ಮೂಡುತ ರವಿ ರಂಗು ತಂದೈತೆ.. ಮೂಡುತ ನದಿ ಹಾಡು ನೀಡೈತೆ | Mudata Ravi Rangu Tandyate | Gnanapada

  Рет қаралды 8,913

Saral Jeevan

Saral Jeevan

Күн бұрын

ಮೂಡುತ ರವಿ ರಂಗು ತಂದೈತೆ.. ಮೂಡುತ ನದಿ ಹಾಡು ನೀಡೈತೆ | Mudata Ravi Rangu Tandyate | Gnanapada
ಭಾರತ ದೇಶದಲ್ಲೇ ನಮ್ಮ ಕರ್ನಾಟಕದ ಜಾನಪದ ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದೆ. ಕಲೆ, ಸಾಹಿತ್ಯ, ನೃತ್ಯ (ಡೊಳ್ಳು ಕುಣಿತ, ಕಂಸಾಳೆ, ಕರಡಿ ಮಜಲು, ವೀರಗಾಸೆ, ನಂದಿಕೋಲು ಕುಣಿತ, ಇತ್ಯಾದಿ), ನಾಟಕ (ಬಯಲಾಟ, ದೊಡ್ಡಾಟ, ಶ್ರೀ ಕೃಷ್ಣಪಾರಿಜಾತ, ಯಕ್ಷಗಾನ) ಮುಂತಾದ ವಿವಿಧ ಪ್ರಕಾರಗಳನ್ನು ನಮ್ಮ ಕನ್ನಡ ಜಾನಪದ ಸಂಸ್ಕೃತಿಯಲ್ಲಿ ಕಾಣಬಹುದು. ಕನ್ನಡ ಜಾನಪದ ಸಂಸ್ಕೃತಿಯು ಒಂದು ಭಾಗವಾದ ಜಾನಪದ ಗೀತೆಗಳು ಅತ್ಯಂತ ವೈವಿಧ್ಯಮಯವಾಗಿ ಕನ್ನಡನಾಡಿನ ವಿವಿಧ ಪ್ರದೇಶಗಳ ಪ್ರಾದೇಶಿಕ ಸೊಗಡುಗಳನ್ನು ನಮ್ಮ ಮುಂದಿನ ಪೀಳಿಗೆಗೆ ಜೋಪಾನ ಮಾಡಿವೆ ಎಂದರೆ ತಪ್ಪಲ್ಲ. ಇಂದಿನ ಪಾಶ್ಚಾತ್ಯ ಶೈಲಿಯ ಸಂಗೀತದ ಮಧ್ಯೆ ಜಾನಪದ ಗೀತೆಗಳು ತನ್ನ ಹಿಂದಿನ ವೈಭವವನ್ನು ಸ್ವಲ್ಪಮಟ್ಟಿಗೆ ಕಳೆದುಕೊಂಡಿವೆ ಎಂದೆನಿಸಿದರೂ ತನ್ನ ಮೂಲನೆಲೆಯಾದ ಹಳ್ಳಿಗಳಲ್ಲಿ ಇನ್ನೂ ತನ್ನ ನೆಲೆಯನ್ನು ಬದ್ರವಾಗಿ ಊಳಿಸಿಕೊಂಡಿರುವುದು ಸಮಾಧಾನ ತರುವ ಸಂಗತಿಯಾಗಿದೆ. ಕಂಸಾಳೆ ಪದ, ಗೀಗಿಪದ, ಕೋಲಾಟದ ಪದ, ರಾಗಿ ಬೀಸೋ ಪದ, ಸುಗ್ಗಿ ಹಾಡುಗಳು, ಹೀಗೆ ಇನ್ನೂ ಅನೇಕ ವಿವಿಧ ಬಗೆಯ ಜಾನಪದ ಗೀತೆಗಳು ಆಯಾ ಪ್ರದೇಶದ ಜನರ ದೈನಂದಿನ ಚಟುವಟಿಕೆಗಳನ್ನು, ಕೌಟುಂಬಿಕ ಜೀವನವನ್ನು, ಸಂಬಂಧಗಳನ್ನು, ದೇವರುಗಳನ್ನು ಹಾಗೂ ಧಾರ್ಮಿಕ ಆಚರಣೆಗಳನ್ನು ನಮ್ಮ ಮುಂದೆ ತೆರೆದಿಡುತ್ತವೆ. ಈ ಜಾನಪದ ಗೀತೆಗಳನ್ನು ಸೃಷ್ಟಿಸಿದವರು ಯಾರೆಂದು ಹೇಳುವುದಕ್ಕೆ ಸಾಧ್ಯವಿಲ್ಲ. ಇವು ಹಳ್ಳಿಯು ಸಾಮಾನ್ಯ ಜನರ ನಡುವೆ ಹುಟ್ಟಿ ಬಾಯಿಂದ ಬಾಯಿಗೆ ಹರಿದು ಬಂದಿರುವ ಸಿರಿನುಡಿ ಎನ್ನಬಹುದು.
ಇವು ಬರೀ ಪದಗಳಲ್ಲ, ಬಾಯಿಂದ ಬಾಯಿಗೆ ಹರಿದ ನುಡಿ ಮುತ್ತುಗಳು. ಸಂಸ್ಕೃತಿಯ ಸಾರ ಚಲ್ಲಿದ ಸ್ವರಾಮೃತಗಳು. ಭಾವನೆಗಳಿಗೆ ಮತ್ತು ಸಂಬಂಧಗಳಿಗೆ ಬೆಲೆ ತಂದುಕೊಟ್ಟ ವರ್ಣ ರಂಜಿತ ಸಾಲುಗಳು. ನಮ್ಮೊಳಗಿನ ಜ್ಞಾನಕ್ಕೆ ಮತ್ತಷ್ಟು ವಿವೇಕ ಧಾರೆ ಎರೆಯುವ ವಿನೂತನ ಕಾರ್ಯಕ್ರಮವೇ “ಜ್ಞಾನಪದ”.
#MudataRaviRanguTandyate #gnanapada #kannadafolksongs #ಜಾನಪದಗೀತೆಗಳು #ಸರಳಜೀವನ #ಜ್ಞಾನಪದ

Пікірлер: 7
@nethraakambalik3290
@nethraakambalik3290 2 жыл бұрын
Superb
@Lachamanna.1975
@Lachamanna.1975 10 ай бұрын
🙏🙏🙏
@shashidharambalila9373
@shashidharambalila9373 2 жыл бұрын
❤️
@sangeethaupadhyaya2023
@sangeethaupadhyaya2023 2 жыл бұрын
Lyrics iidre haaki,,,pls
@Suni777
@Suni777 6 жыл бұрын
nigood ratri
@SaralJeevan
@SaralJeevan 6 жыл бұрын
Now watch missed program only on Saral Jeevvan App, For install click here: play.google.com/store/apps/details?id=com.saraljeevan.livetv&hl=en
@alfariz5931
@alfariz5931 6 жыл бұрын
esperando a que lleguen los fans de rangu
SHAPALAQ 6 серия / 3 часть #aminkavitaminka #aminak #aminokka #расулшоу
00:59
Аминка Витаминка
Рет қаралды 932 М.
Players vs Corner Flags 🤯
00:28
LE FOOT EN VIDÉO
Рет қаралды 51 МЛН
Moodutha Ravi
3:48
SP Balasubrahmanyam
Рет қаралды 10 М.
Dr.Doddarange Gowda Super Hits | SPB | C Ashwath | H.K. Narayana | R. Ramadevi | Bhavageethegalu
24:04
Munisu Tharave Song with Lyrics | Narasimha Nayak |C Ashwath, Subraya Chokkadi |Kannada Bahavageethe
5:41
Lahari Bhavageethegalu & Folk - T-Series
Рет қаралды 4,1 МЛН