Sangathi Neenu Doorada Mele - HD Video Song - Yogeshwar - Poonam - L N Shastry

  Рет қаралды 2,450,591

Sandalwood Songs

Sandalwood Songs

Жыл бұрын

Preethi Nee Illade Naa Hegirali Kannada Movie Song : Sangathi Neenu Doorada Mele - HD Video
Actor: Yogeshwar, Poonam
Music: Chaithanya
Singer : L N Shastry
Lyrics : Nagendra Prasad
Director: Eshwar Balegundi
Year: 2004
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!
Preethi Nee Illade Naa Hegirali - ಪ್ರೀತಿ ನೀ ಇಲ್ಲದೆ ನಾ ಹೇಗಿರಲಿ2004**SGV

Пікірлер: 361
@vasantchavhan737
@vasantchavhan737 4 ай бұрын
2024 ರಲ್ಲಿ ಯಾರು ಕೇಳತಿದ್ದಿರೋ ಒಂದ ಲೈಕ್ಸ್ ಕೊಡಿ....
@prasannakulkarni5153
@prasannakulkarni5153 2 ай бұрын
Yes 👍
@RajuRaja-dc4us
@RajuRaja-dc4us Ай бұрын
Night dayli keltha malkotine bro
@rafikakulkarni6284
@rafikakulkarni6284 Ай бұрын
April 2024
@mangaleshmangalesh2024
@mangaleshmangalesh2024 Жыл бұрын
2023ರಲ್ಲಿ ಕೇಳೋರು ಒಂದು ಲೈಕ್ ಕೊಡಿ 👍❤️‍🔥
@unboxingloverkotreshgb1082
@unboxingloverkotreshgb1082 Жыл бұрын
2023 ashte ala PA nanu ero thanaka kelth ne erthini ❤❤❤❤
@BABYDISHANTH
@BABYDISHANTH 11 ай бұрын
Mee
@shivugowda4924
@shivugowda4924 7 ай бұрын
I miss my fiancee ❤😂
@manojkumardn1134
@manojkumardn1134 7 ай бұрын
😊😊😊😊😊😊😊
@ritheshbhandary5124
@ritheshbhandary5124 4 ай бұрын
2024⭐
@user-ig5nl2ot9h
@user-ig5nl2ot9h 3 ай бұрын
2024 ralli keloru ondu like madi❤😊👌
@kiranchakravarthyb.r4508
@kiranchakravarthyb.r4508 7 ай бұрын
ಸಂಗತಿ ನೀನು ದೂರದ ಮೇಲೆ ಬದುಕೆಲ್ಲ ಬರೀದಾಗಿದೆ, ನನ್ನಿoದ ನೀನು ಬೇರಾದ ಮೇಲೆ ನೆನಪೊಂದೇ ಬದುಕ್ಕಾಗಿದೆ ಸಂಗತಿ ನೀನು ದೂರದ ಮೇಲೆ ಬದುಕೆಲ್ಲ ಬರೀದಾಗಿದೆ, ನನ್ನಿoದ ನೀನು ಬೇರಾದ ಮೇಲೆ ನೆನಪೊಂದೇ ಬದುಕ್ಕಾಗಿದೆ ಪ್ರತಿ ರಾತ್ರಿ ನನ್ನ ಕನಸ್ಸಿನಲ್ಲಿ ಬರುವೆ ಅ.. ಪ್ರೀತಿಗಾಗಿಯೇ ಕಾಯುವೆ ಸಂಗತಿ ನೀನು ದೂರದ ಮೇಲೆ ಬದುಕೆಲ್ಲ ಬರೀದಾಗಿದೆ, ನಮ್ಮಿಬ್ಬಿರ ಅನುರಾಗದ ಅನುಬಂಧವ ಕಂಡಹಾಗಲೇ ಪರಶಿವನಿಗೂ ಮತ್ಸಾರ ಬಂತು ನೋಡು ನಮ್ಮಿಬ್ಬಿರ ಅನುರಾಗದ ಅನುಬಂಧವ ಕಂಡಹಾಗಲ್ಲೇ ಪರಶಿವನಿಗೂ ಮತ್ಸಾರ ಬಂತು ನೋಡು ಹುಣ್ಣಿಮೆ ಮಗಳೋ ತಂಪಿನ ತವರೋ ಚಲುವಿಗೆ ನಿಧಿಯೋ ಒಲವಿನ ಸೂದೆಯೋ ನೀನಿಲ್ಲದೆ ಈ ಕಣ್ಣಾಗಳು ಮoಜಾದಾವೋ ಓ.. ನನ್ನಲ್ಲೇ ನಿನ್ನ ಸಹಚಾರದಲ್ಲಿ ಎಂದೆoದು ಸಿಗದ ಸವೀ ಜೇನ ಕಂಡೆ ಮರುಳಾಗಿ ಮಾಡಿ ಮರೆಯಾದೇ ಏಕೆ ಸಂಗತಿ ನೀನು ದೂರದ ಮೇಲೆ ಬದುಕೆಲ್ಲ ಬರೀದಾಗಿದೆ, ಪ್ರತಿ ರಾತ್ರಿ ನನ್ನ ಕನಸ್ಸಿನಲ್ಲಿ ಬರುವೆ ಅ.. ಪ್ರೀತಿಗಾಗಿಯೇ ಕಾಯುವೆ ಸಂಗತಿ ನೀನು ದೂರದ ಮೇಲೆ ಬದುಕೆಲ್ಲ ಬರೀದಾಗಿದೆ ಕಣ್ಣಿಟ್ಟರೆ ಕರಗಿದೇನು, ಮುತ್ತಿಟ್ಟರೆ ಬೆರಗಿದೇನು ಕೈ ಬಿಟ್ಟರೇ ಬಾಳು ಎಲ್ಲಿದೆ ಹೇಳೆ ಹೂವೇ ಕಣ್ಣಿಟ್ಟರೆ ಕರಗಿದೇನು, ಮುತ್ತಿಟ್ಟರೆ ಬೆರಗಿದೇನು ಕೈ ಬಿಟ್ಟರೇ ಬಾಳು ಎಲ್ಲಿದೆ ಹೇಳೆ ಹೂವೇ ದುಃಖ ಅನ್ನೋ, ದೋಣಿ ಮೇಲೆ ನಿನ್ನ ನಾನು ಸೇರೋದೇಲ್ಲೆ ನಕ್ಕoತ್ತೀರೋ ನಕ್ಷತ್ರವು ನೀನಲ್ಲವೇ ಓ... ಚೆನ್ನೆ ನಿನ್ನ ನೆನಪಲ್ಲಿ ನಾನು ಬಾಳೋದು ಬಲ್ಲೇ ಯುಗವಾದರೇನು ಪ್ರೀತಿಗೆ ಒಂದು ಕಥೆಯಾದೇ....ನಾನು ಸಂಗತಿ ನೀನು ದೂರದ ಮೇಲೆ ಬದುಕೆಲ್ಲ ಬರೀದಾಗಿದೆ, ಪ್ರತಿ ರಾತ್ರಿ ನನ್ನ ಕನಸ್ಸಿನಲ್ಲಿ ಬರುವೆ ಅ.. ಪ್ರೀತಿಗಾಗಿಯೇ ಕಾಯುವೆ ಸಂಗತಿ ನೀನು ದೂರದ ಮೇಲೆ ಬದುಕೆಲ್ಲ ಬರೀದಾಗಿದೆ, ಬದುಕೆಲ್ಲ ಬರೀದಾಗಿದೆ, 💛ಧನ್ಯವಾದಗಳು❤️
@smilemanju6
@smilemanju6 6 ай бұрын
@anilkumarhg6058
@anilkumarhg6058 6 ай бұрын
@manojanchan6383
@manojanchan6383 6 ай бұрын
Super 👌👌🙏🙏🙏
@sandeepager7029
@sandeepager7029 5 ай бұрын
Nice 🙂
@arunpapupapu2736
@arunpapupapu2736 5 ай бұрын
❤❤❤
@acharya330
@acharya330 11 ай бұрын
ಎಷ್ಟು ಬಾರಿ ಕೇಳಿದರು ಬೇಜಾರ್ ಆಗದ ಅದ್ಭುತವಾದ ಹಾಡು 2023ಆದ್ರೂ ಈ ಸಾಂಗ್ ಕೇಳೋಕ್ ಬಂದೋರ್ ಎಷ್ಟ್ ಜನ ಇದಿರ...
@maheshmahesh9861
@maheshmahesh9861 9 ай бұрын
Mee
@manuprasadmanoj5010
@manuprasadmanoj5010 5 ай бұрын
2023 nov 23
@user-jd4nh7yz6k
@user-jd4nh7yz6k 5 ай бұрын
Me dec 2023
@Abhishek-yp7ef
@Abhishek-yp7ef 5 ай бұрын
Me too
@user-py1xf8rc4n
@user-py1xf8rc4n 5 ай бұрын
​@@manuprasadmanoj5010ಐಒaaaaq paaqaqqqqqqqqqqqqqpqಒಒಚೊಚ ೊಪ,ಱ್ಪ,ಆ
@Peaceworld143
@Peaceworld143 4 ай бұрын
2024 ralli yar yar e song kelakatiri ond like kodri
@abhishekabhi4890
@abhishekabhi4890 3 ай бұрын
2024 ರಲ್ಲಿ ಕೇಳೋರು ಒಂದು ಲೈಕ್ ಕೊಡಿ ಸ್ನೇಹಿತರೇ
@veeryadalli4990
@veeryadalli4990 Жыл бұрын
ನಮ್ಮಿಬ್ಬರ ಅನುರಾಗದ ಅನುಭಂದವ ಕಂಡಾಗಲೇ ಪರಶೈವನಿಗೂ ಮತ್ಸರವು ಬಂತು ನೋಡು wow lines was amazing
@savirajusaviraju6833
@savirajusaviraju6833 7 ай бұрын
ಇದಂತೂ 100%nija ಗಂಡ ಹೆಂಡತಿ ಇಬ್ಬರ ನಡುವೆ ಅನ್ಯೋನ್ಯತೆ ಕಂಡು parashivanige ಮತ್ಸರ ಬಂದು ಇಬ್ಬರನ್ನೂ ದೂರ ಮಾಡ್ತಾನೆ ನಮ್ ಜೀವನದಲ್ಲೂ ede ಆಗಿದ್ದು
@savirajusaviraju6833
@savirajusaviraju6833 7 ай бұрын
ಈ ಹಾಡು nanna ಜೀವನಕ್ಕೆ ಹೇಳಿ ಮಾಡಿಸಿದ ಹಾಗೆ ಇದೆ ಏಷ್ಟು ಸಾರಿ ಕೇಳ್ತೀನಿ
@user-ov1qc6no2b
@user-ov1qc6no2b 5 ай бұрын
2024ರಲಿ ಯಾರು ಯಾರು ಈ ಸಾಂಗ್ ಕೇಳುತ ಇದೀರಾ
@user-zb1gx8uw8d
@user-zb1gx8uw8d 7 ай бұрын
ಮತ್ತೆ ಮತ್ತೆ ಅಳಬೇಕೆಂದರೆ ತಪ್ಪದೆ ಈ ಹಾಡನ್ನು ಕೇಳಿ ಹೃದಯವಿರುವವರಿಗೆ ಅಳು ಬಂದೆ ಬರುತ್ತೆ
@pusmanpusman1925
@pusmanpusman1925 5 ай бұрын
ಪ್ರೀತಿ ಎಂದರೆ ಒಂದು ಹೆಣ್ಣಿನ ಮೇಲಿನ ಆಕರ್ಷಣೆ( attraction ) ಅಲ್ಲ, ಅವಳ ಸೌಂದರ್ಯ ನೋಡಿ ಉಕ್ಕಿ ಬರುವ ಭಾವನೆಗಳೂ ಅಲ್ಲ, ಅವಳ ಅಂತಸ್ತನ್ನು ನೋಡಿ ಅಳೆಯುವುದು ಅಲ್ಲ, ಅವಳ ಅಂಗಾಂಗಗಳನ್ನು ಪ್ರೀತಿಸುವುದು ಅಲ್ಲ.. ಎಂತಹ ಕ್ಷಣವೇ ಇರಲಿ ಸುಖವೇ ಇರಲಿ ನಂಬಿ ಬಂದವಳನ್ನು ಅವಳ ಸೌಂದರ್ಯ ಮಾಸಿದರೂ, ಹಣ ಕರಗಿದರೂ, ವಯಸ್ಸು ಏರಿದಾಗಳು ಕಣ್ಣ ರೆಪ್ಪೆಯಂತೆ ಕಾಪಾಡಿಕೊಂಡು ಹೋಗುವುದೇ ನಿಜವಾದ⚡ ಪ್ರೀತಿ... Love is trust boss ❤‍🔥😇
@yathingowda889
@yathingowda889 27 күн бұрын
💯 Nijaa
@vignajeethvignu8633
@vignajeethvignu8633 22 күн бұрын
@shilpamanu5454
@shilpamanu5454 18 күн бұрын
Nijavaglu Preethi madorige a Preethi endigu oliyuvudilla .super anna neevu helida mathu noorakke nooru sathya.
@manjuchonnad2407
@manjuchonnad2407 Жыл бұрын
ಸುಮಾರು ವರ್ಷ ಗಳೇ ಆದ್ರೂ ಆ ಹಳೆಯ ಹಾಡು ಗತ್ತು ಯಾವತ್ತೂ ಬದಲಾಗೋಲ್ಲ ಅಲ್ವಾ 🤗🤗😙
@hanumantharaju7353
@hanumantharaju7353 Жыл бұрын
Nija bro
@sandeepshetty3462
@sandeepshetty3462 Жыл бұрын
,200% bro
@user-im5fu3jr7v
@user-im5fu3jr7v 3 ай бұрын
Yes right sir reyle
@Honey.h2004
@Honey.h2004 4 ай бұрын
It's 2k24, still love old songs and ♾️
@karthikshettykarthik9752
@karthikshettykarthik9752 11 ай бұрын
ಓ ನಲ್ಲೆ ನಿನ್ನ ಸಹಚಾರದಲ್ಲಿ ಎಂದೆಂದೂ ಸಿಗದ ಸವಿಜೇನ ಕಂಡೆ... ಎಂತಹ ಅದ್ಭುತ ಸಾಲು..❤
@sidduholal748
@sidduholal748 Жыл бұрын
l n ಶಾಸ್ತ್ರಿ ಅವರು ಒಬ್ಬ ಅದ್ಭುತ ಗಾಯಕ....ಅಂತಾ ಪ್ರತಿಭೆಯನ್ನು ಕನ್ನಡ ಚಿತ್ರರಂಗದ ಬಗ್ಗೆ ಸರಿಯಾಗಿ ಬಳಕೆ ಮಾಡದ ಕನ್ನಡ ಚಿತ್ರರಂಗ ಕ್ಕೆ ಧಿಕ್ಕಾರ ...
@pradeep7573
@pradeep7573 Жыл бұрын
ravi chandran avariganthu dwani yaagiddaru
@rhythm3458
@rhythm3458 Жыл бұрын
ಎಸ್ ಇತ್ತೀಚಿಗೆ ರಾಜೇಶ್ ಅವರನ್ನು ಮರೆತು ಬಿಟ್ಟಿದ್ದಾರೆ 🙁
@sushmithadreamsvideos8352
@sushmithadreamsvideos8352 Жыл бұрын
Howdu sir nimma maathu nija😔
@DyamannaNtalakalla
@DyamannaNtalakalla 11 ай бұрын
😅
@mohank9184
@mohank9184 11 ай бұрын
❤❤❤❤❤❤❤❤❤11❤❤❤❤❤❤❤❤1❤❤❤
@kiransnaik1302
@kiransnaik1302 17 күн бұрын
ಈ song ಕೇಳಿದ್ರೆ ತುಂಬಾನೇ ಖುಷಿ ಯಾಗುತ್ತೆ 🙏🙏
@virughanti-uz4nu
@virughanti-uz4nu 3 ай бұрын
5 2 2024 ಇಲ್ಲಿವರೆಗೂ ಕೇಳೋರು ಮಾತ್ರ ಲೈಕ್ ಮಾಡಿ ಎಷ್ಟು ಸಾರಿ ಕೇಳಿದರು ಬೇಸರ ಆಗಲ್ಲ ಹಾಗೆ ಕೇಳುತ್ತಿರುವ
@rjsuryamanohara2z687
@rjsuryamanohara2z687 Ай бұрын
5/4/2024 10:54❤ And daily play list ಈ ಹಾಡು ಶೃಂಗಾರ ಕಾವ್ಯ ಬರೆದನು ತುಸು ಮೆಲ್ಲ ಬೀಸು ಗಾಳಿಯೆ ಇನ್ನೂ ತುಂಬಾ❤
@worldteach1889
@worldteach1889 Ай бұрын
19/4/2024
@yathingowda889
@yathingowda889 27 күн бұрын
19/2/2024💔💔🔥🔥🔥🔥🔥🔥🔥
@chayachaithra4081
@chayachaithra4081 Жыл бұрын
ಪ್ರತಿ ರಾತ್ರಿ ನನ್ನ ಕನಸಲ್ಲಿ ಬರುವೆ ಆ ಪ್ರೀತಿಗಾಗಿ ಕಾಯುವೆ ❤ Miss You Muddu 🤗
@muraligtavil4687
@muraligtavil4687 7 ай бұрын
Yes
@KershanaMurthi
@KershanaMurthi 5 ай бұрын
2:08 😢❤😊🎉
@basavarajabasapurbasapur6936
@basavarajabasapurbasapur6936 Жыл бұрын
ಪ್ರೀತಿ ......ಹೆಸರು ಕೇಳೋಕೆ ಅಷ್ಟೇ ಚೆನ್ನ. ಆದರೆ ನಿಜ್ವಾಗ್ಲೂ ಜೀವನ ಪೂರ್ತಿ ಅಳಿಸುತ್ತೆ 😭😭😭😭😭😭😭😭😭😭
@prabhakarghantasala3387
@prabhakarghantasala3387 Жыл бұрын
ಖಂಡಿತ 💞
@rashmithakraju
@rashmithakraju Жыл бұрын
True
@patilsj2547
@patilsj2547 11 ай бұрын
ಎಣ್ಣೆ ಹೊಡೀತಿರ್ಬೇಕಾದ್ರೆ ಈ ಸಾಂಗ್ ಬೇಕೆ ಬೇಕು.. miss you my 2nd mom..
@Hariskharvi-2277
@Hariskharvi-2277 4 ай бұрын
Singer .....ಎಲ್. ಏನ್. ಶಾಸ್ತ್ರಿ ...🙏 ಸಂಗಾತಿ ನೀನು ದೂರಾದ ಮೇಲೆ ಬದುಕೆಲ್ಲ ಬರಿದಾಗಿದೆ ನನ್ನಿಂದ ನೀನು ಬೇರೆ ಆದಮೇಲೆ ನೆನಪೊಂದೆ ಬದುಕಾಗಿದೆ ಸಂಗಾತಿ ನೀನು ದೂರಾದ ಮೇಲೆ ಬದುಕೆಲ್ಲ ಬರಿದಾಗಿದೆ ನನ್ನಿಂದ ನೀನು ಬೇರೆ ಆದಮೇಲೆ ನೆನಪೊಂದೆ ಬದುಕಾಗಿದೆ ಪ್ರತಿ ರಾತ್ರಿ ನನ್ನ ಕನಸಲ್ಲಿ ಬರುವೆ ಆ ಪ್ರೀತಿಗಾಗೆ ಕಾಯುವೆ ಸಂಗಾತಿ ನೀನು ದೂರಾದ ಮೇಲೆ ಬದುಕೆಲ್ಲ ಬರಿದಾಗಿದೆ ನಮ್ಮಿಬ್ಬರ ಅನುರಾಗದ ಅನುಬಂಧವ ಕಂಡಾಗಲೇ ಪರ ಶಿವನಿಗೂ ಮತ್ಸರವು ಬಂತು ನೋಡು ನಮ್ಮಿಬ್ಬರ ಅನುರಾಗದ ಅನುಬಂಧವ ಕಂಡಾಗಲೇ ಪರ ಶಿವನಿಗೂ ಮತ್ಸರವು ಬಂತು ನೋಡು ಹುಣ್ಣಿಮೆ ಮಗಳೋ ತಂಪಿನ ತವರೋ ಚೆಲುವಿಗೆ ನಿಧಿಯೋ ಒಲವಿನ ಸುಧೆಯೋ ನೀನಿಲ್ಲದ ಈ ಕಂಗಳು ಮಂಜಾದವು ಓ ನಲ್ಲೇ ನಿನ್ನ ಸಹಚಾರದಲ್ಲಿ ಎಂದೆಂದು ಸಿಗದ ಸವಿಜೇನ ಕಂಡೆ ಮರುಳಾಗಿ ಮಾಡಿ ಮರೆಯಾದೆ ಏಕೆ ಸಂಗಾತಿ ನೀನು ದೂರಾದ ಮೇಲೆ ಬದುಕೆಲ್ಲ ಬರಿದಾಗಿದೆ ಪ್ರತಿ ರಾತ್ರಿ ನನ್ನ ಕನಸಲ್ಲಿ ಬರುವೆ ಆ ಪ್ರೀತಿಗಾಗೆ ಕಾಯುವೆ ಸಂಗಾತಿ ನೀನು ದೂರಾದ ಮೇಲೆ ಬದುಕೆಲ್ಲ ಬರಿದಾಗಿದೆ ಕಣ್ಣಿಟ್ಟರೆ ಕರಗಿದೆನು ಮುತ್ತಿಟ್ಟರೆ ಬೆರಗಿದೆನು ಕೈಬಿಟ್ಟರೆ ಬಾಳೆಲ್ಲಿದೆ ಹೇಳು ಹೂವೆ ಕಣ್ಣಿಟ್ಟರೆ ಕರಗಿದೆನು ಮುತ್ತಿಟ್ಟರೆ ಬೆರಗಿದೆನು ಕೈಬಿಟ್ಟರೆ ಬಾಳೆಲ್ಲಿದೆ ಹೇಳು ಹೂವೆ ದುಃಖ ಅನ್ನೋ ದೋಣಿ ಮೇಲೆ ನಿನ್ನ ನಾನು ಸೇರೋದೇಲ್ಲೆ ನಕ್ಕಂತಿರೋ ನಕ್ಷತ್ರವು ನೀನಲ್ಲವೇ ಓ ಚೆನ್ನೆ ನಿನ್ನ ನೆನಪಲ್ಲಿ ನಾನು ಬಾಳೋದು ಬಲ್ಲೆ ಯುಗವಾದರೇನು ಪ್ರೀತಿಗೆ ಒಂದು ಕಥೆಯಾದೆ ನಾನು ಸಂಗಾತಿ ನೀನು ದೂರಾದ ಮೇಲೆ ಬದುಕೆಲ್ಲ ಬರಿದಾಗಿದೆ ಪ್ರತಿ ರಾತ್ರಿ ನನ್ನ ಕನಸಲ್ಲಿ ಬರುವೆ ಆ ಪ್ರೀತಿಗಾಗೆ ಕಾಯುವೆ ಸಂಗಾತಿ ನೀನು ದೂರಾದ ಮೇಲೆ ಬದುಕೆಲ್ಲ ಬರಿದಾಗಿದೆ ಬದುಕೆಲ್ಲ ಬರಿದಾಗಿದೆ.....
@98442669
@98442669 6 ай бұрын
ತಮಿಳ್ ಹಾಡು ರಿಮೇಕ್ ಆದ್ರೂ ಕನ್ನಡಲ್ಲಿ ಕೇಳೋಕೆ ಚಂದ 😊😊😊😊😊
@sunilhn1216
@sunilhn1216 Жыл бұрын
ಪ್ರತಿ ರಾತ್ರಿ ನನ್ನ ಕನಸಲ್ಲಿ ಬರುವೆ .. ❤️❤️ ಆ ಪ್ರೀತಿಗಾಗಿ ಕಾಯುವೆ ಮಿಸ್ ಯು ಹೆಂಡ್ತಿP❤️❤️
@mudukappamudukappa6165
@mudukappamudukappa6165 Жыл бұрын
Nice u comment😍🥰😍🥰😍
@narnevinaykrishna924
@narnevinaykrishna924 Жыл бұрын
Sangathi Neenu Doorada Mele Badukella Baridaagide Nanninda Neenu Beraada Mele Nenaponde Badukaagide Sangathi Neenu Doorada Mele Badukella Baridaagide Nanninda Neenu Beraada Mele Nenaponde Badukaagide Prathi Rathri Nanna Kanasalli Baruve Aa Bhetigaage Kaayuve Sangathi Neenu Doorada Mele Badukella Badalaagide Nammibbara Anuragada Anubandhava Kandaagale Parashivanigu Mathsaravu Banthu Nodu Nammibbara Anuragada Anubandhava Kandaagale Parashivanigu Mathsaravu Banthu Nodu Hunnime Magalo Thampina Thavaro Cheluvige Nidhiyo Olavina Sudheyo Neenillade Ee Kanngalu Manjaadavo O Nalle Ninna Sahacharadalli Yendendu Sigada Savijena Kande Marulaagi Maadi Mareyaade Yeke Sangathi Neenu Doorada Mele Badukella Baridaagide Prathi Rathri Nanna Kanasalli Baruve Aa Bhetigaage Kaayuve Sangathi Neenu Doorada Mele Badukella Baridaagide Kannittare Karagidenu Muththittare Beragidenu Kai Bittare Baalellide Hele Hoove Kannittare Karagidenu Muththittare Beragidenu Kai Bittare Baalellide Hele Hoove Dukha Anno Doni Mele Ninna Naanu Serodelle Nakkanthiro Nakshthravu Neenallave O Channe Ninna Nenapalli Naanu Baalodu Balle Yugavaadarenu Preethige Ondu Katheyaade Naanu Sangathi Neenu Doorada Mele Badukella Baridaagide Prathi Rathri Nanna Kanasalli Baruve Aa Bhetigaage Kaayuve Sangathi Neenu Doorada Mele Badukella Baridaagide Badukella Baridaagide Preethi Nee Illade Naa Hegirali [2004] Songs: Sangathi Ninna Sampreethiyalli Muridiruva Kolalu Henninaaseye Kunkuma Oo Chanda Maama
@hmrukmini1303
@hmrukmini1303 Жыл бұрын
Super..
@ManjunathManju-if3ki
@ManjunathManju-if3ki Жыл бұрын
Kannadalli eddidare channagithu super ❣️
@vireshsm4396
@vireshsm4396 9 ай бұрын
Tqs
@ashru2411
@ashru2411 8 ай бұрын
ಪ್ರತಿ ರಾತ್ರಿ ನನ್ನ ಕನಸಲ್ಲಿ ಬರುವೆ ಆ ಪ್ರೀತಿಗಾಗಿ ಕಾಯುವೆ😢 ❤
@Honnurneel
@Honnurneel Ай бұрын
ಸಂಗಾತಿ ನೀನು ದೂರಾದ ಮೇಲೆ ಬದುಕೆಲ್ಲಬರಿದಾಗಿದೆ ನನ್ನಿಂದ ನೀನು ಬೇರಾದ ಮೇಲೆ ನೆನಪುವೊಂದೆ ಬದುಕಾಗಿದೆ||😢|| ಪ್ರತಿ ರಾತ್ರಿ ನನ್ನ ಕನಸಲ್ಲಿ ಬರುವೆ ಆ ಪ್ರೀತಿಗಾಗಿ ಕಾಯುವೆ ||🙃|| ನಮ್ಮಿಬ್ಬರ ಅನುರಾಗದ ಅನುಬಂಧವು ಕಂಡಗಲೆ ಪರಶಿವನಿಗೂ ಮತ್ಸರವು ಬಂತು ನೋಡು||❤|| ಹುಣ್ಣಿಮೆ ಮಗನೋ ತಂಪಿನ ತವಾರೋ ಚೆಲುವೆಗೆ ನಿಧಿಯೋ ಒಲವಿನ ಸುದೆಯೋ ನಿನಿಲ್ಲದೆ ಇ ಕಣ್ಗಳು ಮಂಜಾದವು ಓ ನಲ್ಲೆ ನಿನ್ನ ಸಹಚಾರದಲ್ಲಿ ಎಂದೆಂದೂ ಸಿಗದ ಸವಿಜೇನು ಕಂಡೆ ಮರುಳಾಗಿ ಮಾಡಿ ಮರೆಯಾದೆ ಏಕೆ ?||?|| ಕಣ್ಣಿಟ್ಟರೆ ಕರೆಗಿದೆನೋ ಮುತ್ತು ಇಟ್ಟರೆ ಬೇರೆಗಿದೆನೋ ಕೈಬಿಟ್ಟರೆ ಬಾಳೆಲ್ಲಿದೆ ಹೇಳೆ ಹೂವೇ||🪷|| ದುಃಖ ಅನ್ನೊ ದೋಣಿ ಮೇಲೆ ನಿನ್ನ ನಾನು ಸೇರೋದೇಗೆ ನಕ್ಕಂತಿರೋ ನಕ್ಷತ್ರವೂ ನೀ ನಲ್ಲವೇ||🙂|| ಓ ಚೆನ್ನೆ ನಿನ್ನ ನೆನೆಪಲ್ಲೇ ನಾನು ಬಾಳೋದು ಬಲ್ಲೆ ಯುಗ ವಾದರೇನು ಪ್ರೀತಿಗೆ ಒಂದು ಕಥೆಯಾದೆ ನಾನು||🫀|| 🙏🙏🙏
@basavarajabasapurbasapur6936
@basavarajabasapurbasapur6936 4 ай бұрын
ಪ್ರೀತಿ❤❤ ಇದು ಪ್ರಾರಂಭದಲ್ಲಿ ತುಂಬಾ ಸಿಹಿ ಕೊನೆಗೆ ಗಣಘೋರ ಅಂತ್ಯ ಕಾಣುತ್ತೆ
@anandullagaddi7179
@anandullagaddi7179 Жыл бұрын
ಪ್ರತಿ ರಾತ್ರಿ ಕನಸಲ್ಲಿ ಬರುವೆ ಆ ಭೇಟಿಗಾಗಿ ಕಾಯುವೆ...wow super lines 🔥💝❤️
@anandanandm9615
@anandanandm9615 9 күн бұрын
2050 ರಲ್ಲಿ ಯಾರು ಈ ಹಾಡನ್ನು ಕೇಳುತಿದ್ದೀರಾ ಲೈಕ್, ಕಾಮೆಂಟ್ ಕೊಸ್ಲಡ್ಬೇಡಿ plzz
@shrikanthebballi8119
@shrikanthebballi8119 11 ай бұрын
We are blessed to have such a songs during our childhood🙏🏻
@dxxpxk1
@dxxpxk1 8 ай бұрын
Morning wood*
@ranjanponnanna1126
@ranjanponnanna1126 11 ай бұрын
Guru 2023 ali kuda e song na uduki uduki kellthidare andre old songs mahime artha madkolli naniganthu favorite agogide ❤
@shivakumarvn3141
@shivakumarvn3141 4 ай бұрын
Yes
@samuelsourav8460
@samuelsourav8460 Ай бұрын
Naavu RCB fans 😢
@mangaleshmangalesh2024
@mangaleshmangalesh2024 Жыл бұрын
ಸಂಗತಿ ನೀನು ದೂರದ ಮೇಲೆ ಬದುಕೆಲ್ಲ ಬರಿದಾಗಿದೆ... Miss you ದೀಪ💔💯
@baluybmourya3102
@baluybmourya3102 5 ай бұрын
ಸಂಗಾತಿ ನೀನು ದೂರಾದಮೇಲೆ ಬದುಕೆಲ್ಲ ಬರಿದಾಗಿದೆ.., ನನ್ನಿಂದ ನೀನು ಬೇರಾದಮೇಲೆ ನೆನಪೊಂದೇ ಬದುಕಾಗಿದೆ... ಪ್ರತಿ ರಾತ್ರಿ ನನ್ನ ಕನಸಲ್ಲಿ ಬರುವೆ ಆ ಪ್ರೀತಿಗಾಗೆ ಕಾಯುವೆ... ನಮ್ಮಿಬ್ಬರ ಅನುರಾಗದ ಅನುಬಂಧವ ಕಂಡಾಗಲೆ ಪರಶಿವನಿಗು ಮತ್ಸರವು ಬಂತೂ ನೋಡು.. ಈ ಸಾಲುಗಳು ತನ್ನ ಹೃದಯದ ಗೆಳತಿಯನ್ನು ಕಳೆದುಕೊಂಡ ಪ್ರತಿಯೊಬ್ಬ ಪ್ರೇಮಿಯ ಮನಸ್ಸನ್ನೂ ತಟ್ಟಿ ಕಣ್ಣೀರು ತರಿಸುತ್ತದೆ..., I really Miss You Lot Jii....😭😭😭
@gudadeshbiradar2035
@gudadeshbiradar2035 6 ай бұрын
ಸಮುದ್ರದ ಆಳ ಬಲ್ಲವರಾರು , ಇ ಸಂಗೀತದ ಆಳಕೆ ಹೊಣೆ ಯಾರು.. ಶಾಸ್ತ್ರೀ ಅವರು ಸಂಗೀತದ ಮಾಂತ್ರಿಕ..♥️☮️♥️
@VasanthkumargkGujjar
@VasanthkumargkGujjar 6 ай бұрын
ಪ್ರತಿ ರಾತ್ರಿ ಕನಸಲ್ಲಿ ಬರುವೆ ಆ ಪ್ರೀತಿಗಾಗಿ ಕಾಯುವೆ ❤❤ I love u pooja😢😢😢
@udaymb3652
@udaymb3652 5 ай бұрын
Bgna premi
@VasanthkumargkGujjar
@VasanthkumargkGujjar 5 ай бұрын
@@udaymb3652 bro bhagna premi yav film story gu kadme illa nan love story ಯಾರಾದ್ರೂ producer ge ea story gothadre film thegyok aagolla searial thegubeku ast twist ಗಳು n intrest ide
@Satyaraaj1015
@Satyaraaj1015 Жыл бұрын
😢😢 nan ದೇವತೆ ನೆನಪಿನ ಕಡೆಗೆ😢😢❤ ever green song❤❤
@ramagowda3063
@ramagowda3063 11 ай бұрын
😢
@rakshithsharma5979
@rakshithsharma5979 12 күн бұрын
Isaignani Ilayaraja composition 🐐🛐🛐
@user-ln8zu4df7l
@user-ln8zu4df7l 2 ай бұрын
ಪ್ರೀತಿಯ ಅಗಲಿಕೆಯ ನೋವು ಅನುಭವಿಸುವುದಕ್ಕೆ ಎಲ್ಲರಿಂದ ಸಾಧ್ಯವಿಲ್ಲ
@kumarht8482
@kumarht8482 8 ай бұрын
ಕೇಳುವುದಕ್ಕೆ ಇಂಪಾದ ಹಾಡು 💞💐💞
@user-tk2zm8kt2b
@user-tk2zm8kt2b 4 ай бұрын
Let's support this original song as well ❤ Lyrics in chandulla cheluvi and this one are awesome 🎉❤
@gururajnaragund4356
@gururajnaragund4356 Жыл бұрын
ನೀನಿಲ್ಲದೆ ಈ ಕಂಗಳು ಮಂಜಾದವು ❤️❤️❤️😢😢😢
@rjsuryamanohara2z687
@rjsuryamanohara2z687 Ай бұрын
5/4/2024 10:54❤ And daily play list ಈ ಹಾಡು ಶೃಂಗಾರ ಕಾವ್ಯ ಬರೆದನು ತುಸು ಮೆಲ್ಲ ಬೀಸು ಗಾಳಿಯೆ ಇನ್ನೂ ತುಂಬಾ
@ashokmd6615
@ashokmd6615 3 ай бұрын
I've been listening to this song since I was in 10th grade, and believe me, my passion for it has only grown stronger over time. Despite being married and going through tough times, my love for this song remains unchanged and hands up to LN Shashtri sir for making even more painful and beautiful
@HarishKumar-hx5dp
@HarishKumar-hx5dp 11 ай бұрын
ಶಾಸ್ತ್ರಿ ಅವರ ಗಾಯನ ಅದ್ಬುತ .
@user-zb1gx8uw8d
@user-zb1gx8uw8d 4 ай бұрын
ನಾನು ಒಂದೊಳ್ಳೆ ಹೃದಯವನ್ನ ದೂರ ಮಾಡ್ಕೊಂಡಿದೀನಿ. ನಂಗೆ ಈ ಜೀವನ ಜಿಗುಪ್ಸೆ ಆಗ್ತಿದೆ. I MISS U M. MDM😥😭
@rpunithkumar9496
@rpunithkumar9496 6 ай бұрын
Hats off to writer who wrote this song really so much related to almost all yongones ❤
@PrashantiniPrashantini
@PrashantiniPrashantini Жыл бұрын
ಈ ಸಾಂಗ್ ಜಾನಪದ ವಳಗ್ ಭರ್ಜರಿ ಓಡಾತೇತಿ ❤️❤️❤️
@abideegowdaammu1973
@abideegowdaammu1973 9 ай бұрын
ನೀ ನಿಲ್ಲದೆ ಈ ಕಣ್ಗಳು ಮಂಜಾದವು😢😢😢😢😢😢😢
@sangeethasagarsangeethasag6249
@sangeethasagarsangeethasag6249 Жыл бұрын
ಚೆಲುವಿಗೆ ನಿದಿಯೋ ಒಲವಿನ ಸುದೆಯೋ ಏನ್ ಕಾಂಬಿನೇಷನ್ ಗುರು ವಂಡರ್😔😭😭😭😭☹️☹️☹️☹️😲
@rashmidayanand5923
@rashmidayanand5923 9 ай бұрын
ಎಂತಹ ಅದ್ಭುತವಾದ ಧ್ವನಿ 🙏❤️🥰
@karthikgowda5753
@karthikgowda5753 4 күн бұрын
This song reminds me her every time I listen.
@AshokGurupad
@AshokGurupad Күн бұрын
L,n, shastri sir super songs likes Ashok g garag
@AnushreeHanumanthi-ie5pe
@AnushreeHanumanthi-ie5pe 27 күн бұрын
ಪ್ರೀತಿಸಿದ ಹುಡುಗಿ ನಾ ಬಿಟ್ಟು ಬೇರೆಯವರನ್ನು ಮದುವೆ ಆದ ಮೇಲೆ ಪ್ರೀತಿಸ ಹುಡುಗಿಯನ್ನು ಮದುವೆ ಆಗಿದ್ದಾರೆ ಚೆನ್ನಾಗಿತ್ತು ಅನಿಸುತ್ತದೆ
@nandanshetty9157
@nandanshetty9157 Жыл бұрын
C P yogeshwar chennaptna yella ivrig vote madi 😍
@AnushreeHanumanthi-ie5pe
@AnushreeHanumanthi-ie5pe 27 күн бұрын
ನೀನು ಇಲ್ಲದ ಜೀವನ ಕಾಲಿ ಕಾಲಿ
@malavishnu7113
@malavishnu7113 11 күн бұрын
Obba bhgna premiya feel,e songnalli ede😔
@user-po4zv6zl7x
@user-po4zv6zl7x 4 ай бұрын
One of the best film of c p yogeshwar sir
@marutigurikar4746
@marutigurikar4746 8 ай бұрын
My favourite heart touching song ❤❤
@lavanyamaheshgurav8435
@lavanyamaheshgurav8435 Күн бұрын
Heart touched
@naanu252
@naanu252 11 ай бұрын
ನೀನಿಲ್ಲದ ಈ ಕಂಗಳು ಮಂಜಾದವೋ !! 🥺💔
@Trader-uo3ek
@Trader-uo3ek 23 күн бұрын
Just love this song❤
@punith...9716
@punith...9716 2 ай бұрын
2024 alla guru 100 years agli never craze down this song ❤
@Punith18
@Punith18 7 ай бұрын
ಪ್ರತಿ ರಾತ್ರಿ ನನ್ನ ಕನಸಲ್ಲಿ ಬರುವೇ ಆ ಪ್ರೀತಿಗಾಗಿ ಕಾಯುವೆ......🎧
@ManiSattaMatkaGuashing
@ManiSattaMatkaGuashing 3 ай бұрын
ಈ ಸಾಂಗ್ ನಾನು ಕೇಳಿ ಬಹಳ ವರ್ಷಗಳು ಕಳಿದು ಹೋಗಿವೆ.....❤❤❤ ನನ್ನ ಓಲ್ಡ್ ಫೋನ್ ದು ರಿಂಗ್ ಟೋನ್ ಇದು... ನನ್ನ ಹುಡುಗಿ ಅವಳು ವಂತರ ಮಿಂಚು ತರ ...❤❤❤
@BHARATHBharath-fw3kg
@BHARATHBharath-fw3kg Ай бұрын
2024 song list on🤗
@bsa_creations6672
@bsa_creations6672 Ай бұрын
இது எங்க இளையராஜா நம்ப கேப்டனுக்கு போட்ட ராசாத்தி உன்னை காணாத நெஞ்சு song ❤️❤️❤️❤️
@kantharajs2612
@kantharajs2612 6 ай бұрын
So Pleasant and melodious to listen. We can listen any number of times.Thanks for the person who uploaded this song.
@user-pz7iv6oh5o
@user-pz7iv6oh5o 5 ай бұрын
I really thank to all fans of this song especially Telugu fans❤❤❤❤
@Km-sw7uw
@Km-sw7uw 13 күн бұрын
Looose ma 🫂 today I miss you ma😢❤
@kmnayak1888
@kmnayak1888 4 ай бұрын
Original song innu chenag ide
@AshokGurupad
@AshokGurupad Ай бұрын
L,n, shastri, sir, super songs likes Ashok g garag
@memoriesofhistory6619
@memoriesofhistory6619 11 ай бұрын
BGM ಅಧ್ಬುತ ........
@hanumantharaju7353
@hanumantharaju7353 Жыл бұрын
Wow 🥺 beautiful song
@chandruchandru.p5670
@chandruchandru.p5670 6 ай бұрын
Ln shaastri my favourite singer ❤
@JabeerJabeer-vp8vw
@JabeerJabeer-vp8vw 2 ай бұрын
Super song history very very meangfull super namma kannada naaadu mattu namma kannada haadu
@adn8889
@adn8889 Ай бұрын
💔 hears only feeling this song....
@nammafacts_in_kannada
@nammafacts_in_kannada 4 ай бұрын
2024 ಆಲ್ಲಿ ಈ ಹಾಡು ಕೇಳುವವರು ಲೈಕ್ ಮಾಡಿ
@user-zb1gx8uw8d
@user-zb1gx8uw8d 7 ай бұрын
ಯಪ್ಪಾ ನನ್ ಜೀವನನೂ ಇದೇ ತರ ಆಗಿರೋದು. I love so much this song. The best golden song forever
@ChandrikaB-ko5by
@ChandrikaB-ko5by 28 күн бұрын
My favorite song. ❤❤❤❤❤❤❤❤❤❤❤❤❤❤❤❤❤❤❤
@chennai1918
@chennai1918 4 ай бұрын
தமிழ் 💙
@NimmaBharat
@NimmaBharat 4 ай бұрын
Captain❤
@vickys2055
@vickys2055 9 ай бұрын
😢😢 Miss You .... 😉 ಕೇಳ್ತಾ ಸಂಗಾತಿ ನ ನೇನಸಿ ಕೊಂಡ್ರೇ ಕಣ್ ಅಲ್ಲಿ ನೀರು ಬರೋದು ಪಕ್ಕ
@raghuiy517
@raghuiy517 Жыл бұрын
Aousme song 👌👌👌👌👌👌
@shivugowda4924
@shivugowda4924 7 ай бұрын
Im missing my fiancee.💔when im listening this song 💔my heart melting and tearing my eyes 😭
@girishayvwildboy3785
@girishayvwildboy3785 Ай бұрын
Love you love this melody song
@happysoul1156
@happysoul1156 2 ай бұрын
04-March-2024 on our beloved uppis ui movie song launch date
@tukaramgoudar5311
@tukaramgoudar5311 Ай бұрын
ಸೂಪರ್ 🎉🎉 ಸಾಂಗ್
@keertipadasali4012
@keertipadasali4012 Ай бұрын
Really amazing song
@ashru2411
@ashru2411 8 ай бұрын
ಪ್ರೀತಿಗೆ ಒಂದು ಕಥೆಯಾದೆ ನಾನು😢
@ShantkumarTshantkumarT
@ShantkumarTshantkumarT Ай бұрын
@siddukori9800
@siddukori9800 4 ай бұрын
Who are still listening in 2024
@karthinayakck619
@karthinayakck619 2 ай бұрын
ನಿನ್ ಇಲ್ಲದೆ ಈ ಕಣ್ಣಗಳು ಮಂಜದವು 😢❣️
@anubiradarvittalgoudbirada9198
@anubiradarvittalgoudbirada9198 9 ай бұрын
Tumba miss madkotidini patideva ninna😢😢😢
@sangeethasagarsangeethasag6249
@sangeethasagarsangeethasag6249 Жыл бұрын
ಸಂಗತಿ ನೀನು ದೂರದ ಮೇಲೆ ಬಾಳೆಲ್ಲ ಬರಿದಾಗಿದೆ
@rohithr1427
@rohithr1427 6 ай бұрын
Legendary song with Legendary voice ❤❤❤❤
@user-vg9xq1bo3z
@user-vg9xq1bo3z 28 күн бұрын
Super 🙏🙏
@sandeepkundar1598
@sandeepkundar1598 5 ай бұрын
All Time Favourite...It Has different vibe❤
@ravidacchuravi2759
@ravidacchuravi2759 11 ай бұрын
3:39 .....😥😥😥😥🙏🏻🙏🏻🙏🏻🙏🏻💔💙
@user-gi6fd3ht8h
@user-gi6fd3ht8h 16 күн бұрын
Miss you dear 😢😢
Мы играли всей семьей
00:27
Даша Боровик
Рет қаралды 5 МЛН
He Threw A Banana Peel At A Child🍌🙈😿
00:27
Giggle Jiggle
Рет қаралды 15 МЛН
Badavanadare Yenu Priye Video Song | C Ashwath, Raju Ananthaswamy | BVM Ganesh Reddy | Pallavi Raju
5:31
Lahari Bhavageethegalu & Folk - T-Series
Рет қаралды 16 МЛН
Preethi Nee Illade Naa Hegirali | Kannada Full Movie | Yogeshwar | Poonam | Anu Prabhakar
2:16:27
SGV Digital - Kannada Full Movies
Рет қаралды 1,6 МЛН
Alisher Konysbaev - Ol Aru (Official Music Video)
2:40
Alisher Konysbaev
Рет қаралды 5 МЛН
Sadraddin & IL’HAN - Aman bolşy suigenim | Official Visualizer
3:09
Қайрат Нұртас - Қоймайсың бей 2024
2:20
Kairat Nurtas
Рет қаралды 414 М.
Diana Ismail - Kezdeser (Official Music Video)
4:01
Diana Ismail
Рет қаралды 465 М.
Жандос Қаржаубай - Не істедім?!
2:57