ಈ ವಿಚಾರ ಜನಸಾಮಾನ್ಯರಿಗೆ ತಿಳಿಸುವ ಪ್ರಯತ್ನಕ್ಕೆ ಧನ್ಯವಾದಗಳು 🙏
@pks7927Күн бұрын
ಬ್ರಾಹ್ಮಣ್ಯದ ಡೋಂಗಿ ಸ್ವಾಮಿಗಳಿಗೆ ಸಮಾನತೆ ಎಂದರೆ ಯಾಕೆ ಹೊಟ್ಟೆ ಉರಿ..? ಬ್ರಾಹ್ಮಣ ಶೂದ್ರ ಎಲ್ಲರೂ ಒಂದೇ, ಎಲ್ಲರಿಗೂ ಒಂದೇ ರೀತಿಯ ಅಧಿಕಾರ ಎಂದರೆ ಬ್ರಾಹ್ಮಣ್ಯದ ಸರ್ಪಗಳು ಏಕೆ ವಿಷ ಕಾರುತ್ತಾರೆ..? ಈ ಶೂದ್ರ ಎಂದರೆ ಯಾರು..? ಬ್ರಾಹ್ಮಣ ಧರ್ಮದ ಚಾತುರ್ವರ್ಣ ವ್ಯವಸ್ಥೆ ಅಥವಾ ವರ್ಣಾಶ್ರಮದ ವ್ಯವಸ್ಥೆಯ ಪ್ರಕಾರ ಸಮಾಜವನ್ನು ನಾಲ್ಕು ವಿಧಗಳಲ್ಲಿ ವಿಂಗಡಿಸಿದ್ದಾರೆ..! "ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ." ವರ್ಣಾಶ್ರಮದ ಪ್ರಕಾರ ಬ್ರಾಹ್ಮಣರಿಗೆ ಶಿಕ್ಷಣದ ಅವಕಾಶ. ಶಿಕ್ಷಣ ಪಡೆಯುವ ಮತ್ತು ಹೇಳಿಕೊಡುವ ಹಕ್ಕು ಬ್ರಾಹ್ಮಣರಿಗೆ ಮಾತ್ರ.. ಶಿಕ್ಷಣ ಪಡೆದ ಬ್ರಾಹ್ಮಣರು ತಮ್ಮ ಕುಲಕಸುಬು ವೃತ್ತಿಯಾದ ಪುರೋಹಿತ್ಯದ ಜೊತೆಗೆ ಇತರ ಮೇಲ್ವರ್ಗದ ಕೆಲಸಗಳನ್ನು ಮಾಡಬಹುದು..! ಉದಾಹರಣೆಗೆ : ಶಿಕ್ಷಣ ಪಡೆದ ಬ್ರಾಹ್ಮಣ ರಾಜರ ಆಸ್ಥಾನದಲ್ಲಿ(ಕೇಂದ್ರದಲ್ಲಿ) ರಾಜ ಪುರೋಹಿತನಾಗಿ, ಮಂತ್ರಿಯಾಗಿ, ಪಂಡಿತನಾಗಿ, ನಾಡು(ರಾಜ್ಯಗಳಲ್ಲಿ) ಜಮೀನ್ದಾರನಾಗಿ, ಡಿಸ್ಟ್ರಿಕ್ ಕಲೆಕ್ಟರ್, ತಹಶೀಲ್ದಾರ್ ಅಂದರೆ ಸುಂಕ ಪಡೆಯುವ ಅಧಿಕಾರಿಯಾಗಿ, ಕುಲಕರ್ಣಿಯಾಗಿ , ದೇಶಪಾಂಡೆಯಾಗಿ, ಗ್ರಾಮಗಳಲ್ಲಿ ಗ್ರಾಮ ಲೆಕ್ಕಿಗನಾಗಿ, ಶಾನುಭೋಗ ನಾಗಿ ಕೆಲಸ ಮಾಡಬಹುದಿತ್ತು.. ಕ್ಷತ್ರಿಯನಿಗೇ ಶಿಕ್ಷಣ ಪಡೆಯುವ ಅಧಿಕಾರದ ಜೊತೆಗೆ ರಾಜ್ಯಾಡಳಿತದ ಕೆಲಸ.. ವೈಶ್ಯನಿಗೇ ವ್ಯಾಪಾರ ಮಾಡುವ ಅಧಿಕಾರ... ಶೂದ್ರರಿಗೆ ಶಿಕ್ಷಣ ಪಡೆಯುವ ಅಧಿಕಾರ ಇಲ್ಲ. ಶೂದ್ರರು ತಮ್ಮ ಜಾತಿಯ ಕುಲ ಕಸುಬನ್ನು ಮಾತ್ರ ಮಾಡಬೇಕು.. ಉದಾಹರಣೆಗೆ : ಒಕ್ಕಲಿಗ ಬ್ರಾಹ್ಮಣರ ಜಮೀನಿನಲ್ಲಿ ದುಡಿದು ಬ್ರಾಹ್ಮಣ ಜಮೀನು ದಾರನಿಗೆ ಫಲ ನೀಡಬೇಕು. ಕುರುಬ ಕುರಿ ಕಾಯಬೇಕು, ನೇಕಾರ ನೇಯ್ಗೆ ಮಾಡಬೇಕು, ಕುಂಬಾರ ಮಾಡಿಕೆ ಮಾಡಬೇಕು. ಹೊಲೆಯ ತನ್ನ ಜಾತಿಯ ಕೆಲಸ ಮಾಡಬೇಕು.. ಈಡಿಗ ಹೆಂಡ ಇಳಿಸಬೇಕು ಇತ್ಯಾದಿ.. ಯಾವುದೇ ಶೂದ್ರ ತನ್ನ ಕುಲ ಕಸುಬನ್ನು ಬಿಟ್ಟು ಬೇರೆ ಕೆಲ್ಸಾ ಮಾಡಿದ್ರೆ ಅಂತವನನ್ನು ಬಹಿಷ್ಕಾರ ಹಾಕುತ್ತಿದ್ದರು.. ಸಾವಿರಾರು ವರ್ಷಗಳಿಂದ ಇದೆ ಪದ್ಧತಿ ಜಾರಿಯಲ್ಲಿತ್ತು.. ಯಾರು ಕೂಡ ಬ್ರಾಹ್ಮಣ್ಯದ ಶೋಷಣೆ ವಿರುದ್ಧ ತುಟಿಕ್ ಪಿಟಿಕ್ ಅನ್ನುವ ಹಾಗೆ ಇರಲಿಲ್ಲ.. ಇಂತಹ ಅನ್ಯಾಯದ ವ್ಯವಸ್ಥೆಯ ವಿರುದ್ಧವಾಗಿ ಎಲ್ಲ ಜಾತಿಯವ್ರಿಗೂ ಸರಿ ಸಮಾನತೆ ಕೊಟ್ಟಿದ್ದು ಅಂಬೇಡ್ಕರ್ ಬರೆದ ಭಾರತದ ಸಂವಿಧಾನ.. ಅಂಬೇಡ್ಕರ್ ಬರೆದ ಈ ಸಂವಿಧಾನ ಮತ್ತು ಪ್ರಜಾಪ್ರಭುತ್ವದಿಂದ ಸಾವಿರಾರು ವರ್ಷಗಳಿಂದ ಗುಲಾಮರಾಗಿದ್ದ ಶೂದ್ರರು ಬ್ರಾಹ್ಮಣರ ಸರಿ ಸಮಾನರಾಗಿದ್ದು.. ಸಮಾಜದ ಮೇಲೆ ಬ್ರಾಹ್ಮಣರ ಏಕಸ್ವಾಮತ್ಯೆ(monopoly) ಕಳಚಿ ಬಿದ್ದಿದ್ದು ಬ್ರಾಹ್ಮಣ್ಯದ ನಾಯಿಗಳಿಗೆ ಎಲ್ಲಿಲ್ಲದ ಉರಿ..!😂 ಕುರುಬ, ಒಕ್ಕಲಿಗ, ಮಾದಿಗ, ಹೊಲೆಯ, ಲಿಂಗಾಯತ, ಈಡಿಗ, ಬೆಸ್ತ, ಉಪ್ಪಾರ, ನೇಕಾರ, ಕುಂಬಾರ, ಕಮ್ಮಾರ, ಗಾಣಿಗ ಮುಂತಾದ ಜಾತಿಗಳೆಲ್ಲ ಶೂದ್ರ ಜಾತಿಗಳೇ.. 🔥ಜೈ ಬಸವಣ್ಣ🔥 ಜೈ ಭೀಮ್🔥 ಜೈ ಕುವೆಂಪು 🔥 ಜೈ ಕನಕದಾಸ🔥 ಜೈ ನಾರಾಯಣ ಗುರು🔥
@naveennellikoppad87973 күн бұрын
ಸರ್ ಇದು ನಿಮ್ಮ ಜನಾಂಗದ ಬಹಳ ಜನರಿಗೆ ಜನರಿಗೆ ಗೊತ್ತೇ ಇಲ್ಲಾ, ಕಾಂಗ್ರೆಸ್ ಅದನ್ನೇ ಬಳಸಿಕೊಳ್ತಾ ಇರೋದು, ಅದನ್ನೇ ಎಲ್ರಿಗೂ ಸಭೆ ಸಮಾರಂಭಗಳನ್ನ ಮಾಡಿ ತಿಳುವಳಿಕೆ ಕೊಡಿ, ನಿರಂತರ ಪ್ರಯತ್ನದಿಂದ ಸಾಧ್ಯ, ಮುಂದುವರಿಯಲಿ 🙏🙏
@Shanmukha-pv9ttКүн бұрын
ಇದು ಕೇವಲ ಅವರು ಜನರಿಗೆ ಎಲ್ಲಾ ಗುರುಗಳೇ, ಈ ದೇಶದ ಸೋತ್ರ ಮುಂಡಾಳ್ಕರ್ ಗೊತ್ತಿಲ್ಲ
@mallinathhk97175 сағат бұрын
ಇದೆ ಮಹೇಶ್, ಬಿಜೆಪಿ ಸೇರೋ ಮುಂಚೇ, ಬಿಜೆಪಿ RSS ಬಗ್ಗೆ ಎಷ್ಟು ಬೈದಿದ್ದಾರೆ ಅಂದ್ರೆ ನಂಬಲ್ಲ ನಿವು, ಬಿಜೆಪಿ ಕಾಂಗ್ರೆಸ್ ಒಂದೇ ನಾಣ್ಯದ 2 ಮುಖ ಅಂತ ಹೇಳಿ ಮೆಟ್ಟಲ್ಲಿ ಒಡೆದವರು, BVS ಅಂತ ಒಂದು ಸಂಘಟನೆ ಇತ್ತು ಇವನದು ಇವನನ್ನ ತುಂಬಾ ಹತ್ರದಿಂದ ನೋಡಿದ್ದೇನೆ, ಡಾ. ಅಂಬೇಡ್ಕರ್ ಅವರ ಕನಸು ಹಾಳ್ ಮಾಡಿ ಬಿಜೆಪಿ ಸೇರಿದ್ದಾರೆ.... ವೀರ ಸಾವರ್ಕರ್ ಅವರಿಗೆ ಮೊದ್ಲು ಮೆಟ್ಟಲಿ ಒಡೆದು ಬೈದ್ದಿದು ಇದೆ ಮಹೇಶ್ ಇವತ್ತು ಇದೆ ಮಹೇಶ್ ವೀರ ಸಾವರ್ಕರ್ ಒಬ್ಬ ಹೋರಾಟ ಗಾರ ಅಂತ ಹೇಳ್ತಾನೆ... ಮೋದಿಗೆ ಅವಾಚ್ಯ ನಿಂದನೆ ಮಾಡಿದ ಇದೆ ಮಹೇಶ್ ಇವತ್ತು ಅವನ ಬೂಟ್ ನೆಕ್ಕೋ kelsa madta ಇದ್ದಾನೆ.... ಇವನ ರಾಜಕೀಯ ಜೀವನ ಮುಗಿತು ಜೀವನದಲ್ಲಿ ಎಂದು MLA MP ಆಗಲ್ಲ ಬರೆದು ಇಟ್ಕೊಳ್ಳಿ
@HKNMurthy-b6y3 күн бұрын
ಅಮೂಲ್ಯ ಮಾಹಿತಿ ಮಹೇಶ್ ಸಾರ್.ಧನ್ಯವಾದಗಳು.
@pushpavs84163 күн бұрын
ಒಳ್ಳೆಯ ಕಾರ್ಯಕ್ರಮ ಧನ್ಯವಾದಗಳು 🙏🙏🙏👌❤
@gopalkatti17113 күн бұрын
ಅದ್ಬುತ ಮಾಹಿತಿ ಕೊಟ್ರೆ ಸರ್ ಧನ್ಯವಾದಗಳು
@manjubest363 күн бұрын
ಡಾ. ಬಾಬಾಸಾಹೇಬರ ಕುರಿತು ಸಾಕಷ್ಟು ತಿಳಿಸಿರುವುದಕ್ಕೆ ಮಾನ್ಯ ಎನ್.ಮಹೇಶ ಸಾಹೇಬರಿಗೆ ತುಂಬಾ ಧನ್ಯವಾದಗಳು❤❤
@skmg74843 күн бұрын
ಅಮೂಲ್ಯ ಮಾಹಿತಿ ಮಹೇಶ್ ಸರ್, ಧನ್ಯವಾದಗಳು!
@SDManohar2 күн бұрын
Mahesh sir ಎಷ್ಟೊಂದು ಸ್ವತಂತ್ರ ಪೂರ್ವ ಇತಿಹಾಸ ತಿಳಿದುಕೊಂಡಿದ್ದೀರಿ. ನಮಗೂ ಈ ಮೀಡಿಯಾ ಮೂಲಕ ತಿಳಿಸಿದ್ದಕ್ಕೆ ಧನ್ಯವಾದಗಳು
@shashidhar28672 күн бұрын
ಮೊದಲನೆಯದಾಗಿ ಸಂವಾದ ಟಿವಿಗೆ ಧನ್ಯವಾದಗಳು ವೃಷಾಂಕ ಭಟ್ಟು ನಿವಣೆ ರವರಿಗೆ ಧನ್ಯವಾದಗಳು ಹಾಗೂ ಎಲ್ಲಾ ಮಾಹಿತಿಗಳನ್ನು ದಾಖಲೆ ಸಮೇತ ವಿವರಣೆ ನೀಡಿದ N ಮಹೇಶ್ ರವರಿಗೆ ಅಭಿನಂದನೆಗಳು ಎನ್ ಮಹೇಶ್ ರವರಿಗೆ ನನ್ನದೊಂದು ವಿನಂತಿ ನಿಮ್ಮಲ್ಲಿರುವ ಎಲ್ಲಾ ದಾಖಲೆಗಳನ್ನು ಜನಸಾಮಾನ್ಯರು ಅಂದರೆ ನಮ್ಮಂತವರು ಸಹ ಓದಲಿಕ್ಕೆ ಬೇರೆಯವರಿಗೆ ಹಂಚಿಕೊಳ್ಳುವುದಕ್ಕೆ ದಾಖಲೆಗಳನ್ನು ಒದಗಿಸಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ..
@GangadhrGuravКүн бұрын
ಅತ್ಯುತ್ತಮವಾದ ಅಧ್ಯಯನ ಮಾಡಿ ಸಂವಿಧಾನ ಹಾಗೂ ಬಾಬಾಸಾಹೇಬರ ಕುರಿತು ಉತ್ತಮ ಮಾಹಿತಿ ನೀಡಿದ್ದಕ್ಕಾಗಿ ಡಾಕ್ಟರ್ ಎನ್ ಮಹೇಶ ಸರ್ ರವರಿಗೆ ಧನ್ಯವಾದಗಳು ನಿಮ್ಮ ಸತ್ಯ ಶೋಧನೆ ಪಯಣ ಮುಂದುವರೆಯಲಿ ಜನಸಾಮಾನ್ಯರಲ್ಲಿ ಆದಷ್ಟು ಬೇಗ ಸತ್ಯದ ಅರಿವು ಹಾಗೂ ಸಂವಿಧಾನ ಜಾಗ್ರತಿ ಮೂಡಿ ಬರಲಿ ಎಂದು ಕೇಳಿಕೊಳ್ಳುತ್ತೇನೆ Dr N Mahesh sir ex education minister. Thanku sir 🙏🙏
@b_murali3 күн бұрын
Mahesh sir, thanks for educating us 🙏
@shankarshetty65663 күн бұрын
ಎಲ್ಲವನ್ನೂ ಸತ್ಯ ಮುಂದಿಟ್ಟು ನಡೆದರೆ ಮುಸ್ಲಿಂ ಪ್ರಾಬ್ಲಂ ಜಾತಿ ಪ್ರಾಬ್ಲಂ ಬಡವರ ಪ್ರಾಬ್ಲಂ ದೇಶದ ಭದ್ರತೆ ದೇಶದ ಎಕನ್ಸಾಮಿಕ್ ಎಲ್ಲಕ್ಕೂ ಒಟ್ಟಾಗಿ ಕೆಲ್ಸ ಮಾಡಿದರೆ ಉತ್ತರ ಖಂಡಿತ ಇವರೆಲ್ಲ ಪಕ್ಷ ಮುಖ್ಯ ಎಂದು ಕದಾಡುತ್ತಾರೆ ದೇಶದ ಹಿತ ಯಾರಿಗೂ ಬೇಕಾಗಿಲ್ಲ ಜನರಲ್ಲಿ ವಿಚಾರ ಬೇರೆ ಬೇರೆ ಇರುವುದು ಮಾನವ ಸ್ವಾಭಾವಿಕ ಅದನ್ನು ಎಲ್ಲರೂ ಸತ್ಯ ಮುಂದಿಟ್ಟು ತರ್ಕ ಮಾಡಿದರೆ ಉತ್ತರ ಸಿಗಬಹುದು
@shankarshetty65663 күн бұрын
ಸತ್ಯ ಎಲ್ಲವೂ ಹೊರಬಂದ ಕಾಲ ಎಂದರೆ ಪ್ರಧಾನಿ ನರೇಂದ್ರ ಮೋದಿ ಎಂದು ನನಗೆ ಎನಿಸುತ್ತದೆ ನಾನೂ ಕಾಂಗ್ರೆಸ್ ಎಲ್ಲ oliyadu ಭಾವಿಸಿದ್ದೆ ನಾನು ಸತ್ಯವನ್ನು ಅನುಸರಿಸುವ ಒಬ್ಬ
@chidanandappapd86903 күн бұрын
ಒಂದು ಒಳ್ಳೆಯ ಮಾಹಿತಿ ಈ ಮಾಹಿತಿ ಹೆಚ್ಚು ಜನರಿಗೆ ತಲುಪಿಸಬೇಕು
@rshekarmanish7200Күн бұрын
ಅದ್ಭುತವಾದ ಮಾಹಿತಿ ಕೊಟ್ಟ ಮಹೇಶ್ ಸರ್ ರವರಿಗೆ ಅಭಿನಂದನೆಗಳು 🙏🏻💐
@ಲೇಬಗೇರಿಚಾನಲ್2 күн бұрын
ಜಾಸ್ತಿ ಸಂವಿಧಾನ ಪ್ರೀತಿಸುವ ಜೊತೆಗೆ ಮಹೇಶ ಅಣ್ಣ ನೀವು ಅದ್ಭುತ ವಾಗಿ ಹೇಳಿದ್ದಿರಿ ನಮ್ಮಇಡೀ ಬ್ರಾಹ್ಮಣ ಸಮುದಾಯದ ಗೌರವಿಸುತ್ತದೆ ನಿಮಗೆ ಬೆಂಬಲ ಕೊಡುತ್ತದೆ & ಅಂಬೇಡ್ಕರ್ ನ್ನು ಪ್ರೀತಿಸುವ ಸಮುದಾಯವಾಗಿರುತ್ತದೆ ಜೈ ಹಿಂದ್ ಮಹೇಶ ಸರ್ ತಮ್ಮಗೆ ಶುಭವಾಗಲಿ 🙏❤️
@RajannaM-o3m3 күн бұрын
Thanks to Mr.Mahesh for real information.
@prabhunandekkanavar80643 күн бұрын
Sir ನಿಮಗೆ ಅಭಿನಂದನೆಗಳು ನಿಮ್ಮ ಸಮಾಜದ ಜನರಿಗೆ ಇದರ ಜ್ಞಾನ ಇಲ್ಲವಾ ಸರ್
@shashikumargunnapur69743 күн бұрын
Ninn avvan tulla sanvidhan sc aste alla yellarigu ide
@DevuYukthi3 күн бұрын
Nimma samaja antiralla yake navu neevu ondhe Alva
@laharivp68092 күн бұрын
ನೀವು ಹೇಳಿರೋದು ತುಂಬಾ ಅರ್ಥ ಘರ್ಭಿತವಾಗಿದೆ ಈ ವಿಚಾರವನ್ನು ಬಹಿರಂಗವಾಗಿ ಜನಕ್ಕೆ ತಿಳಿಸಿ,
@DevarajaHDeva-jk5vc3 күн бұрын
ಜೈ ಭೀಮ ಮಹೇಶ್ ಸಾರ್
@beershba22242 күн бұрын
👍👍
@mallinathhk97175 сағат бұрын
ಇಂತ ನಾಲಾಯಕ್ ಗೆ ಜೈಭೀಮ್ ಘೋಷಣೆ ಬೇಕಾಗಿಲ್ಲ, ಇದೆ ಮಹೇಶ್ ಅಂಬೇಡ್ಕರ್ ಕನಸು ಹಾಳ್ ಮಾಡಿ ಹೋಗಿದ್ದಾರೆ
@bdsomashekarachar53163 күн бұрын
ಮಹೇಶ್ ಜೀ ನೀವು ಆಗಾಗ ಚರ್ಚೆಗಳಲ್ಲಿ ಭಾಗಿ ಆಗಿ...
@sannachikkaiah52565 сағат бұрын
ಒಳ್ಳೆ ಮಾಹಿತಿ ತಿಳಿಸಿಕೊಟ್ರಿ ಸರ್ ಧನ್ಯವಾದಗಳು.
@rajendras71939 сағат бұрын
ಇಂತ ಅಮೂಲ್ಯವಾದ ಸತ್ಯವನ್ನು ತಿಳಿಸಿದ್ದಕ್ಕೆ ಧನ್ಯವಾದಗಳು
@gayithribabu9700Күн бұрын
ಈ ಎಲ್ಲ ವಿಚಾರಗಳು ಕೆಲವೇ ಕೆಲವು ಜನರಿಗೆ ತಲುಪಿರುವುದು ಎಷ್ಟು ಸತ್ಯವೊ ಇನ್ನೂ ಸಾಮಾನ್ಯರಲ್ಲಿ ಸಾಮಾನ್ಯ ಜನರಿಗೆ ತಲುಪದಿರುವುದೂ ಅಷ್ಟೇ ನಿತ್ಯ ಸತ್ಯ ತಲುಪುವಂತೆ ನಾವೆಲ್ಲರೂ ಮಾಡಬೇಕು🙏💖
@vishwanathn67752 күн бұрын
🙏🌹ಮಹೇಶ್ ಸರ್ ನಿಮ್ಮ ಅಪರಿಚಿತ ತಿಳುವಳಿಕೆಗೆ 👍🌹ಅಭಿನಂದನೆಗಳು 🙏
@gopalkrishna46282 күн бұрын
ಒಂದು ಒಳ್ಳೆ ಮಾಹಿತಿ, ಧನ್ಯವಾದಗಳು ❤
@RajeshwariHegde-sz8ok3 күн бұрын
ಈಗಲು ಎಸ್ ಸಿ ಎಸ್ ಟಿ ಗಲಿಗೆ ಇದೆಲ್ಲಾ ತಿಳಿದಿದೆಯಾ
@MohanKumar-en6fd7 сағат бұрын
Very good information Mahesh sir Jai modiji jai Maheshanna
@vasanthakumar6633 күн бұрын
What Mr.Mahesh is telling Hundred percent True
@manjunathprabu15143 күн бұрын
Good necessary information. Jai ambedkar
@hareeshmg19983 күн бұрын
Honble Mahesh is excellent, i bow bow you're impartial opinion
@lokeshappas4265Күн бұрын
ಭಾರತದ ಜನತೆಯ ಗಮನಕ್ಕೆ ತಂದಿದ್ದುದಕ್ಕೆ ಅಭಿನಂದನೆಗಳು
@UdayaShetty-wc4lvКүн бұрын
ನನಗೀಗ 56 ವರ್ಷ ಇಲ್ಲಿ ವರೆಗೆ ಇಷ್ಟೆಲ್ಲಾ ಗೊತ್ತಿರಲಿಲ್ಲ ಆದ್ದರಿಂದ ಈ ಸತ್ಯ ಎಲ್ಲಾ ಮನೆಯಲ್ಲೂ ಗೊತ್ತಾಗಬೇಕು ದಯವಿಟ್ಟು ಅಷ್ಟು ಮಾಡಿ❤
@leelavathys53062 күн бұрын
ಸತ್ಯವನ್ನು ಆದಷ್ಟು ಬೇಗ ಎಲ್ಲರಿಗೂ ತಿಳಿಸುವ ಕೆಲಸ ಆಗಬೇಕು.
@murugeshmurugesh83123 күн бұрын
Mahesh. Thanks
@nagapatibhatta31253 күн бұрын
Good think
@rajurathod7423 күн бұрын
ಜೈ ಭೀಮ್🙏
@madhuprabhas36102 күн бұрын
Great sir
@ramalingahugar2 күн бұрын
Good information sir 👏
@kempraj55523 күн бұрын
great Mahesh avre .......very very informative & truth ..... we have to spread this truth specially backward & tribal communities on priority....... siddramulla most uncivilized & selfcentred....big rogh for Karnataka......
@Bhuvan-r9i3 күн бұрын
Your great sir good information sir
@dontmindmygrammar51212 күн бұрын
We need to be perfect at least in the future taking decisions in good way
@ravindrak.m.30923 күн бұрын
Excellent Sir. Thank you for educating.
@sureshlalakisureshlalaki73954 сағат бұрын
Vichavadigalu thank you sir
@ArjuThess2 күн бұрын
Super sir
@yglnarayan63333 күн бұрын
Thank you sir for sharing the real history of a great nationalist and humiliation he suffered under the then govt. It’s time that SCST should realise who is against constitution and who is for constitution. Our Present PM is the only hope who can fulfill the wishes of Dr Baba Saheb ji.
@drmutturajyatnal67982 күн бұрын
Super explanation.... ಜನರು ಕಿವಿ ಕೊಟ್ಟು ಕೇಳಬೇಕು ಇಂತಹ ಸತ್ಯವನ್ನು... ನಮಸ್ಕಾರಗಳು...
@RajeshSN-v4i2 күн бұрын
Very good program, Truth is truth, nobody can change this ❤
@vinayprasad3673 күн бұрын
Right information sir thank you so much
@hebbataprakashreddy92653 күн бұрын
Good information sir
@mysoreshekarmgc2 күн бұрын
Really talented Guy . I have lot of respect for his knowledge and the way he presented.. 🙏
@pradeepkumarpm3 күн бұрын
Hai sir you are speaking very good expression nice Jay samvidhana jai Hind
@kartikk230012 сағат бұрын
ಅದ್ಭುತವಾದ ವಿಚಾರ ಮಂಥನ.... ಭಾಗ 2 ಬಂದರೆ ಚೆನ್ನಾಗಿರುತ್ತೆ.... ಧನ್ಯವಾದಗಳು.... ಮಹೇಶ್ ಸರ್ ರವರ ವಿಷಯ ಸ್ಪಷ್ಟತೆ ಅದ್ಭುತವಾಗಿದೆ.....
ಮಹೇಶ್ ರವರಿಗೆ ಧನ್ಯವಾದಗಳು, ಜನರಿಗೆ ಮನದಟ್ಟು ಮಾಡಿಕೊಟ್ಟರು.
@surajnaik1653 күн бұрын
🙏🏻🙏🏻🙏🏻🙏🏻🙏🏻🚩
@MohanKumarbr2 күн бұрын
❤🙏👌
@srinivasmallikarjun10114 сағат бұрын
👌🙏🙏
@padmabn45272 күн бұрын
ಜನ ಸಾಮಾನ್ಮರಿಗೆಏಕೇಮನನವಾಗುವುದಿಲ
@hasihashagowda949517 сағат бұрын
ಅಂಬೇಡ್ಕರ್ ಅವರನ್ನು ತುಂಬಾ miss use ಮಾಡಿಕೊಂಡಿರುವವರೇ ಜಾಸ್ತಿ..
@btsarmygirl76102 күн бұрын
Thanks Mahesh sir
@Sharada-eye2 күн бұрын
Jai hind
@mohininaik29713 күн бұрын
Super sir chennagi manavarike madiddira
@arivu25333 күн бұрын
ಬಹಳ ಕಡಿಮೆ ಜನರಿಗೆ ತಿಳಿದಿದೆ.... ಹಲವರು ತಿಳಿದು ತಿಳಿಯದ ಹಾಗೆ ನಟಿಸುತ್ತಿದ್ದಾರೆ.... ಹಲವರಿಗೆ ತಿಳಿಯದಂತೆ ವ್ಯವಸ್ಥಿತವಾಗಿ ತಿಳಿಯದೆ ಮಾಡಲಾಗಿದೆ..... ಬಹಳ ಕೆಲ ಜನರಿಗೆ ತಿಳಿಯದು.... ತಪ್ಪಿದ್ದರೆ ಕ್ಷಮಿಸಿ
@vasundharanaveen506416 сағат бұрын
ಒಂದು ಗಂಭೀರ, ಅಧ್ಯಯನ ಯೋಗ್ಯ ಸಂವಾದ. ಧನ್ಯವಾದಗಳು ವೃಷಾಂಕಭಟ್ ಅವರೇ. ಈ ಸಂವಾದಕ್ಕೆ ಸಾಕಷ್ಟು ಪೂರ್ವ ತಯಾರಿ ಮತ್ತು ಯಾವುದೇ ಪೂರ್ವಾಗ್ರಹ ಪೀಡಿತ ಮನಸ್ಥಿತಿಯಿಲ್ಲದೇ ಆಗಮಿಸಿ, ಅತ್ಯಂತ ಸಮಯೋಚಿತವಾಗಿ ಈ ಸಂವಾದವನ್ನು ನಡೆಸಿಕೊಟ್ಟ ಶ್ರೀಯುತ ಮಹೇಶ್ ರವರಿಗೆ ತುಂಬು ಹೃದಯದ ಧನ್ಯವಾದಗಳು. ಸತ್ಯಮೇವ ಜಯತೇ.🙏🙏🙏🙏🙏
@SrinivasShetty-jr7bf3 күн бұрын
We want Educated P.M and H.M not only from one state
@rajanrajanna33322 күн бұрын
👍💐✌️🙏
@gangayyak47473 күн бұрын
Happy samvidana Kai beemaji
@maheshsk4582Күн бұрын
Great.sir.
@HappyjourneyToursndtravels3 күн бұрын
ಇಂತ ಒಬ್ಬ ಒಳ್ಳೆಯ ವ್ಯಕ್ತಿ ನಾ ಸೋಲಿಸಿದ್ರು ಕೊಳ್ಳೇಗಾಲ ದ ದಡ್ಡ ಜನ 😌😌 ನಾನು ಒಬ್ಬ ದಲಿತ ಆದ್ರೆ ಪ್ರೌಡ್ ಹಿಂದೂ 🕉️🚩
@RajkumarE-eo9kj15 сағат бұрын
ಸೂಪರ್ ಮಹೇಶಣ್ಣ ಇದು ಎಲ್ಲಾ ಜಾತಿ ಜನಾಂಗಕ್ಕೂ ದಲಿತ ಬಂದುಗಳಿಗೆ ಅರ್ಥ ಆಗಬೇಕು
@srinivasmurthy9075Күн бұрын
Real tru story
@gajendrarajgorur1164Күн бұрын
ಮಹೇಶ್ ಅಣ್ಣ ನಾವು ನಿಮ್ಮೊಂದಿಗಿದ್ದೇವೆ ನಿಮ್ಮ ನಿರ್ಧಾರ ಸರಿಯಾಗಿದೆ❤