ಸರ್ವರೋಗ ನಿವಾರಣೆಗೆ ಸರ್ವಶ್ರೇಷ್ಠ ಮಂತ್ರ/Namah shantaya divyaya/ ನಮಃ ಶಾಂತಾಯ ದಿವ್ಯಾಯ ಸತ್ಯಧರ್ಮ /108 times

  Рет қаралды 7,702

shree parapancha

shree parapancha

Күн бұрын

ಸರ್ವರೋಗ ನಿವಾರಣೆಗೆ ಸರ್ವಶ್ರೇಷ್ಠ ಮಂತ್ರ/ನಮಃ ಶಾಂತಾಯ ದಿವ್ಯಾಯ ಸತ್ಯಧರ್ಮ ಸ್ವರೂಪಿಣೀ / ನಮಃ ಶಾಂತಾಯ ದಿವ್ಯಾಯ ಸತ್ಯಧರ್ಮ ಸ್ವರೂಪಿಣೀ / Namah Shantaya Divyaya Chanting - 108 times/shreedharaswami varadalli/varadapura/sagara/ಶ್ರೀಧರಸ್ವಾಮಿ #ವರದಪುರ#ವರದಳ್ಳಿ /ಸಾಗರ
Namah shantaya divyaya satyadharma swaroopine | Swanandamruta trupthay shridharaya namo namaha ||
नमः शान्ताय दिव्याय सत्यधर्मस्वरुपिणे । स्वानंदामृततृप्ताय श्रीधराय नमो नमः ॥
ನಮಃ ಶಾಂತಾಯ ದಿವ್ಯಾಯ ಸತ್ಯಧರ್ಮ ಸ್ವರೂಪಿಣೆ ।
ಸ್ವಾನಂದಾಮೃತ ತೃಪ್ತಾಯ ಶ್ರೀಧರಾಯ ನಮೋ ನಮಃ ॥
ಶ್ರೀಧರ ಸ್ವಾಮಿಗಳ ಮಂತ್ರ
Mantra of Sridhara Swami
Shreedhar Swami
Indian saint
ಶ್ರೀಧರ ಸ್ವಾಮಿಗಳು (ದೇವನಾಗರಿ: श्रीधर स्वामी,) (೧೯೦೮-೧೯೭೩) ಒಬ್ಬ ಪ್ರಮುಖ ಮರಾಠಿ-ಕನ್ನಡ ಸಂತರು ಮತ್ತು ಹಿಂದೂ ಧರ್ಮದ ಪ್ರವರ್ತಕರು. ಶ್ರೀಧರ ಸ್ವಾಮಿಗಳು ಹಿಂದೂ ದೇವತೆ ರಾಮನ ಭಕ್ತರು ಮತ್ತು ಸಮರ್ಥ ರಾಮದಾಸರ ಶಿಷ್ಯರೂ ಆಗಿದ್ದರು.
ಜನನ ೭ ಡಿಸೆಂಬರ್ ೧೯೦೮
ಲಾಡ್ ಚಿಂಚೋಳಿ,ಕರ್ನಾಟಕ,ಭಾರತ
ಸಂತ, ಸದ್ಗುರು
ಶ್ರೀಧರ ಸ್ವಾಮಿಗಳು ಮರಾಠಿ, ಸಂಸ್ಕೃತ, ಕನ್ನಡ, ಹಿಂದಿ ಮತ್ತು ಆಂಗ್ಲದಲ್ಲಿ ಪ್ರತಿಭಾನ್ವಿತ ಬರಹಗಾರರಾಗಿದ್ದರು. ತಮ್ಮ ವ್ಯಾಪಕ ಪ್ರವಾಸದುದ್ದಕ್ಕೂ ಅವರು ಸ್ವಲ್ಪ ಸಮಯವನ್ನು ಧಾರ್ಮಿಕ ಬರಹಗಳಿಗಾಗಿ ವಿನಿಯೋಗಿಸಿದರು. ಸಂಕೀರ್ಣವಾದ ವೇದಗಳ ಸೂಕ್ಷ್ಮ ತತ್ವಬೋಧಗಳನ್ನು ಸಾಮಾನ್ಯ ಜನರಿಗೆ ಮನನವಾಗುವ ರೀತಿಯಲ್ಲಿ ಸರಳಗೊಳಿಸುವುದು ಅವರ ಮುಖ್ಯ ಉದ್ದೇಶವಾಗಿತ್ತು.
Shreedhara Swami was a gifted writer in Marathi, Sanskrit, Kannada, Hindi and English. Throughout his extensive travels he devoted some time to religious writings. His main aim was to simplify the subtle teachings of the complex Vedas in a way that the common man could understand.

Пікірлер
I tricked MrBeast into giving me his channel
00:58
Jesser
Рет қаралды 23 МЛН
НАШЛА ДЕНЬГИ🙀@VERONIKAborsch
00:38
МишАня
Рет қаралды 3,2 МЛН
ಜೀವನದಲ್ಲಿ ತಣ್ಣಗಿರೋದು ಹೇಗೆ?
35:45
Jnanayogashrama, Vijayapura
Рет қаралды 675 М.