ಸರ್ಕಾರ-ಕೋರ್ಟ್ ಹೊಡೆದಾಡಿದರೆ! | Collegium, NJAC Explained| Supreme Court, Judges, Judiciary| MasthMagaa

  Рет қаралды 129,528

Masth Magaa

Masth Magaa

Күн бұрын

Пікірлер: 555
@JeremiasFernandes-lq8pq
@JeremiasFernandes-lq8pq Жыл бұрын
ಅತ್ಯಂತ ಸರಳ ಮತ್ತು ಸುಲಭ ಭಾಷೆಯಲ್ಲಿ ಇಂತಹ ಗಹನ ವಿಚಾರವನ್ನು ವಿವರಿಸಿದ್ದಕ್ಕೆ ಧನ್ಯವಾದಗಳು.
@Jaikarnatakaa122
@Jaikarnatakaa122 Жыл бұрын
ಧನ್ಯವಾದಗಳು sir. ನನ್ ಕೇಳಿದ್ದೆ ಈ ವಿಡಿಯೋ ಮಾಡಿ ಅಂತ್ತ. ಕನ್ನಡದಲ್ಲಿ ಈ ವಿಚಾರದ ಬಗ್ಗೆ ಯಾವುದೇ ಚಾನೆಲ್ಗಳು ಮಾತನಾಡೋದಿಲ್ಲ ಕನ್ನಡದ the best ನ್ಯೂಸ್ ಚಾನೆಲ್ sir ನಿಮ್ದು.💛♥️
@valva1620
@valva1620 Жыл бұрын
Channel galu 90% bjp purchase madi agide 😇😇
@marutipariyavar2217
@marutipariyavar2217 Жыл бұрын
ಇಲ್ಲ ನ್ಯಾಯಾಂಗಕ್ಕೆ ತನ್ನದೇ ಆದ ಸ್ವತಂತ್ರ ಇದೆ ನ್ಯಾಯಾಂಗನೆ ಕರೆಕ್ಟ್
@prashanthadnagara5464
@prashanthadnagara5464 Жыл бұрын
ನನ್ನ ಪ್ರಕಾರ ನ್ಯಾಯಾಂಗ ಸ್ವಾತಂತ್ರ್ಯವಾಗಿ ಇರುವುದು ಒಳ್ಳೆಯದು ಆದರೆ ಅವರಿಬ್ಬರ ನಡುವೆ ಒಂದು ಸಾಮರಸ್ಯತೆ ಇರಬೇಕು
@europeanlanguageacademy2020
@europeanlanguageacademy2020 Жыл бұрын
Our judiciary system is working for money not maintain paece in society or among people. For instance you can see in tamilnadu, Kapil Cibal, P chidambharam...
@omakraachari3792
@omakraachari3792 Жыл бұрын
ನೀವು ಏನೇ ಹೇಳಿದರೂ ಅರ್ಥ ಆಗುವ ಥರ ಹೇಳುತ್ತೀರ ಆದ್ದರಿಂದ ಕಿರಿ ಕಿರಿ ಅನಿಸುವುದಿಲ್ಲ ಮುಂದುವರಿಸಿ ಧನ್ಯವಾದ
@prakashshetti8738
@prakashshetti8738 Жыл бұрын
ಒಳ್ಳೆಯ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಅಮರ್ ಸರ್...
@prashanthadnagara5464
@prashanthadnagara5464 Жыл бұрын
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತುಂಬಾ ಉಪಯುಕ್ತ ಮಾಹಿತಿಯನ್ನು ನೀಡಿದ್ದೀರಿ ತುಂಬಾ ಧನ್ಯವಾದಗಳು
@nagendraveer3189
@nagendraveer3189 Жыл бұрын
ಸಾರ್ ನ್ಯಾಯಾಂಗ ಸ್ವತಂತ್ರವಾಗಿರಬೇಕು ಅನ್ನೋದು ನನ್ನ ಅಭಿಪ್ರಾಯ ಯಾಕೆ ಅಂದ್ರೆ ರಾಜಕೀಯ ಅಲ್ಲಿ ಮಾಡೋದು ಬೇಡ ಅಷ್ಟೇ.
@vijaykumarvijaykumar6973
@vijaykumarvijaykumar6973 Жыл бұрын
ನ್ಯಾಯಾಂಗ ವ್ಯವಸ್ಥೆ ಸ್ವತಂತ್ರವಾಗಿರಬೇಕಾದರೆ ನ್ಯಾಯಾಧೀಶರ ಆಯ್ಕೆ ಪಾರದರ್ಶಕವಾಗಿರಬೇಕಾಗುತ್ತದೆ. ಆದ್ದರಿಂದ upsc examನ ಹಾಗೆ ಪರೀಕ್ಷೆ ನಡೆಸಬೇಕು, Experience and exam ನ ಆಧಾರದ ಮೇಲೆ ಆಯ್ಕೆ ಮಾಡಬೇಕು.
@basavarajbudihal9297
@basavarajbudihal9297 7 ай бұрын
😂😂😂 exams ... Olagolage deel agirtavu ... Namge gottirolla aste... Kpsc ne bidolla UPSC nambidira neevu... Sigovaregu matra sachagalu sikkakond mele matra kallaru😂😂😂 arta aytu ankondeni sir
@bossss.9
@bossss.9 Ай бұрын
Enu exam alli GK questions oodbeka😂... Ondvele exam itre corruption palka😂
@chandangowda3759
@chandangowda3759 Жыл бұрын
If supreme court want to retain it's collegium system it should make it's process of selecting judges in transparent manner and also present the methodology.
@shaileshkulal4858
@shaileshkulal4858 Жыл бұрын
Exactlyy!!
@venkanagoudahosagoudar2719
@venkanagoudahosagoudar2719 Жыл бұрын
ಸರ್ ನ್ಯಾಯಾಂಗ ಯಾವಾಗಲೂ ಸ್ವತಂತ್ರವಾಗಿರೋದು ಒಳ್ಳೆಯದು.
@manojs6647
@manojs6647 Жыл бұрын
Indipendent true , but to what level is the matter , they are not dictators right ?
@kemparajukemparaju2053
@kemparajukemparaju2053 Жыл бұрын
Amar sir I think njac is the best move because it takes multiple steps to process the chief judge selection
@yashanimations6591
@yashanimations6591 Жыл бұрын
Nepotism in judiciary is not acceptable.
@shripathip157
@shripathip157 Жыл бұрын
🙏 Excellent explanation Tq Amarji.
@dayanandadv4535
@dayanandadv4535 Жыл бұрын
ನೀವೇಕೆ ಈ ವಿಚಾರವಾಗಿ public review ಕೇಳಬಾರದು. ಕರೋನ ಸಮಯದಲ್ಲಿ ಕೇಳಿದಂತೆ....
@nagendrakavivdps
@nagendrakavivdps 8 ай бұрын
ಸರ್ಕಾರದ ಅಭಿಪ್ರಾಯವೂ ಇರಬೇಕು.🙏
@ramakrishna6584
@ramakrishna6584 Жыл бұрын
ಧನ್ಯವಾದ ಅಮರ್ ರಿಗೆ ಉಚ್ಛ ನ್ಯಾಯಾಧೀಶ ಮತ್ತು ಪ್ರಧಾನ ಮಂತ್ರಿ ಹುದ್ದೆಗಳು ದೇಶದ ಜನತೆಯ ಸಮಸ್ಯೆಗಳನ್ನು ಶೀಘ್ರವಾಗಿ ಮುಕ್ತಾಯದ ಜೊತೆಗೆ ಏಳಿಗೆಯ ಬಗ್ಗೆ ಚಿಂತಿಸಲಿ ಸಂಪೂರ್ಣ ನ್ಯಾಯಾಂಗ ವ್ಯವಸ್ಥೆ ಸುಮಾರು ೪ ಕೋಟಿಗೂ ಅಧಿಕ ಪ್ರಕರಣಗಳು ಬೆಳಕು ಕಾಣಬೇಕಿದೆ. ಪ್ರಧಾನ ಮಂತ್ರಿಯ ಕೆಲಸಗಳಿಂತು ಹೇಳಬೇಕಿಲ್ಲ, ನನ್ನ ಅನಿಸಿಕೆ ವಕೀಲರುಗಳು ನ್ಯಾಯಧೀಶರ ತೀರ್ಪುಗಳನ್ನು ಕೇಂದ್ರಿಕರಿಸಿ ಅವರು ಆರಿಸುವುದು ಸರಿ ಎನಿಸುತ್ತದೆ.
@Gururayarmahime777
@Gururayarmahime777 Жыл бұрын
ಸುಪ್ರೀಂ ಕೋರ್ಟ್ ಮತ್ತು ಕೇಂದ್ರ ಸರ್ಕಾರದ ನಡುವೆ ಸಮನ್ವಯ, ಸಹಮತ ಒಗ್ಗಟ್ಟು ಇರಬೇಕು ಸರ್ 👍👍
@vishwanath7165
@vishwanath7165 Жыл бұрын
There should be a transperant system and also it should hv complete judicial independency with certain checks and balances
@sandeepbc3184
@sandeepbc3184 8 ай бұрын
Power of constitution Jai Hind
@rkirankumarkuvanna8677
@rkirankumarkuvanna8677 Жыл бұрын
ಸರ್ಕಾರದ ಹಸ್ತಕ್ಷೇಪ ಬೇಡವೆ ಬೇಡ 😂(ನಮ್ಮ ರಾಜಕಾರಣಿಗಳು ಯಾವ ರೀತಿ ಆಯ್ಕೆಯಾಗುತ್ತಾರೆಂದು ಎಲ್ಲರಿಗೂ ಗೊತ್ತು) ಆದರೆ collegium system ಇನ್ನೂ ಪಾರದರ್ಶಕವಾಗಿ ಆಯ್ಕೆ ಪ್ರಕ್ರಿಯೆ ನಡೆಸಬೇಕು ಅಷ್ಟೇ.
@vinyasv1444
@vinyasv1444 Жыл бұрын
@ಸ್ವಾಮಿ bro ಆದ್ರೆ ನೀವು ಲಾಸ್ಟ್ 30-40 CJI tagoli ಅದು ರಾಜಕೀಯಕ್ಕಿಂತ worst ಬರೀ ಕುಟುಂಬದವರು...ಬೇರೆಯವರು ಬೆರಳೆಣಿಕೆ. ಬುದ್ಧಿವಂತರು ರಾಜಕೀಯ ಮಾಡಿದ್ರೆ ಗೊತ್ತಲ ......
@manjunathmpai1090
@manjunathmpai1090 Жыл бұрын
@@user-cr2it4gk3i colligium system now a days indulged in nepotism if it is continued it may extend third generation. At present we can see 6 sets of hereditary judges.this should come to end
@sudharshanasharma3144
@sudharshanasharma3144 Жыл бұрын
Politics bagge helodadre idakke kaarana prejegalada navu
@premiumfriends5661
@premiumfriends5661 Жыл бұрын
ಇಲ್ಲಿ ಸರಕಾರದ ಹಸ್ತಕ್ಷೇಪವೆಂದರೆ, ಸರಕಾರ ಏಕಾಏಕಿ ತಮಗೆ ಇಷ್ಟ ಬಂದವರನ್ನು ಮಾಡುತ್ತಾರೆ ಎಂಬುದಲ್ಲ, ಅದಕ್ಕೆ ಒಂದು ಸ್ವತಂತ್ರ ವ್ಯವಸ್ಥೆ ಬೇಕು. ಕೇವಲ ನ್ಯಾಯಾಧೀಶವೇ ತಮಗೆ ಬೇಕಾದ ತೀರ್ಮಾನ ತೆಗೆದುಕೊಳ್ಳುವುದು ಒಳ್ಳೆಯ ತೀರ್ಮಾನವಲ್ಲ. ಸರಕಾರದಾ ಪ್ರತಿನಿಧಿಗಳನ್ನು ಒಳಗೊಂಡಂತೆ, ನ್ಯಾಯಾಧೀಶರು ಕಾನೂನು ತಜ್ಞರು ಒಳಗೊಂಡ ಒಂದು ಸಮಿತಿ ಇರಬೇಕು ಅದೇ ಪ್ರಬ ಪ್ರಜಾಪ್ರಭುತ್ವದ ಮಾದರಿ.
@premiumfriends5661
@premiumfriends5661 Жыл бұрын
ಸರಕಾರ ಹೇಗೆ ಬೇಕಾದರೂ ಆಯ್ಕೆಯಾಗಿ ಬರಲಿ ಆದರೆ ಅವರು ಜನರಿಂದ ಆಯ್ಕೆ ಮಾಡಿ ಬರುತ್ತಾರೆ ಎಂಬುದನ್ನು ನಾವು ಮರೆಯಬಾರದು, ಜನಪ್ರತಿನಿಧಿಗಳನ್ನು ಬೇಕಾದರೆ ಜನ ಮನಸು ಮಾಡಿದರೆ ತೆಗೆದುಹಾಕಬಹುದು, ಆಗ ನಾವು ಉತ್ತಮ ಜನರನ್ನು ಮರು ಆಯ್ಕೆ ಮಾಡಬಹುದು. ಆದರೆ ತಮ್ಮದೇ ಸ್ವಂತ ವ್ಯವಸ್ಥೆ ಮಾಡಿಕೊಂಡರೆ ಅದರಲ್ಲಿ ನಮ್ಮ ನಿಮ್ಮ ಕರ್ತವ್ಯ ಎಲ್ಲಿದೆ. ನ್ಯಾಯಾಲಯಗಳು ನ್ಯಾಯ ನೀಡುವುದು ಜನರಿಗಾಗಿ, ಹಾಗಾಗಿ ಜನರಿಂದ ಆಯ್ಕೆಯಾದ ಪ್ರತಿನಿಧಿಗಳು ಅಲ್ಲಿರಬೇಕು.
@firozbasha8915
@firozbasha8915 Жыл бұрын
only independent Supreme Court👍
@m.a.shankarappashankarshan7811
@m.a.shankarappashankarshan7811 Жыл бұрын
Judicial independent .court .good msg kottide.government ge.
@EnlightenAstro
@EnlightenAstro Жыл бұрын
Videos of this type disseminating vital points of national importance requires further publicity in all languages. Congratulations Mr. Amara Prasad!
@jaisriraamhindhu
@jaisriraamhindhu Жыл бұрын
ಸಂವಿಧಾನದ ವಿಧಿ 50 ಪ್ರಕಾರ ನ್ಯಾಯಾಂಗವನ್ನು ಕಾರ್ಯಾಂಗದಿಂದ ಬೇರ್ಪಡಿಸಬೇಕು
@sunilchubache1083
@sunilchubache1083 Жыл бұрын
ಉಪಯುಕ್ತ ಮಾಹಿತಿ ಸರ್
@jagadishjavur4290
@jagadishjavur4290 Жыл бұрын
ಸರ್ ಒಳ್ಳೆಯ ಮಾಹಿತಿ ಆದರೆ ನಿಮ್ಮ ದ್ವನಿ ಸ್ಪಷ್ಟವಾಗಿ ಕೇಳುತ್ತಿಲ್ಲ.. ಸಾಮಾನ್ಯವಾಗಿ ಮಾತಾಡೋ ಹಾಗೆ ಮಾತಾಡಿ ನ್ಯೂಸ್ ಚಾನೆಲ್ ನಲ್ಲಿ ಹೇಳೋ ಹಾಗೆ ಹೇಳಬೇಕಿ ಕೇಳೋಕೆ ಆಸಕ್ತಿ ಕಡಿಮೆಯಾಗುತ್ತದೆ..
@shreedharrshreedhar6045
@shreedharrshreedhar6045 Жыл бұрын
ಅಧ್ಭುತ analysis . thank You Amar .
@abhishekyrcabhi2394
@abhishekyrcabhi2394 Жыл бұрын
Colligium is the Best system to judge selection....
@tarunhashatn6748
@tarunhashatn6748 Жыл бұрын
Colligium is good but we should think about how this colligium oppointed judge's what are criteria they are canisedring and it's a one side of judgement of supreme court, they will select whom they want .
@mohantdugli7353
@mohantdugli7353 8 ай бұрын
❤😊Amar Prasad sir suuuuuuuuuperb namaste namaste namaste 🙏 😊❤...
@bmravichandrasarja2709
@bmravichandrasarja2709 Жыл бұрын
Best News channel 👏 Best concept its helpful for Govt exams also TQ Amar Sir...😊
@chandrashekark6097
@chandrashekark6097 Жыл бұрын
Yes
@msshimoga1571
@msshimoga1571 Жыл бұрын
Thanks amarji good explain in kannada
@a_nil
@a_nil Жыл бұрын
Premier Ella 09gante ge idi 10 gante malgo time Alli yaake
@anjaneyayankoba4621
@anjaneyayankoba4621 Жыл бұрын
ನಮಗೆ ರಾಜಕೀಯ ಅಂತ ಅಂದ್ರೆ ತುಂಬಾ ಇಷ್ಟ
@manjunathaks607
@manjunathaks607 Жыл бұрын
ಕೆಲಸಾ ಇಲ್ಲದವರ ಮೊದಲ ಆಯ್ಕೆ ರಾಜಕೀಯ..
@parashuramhonyal
@parashuramhonyal Жыл бұрын
ನನಗೆ ಅವರು ಮಾಡುವ ಕಾಮಿಡಿ ಇಷ್ಟ
@shilpaparigna9095
@shilpaparigna9095 Жыл бұрын
There should be transparency in judicial , in committee there should be 2-3 representative from other sectors , this should not be like ridle to the normal people.
@narayanpoojary9629
@narayanpoojary9629 Жыл бұрын
Existing system of appointing judges is very much correct and legal in a country like India. Any third party involvement in the said committee is likely to create friction. It is the in-house mechanism of internal Departmental function about promotion based on the records of judges and outsider has no role and hence Govt should desist from interfering in the matter. Present Govt is doing wonderful job for the overall development of the nation anx independence of the Judiciary needs to be protected to save democracy because electoral system in the country is still lacking to elect effective representatives due money and muscle power.
@manjunathkaranth56
@manjunathkaranth56 Жыл бұрын
ನಿಮ್ಮ ಕಂಬನಿ ಮ್ಯೂಸಿಯಂ ನಿಗೆ ಈ ದೇಶದಲ್ಲಿ ಜಾಗವೇ ಇಲ್ಲದಿರುವುದು ದುರಂತ ಈಗಾಗಲೇ ಕಮಿನಿಸ್ಟ್ ಗಳು ಈ ದೇಶದಿಂದ ಹೊರ ನಡೆದಿದ್ದಾರೆ
@manis3286
@manis3286 Жыл бұрын
Bro ninu next level reporter I am big fan of u news nodoki intarst yella andru nin vice nali supper yerthi
@codecake8022
@codecake8022 Жыл бұрын
ಸ್ವತಂತ್ರ ಭಾರತದ ಅತೀ ದೊಡ್ಡ ಭ್ರಷ್ಟರು ಅಂದರೆ ಅದು ಪ್ರಜೆಗಳಾದ ನಾವುಗಳೇ...!
@nafilhanif6640
@nafilhanif6640 Жыл бұрын
ಉದಾಹರಣೆ?
@razaksayed8155
@razaksayed8155 Жыл бұрын
Brasta rannnu huttisode janaru
@nafilhanif6640
@nafilhanif6640 Жыл бұрын
@@razaksayed8155 ಜನರಲ್ಲಿ ಇನ್ನೂ ಭ್ರಷ್ಟಾಚಾರ ಬಗ್ಗೆ ಅರಿವು ಇದ್ದರೂ ಧರ್ಮ ಜಾತಿ emotional ಕಾರಣ ಉದಾಹರಣೆ ಮಂದಿರ 👈👈👈ಅಭಿವೃದ್ಧಿ ಬೇಡ ಇದರಿಂದ ರಾಜಕಾರಣಿಗಳು ಲೂಟಿ ಮಾಡ್ಲಿಕ್ಕೆ ಅವಕಾಶ ಸಿಗುತ್ತೆ
@v123a-e9h
@v123a-e9h Жыл бұрын
Howdu
@aravinds2107
@aravinds2107 Жыл бұрын
Ybo yenchina comments marre
@MahiTumkur
@MahiTumkur Жыл бұрын
Explain All the Polity Concepts Tq.. Sir - We Support you..
@sanaullamh4408
@sanaullamh4408 Жыл бұрын
Judicial is sapatete body and indipendent body and construction powered own body ..it's Good fr all
@manjunathbaligar7505
@manjunathbaligar7505 Жыл бұрын
ಧನ್ಯವಾದಗಳು ಸರ್
@shaileshkulal4858
@shaileshkulal4858 Жыл бұрын
Supreme court must keep transparency in collegium and expand more access of its decision to the country's legislative body
@Shakeelnaik94gmail.comShakeel
@Shakeelnaik94gmail.comShakeel Жыл бұрын
ಧನ್ಯವಾದಗಳು sir this ವಿಡಿಯೋ
@hkp3318
@hkp3318 Жыл бұрын
Thank you sir 🙏🙏🙏😊..
@francissanjay1840
@francissanjay1840 Жыл бұрын
ನಮ್ಮ ಭಾರತ ದೇಶದಲ್ಲಿ ಕಾನೂನು ಕೋರ್ಟ್ ಅಂದರೆ ಯಾರಿಗೂ ಬಯವಿಲ ಒಂದು ಕಾಲದಲ್ಲಿ ಕಾನೂನು ಕೋರ್ಟ್ ಅಂದರೆ ಬಯವಿತು ಇಗ ಯಾರು ಏನು ಹೇಳಿದರೆ ಅದೆ ನಾಮ ಕಾನೂನು
@MahiTumkur
@MahiTumkur Жыл бұрын
Super Explanation Amar prasd Sir.. Tq
@sunilangadi2543
@sunilangadi2543 Жыл бұрын
ನ್ಯಾಯಾಂಗ ಕಾರ್ಯಾಂಗದಿಂದ ಬೇರೆಯಾಗಿಯೇ ಇರಬೇಕು
@raghurguptasri2285
@raghurguptasri2285 Жыл бұрын
Judges may become Opprtunistic by Appointing people from their families &friends.power should be controlled.
@kiranraaz5290
@kiranraaz5290 Жыл бұрын
Namma deshadalli shaasakanga vyavasthe haalagide, aaaddarinda ee vishayavaagi court theermanave best ansutte....
@rkm1969
@rkm1969 Жыл бұрын
Thank you Amar sir for this video... We need collegium system only. We have respect on Law and our judges.. not on politicians..
@jameselisha7043
@jameselisha7043 Жыл бұрын
I respect rajendra km what he said. We need collegium system. We won't get any justice from parliament. That is true.
@madhubelur4710
@madhubelur4710 Жыл бұрын
ಸುಪ್ರೀಂ ಕೋರ್ಟ್ ಕೆಲಸಕ್ಕೆ ಬಾರದ ವಿಷಯಕ್ಕೆ ಬೆಳಗಿನಜಾವಾ ನಡೆಯೋದಾದರೆ ಇದ್ದಕ್ಕಾಗಿ ಚರ್ಚೆ ನಡೆಯಲಿ
@prasadhr498
@prasadhr498 Жыл бұрын
We are need Judicial independence
@richardg5694
@richardg5694 Жыл бұрын
Make videos on This Subject oriented topics,, sir please coz most of viewers of your channel are preparing for Govt exams soo🙏🙏🙏🙏🙏
@mahadevaiahkl4937
@mahadevaiahkl4937 7 ай бұрын
ರಾಷ್ಟ್ರಪತಿ ಹಾಗೂ ಪ್ರಧಾನ ಮಂತ್ರಿಗಳ ಸಲಹೆ ಇರಬೇಕು
@TheDKSpot2312
@TheDKSpot2312 Жыл бұрын
Judiciary must be independent to safe guard the rights of the citizens
@Karthik-oq8ri
@Karthik-oq8ri Жыл бұрын
Sir .. well said👌
@prakashahb8907
@prakashahb8907 Жыл бұрын
Thank you very much yours videos useful acvere the knowledge
@narendrajangali9613
@narendrajangali9613 Жыл бұрын
Good move from the government. I think NJAC is more transparent manner compere to COLLEGIUM.
@vikasgowda1391
@vikasgowda1391 Жыл бұрын
Idralli conclusion ge barodu kasta because punjab high court judge maglu avla boyfriend na kole madtale amele e lady judge avla power upayogisi maglige clean chit kodstale. E case punjab alli famous even judge kuda law tappe madolla anta heloke agolla but political leaders ge judge appointment madoke bitre system halagi hogutte so idu tumba yochane Maadi decision tagobeku.
@rohithkulal8027
@rohithkulal8027 Жыл бұрын
Thank you masthmaga channel for making this video 👍
@yammunabm6022
@yammunabm6022 Жыл бұрын
Good information thank you sir
@pubgplayer8576
@pubgplayer8576 Жыл бұрын
We are stand with collegium system.. judicial independence 🇮🇳🇮🇳🇮🇳🇮🇳🇮🇳
@druthitechnologies2227
@druthitechnologies2227 Жыл бұрын
Both are fine but transference with 10 members is good.
@virumn7270
@virumn7270 Жыл бұрын
I completely read this topic in Spardha vijet magazine
@mahammadrafit5498
@mahammadrafit5498 Жыл бұрын
ಯಾವ ತಿಂಗಳದು?
@virumn7270
@virumn7270 Жыл бұрын
@@mahammadrafit5498 December
@abhishekabhishek121
@abhishekabhishek121 Жыл бұрын
Share market nalli invest madodru bagge ondu video madi sir
@revenge3967
@revenge3967 Жыл бұрын
There should be transparency while appointment
@bymanamurali5299
@bymanamurali5299 Жыл бұрын
NJAC should be implemented, the constitution is ultimate, nither Elected Govt or the court
@avinashn8912
@avinashn8912 Жыл бұрын
Democracy is not perfect my frnd... So we should support collegium itself but needs to be more transparent asthe
@anitatctumkur4883
@anitatctumkur4883 Жыл бұрын
Nicely explained 👍
@lakshmikanthas6764
@lakshmikanthas6764 Жыл бұрын
If government puts its hand in the appointment of judges,it becomes upper hand and corrupt practices would prevail.judicial independence is must
@shivakumar511
@shivakumar511 Жыл бұрын
In my opinion, NJAC gives more clarity and best suits for the future India
@ravis4024
@ravis4024 Жыл бұрын
ಇದು extraordinary situation...ನಾವು undeclared emergency ಕಡೆಗೆ ಹೋಗ್ತಾ ಇದಿವಾ..? Constititution is supreme..ಯಾರೇ ಅಧಿಕಾರದಲ್ಲಿದ್ರೂ ಆದ್ರೂ ಅದು ಹಾಕಿಕೊಟ್ಟ ದಾರಿಯಲ್ಲಿ ನಡೆಯಬೇಕು...pl follow it.
@rajudevagiri3918
@rajudevagiri3918 Жыл бұрын
tumba Valle mahiti sir🙏
@anjaneyayankoba4621
@anjaneyayankoba4621 Жыл бұрын
ನಮೋ 🙏🚩
@ravism443
@ravism443 Жыл бұрын
Tq sir for this information
@panduranga4584
@panduranga4584 Жыл бұрын
ಕೋಲಿಜಿಯಂ,good dicision,😍 independent judicial system very important
@thehindu878
@thehindu878 Жыл бұрын
Hu ಅದೇ ಹಿಂದೂಗಳ ಹಬ್ಬಕ್ಕೆ ನಿಷೇದ ಹೇರುವ ನ್ಯಾಯಾಂಗ ವ್ಯವಸ್ಥೆ ಅಲ್ವ
@krishnamona518
@krishnamona518 Жыл бұрын
Nobody is above Nation, whether it is Supreme Court judges, President of India, etc., In all the activities, transparency should be there. We support NJAC. Is it not wrong on the part of Judges to delay judgements?
@informativeindia9415
@informativeindia9415 Жыл бұрын
Please all Lingayath and Brahamin unity together to BJP get Power 💪in karnataka next election. We are only true Indians.our agenda is to divide Cast, Divide religion then only we will win. If we ask vote for development karnataka people will not vote for us and we will not Win next election. Finally As BJP votter our agend is get more vote divide all cast, religion then only we will win the next election otherwise we will not win next election. Kindly active in social media till election comment more and more based on divide and rule principles .
@rajashekarshekar2035
@rajashekarshekar2035 Жыл бұрын
Super sir good analysis thank you...
@hardware123abc
@hardware123abc Жыл бұрын
Sir best explained😍😍😍 thank u
@ManjunathakcManju
@ManjunathakcManju Жыл бұрын
Super information sir
@manjunathgoudanh3485
@manjunathgoudanh3485 Жыл бұрын
The judges who are recruited by govt influence will give judgements which are favourable fr govt
@MRKingKGF-w4y
@MRKingKGF-w4y Жыл бұрын
ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಆಯ್ಕೆ ರಾಷ್ಟ್ರಪತಿಗಳಿಗೆ ಕೊಡಬೇಕು
@sheshadrishimoga5814
@sheshadrishimoga5814 2 ай бұрын
Cross check is necessary. Judicious and honest act must ve integral part of every actions.
@muralidhardeshpande8368
@muralidhardeshpande8368 Жыл бұрын
How can culprit himself decide his case So different body should be their to appoint judges
@shivanandchoudhari1108
@shivanandchoudhari1108 Жыл бұрын
Please make a vedio about RAW because there how recruitment will held and all
@arunshetty4219
@arunshetty4219 Жыл бұрын
Government is public voice and the public voice is final.
@mallikarjunreddy8830
@mallikarjunreddy8830 Жыл бұрын
Good information
@133mahanteshsatyappagol5
@133mahanteshsatyappagol5 Жыл бұрын
Our judiciary is much more transparent than the current govt....i think judiciary is doing its job properly....amar sir why did you forget to mention the recent incident happened regarding the objection of election commissioner's nomination
@mpshivakumarmp856
@mpshivakumarmp856 Жыл бұрын
Good message sir🙏
@sachinkumarpatil472
@sachinkumarpatil472 Жыл бұрын
Good explanation sir
@chiranjeevidj7995
@chiranjeevidj7995 Жыл бұрын
I think court also have to consider some words from govt words also.
@shamanthkumar8973
@shamanthkumar8973 Жыл бұрын
Can you please tell about HSRP NUMBER PLATE is mandatory in Karnataka, from 01 jan2023 in some states it is mandatory, we are confused about it.
@prasannac3862
@prasannac3862 Жыл бұрын
Nyayanga berene irbeku sir, Because of nammalli iro Rajakaranigalu yantha brashta mattu Ayogyaru antha yalargu gothu,
@anilsv2054
@anilsv2054 Жыл бұрын
Kolijiam 👍ಸ್ಟಾಟ್ 6:49
@Xyz123abcf
@Xyz123abcf Жыл бұрын
Rastrave Shakti....keep it strongly...(nation is power)
@belagaviinnovativecoaching5741
@belagaviinnovativecoaching5741 Жыл бұрын
Supreme court should be the principal..Who should not be interfair
@sachinnadageri1587
@sachinnadageri1587 Жыл бұрын
ಸುಪ್ರೀಂ ಕೋರ್ಟ್ suprim ಆಗಿ ಇರ್ಬೇಕು
@premiumfriends5661
@premiumfriends5661 Жыл бұрын
Before watching this video I thought collision is the best. But after seeing this video I prefer for NJAC
@bossss.9
@bossss.9 Ай бұрын
No ,, there may be occur corruption of If NJAC...😢
@ravism443
@ravism443 Жыл бұрын
Judiciary related innu video madi sir
@shivayogivastrad9354
@shivayogivastrad9354 Жыл бұрын
Shri .....👌 No. .. good idea
@ದಿಲೀಪ್ದೊಡ್ಡಮನಿ
@ದಿಲೀಪ್ದೊಡ್ಡಮನಿ Жыл бұрын
Need NJAC need transparency Bro to healthy Bharath..
@shashidharamurthy1459
@shashidharamurthy1459 Жыл бұрын
ನ್ಯಾಯಾಂಗ ಸ್ವಾತಂತ್ರ್ಯವಾಗಿರಬೇಕು....
Из какого города смотришь? 😃
00:34
МЯТНАЯ ФАНТА
Рет қаралды 2,3 МЛН
Players push long pins through a cardboard box attempting to pop the balloon!
00:31
New Criminal Laws Come Into Effect Across India | Public TV
7:30
Из какого города смотришь? 😃
00:34
МЯТНАЯ ФАНТА
Рет қаралды 2,3 МЛН