ತುಂಬಾ ತುಂಬಾ ಧನ್ಯವಾದಗಳು ತುಂಬಾ ಚೆನ್ನಾಗಿದ್ದಾರೆ ರೆಸಿಪಿ ಅತ್ಯಂತ ರುಚಿಕರವಾಗಿದೆ ಅದು ಕಡಿಮೆ ಸಮಯದಲ್ಲಿ ಅತ್ಯಂತ ಕಡಿಮೆ ಸಾಮಗ್ರಿಗಳಲ್ಲಿ❤❤❤❤❤
@geethan32782 ай бұрын
Really very new to me
@rukminicr82489 ай бұрын
ನಿಮ್ಮ ಎಲ್ಲಾ ಅಡಿಗೆಗಳು ತುಂಬಾ ಚೆನ್ನಾಗಿದೆ ,ಚಟ್ನಿ ಈಗ ಮಾಡಿರೋದು ಹೊಸದು,ಪಲ್ಯ ನಾವು ಮಾಡ್ತೀವಿ
@vimalammahn75608 ай бұрын
ಬಹಳ ಚೆನ್ನಾಗಿದೆ. ಸುಲಭವಾಗಿಯಾ ಇದೆ.ನಾನೂ ಪ್ರಯತ್ನಿಸುವೆ. ಧನ್ಯವಾದಗಳು.
@shwethashouseoftaste9 ай бұрын
ಒಳ್ಳೆ recipe, ನಾನು try ಮಾಡುತ್ತೇನೆ
@RajeshRajesh-js3ew9 ай бұрын
New one for us...baalekai use madi bere bere recipes madidvi..idu hosdu... looking ossom yummy I will try it.. thanks to share mem
@ppadmapriya83869 ай бұрын
So simple and good
@anupama.nmurthy48711 ай бұрын
Thanks for sharing the recipe
@SantrupthiKitchen11 ай бұрын
My pleasure 😊
@umamaha1587 ай бұрын
Different receipe will try mam tku
@SantrupthiKitchen7 ай бұрын
Welcome 😊
@shailakamath652210 ай бұрын
Super baalekai polajya.❤ Thank you 🙏
@rukminidinesh9 ай бұрын
Iwill do it today only thank you mam
@darshikasingh138011 ай бұрын
Nimm voice thumba chennagidde ❤❤
@SantrupthiKitchen11 ай бұрын
ಧನ್ಯವಾದಗಳು
@carolvsoans9 ай бұрын
Nice recipe
@shakunthalabhaskarrao92869 ай бұрын
Suuuuuuuuuuuper nalene madtini❤
@kavithashekar86898 ай бұрын
Excellent receipe
@SantrupthiKitchen8 ай бұрын
Thanks a lot
@indumathiugru470910 ай бұрын
Madidde evattu soopper aaju Thank. U
@SantrupthiKitchen10 ай бұрын
,👍😀
@4estuthikbhat49411 ай бұрын
I am also try this recipes it came very nice i like your voice Very much
@vbharathihebbar22289 ай бұрын
Super 👍
@SantrupthiKitchen8 ай бұрын
Thank you 👍
@rathnarathna965211 ай бұрын
Nice vlog suuper agide🎉❤
@SantrupthiKitchen11 ай бұрын
Thank you
@sureshgundappa799111 ай бұрын
ಬ್ಯಾಚುಲರ್ಸ್ ಗೆ ತುಂಬ ಉಪಯುಕ್ತ ಸಾರು ತುಂಬ ಧನ್ಯವಾದಗಳು 🙏🙏🙏
@SantrupthiKitchen11 ай бұрын
ಧನ್ಯವಾದಗಳು
@premamohan855911 ай бұрын
Nice receipe
@SantrupthiKitchen11 ай бұрын
😍
@mythilimythilimanasa33808 ай бұрын
ಒಳ್ಳೆ ಘಮ್ಮತ್ತಿನ ಒಗ್ಗರಣೆ ಘಮ ಘಮ ಅನ್ನುವ ಪರಿಮಳ ಆ ನಿಮ್ಮ ಮಾತಿಂದನೆ ಹೊಟ್ಟೆ ತುಂಬುತೆ ಸಂತೃಪ್ತಿ ಆಗುತ್ತೆ
@infinity373411 ай бұрын
I'm just crazy about your recipes... ❤❤❤❤
@SantrupthiKitchen11 ай бұрын
Thanks a lot 😍
@vedamuddapur773611 ай бұрын
ಖಂಡಿತ ನಾಳೆಯ ದಿನ ಮಾಡಿ ನೋಡುವೆ
@SantrupthiKitchen11 ай бұрын
👍 ಹೇಗಾಯ್ತು ತಿಳಿಸಿ😊
@vedamuddapur773611 ай бұрын
ಪೂಲಜ್ಯ ಮಾಡಿರುವೆ,😂 ಈಗಾ ಗ ವಗ್ಗರಣೆ ಕೊಡಲಿಕ್ಕೆ ಉಂಟು, ನಾವು ಸೀನಿಯರ್ ಸಿಟಿಜನ್ ಇರುವ ಕಾರಣ ಹಸಿ ಮೆಣಸು ಹೊಟ್ಟೆಗೆ ಆಗುವುದಿಲ್ಲ, ಅದರ ಬದಲು ಕಾಳು ಮೆಣಸು ಹಾಗೂ ಸ್ವಲ್ಪ್ ಶುಂಠಿ ಹಾಕಿ rubbiruve,first class ನಿಮ್ಮ ಹಾಗೇ ಆಗಿದೆ, ಮಧ್ಯಾಹ್ನ ಊಟ ಮಾಡಿ ಹೇಳುವೆ TNX ಹೊಸ ರುಚಿ ಹೇಳಿ ಕೊಟ್ಟಿದ್ದಕ್ಕೆ ಧನ್ಯವಾದಗಳು
PoLajya andre enu? Recipe is nice..idella havyakara adugegaLa
@SantrupthiKitchen8 ай бұрын
ಹೌದು
@mangalabhat365111 ай бұрын
Super
@SantrupthiKitchen11 ай бұрын
Thanks
@surendranadig639411 ай бұрын
ಹೌದು ನಿಜದಲ್ಲಿ ಸರಳವಾಗಿರೋ ಬಾಳೆಕಾಯಿ ಪೊಳಜ್ಯ್ ಚೆನ್ನಾಗಿದೆ 👍. ಇದಕ್ಕೆ ಕೊಂಚ ಕೊತ್ತಂಬರಿ ಸೊಪ್ಪನ್ನು ಹಾಕಿದ್ರೆ ಹೇಗೆ?. ನಿಮ್ಮ ಅಡುಗೆ ಮಾಡುವ ಮತ್ತು ವಿವರಿಸುವ ಪರಿ ಇಷ್ಟವಾಯಿತು. 🙏
@SantrupthiKitchen11 ай бұрын
ಹಾಕಬಹುದು.... ಧನ್ಯವಾದಗಳು🙏
@mahimabhat743011 ай бұрын
Will try this recipe. Last night dinner was served with nellikai saru. Came our well 😊
@SantrupthiKitchen11 ай бұрын
Oh nice... Thank you so much for your feedback
@merabalaji666511 ай бұрын
New recipe tkq
@SantrupthiKitchen11 ай бұрын
Welcome 😊
@balchandraacharya536311 ай бұрын
ನನಗೆ ತುಂಬಾ ಇಷ್ಟ
@SantrupthiKitchen11 ай бұрын
🙏🙏
@user-ug1eg7ej2q9 ай бұрын
Super.nalemadutene
@vidyashreeds209911 ай бұрын
Super thank you 😊
@SantrupthiKitchen11 ай бұрын
Thank you too
@bhagyan86879 ай бұрын
❤❤️👍👌
@PankajaPaakashaale11 ай бұрын
Hai mam nivu ನಿಮ್ಮ ವಿಡಿಯೋಸ್na ಎಲ್ಲಿ ಎಲ್ಲಿ share ಮಾಡ್ತಿರಾ
@SantrupthiKitchen11 ай бұрын
ಎಲ್ಲೂ ಶೇರ್ ಮಾಡಲ್ಲ ....ಯಾಕೆ
@Grammar-2024-Lord13 күн бұрын
ಮಜ್ಜಿಗೆ ಅಥವಾ ಮೊಸರು ಕೂಡ ಹುಳಿಗೆ ಸೇರಿಸಬಹುದಲ್ವಾ Mam
@SantrupthiKitchen2 күн бұрын
ಬೇಡ
@lakshmishreeupadhya270411 ай бұрын
New reciepe
@SantrupthiKitchen11 ай бұрын
👍🙏
@seethanagesh427911 ай бұрын
I love it
@SantrupthiKitchen11 ай бұрын
🙏🙏
@gowharnaz134011 ай бұрын
Which brand hing should we use
@SantrupthiKitchen11 ай бұрын
Ssp
@sathyabhamahegde189211 ай бұрын
👌😋😋
@srimathibhat300511 ай бұрын
Balekayi tumba esta nanage. Edannu try madtini. Easy edeyala.
@SantrupthiKitchen11 ай бұрын
👍😊
@rekhas762911 ай бұрын
I like v much
@SantrupthiKitchen11 ай бұрын
Thank you
@indumathiugru470910 ай бұрын
Tekand banje maadte
@jyothichandra408711 ай бұрын
which brand is the steel kadai ?
@SantrupthiKitchen11 ай бұрын
Bergner
@h.p.lokeshgowda907511 ай бұрын
ನನಗಂತೂ ತುಂಬಾ ಇಷ್ಟ ಅಕ್ಕ
@SantrupthiKitchen11 ай бұрын
👍🙏
@sriramchandrashekar455711 ай бұрын
In mysore side we call it 'kattu'. We use thurdal. But you have used raw banana.
@SantrupthiKitchen11 ай бұрын
👍😊
@aespakarina20411 ай бұрын
Price comparison after bjp came to power that is after 2014 gas cylinder price 1200 petrol 100 rice 60 cooking oil 180 tur dal 180 mobile minimum recharge 155. Price comparison before 2014 that is Congress was in power gas cylinder price 350 petrol 60 rice 40 cooking oil 80 tur dal 80 mobile minimum recharge 38. In 2024 lok sabha election please think and vote.
@SantrupthiKitchen11 ай бұрын
😂😂
@vanamalabhat10429 ай бұрын
ಈಗ oil rate ಕಡಿಮೆ ಆಗಿದೆ.mobile recharge 2014 April ಗಿಂತ ಈಗ ತುಂಬಾ ಕಡಿಮೆ.. ಎಲ್ಲಾ ಸರಿ ಅಂತಾನೆ ಇಟ್ಟು ಕೊಳ್ಳೋಣ. ಸಂಬಳ ಈಗ ಹೆಚ್ಚಾಗಿಲ್ಲ ವಾ? ಆಗ ಎಷ್ಟು? ಈಗ ಎಷ್ಟು? ಆಗ infrastructure ಹೇಗಿತ್ತು? ಈಗ ಹೇಗಿದೆ?tourist place ಗಳು,, ತೀರ್ಥ ಕ್ಷೇತ್ರ ಗಳು ಎಲ್ಲಾ ಆಗ, ಈಗ,compare ಮಾಡಿ.sir. ಮುಖ್ಯವಾಗಿ. ಇಲ್ಲಿಯೂ (ಅಡುಗೆ ಮನೆಗೆ) ರಾಜಕೀಯ ಯಾಕೆ?😢cylynder 950 rs. ನಿಮ್ಮತ್ರ ಜಾಸ್ತಿ ತೆಗೆದು ಕೊಳ್ಳುತ್ತಾ ಇದ್ದಾರೆ complaint ಮಾಡಿ)
@vimalammahn75608 ай бұрын
ಬಹಳ ಚೆನ್ನಾಗಿದೆ. ಸುಲಭವಾಗಿಯಾ ಇದೆ.ನಾನೂ ಪ್ರಯತ್ನಿಸುವೆ. ಧನ್ಯವಾದಗಳು.