Sathish Halady ನಕ್ಕು ನಗಿಸುವ ಹಾಸ್ಯ| Devi Mahaathme | Mandarthi Mela | Yaksha TV Kannada

  Рет қаралды 101,590

Yaksha TV Kannada

Yaksha TV Kannada

Күн бұрын

©Yaksha TV Kannada - 2018
ಪ್ರೀತಿಯ ಸ್ನೇಹಿತರಿಗೆಲ್ಲಾ ಹೊಸ ವರ್ಷದ ಶುಭಾಶಯಗಳು, 2017 ಕಳೆದು 2018 ರ ಹೊಸ್ತಿಲಲ್ಲಿದ್ದೇವೆ, ಈ ಸುಸಂದರ್ಭದಲ್ಲಿ ಕರಾವಳಿಯ ಗಂಡು ಕಲೆ ಯಕ್ಷಗಾನಕ್ಕೆ ಹಾಗೂ ಯಕ್ಷ ಕಲಾವಿದರಿಗೆ, ಕಲಾಭಿಮಾನಿಗಳಾದ ನಮ್ಮ ಸಂಪೂರ್ಣ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ Yaksha TV Kannada ಎಂಬ ಆಧಿಕೃತ ಚಾನೆಲ್ ನ್ನು ತೆರೆಯುತ್ತಿದ್ದೇವೆ, ಕೆಲವು ಅದ್ಬುತ ಯಕ್ಷಗಾನ ನೃತ್ಯ, ಹಾಸ್ಯ, ಹಾಡು, ವೇಷಧಾರಿಯ ಅಮೋಘ ರಂಗಸ್ಥಳ ಪ್ರವೇಶದ ವಿಡಿಯೋಗಳನ್ನು ನಿಮ್ಮ ಮುಂದೆ ಇಡುವ ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ, ನಮ್ಮ ನಾಡು, ನುಡಿ, ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಮ್ಮ ಹಂಬಲಕ್ಕೆ ಸಂಪೂರ್ಣ ಸಹಕಾರ, ಬೆಂಬಲವನ್ನು ಕೂರುತಿದ್ದೇವೆ, ಕರಾವಳಿಯ ಗಂಡುಕಲೆಯನ್ನು ಪ್ರೋತ್ಸಾಹಿಸಿ...
#ಸಿರಿ ಯಕ್ಷಗಾನಂ ಗೆಲ್ಗೆ...
ನಿಮ್ಮ ಪ್ರದೀಪ್ ಕುಂದಾಪ್ರ...
This Videos Details :
ಉದಯೋನ್ಮುಖ ಯಕ್ಷ ಪ್ರತಿಭೆ : ಸತೀಶ್ ಹಾಲಾಡಿ
ದಿನಾಂಕ : 04-01-2018
ಸ್ಥಳ : ಅಂಪಾರು ಸಮೀಪ (ಕುಂದಾಪುರ ತಾಲೋಕು, ಉಡುಪಿ ಜಿಲ್ಲೆ)
ಮೇಳ : ಶ್ರೀ ಕ್ಷೇತ್ರ ಮಂದಾರ್ತಿ ಮೇಳ
ಪ್ರಸಂಗ : ಸಂಪೂರ್ಣ ದೇವಿ ಮಹಾತ್ಮೆ
ವೇಷದಾರಿ : ಸತೀಶ್ ಹಾಲಾಡಿ
ಪಾತ್ರ : ದೂತ
ವರ್ಗ : ನೃತ್ಯ, (ಹಾಸ್ಯ )
ಹಿಮ್ಮೇಳ :-
ಭಾಗವತರು : ನಾಗರ ಕೊಡಗಿ ನಾಗೇಶ್
ಚಂಡೆ : ಪರಮೇಶ್ವರ್
ಮದ್ದಳೆ : ಮಹೇಶ್ ಮಂದಾರ್ತಿ
ಹಾರ್ಮೋನಿಯಂ : ಶಂಕರ್ ಬಿದ್ಕಲ್ಕಟ್ಟೆ
Follow On Facebook
Pradeep Kundapra : goo.gl/R1hypQ
Yaksha TV Kannada : goo.gl/hbyyQD
Visit to Our Blog : goo.gl/JgM7gY
FOR LATEST YAKSHAGANA VIDEOS HERE :
Sudhakar Alooru, ವಿದ್ಯುನ್ಮಾಲಿಯಾಗಿ ಅಬ್ಬರದ ರಂಗ ಪ್ರವೇಶ...!!!
Link : • Sudhakar Alooru, ವಿದ್ಯ...
Rajesh Acharya Baikadi & Nagaraja Devalkunda | (Gaana Tarangini) ಹಾಸ್ಯ ಸನ್ನಿವೇಶ
Link : • ಹಾಸ್ಯ ಸನ್ನಿವೇಶ, Rajesh...
ವಕ್ವಾಡಿ Ranjith Kumar Shetty ಅಬ್ಬರದ ರಂಗ ಪ್ರವೇಶ...!!!
Link : • ವಕ್ವಾಡಿ Ranjith Kumar ...
ಉದಯೋನ್ಮುಖ ಯಕ್ಷ ಪ್ರತಿಭೆ Bharath Raj Parkala
Link : • ಉದಯೋನ್ಮುಖ ಯಕ್ಷ ಪ್ರತಿಭೆ...
Sudeer Uppuru / Nagaraja Devalkunda | ಎಲೆಯ ಮರೆಯ ಮಧುರ ಸ್ವರದ ಇಂಪು ಕೋಗಿಲೆ
Link : • Sudeer Uppuru / Nagara...
Sudheendra Acharya Perdooru | Hattiyangadi Mela | Gaana Tarangini
Link : • Sudheendra Acharya Per...

Пікірлер: 26
@GayathriGayathri-op6zp
@GayathriGayathri-op6zp 3 жыл бұрын
👌
@ramdasprabhu1837
@ramdasprabhu1837 3 жыл бұрын
Suuper
@Vijayshanbhag21
@Vijayshanbhag21 3 жыл бұрын
ಪೆರ್ಡೂರು ಮೇಳದ ದೇವಿ ಮಹಾತ್ಮೆ ಯಕ್ಷಗಾನ ಫುಲ್ ಪ್ರಸಂಗ ಸಿಗ್ಬಹುದಾ ಸರ್...
@Vijayshanbhag21
@Vijayshanbhag21 3 жыл бұрын
ಆದಷ್ಟು ಬೇಗ ಅಪ್ಲೋಡ್ ಮಾಡಿ sir...
@sureshhalady7303
@sureshhalady7303 3 жыл бұрын
ಸೂಪರ್👌👌👌
@poorneshgowdapoornesh9623
@poorneshgowdapoornesh9623 6 жыл бұрын
👌👌👌👌
@yashodasn6658
@yashodasn6658 5 жыл бұрын
sprr nice
@subbhuisubbhu101
@subbhuisubbhu101 5 жыл бұрын
Super comedy
@krishnars6376
@krishnars6376 5 жыл бұрын
Super Sudha
@ganeshpoojari1005
@ganeshpoojari1005 7 жыл бұрын
Suuperrr
@raghusuvarna3993
@raghusuvarna3993 7 жыл бұрын
super
@mithunkumaraloor4299
@mithunkumaraloor4299 7 жыл бұрын
aloor Sudhakar super
@shashwathshetty7027
@shashwathshetty7027 7 жыл бұрын
Ramesh bhandary style but super.,.
@smithyanthaya
@smithyanthaya 7 жыл бұрын
mathentha alda
@ashokkundapura11
@ashokkundapura11 7 жыл бұрын
Aloor sudakara super airbail sissya
@vvshenoyvvshenoy9016
@vvshenoyvvshenoy9016 5 жыл бұрын
Satishanna yake haladi Mela bitri
@raghavendraacharachar1517
@raghavendraacharachar1517 7 жыл бұрын
Nice 👍
@tricksinkannada8651
@tricksinkannada8651 7 жыл бұрын
Supr...comedy
@bharathis7860
@bharathis7860 6 жыл бұрын
ಈಗೆಲ್ಲ ಯಕ್ಷಗಾನದಲ್ಲಿ ಇಂಗ್ಲೀಷ್ ಬಳಸ್ತಿದಾರೆ☹️
@swathi6138
@swathi6138 4 жыл бұрын
ಎಲ್ಲಿ?
@call-me-cka.2444
@call-me-cka.2444 Жыл бұрын
ಬಳಸಿಲ್ಲ
@bharathiural8810
@bharathiural8810 7 жыл бұрын
supper
@sachinnshetty2413
@sachinnshetty2413 5 жыл бұрын
Super
@irinebaretto8868
@irinebaretto8868 5 жыл бұрын
Super
@vijayaacharya263
@vijayaacharya263 3 жыл бұрын
Super
@AshaCMandalamane
@AshaCMandalamane 3 жыл бұрын
Super
IL'HAN - Qalqam | Official Music Video
03:17
Ilhan Ihsanov
Рет қаралды 700 М.
She made herself an ear of corn from his marmalade candies🌽🌽🌽
00:38
Valja & Maxim Family
Рет қаралды 18 МЛН
Yakshagana - ದೂತನಾಗಿ ವಿಶ್ವನಾಥ ನಾಯ್ಕ ಹಾಸ್ಯ - ಕಮಲಶಿಲೆ ಮೇಳ - Hasya
17:48
IL'HAN - Qalqam | Official Music Video
03:17
Ilhan Ihsanov
Рет қаралды 700 М.