ಜಮೀನಿಗೆ ಸಂಬಂಧಿಸಿದಂತೆ ಇಷ್ಟು ವಿಸ್ತರವಾಗಿ ಅದು ಕೂಡ ಎಲ್ಲಾ ಸಾಮಾನ್ಯ ಜನರಿಗೂ ಸುಲಭ ವಾಗಿ ಅರ್ಥವಾಗುವ ರೀತಿಯಲ್ಲಿ ಅಚ್ಚು ಕಟ್ಟಾಗಿ ವಿವರಿಸಿದ್ದೀರಾ ತುಂಬಾ ಧನ್ಯವಾದಗಳು ನನಗೆ ಇದ್ದ ಎಲ್ಲಾ ಡೌಟ್ ಗಳನ್ನು ಒಂದೇ ವಿಡಿಯೋ ದಲ್ಲಿ ನಿಮ್ಮಿಂದ ಮಾಹಿತಿ ಸಿಕ್ಕಿದೆ 🙏🤝
@ವಿವೇಕಾನಂದ3 жыл бұрын
ನಿಜವಾದ ಜನಸಾಮಾನ್ಯರ ಬವಣೆ ಬಗ್ಗೆ ಕಾಳಜಿ ಇರುವಂತಹ ನಿಮ್ಮಂತ ಅಧಿಕಾರಿಗಳನ್ನು ಪಡೆದ ಜನರೇ....ಧನ್ಯsir. ನಿಮಗೆ ಜನ್ಮ ಕೊಟ್ಟ ಹೆತ್ತ ತಾಯಿಗೆ ಧನ್ಯವಾದಗಳು. ನೂರಾರು ವರ್ಷಗಳ ಕಾಲ ಸುಖವಾಗಿ ಬಾಳಿsir.
@vinaysokke12 жыл бұрын
Podi madalu Mula manjurati dhakale illade iddaga enu madabeku sir Pahani ide adare itare yavude mula manjurati dhakale illa
ಸರ್ ಕಂದಾಯ ಇಲಾಖೆಗೆ ಸಂಬಂಧ ಪಟ್ಟ ಮಾಹಿತಿ ಕೂಲಂಕುಶವಾಗಿ ಕೊಟ್ಟಿದ್ದೀರಿ, ತುಂಬಾ ಧನ್ಯವಾದಗಳು
@shridhars71843 жыл бұрын
ಹೆಚ್ಚಿನ ಮಾಹಿತಿ ನೀಡಿದಲ್ಲಿ, ಇದು ಒಳ್ಳೆಯ ಕಾರ್ಯಕ್ರಮ.
@ninganagoudbangi72752 жыл бұрын
ಸರ್ ಜಮೀನಿಗೆ ಸ್ಟೇ ಮಾಡಬೇಕು ಹೇಗೆ ವಿಡಿಯೋ ಮಾಡಿ
@ninganagoudbangi72752 жыл бұрын
ಜಮೀನಿನ ಸ್ಟೇ ಎಂದರೇನು ವಿಡಿಯೋ ಮಾಡಿ ಸರ್
@narasimharajud1223 жыл бұрын
ತುಂಬಾ ಉಪಯುಕ್ತ ಮಾಹಿತಿ. ಧನ್ಯವಾದಗಳು. ಸರ್. ನರಸಿಂಹರಾಜು.ರವರಿಂದ.
@VIJUPRASHANTPATIL Жыл бұрын
ಬಾಳ ಸರಳವಾಗಿ ಎಲ್ಲರಿಗೂ ಉಪಯುಕ್ತವಾದ ಮಾಹಿತಿಯನ್ನು ಸಾಹೇಬರು ನೀಡಿದ್ದಾರೆ
@subramanisubbu26133 жыл бұрын
ಸರ್ ನಮ್ಮ ಪಿತ್ರಾರ್ಜಿತ ಆಸ್ತಿ ಯ 1ಎಕರೆ7ಗುಂಟೆ ಜಮೀನು ನಮ್ಮ ತಾತ 1945-46 ನೇ ವರ್ಷದಲ್ಲಿ ನೂರು ರೂಗಳಿಗೆ ತಮ್ಮ ಚಿಕ್ಕಮ್ಮ ಹೆಸರಿನಲ್ಲಿ ಕ್ರಯ ಮಾಡಿರುತ್ತಾರೆ ಇದು ಮುಟೇಶನ್ ಸಹ ಇದೆ ಆದರೆ ಈ ಜಮೀನಿನಲ್ಲಿ ನಾವೇ ಇಂದಿಗೂ ಅನುಭವ ಮಾಡಿಕೊಂಡು ಬರುತ್ತಿದ್ದೇವೆ...ಆದರೆ ಈಗ ನಮ್ಮ ತಾತನ ಮೊದಲನೇ ಹೆಂಡತಿಯ ಮೊಮ್ಮಕ್ಕಳು ಕೇಸ್ ಹಾಕಿದ್ದು ಖಾತೆ ಅವರ ಹೆಸರಿನಲ್ಲಿ ಮಾಡಿಸಿಕೊಂಡು ನಮಗೆ ತೊಂದರೆ ಕೊಡುತ್ತಿದ್ದಾರೆ..... ಆಗ ನಾವು ಕೇಸ್ ಹಾಕಿ ಸರಿಯಾದ ದಾಖಲೆ ಇಲ್ಲದೇ ಸುಮ್ಮನಾಗಿದ್ದೇವೆ..... ಆದರೆ ನಮಗೆ1920-23ರ ವರ್ಷದಲ್ಲಿ ನಮಗೆ ಮಂಜೂರು ಆಗಿರುವ ದಾಖಲೆ ಇದೆ ಎಲ್ಲಾ ರೀತಿಯ ದಾಖಲೆಗಳು ಈಗ ಸಿಕ್ಕಿದೆ..... ಇಲ್ಲಿ ನಮ್ಮ ತಾತನಿಗೆ ಮೂರು ಜನ ಹೆಂಡತಿಗಳು ಮೊದಲನೇ ಹೆಂಡತಿಗೆ ಇಬ್ಬರು ಮಕ್ಕಳು ಎರಡನೇ ಹೆಂಡತಿ ಗೆ ನಾಲ್ಕು ಮಕ್ಕಳು ಹಾಗೂ ಮೂರನೇ ಹೆಂಡತಿಗೆ ನಾಲ್ಕು ಮಕ್ಕಳು ಕೆಲವರು ಮರಣ ಹೊಂದಿರುತ್ತಾರೆ..... 1973-74ರಲ್ಲಿ ನಮ್ಮ ತಾತನ ಎರಡನೇ ಹೆಂಡತಿಯ ಹೆಸರಿನಲ್ಲಿ ಜಮೀನು ಕ್ರಯ ಆಗಿರುವ ದಾಖಲೆ ಇದೆ ಆದರೆ ಪಹಣಿ ಯ ಕೆಳಗಿನ ಪೇಜ್ನಲ್ಲಿ ನಮೂದಿಸಿರುವ ದಾಖಲೆ ಇದೆ 2016-17ರ ತನಕ ರಾಗಿ ಬೆಳೆದು ತಿನ್ನುತ್ತಿದ್ದೇವೆ ಸುಮಾರು ಅರವತ್ತು ಜನ ಈ ಜಮೀನು ನನ್ನು ನಂಬಿಕೊಂಡು ಜೀವನ ಮಾಡುತ್ತಿದ್ದೇವೆ ಅದರಲ್ಲೂ ನಮ್ಮ ಮನೆಯಲ್ಲಿ ಮೂವರು ಅಂಗವಿಕಲರು ....ಈಗ ಇದು ಪಿತ್ರಾರ್ಜಿತ ಆಸ್ತಿ ಆಗಿರುವುದರಿಂದ ನಮಗೆ ಹೋರಾಡಲು ಹಕ್ಕು ಇದೇಯಾ ತಿಳಿಸಿಕೊಡಬೇಕಾಗಿ ತಮ್ಮಲ್ಲಿ ಮನವಿ.....
@hanamantagouda.m.gudihindi14493 жыл бұрын
ಸರ ತುಂಬಾ ಚೆನ್ನಾಗಿ ಮಾಹಿತಿ ತಿಳಿಸಿದ್ದಿರಿ ಅಭಿನಂದನೆಗಳು ನಮ್ಮ ತಂದೆಯವರ ಹೆಸರಿನಲ್ಲಿ ಇರುವ ಜಾಮೀನು ೫.೧೯ ಗುಂಟೆ ಜಮೀನು ತಾತ್ಕಾಲಿಕ ಪೋಡಿಗೆ ಆದೇಶವನ್ನು ಜೇಲ್ಲಾ. ಎ ಡಿ ಎಲ್ ಆರ್ ಬಾಗಲಕೋಟೆ ಇವರ ನ್ಯಾಯಾಲಯ ದಲ್ಲಿ ಆದೇಶವಾದೆ ಆದರೆ ತಾಲೂಕಾ ಅಧಿಕಾರಿಗಳು ೨ವಷ೯ ವಾದರೂ ಇನ್ನು ಸರಿಪಡಿಸಿಲ್ಲ ಆದ್ದರಿಂದ ಮುಂದಿನ ಕ್ರಮ ಕೈಗೊಳ್ಳಲು ಏನು ಮಾಡಬೇಕು ಎಂಬುದನ್ನು ತಿಳಿಸಿರಿ ಸರ್ ಇಲಕಲ್ಲ ತಾಲುಕು
@prahladmalagi27083 жыл бұрын
ಮಾಹಿತಿ ಸಾಮಾನ್ಯ ಜನರಿಗೆ ಉಪಯುಕ್ತವಾಗಿದೆ. ಈ ರೀತಿಯ ಮಾಹಿತಿಯನ್ನು ನೀಡುತ್ತಾ ಇರಿ. ಧನ್ಯವಾದಗಳು.
@annaiahannaiahr49252 жыл бұрын
Super sir.ದರಖಾಸ್ತ ಪೋಡಿ ಬಗ್ಗೆ ಚೆನ್ನಾಗಿ ತಿಳಿಸಿದ್ದೀರಿ. ಮೂಲ ಹಿಡುವಳಿ ದಾರ ಅಥವಾ ಭೂ ಮಾಲೀಕ ಆಗಬೇಕಾದರೆ ಏನೇನು ದಾಖಲೆ ಬೇಕು ತಿಳಿಸಿ ಕೊಡಿ
@annaiahannaiahr49252 жыл бұрын
Sir
@hemanthrhalekal87683 жыл бұрын
Sir ಬಹಳ ಉಪಯುಕ್ತ ಮಾಹಿತಿ
@siddalingeshskadampur78203 жыл бұрын
ಧನ್ಯವಾದಗಳು ಸರ್ ಸಂಪೂರ್ಣ ಮಾಹಿತಿ ನೀಡಿದ್ದೀರಿ
@lokilokesh65292 жыл бұрын
Sar tumba thanks nimgey God blues u sarr
@kantharajubs1759 Жыл бұрын
Sir, Really very good information to all land holders.
@MrVSMANI2 жыл бұрын
ಧನ್ಯವಾದಗಳು ಸರ್..... Very valuable information
@chikkanaika30602 ай бұрын
Great sir thumbaa channagi thilisikotri,danyavadagalu nimage
@shaikusman536 Жыл бұрын
Awsome Sir...Thanks for the inforamation.....Respect from Mandya....
@govindanaikk62663 жыл бұрын
ತುಂಬಾ ಧನ್ಯವಾದಗಳು ಸರ್ ನಿಮ್ಮ ಈ ಮಾಹಿತಿಗಳು ಉಪಯುಕ್ತ
@krishnmurthy48563 жыл бұрын
ತುಂಬಾ ಒಳ್ಳೆಯ ಮಾಹಿತಿ ಸಾರ್
@narasimhamurthymurthy75384 күн бұрын
❤❤❤❤❤❤❤❤❤❤super sir Good information
@veerabhadraheroor72153 жыл бұрын
Sir tumba good information, Thanks thanks thanks, please continue
@gopalsinghthakur95793 жыл бұрын
Jai Maa Tulaja Bhavani ki Jai ho 🙏 Bout Sundar information diye hai Jai ho 🙏 Jai Rajputana.
@yourfriend...45693 жыл бұрын
This information is very usefull for farmers. Thank you sir
@chandrakumar27452 жыл бұрын
ಸೂಪರ್ ಸೂಪರ್ sar
@y.k.naikshreenilaya91042 жыл бұрын
ಜನಸಾಮಾನ್ಯರಿಗೆ ನೀಡುವ ಉತ್ತಮ ಕಾರ್ಯ.👌🙏💐
@shivappabl26683 жыл бұрын
Very good program please be doing this program until village people know this.
@murallim13443 жыл бұрын
Than fun can
@onkarmurthy3576 Жыл бұрын
Onkarmurth M Tumkur Thankou very Much sar
@anandaananda68703 жыл бұрын
ಒಳ್ಳೆಯ ಮಾಹಿತಿ ನೀಡಿದಕ್ಕೆ ದನ್ಶವಾದಗಳು ಸರ್
@ganeshgaming41063 жыл бұрын
Super 👌👌👌
@pavan35713 жыл бұрын
Very nice & Brief explanation Harish Anna......
@NagarajaAdhinarayanappa5 ай бұрын
Super sir thank you good information
@hosabettulaxmanbangera1471 Жыл бұрын
Thanks Indeed.
@pushpauppunda25957 ай бұрын
Super 🙏🏻🙏🏻
@nagarajac93854 ай бұрын
Very useful information sir 🌹🙏🙏🙏🌹🚩
@basavarajs6873 жыл бұрын
ವಿವರವಾಗಿ ತಿಳಿಸಿದ್ದೀರಿ ಧನ್ಯವಾದಗಳು.
@abhishekm5083 жыл бұрын
ಹೆಚ್ಚಿನ ಮಾಹಿತಿಗಾಗಿ ಯಾವುದಾದರೂ ಸೂಕ್ತ ಪುಸ್ತಕದ ಹೆಸರನ್ನು ಸೂಚಿಸಿ
@veerannah94883 жыл бұрын
THANKS SIR
@mamathaskp49573 жыл бұрын
Help full infamation. 🙏🙏🙏🙏
@ramachandradisale35823 жыл бұрын
ತುಂ ಬಾ ಒಳ್ಳೆಯ ಕಾರ್ಯಕ್ರಮವಾಗಿ ದೆ ಸಾರ್ವಜನಿಕರ ತಿಳಿಸಬೇಕೆಂದು ಕೋರುತ್ತೇನೆ ಗ್ರಾಮೀಣ ಭಾಗದಲ್ಲಿ ಈ ವಿಚಾರವಾಗಿ ಮಾಹಿತಿ ಇರುವುದಿಲ್ಲ ಸವಿಸ್ತಾರವಾಗಿ ತಿಳಿಸಿದ್ದಕ್ಕೆ ಧನ್ಯವಾದಗಳು
@venkateshkavenky49163 жыл бұрын
ತುಂಬಾ ಚನ್ನಗೆದೆ ಸರ್ ಈ ಕಾರ್ಯಕ್ರಮ ಈಗೆ ಮಾಡಿ
@rohanupdates63843 жыл бұрын
ಸರ್ಕಾರಿ ಸೇವೆ ಪಡೆಯುವುದು ಹೇಗೆ ? ಈ ಸರಣಿ ಮತ್ತೆ ಪುನರಾರಂಭಗೊಳ್ಳಲಿ ಮತ್ತು ಸದಾ ಮುಂದುವರೆಯಲಿ....
@venkateshkvenkatreddy87493 жыл бұрын
Is very important matter ur speech is very different and excelent sir tq
@ravigr67553 жыл бұрын
Much needed information. Thank you sir
@Konchavarm3 жыл бұрын
Dear Harish sir .this is Really good information for public. PL keep on doing more information videos like this. And also you are master in this kind of information. 👍🙏
@ashokgurav1343 жыл бұрын
Pl. Arrange for phone in program with prior information to public
@venkateshkavenky49163 жыл бұрын
ತುಂಬಾ ಸಮಸೆಗಳು ಇವೆ ನಮ್ಮ ಕರ್ನಾಟಕದಲ್ಲಿ ಫೋನ್ ಇನ್ ಕಾರ್ಯಕ್ರಮ ಮಾಡಿಸರ್ plzzz
@cheluvarajuhvraju44493 жыл бұрын
Very very useful information sir.
@ManjunathaMDKPTCLАй бұрын
Tq sir 💐
@junaidahmad21482 жыл бұрын
Very good tips sir
@vinayamaradhya57353 жыл бұрын
Good information Sir 💐
@vageeshm71803 жыл бұрын
ಧನ್ಯವಾದ ಸಾರ್...ಉಪಯುಕ್ತ ಮಾಹಿತಿ ನೀಡುತ್ತಿರುವುದಕ್ಕಾಗಿ.
@durgigudiprabhakar60543 жыл бұрын
Thank u for good information from u r side ,ok sir
@sinchusinchana66973 жыл бұрын
Use full thank you
@manjun36482 жыл бұрын
Thankysir
@shreedharabr Жыл бұрын
💛💛💛❤️❤️❤️
@dineshrajsurana8862 жыл бұрын
Good
@pranamya.m6c4182 жыл бұрын
Thank you very much for the information, please provide more information on dharkasthu podi please
@nesaramudrana67203 жыл бұрын
ನೀವು ನೀಡುತ್ತಿರುವ ಮಾಹಿತಿ ತುಂಬಾ ಉಪಯುಕ್ತವಾಗಿದೆ. ಈ ಮಾಹಿತಿಗಳನ್ನು ಸರಕಾರ ಅಧಿಕ್ರತವಾಗಿ ಕೈಪಿಡಿ ರೂಪದಲ್ಲಿ ಪ್ರಕಟಿಸಿದೆಯೆ? ಹೌದಾದರೆ ಅದು ಎಲ್ಲಿ ದೊರೆಯುತ್ತದೆ?
@sureshshetty28293 жыл бұрын
Thanq SIR
@varijakamath73213 жыл бұрын
Sir thank u very much
@VIJUPRASHANTPATIL5 ай бұрын
Well explained @need of hour sir
@punithareddy953 жыл бұрын
Thank you sir good information.
@parasappatalawar63253 жыл бұрын
Good information sir
@lavakumaraclava54503 жыл бұрын
Thanks
@girishat3 ай бұрын
ಸರ್ ನಮ್ಮ ತಂದೆಯವರು ಐದು ಜನ ಅಣ್ಣತಮ್ಮಂದಿರು ನಮ್ಮತಂದೆ ಮುರನೆಯವರು ಇವರಿಗೆ ಐದು ಎಕರೆ ಜಮೀನು ಇದ್ದು ಐದು ಭಾಗ ಆಗಿರುತ್ತೆ ಆದರೆ ನಮ್ಮ ತಂದೆಯವರಿಗೆ ಈ ಐದು ಎಕರೆ ಇಡುವಲಿ ಜಮೀನಿನಲ್ಲಿ ಬಿಟ್ಟಿರುವುದಿಲ್ಲ ಪಕ್ಕದಲ್ಲೇ ಇದ್ದ ಸರ್ಕಾರಿ ಜಾಗವನ್ನು ಬಿಟ್ಟಿರುತ್ತಾರೆ ಮತ್ತು ನಮಗೂ RTC ಬರುತ್ತದೆ ಇಡುವಲಿ ಜಾಗದಲ್ಲಿ ನಮಗೆ ವಿಭಾಗವಗಿ 30 ವರ್ಷವಾಗಿದೆ ನಾವು ಸರ್ಕಾರಿ ಜಾಗದಲ್ಲಿ ತೆಂಗಿನ ಮರ ಏಳಿಸಿದ್ದೇವೆ ಆದ್ರೆ ನಮಗೆ ಬರಬೇಕಾದ ಇಡುವಳಿ ಜಾಮೀನನ್ನು ನಮ್ಮ ಅಣ್ಣತಮ್ಮಂದಿರೆ ಅನುಭವಿಸುತ್ತಿದ್ದಾರೆ ಪೋಡಿ ಮಾಡಿಸಲು ಬಿಡುತ್ತಿಲ್ಲ ನಾನು ಸಾಲ ಮಾಡಿಕೊಂಡ್ದಿದ್ದು ಜಮೀನು ಮಾರಬೇಕು ಏನು ಮಾಡುವುದು ತಿಳಿಸಿ ನನ್ನ ಫೋನ್ ನಂಬರ್ 7353645959 ವಂದನೆಗಳು 16:29
@divakarnayak89633 жыл бұрын
TQU FOR YOUR VALUABLE INFORMATION.
@prashanthkumar77913 жыл бұрын
Super sir
@sham622813 жыл бұрын
Thankyou very much sir💐😊👌
@gnprakashtanikal81753 жыл бұрын
Sir, Very useful information. Tq
@sreeshailakumarht12492 жыл бұрын
Respected sir your guidance is very much valuable & enlightening our knowledge in understanding land details. Thanks sir.
@amaresh.h.hebbaloramaranna13533 жыл бұрын
More details required sir . Kindly do more videos sir. Thank you Always sir
@user-yt4vb9kp7m3 жыл бұрын
Thank you sir, this video very useful sir.
@a.m.annaiah32743 жыл бұрын
Good. Informative.
@muralidharrao93753 жыл бұрын
Thanx sir
@gayathrigopal32093 жыл бұрын
Thank you for your information sir.
@chaithraj-nu3bn8 ай бұрын
Good afternoon sir
@ajjayyaajayj78113 жыл бұрын
Supara sir
@ashwiniashu22123 жыл бұрын
Thank u sir very nice informative 🙏
@juniorkk8943 жыл бұрын
Sir my land survey number as per sketch showing 75/4 but my RTC it is 45 /4 how do i get my RTC corrected, my land was bought by my grandfather with no legal papers, guide me to change my RTC accordingly
@shivaathletes36412 жыл бұрын
ಸರ್ ನಮಸ್ತೆ, 1 to 5 ಬಗ್ಗೆ ವಿವರವಾಗಿ ಮಾಹಿತಿ ದಯಮಾಡಿ ತಿಳಿಸಿ ಸರ್.
@mallikarjuna2707 Жыл бұрын
We are facing land correction difference between akarband area rtc area plz tell processor
@Nature_Relaxation.3 жыл бұрын
Useful information,sir,,,
@sharanustudiosnaragund8283 ай бұрын
Missing podi bagge tilisi sir
@hemanthsharan66463 жыл бұрын
very useful information and great presentation. pls have a session on 94 and 94cc
@abdulmajeed-ql2uo12 күн бұрын
Aane Andre eshtu
@lathap11609 ай бұрын
Sir totada tatkal podige survey madalu bagidararu biduttilla takararu endu adlr courtnalli edu enu madbeku
@mallikarjuna2707 Жыл бұрын
We are facing land correction difference between akarband and rtc area plz tell its processor
@subramanyakn66363 жыл бұрын
Sir namma tande 2 years back Tirkondru RTC and pani nam hesarinali edhe(me my mother and my younger sister) soo so Namma RTC nali nam daddy elder brother and my daddy younger brother edhare so podi application ge signs madi andre madtha ella nav single pani madkodake avarige Esta ella nam daddy marana nantara namage thumba tondre kodtha edare namge hege Problem solve madkoladhu
@premalatha94272 ай бұрын
Sir 11e sketch was introduced in which year
@pundleekappinbail17883 жыл бұрын
Good information 🙏🏾
@premalatha94272 ай бұрын
Sir kindly address regarding ex Army lands
@lingarajus53132 жыл бұрын
Sir grant parer and essu register dakalegalu sigutila taluk office nali endosmemt sikide next yanu madbeku 🙏🙏🙏🙏🙏🙏
@vinaysokke12 жыл бұрын
Podi madalu Mula manjurati dhakale illade iddaga enu madabeku sir. Namma jaminige nanna ajjana hesarige Pahani ide adare itare yavude mula manjurati dhakale illa
@shekhappas6322 жыл бұрын
ಸರ್ ನಮ್ಮ ಜಮೀನಿನ ಸರ್ವೇ ನಂಬರ್ ಅದಲು ಬದಲು ಆಗಿದೆ. ಇದನ್ನ ಹೇಗೆ ಬಗೆಹರಿಸಬೇಕು