ಸಂವಿಧಾನವೆಂದು ಬಡಬಡಿಸುತ್ತಿದ್ದ ರಾಹುಲ್ ಗೆ ಮೋದಿ ಕೊಟ್ಟ ಮರ್ಮಾಘಾತ

  Рет қаралды 115,270

Ravindra Joshi Creations

Ravindra Joshi Creations

Күн бұрын

Пікірлер: 436
@nagarajb8367
@nagarajb8367 6 ай бұрын
ಈ ಬಾರಿ ಮೋದಿಜಿ ಆರಿಸಿ ಬಂದಿರಲಿಲ್ಲ ಎಂದಿದ್ದರೆ, ಭಾರತವನ್ನು ಹರಿದು ಹಂಚಿ ಮುಕ್ಕಿ ಬಿಸಾಕುತ್ತಿದ್ದರು.
@Sp71270
@Sp71270 6 ай бұрын
Yes
@shivaramprabhu8562
@shivaramprabhu8562 6 ай бұрын
🙏🚩
@raghujohnraghu714
@raghujohnraghu714 6 ай бұрын
ಬಿಟ್ಟಿ ಭಾಗ್ಯ ಗಳು ಸಾಕು ದೇಶ 10ತುಂಡು ಆದ್ರೂ ಆಗಲಿ
@manojmarch4742
@manojmarch4742 6 ай бұрын
ಚೆನ್ನಾಗಿ ಎಲೆ ಅಡಿಕೆ ಹಾಕಿ ಕೆಂಪದ ಮೇಲೆ ಅವರ ಮುಖಕ್ಕೆ ಉಫಿಯಾರಿ
@guruprasads007
@guruprasads007 6 ай бұрын
ಇದಕ್ಕೆ ನಮ್ಮ ಎಂಜಲು ಗಿರಾಕಿಗಳು ಕಾಯುತ್ತಿದ್ದರು ಅದರೆ ನಮ್ಮಂತಹ ಸಹೃದಯವರ ಕೂಗು ಭಗವಂತನಿಗೆ ತಲುಪಿದೆ ಧನ್ಯವಾದಗಳು
@rajuamberkar3552
@rajuamberkar3552 6 ай бұрын
ನೀವು ಹೇಳುವ ವಿಷಯಗಳು ಯಾವ ಮಾಧ್ಯಮ ಗಳಲ್ಲೂ ಬರುವುದಿಲ್ಲ. ಅದಕ್ಕೆ ನಿಮ್ಮ ಚಾನೆಲ್ ನಮಗೆ ಇಷ್ಟವಾಗುವುದು
@pushpaprasaad9913
@pushpaprasaad9913 6 ай бұрын
ಚೆನ್ನಾಗಿ ವಿಶ್ಲೇಷಿಸಿದ್ದೀರಿ, ಧನ್ಯವಾದಗಳು
@narayananayak2482
@narayananayak2482 6 ай бұрын
ಏಟು.. ಎದುರೇಟು.. ಎಂದರೆ. ಇದು 🎉🎉🎉❤❤
@umeshp.s6627
@umeshp.s6627 6 ай бұрын
ಯಾವ್ ಚಾನಲ್ಲೂ ಬರಲ್ಲ ಅಂತನೇ ನಿಮ್ಮನ್ನು ಫಾಲೋ ಮಾಡದು ❤❤
@manjunatha3609
@manjunatha3609 6 ай бұрын
Yes
@lakshmanm9551
@lakshmanm9551 6 ай бұрын
ಜೋಶಿಜಿ ನಮ್ಮ ಸಂವಿಧಾನವನ್ನ ಮೊದಲು ದಯವಿಟ್ಟು ಗೌರವಿಸಿ
@seshaachar9060
@seshaachar9060 6 ай бұрын
ರಾಹುಲ್ ನರೇಂದ್ರ ಮೋದಿಜಿ ಮುಂದೆ ಒಂದು ತೃಣಕ್ಕೆ ಸಮಾನ
@rudraprasadshantappa3871
@rudraprasadshantappa3871 6 ай бұрын
ಸರಿಯಾದ ಹೇಳಿಕೆ.ಪಪ್ಪು ಬಹಳ danger ಇದ್ದಾನೆ.
@panzer5165
@panzer5165 6 ай бұрын
Ella ondhu gunguru koodhaligay saamana....
@shailashreekamath5661
@shailashreekamath5661 6 ай бұрын
100% true..Modiji is Blessed by Ram Lalla...himself...❤❤ Modiji is v.v intelligent..God is with him...❤❤..Jai Sri Ram.. Jai Maa Bharati 🙇‍♀️🙇‍♀️🇮🇳🇮🇳🇮🇳🇮🇳🇮🇳
@sathishbhatal1092
@sathishbhatal1092 6 ай бұрын
ಕೆಲವು ಅನಾಗರಿಕ ಪ್ರಾಣಿಗಳಿಗೆ ಹೇಗೆ ಬಡಿಯ ಬೇಕು , ಸೌಜನ್ಯದ ಪದವೇ ಗೊತ್ತಿರುವುದಿಲ್ಲ ಅಂತವರಿಗೆ ಬಡಿಗೆಯಿಂದಲೇ ಬಡಿದು ಬುದ್ಧಿ ಕಲಿಸ ಬೇಕು ಎಮ್ಮೆ ಕೋಣದ ಜಾತಿಗೆ ಸೇರಿದವಕ್ಕೆ😂
@thukaramasalian1028
@thukaramasalian1028 6 ай бұрын
ಈ ಕೆಲಸವನ್ನು ಚುನಾವಣೆ ಸಂದರ್ಭದಲ್ಲಿ ಮಾಡಿದ್ದರೆ 25 ಸೀಟು ಜಾಸ್ತಿ ಬರುತಿತ್ತು
@Sp71270
@Sp71270 6 ай бұрын
Yes
@grsumathi
@grsumathi 6 ай бұрын
Exactly.
@basavarajgollagi9125
@basavarajgollagi9125 6 ай бұрын
Jai BJP
@Deenu940
@Deenu940 6 ай бұрын
BJP jai
@NannaBharatha28
@NannaBharatha28 6 ай бұрын
ಹೌದು. ಕಾಂಗ್ರೆಸ್ನ ಸುಳ್ಳು, ವೈಫಲ್ಯಗಳನ್ನು ಜನರಿಗೆ ಮನದಟ್ಟು ಮಾಡುವಲ್ಲಿ ರಾಜ್ಯ ಹಾಗೂ ಕೇಂದ್ರ ನಾಯಕರು ಇಬ್ಬರೂ ತಕ್ಕ ಪ್ರಯತ್ನ ಮಾಡಲೇ ಇಲ್ಲ. ಇವರದ್ದೇನಿದ್ದರೂ ಮೋದಿ ಎಂಬ ನಾಮ ಬಲದ ಗೆಲುವು ಅಷ್ಟೇ😢😢. ಈ ಉದಾಸೀನತೆ, ಗರ್ವದ ವರ್ತನೆ ದುರಹಂಕಾರವೇ ಸೀಟುಗಳ ಸಂಖ್ಯೆ ಕಡಿಮೆಯಾಗಲು ಕಾರಣವಾಯ್ತು😢😢😢
@jaisimha2840
@jaisimha2840 6 ай бұрын
ಶುಭೋದಯ ಸರ್. ಈ ಹುಚ್ಚನ‌ ಬಗ್ಗೆ ಹೇಳುವಾಗ ನಿಮ್ಮಲಿರುವ ಉತ್ಸಾಹ ಕಂಡು ನನಗೆ ಖುಷಿಯಾಗುತ್ತೆ ಸರ್.🙏🙏
@somasundarkadur1779
@somasundarkadur1779 6 ай бұрын
ಬಿಜೆಪಿ ಯವರ ಮುಖ್ಯ ಕೆಲಸ ಸಂವಿಧಾನ ದ ಬಗ್ಗೆ ಸಾಮಾನ್ಯ ಜನರಿಗೆ ತಿಳಿಸಬೇಕು.
@chandrakalashetty7804
@chandrakalashetty7804 6 ай бұрын
ನಮಸ್ತೆ ಜೋಶಿ ಜೀ. ನೀವು ಹೇಳುವ ವಿಷಯಗಳನ್ನು ಕೇಳ ಲು ತುಂಬಾ ಖುಷಿ ಆಗುತ್ತೆ.🙏🙏👍👍🌹
@KganeshRao-i2t
@KganeshRao-i2t 6 ай бұрын
ಸಂವಿಧಾನವನ್ನೇ ಕೊಲೆ ಮಾಡಿ ಅದನ್ನು ನಾನು ರಕ್ಷಿಸುತೇನೆ ಎಂದು ಬೊಗಳೆ ಬಿಡುವ ರಾವುಲ್ ಖಾನ್ ಗಾಂಧಿ ಬಾ ಬಾಬಾ ರಾವ್ ಅಂಬೇಡ್ಕರ್ ಬರೆದ ಸಂವಿಧಾನ ಅಲ್ಲದ ಕಾಂಗ್ರೆಸ್ ಸಂವಿಧಾನ ವಿರೋಧಿ ಕೆಂಪು ಪುಸ್ತಕ ಅಲ್ಲಾಡಿಸುತ್ತ ಇದ್ದಾನೆ ಜೈ ಬಿಜೆಪಿ ಜೈ ಮೋದಿಜೀ ಜೈ ಶ್ರೀ ರಾಮ್ ಜೈ ಹಿಂದೂ ರಾಷ್ಟ್ರ
@rudraprasadshantappa3871
@rudraprasadshantappa3871 6 ай бұрын
🙏
@ShashidharR-j6l
@ShashidharR-j6l 6 ай бұрын
ಒಳ್ಳೆಯ ವಿಷ್ಲೇಶಣೆ. 🙏
@SatishAmin-q4r
@SatishAmin-q4r 6 ай бұрын
ನಮಸ್ಕಾರ ಜೋಶಿಯವರೇ
@nandinisatish9268
@nandinisatish9268 6 ай бұрын
ಭಾಜಪ ಮೊದಲೇ ಈ ಕೆಲಸ ಮಾಡಬೇಕಿತ್ತು
@mohanvasista5569
@mohanvasista5569 6 ай бұрын
ಹೌದು, ಮೊದಲೇ ಎಮರ್ಜೆನ್ಸಿ ಬಗ್ಗೆ ಮಾತಾಡಿದ್ದರೆ, DMK, ಶಿವಸೇನಾ, RJD, SP, TMC, ಇವರುಯಾರೂ ಕಾಂಗ್ರೆಸ್ ನ . I. N. D. I. A. ಸೇರುತ್ತಾ ಇರಲೇ ಇಲ್ಲ ,
@samanvayascgskannadasulali3981
@samanvayascgskannadasulali3981 6 ай бұрын
🙏 ಜೋಷಿಯವರೇ,,,ಹಿಂದಿ ಚಾನಲ್ ಗಳು ಇದರ ಬಗ್ಗೆ ಹೇಳಿದವು,,ನಮ್ಮ ಕನ್ನಡದವೇ ಇದರ ವಿಚಾರ ಹೇಳಲಿಲ್ಲ,,ಸುವರ್ಣ ಟಿ.ವಿ. ಅಜಿತ್ ಸರ್ ಬಿಟ್ರೆ
@SatishAmin-q4r
@SatishAmin-q4r 6 ай бұрын
ಜೈಪುರ್ ಡೈಲಾಗ್ ಅನ್ನೋ ಚಾನೆಲ್ ವಿಷಯ ಕನ್ನಡ ಜನಗಳಿಗೆ ತಿಳಿಸಿ ಹೇಳಿ ಸರ್
@AmitaBalaji-r9g
@AmitaBalaji-r9g 6 ай бұрын
Jai Modi
@mrk6657
@mrk6657 6 ай бұрын
ಜೈ ಶ್ರೀರಾಮ್ ಶುಭೋದಯ
@mruthyunjayasiddalingaiah7489
@mruthyunjayasiddalingaiah7489 6 ай бұрын
ಶರಣು ಶರಣಾರ್ಥಿ🙏ಶುಭ ದಿನ, ಹರ ಹರ ಮಹಾದೇವ🔱ಜೈ ಶ್ರೀ ರಾಮ🏹 ವಂದೇ ಮಾತರಂ🙏ಕಾಯಕವೇ ಕೈಲಾಸ 👍 ವಸುದೈವ ಕುಟಂಬಕಂ 🌍ಜೈ ಭಾರತಾಂಬೆ 🇮🇳
@shanthanuggehalli3026
@shanthanuggehalli3026 6 ай бұрын
ಇದು ಸಾಲದು ಇನ್ನೂ ಮಂಗಳಾರತಿ ಚೆನ್ನಾಗಿ ಆಗಬೇಕು
@shivarudrayyakoti
@shivarudrayyakoti 6 ай бұрын
ಐಟಂ ನಂಬರ್ 24 ಬಗ್ಗೆ ಮಾತಾಡಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಸರ್
@sreenathgs7903
@sreenathgs7903 6 ай бұрын
ಸಂವಿಧಾನದ ಪುಸ್ತಕವನ್ನು ಯಾಕೆ ಕೈಯಲ್ಲಿ ಹಿಡಿದಿದ್ದಾರೆ ಎಂದರೆ, ಅದನ್ನು ಓದಿಯಾದರೂ ಸ್ವಲ್ಪ ಕಲಿಯೋಣ ಎಂಬ ಭರವಸೆ. !!! 🤪🤪🤪
@KeshavBhat-jh2bf
@KeshavBhat-jh2bf 6 ай бұрын
ಸರ್, ತಲೆಯಲ್ಲಿ ಖಾಲಿ, ಸಂವಿಧಾನವನ್ನು ಧೂಳಿಪಟ ಮಾಡಿದ್ದೆ ಕಾಂಗ್ರೆಸ್.
@shanthanuggehalli3026
@shanthanuggehalli3026 6 ай бұрын
ಓದಿದರೂ ಅರ್ಥಾಗೋಷ್ಟು ತಲೆಯೊಳಗೆ ಸಾಮಗ್ರಿ ಇಲ್ಲವಲ್ಲ ಅದಕ್ಕೆ ಕ್ಯಲ್ಲಿ ಹಿಡಿದು ಬೆದರಿಕೆ
@mplatha6025
@mplatha6025 6 ай бұрын
For you hatsup sir 👌👋👋👋🙏🙏🙏 ❤️ Modiji ❤️ 🇮🇳🇮🇳🇮🇳 JAI HIND
@rajeshsalian2182
@rajeshsalian2182 6 ай бұрын
Jai Narendra Modiji 🙏🙏......
@vijayas5242
@vijayas5242 6 ай бұрын
ನಿಮ್ಮ ಮಾತು ಕೇಳಿ ಮನಸಿಗೆ ತುಂಬಾ ಸಮಾಧಾನ ಆಯ್ತು ಧನ್ಯವಾದಗಳು
@venkatratnam9033
@venkatratnam9033 6 ай бұрын
ಅತ್ಯುತ್ತಮ ಮಾಹಿತಿ,,ಅಧ್ಭುತ, ವಿಶ್ಲೇಷಣೆಯ
@rssharma9
@rssharma9 6 ай бұрын
ಅತ್ಯುತ್ತಮ ಅಮೋಫವಾದ ಸಂಚಿಕೆ, ಜೋಶಿಯವರೇ. ನಮಸ್ಕಾರ 🙏
@RaviTeja-tv8me
@RaviTeja-tv8me 6 ай бұрын
ಜೈ ಮೋದಿ 💪👈.
@ravindrahk8676
@ravindrahk8676 6 ай бұрын
ಅಭಿನಂದನೆಗಳು
@shivarammanur1372
@shivarammanur1372 6 ай бұрын
ರಾಹುಲ್ ಗಾಂಧಿಗೆ ಒಂದು ವಿಷಯ ಅರ್ಥ ಮಾಡಿಸುವುದೆಂದರೆ ಕಲ್ಲಿನ ಮೇಲೆ ನೀರು ಸುರಿದಂತೆ.
@pshivaramaherle6693
@pshivaramaherle6693 6 ай бұрын
💯%ನಿಜ 😊
@geethakumar6929
@geethakumar6929 6 ай бұрын
Pl don't think he is dumb. More dangerous.
@mpeesspecial4291
@mpeesspecial4291 6 ай бұрын
You right 👍​@@geethakumar6929
@vittalnaik6352
@vittalnaik6352 6 ай бұрын
​@@geethakumar6929ಮೂರ್ಖ ಸ್ನೇಹಿತನಿಗಿಂತ ಬುದ್ದಿವಂತ ವೈರಿ ಲೇಸು
@praveen5147
@praveen5147 6 ай бұрын
​​@@geethakumar6929pappu ge swanta bhudhi illa. Bere desha davaru, ivanige helikoduttare. Tool kit koduttare. Adikke dangerous agutte.
@gsyoutube7599
@gsyoutube7599 6 ай бұрын
ಜೈ ಸಂವಿಧಾನ jai ಅಂಬೇಡ್ಕರ್ sir ಜೈ ಭಾರತ್ 🇮🇳❤️🙏
@shivalingappab8853
@shivalingappab8853 6 ай бұрын
ಜಾರೆ ಬಚ್ಚಾ ರಾಹುಲ್ ಖಾನ್
@gsyoutube7599
@gsyoutube7599 6 ай бұрын
@@shivalingappab8853 iam vikasita bharataka modiji bhaktha bhai
@krishnappamolali6807
@krishnappamolali6807 6 ай бұрын
ಜೈ ಶ್ರೀ ರಾಮ್
@guruprasads007
@guruprasads007 6 ай бұрын
ಈ ಗಾಂಡುಗೆ ಮರ್ಮವೆ ಇರಬಾರದು ಆ ರೀತಿ ಆಘಾತ ಕೋಡಬೇಕು
@shanthanuggehalli3026
@shanthanuggehalli3026 6 ай бұрын
😂😂😂
@guruprasads007
@guruprasads007 6 ай бұрын
@@shanthanuggehalli3026 a b c cut ok na my dear brother
@bdsomashekarachar5316
@bdsomashekarachar5316 6 ай бұрын
ಜೈ ಶ್ರೀರಾಮ್ 🚩
@mohansundaram4908
@mohansundaram4908 6 ай бұрын
Samvidana halimaduvare congressnavaru bjp mele sullu aropa edannu jana nambuvudilla
@sanjeevap4913
@sanjeevap4913 6 ай бұрын
Live long Democracy of our nation
@shannuaravind8874
@shannuaravind8874 6 ай бұрын
ಸೂಪರ್ ಸರ್ 🙏👍👌
@shrenivasashettyshrenivasa5525
@shrenivasashettyshrenivasa5525 6 ай бұрын
ಜೈ ಶ್ರೀ ನರೇಂದ್ರ ಮೋದಿಜಿ
@AdityaLokesh
@AdityaLokesh 6 ай бұрын
ಸೂಪರ್ ಎಪಿಸೋಡ್
@RakeshShenoy-s6q
@RakeshShenoy-s6q 6 ай бұрын
SHUBHODAYA joshi ji 🙏
@jayashreeshanbhag2572
@jayashreeshanbhag2572 6 ай бұрын
🙏🏼🙏🏼❤️❤️ಶುಭ ಶುಭ್ರ ಸುಪ್ರಭಾತ ಜೋಶೀಜೀ🙏🏼🙏🏼🌹🌹ವಾರಾಂತ್ಯದ ವಿಶೇಷ ವಿಶ್ಲೇಷಣೆಯ ಸಂಚಿಕೆ 😇😇❤️❤️
@ranishanmuka4974
@ranishanmuka4974 6 ай бұрын
Namaste 🙏. Thank you joshiji.
@Harish-jw6yn
@Harish-jw6yn 6 ай бұрын
ಇವನೊಬ್ಬ ತಿಕ್ಕಲು ಸಂವಿಧಾನ ಪುಸ್ತಕ ಇಟ್ಟುಕೊಂಡು ಮೆಂಟಲ್ ರೀತಿ ಆಡುತ್ತಿದ್ದಾನೆ
@ShankarAcharaya-rg9ww
@ShankarAcharaya-rg9ww 6 ай бұрын
ಚನ್ನಾಗಿ ಗುನ್ನ ಇಟ್ಟಿದಾರೆ ಜೈ ಶ್ರೀ ರಾಮ 🙏
@narasimhamurthy9067
@narasimhamurthy9067 6 ай бұрын
Namakavasthe. Opposition .Leader not strong Modiji always strong and great leader sir
@virabhadrasidnal4799
@virabhadrasidnal4799 6 ай бұрын
ನಮಸ್ಕಾರ ಜೋಶಿ ಸರ್ 🙏🏻
@harinakshashetty8594
@harinakshashetty8594 6 ай бұрын
Hindu vote percentage was main cause of not get BJP majority, Jai BJP Jai Hind 🙏🇮🇳🙏
@sadanandaab3183
@sadanandaab3183 6 ай бұрын
Good speech
@VamadevkVama
@VamadevkVama 6 ай бұрын
Super spech & subejct sir
@ashokkumarhm3415
@ashokkumarhm3415 6 ай бұрын
ಜೋಶಿಯವರಲ್ಲಿ ವಿನಮ್ರ ಮನವಿ. ತುರ್ತು ಪರಿಸ್ಥಿತಿಯ ಕರಾಳತೆ ಅಮಾನವೀಯತೆಗೆ ನಮ್ಮ ರಾಜ್ಯದ ಸೋಶಿಲಿಸ್ಟ್ ನಾಯಕ ಜಾರ್ಜ್ ಫೆರ್ನಾಂಡಿಸ್ ರು ಮುಂಜಾಫರ್ ಸೆರೆಯಲಿ ಅನುಭವಿಸಿದ ಯಾತನೆ ಎಂದೇ ಸಾಕು ಕಾಂಗ್ರೆಸ್ ಹೇಗೇ ಸಂವಿಧಾನವನ್ನು ಭಗ್ನ ಮಾಡಿತು ಎನ್ನುವುದಕ್ಕೆ ಸಾಕ್ಷಿ. ಈಗಲಾದರೂ ಅವರ ಹೋರಾಟಕ್ಕೆ.. ರಾಹುಲ್ ನ ಸಂವಿಧಾನ ರಕ್ಷಕ ಎಂಬ ದಾಂಬಿಕತೆಗೆ ಬುದ್ಧಿ ಕಲಿಸಲು ಅವರಿಗೆ ಭಾರತ ರತ್ನ ಪ್ರಶಸ್ತಿ ಅರ್ಪಿಸಲು ಮತ್ತು ಜಾರ್ಜ್ ಸೆರೆ ಯಲ್ಲಿ ಬಂಧಿತರಾಗಿದ್ದರು ಎಂಬುದನ್ನು ಭಾರತೀಯರಿಗೆ ತೋರಿಸಲು ಅವರ ಆ ಯಾತನ ಸ್ಥಿತಿಯಲ್ಲಿನ ಶಿಲ್ಪಾವನ್ನು ಸಂಸತ್ ಆವರಣದಲ್ಲಿ ಸ್ಥಾಪಿಸಲು ಪ್ರಧಾನಿಯವರನ್ನು ಮನವಿ ಮಾಡಲು ತಮಗೆ ವಿನಂತಿಸುವೆ. ಇದಕ್ಕಾಗಿ ಸಾದ್ಯವಾದರೆ ಪತ್ರ ಚಳುವಳಿ ಮಾಡಲೇ ಬೇಕು. ಏಕೆಂದರೆ ರಾಹುಲ್ ಜನರನ್ನು ಹಾದಿ ತಪ್ಪಿಸುವ ಕು ಕೃತ್ಯಕ್ಕೆ ಕಡಿವಾಣ ಹಾಕಲೇ ಬೇಕು.
@shanthanuggehalli3026
@shanthanuggehalli3026 6 ай бұрын
ಜನರೂ ಯಾರನ್ನು ನಂಬಬೇಕು ಯಾರನ್ನು ನಂಬಬಾರದು ಎಂದು ತಿಳಿದುಕೊಳ್ಳಬೇಕು ಇಂಥವರಿಂದ ಅಪಾಯ ಎಲ್ಲರಿಗೂ
@sunandapm6577
@sunandapm6577 6 ай бұрын
ತುರ್ತು ಪರಿಸ್ಥಿತಿ ಅಂದರೆ ಏನು ಅನ್ನೋದು ಈಗಿನ ಪೀಳಿಗೆಗೆ ನಮ್ಮ ಪೀಳಿಗೆಯ ಮಂದಿ ಅರ್ಥ ಮಾಡಿಸ ಬೇಕಿದೆ
@vivekpai147
@vivekpai147 6 ай бұрын
ಎಲ್ಲಾ news channel ತುರ್ತು ಪರಿಸ್ಥಿತಿ ಬಗ್ಗೆ debate ನಡೀಬೇಕು
@ashokshetty5854
@ashokshetty5854 6 ай бұрын
ಇದು ಒಂದು ಒಳ್ಳೆಯ ವಿಶ್ಲೇಷಣೆ.
@rythmguru9641
@rythmguru9641 6 ай бұрын
ತುರ್ತು ಪರಿಸ್ಥಿತಿ ಬಗ್ಗೆ ಮಕ್ಕಳ ಪಠ್ಯದಲ್ಲಿ ಬರಬೇಕು....
@govindarajupb530
@govindarajupb530 6 ай бұрын
ಕಾಂಗ್ರೆಸ್ಸಿನ ಸರ್ವಾಧಿಕಾರದ ಸ್ಪಷ್ಟತೆ ಮಕ್ಕಳಿಗೆ ಅರಿವಿಗೆ ಬಂದೆ ಬರುತ್ತದೆ,
@emp884
@emp884 6 ай бұрын
Turtthu oaristitthy godra atyekaanda ivella Patya pustakadalli Barbeku alve baktre😅😅😅😅
@shankararamaswamy2801
@shankararamaswamy2801 6 ай бұрын
Don't be a mere dumb falllower of congress use your intelligence. and later come to a decision
@rameshnaik3069
@rameshnaik3069 6 ай бұрын
ಇನ್ನೂ ಮುಂದೆ ಬಾರೀ ಗಮ್ಮತ್ ಇರ್ಬಹುದು ಅಲ್ವಾ joshiji...... ಮತ್ತ ಮುಂದೆ....😅😅😅😅
@radhikamkarnic19
@radhikamkarnic19 6 ай бұрын
ಏನೇ ಆದ್ರೂ ಬಿಜೆಪಿಗೆ ತಮ್ಮ ಕೆಲಸದ ಬಗ್ಗೆ ಹೇಗೆ ಹೇಳಿಕೊಳ್ಳ ಬೇಕು ಅದರಲ್ಲಿ ವೀಕ್. ಸ್ವಲ್ಪ ಸ್ಲೋ ಸಹ😂😂
@gayathrishekar4250
@gayathrishekar4250 6 ай бұрын
Yes
@karibasappam7055
@karibasappam7055 6 ай бұрын
ಸಮಯ ಪ್ರಜ್ಞೆ ಎಂದರೆ ಇದೇ ಅಲ್ಲವೇ?
@shreeshree7321
@shreeshree7321 6 ай бұрын
JAI HIND, JAI BHARATH, JAI MODIJI
@ashalakshmi1798
@ashalakshmi1798 6 ай бұрын
Waiting for this Jai modhji
@somashekarkrishnappa8835
@somashekarkrishnappa8835 6 ай бұрын
Jai MODIJI jai Bharath Maata jai Hindutva Jai B J P
@vishnump5510
@vishnump5510 6 ай бұрын
ಎಲ್ಲಾ full ಮೆಂಟಲ್ ಗಳೇ ಕಾಂಗ್ರೆಸ್ ನಲ್ಲಿ ಇದ್ದಾರೆ
@jayashreeshanbhag2572
@jayashreeshanbhag2572 6 ай бұрын
😂😂😂
@sujathajaya2579
@sujathajaya2579 6 ай бұрын
Jai.modiji.jai.shree.ram.
@Deenu940
@Deenu940 6 ай бұрын
😂😂😂
@rudraprasadshantappa3871
@rudraprasadshantappa3871 6 ай бұрын
ಅವರೆಲ್ಲಾ ದೇಶದ್ರೋಹಿಗಳು.
@ManteshYadahallimath
@ManteshYadahallimath 6 ай бұрын
Thanks sir jia bjp
@pratapsimha5581
@pratapsimha5581 6 ай бұрын
Congress doolipata madabeku jai Congress
@DattatrayaHegde-s6t
@DattatrayaHegde-s6t 6 ай бұрын
Taanu kaalla parara namba ,raahulge anvayisutte
@NatrajD-u8l
@NatrajD-u8l 6 ай бұрын
Jai Sanvidhana
@jayaramaiahba5782
@jayaramaiahba5782 6 ай бұрын
😂ವೇಶ್ಯೆ ಗೆ ಗರತಿ ಕಂಡರೆ ಆಗುವುದಿಲ್ಲ😂 ಎನ್ನುವುದು ಗಾದೆ ಇದೆ😂 ಇದು ಸಮೀವಿದಾನ ಧಿಕ್ಕರಿಸಿದ ವರಿಗೆ ನೆನಪಿರುವುದಿಲ್ಲ
@bhagyalakshmibhat8190
@bhagyalakshmibhat8190 6 ай бұрын
Super modhi🎉
@Subramanyan-xx6rg
@Subramanyan-xx6rg 6 ай бұрын
Thank you my dear favourite new sir this news
@muruganmuruga2165
@muruganmuruga2165 6 ай бұрын
jai modiji ❤ jai bjp
@EswarappaKS-u1z
@EswarappaKS-u1z 6 ай бұрын
ಒಳ್ಳೆಯ ವಿಶ್ಲೇಷಣೆ ಸರ್
@sreedevisrinivasan6423
@sreedevisrinivasan6423 6 ай бұрын
Beautifully narrated Hats off to youMr juoshi sir What a command and firmness in your talks I never miss your talks Pl continue and keep us informed about the day to day happenings in our Kannad language👍👏👏👌👌🙏
@publictimes24x7tv
@publictimes24x7tv 6 ай бұрын
ಕಾಂಗ್ರೆಸ್ ಪಕ್ಷ ವನ್ನು ಬ್ಯಾನ್ ಮಾಡಬೇಕು
@prakashitshouldbeenglish5502
@prakashitshouldbeenglish5502 6 ай бұрын
Excellent presentation sir 🌺🙏🌺🙏🌺🌺🌺🌺
@shivappan3812
@shivappan3812 6 ай бұрын
Well done good Joshi Brother , Rahul is a Baccha it is well knownn facts, he is nothing before Modi ji ✌️
@shivajikulkarni2319
@shivajikulkarni2319 6 ай бұрын
Thank you very much Joshi ji 👍
@umasathyanarayana8602
@umasathyanarayana8602 6 ай бұрын
Modiji is extremely intelligent person & he knows how to counter all opposition parties & has his own way. CONGRATULATIONS MODIJI
@dineshpatkar1433
@dineshpatkar1433 6 ай бұрын
Jai shree Ram
@jagadishbjagadishb7121
@jagadishbjagadishb7121 6 ай бұрын
ಈ ಸಂಚಿಕೆ ಪ್ರಸಾರ ಮಾಡಿ ನಮಗೆ ತಿಳಿಸಿ ಕೊಟ್ಟಿದಕಾಗಿ... Rvj 🙏🙏🙏
@brajbover5314
@brajbover5314 6 ай бұрын
ಶುಭೊದಯ ಜೊಶಿಜಿ.
@CHRayappagowda-of7qi
@CHRayappagowda-of7qi 6 ай бұрын
Ravindra Joshi creation sir thank you for your greate news and edition Jay hind our honorable favorite Narendra Modijee and om Birla speaker of Bhavya Bharatha are all great happiness
@vidyabs7844
@vidyabs7844 6 ай бұрын
ಲೋಕಸಭೆಯಲ್ಲಿ ಹುಚ್ಚು ಪಪ್ಪುವಿನ ಮೂವತ್ತು ಕಥೆಗಳು..ಪುಸ್ತಕ ಬರೆಯಬಹುದೇನೋ...😂
@jayashreeshanbhag2572
@jayashreeshanbhag2572 6 ай бұрын
😂😂😂3
@shanthanuggehalli3026
@shanthanuggehalli3026 6 ай бұрын
ಶುರುಮಾಡಿಬಿಡಿ ನೊಂದೇಟೈಲ್ಡ್ ಟೆಸ್ಟ್ ಆಗತ್ತೆ
@shanthanuggehalli3026
@shanthanuggehalli3026 6 ай бұрын
Nondetailed text
@SangmeshHolimath-cd2px
@SangmeshHolimath-cd2px 6 ай бұрын
GOOD MORNING
@freefirecreation8562
@freefirecreation8562 6 ай бұрын
Jaimodiki🙏💕👍🏾🌹
@pinkusheela7535
@pinkusheela7535 6 ай бұрын
As Usual Fentabulous Information Sir. Thank You Sooooooo Much For Your Extraordinary Work 🙏🏼
@pruthvi6116
@pruthvi6116 6 ай бұрын
Tumba chennagide nimma vivarane
@SangameshsBanasi
@SangameshsBanasi 6 ай бұрын
ಸೂಪರ್ ವಿಷಯ ಸರ್
@sriramprasad7329
@sriramprasad7329 6 ай бұрын
Joshiji. Well said.
@jagadishbjagadishb7121
@jagadishbjagadishb7121 6 ай бұрын
ಜೈಜಾಗಾನಾಥ ಆಶೀರ್ವಾದ ದಿಂದ ಮತೊಮ್ಮೆ ನಮೋಮೋದಿಜೀಪಿಎಂ ಬಿಜೆಪಿ ಸರ್ಕಾರ. ಎವರ್ ಗ್ರೀನ್. ಮುಂದೆ. ವಿರೋಧ ಪಕ್ಷ. ಮುಖ್ಯ ವಾಗಿ ಕಾಂಗ್ರೆಸ್ ಪಕ್ಷ ರಾವುಲ್ ಗಾಂಧಿ ಗೆ ಜೈಲು ಊಟ ಗ್ಯಾರಂಟಿ. ಏಳಂದ್ರೆ ಗಡಿಪಾರು. ಮಾತ್ತು ಕಾಂಗ್ರೆಸ್ ಪಕ್ಷ ನಿರ್ನಾಮ ಗ್ಯಾರಂಟಿ ನಮೋಮೋದಿಜೀಪಿಎಂ ಬಿಜೆಪಿ ಪಕ್ಷ ಜೈ ಕಾಳಿಮತೆ 🙏🙏🙏
@kkshiva5617
@kkshiva5617 6 ай бұрын
ತುಂಬಾ. ಇಷ್ಟ. ಅಯ್ತು. ಗುರೂಜಿ.
@SatishLankeppanavar
@SatishLankeppanavar 6 ай бұрын
Very nice
@Prakash-oh2ko
@Prakash-oh2ko 6 ай бұрын
Namaskara sir 🌹🙏
@arunakumari148
@arunakumari148 6 ай бұрын
Super.
@venkatakrishnabhat651
@venkatakrishnabhat651 6 ай бұрын
ತಾನು ಗಾಜಿನ ಮನೆಯಲ್ಲಿದ್ದು ಇನ್ನೊಬ್ಬರ ಮನೆಗೆ ಕಲ್ಲು ಹೊಡೆಯಬಾರದು. ಇದು ಎಲ್ಲರಿಗೂ ಒಂದು ಪಾಠ.
@HornbillFeather
@HornbillFeather 6 ай бұрын
Jai Bharath...jai modiji 🚩💐
@anileshalva
@anileshalva 6 ай бұрын
Good information 🎉🎉🎉
@omkarcreation664
@omkarcreation664 6 ай бұрын
ಅಂದಿನ ದಿನಗಳಲ್ಲಿ ಅವರು ಅನುಭವಿಸಿದ ಕಷ್ಟ ದುಃಖ ನೆನಪಾಗಿ ಹೇಳಿದ್ದಾರೆ ಇವರಾದರೆ ಹೇಳುತ್ತಿರಲಿಲ್ಲವೇ? ಕೂಗಾಡುತ್ತಿರಲಿಲ್ಲವೇ?
@sunandadevi5048
@sunandadevi5048 6 ай бұрын
Modi appaji ❤️🙏🏾❤️🙏🏾❤️
@malurchannarayappachandrap2908
@malurchannarayappachandrap2908 6 ай бұрын
Rahul Gandhi is immatured politician comedy piece and also pappu
@shanthanuggehalli3026
@shanthanuggehalli3026 6 ай бұрын
😂😂donr think he is pappu baari ಇದ್ದಾನೆ
@shreedharbhat2456
@shreedharbhat2456 6 ай бұрын
अच्छा सभाध्यक्ष है।
@mangalabhat1912
@mangalabhat1912 6 ай бұрын
Super narration great
@mohinig2010
@mohinig2010 6 ай бұрын
True and thanks
Мясо вегана? 🧐 @Whatthefshow
01:01
История одного вокалиста
Рет қаралды 7 МЛН
Don’t Choose The Wrong Box 😱
00:41
Topper Guild
Рет қаралды 62 МЛН
Chain Game Strong ⛓️
00:21
Anwar Jibawi
Рет қаралды 41 МЛН
ಮಾತು ಕೇಳಿಸಿಕೊಳ್ಳದೇ ಓಡಿ ಹೋದರು!
11:00
2029 ಕ್ಕೂ ಮೋದಿಯೇ ಪ್ರಧಾನಿ?
15:05
Ravindra Joshi Creations
Рет қаралды 110 М.
چچن، سرزمینی که به ذغال تبدیل شد
24:03
Мясо вегана? 🧐 @Whatthefshow
01:01
История одного вокалиста
Рет қаралды 7 МЛН