ದಕ್ಷಿಣ ಪಥೇಶ್ವರ,ಕರ್ನಾಟ ಬಲ ಸೈನ್ಯದ ಪರಮೇಶ್ವರ...ಇಮ್ಮಡಿ ಪುಲಕೇಶಿ ಮಹಾರಾಜರ ಜಯಂತಿಯ ಶುಭಾಶಯಗಳು....❤❤
@govindaswamycm20563 сағат бұрын
Jai sHree Ram
@somalingtimmapur178112 сағат бұрын
ನೌಕಾಪಡೆದಿನದಂದು ನಾವು ಇಮ್ಮಡಿ ಪುಲಕೇಶಿಯುವರ ಜನ್ಮದಿನ ಎಂದು ಆಚರಿಸೋಣ್ಣ 🙏
@PawanWali11 сағат бұрын
🙏🤗 okay boss ., But April
@darkasdarkas93239 сағат бұрын
ಇಂದಿರಾಗೆ ಇರೋ ಬುದ್ದಿಯಲ್ಲಿ ಸ್ವಲ್ಪನಾದ್ರು ಬುದ್ದಿ ರಾಹುಲ್ ಗೆ ಇದ್ದಿದ್ರೆ ಚೆನ್ನಾಗಿತ್ತು... ಹುಚ್ಚ್ ಮುಂಡೆ ಮಗ ಏನೇನೊ ಹೇಳ್ತಾನೆ ಏನೇನೊ ಮಾಡ್ತಾನೆ 😂😂
@ramesharadhya74405 сағат бұрын
Rahul khaan only dove king🌹❤️
@ShivaKumar-ni7pw3 сағат бұрын
Aa huccha rahul halu kodu malagli
@DHANYAGUDIGAR2012-112 сағат бұрын
ನಮ್ಮ ಸೈನ್ಯ ನಮ್ಮ ಹೇಮೈ.
@ArunKumar-ui8ku12 сағат бұрын
ಪಾಕಿಸ್ತಾನ ನಾಯಿಯ ಬಾಲದಂತೆ, 75 ವರ್ಷವಾದರೂ ನೆಟ್ಟಗಾಗುವ ಲಕ್ಷಣ ಕಾಣುತ್ತಿಲ್ಲ 😂
@jayalaxmi2483 сағат бұрын
huttuguna suttaru hogolla gage con
@ningumningum844413 сағат бұрын
ಇಂದಿರಾ ಗಾಂಧಿ ಅವರು ಕೆಲವು ಒಂದಿಷ್ಟು ಒಳ್ಳೆಯ ಕೆಲಸಗಳನ್ನು ಮತ್ತು ಕೆಲವು ಕೆಟ್ಟ ಕೆಲಸಗಳನ್ನು ಅವರ ಅವಧಿಯಲ್ಲಿ ಮಾಡಿದ್ದಾರೆ ಆದರೂ ಅವರು ಭಾರತದ ಉಕ್ಕಿನ ಮಹಿಳೆ....🙏🇮🇳💯 ಇಂದಿರಾ
@lakshmisham.c.575313 сағат бұрын
Dirty works more than good.
@BasavarajBasavaraj-m9r13 сағат бұрын
ಒಬ್ಬರ ಆಸ್ತಿ ಕಿತ್ತು ಇನ್ನೊಬ್ಬರಿಗೆ ಕೊಟ್ಟಿದ್ದಾರೆ ಏನು ಬದಲಾವನಾಣೆ ಇಲ್ಲ
@kbabu269411 сағат бұрын
She is destroyer of indian constitution and dictator more than iron lady
@gopalakrishnabhata957710 сағат бұрын
1971 ಯುದ್ಧ ದಲ್ಲಿ ಗೆದ್ದರೂ ಅವರ ಸೈನಿಕರನ್ನು ಬಂದಾಮುಕ್ತ ಮಾಡಿ POK ವಶ ಪಡಿಸಲಿಲ್ಲ. ಇದು ಇಂದಿರಾಗಾಂಧಿ ಮಾಡಿದ ದೊಡ್ಡ ಹೆಡ್ಡತನ.
@hindegurumundeguri57429 сағат бұрын
ಇಂದಿರಾ ಗೋತ್ತಿಲ್ಲದೆ ಮಾಡಿದ್ದಾರೆ 😮
@Sowbhagya.78-14 сағат бұрын
ಜೈ ಓ ಭಾರತ 🇮🇳🚩🇮🇳🚩🇮🇳🚩🇮🇳🚩🇮🇳
@ashwatha933814 сағат бұрын
❤
@user-km1ly2se6z9 сағат бұрын
ಪಾಕ್ ಆಕ್ರಮಿತ ಕಾಶ್ಮೀರವನ್ನ ವಶಪಡಿಸಿಕೊಳ್ಳಲು ಮೋದಿ 2014 ರಿಂದ ಇಂದಿನ ದಿನದವರೆಗೂ ಧೈರ್ಯ ಪ್ರದರ್ಶನ ಮಾಡಲು ಯೋಚನೆ ಮಾಡುತ್ತಲೆ ಇದ್ದಾನೆ.😂😂😂
@VijayKumar-wu7yh11 сағат бұрын
ಇತಿಹಾಸ ತಿಳಿದವನೇ ಇತಿಹಾಸ ಬರೆಯಬಲ್ಲ 🙏🙏🙏🙏
@nss4613 сағат бұрын
Headding thumbnail ನಲ್ಲಿ year ಹಾಕ್ರೀ ಯಾಕೆ views ಗೋಸ್ಕರ mislead ಮಾಡ್ತೀರಿ
Sir, please create a video about Immadi Pulakeshi, who is regarded as the father of the navy.we need a series of complete life story of him. I know u already made a video in leaders series. But need more sir. ಕನ್ನಡ ಕುಲತಿಲಕ, ನೌಕಾಪಡೆಯ ಪಿತಾಮಹ, ದಕ್ಷಿಣ ಪಥೇಶ್ವರ, ಕರ್ನಾಟ ಬಲ ಸೈನ್ಯದ ಪರಮೇಶ್ವರ...ಇಮ್ಮಡಿ ಪುಲಕೇಶಿ ಮಹಾರಾಜರ ಜಯಂತಿಯ ಶುಭಾಶಯಗಳು
@sharanabasavaramappanavar93679 сағат бұрын
😂 ಅವನೌನ್ ಪಾಕಿಸ್ತಾನದವರು ಅವತ್ತು ತಮ್ಮನ್ನ ತಾವೇ ಹೊಡ್ಕೊಂಡ್ರು ಇವತ್ತು ಕೂಡ ತಮ್ಮಲ್ಲೇ ಬಡಿದಾಡಿಕೊಂಡು ಸಾಯ್ತಿದರೆ 😅
@shyamnavi298822 сағат бұрын
Every Indian must watch this about Namma Indian Navy powerful
@AdiRoy-n2l3 сағат бұрын
Love you from Bengal
@kumarb712010 сағат бұрын
Nice story ❤❤❤ we are Indian indira or modi we will stand with India
@RakeshMp-e5c13 сағат бұрын
ಪಾಕಿ ಕಪಿಗಳು ಕತೆ ಕೇಳಿ ನಗು ಬರುತ್ತೆ
@mahadevgudage738910 сағат бұрын
Jai ಇಂದಿರಾಗಾಂಧಿ ಜೈ ಹಿಂದ್
@kgmanjappa298413 сағат бұрын
ಜೈ ಹಿಂದ್ ಭಾರತ್
@Jayas-Renujava13 сағат бұрын
Jai Hind 🚩🚩🚩Jai Jawan 🇮🇳🚩
@Sharanu123.13 сағат бұрын
ಇಂದಿರಾ that is India..... 🔥❤
@manjunathmp465512 сағат бұрын
ಮೋದಿ ಇಂಥವ ಎಷ್ಟು ಯುದ್ದ ಗೆದ್ದಿಲ್ಲ ಹೇಳಿ ಆಗ ಟೀ ಮಾಡುವಾಗ ಮಾಹಿತಿ ನೀಡಿದ್ದೆ ನಮ್ಮ ಮೋದಿ.
@ViratB-kc5pm9 сағат бұрын
ಬೆಂಕಿ bro 😂 ನಿಮ್ಮ ಮೋದಿ 🔥🔥🤣
@ShivaKumar-vj3ie11 сағат бұрын
💕💐 ಹೆಮ್ಮೆಯ ವೀರ ಸೈನಿಕರಿಗೆ ಒಂದು 🙇♂️🙇♂️
@ManiHR-u5h4 сағат бұрын
ಪತ್ತೇದಾರಿ ಕಥೆಗಿಂತ ರೋಚಕವಾಗಿದೆ
@bannappagundappanavar58446 сағат бұрын
ಇಲ್ಲಿಯವರೆಗೆ, ತಿಳಿಯದೇ ಇದ್ದ ಮಾಹಿತಿಯನ್ನು ಹಂಚಿಕೊಂಡಿದ್ದಿರಿ,ತಮಗೆ ಧನ್ಯವಾದಗಳು.
@sevathvasudev256913 сағат бұрын
That is power of Indragandi ❤
@mgshastri198613 сағат бұрын
ನಿಮಗೆ ಅಭಿನಂದನೆಗಳು
@jayaramujayaramu84885 сағат бұрын
Good apprecited jai Bharatha🇮🇳🇮🇳🇮🇳🇮🇳🇮🇳🇮🇳🇮🇳
@heyhiiiiiii363012 сағат бұрын
I am Modi supporter but still amazed by this iron lady actions.
@mamathashetty58339 сағат бұрын
@@heyhiiiiiii3630 that’s bcz there was no 100 parties to pull the govt down! Still she is a brave lady! I happened to watch her few interviews with foreign journalists & she was fiery ‼️
@Shreeshkumar-xl7wd7 сағат бұрын
@@mamathashetty5833 It was easy to be a dictator those days. not like now.
@byreshkumarpv47719 сағат бұрын
ಜೈ ಹಿಂದ್ 🙏🙏🙏🙏🙏🇮🇳
@AnandaGowda-ok8yp9 сағат бұрын
ನನಗೆ ಗೊತ್ತಿಲ್ಲದ ಒಳ್ಳೆಯ ಮಾಹಿತಿ🙏🚩🙏🚩🇮🇳
@prakashhd20099 сағат бұрын
ಜೈ ಹಿಂದ್ ಜೈ ಭಾರತ್.
@ashokkini901311 сағат бұрын
jai hind I salute admiral Nanda
@AyaashIrshad11 сағат бұрын
Jai Indira ghandi❤
@satyanarayanapothula81679 сағат бұрын
Jai Bharth
@TriveniAnanthaAnantha13 сағат бұрын
ಜೈ ಇಂದಿರಾ🌹🌹🌹
@sangonsj13 сағат бұрын
For what man
@vinaykumaras451611 сағат бұрын
ಪೇಜಾವರ ಶ್ರೀ ಯಾ Mathina Marmada ವಿಡಿಯೋ ಮಾಡಿ please... 🙏
@heyhiiiiiii363012 сағат бұрын
Precision of Indian Navy💞
@gulzar-e-khalandar860013 сағат бұрын
Igindu helappa prasad Jai bharat
@SNRajeshGowda-nx7ty11 сағат бұрын
Very good information sir
@shetteppaganager681713 сағат бұрын
ಇದು ಆಗಿನ ಪ್ರಧಾನಿಗೆ ಇದ್ದ ತಾಕತ್ತು 🔥🔥 ಜೈ ಇಂದಿರಾ ಗಾಂಧಿ 🔥🔥..... ಜೈ ಕಾಂಗ್ರೆಸ್ 💫
@pavangowda340614 сағат бұрын
Early in the morning I heard good news today thanks for the information. I hope the whole day goes well
@RahamatUnnisa-b6k10 сағат бұрын
Sir janara manasu already Suttu Bhasma agide sir. Desha da abirudhi bage video madi sir🌹😀
@ashoksamrat314413 сағат бұрын
Dare devil 😈 indira grateful 🎉
@saicharandoddmani457914 сағат бұрын
Good Morning ಅಮರ್ ಅಣ್ಣಾ ಮೂರು ನ ಮಹಾ ಯುದ್ದ ಯಾವುಗೇ ಅಣ್ಣಾ
@AmbreshgpatilPatil-hg7vj13 сағат бұрын
Nine start madu 😂😂
@MrToolskit13 сағат бұрын
Ivaga pursottu illa maccha nodona munde yavaga antha helthini 😅
@mahabaleshwarm217612 сағат бұрын
Full happy news...❤❤❤
@trathnamma310010 сағат бұрын
Good message sir Jai. baratha 🇮🇳🚩👏👌
@sathisham90878 сағат бұрын
Proud of our Army 💪🎉
@mahadevswami26168 сағат бұрын
Jai hind 🇮🇳 ❤
@KA.cricshots2 сағат бұрын
Bro Tumkur international cricket stadium bagge vedio madi pls
@sunild25043 сағат бұрын
I love you ❤ my india❤
@KicchanuRavuthara9 сағат бұрын
Sir American express card bagge video madi.
@skdiv20008 сағат бұрын
Hats off India
@kaladharakaladhara292343 минут бұрын
ಜೈ ಭಾರತ.
@manjunaths509 сағат бұрын
Jaimodiji❤
@prakash.b.h82212 сағат бұрын
Gm Sir very good information sir👃
@DilipYadav-m8n13 сағат бұрын
ಮತ್ತೆ ಅಖಂಡ ಭಾರತ 🚩🇮🇳🕉️
@dhananjaiahdhanu37339 сағат бұрын
Wow super information
@pruthvirajcreations908313 сағат бұрын
Great information again jai Bharata
@venkatesh.mvenkatesh.m160312 сағат бұрын
ಸೂಪರ್ ಮಗಾ😊
@ManjuNathG-kl5nb11 сағат бұрын
🙏🙏🙏Irane lady Indira 🙏🙏🙏
@shivajatsomannavar16012 сағат бұрын
Date put be put while preparing such videos. Yes, I also suggest this
@Ravichandra-rk2bo13 сағат бұрын
ಸೂಪರ್ ಅಣ್ಣ
@kiranraj329613 сағат бұрын
Mahabharata ramayana story heloke fit
@sanjaykumargkatwa324613 сағат бұрын
Our Condition is Like UI Trailer (Warner)😂😂😂
@lokeshloki7057 сағат бұрын
happy navi day ❤❤❤❤
@Jsnwth12 сағат бұрын
jai.indira
@shashidharnnyamathi4458Сағат бұрын
Super news
@pradeepawati13413 сағат бұрын
Indian target is not Pakistan only focus in Chinna😕
@umeshkelsi906612 сағат бұрын
JAI SRIRAM
@mohanramakrish9114 сағат бұрын
ಜೈ ಶ್ರೀರಾಮ್
@MaheshBedre-h3r9 сағат бұрын
Thanks, sir, havere, dist, Karnataka
@deshbhakt154910 сағат бұрын
Indira gandhi the powerfull pm ever ❤❤
@prahladadn513011 сағат бұрын
Ok port 1967 war alli damage agithu
@StudyCircle-m1v13 сағат бұрын
Idondu karanakkene indira gandhi like aagodu❤❤
@vishwnathnatekar868913 сағат бұрын
Ji barta
@a8smile11 сағат бұрын
Pls stop giving misleading/ halftruth titles.. this will effect your credibility.
Waiting for complete report of martial law in south korea
@mychoice519513 сағат бұрын
December 4❤️
@Prabgow8 сағат бұрын
ha..ha your title scared me my friend given the situation we are in now. I think it is bit too much to attract people to watch it....
@heyhiiiiiii363012 сағат бұрын
Difference between Indira and Modi. Indira : Dont leave Pakistan as they disturbed us Modi : Never let pakistan to grow to disturb us😂
@Bharat-i8q3e3 сағат бұрын
❤❤💯💯
@mohanramakrish9114 сағат бұрын
ಕಾಂಗ್ರೆಸ್ ನವರು ಒಂದು ವಾರ ಊಟ ಮಾಡೋಲ್ಲ
@AnnoyedGoBoard-mj8ss13 сағат бұрын
ಲೋ ಸೆಗಣಿ ತಿನ್ನುವ ಅಂಧ ಭಕ್ತ ಅದೇ ಕಾಂಗ್ರೆಸ್ ಮಾಡಿದು ಬಿಜೆಪಿ ಅವರು ಊಟ ಮಾಡಲ😂😂
@mohanramakrish9113 сағат бұрын
@AnnoyedGoBoard-mj8ss ಓ ಹೆಲ್ ತಿನ್ನೋ ಭಕ್ತರೇ 😆😆😆ಅದು ನಾಟಕೀಯ ಕಾಂಗ್ರೆಸ್ ಭಕ್ತರೇ ಮೋದಿ ಮಾಡಿದ ಸರ್ಜಿಕಲ್ ಸುಳ್ಳು ಅನ್ನೋವಾಗ ಎಲ್ಲಿದ್ದೆ
@67jagadeesh13 сағат бұрын
@@AnnoyedGoBoard-mj8ssyellaru avradde oota madthare bere yaraddo alla
@mahammedazeem43219 сағат бұрын
Indira power egina pradani ge illa😢. Jai indira
@dineshshetty222158 минут бұрын
Great
@gopalsingh337014 сағат бұрын
Jai Modiji
@SURYAPRAKASH-xn2nn8 сағат бұрын
Sir before partition of our country there was more than 85 percent of people of Karachi was hindhus but most reckless and careless Nehru and gandhi agreed to give this port city karachi to terriorists training pakisthan and hindhus were forced to vacate karachi and shifted to our country. The most criminal blunders of gandhi and Nehru were countless and fir which we are forced to heavy price.