ಮೇಡಂ ನನಗೀಗ 80 ವರ್ಷ.ಕರ್ನಾಟಕ ಸಂಗೀತ ಕಲಿತಿದ್ದೆ.ಆದರೆ ಹಿಂದೂಸ್ತಾನಿ ಸಂಗೀತ ಕಲಿಯಲು ಬಹಳ ಆಸೆ, ಕುತೂಹಲ ಇದ್ದಿತು.ಅದು ನಿಮ್ಮಿಂದ ಪೂರೈಸುತ್ತಿದೆ. ನಿಮಗೆ ತುಂಬಾ ತುಂಬಾ ಧನ್ಯವಾದಗಳು. ಅದು ಮನೆಯಲ್ಲಿಯೇ ಕುಳಿತು ಕಲಿಯುವ ಅವಕಾಶ ಕಲ್ಪಿಸಿಕೊಟ್ಟಿದ್ಧೀರಿ..ನಿಜಕ್ಕೂ ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ನಿಮ್ಮ ಕೆಲಸ ಹೀಗೆಯೇ ಮುಂದುವರಿಯಲಿ. ದೇವರು ನಿಮಗೆ ಸಕಲೈಶ್ವರ್ಯ ಆಯುರಾರೋಗ್ಯ ಸುಖ ಶಾಂತಿಯನ್ನು ಕರುಣಿಸಲಿ.
@suvarnasmurthy76414 жыл бұрын
ನಮಸ್ತೆ, ಚೆನ್ನಾಗಿ ಹೇಳಿಕೊಡುತ್ತಿದ್ದೀರೀ ಮೆಡಂ.
@shivakumarbm66854 жыл бұрын
Super mam thanks for the raaga 🙏
@shobhahm39364 жыл бұрын
🙏
@ritheshnayak72493 жыл бұрын
ಮೇಡಂ ನೀಟಾಗಿ ಅರ್ಥ ಆಗೋ ತರ ಹೇಳಿ ಕೊಡುತೀರಾ ನೀವೂ ಮತ್ತೆ ಮಂಜುನಾಥ್ ಸರ್ ನಿಮಗೆ ತುಂಬಾ ಥ್ಯಾಂಕ್ಸ್ ಮೇಡಂ. ಹಾಗೆ ಆಲಾಪ್ ಬಗ್ಗೆ ಹೇಳಿ ಕೊಡಿ ಮೇಡಂ
@rpcreation68034 жыл бұрын
Medum kalyani rag mahiti
@lingannathogaragunte49554 жыл бұрын
Super teaching extraordinary Madam gratitudes to you madam
@komalavkumar14554 жыл бұрын
ನಿಮ್ಮವೋಯಿಸ್ ತುಂಬಾ ಚೆನ್ನಾಗಿದೆ 👌👌
@chandrasekhar46344 жыл бұрын
Very very clear explanation is to understand the students. Really great job . Thank you soooooo much 🙏💐 🌿
@ganapathinarayan90884 жыл бұрын
ಸೂಪರ್ ಮೇಡಂ ಥ್ಯಾಂಕ್ಯು ಸೋ ಮಚ್
@roopashindhe7882 Жыл бұрын
🙏🙏
@preetamandpriyankashow2434 жыл бұрын
👌👍 ok
@girijadani75094 жыл бұрын
ತುಂಬಾ ಚೆನ್ನಾಗಿದೆ ನಿಮ್ಮ ಪಾಠ ನನಗೆ 65 ವಯಸು ನಾನು ಸಂಗೀತ ಕಲಿಯಬೇಕು ಅಂತ. ಆಶೆ
@vidyamirji29414 жыл бұрын
Superb.
@manjunathteggihal2242Ай бұрын
Raag beebass edara bagge swalpa heli kodi
@mouneshatalawar49394 жыл бұрын
Super madam
@mahadevappachavadi32194 жыл бұрын
Supper madam,tq
@bhaskarsrinivasamurthy81144 жыл бұрын
Thank you madam
@chidanandappabandri87024 жыл бұрын
Thanks madam 👃👃👃
@kavitahiremath31134 жыл бұрын
Tq ri mam harmonium bagge tilisi nivu use madtirodu yav company du swalpa helri help agtad
@shalmalinayak95604 жыл бұрын
Thanks madam
@komalavkumar14554 жыл бұрын
ನಮಸ್ತೆ ಮೇಡಂ ನಾನು ಬರೆದ ಹಾಡುಗಳು ನೀವು ಹೇಳಿಕೊಡ್ತಿರಾ ದಯವಿಟ್ಟು ಉತ್ತರ ಕೊಡಿ
@shraddhajyothivlogs3692 жыл бұрын
Savirafa sharanu
@sridharmurthy83934 жыл бұрын
ನೀವು ಯಾವ software ಉಪಯೋಗಿಸುತ್ತಿದ್ದೀರಿ video ಮಾಡಲು
@sabanna.r22204 жыл бұрын
Madam,Navu yav scale'annu kalibeku,C# sharp or G# ,Ella 2 scale annu kalibeka...?
@ಸಂಗೀತಧಾರೆವೈಭವವಿಕುಲಕರ್ಣಿಪುಲದಿನ್ Жыл бұрын
ಭೈರವ ರಾಗ ಹೇಳಿದ್ದೀರಿ ಅದು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಅಥವಾ ಸುಗಮ ಸಂಗೀತ ಅಥವಾ ಎರಡು ರಾಗ ಕೂಡಿಸಿ ಈ ರಾಗವನ್ನು ಹೇಳಿದ್ದೀರಿ ಮೇಡಂ ನಮಗೆ ಯಾವ ಸಂಗೀತ ಎಂದು ತಿಳಿಯಲಿಲ್ಲ ನಾನು ಕಲಿಯಬೇಕು ತಿಳಿಸಿ
@shreemanthyadur18574 жыл бұрын
Madam notation is not clear pl make PDF or scan good evening.