ಸರ್ಕಾರಿ ಮಹಿಳಾ ನೌಕರರಿಗೆ ಶಿಶುಪಾಲನಾ ರಜೆ ಮಂಜೂರು ಮಾಡಿ ಸರ್ಕಾರದ ಆದೇಶ

  Рет қаралды 29,993

Why k yadukumar

Why k yadukumar

3 жыл бұрын

Пікірлер: 113
@deepanaik198
@deepanaik198
ಸರ್ ನನಗೆ ಮೊದಲನೇ ಮಗು ವಿಶೇಷ ಅಗತ್ಯವಿರುವ ಮಗುವಾಗಿದ್ದು 730 ದಿನಗಳ ಶಿಶುಪಾಲನ ರಜೆ ಪಡೆದಿರುತ್ತೇನೆ. ಕೊನೆ ಮಗು ಚೆನ್ನಾಗಿದೆ ಈ ಮಗುವಿಗೆ 180 ದಿನಗಳ ಶಿಶುಪಾಲನ ರಜೆಯನ್ನು ನಾನು ಪಡೆಯಲು ಅವಕಾಶ ಇದೆಯೇ ತಿಳಿಸಿ... 🙏
@manjunaik8045
@manjunaik8045 Жыл бұрын
ಹುಡುಗ ನೌಕರ ಯಾವೊದೋ ವಯಕ್ತಿಕ ಕಾರಣಕ್ಕೆ 2 ವರ್ಷ ಅನಧಿಕೃತ ರಜೆ ಮಾಡಿ, ಕೆಲಸಕ್ಕೆ ಹಾಜರಾಗಿದ್ದು, ಮುಂದೆ ಹೇಗೆ ಹಿಂದಿನ ರಜೆಯನ್ನು ಸರಿಪಡಿಸಿ ಕೊಳ್ಳುವುದು, ದಯವಿಟ್ಟು ಸ್ವಲ್ಪ ಹೇಳಿ
@user-ic1hb5wl9z
@user-ic1hb5wl9z
ಈ ಆದೇಶವನ್ನು ಸೇವ್ ಮಾಡಿಕೊಳ್ಳುವಂತೆ ಕಲಿಹಿಸುವುದು.
@bestfamily7868
@bestfamily7868 Жыл бұрын
ಈ ರಜೆಯನ್ನು ಪಡೆಯುವಲ್ಲಿ ಎಷ್ಟು ದಿನ ಮುಂಗಡವಾಗಿ ಅರ್ಜಿಯನ್ನು ಸಲ್ಲಿಸಬೇಕು
@anandharijan5812
@anandharijan5812 2 жыл бұрын
ಸರ್ ಒಂದು ಪ್ರಶ್ನೆ ಮೊದಲನೇ ಮಗು ಹೆರಿಗೆಯಾದ 05ದಿನಗಳಲ್ಲಿ ಮರಣ ಹೊಂದಿದಾಗ,ಹೆರಿಗೆ ರಜೆಯನ್ನು 180 ದಿನಗಳನ್ನು ಮಾಡಿಕೊಂಡಲ್ಲಿ, ಮುಂದಿನ 2 ಹೆರಿಗೆಗಳಿಗೆ ಸದರಿ ರಜಾ ಸೌಲಭ್ಯ ಪಡೆಯಬಹುದಾ
@simplebeautyoflife8754
@simplebeautyoflife8754 2 жыл бұрын
2015 ರಲ್ಲಿ ನನಗೆ ಹೆಣ್ಣು ಮಗು ಜನಿಸಿದೆ. ಈಗ ಈ ರಜೆ 2021 ರಲ್ಲಿ ಬಳಸಿಕೊಳ್ಳಬಹುದೇ?
@ganapathypucollege821
@ganapathypucollege821
Sir , ಸರಕಾರಿ ನೌಕರಳ ಮಗಳ ಹೆರಿಗೆ ಆಗಿದೆ.ಅವರಿಗೆ ಯಾವ ರಜೆ ಅನ್ವಯ ವಾಗುತೆ
@varalakshmir1971
@varalakshmir1971 2 жыл бұрын
Sir health department nalli iroru tagobahuda,but nam madical officer aa tara rules illa anthidare, staff shortage inda leave sanction madthilla,idakke en madodu.nange 6 month baby ide.
@LaxmibaiGoudar-zi4dq
@LaxmibaiGoudar-zi4dq
ಅವಳಿ ಮಕ್ಕಳಿಗೆ 730 ದಿನಗಳ ರಜಾ ಸೌಲಭ್ಯ ಅನ್ವಯಿಸುವುದೇ?
@bharathibvenkatesh4888
@bharathibvenkatesh4888 2 жыл бұрын
ಒಟ್ಟಿಗೆ 180 ದಿನ ಒಂದೇ ಸರಿ ಪಡೆಯಬಹುದ
@Entertainment-ly7mc
@Entertainment-ly7mc 3 жыл бұрын
ಗುಡ್ decision by Government tq sir
@GAMERABHI321
@GAMERABHI321 2 жыл бұрын
Bahala dhanyavaadagalu sir spashtavaagi tilisikottiddira 🙏🙏
@onemanarmybhadri5398
@onemanarmybhadri5398 2 жыл бұрын
Before delivery I mean 8th month pregnancy alli tagobahuda sir
@gurulakshmideviv2832
@gurulakshmideviv2832 21 күн бұрын
Sir nange maternity leave bagge swalpa clarification ede .... please how to contact sir
@savithasavitha8176
@savithasavitha8176 Жыл бұрын
Gd evening sir. After maternity leave jothe e leave saha continue ಮಾಡಬಹುದಾ gazzette nd non gazette both. Continue 180 Daya togubahuda. Sir plz reply madi.
@meghanas6531
@meghanas6531 2 жыл бұрын
Sir private company employees gu child care leave applicable edhya bangalore
@kumarmane4372
@kumarmane4372
Sir probationary period complete agilla ..padibahuda?
@shwetanashi6610
@shwetanashi6610
Sir is it possible to take maternity leave for unmarried women? Please reply
@deepadepu2972
@deepadepu2972 2 жыл бұрын
Sir forest dpt namdu, formet idiya apply madoke
@GAMERABHI321
@GAMERABHI321 2 жыл бұрын
Sir nannamaganige 17 varsha August 2022 ge agutte naanu Saha raje tegedukollabahuda sir Namma adhikaari lady bahala tondre koduttare 🙏🙏
KCSR SEVA NIYAMAGALU & CCA NIYAMAGALU (3rd SESSION)
1:36:39
ANSSIRD & PR
Рет қаралды 150 М.
WHAT’S THAT?
00:27
Natan por Aí
Рет қаралды 14 МЛН
Задержи дыхание дольше всех!
00:42
Аришнев
Рет қаралды 3,5 МЛН
ЧУТЬ НЕ УТОНУЛ #shorts
00:27
Паша Осадчий
Рет қаралды 10 МЛН
RULE FOR SANCTION OF INCREMENT TO GOVERNMENT EMPLOYEES
12:51
NOUKARA SNEHI - ನೌಕರ ಸ್ನೇಹಿ
Рет қаралды 15 М.
Discussion (Intro to Demo problem)
46:40
NPTEL-NOC IITM
Рет қаралды 28 М.
WHAT’S THAT?
00:27
Natan por Aí
Рет қаралды 14 МЛН