Fantastic style u have in explaining,so I like it very much ನನಗೆ ಸಂಗೀತದ ಬಗ್ಗೆ ಅಷ್ಟೂಂದು ಆಸಕ್ತಿ ಇಲ್ಲವಾಗಿತ್ತು ಆದರೆ ನಿಮ್ಮ ವಿವರಣೆ ನೀಡುವ ರೀತಿಯಿಂದ ಕಲಿಯುವ ಆಸಕ್ತಿ ಹುಟ್ಟಿತು
@vadavathij27543 жыл бұрын
0
@roopakammar49613 жыл бұрын
Nimma Sangeeta paata super sir
@bostonarchie66393 жыл бұрын
instablaster...
@jalajakalappa86303 жыл бұрын
Nanu s s y clssalli bajans madidhini hadhre thalakke thakkanthe hadalu baruvudhilla
@hemakumarhemakumar14112 жыл бұрын
@@jalajakalappa8630 jai gurudev 🙏
@madhusudhan-pm9vvАй бұрын
Gurugale tumba Kushi kottide Tq🙏
@veerabhadrappabavital8299 Жыл бұрын
ತಾಲದ ಬಗ್ಗೆ ಚೆನ್ನಾಗಿ ಮಾಹಿತಿ ಕೊಡುತ್ತೀರಿ ತುಂಬಾ ಧನ್ಯವಾದಗಳು
@sshugar.sshugar58953 жыл бұрын
ಪೂಜ್ಯ ಗುರುಗಳಿಗೆ ಧನ್ಯವಾದ ಗಳು ನಿಮ್ಮ ಸಂಗೀತ ಸೇವೆ ಗೆ ಕೋಟಿ ಕೋಟಿ ಪ್ರಣಾಮಗಳು
@vijayalakshmiranganath59692 жыл бұрын
Sir, tumba ಚೆನ್ನಾಗಿ ಕಲಿಸುತ್ತಿದ್ದಿರ ಧನ್ಯವಾದಗಳು
@shivarajmr5124 жыл бұрын
Super sir channagi explain madteera really good sir.....tumba channagide nimma voice and classes.....tx sir
@nandamutnalkar7676Ай бұрын
Very very useful information. Thank u very much. Eager to hear more about taal❤
@savitrijahagirdar29884 жыл бұрын
Tumba chennagi heltiddira sir tq
@gururaju132 жыл бұрын
Tumba channgide
@chandrashekharkh280011 ай бұрын
ಚಿಕ್ಕ ವಯಸ್ಸಿಗೆ ಸಂಗೀತದ ಅದ್ಭುತ ಜ್ಞಾನ 🙏🙏🙏
@sharadaramesh57392 жыл бұрын
Thumbha channagi vivarane niduthiddira thank you so much sir
@keshavamurthykl42735 ай бұрын
ತುಂಬಾ ಚೆನ್ನಾಗಿ ತಿಳಿಸಿದಿರಿ ಧನ್ಯವಾದಗಳು 🙏🏻
@ShantveerLMANDI4 жыл бұрын
ತುಂಬಾ ಚೆನ್ನಾಗಿ ಹೇಳಿ ಕೊಡ್ತಿರಾ ಧನ್ಯವಾದಗಳು .
@pushpalathamn6599 Жыл бұрын
ಸರ್ ನಿಮ್ಮ ಕ್ಲಾಸ್ ತುಂಬಾ ಚೆನ್ನಾಗಿದೆ ಧನ್ಯವಾದಗಳು.
@basavarabeanakall70994 ай бұрын
ಸೂಪರ್ ಗುರುಗಳೇ 🎉
@manjumurgod944 жыл бұрын
ಅದ್ಭುತವಾದ ಉದಾಹರಣೆಗಳನ್ನ ಕೊಟ್ಟು ಅರ್ಥ ಮಾಡಿಸಿಕೊಟ್ರಿ. ನಿಮಗೆ ಎಷ್ಟು ಧನ್ಯವಾದಗಳನ್ನ ಹೇಳಿದರು ಕಡಿಮೆನೇ. ಕೋಟಿ ಕೋಟಿ ಧನ್ಯವಾದಗಳು ಸರ್
@giridharkadapa53134 жыл бұрын
ತುಂಬಾ ಚೆನ್ನಾಗಿದೆ ˌ ಹಾಡು ಕಲಿಯುವವರಿಗೆ ತುಂಬಾ ಸಹಕಾರಿ ಆಗಿದೆ
@balarajbalu1054 Жыл бұрын
ತುಂಬಾ ಧನ್ಯವಾದಗಳು ಗುರುಗಳೇ 🙏
@shakunthalasiddaraju2182 Жыл бұрын
ತುಂಬಾ ಚೆನ್ನಾಗಿ ಹೇಳಿಕೊಡುತ್ತೀರಾ. ಹಮ್ಮಿಂಗ್, ಓಂಕಾರ ಅಕಾರ ಊಕಾರ ಓಕಾರ ಎಲ್ಲ ತಿಳಿದಂತಾಯಿತು. 20 ವರ್ಷಗಳ ಕೆಳಗೆ ಸಂಗೀತ ಜೂನಿಯರ್ ಆಗಿತ್ತು. ಆಗ ಈ ಪೋರ್ಷನ್ ನಮಗೆ ಇರಲಿಲ್ಲ. ತುಂಬಾ ಉಪಯೋಗವಾಯಿತು. ಶಬ್ದಗಳ ಪರಿಚಯವಾಯಿತು. ತುಂಬಾ ಧನ್ಯವಾದಗಳು. ಶಕುಂತಲಾ ಸಿದ್ದರಾಜು ಹೊಸದುರ್ಗ
@shailabhaktha69184 ай бұрын
Really you are great because you have much patience to teach. God bless you.
@mahalakshmiymath8996 Жыл бұрын
ಸರ್ ತುಂಬಾ ಚೆನ್ನಾಗಿ ಅರ್ಥ ಆಗುವ ರೀತಿಯಲ್ಲಿ ತಿಳಸಿದ್ರಿ ಸರ್ 🙏🏻🙏🏻🙏🏻🙏🏻ಧನ್ಯವಾದಗಳು ಗುರುಗಳೇ
@AGBhat-mw5xn4 ай бұрын
Thumba chennagide
@mravichandran70884 жыл бұрын
Super Trenig Kudutira Sir Bahala Estavayatu Nima Sangeet Mane Cayanal Tq Sir Nima Cayanalu Bahala Etrake Beliyate Sir Ekaendre Guru Putaraj Ajavara Asiravada Ede Nima Cayanal Mele Nima Mele
ತಾಳದ ಬಗ್ಗೆ ಹಾಗೂ ಸಂಗೀತದ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿ ಕೊಡ್ತಾ ಇದ್ದೀರಾ ಆದ್ದರಿಂದ ನಿಮಗೆ ತುಂಬಾ ಧನ್ಯವಾದಗಳು ಮಂಜುನಾಥ್
@bheemreddykanagaddikanagad46734 жыл бұрын
ಅದ್ಭುತವಾದ ವಿಷಯ,ಸಂಗೀತ ಕೇಳುವುದು ಮಾತ್ರ ಗೊತ್ತಿತ್ತು, ನಮಗೆ.ಧನ್ಯವಾದಗಳು.
@sujathareddy59243 жыл бұрын
Thumba esta aythu sir 🙏
@megs69574 жыл бұрын
ಸಂಗೀತ ಕಲಿಯಲು ಆಸಕ್ತಿ ಇರುವ ಹಳ್ಳಿಯ ಮಕ್ಕಳಿಗೆ ತುಂಬಾ ಉಪಯುಕ್ತ ಆಗುತ್ತಿದೆ ನಿಮ್ಮಿಂದ.
@shivappapt35702 жыл бұрын
ಧನ್ಯವಾದಗಳು ಗುರುಗಳೇ
@rajeshmaster37654 жыл бұрын
ತುಂಬಾ ದನ್ಯವಾದಗಳು ಗುರುಗಳೆ
@nirmalapk507410 ай бұрын
Addbhutavaada udaharane gala moolaka, Tumba chennagi tilisidira, Anna avre🎉🎉💐💐🙏💐
@krishnabhat78353 жыл бұрын
ತುಂಬಾ ಚೆನ್ನಾಗಿ ತಾಳದ ಬಗ್ಗೆ ಹೇಳಿದ್ದು ಕೇಳಿದೆ ನನಗೆ ಬಹಳ ಖುಷಿಯಾಯಿತು ನಾನು ಚೆನ್ನಾಗಿ ಹಾಡುತ್ತೇನೆ ಆದರೆ ಕೆಲವೊಮ್ಮೆ ತಾಳ ತಪ್ಪುವುದು ಉಂಟು ಆದರೆ ಹಾಡುತ್ತಾ ಹಾಡುತ್ತಾ ಈಗ ಸ್ವಲ್ಪ ತಾಳಕ್ಕೆ ಸರಿಯಾಗಿ ಹಾಡುತ್ತೇನೆ ಎಂದು ಅಭಿಪ್ರಾಯ ಬರುತ್ತಾ ಇದೆ ನಿಮ್ಮ ಚಾನೆಲ್ ಸಂಗೀತ ಒಳ್ಳೆಯದು
@kashinathkouthakar2061 Жыл бұрын
Super sar 🙏🏻🙏🙏🏻🙏🙏🏻👌👌👍👍❤️❤️
@archanapattar94184 жыл бұрын
ನಮ್ಮ ಹಂತ ವಿಧ್ಯಾರ್ಥಿಗಳಿಗೆ ನಿಮ್ಮ ಈ ವಿಡಿಯೋ ಬಹಳ ಉಪಯುಕ್ತ ಆಗುತ್ತೇ ಗುರುಗಳೆ..🙏
@ThippeshPs5 ай бұрын
supper gurugale🙏🙏
@anitak17704 жыл бұрын
ನಿಮ್ಮ ವಿಡಿಯೋ ನೋಡಿ ತುಂಬಾ ಖುಷಿ ಆಯಿತು... ನನಗೆ ಸಂಗೀತ ಕಲಿಯಲು ತುಂಬಾ ಚೆನ್ನಾಗಿದೆ... ತುಂಬಾ ಚೆನ್ನಾಗಿ ವಿವರಣೆ ನೀಡುತ್ತಾರೆ
@narayan.narayan82756 ай бұрын
Suuuuuper ಗುರುಗಳೇ
@swathithamankar96293 жыл бұрын
Thank u sir Image mangalavagali🙏🙏
@basavarajpatilkudalagi20863 жыл бұрын
ಅತ್ಯುತ್ತಮ ವಾದ ಸಲಹೆ ತಮ್ಮದಾಗಿದೆ ಸರ್ ನಿಮ್ಮ ಈ ಚಾನಲ್ ನಮಗೆ ತುಂಬಾ ಅನುಕೂಲ ವಾಗಿದೆ
@dr.girishdesur13813 жыл бұрын
ಅತ್ಯುತ್ತಮ ತರಗತಿಗಳು ಸರ್.. ಧನ್ಯವಾದಗಳು.
@shantavasudev10034 жыл бұрын
ಹರೇ ಶ್ರೀನಿವಾಸ ತಾಳದ ಬಗ್ಗೆ ತಿಳಿಸಿದ ರೀತಿ ಬಹಳ ಚೆನ್ನಾಗಿದೆ. ಧನ್ಯವಾದಗಳು.
@kanasu533 жыл бұрын
ತುಂಬಾ ಥ್ಯಾಂಕ್ಸ್ ಸರ್
@chayan5204 жыл бұрын
👍 Thankyou, video was very helpful,navu hadu kaliya bahudu ennuva bharavase muduttade 🙏
ಸ್ಥಳದ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿದ್ದೀರಿ ಮಂಜುನಾಥ್ ರವರಿಗೆ ಧನ್ಯವಾದಗಳು
@Sangeetha_Mane2 жыл бұрын
ಧನ್ಯವಾದಗಳು ಮೆಡಮ್🙏
@sureshchikkapatil45703 жыл бұрын
Thanks for your videos
@srimatipattar91113 жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್ ಚೆನ್ನಾಗಿ ತಾಳ ಮತ್ತು ಶೃತಿ ಬಗ್ಗೆ ತಿಳಿಸಿದಿರ
@mallappakalloli62952 жыл бұрын
ಸರ್. ತಾಳಿನ. ಬಗ್ಗೆ. ಚನ್ನಾಗಿ. ಹೇಳಿದಿರಿ. ಧನ್ಯವಾದಗಳು.
@ParvatammaParvati-s9m Жыл бұрын
Tumba canagi tilisi kodtira ❤
@venkateshprabhu38432 ай бұрын
Thanks a lot🙏
@archanapattar94184 жыл бұрын
ಹೌದ ಸರ್... ಧನ್ಯವಾದಗಳು ಸರ್
@chandrikakotwal65574 жыл бұрын
Thank you for teaching 🙏🙏🙏
@udayhiremath45983 жыл бұрын
Good nice explanation. 🙏.
@VijayaRangaLR4 жыл бұрын
Bahala chennagide sir ji👏🏻👏🏻👏🏻👏🏻👏🏻👏🏻👏🏻👏🏻👏🏻👏🏻🙏
@savithajotesavimaatu1048 Жыл бұрын
ಸೂಪರ್ ಸರ್ ನಿಮ್ಮ ಸವಿತ ಮಲ್ಲೆಶ್ ನಿರ್ಮ ಈ ಸಾಧನೆ ಅಪಾರ ಸರ್ ಮೇಡಮ್
@pradeepshetty99743 жыл бұрын
Excellent sir...hatsoff
@drprasannans89114 жыл бұрын
very useful video sir,Thank you
@vijayhv30574 жыл бұрын
Nice way of soul touching guidance I am very great full to you
@savithasg57123 жыл бұрын
Sir thanks thumba chennagi explain madidhira... Nanu havyasi haadugarthi sangeethabyasa madilla so ee thalavanna original song jothe hege helodhu antha thilisi kodi
@bhagavanappab46613 жыл бұрын
Proper guidance .. Thanks a lot..
@Shanthaanil2 жыл бұрын
ತುಂಬಾ ಚೆನ್ನಾಗಿ ಎಲ್ಲರಿಗೋ ಅರ್ಥ ಆಗೋ helkodthera ಮಂಜು ಅವರೇ ಅದ್ಭುತವಾಗಿ ನಿಧಾನವಾಗಿ ಹೇಳತೀರ..exellent ಕೋಚಿಂಗ್ ತುಂಬಾ ಧನ್ಯವಾದಗಳು ಮಂಜು ಮತ್ತು ಸೌಮ್ಯ 👌🏻🙏🏻❤️❤️🎤👆👍
@shobhanbshobha14342 жыл бұрын
🙏🙏💐💐🙏💐🙏🙏
@Indubabupn3 жыл бұрын
Very nice your classes
@praneshpujar48094 жыл бұрын
Very nice super ticking sar
@suchitrashetty1574 ай бұрын
👌🏻👌🏻👏👏
@bharatigangavati96173 жыл бұрын
Nanage hadu hadabekanta bahal ist esto sari hadanekandre tala swalp kadime aagtide gurugale
@sahana86743 жыл бұрын
Sir🙏🙏🙏🙏🙏
@sandyarameshpotadar51388 ай бұрын
ನನಗೂ ಅಸೆ ಗುರುಗಳೇ
@mahadevamahadeva78193 жыл бұрын
You thanks sir
@sudhakarkulal34053 жыл бұрын
Super
@vishwakalayogishreevishwak91984 жыл бұрын
Super explanation sir🙏🙏
@deepalipatankar92594 жыл бұрын
Thank you so much for your nice explanation
@paramanandlagadavar25484 жыл бұрын
I am watng...sir
@sharadasharada42254 жыл бұрын
Dhanyavadagalu Taladalli 4 beats 3 beats 2 beats songs yavudu example kottu tilisi next video dalli sir 🎵🎷🎻🌹🌻🌹👌👌
@manjulaks15694 жыл бұрын
Nice Sir, thank you much.
@manjulaks15694 жыл бұрын
Nice Sir, thank you so much Sir.
@Ganavicoorg59812 жыл бұрын
🙏🏻🙏🏻🙏🏻🙏🏻🙏🏻
@mareshrampura4 жыл бұрын
ಧನ್ಯವಾದಗಳು ಸರ್ 🙏🙏🙏
@vijayatv12kannada4 жыл бұрын
ನಿಮ್ಮ ಉದಾಹರಣೆಯ ಪಾಠ ಚೆನ್ನಾಗಿದೆ.
@koribrothers64 жыл бұрын
Nice information sir thank you
@poojithaaradhya7376 Жыл бұрын
🙏🙏
@gaanaamrutha29912 жыл бұрын
Very beautifully explained sir.
@saraladevi51112 жыл бұрын
ನಿಮ್ಮ ಎಲ್ಲಾ vedio ಗಳು ತುಂಬಾ ಉಪಯೋಗ ವಾಗುವ vedio ಗಳು ಸರ್ 🙏🙏🙏🙏🙏ನಿಮಗೆ ಹೇಗೆ ಧನ್ಯವಾದಗಳು ಹೇಳಬೇಕು ಗೋತಗತಿಲ್ಲ ಸರ್ 🙏🙏🙏🙏🙏🙏🙏
@UshaChannapatna2 жыл бұрын
Sowmya and manjunath made for each other. 👌🙏
@narasimhakulkarni6676 Жыл бұрын
super
@narasimhaprasadgn4 жыл бұрын
ಬಹಳ ಚೆನ್ನಾಗಿ ಕಲಿಸಿದ್ದೀರಿ, ಧನ್ಯವಾದಗಳು, ನಿಮ್ಮ ಸಂಪರ್ಕ ಸಂಖ್ಯೆ?