Preethse Antha Prana Tinno - HD Video Song - Excuse Me - Ramya - Bombay Jayashree - R P Patnaik

  Рет қаралды 4,975,545

Sandalwood Songs

Sandalwood Songs

Күн бұрын

Excuse Me Kannada Movie Song: Preethse Antha Prana Tinno- HD Video
Actor: Sunil Rao, Ajay Rao, Ramya
Music: R. P. Patnaik
Singer: Bombay Jayashree
Lyrics: V Nagendra Prasad
Year :2003
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Excuse Me - ಎಕ್ಸ್‌ಕ್ಯೂಸ್ ಮಿ 2003*SGV

Пікірлер: 407
@believeinyou6709
@believeinyou6709 3 ай бұрын
2024 li yar nodtidiraa 😅 like madi
@vidyasagarkolla4993
@vidyasagarkolla4993 3 ай бұрын
I will even watch this next year also so let's meet on 2025
@gururajchitradurga605
@gururajchitradurga605 2 ай бұрын
Hi nim phone number send me❤😅
@aradhana_official1409
@aradhana_official1409 Ай бұрын
​@@vidyasagarkolla4993😍
@DejarajRamu
@DejarajRamu Ай бұрын
​@@vidyasagarkolla4993😮😮😮😮😮
@YogiYogesha-ed4lj
@YogiYogesha-ed4lj 5 күн бұрын
Daily watch 😊❤
@meetmovie
@meetmovie Жыл бұрын
ಸರಿಯಾಗಿ 20ವರ್ಷಗಳ ಹಿಂದೆ... ನಾನು 10th ಪಾಸ್ ಆಗಿ ಪಿಯುಸಿಗೆ ಸೇರಿದ್ದೆ.‌ ಮೊದಲ ಕಿರು ಪರೀಕ್ಷೆಯ ಕೊನೆಯ ದಿನ, ನಾನು ಮತ್ತು ನನ್ನ ಸ್ನೇಹಿತ 'kal ho naa hoo' ಸಿನಿಮಾ ತುಂಬಾ ಚೆನ್ನಾಗಿದ್ಯಂತೆ ನೋಡೋಣ ಅಂತ Kaveri theatreಗೆ ಹೋದ್ರೆ, ಮಾರ್ನಿಂಗ್ ಶೋ 'ಎಕ್ಸ್ ಕ್ಯೂಸ್ ಮಿ' ಸಿನಿಮಾ ನಂತರ KHNH ಸಿನಿಮಾ ಅಂತ ತಿಳಿಯಿತು. ಸರಿ ಇನ್ನೇನು ಮಾಡೋಕ್ ಬೇರೆ ಕೆಲ್ಸ ಇರ್ಲಿಲ್ಲ... ನೋಡೋಣ ಹೆಂಗಿರ್ಬಹುದೋ ಅಂತ ಅಳುಕಿನಲ್ಲೆ ಹೋದೆವು.‌ ಮೊದಲ ನಿಮಿಷದಲ್ಲೆ‌ 'ಪ್ರೀತಿ ಏಕೆ ಭೂಮಿ‌ಮೇಲಿದೆ' ಅಂತ ಗಂಡಿನ ಧ್ವನಿ. ಅದಕ್ಕೆ ಉತ್ತರವಾಗಿ‌ 'ಬೇರೆ ಎಲ್ಲು ಜಾಗವಿಲ್ಲದೆ' ಎಂಬ chorus ಧನಿ ಕೇಳಿ‌ಹುಚ್ಚನಾಗಿಬಿಟ್ಟೆ.. ಮುಂದಿನ ಆರು ತಿಂಗಳು ಸುಮಾರು ನೂರು ಜನರನ್ನು ನನ್ನ ಕಡೆಯಿಂದ ಸಿನಿಮಾ ನೋಡಲು ಕಳಿಸಿದ್ದೆ.. ಇಂದಿಗೂ ನನ್ನ ಬಲು ಪ್ರೀತಿಯ ಕನ್ನಡ ಆಲ್ಬಂ.. ಇನ್ನು ಮೊನ್ನೆ ಮೊನ್ನೆ ನಡೆದಂತಿದೆ.. ಎಷ್ಟು ಬೇಗ ಕಾಲ ಸರಿಯಿತು.‌‌‌...
@chirusuperstar
@chirusuperstar Жыл бұрын
ಈ ಸಿನಿಮ ಬಿಡುಗಡೆ ಆಗಿ 20 ವರ್ಷ ಆಗಿಲ್ಲ
@navajeet1046
@navajeet1046 Жыл бұрын
Ayth guru 20 vvarsha
@chaithrap570
@chaithrap570 Жыл бұрын
Wow nice story
@pragow126
@pragow126 Жыл бұрын
so cute❤❤
@Vpharm565
@Vpharm565 Жыл бұрын
​@@chirusuperstar sir aagide bcz nanu hutti 21 varsh start aytu
@BheemappaAmaragatti
@BheemappaAmaragatti Жыл бұрын
ಇವಗ್ಲು ಈ song ಕೇಳೋರು like ಮಾಡಿ
@uchihaprajju
@uchihaprajju 10 ай бұрын
ಈ ಹಾಡನ್ನ ಟಿವಿಯಲ್ಲಿ ನೋಡಿದಕ್ಕಿಂತ ರೇಡಿಯೋ ನಲ್ಲಿ ಕೇಳಿದ ನೆನಪುಗಳೇ ಹೆಚ್ಚು...😢😢 ಇಂತಹ ಅಧ್ಬುತ ಸಾಲುಗಳನ್ನ ಬರೆದ .. ವಿ ನಾಗೇಂದ್ರ ಪ್ರಸಾದ್ ಅವರಿಗೆ ಧನ್ಯವಾದಗಳು❤🙏🙏
@Gnanajyothi0034
@Gnanajyothi0034 6 ай бұрын
ಪ್ರೀತ್ಸೇ ಅಂತ ಪ್ರಾಣ ತಿನ್ನೊ ಪ್ರೇಮಿ ನೀನು ಯಾರು? ನನ್ನೆ ಪ್ರೀತಿ ಮಾಡು ಅಂತ ಹೇಳಿಕೊಟ್ಟೊರ್ಯಾರು? ಇದೇನೊ ನಿನ್ನ ನೋಟ.. ಇದೇನಾ ಪ್ರೀತಿ ಆಟ?.. ಅದೆಲ್ಲಿ ಅಂತ ನಾನು ನಿನ್ನ ಹೇಗೆ ಹುಡುಕಲಿ? ಪ್ರೀತ್ಸೇ ಅಂತ ಪ್ರಾಣ ತಿನ್ನೊ ಪ್ರೇಮಿ ನೀನುಯಾರು? ನನ್ನೆ ಪ್ರೀತಿ ಮಾಡು ಅಂತ ಹೇಳಿಕೊಟ್ಟೊರ್ಯಾರು? ನೀನೇ ಮೊದಲನೆ ಬಾರಿಗೆ.. ಬಂದೆ ಹೃದಯದ ಊರಿಗೆ.. ಇಳಿದೆ ಮನಸಿನ ಬೀದಿಗೆ ನೀನ್ಯಾರು? ನಮ್ಮ ಮೊದಲನೆ ಭೆಟಿಗೆ.. ನೀನು ತಿಳಿಸುವ ವೇಳೆಗೆ.. ನಾನು ಬರುವುದು ಎಲ್ಲಿಗೆ ನೀನ್ಯಾರು? ನನ್ನ ನೋಡೇ ಅಂತ ಹಿಂದೆ ಅಲ್ಲೆದೋನು ನೀನೇ ಏ.. ನಿನ್ನ ನೋಡೊ ಆಸೆ ನನಗೆ ಬಾ ಬೇಗನೆ.... ಪ್ರೀತ್ಸೇ ಅಂತ ಪ್ರಾಣ ತಿನ್ನೋ ಪ್ರೇಮಿ ನೀನು ಯಾರು? ನನ್ನೇ ಪ್ರೀತಿ ಮಾಡು ಅಂತ ಹೇಳಿಕೊಟ್ಟೋರ್ಯಾರು? ನೀನು ಕರೆಯುವೆ ನನ್ನನೆ.. ಹೇಗೆ ಇರುವುದು ಸುಮ್ಮನೆ.. ನಾನು ಹುಡುಕಿದೆ ನಿನ್ನನೆ ನೀನ್ಯಾರು? ಎಲ್ಲಾ ಹುಡುಗರ ಕಣ್ಣನೆ.. ಕದ್ದು ನೋಡುವೆ ಮೆಲ್ಲನೆ.. ಎಲ್ಲು ಕಾಣದ ಚೋರನೆ ನೀನ್ಯಾರು? ನಿನಗಾಗಿ ಕಾದೆ ನೀನೇತಕೆ ಬರದೇ ಹೋದೆ? ನೀನಿರದೇ ನಾಳೆ ಹುಡುಗಾ ನನಗೇನಿದೆ? ಪ್ರೀತ್ಸೇ ಅಂತ ಪ್ರಾಣ ತಿನ್ನೋ ಪ್ರೇಮಿ ನೀನು ಯಾರು? ನನ್ನೇ ಪ್ರೀತಿ ಮಾಡು ಅಂತ ಹೇಳಿಕೊಟ್ಟೋರ್ಯಾರು ಇದೇನೋ ನಿನ್ನ ನೋಟ.. ಇದೇನ ಪ್ರೀತಿ ಆಟ?.. ಅದೆಲ್ಲಿ ಅಂತ ನಾನು ನಿನ್ನ ಹೇಗೆ ಹುಡುಕಲಿ? I loved it❤❤
@vinodkumarvinnu202
@vinodkumarvinnu202 2 жыл бұрын
ಹುಡುಗಿಯರೀಗೆ ಮಾತ್ರವಲ್ಲ ಹುಡುಗರಿಗೂ ಕೂಡ ಮೋಸ್ಟ್ ಫೆವರೇಟ್ ಸಾಂಗ್ ಇದು 👏👏👏
@hemanthkulal2950
@hemanthkulal2950 2 жыл бұрын
True maga
@vinodkumarvinnu202
@vinodkumarvinnu202 2 жыл бұрын
@@hemanthkulal2950 ಏನಲೇ ಮರಿ ನನಗೇನೇ ಮಗ ಅಂತಿಯೇನೋ ನನ್ನ ವಯಸ್ಸೇಷ್ಟು ಗೊತ್ತಾ 👊👊
@naanuunkownu
@naanuunkownu 2 жыл бұрын
@@vinodkumarvinnu202 ನನ್ನ ತುಣ್ಣೆಗೆ ಆಗಿರೋ ಅಷ್ಟಾ
@sunilnaikasuninaika8809
@sunilnaikasuninaika8809 2 жыл бұрын
😍😍💯 Nija bro 😍
@jeevanvenkat2659
@jeevanvenkat2659 2 жыл бұрын
ನನ್ನ ಫೇವರಿಟ್ ಸಾಂಗ್ 😍😘
@venuvempati8876
@venuvempati8876 16 күн бұрын
ప్రేమి నీను యారో?! సూపర్ సాంగ్ ❤❤❤❤
@CKannadaMusic
@CKannadaMusic 5 ай бұрын
ಈಗ ಇಂತಹ ಮನ ಮುಟ್ಟುವ ಮೆಲೋಡಿ ಹಾಡುಗಳು ಮರೆಯಾಗಿವೆ 😢 Excuse me ❤
@praveenvk6923
@praveenvk6923 2 ай бұрын
I m from Kerala. Was in Bangalore around 2004-2005 This was one of the first kannada movie I watched. The songs in this movie was so good. Still watching it.
@ridgegourd9415
@ridgegourd9415 20 күн бұрын
OK bro, I want 5 kg cake and 20 Motte Pupps. Give me good quality and rate.. Send me ur Bakery location...
@pradeeppradee4294
@pradeeppradee4294 4 ай бұрын
ರಮ್ಯಾ ಅವರ ಕಣ್ಣುಗಳು ❤️❤️❤️❤️
@RakhaKshatri
@RakhaKshatri 2 ай бұрын
❤❤❤❤❤❤😊😊
@vinayakshiv582
@vinayakshiv582 4 ай бұрын
2024 nalli ee song na kelta iravru🙌❤❤ no one can match ramya stardom in that time🔥 excuse me one of the best movie in kannada❤❤❤
@lazyman9305
@lazyman9305 Жыл бұрын
ಬಾಂಬೆ ಜಯಶ್ರೀ,,,, ಅವರ ಧ್ವನಿಯೇ ಅದ್ಭುತ.....
@KiranKumar-zn4zb
@KiranKumar-zn4zb Жыл бұрын
ನಾನು sslc ಲಿ ಇರ್ಬೇಕಾದ್ರೆ 102.2 MHz hassan FM ಲಿ ಒಂದು ರಾತ್ರಿ ಈ ಸಾಂಗ್ ಪ್ಲೇ ಆಗ್ತಿತ್ತು ಆದರೆ ನಾನು ಮಲಗಿದ್ದೆ ಆದರೆ ನಾನು subconscious ಮೈಂಡ್ ಲಿ ಈ ಸಾಂಗ್ ಕೇಳಿದೆ.... ಆ ಕ್ಷಣ ನ ನನ್ ಯಾವತ್ತೂ ಮರೆಯೋಕೆ ಆಗ್ತಿಲ್ಲ.... ಮ್ಯೂಸಿಕ್ ಸೂಪರ್ ಇದೆ...... One and only song ❤
@user-fm5di9iw6l
@user-fm5di9iw6l Ай бұрын
Love ಮಾಡ್ಲಿಲ್ಲ ಅಂದ್ರು breaup ago ತರ feel ಕೊಡುತ್ತೆ ಈ ಸಾಂಗ್ 😢
@akshaysuvarna603
@akshaysuvarna603 18 күн бұрын
ನೀನೇ ಕರೆಯುವೆ ನನ್ನನೇ.... ಹೇಗೆ ಇರುವುದು ಸುಮ್ಮನೆ..... ನಾನು ಹುಡುಕಿದೆ ನಿನ್ನನ್ನೇ.... ಒಂದೊಂದು ಲೈನ್ ಗಳು ಅದ್ಬುತ ❤
@ShreyasShreyas-s3f
@ShreyasShreyas-s3f 4 ай бұрын
ಸಕತ್ song ನನ್ನೇ ಪ್ರೀತಿ ಮಾಡು ಅಂತ ಹೇಳಿ ಕೊಟ್ಟೋರು ಯಾರೋ ♥️
@RoopaMohan-y2x
@RoopaMohan-y2x 20 күн бұрын
ಚಿಕ್ಕಮಗಳೂರು ಜಿಲ್ಲೆ , ಮುತ್ತೊಡಿ ಅರಣ್ಯ ಸಮೀಪದಲ್ಲಿ ಆಗಿರೋ ಶೂಟಿಂಗ್ ಇದು ಶಿರವಸೆ ,ಬೊಗಸೆ,ಕಡುಬುಗೆರೆ ರಸ್ತೆ❤😊
@dhandapanik8633
@dhandapanik8633 Жыл бұрын
I'm from tamil nadu.....2010 itself I worked in bangalore...those days I heard this song in FM daily....I adicted for this song very much...till I hear this song...its my one of the ever green songs....❤❤( 2023 now)
@Malupujari08
@Malupujari08 4 ай бұрын
💯
@rkgoldcinemas1219
@rkgoldcinemas1219 7 ай бұрын
Who all are listening in 2024
@sharathts1122
@sharathts1122 6 ай бұрын
Me
@believeinyou6709
@believeinyou6709 3 ай бұрын
Meeeee
@sharathts1122
@sharathts1122 3 ай бұрын
​@@believeinyou6709❤
@kzindesh9570
@kzindesh9570 Ай бұрын
Now its mee
@chidanandasb
@chidanandasb Жыл бұрын
ಈ ಫಿಲ್ಮ್ ರಿಲೀಜ್ ದಿನ ಹೊಸಪೇಟೆಯಲ್ಲಿ ಇದ್ದೆ ಸಾಂಗ್ಸ್ ಕೇಳಿದರೆ ಹೊಸಪೇಟೆ ನೆನಪಾಗುತ್ತೆ
@manjunathaadavimanjunathaa3698
@manjunathaadavimanjunathaa3698 Жыл бұрын
ನಾನು 3 ನೇ ತರಗತಿ ಓದುತ್ತಿರುವಾಗ ಕೇಳಿದ ಹಾಡಿದು . ಹಳೆಯ ನೆನಪು ಮಧುರ ಸುಮಧುರವಾಗಿದೆ.
@gagansane593
@gagansane593 Жыл бұрын
10 year aytu still e tune ennu nan phone ringtone ede .... Always forever
@gavisiddappakuriye1278
@gavisiddappakuriye1278 Жыл бұрын
Shweta
@gururajab.m6685
@gururajab.m6685 Жыл бұрын
Boss almost 20 years same ring tone Itkondini
@sindhuindhu4971
@sindhuindhu4971 6 ай бұрын
nice ಸರ್🎉
@gagansane593
@gagansane593 6 ай бұрын
@@gururajab.m6685 ಬ್ರೋ 20 ವರ್ಷಗಳ ಹಿಂದೆ ಈ ರಿಂಗ್ ಟೋನ್ ಇಡಕೆ ಅವಾಗ ರಿಂಗ್ ಟೋನ್ ಇಡು ಹಂತ ಫೋನ್ ಇದ್ವಾ?
@premsharath6720
@premsharath6720 Жыл бұрын
Evergreen..... Sandalwood Queen Ramya 😍❤️🥍
@ACCHU.SHETTY
@ACCHU.SHETTY 6 ай бұрын
ಈ ಸಿನಿಮಾ ರಿಲೀಸ್ ಆಗಿ 20 ವರ್ಷ ಆದ್ರೂ ಇದರ ಒಂದ್ ಒಂದು ಹಾಡು ಇವಗ್ಲು ಮರಿಯೋಕೆ ಆಗ್ತಿಲ್ಲ ಏನ್ mening full song ಗುರು ಇದು. ಇನ್ನು ಇಪ್ಪತ್ತು ವರ್ಷ ಆದ್ರೂ ಇದರ ಕ್ರೇಜ್ ಈಗೆ ಇರುತ್ತೆ🥹🔥
@NandithaPrakash
@NandithaPrakash 29 күн бұрын
ಸೂಪರ್ ಸಾಂಗ್ ಅಣ್ಣಾ ನನ್ ಸಾವು ಕೂಡ ನನ್ ಹುಡುಗನ ಸನಿಹ ಆಗ್ಬೇಕು ನಾನ್ ಹುಡುಗನು ಕೂಡ ನನ್ನಾ ತುಂಬಾ ಪ್ರೀತಿ ಮಾಡ್ತಾನೆ 😘😘❤️❤️🌹🌹
@enton9535
@enton9535 5 күн бұрын
Suprb song,bombay jayashree voice is awesome and movie is too good at that decade i can say ...prems hatsoff
@dhanyashreetd3489
@dhanyashreetd3489 Жыл бұрын
All time favorite song &fabulous lyrics,violin tune is ultimate....❤️🤗
@chaichai53
@chaichai53 Жыл бұрын
nzzvzvBzcvznnxcnzvzzczvXMVXvzNZVZXBNXVVZBVVZXXNMVCXZBVXXBXNbzzmmVzXVZMNCBVVCXZVCmzMVnmcMVCXBCMZZNMNNCVXMNBVVVmnCmbzvvvvzZBMVVMVZCXVBCZMZBMXBNVMBCMVZMZZmzvzmzvmMvvcZVmzxNBNMNBCxbzmzvvbZXCNVbNNCBNCVxxmmbBzvzvvzmvzmzvzZbzXvbzXnzznzvzbzvvVZvbZvNnzvNZVNzbbZXCMCBxvzvMnVnZnVmXmvZmbxvmvCmvVVVnznXmvVmvzvVMzmcmvzvBVZBNXBbcvmzxbNcnvcvNvmcmbmzbXmzCBVZBbzvVXCBNZcMVNXZNCVZCNXNZMCXBZCZCNcbzvVZmvnznzvnVMvznvvVzvnzzvzvBzMnzbzmzvmvzzvmvzmvmnvmvNmcMcmvzvzvNvVCnbVzvNVmzmmxZmvcnmzvzcnVmmzvznvbbCvMzVzmNvVvZnvmzvmzvVVVmzvvvzzvmzznVVzvznNzvmzzvVbZvzmznznBVVvzvmmzvzvzCvMnBnzNzBMzzvzvnzzvzzvZmvmNmzmvxvxmzvzvmzmMbznxvzvvzvmzvnzzmmzmzMvmNznVmzzcbnzvMvbzzvmzzmbZnVnzMzzvznnznzzzmnMnzmnzvmvmzbVvvmmzbbvnzXvCnznzzvVVzmzvzvcnVzxVzvnzvzmzvznzmVmcvbmvzzvvCnmBVmvvvznznnMcmnznbvVzvvmvnbzvmbzmzznznCmNvmcmnMzvccvVzzvzzVmmvzvzmVzvVzvmxxvvzbnzvbnzmNMZVZNZVVZMZNZmmmnvzbVvmnVvzmcvzvMvncbZxvvnvVmVvvvzczmzvvzvVmvnNZvNznMxbvcbvXBXvNMc
@chaichai53
@chaichai53 Жыл бұрын
nzzvzvBzcvznnxcnzvzzczvXMVXvzNZVZXBNXVVZBVVZXXNMVCXZBVXXBXNbzzmmVzXVZMNCBVVCXZVCmzMVnmcMVCXBCMZZNMNNCVXMNBVVVmnCmbzvvvvzZBMVVMVZCXVBCZMZBMXBNVMBCMVZMZZmzvzmzvmMvvcZVmzxNBNMNBCxbzmzvvbZXCNVbNNCBNCVxxmmbBzvzvvzmvzmzvzZbzXvbzXnzznzvzbzvvVZvbZvNnzvNZVNzbbZXCMCBxvzvMnVnZnVmXmvZmbxvmvCmvVVVnznXmvVmvzvVMzmcmvzvBVZBNXBbcvmzxbNcnvcvNvmcmbmzbXmzCBVZBbzvVXCBNZcMVNXZNCVZCNXNZMCXBZCZCNcbzvVZmvnznzvnVMvznvvVzvnzzvzvBzMnzbzmzvmvzzvmvzmvmnvmvNmcMcmvzvzvNvVCnbVzvNVmzmmxZmvcnmzvzcnVmmzvznvbbCvMzVzmNvVvZnvmzvmzvVVVmzvvvzzvmzznVVzvznNzvmzzvVbZvzmznznBVVvzvmmzvzvzCvMnBnzNzBMzzvzvnzzvzzvZmvmNmzmvxvxmzvzvmzmMbznxvzvvzvmzvnzzmmzmzMvmNznVmzzcbnzvMvbzzvmzzmbZnVnzMzzvznnznzzzmnMnzmnzvmvmzbVvvmmzbbvnzXvCnznzzvVVzmzvzvcnVzxVzvnzvzmzvznzmVmcvbmvzzvvCnmBVmvvvznznnMcmnznbvVzvvmvnbzvmbzmzznznCmNvmcmnMzvccvVzzvzzVmmvzvzmVzvVzvmxxvvzbnzvbnzmNMZVZNZVVZMZNZmmmnvzbVvmnVvzmcvzvMvncbZxvvnvVmVvvvzczmzvvzvVmvnNZvNznMxbvcbvXBXvNMc
@abhinandlamani9460
@abhinandlamani9460 10 ай бұрын
ಈ ಹಾಡನ್ನ ಕೇಳಿದ್ರೆ ನನ್ ಕೈ ಮೇಲಿರೋ ಹೆಸರು ನೆನಪಾಗುತ್ತೆ 😔
@gsrinivas1400
@gsrinivas1400 Жыл бұрын
ಸೂಪರ್ ವಾಯ್ಸ್ ಬಾಂಬೆ ಜಯಶ್ರೀ ಮೇಡಂ ವೆರಿ ಗುಡ್ ಆಕ್ಟಿಂಗ್ ರಮ್ಯ ಮೇಡಂ ವೆರಿ ಗುಡ್ ಮ್ಯೂಸಿಕ್ ಕಂಪೋಸ್ ಅಂಡ್ ಲಿರಿಕ್ಸ್ ಥ್ಯಾಂಕ್ಯು ಸೋ ಮಚ್
@rajeshwarisandimani1672
@rajeshwarisandimani1672 Жыл бұрын
Who is here after watching.. Hostel hudugaru bekahiddare 😂😂😂
@GeethaVandana-h3j
@GeethaVandana-h3j Жыл бұрын
Listening in 2023 still the music feels so fresh....❤❤❤
@MayaGori-t8b
@MayaGori-t8b 7 ай бұрын
Better answere.no more question plz😮
@sunilnaikasuninaika8809
@sunilnaikasuninaika8809 2 жыл бұрын
❤️🌍 ನನ್ನ ಹೃದಯ ಬಡಿತ ನಿನ್ನೆಗೆ ಕೇಳದೆ ಹೋಯಿತ್ತ 🌍❤️
@ancienthistoricplacechanne2227
@ancienthistoricplacechanne2227 2 жыл бұрын
My favorite song In my childhood My age 22 😘😘😘😘 Love from chickballapur 🇮🇳 ❤
@babureddybv8250
@babureddybv8250 2 жыл бұрын
Welcome.. From bage palli
@hemavathi.r.gbharadwaj9684
@hemavathi.r.gbharadwaj9684 Жыл бұрын
From Sidlaghatta
@rameramesha1535
@rameramesha1535 Жыл бұрын
My favorite song... And favorite❤ ramya mam
@abhigowda9901
@abhigowda9901 Жыл бұрын
From Gauribidnur 😅
@ManjunathManju-jn7xt
@ManjunathManju-jn7xt Жыл бұрын
Got heart broken from same district girl. c.b pura.
@acf-mb5db
@acf-mb5db Жыл бұрын
Yee song na Bombay jayashri avru haadidare anta illivargu gottrlilla... Bombay jayashri avru vaseegara song anta haadidare Aa song keloke super agide
@anilkumar.m5065
@anilkumar.m5065 7 ай бұрын
As I always recommend, melodies in kannada are ♥️
@Abcdefghilovey
@Abcdefghilovey 5 ай бұрын
ಮನದ ಪ್ರೀತಿ ಮರೆಯಾಗಿ ಹೋಯಿತು 😢ನಿನಗಾಗಿ ನಿನಗೋಸ್ಕರ❤ ನೇಹಾ ಶಿವಾ NS
@yogeshdalinavar4173
@yogeshdalinavar4173 Жыл бұрын
ಈ ಹಾಡು ನನ್ನ ಪ್ರಾಣ
@balukalmath2794
@balukalmath2794 Жыл бұрын
Aeno onatar feeling 😭💖🔥
@sachisachi9829
@sachisachi9829 Жыл бұрын
Nija bro
@jeevanvenkat2659
@jeevanvenkat2659 Жыл бұрын
ಈ ಚಿತ್ರದ ಸಂಗೀತ ನಿರ್ದೇಶಕ ತೆಲುಗಿನ ಆರ್.ಪಿ.ಪಟ್ನಾಯಕ್
@Sidhantkrishna
@Sidhantkrishna Жыл бұрын
Bombay jayashree has magical voice🥰
@bharathhs3210
@bharathhs3210 11 ай бұрын
💯❤
@panisharma4646
@panisharma4646 5 ай бұрын
Exactly!! She is a great singer🎉
@SSC_aale
@SSC_aale 26 күн бұрын
I am rajasthani...😊
@poojam-sn3gp
@poojam-sn3gp 3 ай бұрын
E nodidaga ramya mam my favorite heroin agbitru❤❤❤❤❤❤❤
@Rakshii426
@Rakshii426 Жыл бұрын
If anyone hears this song in 2023 one like♥️👇
@7.gmpatil
@7.gmpatil Жыл бұрын
Hi akka will you be my sister plz ❤❤❤💐💐✨🖇️
@pradeeppradee4294
@pradeeppradee4294 4 ай бұрын
20 ವರ್ಷದ ಹಿಂದೆ ಪ್ರೀತಿ ಗೆ ಒಂದು ಮೌಲ್ಯ ಇತ್ತು, ಕಣ್ಣ ನೋಟದಲ್ಲಿ ಪ್ರೀತಿ ಆಗೋದು, ಅದೇ ಕಣ್ಣ ನೋಟದಲ್ಲೇ ಪ್ರೀತಿ ಕೊನೆ ನು ಆಗೋದು ಎಷ್ಟೋ ಪ್ರೇಮಿ ಗಳು ಪ್ರೀತಿ ಹೇಳೋಕು ಆಗ್ದೇ ದೂರ ಆಗತಿದ್ದ ಕಾಲ ಅದು, ಈಗ ಹಾಗಿಲ್ಲ ಬಿಡಿ. Especially 90s kids ಗೆ ಅರ್ಥ ಆಗಿರತ್ತೆ. ❤️
@dharaneshama3683
@dharaneshama3683 3 ай бұрын
ಎಸ್ಟ್ ಚೆನ್ನಾಗಿ ಹೇಳಿದೀರಾ ಸರ್ ❤️❤️❤️❤️❤️ಪ್ರೀತಿ ಬಗ್ಗೆ ಅದು ನಿಸ್ಕಲ್ಮಷ ಪ್ರೀತಿ ಸರ್ ❤️❤️🙏🙏🙏
@pradeeppradee4294
@pradeeppradee4294 3 ай бұрын
🥰thank u​@@dharaneshama3683
@nawabuddinsaifi5301
@nawabuddinsaifi5301 4 күн бұрын
Well said sir.
@umeshumi8910
@umeshumi8910 Жыл бұрын
ಆರ್ ಪಿ ಪಟ್ನಾಯಕ್ ...♥️♥️♥️♥️♥️🥰🥰🥰
@anjaneyareddyan1848
@anjaneyareddyan1848 5 ай бұрын
❤❤❤❤
@Gayathrisnone
@Gayathrisnone Ай бұрын
Most emotional song depicting the very actress,Ramya, nice song.
@shreeramachannel291
@shreeramachannel291 Жыл бұрын
Best heroin of India🎉
@vijaykumbar8178
@vijaykumbar8178 Жыл бұрын
I am from kerala I love this songs
@Chethanmusical
@Chethanmusical 2 жыл бұрын
Sandalwoodqueen lovely😍😍
@varunms8587
@varunms8587 Жыл бұрын
Where is this Prem ? Now he has become Jaathre Prem
@abhigowda9901
@abhigowda9901 Жыл бұрын
Song with Lots of memories ❣️🥰
@NagarathnaNagarathnashan-uf1ms
@NagarathnaNagarathnashan-uf1ms 7 ай бұрын
😢my favourite song ❤ ಆ ದಿನಗಳು ಮತ್ತೆ ನೆನಪಿಗೆ ಬಂತು 😢
@rythemcrazy
@rythemcrazy 2 жыл бұрын
Excellent quality video. Thanks for uploading. Amazing music. Queen of KFI Ramya
@vishwabhandary335
@vishwabhandary335 2 жыл бұрын
Ok
@deepikadeepu6954
@deepikadeepu6954 Жыл бұрын
E song tumba hale nenapugalanna nenpidutte I love this song I love my sweet memories ❤️
@akshaydushyanth9720
@akshaydushyanth9720 Жыл бұрын
Heard that this was the most played song and movie in private buses like Udayranga. I too had watched this movie in Udayranga bus when travelling from Bengaluru to T.Narasipura
@trilokhiremath6807
@trilokhiremath6807 Жыл бұрын
Let's clap for the music director for this bgm and song r p partnaik sir ❤️
@hallinammuru5521
@hallinammuru5521 6 ай бұрын
Who is now 2024..March 14 ofter
@nareshgrb
@nareshgrb 11 ай бұрын
5th December 2023 ge 20 years agutte..
@worldlovechannel1742
@worldlovechannel1742 Жыл бұрын
2003 release agidu 365 days majastic kappali theatre successful running..100 days admele nan nodidu sweets memory super songs and mother and love sentiment s heart touching song s ...execuse me 20 years est bega agoytu 👌
@akshayboss4827
@akshayboss4827 Жыл бұрын
Old always gold❤️💯
@kunjukundoor6444
@kunjukundoor6444 2 жыл бұрын
Sandalwood super 👍👍❤❤
@thahirat3613
@thahirat3613 4 ай бұрын
My favourite song
@balajiv2173
@balajiv2173 2 жыл бұрын
My Childhood song 2004
@Rakeshrocky-c2k
@Rakeshrocky-c2k 9 ай бұрын
Ee Song li jeevanada artha ide..❤❤❤preethi mado prathi obru ee song naa artha madkoli 😮😮😮
@akshaysuvarna603
@akshaysuvarna603 18 күн бұрын
ನನ್ನ ಮೆಚ್ಚಿನ ಹಾಡು ❤
@joachimmiranda50
@joachimmiranda50 6 ай бұрын
Music @ its best.... Lovely lyrics can hear it all day on repeat
@Mr___kannadiga
@Mr___kannadiga Жыл бұрын
I can feel the music and situation of Ramya mam
@chidbmarjoshi5688
@chidbmarjoshi5688 Жыл бұрын
Heart touching 💖💖💖
@akashkokitkar5543
@akashkokitkar5543 9 ай бұрын
Ramya mam super❤❤
@firozcena2900
@firozcena2900 2 жыл бұрын
Best memories were hidden in this song such a romantic, meaningful songs ever who agrees 👍
@ameerhusenjamadar2390
@ameerhusenjamadar2390 Жыл бұрын
Coming soon sandalwood queen💫💫💫
@AFROZ1808
@AFROZ1808 3 ай бұрын
ಎಷ್ಟು ಸರಿ ಕೇಳಿದ್ರು ಬೇಜಾರ್ ಆಗಲ್ಲ 💛💛💚❤️💚
@FFGaming-no7bz
@FFGaming-no7bz Жыл бұрын
Nan lvr ನೆನಪು barta ede guru
@KA_69_GAMER
@KA_69_GAMER Жыл бұрын
😭😭😭
@garuda_editz
@garuda_editz Жыл бұрын
🥺🥺🥺🥺🥺🥺🥺🥺🥺🥺🥺🥺
@amarkarnal1986
@amarkarnal1986 Жыл бұрын
🤣👌
@ijprashant1376
@ijprashant1376 Жыл бұрын
🥺🥺🥺🥺
@basuBagannavar9731
@basuBagannavar9731 Жыл бұрын
@@KA_69_GAMER ಔಒಒ
@Livelovelaugh1324
@Livelovelaugh1324 Жыл бұрын
Music Legends are still listening in Nov 22 ,what a song #masterpiece
@ChaithraKcp
@ChaithraKcp 11 ай бұрын
ಭಾವನೆ ಪದವಾಗಿದೆ😊ನನ್ನ ನೆಚ್ಚಿನ ಹಾಡು
@sharanupoojari6166
@sharanupoojari6166 6 күн бұрын
ನಾನಿನ್ನು ಹುಟ್ಟೇ ಇರ್ಲಿಲ್ಲ ಗುರು ಅವಾಗಿಂದ ಈ ಸಾಂಗ್ ಕೇಳಿಕೊಂಡು ಬರ್ತಾ ಇದೀನಿ ಗುರು😅
@manasams2547
@manasams2547 Жыл бұрын
preethse antha praaNa tinno premi neenu yaaro nanne preethi maaDu antha heLikoTTor yaaro ideno ninna noTa, idena preethi aaTa, adelli antha naanu ninna hege huDukali? preethse antha praaNa tinno premi neenu yaaro nanne preethi maaDu antha heLikoTTor yaaro neene modalane baarige bande hrudayada oorige iLide manasina beedige, neenyaaru? namma modalane bheTige neenu tiLisuva veLege naanu baruvudu ellige, neenyaaru? nanna noDe anthaa hinde aledonu neene, ninna noDo aase nanage baa begane................ preethse antha praaNa tinno premi neenu yaaro nanne preethi maaDu antha heLikoTTor yaaro neene kareyuve nannane hege iruvudu summane naanu huDukide ninnane, neenyaaru ella huDugara kaNNane kaddu noDuve mellane ellu kaaNada chorane neenyaaru ninagaagi kaade neenetake barade hode neenirade naaLe huduga nanagenide............ preethse antha praaNa tinno premi neenu yaaro nanne preethi maaDu antha heLikoTTor yaaro ideno ninna noTa, idena preethi aaTa, adelli antha naanu ninna hege huDukali? preethse antha praaNa tinno premi neenu yaaro for you by...:) ....Chetan Kai....
@manjubmmanjubm6808
@manjubmmanjubm6808 Жыл бұрын
Old crush❤
@SanjanaD-ns1lt
@SanjanaD-ns1lt Жыл бұрын
Nan heartge thumba touchagiro song 😚🤗😊
@nkrbangalore4514
@nkrbangalore4514 Жыл бұрын
Gorgeous sandalwood queen ramya❤❤❤
@maheshajaya7950
@maheshajaya7950 2 жыл бұрын
Audio clearty super
@Bharath-q5z
@Bharath-q5z 8 ай бұрын
I dedicate this song to my loveeee ✨🎶🎸☺
@chandanasharma1032
@chandanasharma1032 2 жыл бұрын
Ramya👌👌👌👌👌👌👌👌
@nandaneditigvideos8414
@nandaneditigvideos8414 Жыл бұрын
Love feelings beautiful lines 🧡🥰
@Simha-j9
@Simha-j9 Ай бұрын
1100 Nokia.. ringtone nandhu.. ❤❤❤
@rockstar-sy7mx
@rockstar-sy7mx 4 ай бұрын
Nandu ede tara lv strory nan ah hudgi esta avalige berevnu esta 😒
@vanisrikanthchinappa7580
@vanisrikanthchinappa7580 9 ай бұрын
Namma necchina nirdeshakaru prem sir cinema ,avagalu🎉❤😊
@tejashwinimadeva8933
@tejashwinimadeva8933 2 жыл бұрын
Super cute sang
@BRYDENPARTH
@BRYDENPARTH Жыл бұрын
I like this song nange eee song and voice tumba nenpaagutte and old memories kuda nenpaagutte eee song kelidaaglella
@SrinivasHassan-fi5di
@SrinivasHassan-fi5di Жыл бұрын
Madam, I wish you 100% speedy recovery, I am devastated, wish to listen many many more classical songs for a long time to come
@praveen7112
@praveen7112 Жыл бұрын
Song keludre tale keduthe serious love madi kalkond idre nim ferling hanchi
@praveen7112
@praveen7112 Жыл бұрын
@@dreamgirl406 heli
@praveen7112
@praveen7112 Жыл бұрын
Hello
@dreamgirl406
@dreamgirl406 Жыл бұрын
@@praveen7112 Helloo
@praveen7112
@praveen7112 Жыл бұрын
@@dreamgirl406 hii
@singlestarsinglestar8734
@singlestarsinglestar8734 2 жыл бұрын
Old cursh❤
@akashkokitkar5543
@akashkokitkar5543 9 ай бұрын
I listened it thousand time but i can't enough 😢
@Punnethrajakumar
@Punnethrajakumar 5 ай бұрын
😊😊
@anitharangaswamy5350
@anitharangaswamy5350 Жыл бұрын
My favourite song 😍😍😍😍😍😍😍😍😍😍😍😍😍😍😍😍😍😍
@shivashankarchatter6434
@shivashankarchatter6434 2 жыл бұрын
All sangs super
@thoughtsofgirls3013
@thoughtsofgirls3013 Жыл бұрын
Online love be like😂😂
@shakunthalat2852
@shakunthalat2852 2 жыл бұрын
Ramya buity queen 😘
@malamala3134
@malamala3134 Жыл бұрын
My favorite song and music lovely Suuuuupr song
@prathibhayr6594
@prathibhayr6594 Жыл бұрын
Nice nostalgic song to hear.
Nee Amrithadhare Lyrical | Harish | Supriya Acharya | Dhyan | Ramya | Manomurthy | Amrithadhare
4:54
Don't look down on anyone#devil  #lilith  #funny  #shorts
00:12
Devil Lilith
Рет қаралды 11 МЛН
Players vs Corner Flags 🤯
00:28
LE FOOT EN VIDÉO
Рет қаралды 83 МЛН
How do Cats Eat Watermelon? 🍉
00:21
One More
Рет қаралды 12 МЛН
OYUNCAK MİKROFON İLE TRAFİK LAMBASINI DEĞİŞTİRDİ 😱
00:17
Melih Taşçı
Рет қаралды 13 МЛН
Don't look down on anyone#devil  #lilith  #funny  #shorts
00:12
Devil Lilith
Рет қаралды 11 МЛН