Рет қаралды 78
ಭಾರತೀಯ ಷೇರು ಮಾರುಕಟ್ಟೆಯು ಬುಧವಾರ ಜಾಗತಿಕ ಮಿಶ್ರ ಸೂಚನೆಗಳ ಹಿನ್ನೆಲೆಯಲ್ಲಿ ಬಹುತೇಕ ಫ್ಲ್ಯಾಟ್ ಆಗಿ ಕೊನೆಗೊಂಡಿದೆ. ಯುಎಸ್ ಆರ್ಥಿಕತೆ ಕುರಿತಾಗಿ ಪಾಸಿಟಿವ್ ಡೇಟಾಗಳಿಂದಾಗ ಷೇರುಪೇಟೆಯಲ್ಲಿ ಸಾಕಷ್ಟು ಏರಿಳಿತ ಕಂಡುಬಂದಿದೆ. ಐಟಿ ಸೂಚ್ಯಂಕವು 1.5% ಏರಿಕೆಗೊಂಡಿದ್ದು, ಟಿಸಿಎಸ್, ಎಚ್‌ಸಿಎಲ್ ಟೆಕ್ ಮತ್ತು ಎಲ್&ಟಿ ಟೆಕ್ನಾಲಜಿ ಸರ್ವೀಸ್ ಅಪ್‌ಟ್ರೆಂಡ್‌ನಲ್ಲಿವೆ.
Indian Stock Market ends positive mark Sensex up 149 points Nifty close flat it stocks shine
#Stockmarket #Sensex #Nifty
Our Website : kannada.econom...
Facebook: / etkannada
Twitter: / etkannada
A destination to know all that is happening in the economic world in your favorite language Kannada. Business, Finance, India and World Economy news in Kannada.