ಇದೇ ನನ್ನ ಮೊದಲಾ ಬಾರಿ ಈ ಕ್ಷೇತ್ರಕ್ಕೆ ಬಂದಿರುವುದು.ಈ ಕ್ಷೇತ್ರದಲ್ಲಿ ಕಾಲಿಟ್ಟ ಕೆಲವೇ ಕ್ಷಣದಲ್ಲಿ ಮೈ ಶಕ್ತಿ ಸಂಚರ ಅನುಭವಾಯಿತು. ಜೈ ಬಾಳು ಮಮಾ.
@user-mi6ze7jf5d5510 ай бұрын
ನನ್ನ ಬದುಕಿನಲ್ಲಿ ಹಲವಾರು ಪವಾಡ ಮಾಡಿದ್ಯಾ ಅದರಲ್ಲಿ ಒಂದು ಉದಾಹರಣೆ ಏನು ಅಂದರೆ (12 ವರ್ಷ ದಿಂದ ಒಂದು ಕೆಲಸ ಆಗಲೇ ಇಲ್ಲ ಅವಾಗ ನಾನು ಬಾಳು ಮಾಮನಿಗೆ ಒಂದು ಅರಕೆ ಮಾಡಿ ಕೊಂಡೆ ಅವಾಗ ಕೇವಲ 2ತಿಂಗಳಿನಲಿ ಆ ಕೆಲಸ ಈಡೇರಿತು ಈಗೆ ಹಲವಾರು ನನ್ನ ಬದುಕಿನಲ್ಲಿ ಪವಾಡ ಮಾಡಿದರೆ ಬಾಳು ಮಾಮ ನಾ ಮೇಲೆ ಭಕ್ತಿಇದ್ರೆ ಸಾಕು ಪವಾಡ ಪುರುಷ ರು ಬಾಳು ಮಾಮ 🙏
@ningappadhavane3 ай бұрын
💛Jai balumama 🙏🙇♂️ 🌱🌱Sabscerb madari balumama video nodaloo 🙏🙇♂️🐑🍁
@bhageerathip49783 ай бұрын
ಈ ದೇವಸ್ಥಾನದ address ಮತ್ತು ಕಾಣಿಕೆ ಕಳಿಸಲು ಫೋನ್ ನಂಬರ್ ಇದ್ರೆ ಕಳಿಸಿ
@ಕನ್ನಡ-ಠ5ಯ Жыл бұрын
ಬಾಳುಮಾಮ 💙❤️🙇♂️🙏
@sujataturamari2238 Жыл бұрын
ನಮೋ ನಮೋ ಬಾಳುಮಾಮ 🙏🙏👏👏
@shivaramaiah717610 ай бұрын
ಜೈ ಶ್ರೀ ಬಾಳು ಮಾಮ 🎉🎉
@PraveenKumar-be7pi Жыл бұрын
20 ದಿನದ ಹಿಂದೆ ನಾನು ಕೇಳಿಕೊಂಡೆ ನಿನ್ನ ಕ್ಷೇತ್ರ ಕ್ಕೆ ಯಾವುದಾದರೂ ಮೂಲಕವಾಗಿ ನನಗೆ ದರ್ಶನ ಭಾಗ್ಯ ನೀಡೆಂದು.ಪವಾಡ ಪುರಷ ಬಾಳು ಮಮಾ ಆಶ್ಚರ್ಯಕರ ರೀತಿಯಲ್ಲಿ ನನಗೆ ಕ್ಷೇತ್ರ ಕ್ಕೆ ಬರುವಂತೆ ಮಾಡಿದರು.ಅ ದಿವ್ಯ ದರ್ಶನ ಸಮಯದಲ್ಲಿ ಅದ ಅನುಭವ ವಿವರಿಸಲು ಸಾಧ್ಯವಿಲ್ಲ. ಧರ್ಮ ರಕ್ಷಕ ಬಾಳು ಮಮಾ ಇಂದಿಗೂ ಇಲ್ಲಿ 100% ಜಾಗೃತವಾಗಿದ್ದಾರೆ... ಜೈ ಬಾಳು ಮಮಾ ಮಹಾರಾಜ್ ಕೀ ಜೈ
@manjunathgurikar98964 жыл бұрын
!! Om Shree Baalu Maama !! 🚩🕉🚩🙏🙏💐💐
@M.dD.m-t2y Жыл бұрын
🙏🙏🙏 ಜೈ ಬಾಳು ಮಾಮ ಜೈ ಬಾಳು ತಾತ 🙏🙏🙏
@mahanteshdalawai1003 Жыл бұрын
ಜೈ ಬಾಳುಮಾಮಾ
@maddukaggodsrb5593 Жыл бұрын
🙏🙏🚩 ಜೈ ಬಾಳುಮಾಮ 🐏🐑🐑🚩🙏🙏
@rukminikadaganchi4237 Жыл бұрын
Jai balumama.jai pavada purusha.🌺🌺🙏🙏🙏🙏🙏🌺🌺
@svidyarani6302 Жыл бұрын
ಸಂತ ಶ್ರೀ ಬಾಳುಮಾಮರವರಿಗೆ ಜಯವಾಗಲಿ 🙏🙏🐚
@girish60305 жыл бұрын
ಸಂತ ಬಾಳುಮಾಮ ಮೂಲತಃ ಕುರುಬ ಸಮುದಾಯದವರು ಬೆಳಗಾವಿ ಜಿಲ್ಲೆಯವರು ಕುರುಬರು ಅಲೆಮಾರಿ ಆದ ಕಾರಣ ಮಹಾರಾಷ್ಟ್ರ ದಲ್ಲಿ ನೆಲೆಸಿದ್ದಾರೆ ಈಗಲೂ ಕೂಡ ಮಹಾರಾಷ್ಟ್ರ ಅಲ್ಲಿ ಧಾಂಘರ್ ಸಮುದಾಯ ಎರಡನೇ ಅತಿದೊಡ್ಡ ಸಮುದಾಯ ನಮ್ಮ ಕುಲದೇವರ ಬೀರಪ್ಪ ಮತ್ತು ಮೈಲಾರಲಿಂಗ ಮಹಾರಾಷ್ಟ್ರ ಅಲ್ಲಿ ಬೀರಪ್ಪ ನಿಗೆ ಬೀರೋಬ ಮೈಲಾರಲಿಂಗ ನಿಗೇ ಖಂಡೋಬಾ ಅಂತ ಕರೀತಾರೆ.
@edigaramanjineyulu88183 жыл бұрын
Jai bhalumama
@harishtapasi3428 Жыл бұрын
ಮೊದಲು ಜಾತಿಯ ಅಭಿಮಾನ ಬಿಟ್ಟು ಮಾತನಾಡಯ್ಯ ಮಾಮ ಹೇಳಿದ್ದು ಸರಿಯಾಗಿ ಅರ್ಥಮಾಡಿಕೋ
@rukminikadaganchi4237 Жыл бұрын
Jai balumama.pavada purusha Jai.🙏🙏🙏🙏🙏
@sidduhonawad8964 Жыл бұрын
@@harishtapasi3428Yavano ninu 😠
@surendrapujari3666 Жыл бұрын
🙏ಜೈ ಬಾಳುಮಾಮಾ🙏
@jainarayan812311 ай бұрын
Tamba dhanyavaadagalu
@shakunthalamt611827 күн бұрын
ಬಾಬು ಮಾಮ🙏🙏
@pramodkumarbn6 Жыл бұрын
Jai Jai balumama🙏🙏🙏🙏🙏
@ramangauda63864 ай бұрын
ಓಂ ನಮಃ ಶಿವಾಯ 📍🥀🌺🌼🙏
@ShirkaMurariPadolakar4 ай бұрын
Jahi Sheri balu mama ❤
@shantushivayogimath7587 Жыл бұрын
ಜೈ ಶ್ರೀ ಬಾಳು ಮಾಮಾ ಜೀ 🙏🏾🙏🏾
@VinayP-b2j Жыл бұрын
Balu Mama Jai Balu Mama ❤🙏🏻🙏🏻🙏🏻🙏🏻
@maheshkranti57212 жыл бұрын
ಜೈ ಬಾಳುಮಾಮ 🙏🙏🙏🙏
@Santhosh-m22 ай бұрын
ಜೈ ಬಾಲ್ ಮಾಮ ನಾನು ನಿಮ್ಮನ್ನು ನೋಡಬೇಕು ನಿಮ್ಮ ಸನ್ನಿಧಾನಕ್ಕೆ ಬರಬೇಕು ಆದಷ್ಟು ಬೇಗ
@ಅಶೋಕಮಹೇಶಕಾಮಿಡಿAshokaMaheshCome Жыл бұрын
ಶ್ರೀ ನನ್ನ ಬಾಳು ಮಾಮ❤🙏🙏🙏🙏
@spmobilephotography953 Жыл бұрын
ಜೈ ಬಾಳುಮಾಮಾ 🙏🌸🌎❤️
@Sandystyle1433 жыл бұрын
ಜಯ ಬಾಳುಮಾಮಾ
@neerajajagirdar83802 жыл бұрын
Tqs so much.🙏🙏
@ireshbhooti1783 Жыл бұрын
ಜೈ ಬಾಳುಮಾಮ🙏🏵️🚩 ಜೈ ಸನಾತನ🙏
@manjunathgurikar99525 ай бұрын
!! Om Shree Guru Daiva Deva Tande Udo Udo Panduranga Vittala Deva Tande Taayi Ye Namah !! 🚩🕉️🚩💕🌻🙏💐🌻💕
@manjunathgurikar99525 ай бұрын
!! Om Shree Guru Daiva Deva Tande Udo Udo Baalu Maama Deva Swamy Ye Namah !! 🚩🕉️🚩💕🌻🙏💐🌻💕
@parthagowda55392 жыл бұрын
Om Balu Mama 🧡🧡🧡⛳⛳⛳💯🙏
@kbraju4597 Жыл бұрын
ಜೈ ಬಾಳುಮಾಮಾ
@yuvrajbankar28256 жыл бұрын
जय बालु मामा सद्गुरू नंम 🙏💞💕🌷🌺👍🌹
@basvarajtimmapur34676 жыл бұрын
jai balu mama maharaj
@ravigowda11396 жыл бұрын
Lord balumama great 100% kasta bageharisuthave e adhunika yugadalliyu satya pavada nedeyuthiruva one and only place idu
@shwethav1987 Жыл бұрын
Nijana
@raghavendraaraleshwar648 Жыл бұрын
Jai balu mama🙏🌺🙇
@mahanteshdalawai10036 жыл бұрын
Jai balumama🙏🙏
@dhanalakshmi38812 ай бұрын
ಓಂ ನಮೋ ಬಾಳುಮಾಮ
@rockingstar8395 ай бұрын
ಜೈ ಬಾಳುಮಾಮ 🚩
@sadashivpandari-xg2he10 ай бұрын
ಜೈ ಬಾಳುಮ್ಮ್
@shridevipattan6187 Жыл бұрын
Jai Balu mama 🙏🙏🙏🙏🙏
@naveensuvarna22405 ай бұрын
JAI BALU MAMA❤🙏🙏🙏🙏🙏💐
@malleshkumar58713 жыл бұрын
జై బాలు మామ 🙏🚩🐏
@dharmarajchowki80172 жыл бұрын
Jai
@gshivappa7424 Жыл бұрын
Every charitre must be needed in kannada
@subbalakshmi4223 Жыл бұрын
Balu mamage jayavaagali
@laxmiteggi39812 жыл бұрын
om shree Baalu maama🙏🙏🙏🙏🙏
@rajashakarrajashakar4979 Жыл бұрын
Jai shree Balu Mama nanna kasta parihara madi 🙏🙏🙏🙏
Pavaada purusha. Serial miss.maadikollalu. aaguvudee illa. Great serial
@dboss8146 Жыл бұрын
@@nirmalapadmanabh6305nija sir..
@hanumanthamullur71784 жыл бұрын
🙏🙏🙏🙏🙏Ballmama
@rameshkhanai29494 жыл бұрын
Jay Shree Balumama Jay
@yashrajsingh6069 Жыл бұрын
🙏🙏🙏🙏🙏🙏
@umeshdaivagna45155 ай бұрын
Om
@yalappayalappa1033 Жыл бұрын
ಜೈ ಬಾಳು ಮಾಮಾ 🎉🎉
@santhurajraj76006 жыл бұрын
jai balumama jai
@bhemeshm2281 Жыл бұрын
🙏ಶ್ರೀ ಬಾಳುಮಾಮ ಕೃಪೆ ❤
@jainarayan8123 Жыл бұрын
👏👏👏👏👏👍
@renukas9749 Жыл бұрын
Jai mama
@user-mi6ze7jf5d55 Жыл бұрын
🙏ಬಾಳು ಮಾಮ ಜೈ 🙏
@gangashankar2156 Жыл бұрын
Jaibalumama
@jampannaajjampannaaj7482 жыл бұрын
ಓಂ ನಮಃ ಶಿವಾಯ 🙏
@pujaribasupujari16136 жыл бұрын
Jai balu mamaaa
@prakashhv6157 Жыл бұрын
Balu mama ನನ್ನ ದೇವರು
@ARUNKUMAR-rz5rg2 жыл бұрын
*ಪವಾಡ ಪುರುಷ ಸಂತ ಬಾಳು ಮಾಮ* ಕಲ್ಪವೃಕ್ಷ ಕಾಮಧೇನು ಸಂತ ಬಾಳು ಮಾಮ ಜನರ ಸೇವೆಯಲಿ ಎದೆಯ ತುಂಬ ಪ್ರೇಮ ನಂಬಿದ ಜನರ ಪೂಜಿಪ ಆರಾಧ್ಯ ದೈವ ಮರೆಯಾಯಿತು ರೋಗ ರುಜಿನದ ನೋವ ಪ್ರತಿಯೊಂದು ಏಕಾದಶಿ ಉಪವಾಸ ಆಚರಿಸಿ ಜೀವಿತಾವಧಿಯಲ್ಲಿ ಪವಾಡಗಳ ತೋರಿಸಿ ಹದಿನಾರರಿಂದ ಐವತ್ತೇಳು ಸಾವಿರ ಕುರಿಗಳ ಸಾಕಿ ಮೂಢನಂಬಿಕೆ ಕಂಡರೆ ಉಗುಳುವರು ಬೆಂಕಿ ಪವಾಡಪುರುಷನೆಂದೆನುತ ಬಂದಿತು ಜನಸಾಗರ ಬೇಡಿದ ಅಭೀಷ್ಟಗಳನ್ನೆಲ್ಲ ಪೂರೈಸುವ ಕೃಪಾಸಾಗರ ಬಾಳು ಮಾಮ ಚಿನ್ನುವಣ ಚಾಂಗಬಲು ಎಂದರೆ ಕಳೆಯುವ ಸಂತ ಬಾಳಿನ ಹಲವಾರು ತೊಂದರೆ ಕಣ್ಣು ಮುಚ್ಚಿ ತೆಗೆದಾಗ ಗೋವಿಂದನ ದರ್ಶನ ಹೋತದ ಹಾಲಿಂದ ಕಾಯಿಲೆಗಳ ಆಪೋಶನ ಅದ್ಮಾಪುರ ಗದ್ದುಗೆಯಲ್ಲಿ ನೆಲೆಸಿಹ ಸಂಚಾರಿ ಸಂತ ಮಹಾನ್ ಸಂತನ ಸುಗುಣ ರೂಪವಾಯ್ತು ಅನಂತ ✍️ *ಅರುಣ್ ಕುಮಾರ್ ಎಂ* ಶ್ರೀನಿವಾಸಪುರ ತಾಲ್ಲೂಕು ಕೋಲಾರ ಜಿಲ್ಲೆ