No video

ಸರ್ಕಾರದ ಹಿಡಿತದಿಂದ ದೇವಸ್ಥಾನಗಳ ಬಿಡುಗಡೆ ಯಾವಾಗ..? | LRC Full | Suvarna News | Kannada News Debate

  Рет қаралды 106,775

Asianet Suvarna News

Asianet Suvarna News

Күн бұрын

Suvarna News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
ಸರ್ಕಾರದ ಹಿಡಿತದಿಂದ ದೇವಸ್ಥಾನಗಳ ಬಿಡುಗಡೆ ಯಾವಾಗ..? | LRC Full | Suvarna News | Kannada News Debate
Suvarna News Debate Kannada | Suvarna News Discussion | Ajit Hanamakkanavar | Left Right And Centre
#LeftRightAndCentre #SuvarnaNewsDebate #SuvarnaNewsDiscussion #KannadaNews #ajithanamakkanavar #SuvarnaNews #kannadanews #karnatakanews #AsianetSuvarnaNews
WhatsApp ► whatsapp.com/c...
KZbin ► / @asianetsuvarnanews
Website ► kannada.asiane...
Facebook ► / suvarnanews
Twitter ► / asianetnewssn
Instagram ► / suvarnanews

Пікірлер: 491
@rohithshet8672
@rohithshet8672 6 ай бұрын
ನಾನು ಯಾವುದೇ ಹಳೆಯ ಹಿಂದೂ ದೇವಸ್ಥಾನಕ್ಕೆ ಹೋದ್ರೆ, ಅದು ಮುಜರಾಯಿ ಇಲಾಖೆಗೆ ಸೇರಿದ್ದರೆ ಅಲ್ಲಿ ನಾನು ಕಾಣಿಕೆ ಹಾಕುವುದಿಲ್ಲ, ಇದನ್ನು ನಾನು ಬಹಳ ವರ್ಷಗಳಿಂದ ಅನುಸರಿಸುತ್ತಿದ್ದೇನೆ
@subbubhat7525
@subbubhat7525 6 ай бұрын
Verry good sir ,idannu naanu follow maadteeni👍👍👍
@user-fj2cz1go1t
@user-fj2cz1go1t 6 ай бұрын
Excellant sir,even ill start follow this 🙏
@neethayogish3441
@neethayogish3441 6 ай бұрын
Pooja rashidiya duddu 😄
@user-jc4ww3nx1f
@user-jc4ww3nx1f 6 ай бұрын
Ytj. ❤Y​@@subbubhat7525
@user-ni2ny5xp5r
@user-ni2ny5xp5r 6 ай бұрын
All believing hindus, please Pay the Archaka directly in muzrai temple. Otherwise your sacred offering will go to pay the salary of a maulvi.
@narasimhaswamy8088
@narasimhaswamy8088 6 ай бұрын
ನಮ್ಮ ದೇವಾಲಯದ ಹಣ ನಮ್ಮ ಹಕ್ಕು ಆಂದೋಲನ ಪ್ರಾರಂಭವಾಗಲಿ
@rahulmahorkar418
@rahulmahorkar418 6 ай бұрын
ನಾವೂ ಹಿಂದೂಗಳು ನಮ್ ಮೇಟಿ ನಿಂದ ನಾವೇ ಹೊಡ್ಕೊದಂಗೆ ಆಗಿದೆ.
@manikyamm1573
@manikyamm1573 6 ай бұрын
Yes
@user-jl3kd2nd5h
@user-jl3kd2nd5h 6 ай бұрын
free free free
@madderubasavaraja5596
@madderubasavaraja5596 6 ай бұрын
When elections come show the power jai shreeram
@SatheeshappaEndavalli
@SatheeshappaEndavalli 6 ай бұрын
ಕರ್ನಾಟಕ ರಾಜ್ಯದ ಮತದಾರರೇ ತಮ್ಮೆಲರಲ್ಲ ನನ್ನ ಮನವಿ ದಯಮಾಡಿ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ಹಿಂದೂ ದೇವರ ಹುಂಡಿಗೆ ಹಣ ಚಿನ್ನ ಬೆಳ್ಳಿ ಆಭರಣ ಮತ್ತು ಬೆಲೆಬಾಳುವ ವಸ್ತುಗಳನ್ನು ಮತ್ತು ದೇಣಿಗೆ ಯನ್ನಾ ಹುಂಡಿ ಗೆ ಹಾಕಬೇಡಿ ಸಾದ್ಯವಾದರೆ ದೇವಸ್ಥಾನದ ಅರ್ಚಕರಿಗೆ ಕೂಡಿ ಅಪ್ಪಿತಪ್ಪಿ ಹುಂಡಿ ಗೆ ಹಾಕಬೇಡಿ
@anumandhanaayagan
@anumandhanaayagan 6 ай бұрын
ಮತ್ತೆ ವೋಟ್?
@vinayap9161
@vinayap9161 6 ай бұрын
ಅರ್ಚಕರಿಗೆ. ದೇವಸ್ಥಾನ ದ ಪೂಜೆ ಮಾಡಿದಕ್ಕೆ ತಿಂಗಳಿಗೆ ಸರಕಾರ ಗೌರವ ಧನ ಕೊಟ್ಟದಲ್ಲದೆ. ತಿಂಗಳಿಗೆ 15000 ಕೀಂತ ಮೇಲೇನೆ ಕಮಿಟಿ ಯವರು ಸಂಬಳ ಕೊಡಬೇಕು ಅದು ಎಲ್ಲಿಂದ ಕೊಡ್ಲಿ ಡಬ್ಬಿಯಿಂದ ತಾನೇ ,ಡಬ್ಬಿಗೆ ಹಣ ಬೀಳಲಿ ಬೀಳ ದಿರಲಿ ಅರ್ಚಕರಿಗೆ ಸಂಬಳ ಕೊಡಬೇಕು ,ಅವರ. ತಟ್ಟೆಗೆ ಬಿದ್ದ ಹಣದ ಲೆಕ್ಕ ಇರಲ್ಲ , ಕೆಲವೊಂದು ಮುಜರಾಯಿ ಇಲಾಖೆಗೆ ಒಳಪಟ್ಟ ದೇವಸ್ಥಾನ ಗಳಲ್ಲಿ ಶಾಂತಿ ಒಮಾ ಮಾಡಿಸಿದರೆ ಅದರಲ್ಲಿ ಸಿಗುವ 15000 , 20000 ಅಂತ ಪೂಜಾ ಖರ್ಚಿಗೆಂತ ವಸೂಲಿ ಯಾಗುತೆ ಅದು ಕೂಡ ಅರ್ಚಕರಿಗೆನೆ , ಪ್ರತಿ ಸರಕಾರದಿಂದ ,ಯಾವುದೇ ಆದಾಯ ವಿಲ್ಲದ ದೇವಸ್ಥಾನಕ್ಕೂ ಕೂಡ ಹೊಸಕಟ್ಟಡಕ್ಕೆ, ದುರಸ್ತಿ ಕಾರ್ಯಕ್ಕೆ ಜೀರ್ಣೋದ್ದಾರ ಆದರೆ ಅದಕ್ಕೂ ಲಕ್ಷ ಲಕ್ಷ ಹಣ ಸರಕಾರದಿಂದ ಬಿಡುಗಡೆ ಯಾಗುತ್ತೆ , ಸಾಮಾನ್ಯ ಜನರಿಗೆ ಇದರ ಅರಿವಿಲ್ಲ , ಎಲ್ಲಾ ಹಿಂದೂ ಬಾಂಧವರಿಗೂ ಇದರ ಬಗ್ಗೆನೂ ಅರಿವಿರಬೇಕು ,
@NADAGIR
@NADAGIR 6 ай бұрын
ಕಮಲದ ಗುರುತಿಗೆ ಹಾಕಿ.​@@anumandhanaayagan
@karmadontleaveanyone6896
@karmadontleaveanyone6896 6 ай бұрын
Hechhu dina irola khangress don't wry already 2lakh crore saala diwali agalu horatide karnataka.. Sarkaara biddogutte​@@anumandhanaayagan
@India-h8m
@India-h8m 6 ай бұрын
@@anumandhanaayaganvote akana duddu beda
@maheshgowda2368
@maheshgowda2368 6 ай бұрын
ಈಗ ಪ್ರಶ್ನೆ ಯಾಕೆ ಮಾಡ್ತೀರಾ ಬಿಡಿ ಹೇಗೂ ಹಿಂದುಗಳು ರಣಹೇಡಿಗಳು ಅವರಿಗೆ ಒಗ್ಗಟ್ಟಿಲ್ಲ ಮಾತಾಡೋಕೆ ಬರೋದಿಲ್ಲ ಕೊಲೆಬಸವನ ಹಾಗೆ ಇರ್ತಾರೆ ದೈವ ಭಕ್ತಿ ಇಲ್ಲ ದೇವರು ಯಾಕೆ ದೇವಸ್ಥಾನ ಯಾಕೆ ನಾಳೆ ಎಲ್ಲರನ್ನ ದೇಶಬಿಟ್ಟು ಓಡಿಸಿದ್ರೂ ಹೋಗ್ತಾರೆ ಪಾಪ.. ಸ್ವಲ್ಪಾನಾದ್ರು ಧೈರ್ಯ ಬೆಳೆಸಿಕೊಳ್ಳಿ ಪ್ರಶ್ನೆ ಮಾಡುವ ಹಾಗೂ ಯೋಚಿಸಿ ಮತ ಹಾಕುವ ಬುದ್ದಿ ಇಟ್ಟುಕೊಳ್ಳಿ ಜೈ ಭಜರಂಗಿ ಜೈ ಶ್ರೀರಾಮ ಜೈ ಮೋದಿಜಿ
@venusvenu4848
@venusvenu4848 6 ай бұрын
ಜೈ ಅಜಿತ್ ಸರ್ 🚩🚩🙏🙏
@brahmakaran9429
@brahmakaran9429 6 ай бұрын
ಆ ನಟರಾಜ್ ಗೌಡ, ಹುಚ್ಚ
@user-jl3kd2nd5h
@user-jl3kd2nd5h 6 ай бұрын
Free Free Free
@vedhashreevshetty3185
@vedhashreevshetty3185 6 ай бұрын
ಕಾಂಗ್ರೆಸ್ ge ಓಟು ಹಾಕಿದ ಪರಿಣಾಮ ಇದು
@vinayap9161
@vinayap9161 6 ай бұрын
1976 ರಲ್ಲಿ ತುರ್ತುರಿಸ್ಥಿತಿಯನ್ನು ಜಾರಿ ಮಾಡಿ ದೇವಸ್ಥಾನಗಳನ್ನು ಸರಕಾರದ ವಶಕ್ಕೆ ತೆಗೆದು ಕೊಳ್ಳದಿದ್ದರೆ. ಈಗಲೂ ಶೂದ್ರ ಜನಾಂಗ ದವರಿಗೆ ದೇವಸ್ಥಾನದ ಒಳಗೆ ಹೋಗಕ್ಕೆ ಅವಕಾಶ ಇರುತ್ತಿರಲಿಲ್ಲ
@narasimhaswamy8088
@narasimhaswamy8088 6 ай бұрын
ಇವರಿಗೆಲ್ಲಾ ಬುದ್ಧಿ ಕಲಿಸುವ ಕಾಲ ಹತ್ತಿರವಾಗಿದೆ
@natureloverlg1138
@natureloverlg1138 6 ай бұрын
ಫ್ರೀ ಗ್ಯಾರಂಟಿ ಗೋಸ್ಕರ ತುರ್ಕರ ಪಕ್ಷಕ್ಕೆ ತಿಕ ಕೊಟ್ಟು ಅನುಭವಿಸಿ ನಮ್ಮ ಆಸ್ತಿ ಹಣ ಮನೆ ಜಮೀನು ಎಲ್ಲಾ ಖಾನ್ ಗ್ರೇಸ್ ಪಾಲು 😢
@nakulprakul6374
@nakulprakul6374 6 ай бұрын
ಅಜಿತ್ ಸರ್, ನಾವು 3 ದಿನಕ್ಕೆ ಮುಂಚೆ ಶ್ರೀರಂಗ ಪಟ್ಟಣಕ್ಕೆ ಹೋಗಿದ್ದೆವು, ದೇವಾಲಯದ ಗೋಡೆಗಳಿಗೆ ಸುಣ್ಣ ಸಹ ಹೊಡೆದಿಲ್ಲ. ಹುಂಡಿಗಳಲ್ಲಿ ಇದ್ದ ಹಣ ಏನು ಮಾಡಿದರು?
@manjubt381
@manjubt381 6 ай бұрын
ಅಜಿತ್ ಅಣ್ಣಾ, ಎಷ್ಟು ಒಳ್ಳೆ ಪಾಯಿಂಟ್ಸ್ ಎತ್ತಿದಿರಿ🙏👌
@gurusiddappadadibhavi7714
@gurusiddappadadibhavi7714 6 ай бұрын
❤ ಜೈ ಶ್ರೀ ರಾಮ್ ❤ ಬಿಟ್ಟಿ ಗ್ಯಾರಂಟಿಯನ್ನು ಬಂದ್ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ
@Kamarajuhn
@Kamarajuhn 6 ай бұрын
ನಟ ಮಾತು ಕೇಳಿದ್ರೆ ಕಾಂಗ್ರೆಸ್ ನಿಜ ಬಣ್ಣ ಬಯಲು
@nakulprakul6374
@nakulprakul6374 6 ай бұрын
ಅಜಿತ್ ಸರ್ ನೀವು ಸೂಪರೋ ಸೂಪರ್.
@kadalugowda
@kadalugowda 6 ай бұрын
ಜೈ ಹಿಂದೂ
@somashekharsomashekhar9910
@somashekharsomashekhar9910 6 ай бұрын
suuuuper ಮೇಡಂ
@rajendramalya4785
@rajendramalya4785 6 ай бұрын
ನನಗೂ ಪ್ರೀ ನಿನಗೂ ಪ್ರೀ ಬಿಟ್ಟಿ ಕಾಂಗ್ರೇಸ್ ಸರ್ಕಾರ ದಿವಾಳಿಯಾಗಿದೆ😂😂😂😂😂 ಬಿಟ್ಟಿ ಕಾಂಗ್ರೇಸ್ ಸರ್ಕಾರ ದೇವಸ್ಥಾನದ ಹುಂಡಿಗೆ ಕೈ 🤚🤚🤚🤚🤚ಹಾಕುವ ಬದಲು ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ 135 MLAಗಳು ದೇವಸ್ಥಾನದ ಮುಂದೆ ಬಿಕ್ಷೆ ಬೇಡಲಿ😂😂😂😂😂😂😂
@user-jl3kd2nd5h
@user-jl3kd2nd5h 6 ай бұрын
Free Free Free
@vinayaknagappanavar1121
@vinayaknagappanavar1121 6 ай бұрын
ನನ್ನ ತೆರಿಗೆ ನನ್ನ ಹಕ್ಕು ಅಂದ್ರಲ್ಲಾ, ನನ್ನ ದೇವಸ್ಥಾನದ ದೇಣಿಗೆ ಬೇರೆ ಕಲ್ಚರ್ಗಳಿಗೆ ಏಕೆ............."ನಮ್ಮ ದೇವಸ್ಥಾನದ ದೇಣಿಗೆ ನಮ್ಮ ಹಕ್ಕು" ಎಲ್ಲಾ ಪಕ್ಷದವರು ನಮ್ಮನ್ನ ಹುಚ್ಚುರನ್ನ ಮಾಡ್ತಾ ಇದ್ದಾರೆ, ಇಲ್ಲಿ ನಿಮ್ಮ ಪಕ್ಷ ಆ ಕಾನೂನು ಮತ್ತು ನೀತಿ ನಿಬಂದನೇ ಮಾಡ್ತು ಅಂತಾ ಹೇಳಿ ಹಿಂದೆ ಸರ್ ಮುಂದಿನ ಚನಾವಣೆಗೆ ಜನರನ್ನ ಹೇಗೆ ಮೂರ್ಖರನ್ನಗಿಸುತ್ತಿದ್ದೀರಿ ಅಂತಾ ಇವರಿವರೇ ಒಂದಾಕ್ತಾರೆ. ಇದು ನಮ್ಮ ರಾಜಕೀಯ ಇದು ನಮ್ಮ ಅಡ್ಮಿನಿಸ್ಟ್ರೇಟಿವ್ ರಾಜಕೀಯ ಅಂದ್ರೆ ರಾ ರಾವಣ ಜ ಜರಸಂದ ಕೀ ಕೀಚಕ ಯ ಯಮ ಇದನ್ನು ನೋಡಿ ಕೆಲವರು ಕಮೆಂಟ್ ಮಾಡ್ತಾರೆ ರಾವಣ ಜರಸಂದ ಕೀಚಕ ಯಮನ ಬಗ್ಗೆ ಅವರು ನಮ್ಮ ಜಾತಿ ಕುಲ ಅಂತ ಹೇಳಿ ತೆಗಳುತ್ತಾರೆ. ಇದು ಮನುಷ್ಯ ಜಾತಿಯ ಕಾಯ್ದೆ ಕಾನೂನು. ನನ್ನನ್ನು ತೇಗಳೂರಿಗೂ ನಮಸ್ಕಾರ ನನ್ನ ಸಂದೇಶ ಒಪ್ಪಿಕೊಂಡಿರಿಗೂ ನಮಸ್ಕಾರ 🙏
@svnayakbadiger2802
@svnayakbadiger2802 6 ай бұрын
ಜೈ ನಮೋ
@kirannaik8027
@kirannaik8027 6 ай бұрын
ಸೂಪರ್ ವಿಜಯೇಂದ್ರ ಸರ್ ಧನ್ಯವಾದಗಳು ಜೈ ಬಿಜೆಪಿ ಜೈ ಪ್ರಧಾನಿ ನಾರೇದ್ರ ಮೋದಿಜಿ 🙏🙏🙏🙏 ಜೈ 🙏🙏 ಜೈ
@nammanaadu5103
@nammanaadu5103 6 ай бұрын
Good question Ajit sir
@advaitharmy
@advaitharmy 6 ай бұрын
Useless Karnataka Hindus…useless Congress…they are carrying forward legacy of British “Divide and rule “
@akshaychitnis9100
@akshaychitnis9100 6 ай бұрын
Karnataka people deserves this. Voted for free free… what else to expect. This will hit the progress of state badly.
@user-jl3kd2nd5h
@user-jl3kd2nd5h 6 ай бұрын
Free Free Free next Cry Cry Cry 😇
@manjulahiremath1290
@manjulahiremath1290 6 ай бұрын
British rule
@Sarvenki2402
@Sarvenki2402 6 ай бұрын
It's Thruks rule Bro
@HarishHari-vo7wl
@HarishHari-vo7wl 6 ай бұрын
ಇದಕ್ಕೆಲ್ಲ ಪರಿಹಾರ ದಾರ್ಮ್ಮಿಕ ದತ್ತಿ ದೇವಾಲಯಕ್ಕೆ ಹೋದಾಗ ಅಲ್ಲಿನ ಸ್ಥಳೀಯ ಟ್ರಸ್ಟ್ ಗಳಿಗೆ ಕೊಡುವುದು ಉತ್ತಮ.
@chayamuthukumar4604
@chayamuthukumar4604 6 ай бұрын
Your questions are too valid Ajit. Superb debate
@raghuramk5201
@raghuramk5201 6 ай бұрын
ಯಾವ ಅರ್ಚಕರು ಬಂದು ಅವರ ಕಷ್ಟ ಹೇಳಿಕೊಂಡ್ರು
@lakshmikashyap5895
@lakshmikashyap5895 6 ай бұрын
Super Ajith sir
@nayak5550
@nayak5550 6 ай бұрын
No Hundii,,,only Tatte....
@muralipriya2301
@muralipriya2301 6 ай бұрын
Church masid galinda Parsentage koadalikke heli.
@maheshi654
@maheshi654 6 ай бұрын
Nalayak Siddmullah barks big big Lecture but here targeting Hindu Temples earnings but why not the same law to Mosque & Church ?
@mahendrashiruru1518
@mahendrashiruru1518 6 ай бұрын
ದೇವರನ್ನು ನೋಡಲು ಕೂಡ ಹಣ.
@rajusaukar2921
@rajusaukar2921 6 ай бұрын
E ನನ್ ಮಕ್ಕ್ಳು ಜಾತ್ಯತೀತೇ ಜಾತ್ಯತೀತೇ ಅಂತ ಹೇಳಿ ನಿನ್ನ ಜಾತಿ ಯಾವದು ಆಂತ ಕೇಳ್ತಾರೆ
@madhukumar9907
@madhukumar9907 6 ай бұрын
Well said
@venkateshnaik2202
@venkateshnaik2202 6 ай бұрын
Ajith sir super
@HarishHari-vo7wl
@HarishHari-vo7wl 6 ай бұрын
ಅಜಿತ್ ಸರ್ supper
@santoshsowmya2098
@santoshsowmya2098 6 ай бұрын
Sar ನಟರಾಜ ಕಳ್ಳ bide sar
@devadasberipadavu1183
@devadasberipadavu1183 6 ай бұрын
ಅಜಿತ್ sir🔥🔥🔥🔥🔥
@sudhaj1243
@sudhaj1243 6 ай бұрын
Super sir 🙏🏻
@ravikumarravikumar-cx8my
@ravikumarravikumar-cx8my 6 ай бұрын
ಧಾರ್ಮಿಕ ದತ್ತಿ ಇಲಾಖೆಯನ್ನು ಬರ್ಕಾಸ್ತ್ ಗೊಳಿಸಿ
@shridharbs7091
@shridharbs7091 6 ай бұрын
ಚರ್ಚ್. ಮಸೀದಿ. ಗಳಿಂದ. ಸಾರ್ಕರ ಎನು ಆದಯಹೆಳಿ
@salmanfalcon2278
@salmanfalcon2278 6 ай бұрын
Wakf ಅನ್ನೋ ಇಲಾಖೆನ ಕೂಡಲೇ disqalifai ಮಾಡಿ ಪುಣ್ಯ ಕಟ್ಕೊಳ್ಳಿ ಮಸೀದಿ, ಮದರಸ, ಕಬ್ರಿಸ್ತಾನ್ ಜಾಗ ಗಕು ಕೇವಲ ಉಳ್ಳವರ ಪಲಾಗಿದೆ.. ಆ ಕಾಲ ಬೇರೆ ಇತ್ತು ಈಗ ಬೇರೆ ಇದೆ ಆಗಾ ಕಾಂಗ್ರೆಸ್ ಕಾಲದಲ್ಲಿ ದಾನ ಧರ್ಮ ಅಂತ ಕೊಟ್ಟ ಜಮೀನು ಇವತ್ತು ಕೆಲವೇ ಕೆಲವು ಜನ wakf ಬೋರ್ಡ್ ಅನ್ನೋ ಬೋರ್ಡ್ ಹಾಕಿಕೊಂಡು ನುಂಗಿ ನೀರು ಕುಡಿತಿದಾರೆ ಆಗ ಶ್ರೀಮಂತ ರಾಗಿದ್ದಾವರು ಇಂದು ಬಡವರಾಗಿ ಇರೋದಕ್ಕೆ ಮನೆ ಕೂಡಾ ಇಲ್ಲ Defence ಆದಮೇಲೆ wakf ಬೋರ್ಡ್ 2nd ದೊಡ್ಡ ಜಮೀನು ಆಸ್ತಿ ಹೊಂದಿದ ಇಲಾಖೆ 🤔😷🫨😒 ಯಾರ್ಕೋಟ್ಯಂತರ ರೂಪಾಯ್ ಜಮೀನು ಹಾಗೂ ಬಾಡಿಗೆ ನಾ ಮಜಾ ಮಾಡ್ಕೊಂಡು ಇದೆ ಅದನ್ನು ದೇವರಿಗಾಗಿ ಅಂತ ಕೊಟ್ಟಿದಾರೋ ಅವರಿಗೆ ವಾಪಾಸ್ ಕೊಡಿ moodiji
@manjannalicofindia2231
@manjannalicofindia2231 6 ай бұрын
ಸಿದ್ದರಾಮಣ್ಣ ಚರ್ಚ್ ಮತ್ತೆ ಮಸೀದಿಗೆ ಯಾಕೆ ಹಣ ಕೇಳಲ್ಲ ಯಾಕೆ ಎಲ್ಲರೂ ಒಂದೇ ತಾನೆ siddanna ಮಾತನಾಡುವಾಗ ಎಚ್ಚರಿಕೆ ಇರಲಿ ಬೇಧ ಭಾವ ಮಾಡುತ್ತಿದ್ದಾರೆ
@yogishacharya7709
@yogishacharya7709 6 ай бұрын
420 Congress
@rameshkotian3860
@rameshkotian3860 6 ай бұрын
Hundige Hana hakbedi bakthare
@vinayap9161
@vinayap9161 6 ай бұрын
ಕಮಿಟಿಯವರು ಅರ್ಚಕರೀಗೆ ಸಂಬಳ ಕೊಡದೆ ಅವರನ್ನು ಉಪವಾಸ ಬೀಳಿಸಬೇಕ ,ಅರ್ಚಕರಿಗೆ ಸರಕಾರ ಕೊಡುವ ಗೌರವಧನ ಅವರ ಜೀವನಕ್ಕೆ ಸಾಕಾಗುತ್ತಾ
@deekshithdevadiga4024
@deekshithdevadiga4024 6 ай бұрын
There are 33000 temples under Muzrai Karnataka Govt 😢
@user-bt2hk7eb5n
@user-bt2hk7eb5n 6 ай бұрын
Ajith Sir awesome,
@omkarmurthy8423
@omkarmurthy8423 6 ай бұрын
Jai,, b, j, p, jai, vijay, sir
@sangeethaamotilal8119
@sangeethaamotilal8119 6 ай бұрын
Right questions asked by Ajith Sir. We should pursue the issues to their logical end, and not just forget about it after the debate.
@ananthan1288
@ananthan1288 6 ай бұрын
We Hindus are problem, All Hindus legal team must unitedly file cases in court & fight in legislature to repeal the law.
@sureshm9451
@sureshm9451 6 ай бұрын
ಸಚಿವರೇ ಈ ರೀತಿಯೂ ಸುಳ್ಳು ಹೇಳಬಹುದೇ.....
@revanthshetty3609
@revanthshetty3609 6 ай бұрын
Ajith Sir awesome..
@raghukarnam8850
@raghukarnam8850 6 ай бұрын
ಸರ್, ನಮ್ಮ ದೇಶ ಜಾತ್ಯಾತಿತತೆ ದೇಶ ಆಗೋಕೆ ಸಾಧ್ಯನೆ ಇಲ್ಲ ಎಲ್ಲಿವರೆಗೂ ನಾವು ಭಾರತೀಯರಾಗೋದಿಲ್ಲಓ ಅಲ್ಲಿವರೆಗೂ, ಜಾತ್ಯಾತಿತತೆ ಅಂದಮೇಲೆ ಜಾತಿ ಯಾಕೆ?????.??
@sathyasubramanyabhat5427
@sathyasubramanyabhat5427 6 ай бұрын
ಅಜಿತ್ ಪ್ರಶ್ನೆಗೆ ಯಾರಿಂದಲೂ ಸರಿಯಾದ ಉತ್ತರವಿಲ್ಲ .ಧನ್ಯವಾದ ಸಾರ್❤
@SanaatanSatyaHai
@SanaatanSatyaHai 6 ай бұрын
Karnataka deserves it! Keep voting for congress
@tejasgowda5601
@tejasgowda5601 6 ай бұрын
😢
@user-jl3kd2nd5h
@user-jl3kd2nd5h 6 ай бұрын
Free Free Free
@ramakrishnakcr4417
@ramakrishnakcr4417 6 ай бұрын
Free temples from govt
@mahadevpawadi3496
@mahadevpawadi3496 6 ай бұрын
Super ajith sir 🙏🙏
@SsSs-qq9sz
@SsSs-qq9sz 6 ай бұрын
ಆದಷ್ಟು ಬೇಗ ಆಗಲಿ
@dhanu18567
@dhanu18567 6 ай бұрын
ವಾವ್ ಗುಡ್ ಅರ್ಗಿಮೆಂಟ್ ಮೇಡಂ
@nskmjaisriram3527
@nskmjaisriram3527 6 ай бұрын
👌 ಅಜೀತ್ ಸರ್
@user-xy9vp8jz8n
@user-xy9vp8jz8n 6 ай бұрын
Please..Help Hindu.Poor.Peoples
@ushayasawantha1885
@ushayasawantha1885 6 ай бұрын
Sidramullakhan bega enaru barli
@munirajan9687
@munirajan9687 6 ай бұрын
ಜೈ ಶ್ರೀ ಅಜಿತ್ ಸರ್
@user-wm7oo3te9l
@user-wm7oo3te9l 6 ай бұрын
Kalll mindri sarkara😂
@ragusuryanarayan6569
@ragusuryanarayan6569 6 ай бұрын
Ajith sir ❤❤❤❤❤❤❤❤❤❤
@papannaasha9582
@papannaasha9582 6 ай бұрын
🚩🙏
@anilkumarmsr4378
@anilkumarmsr4378 6 ай бұрын
ಅಜಿತ್ ಸೂಪರ್ ಜಿ 🙏🙏
@sridharlv
@sridharlv 6 ай бұрын
As long as our Hindus united these play liks this only
@user-hq6yo6kv9l
@user-hq6yo6kv9l 6 ай бұрын
ಸೂಪರ್ ಡಿಬೇಟ್ 👍 ಜೈ ಶ್ರೀರಾಮ್
@viveknarasimha131
@viveknarasimha131 6 ай бұрын
Most of the temple property occupied by waif board. It has to be recovered by them. It has to be used for Hindu temple development only, not for other community development
@chayamuthukumar4604
@chayamuthukumar4604 6 ай бұрын
Eye opening debate for Hindu's. Please be aware
@revaiaham4985
@revaiaham4985 6 ай бұрын
💯👍💯 ನಿಯಂತ್ರಣ ಯಾಕೆ
@user-lb9ro6cg8s
@user-lb9ro6cg8s 6 ай бұрын
ಅಜಿತ್ ಸರ್ ನಿಮ್ಮ ನಿಲುವು ಸರಿ ಇದೆ 🙏
@maheshi654
@maheshi654 6 ай бұрын
Nalayak Yeddyurappa & Bommai during their time also did not free temples from Govt Control
@adarshkumar1982
@adarshkumar1982 6 ай бұрын
ಒಳ್ಳೇ ಮಾತು
@user-wy9yz6yh2b
@user-wy9yz6yh2b 6 ай бұрын
🙏🚩🚩🕉🛕!! जय सनातन धर्म !!🛕🕉🚩🚩🙏
@santoshsowmya2098
@santoshsowmya2098 6 ай бұрын
Lo ನಟರಾಜ ನೀನು ಇಂದು ಅಲ್ಲ
@nagendranagabushan5780
@nagendranagabushan5780 6 ай бұрын
Namasthe Mr Ajith sir. So Government has decided to add our hindu temple to dharmika dathi illake, requesting the same to church and masjid.
@it3214
@it3214 6 ай бұрын
Namma hindugala terige hana namma hindugalige matra Boycott secular kachada congress
@vkk421
@vkk421 6 ай бұрын
21:30 - ajit sir on 🔥🔥🥵🥵
@bhimanagoudmalagi278
@bhimanagoudmalagi278 5 ай бұрын
ಅವರಿಗೆ ಸರಿಯಾಗಿ ನಿಮ್ಮ ಪ್ರಶ್ನೆ ಅರ್ಥ ಆಗುತ್ತಿಲ್ಲ ಸರ್ ವಿಷಯವನ್ನು ವಿಷಯಾತಂರ ಮಾಡ್ತಿದ್ದಾರೆ ಮೇಲ್ನೋಟಕ್ಕೆ ಗೊತ್ತಾಗುತ್ತೆ
@naveenholla
@naveenholla 6 ай бұрын
Stupid argument from Hindu congress leader and this congress party is dead against Hindu's. First teach lesson to all Hindu leaders of Congress in all future election.
@chandruballari4053
@chandruballari4053 5 ай бұрын
Ajit sir✨✨✨🔥🔥🔥
@user-mq3in5zm6u
@user-mq3in5zm6u 6 ай бұрын
Jai ajit sir... Super..
@MahabaleshwarBhat-kn7xe
@MahabaleshwarBhat-kn7xe Күн бұрын
ಯಾಕೆ ಅಂದ್ರೆ ಇದು ಹಿಂದೂಸ್ತಾನ್
@basavaraj_7007
@basavaraj_7007 6 ай бұрын
ಕಾಂಗ್ರೆಸ್ ಓಟು ಹಾಕಿದ್ದೀರಲ್ಲ ಮೆಟ್ಟಲ್ಲಿ ಹೋಡ್ಕೊಳ್ಳಿ....
@2270santh
@2270santh 6 ай бұрын
Congress Anti Hindu we should not offer any offering to temple hundi
@marcinmm3644
@marcinmm3644 6 ай бұрын
if you dont donate to temple. Temple will be poor and they will not be able to survive or overtaken by congress govt. That's what congress want.
@swaroopds2926
@swaroopds2926 6 ай бұрын
ಹುಂಡಿ ಅಲ್ಲ ಭಿಕ್ಷಾ ಪಾತ್ರೆ ಇಡಿ😂
@anilkumarmsr4378
@anilkumarmsr4378 6 ай бұрын
ಕಾಂಗ್ರೆಸ್ ಕಿತ್ತು ಹೋಗಿರಿ
@ChetanChandrappaKitchen
@ChetanChandrappaKitchen 6 ай бұрын
If Waqf if they build Urdu School. We will build Sanskrit Schools in our land, give us our land “Our Religious Our Land”
@manjunathamanju2483
@manjunathamanju2483 6 ай бұрын
Tuoo nan makla congres.
@squareedgeinterio7669
@squareedgeinterio7669 6 ай бұрын
Who's father's properties are temples th8s congress is eyeing the money
@govindareddy312
@govindareddy312 6 ай бұрын
BJP ALSO RULED KARNATAKA WHY NOT STOPED ALL THIS NON SENCE ACTS OF MOJARAI DEPT. Totally "Our Temples Our Money"
@bhaurajteli9224
@bhaurajteli9224 6 ай бұрын
Lawyer madum namma mamasin mathu hezlidru
@mohininaik2971
@mohininaik2971 6 ай бұрын
Ajith sir evari hindugalige help madudadare heremangalru archakara hatra yake kotta salary keltaedru heli sir
@sangeethaamotilal8119
@sangeethaamotilal8119 6 ай бұрын
Government has right to Hindu temples but not to property of other religions, then Bharat is Hindu Rastra.
@d.venugopal9135
@d.venugopal9135 6 ай бұрын
ಹುಟ್ಟು ಲೋಫರ್ ಹಲ್ಕ ಅನುಮನ ಹೋರಾಟ ನೋಡ್ರಿ
@chandruballari4053
@chandruballari4053 6 ай бұрын
Ajit is ❤❤❤
@suryab1558
@suryab1558 6 ай бұрын
😢
@rajanirl9621
@rajanirl9621 6 ай бұрын
Hi Nataraj aThuThu Nimajlimaki Congress party Leaders Maffia Spoild Hindustan Culture people's NextGen Election MP's people's Take Auction immediately 😢😢😢😢😢😢😢😢😢
@user-qf6kj6fn9v
@user-qf6kj6fn9v 6 ай бұрын
ಲೊಪರ್ ನಟ
@svchalapathy2192
@svchalapathy2192 6 ай бұрын
ಕಾಂಗ್ರೆಸ್ ಬಿಕ್ಷಕರು
@VaniVKulkarni
@VaniVKulkarni 2 күн бұрын
ಯಾರೂ ಹುಂಡಿಗೆ ಹಣ ಹಾಕಬೇಡಿ
@SettyS2011
@SettyS2011 6 ай бұрын
Nataraja Gowda says constitution protects Hindu religion. That's a joke.
Can This Bubble Save My Life? 😱
00:55
Topper Guild
Рет қаралды 83 МЛН
小丑把天使丢游泳池里#short #angel #clown
00:15
Super Beauty team
Рет қаралды 46 МЛН
КАКУЮ ДВЕРЬ ВЫБРАТЬ? 😂 #Shorts
00:45
НУБАСТЕР
Рет қаралды 3,4 МЛН
Challenge matching picture with Alfredo Larin family! 😁
00:21
BigSchool
Рет қаралды 43 МЛН
Can This Bubble Save My Life? 😱
00:55
Topper Guild
Рет қаралды 83 МЛН