Рет қаралды 764
#Karnatakadarsana#digvijaya#vijayatimes#vistharanews#kannadaprabha#vishwavani#tentv#zeekannada#92.7bigfm#nenapinanavikarjpradeep#governmentofkarnstaka#kaveri#kaverigarjane#swarnatv#haretippurumaddurutourism #department #rdpr #archaeology #kaverigarjane#rameshberkly#Karn atakTourism#mandya#bahubali#Mandyahiddengems#cmokarnataka#madduru#gommates hwara# Karnatakahistory#siddaramiah#bjpkarnataka#jds karnataka#krspartykarn ataka#backpackers#vlog karntaka#btv#latestnews#mandyanewstoday#suvarna#tv9#tv1st#darmastala#tirupathi#horanadu#gokarma#kukkesubramanya#mantralayam#siradi#10tv#tvvikrama#parvatv#sancharisathya#vasthu ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಸಿದ್ದಯ್ಯ ನಪುರ ಚಾಮರಾಜನಗರ ತಾಲ್ಲೂಕು ಮತ್ತು ಜಿಲ್ಲೆ ಶಾಲಾ ಪ್ರಾರಂ ಭೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಬ್ಯಾಂಡ್ಸೆಟ್,ಕಳಸ ಹೊತ್ತು ತಂದ ಮುದ್ದಾದ ಮಕ್ಕಳು ಟಾಟ ಎಸಿ ಯಲ್ಲಿ ಕುಣಿದು ಕುಪ್ಪಳಿಸಿ ಊರ ಸುತ್ತಾ ಮೆರವಣಿಗೆ ಮೂಲಕ ಶಾಲೆಗೆ ಬಂದ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ, ಪಠ್ಯಪುಸ್ತಕ, ಕ್ಷೀರಭಾಗ್ಯ, ಸ್ವೀಟ್, ಗುಲಾಬಿ, ಕೊಟ್ಟು ಜೊತೆಗೆ ದಾನಿಗಳ ನೆರ ವಿನಿಂದ ಒಂದು ವರ್ಷಕ್ಕೆ ಬೇಕಾಗುವ ನೋಟ್ ಬುಕ್ ಲೇಖನ ಸಾಮಾಗ್ರಿಗಳು ಮತ್ತು ಬ್ಯಾಗ್ ಕೊಟ್ಟು ಬರಮಾಡಿಕೊಳ್ಳಲಾಯಿ ತು.
ಈಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರು ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರು ಎಲ್ಲಾ ಸದಸ್ಯರು ಗ್ರಾಮದ ಯಜಮಾನರುಗಳು ಹಾಗು ಪೋಷಕರು ಮುಖ್ಯೋ ಪಾಧ್ಯಾಯರು, ಶಿಕ್ಷಕರವೃಂದ ಅಡುಗೆ ಸಿಬ್ಬಂದಿ ಆಯಾಗಳು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಗೆ ಬಂದು
ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಯಶಸ್ವಿಯಾಯಿತು ನೋಟ್ ಬುಕ್ ಲೇಖನ ಸಾಮಾಗ್ರಿ ಗಳು ಮತ್ತು ಬ್ಯಾಗ್ ನೀಡಿದ ದಾನಿಳಿಗೂ ಶಾಲೆಯ ಪರವಾಗಿ ಶಿಕ್ಷಕ ವೃಂದ ಧನ್ಯವಾದಗಳನ್ನು ಅರ್ಪಿಸುತ್ತದೆ. ಅಲ್ಲದೇ ಸರ್ಕಾರಿ ಶಾಲೆಗಳು ಮುಚ್ಚಿ ಹೋಗುತ್ತಿ ರುವ ಈ ಕಾಲಮಾನದಲ್ಲಿ ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿರುವ ಈ ಶಾಲೆ ನಿಜಕ್ಕೂ ಆದರ್ಶ ಶಾಲೆ ಮುಂದಿನ ದಿನಮಾನಗಳಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ಸು ಹೊಂದಲಿ ಎಂದು ಕಾವೇರಿ ಘರ್ಜನೆ ನ್ಯೂಸ್ ಹಾರೈಸುತ್ತದೆ.
ವರದಿ: ಎಸ್. ರಮೇಶ್ ಬರ್ಕ್ ಲಿ ಕಿರಗಂದೂರು ಮಂಡ್ಯ.
ಕಾವೇರಿ ಘರ್ಜನೆ ನ್ಯೂಸ್ ಸಂಪಾದಕರು
ಮೊ.ನಂ.9008741348