ತುಂಬಾ ಸಂತೋವಾಯಿತು. ಸನ್ಮಾನ ಕಾರ್ಯಕ್ರಮದ ಸಮಯದಲ್ಲಿಯೇ ಶ್ರೀ ಅನಂಪದ್ಮನಾಭ ನ ನಗಾರಿ ಮೊಳಗಿದೆ. ಇದು ಶುಭ ಶಕುನ. ದೇವರ ಶ್ರೀರಕ್ಷೆ ಸದಾ ನಿಮ್ಮ ಮೇಲೆ ಇರಲಿ
@JogiN-d8e7 ай бұрын
ಯಾವುದೇ ಕಲಾವಿದನಿಗೆ ನಿಯತ್ತು ಬಹಳ ಮುಖ್ಯ
@ganeshkanchan60972 жыл бұрын
ಪುನಃ ಪೆರ್ಡೂರ್ ಮೇಳಕ್ಕೆ ನೀವು ಬಂದಿದ್ದು ತುಂಬಾ ಸಂತೋಷದ ವಿಷಯ ಜನ್ಸಾಲೆಯವರೆ 🙏
@chandrahasnarayan25842 жыл бұрын
Great and good decision coming back to Perfoorbmela We wish best wishes and success to Sudhir Shetty and his father Yajamana of mela Karunakar Shetty under Gan kogile Gana sarathi and Gana samrat Jansale bhgvsthkke. Perdoorbmela is number one in Karavali. God gifted voice of Jansale super and enjoying to hear.
@maxpavigaming39822 жыл бұрын
ಇದ್ಧಕಿಂತ ಸಂತೋಷ ಬೇರೆ ಇಲ್ಲಾ ಅನಂತ ಪದ್ಮನಾಭ ಅನುಗ್ರಹ ನಿಮ್ಮ ಮೇಲಿದೆ ಒಳ್ಳೆದಾಗಲಿ ❤️👍
@basrursuresh88662 жыл бұрын
Best wishes to Shreep Jhanale
@lathanaik82442 жыл бұрын
ಶ್ರೀ ಅನಂತಪದ್ಮನಾಭದೇವರಿಗೆ ನಮೋನಮಹ. 🙏🙏. ಗಾನ ಕೋಗಿಲೆ ಆರ್ ಜೆಯವರಿಗೆ ಜಯವಾಗಲಿ. ಇದೀಗ ನಿಜ ಸುದ್ದಿ ತಿಳಿದು ತುಂಬಾ ಖುಷಿಯಾಯ್ತು. 👌👌👍👍
@archanaammu26262 жыл бұрын
ಸಂತಸವಾಯಿತು ನಿಮ್ಮ ಪುನಃರಾಗಮನದಿಂದ💐💐
@chandraannapurna19572 жыл бұрын
ಜೈ ರಾಗು ಅಣ್ಣ ನಿಮ್ಮ ಸ್ವರ್ ಕೇಳ್ಲಿದ್ರೆ ಮನಸಿಗೆ ತುಂಬಾ ಖುಷಿಯಾಗುತ್ತೆ
@santhoshayermal41612 жыл бұрын
Jai Jansale sir🙏. God always with you. Stay blessed.
@ganeshskudalkar7922 жыл бұрын
ನೀವು ಪುನಹ ಪೆರ್ಡೂರು ಮೇಳಕ್ಕೆ ಬಂದಿದ್ದು ತುಂಬಾ ಸಂತೋಷದ ವಿಷಯ
@jinendrajain63172 жыл бұрын
👌👌🙏🙏
@prakulshetty57752 жыл бұрын
Legend is back
@sandeshkamath6442 жыл бұрын
💓ನಿನ್ನೆ ಯಕ್ಷಗಾನ ಸೂಪರ್ 💓🌹
@shekharmogera92612 жыл бұрын
Super excellent very good 👍
@jayakarshetty20542 жыл бұрын
ಒಳ್ಳೆಯದಾಗಲಿ ಇದ್ದಲ್ಲಿಯೇ ಇರಬೇಕು ಬಿದ್ದಲ್ಲೇ ಹುಡುಕಬೇಕು
@rajath_upp2 жыл бұрын
ಕರಾವಳಿ ಯಲ್ಲಿ jansale ಅಭಿಮಾನಿ ವರ್ಗ ತುಂಬಾ ವಿಶಾಲ ವಾದದ್ದು 🥳❤️🔥
@@ananthpadmanabha8990 ಹೌದು ಅವರು ಸ್ವರಕ್ಕೆ ಮರುಳಾಗದವರೇಇಲ್ಲ ಅ ವರಿಗೆ ಸರಿ ಸಾಟಿ ಇಲ್ಲ
@shrichamundeshwarishaktisi37842 жыл бұрын
❤🙏
@nithyanandanithya75502 жыл бұрын
ಈ ವರ್ಷ ಜನ್ಸಾಲೆ ಅವರು ಇಲ್ಲದ ಕಾರಣ ಒಂದೇ ondu ಪೆರ್ಡೂರ್ mela ಆಟ ನಾನು ನೋಡಿಲ್ಲ yek andre ನಾನು ಜನ್ಸಾಲೆ ಅಭಿಮಾನಿ ಈವಾಗ ಮತ್ತೆ ಖುಷಿ ಆಯಿತು 💐💐🌹🙏
@rajath_upp2 жыл бұрын
Jansale ❤️🤝🔥🔥🔥
@saachir30632 жыл бұрын
Nanu kuda
@ananthpadmanabha89902 жыл бұрын
Tq
@sankethaacharyasankethaach33202 жыл бұрын
ನಾನು ಕೂಡ ಒಂದೇ ಒಂದು ಪೆರ್ಡೂರ್ ಮೇಳದ್ ಆಟ ನೋಡ್ಲಿಲ್ಲ ಯಾಕೆ ಕೇಳಿದ್ರೆ ನಮ್ಗ್ ಬೇಕಾಗಿದ್ದದ್ದು ರಾಘು ಆಚಾರ್ರ್
@chandraannapurna19572 жыл бұрын
ನಾನ್ನು ರಾಗು ಅಣ್ಣ ನಿಮ್ಮ ಅಭಿಮಾನಿ ಮರೆ ಈ ವರ್ಷ ನಾನು ನೀವು ಇಲ್ಲದೇ ಯಾವ ಆಟ್ ನೋಡೀಲ್ಲ
@shashankachari23852 жыл бұрын
Avre prtyeka mella madidre nann suport and sahaya ade
@vanisuresh94632 жыл бұрын
ನಿಮ್ಮ ಗಾನವೂ ಸಿಹಿ ನಿಮ್ಮ ಮಾತೂ ಸಿಹಿ
@sharathnaik7942 жыл бұрын
Tumba santosha
@ramapoojari77152 жыл бұрын
ಸಂತಸದ ವಿಷಯ ....
@rajeshhegde33462 жыл бұрын
Daresvarara kate enaytu
@ananthpadmanabha89902 жыл бұрын
Yajamanrige dhareswar premium
@ananthpadmanabha89902 жыл бұрын
Jansale mukhakke ondu mathadilla
@ananthpadmanabha89902 жыл бұрын
Yejamanru
@ananthpadmanabha89902 жыл бұрын
Avrige ista illa
@nityanandgunaga79872 жыл бұрын
ಹಿರಿಯ ಕಲಾವಿದರ ಬಗ್ಗೆ ಕಾಮೆಂಟ ಮಾಡುವಾಗ ಸ್ವಲ್ಪ ಮಟ್ಟಗೆ ಜಾಗ್ರತೆ ಅವಶ್ಯಕ. ಪೆರ್ಡೂರು ಮೇಳದ ಅಭಿವೃದ್ಧಿಯಲ್ಲಿ ಅವರ ಪಾತ್ರ ಪ್ರಮುಖವಾಗಿದೆ.ಅವರಿಗೆ ಶ್ರೀ ಅನಂತ ಪದ್ಮನಾಭ ಸ್ವಾಮಿ ಸಕಲ ಐಶ್ವರ್ಯಗಳನ್ನು ನೀಡದ್ದಾನೆ.
ಕರಾವಳಿ ಗಾನ ಕೋಗಿಲೆ jansale 🔥🔥🔥🥳🥳🥳🥳🥳❤️❤️❤️❤️❤️❤️🔥🔥🥳🥳❤️❤️❤️❤️🥳🥳🥳🥳🔥🥳❤️❤️❤️❤️❤️
@rajath_upp2 жыл бұрын
ನಮ್ಮ jansale ಗುರುಗಳ ಬಗ್ಗೆ ಮಾತಾಡೋ ಅಧಿಕಾರ ಯಾರಿಗೂ ಇಲ್ಲ 🥳
@narasimhan87452 жыл бұрын
HESARU BANDAMELE PERDURMELADAVARUKAREDIDDU
@keerthanhb9062 жыл бұрын
@@narasimhan8745 ಪೆರ್ಡೂರು ಮೇಳಕ್ಕೆ ಬಂದ ಮೇಲೆ ಹೆಸರು,ಸಂಪಾದನೆ ಎರಡೂ ಹೆಚ್ಚಾಗಿದ್ದು..ಪೆರ್ಡೂರು ಮೇಳದ ವ್ಯಾಪ್ತಿ ದೊಡ್ಡದು..ಪೆರ್ಡೂರು ಮೇಳದ ಅಭಿಮಾನಿಗಳು ಜನ್ಸಾಲೆ ಅವರನ್ನ ಮೆರೆಸಿದ್ದಾರೆ..ನೆನಪಿರಲಿ..ಯಾವುದೆ ಒಬ್ಬ ಕಲಾವಿದ ಮೆರೆಯುವುದಕ್ಕೆ ಟೆಂಟ್ ಮೇಳಗಳೆ ಕಾರಣ..ಅಷ್ಟಕ್ಕೂ ಜನ್ಸಾಲೆ ಅವರಿಗೆ ಕಾರ್ಯಕ್ರಮಗಳು ಹೆಚ್ಚಾಗಿದ್ದು ಪೆರ್ಡೂರು ಮೇಳಕ್ಕೆ ಬಂದ ಮೇಲೆ..ಮೊದಲಿಗೆ ಜನ್ಸಾಲೆ,ಸುನೀಲ್,ರಾಕೇಶಣ್ಣ ಜೋಡಿ..ನಂತರ ಜನ್ಸಾಲೆ,ಸುನೀಲರು,ಸುಜನ್ ಜೋಡಿ ಇಂದಲೆ ಹೆಸರು ಪಡೆದದ್ದು..ಅದರಲ್ಲೂ ಆಚೆಗೆ ಪಟ್ಲರು ಬಂದ ನಂತರವೆ ಎಲ್ಲಾ ಕಲಾವಿದರಿಗೂ ಸ್ಟಾರ್ ವ್ಯಾಲ್ಯು ಹೆಚ್ಚಿದ್ದು..