ಅದ್ಭುತ ಅದ್ಭುತ ಅದ್ಭುತ ಅದ್ಭುತವಾಗಿ ನಮಗೆ ನಮಗೆ ಕಲಿಸುತ್ತೀರಿ ನಿಮ್ಮ ಚಾನಲ್ 'ಸಂಗೀತ ಮನೆ'ಯಲ್ಲ ಇವತ್ತಿನಿಂದ ನನಗೆ *ಸಂಗೀತದ ಅರಮನೆ*🙏🙏🌹🌹
@fantomgaming63163 жыл бұрын
ತುಂಬಾ ಸೊಗಸಾಗಿದೆ ನೀವು ಕಲಿಸುವ ರೀತಿ 💐 ಹೃದಯಕ್ಕೆ ❤️ತಲುಪುತ್ತೆ ಧನ್ಯವಾದಗಳು ನಿಮಗೆ 🙏🙏🙏🙏
@nagarathnabg98354 жыл бұрын
ಸೌಮ್ಯ ನಿಮಗೆ ತುಂಬು ಹೃದಯದ ಧನ್ಯವಾದಗಳು. ಸೌಮ್ಯ ಅವರೇ ನಾನು ನಾಲ್ಕು ಲೈನ್ ಹಾಡು ಬರೆಯಲು ಪ್ರಯತ್ನಿಸಿದ್ದೇನೆ ಅದಕ್ಕೆ ರಾಗ ಹಾಕಿ ಕೊಡುವಿರಾ. ನೋಯಿಸದಿರು ಕಾಯಿಸದಿರು ನಿನ್ನ ಪ್ರೀತಿಸುವ ಹೃದಯ ಗಳ. ಎಲ್ಲರ ನಲ್ಲ ಶ್ರೀ ಗೋವಿಂದ. ಭೃಗು ಮುನಿಯು ನಿನ್ನ ಹೃದಯ ಕಮಲಕ್ಕೆ. ಕಾಲಿನಿಂದ ಓದೆಯಲು ಹೃದಯ ವಾಸಿಯಾದ. ಲಕ್ಷ್ಮಿ ದೇವಿಯು ನೊಂದು ದೂರ ಹೋಗುವಾಗ ಸಂತೈಸಲೀಲ್ಲ ನೀ ಅವಳ. ಅವಳಿಗಿಂತ ಋಷಿವರ್ಯರು ಹೆಚ್ಚಾದರೆ ತಂದೆ ನಿನಗೆ. ಪತಿಯೇ ಪರದೈವವೆಂದು ನಂಬಿದ್ದ ಸೀತಾಮಾತೆಯನು ಅಗಸನ ಮಾತು ಕೇಳಿ ಕಾಡಿಗಟ್ಟಿದೆ ನೀನು. ಋಷಿ ಮುನಿಗಳ ಆಶ್ರಮದಿ. ಪುಟ್ಟ ಕಂದಗಳ ಜೊತೆ ರಾಮ ಎಂದು ಬರುವನೋ ಎಂದು ಕಾಯುತ್ತಿರುವ ಸೀತೆಯಕಾಯಿಸದಿರು ರಾಮ. , ಗಿರಿಧರ ನಿಲ್ಲದೆ ಬದುಕೇ ಭಾರ ಎನ್ನುತ್ತಾ ರಾಧೆ ಕಾದಿಹಳು ಯಮುನಾ ತೀರದಿ. ವೇಣು ಲೋಲನ ಗಾನ ಕೇಳುವೆ ನೆಂದೂ. ಗೋಪಾಲನ ಕಾಣುವೆ ನೆಂದೂ ಎನ್ನುತ್ತಾ ಕಾತುರದಿ ಕಾದಿಹ ರಾಧೆಯ ಕಾಯಿಸದಿರು ಮಾಧವ. ಧನ್ಯವಾದಗಳು ಮೇಡಂ
@fantomgaming63163 жыл бұрын
ನಂಗೆ ಸಂಗೀತ ಕಲಿಯುವುದು ತುಂಬಾ ಆಸಕ್ತಿ ಇದೆ .ನಾನು ಮಹಾರಾಷ್ಟ್ರದಲ್ಲಿ ಇರುವುದು ಹಿಂದಿಯಲ್ಲಿ ಎಲ್ಲ ನೋಡ್ತಾ ಇದ್ದೆ. ಆರೋಹ ಅವರೋಹ ಹೇಗೆ ಕಲಿಯುವುದು ಅಂತಾ. ನಮ್ಮ ಭಾಷೆ ಕನ್ನಡದಲ್ಲಿ ಇಷ್ಟು ಒಳ್ಳೆಯ ರೀತಿ ಸಂಗೀತ ಅಭ್ಯಾಸ ಹೇಳಿಕೊಡುವ ಗುರುಗಳ ಯೂಟ್ಯೂಬ್ನಲ್ಲಿ ಸಿಕ್ಕಿದ್ದು . ನಮ್ಮ ಪುಣ್ಯ ಅನ್ಕೋಳತೀನಿ🙏🙏
@mouneshkanasavi87284 жыл бұрын
ಸೂಪರ್ ಮೇಡಮ್ ಈ ಆಲಾಪ್ ನನಗೆ ತುಂಬಾಇಷ್ಟ್ ಥ್ಯಾಂಕ್ಸ್ ಮೇಡಮ್
@kalaudupa47454 жыл бұрын
ನಮಸ್ಕಾರ ಸೌಮ್ಯರವರಿಗೆ. ನಾನು ಕಳೆದ 27 ವರ್ಷಗಳಿಂದ ಆಸ್ಟ್ರೇಲಿಯಾದ ಮೆಲ್ಬರ್ನ್ನಲ್ಲಿ ವಾಸಿಸುತ್ತಿದ್ದೇನೆ. ಮೂರು ತಿಂಗಳ ಹಿಂದೆ ಆಕಸ್ಮಿಕವಾಗಿ 'ದುರ್ಗಾ ರಾಗದ ಪರಿಚಯ' ಎಂಬ ನಿಮ್ಮ ವಿಡಿಯೋ ಕಣ್ಣಿಗೆ ಬಿತ್ತು. ನಂತರ playlist ನೋಡಿ ಬಹಳ ಸಂತೋಷ ವಾಗಿ, ನೀವು ಹೇಳಿಕೊಟ್ಟ ಮೂರು ರಾಗಗಳನ್ನು ಕಲಿತಿದ್ದೇನೆ. ಸಾವಿರಾರು ಮೈಲಿ ದೂರದಲ್ಲಿರುವ ನನಗೆ ಸಂಗೀತ ಹೇಳಿಕೊಟ್ಟು, ಇನ್ನೂ ಹೆಚ್ಚಿನ ರಾಗಗಳನ್ನು ಕಲಿಯಬೇಕೆಂಬ ಆಸಕ್ತಿ ಮತ್ತು ಹಂಬಲ ಹೆಚ್ಚು ಮಾಡಿರುವ ತಮಗೂ ಹಾಗು ಶ್ರೀಯುತ ಮಂಜುನಾಥ ಹೊಸವಾಳ್ ಅವರಿಗೆ ನನ್ನ ಅನಂತಾನಂತ ನಮಸ್ಕಾರಗಳು. ಒಳ್ಳೆಯ ಗುರುಗಳ ಅಭಾವವಿರುವ ನಮ್ಮಂತವರಿಗೆ ನಿಮ್ಮಿಂದ ಸಿಗುತ್ತಿರುವ ಸೇವೆಗೆ ನಾವು ಚಿರ ಋಣಿಗಳು. ಧನ್ಯವಾದಗಳು. ಕಲಾ ಉಡುಪ
@keshavamurthykl4273Ай бұрын
ಧನ್ಯವಾದಗಳು ಮೇಡಂ 🙏🏻
@anithashettarАй бұрын
Thanks!
@keshavamurthykl42735 ай бұрын
So nice mam Thank you 🙏🏻
@suneetabk14002 жыл бұрын
Thank you very much madam 👌🤗😍
@varunjogi20134 жыл бұрын
Waw 👌madam tumba channagide bandish thank you very much madam 🙏🙏🙏🙏🙏
@deepatogari76534 жыл бұрын
Thank you Madam actually nanu wait madatidde yavaaga chota khyal helkodatir anta so bhal thanks ri 😊😊 Bhairav raag dale yavdara bere hada helkodri 🙏🙏
@chandrashekara76414 жыл бұрын
ತುಂಬಾ ಧನ್ಯವಾದಗಳು ಮೇಡಂ
@mayavittalpoojari30924 жыл бұрын
Dasarsong swardondige helikodi manage Ballard santosh aside my best teacher u &ur sir namaste God blessed u& our family
@gowrammam65493 жыл бұрын
ದಯವಿಟ್ಟು ಜಾಗೋ ಮೋಹನ ಹಾಡು ಪೂರ್ತಿಯಾಗಿ continuse ಹಾಗಿ ಹಾಡಿ ಮೇಡಂ
Please teach dasarapada and vachana madam Sudhabalasubramanya my sore
@geethapattar70423 жыл бұрын
ನೀವು ಹೇಳಿಕೊಟ್ಟಿರುವ ರಾಗಗಳನ್ನು ಕಲಿಯುತ್ತಿದ್ದೇನೆ
@supersongswithphotos82454 жыл бұрын
Super
@ragvendravkg51244 жыл бұрын
Chanagie.hadthri
@r.vijayalakshmir.vijayalak26824 жыл бұрын
🚩Thanks mam and hanuman song send made please mam🙏🙏🙏🙏🙏🚩
@anandv98354 жыл бұрын
Superb very nice I Dhanyasme
@tirumalabhat31494 жыл бұрын
Mam prati raaga mugida mele aa ragada ondu hadu helikodi plz plz plz plz plz plz plz pl
@sathishkota37274 жыл бұрын
ನಿಜ,,ಆದರೆ ಎಷ್ಟು ಅನ್ತ ಅವರಿಗೆ ಒತ್ತಡ ಕೊಡೋದ್ ಅನ್ತ ಅಷ್ಟೇ,,,,😃
@bhaskarsrinivasamurthy81144 жыл бұрын
Thanks Madam
@praneshpujar48094 жыл бұрын
Medam chota kayl swara sariyagi kanasalla medam ri madi haki medam pz
@Ankita-tl8kq4 жыл бұрын
Thank you mam 👌👌
@savinayanayak35043 жыл бұрын
Madam,Jeevanapuri raaga helikodi mam please...
@ganeshpoojary45864 жыл бұрын
ಮೇಡಮ್ ನೀವು ಒಂದು online class madi ನನಗೆ ನಿಮ್ಮ ಕ್ಲಾಸ್ tubha ಇಷ್ಟಾ ವಾಯಿತ್ತು
@shreelaxmi74014 жыл бұрын
Madam bhirav ragada drupad heli kodi
@rashunrable2 жыл бұрын
Awesome... Which shruthi
@sharanusharanub45924 жыл бұрын
ತುಂಬಾ ಧನ್ಯವಾದಗಳು ನಿಮಗೆ ಯಾವಾಗ ಯಾವ ಸಮಯದಲ್ಲಿ ಯಾವ ರಾಗ ಹಾಡಬೇಕೆಂದು ತಿಳಿಸಿ ಕೊಡಿ
@chandmohan14 жыл бұрын
Tq teacher 🙏
@arathisholapur89384 жыл бұрын
Thank you ma'am
@kavitahiremath31134 жыл бұрын
Mam every raaga ada takshana adaralle baruva vachana or dasara pada yavudadru helikotre baala helpful agtad namag identify madlikke easy agtad ri soumyaji
@girijambhajantri948310 ай бұрын
Bere raga helicopter koml rishb asavari raga heli
@vijaylaxmiwalikar60954 жыл бұрын
🙏🙏🙏🙏🙏
@MouneshBadiger-l8y3 ай бұрын
ವರವ ಪಾಲಿಸೋ ತಾಯಿ ಗುಡ್ಡದ ಯಲ್ಲಮ್ಮ ಇದನ್ನ ಹೇಳಿಕೊಡಿ meda😄
@prakash.cchigateri20834 жыл бұрын
Raag bhoop dalli allap Mattu tan galalli Tara saptaka swaragalu yavu anta gotagtailla please heli madam
@carnaticmusicandlightmusic30644 жыл бұрын
Saavirada sharanu kalisi madam
@chaitrakampli97434 жыл бұрын
Mam raga heli please
@kavitahiremath31134 жыл бұрын
Mam every raaga ada takshana adaralle baruva vachana or dasara pada yavudadru helikotre baala helpful agtad namag identify madlikke easy agtad ri soumyaji