ಓ ವವ್! ಒಳ್ಳೇ ರುಚಿ ಇರ್ಬಹುದಲ್ವಾ! ನೀವೇ ಕಂಡುಹಿಡಿದ ರೆಸಿಪಿಯಾ ಅಥವಾ ನೋಡಿ/ಕೇಳಿ ಮಾಡಿದ್ದಾ? ಯಾವ್ದೇ ಆದ್ರೂ ನಂಗಂತೂ ಹೊಸದು! ಥಾಂಕ್ ಯು.
@SantrupthiKitchen Жыл бұрын
ಚಪಾತಿ ಜೊತೆ ಸೈಡ್ ಡಿಶ್ ಮಾಡಬೇಕಿತ್ತು....ಕ್ಯಾಬೇಜ್ ಬಿಟ್ಟರೆ ಬೇರೆ ಯಾವ ತರಕಾರಿ ಇರ್ಲಿಲ್ಲ....😅ಹಾಗಾಗಿ ಮಾಡಿದೆ ತುಂಬಾ ಚೆನ್ನಾಗಿ ಬಂತು.... ಮತೊಮ್ಮೆ ಮಾಡಿ ವಿಡಿಯೋ ಮಾಡ್ದೆ😊
@neetabhat5316 Жыл бұрын
@@SantrupthiKitchen ಹಿಂದೆ ad ಬರ್ತಿತ್ತಲ್ವಾ? - neighbor's envy, owner's pride ಅಂತ.. ಹಾಗೇ ಇಲ್ಲಿ ಸಾ - ನಿಮ್ಮ ಕ್ರಿಯೇಟಿವಿಟಿ, ನಮ್ಮ ಲಾಭ 🤗💜
@SantrupthiKitchen Жыл бұрын
😃😃
@Prasheela.nSheela.n-hl4jg Жыл бұрын
Super 💖💖
@SantrupthiKitchen Жыл бұрын
😊
@radhikasridhar1265 Жыл бұрын
Supar
@nikithgpai6443 Жыл бұрын
Thanks good taste
@swathi00998 Жыл бұрын
Sooper dish ,thank you
@SantrupthiKitchen Жыл бұрын
Thank you
@mahimabhat743021 күн бұрын
Ivattu week end.poori,potato baaji madlike plan madidde.cabbage chop madiddu fridge nalli ittu.eega cabbage kurma madta iddene 😊😊😊
@SantrupthiKitchen11 күн бұрын
Thank u
@saishobha736 Жыл бұрын
👌👌🤝
@prasadhl1298 Жыл бұрын
Very nice recipe thank you
@venugopalbangalore3021 Жыл бұрын
Super ಹೊಸ ಹೊಸದು ಕೊಂಡು ಹಿಡುಯತಿರೆ ನಿಮ್ಮಗೆ ತುಂಬಾ ಥ್ಯಾಂಕ್ಸ್ ಹೀಗೆ ಮುಂದು ವರಿಸಿ.
@SantrupthiKitchen Жыл бұрын
🙏🙏
@parimalaarunkumar3808 Жыл бұрын
👌👌
@amruthacn1021Ай бұрын
Tnkyou your sajeen
@shobarani8588 Жыл бұрын
For cabbage kurma...sauted ginger garlic paste .. bayleaf, cinnamon, 2 cloves and added the masala paste. Coconut, putani, godambi, 2 chilli, salt, water paste... 👍🙏
@sajithakutty2858 Жыл бұрын
Ede nodta edde.tq akka
@SantrupthiKitchen Жыл бұрын
😍
@shailahegde44145 ай бұрын
ನನಗೆ ಹಸಿ ಕ್ಯಾಬೇಜ್ ಇಷ್ಟ. ಪಲ್ಯ ಅಷ್ಟಾಗಿ ಸೇರಲ್ಲ. ನೀವು ಈ ಪಲ್ಯ ತೋರಿಸಿದ್ದು ಒಳ್ಳೆಯದಾಯಿತು, definite ಆಗಿ ಮಾಡ್ತೀನಿ