ಗ್ರಾಮಪಂಚಾಯಿತಿ 2 | Grama panchayati chapter 2 | Village political comedy | Sathish Eregowda Films

  Рет қаралды 877,576

Sathish Eregowda Films

Sathish Eregowda Films

Күн бұрын

ಗ್ರಾಮಪಂಚಾಯಿತಿ ಭಾಗ 2 | Grama panchayati chapter 2 | Village political comedy | Sathish Eregowda Films
ಗ್ರಾಮ ಪಂಚಾಯಿತಿ ಭಾಗ ೨ ಕಿರುಚಿತ್ರವು, ಭಾಗ ೧ ರ ಮುಂದುವರಿದ ಭಾಗವಾಗಿದ್ದು , ಮುಗ್ದ ಮನಸಿನ ಮಂಜಣ್ಣನ್ನನ್ನು ಜಗ್ಗ ಚುನಾವಣೆಗೆ ನಿಲ್ಲುವಂತೆ ಪ್ರೇರೇಪಿಸಿ, ಚುನಾವಣೆ ಸಮಯದಲ್ಲಿ ಹಾಸನದ ಹಳ್ಳಿ ಪ್ರಾಂತ್ಯದಲ್ಲಿ ನಡೆಯುವ ಒಂದು ರಾಜಕೀಯ ಪ್ರೇರಿತ ಕಾಲ್ಪನಿಕ ಹಾಸ್ಯಮಯ ಕಿರುಚಿತ್ರವಾಗಿದೆ .
ಗ್ರಾಮೀಣ ಭಾಗಗಳಲ್ಲಿ ಚುನಾವಣೆ ಸಮಯದಲ್ಲಿ ನಡೆಯುವ ಸನ್ನಿವೇಶಗಳನ್ನು ಆಧಾರವಾಗಿಟ್ಟುಕೊಂಡು , ಜನರಿಗೆ ಮತದಾನದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಇದಾಗಿದೆ .
ಚಿತ್ರೀಕರಣ ಮಾಡಲು ಸಹಾಯ ಮಾಡಿದ ಬಿಳಿಗರಹಳ್ಳಿ ಗ್ರಾಮಸ್ಥರಿಗೆ ಧನ್ಯವಾದಗಳು . Special thanks to Biligaralli Village citizens.
Gama Panchayati Two Short film | Gama Panchayati 2 Short film | Awareness Short film | Village political comedy viedos | Kannada Comedy Short film | Gama Panchayati 2 Short film | Sathish Eregowda | short films | best short films | best Kannada short films youtube | Kannada Motivational Short Film | sathish eregowda channel | sathish eregowda films | kannada Short films | husband and wife Comedy | husbands and wife story | husband and wife | Saakshatkaara Movie | kannada motivational short film | inspirational video | motivational video | pooja k raj | motivational speech | kannada | kfi | swarti kannada short film | swarthi short film | short film | motivational short film | short films | best comedy short films | best Kannada short films youtube | sathish eregowda channel | sathish eregowda films | kannada Short films | husband and wife relationship | husbend and wife comedy story | kannada motivational short film | motivational video | kfi | swarti kannada short film | short film | awareness short film | gamapanchayati short film | comedy short film | political comedy short film | sathish eregowda | village election short film | Pooja k raj | karanataka ellection
Grama Panchayati 2 is Political comedy short film Which is continued version of Gramapanchayithi 1 . This fiction story is created based on real village incidents .
The story takes place in election time in Bilagralli vigllage . Manjanna and his wife sold their vote for alcohal and cooker . There srugle to whom to vote at the End .
Story , Direction , Editing , DOP : Sathish Eregowda
Producer : Kantaraju K P
Actors :
Yakshith ( As Manjanna )
Kavya Gowda ( As Mangula )
Kitadi Kiran ( As Jagga )
Yogaanadh ( As Gulle Niganna )
Yashwanth D ( As Swamegowda )
Diwaker ( As Helper )
Camera, Associate Director & Make up : Diwaker
Related Tags :
#gramapanchayati
#gramapanchayati2
#grampanchytiShortfilm
#comedyvideo
#kannadacomedyvideo
#Kannadacomedyshortfilms
#KannadaShortFilm
#SathishEregowda
#KannadaFilms
#awarnessvideo
#villageshortfilm
#comedyshortfilms
#KannadaShortMovies
#ShortMovies
Music Credit : Freesound
ShadyDave : freesound.org/...
Johnnydhol : freesound.org/...
Our Other Channel Links :
Pooja K Raj KZbin :
/ poojakraj1991
Pooja K Raj Instagram : / poojakraj1991
Pooja K Raj Facebook : / poojakraj1991
Sathish Eregowda KZbin Channel :
/ sathisheregowda
Sathish Eregowda Instagram : / sathishereg. .
Sathish Eregowda Facebook : / sathisheregowda
Sathish Eregowda Films :
/ @sathisheregowdaf...
Contact for Business : sathish.eregowda@gmail.com
Contact Number : +91 8618606114
Please Like, Comment & Share. Thank you for watching .

Пікірлер: 1 100
@rajashekarindur4125
@rajashekarindur4125 Жыл бұрын
ಸತೀಶ ಇರೆಗೌಡರೆ ಅಣ್ಣಾ ಹಳ್ಳಿ ಸೊಬಗು ಹಳ್ಳಿ ಬಾಶೆ ಹಳ್ಳಿ ಬೈಗುಳಾ ನಿಜವಾದ ಸೊಬಗು ಸುಪರ ಅಣ್ಣಾ ನಾವು ನಮ್ಮ ತಂಗಿ ನಿಮ್ಮ ಮನೆಗೌಡತಿ ಅವರ ತುಂಬು ಅಬಿಮಾನಿ .ತುಂಬಾ ಸಂತೊಷ ತುಂಬಾ ಅದ್ಬುತ ವಾಗಿ ತೊರಿಸಿದ್ದಿರಿ
@nareshkitti859
@nareshkitti859 Жыл бұрын
ಎಳ್ಳು ಬೋರ್ ಅನ್ಸಿಲ್ಲ, ಪ್ರತಿಯೊಂದು ಸನಿವೇಶ ತುಂಬಾ ಕ್ಯಾಚಿ ಯಾಗಿದೆ & ಮುಖ್ಯವಾಗಿ ಅಣ್ಣ ನಿಮ್ ಟೀಮ್ & ಟೀಮ್ ವರ್ಕ್ ತುಂಬಾ ಚೆನಾಗಿದೆ ಯಲ್ರು ತುಂಬಾ ಚನಾಗಿ ಅಬ್ಬಿನಯಿಸಿಧಿರ & ✍️ನಿರ್ದೇಶಕರು👌
@sandeepr3236
@sandeepr3236 Жыл бұрын
ಗೌಡ್ರೆ ನಿಮ್ ಡೈರೆಕ್ಷನ್ next level ನಮ್ ಕಿರಣ್ ಅಣ್ಣ❤️ ಸೂಪರ್ ಗೌಡ್ರೆ ಹೀಗೇನೇ ಬರ್ತಾ ಇರ್ಲಿ ನಿಮ್ ಕಿರುಚಿತ್ರಗಳು💐✨
@channeshnicena9273
@channeshnicena9273 Жыл бұрын
ಈರೇಗೌಡ್ರೆ ಈ ಸಮಯಕ್ಕೆ ಈ ಫಿಲ್ಮ್ ತುಂಬಾ ಚೆನ್ನಾಗಿ ಒಪ್ಪಿಕೊಳ್ಳುತ್ತೇ ✌️❤️
@muralivlogs3829
@muralivlogs3829 Жыл бұрын
ಹಾಯ್ ಅಣ್ಣ ನಮ್ದು ಹೊಸೂರ್ ತಮಿಳುನಾಡು ಆನೇಕಲ್ ಪಕ್ಕದಲ್ಲಿ ನಿಮ್ಮ ಎಲ್ಲಾ ವಿಡಿಯೋಸ್ ಚೆನ್ನಾಗಿದೆ ಜೈ ಕನ್ನಡಾಂಬೆ ಜೈ ಕಿಸಾನ್ ಜೈ ಜವಾನ್❤❤❤
@nimmadreampropertiesyoutub2823
@nimmadreampropertiesyoutub2823 Жыл бұрын
ಸೂಪರ್ ಸೆ ಹೂಪರ್ 😍😍😍 ಟಾಪ್ ಟಾಪ್ ಕಾನ್ಸೆಪ್ಟ್ ಚಿಂದಿ ಚಿತ್ರಾನ್ನ ನಮ್ಮ ಅಕ್ಕ ಪಕ್ಕದ ಹೂರಲ್ಲಿ ಚಿತ್ರೀಕರಣ ಒಳ್ಳೆ ಪ್ರತಿಭೆಗಳ ಅನಾವರಣ ಒಳ್ಳೆಯ ಹುದ್ದೇಶ ತುಂಬಾ ಒಳ್ಳೆ ಕಥೆ ಲೋಕಲ್ ಬಾಯ್ಸ್ ಗಳ ಹವಾ Total superb ಗುಡ್ ಲಕ್ ಒಳ್ಳೆಯದಾಗಲಿ ❤❤❤
@uday.c7477
@uday.c7477 Жыл бұрын
ನಿಮ್ಮ ಚಿತ್ರ ಚೆನ್ನಾಗಿದೆ ಇದ್ದಕ್ಕೆ ನಿಮ್ಮಗೆ ಹಾಗೂ ನಿಮ್ಮ ತಂಡಕ್ಕೆ ಶುಭಾಶಯಗಳು,🥳 ಜೊತೆ ನಿಮ್ಮ ಕಿರು ಚಿತ್ರ ಚೆನ್ನಾಗಿ ಸಾಗಲಿ
@Aaradhyavivaan
@Aaradhyavivaan Жыл бұрын
ಇದು ಐದನೇ ಸಲ ನೋಡ್ತಾ ಇದ್ದೀನಿ ಮತ್ತೆ ಮತ್ತೆ ನೋಡ್ಬೇಕು ಅನ್ಸುತ್ತೆ 👏👏👏👏👏👌👌👌👌💞💞💞💕
@forestkiran7219
@forestkiran7219 Жыл бұрын
ಒಳ್ಳೆಯ ಸಮಯಕ್ಕೆ ಒಳ್ಳೆಯ ಕಥೆ... ಎಲ್ಲಾ ಕಲಾವಿದರಿಗೂ ಧನ್ಯವಾದಗಳು...
@RudreshRudresh-x7q
@RudreshRudresh-x7q 10 ай бұрын
Ana tumba adbutavagide anna ❤❤❤❤❤❤❤❤❤
@bhaskarsm
@bhaskarsm Жыл бұрын
Spr Bro s natural nd ನೈಜ ಕಥೆ all the best 👍🙌👌💐
@yogeshyogi878
@yogeshyogi878 Жыл бұрын
ಸೂಪರ್ ಸ್ಟೋರಿ ಗೌಡ್ರೆ, ಭವಿಷ್ಯದ ಅತ್ಯುತ್ತಮ ನಿರ್ದೇಶಕರು ಕಾಣುತ್ತಿದ್ದಾರೆ ನಿಮ್ಮಲ್ಲಿ, ನಮ್ ಕಿರಣ್ ಆಕ್ಟಿನ್ಗ್ ಸೂಪರ್, ಹೊಸ ಪ್ರತಿಭೆ ಅದ್ಭುತ, ಒಳ್ಳೆಯದಾಗಲಿ,
@noname-si7bm
@noname-si7bm Жыл бұрын
ಈ ಬಾರಿಯ ಮತ ಪ್ರಜಾಕೀಯ ಅಂದರೆ ನಮ್ಮನ ನಾವೇ ಗೆಲ್ಲಿಸಿಕೊಳ್ಳುವುದು.... ಪ್ರಜಾಕೀಯಕ್ಕೆ ಬೆಂಬಲಿಸಿ 🙏
@umeshunayak2036
@umeshunayak2036 Жыл бұрын
Super sir ನೈಜತೆಯನ್ನ ಆದರಿಸಿ ಮಾಡಿರುವ ಕಥೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸತೀಶ್ ಹಿರೇಗೌಡ್ರು ಅವರ ನಿರ್ದೇಶನ ತುಂಬಾ ಚನ್ನಾಗಿದೆ ಕಿರಣ್ ಮತ್ತು ಯಕ್ಷಿತ್ ಅವರು ಅಭಿನಯ ತುಂಬಾ ಅದ್ಬುತವಾಗಿದೆ ಈ ಶಾರ್ಟ್ ಮೂವಿಯಲ್ಲಿ ಜನರನ್ನ ಕೂಡಿಸಿ ಕಥೆಗೆ ತಕಂತ್ತೆ ಮಾಡಿದಿರಾ ಸತೀಶ್ sir ಅವರ youtub ವಿಡಿಯೋನ ನೋಡಿದಿನಿ ಅವರ ವಾಯ್ಸ್ ಮಾತ್ರ super ಕಿರಣ್ ಅವರದಂತ್ತು comedy super all the best ನಿಮ್ಮ ತಂಡಕ್ಕೆ🔥🔥❣️❣️❣️👌
@abhijithb3484
@abhijithb3484 Жыл бұрын
ತುಂಬಾ ಚೆನ್ನಾಗಿದೆ ಒಳ್ಳೆಯ ಮಾಹಿತಿ ಜನರಿಗೆ ತಲುಪಿದೆ 🙏❤️❤️ಜೈ ಪ್ರಜಾಕಿಯ❤️❤️
@pallapunaresh4565
@pallapunaresh4565 Жыл бұрын
Olle vishaya good job 👍👌😁
@Itsmepuneeths
@Itsmepuneeths Жыл бұрын
Yella APPU BOSS abhimani galindha all the best ❤ 👍
@maheshnm5891
@maheshnm5891 Жыл бұрын
ನಿಜಕ್ಕೂ ತುಂಬಾ ಚೆನ್ನಾಗಿದೆ ಸಾರ್ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಸರ್ ಉತ್ತಮವಾದ ಮಾಹಿತಿ
@Raj-if9zc
@Raj-if9zc Жыл бұрын
👌👌👌ಈರೇಗೌಡ್ರೆ ಇನ್ನಷ್ಟು ಉತ್ತಮ ಚಿತ್ರಗಳು ಬರಲಿ
@Rajnayakofficial
@Rajnayakofficial Жыл бұрын
Ee sala number of shot jasthi madidakke thumba chennag bandide gowdre❤
@kumargowda2564
@kumargowda2564 Жыл бұрын
ಈ ಕಿರು ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ . ಹಾಸ್ಯನಡುವೆ ಸಾಮಾಜಕ್ಕೆ ಒಂದು ಉತ್ತಮ ಸಂದೇಶವನ್ನು ಕೊಟ್ಟಿದ್ದೀರಾ ನಿಮ್ಮ ತಂಡಕ್ಕೆ ದನ್ಯವಾದಗಳು .😍♥️
@beeralingabeera3102
@beeralingabeera3102 Жыл бұрын
Super agi ediya 😂😂😂😂😂😂
@subramanik3754
@subramanik3754 Жыл бұрын
ತುಂಬಾ ಚನ್ನಾಗಿ ಮೂಡಿಬಂದಿದೆ ಈಗೆ ಮುಂದುವರೆಯಲಿ 🙏🏻
@poojagowda7183
@poojagowda7183 Жыл бұрын
Good Message sir.thumba channagide. yellar acting superb..kiran anna.yakshith anna chindiiii....
@vijihs1988
@vijihs1988 Жыл бұрын
ಸೂಪರ್ ಇರೇಗೌಡ್ರೆ
@Krishnakitty6989
@Krishnakitty6989 Жыл бұрын
Super movie eregowdre short movie ne estu chnagede Andre Inna nale yledhe paka superhit movie aguthe Kiran and yekshit du vole combination good luck for next journey nale yledhe 🎉🎉🎉
@ravikumard9846
@ravikumard9846 Жыл бұрын
ವಾಸ್ತವ ಚುನಾವಣೆ ಯಲ್ಲಿ ಏನೇನ್ ನೆಡಿಯುತ್ತೋ ಅದನ್ನ ಅರ್ಥಪೂರ್ಣವಾಗಿ ತೋರಿಸಿದ್ದೀರಿ ಮತ್ತೆ ಕೊನೆಯಲ್ಲಿ ಹಣ ಹಿಂಪಡೆಯುವ ಉಪಾಯ ಚೆನ್ನಾಗಿದೆ ನಿಮಗೂ ನಿಮ್ಮ ತಂಡಕ್ಕೆ ತುಂಬು ಹೃದಯದ ಅಭಿನಂದನೆಗಳು 🙏🙏🙏🙏
@Press_Kannada
@Press_Kannada Жыл бұрын
ವಾಸ್ತವ ಸನ್ನಿವೇಶದ ಚಿತ್ರ. ಒಂದೊಳ್ಳೆ ಪ್ರಯತ್ನ ಗೌಡ್ರೆ... ಬಹಳ ಚೆನ್ನಾಗಿ ಮೂಡಿ ಬಂದಿದೆ..🎉🎊💐
@mr-nobody911
@mr-nobody911 Жыл бұрын
Super Direction Gowdre, Yakshith, Kithadi acting superb
@kantharaj1140
@kantharaj1140 Жыл бұрын
Super concept gowdre... ನಮ್ಮ ಯಕ್ಷಿತ್ ನಟನೆ ತುಂಬಾ ಅದ್ಬುತವಾಗಿದೆ 👌🏻👌🏻
@lakshmikantha6281
@lakshmikantha6281 Жыл бұрын
ಸತೀಶ್ ನಿಮ್ಮ ಮೇಲೆ ಗೌರವ ಹೆಚ್ಚಿದೆ ತುಂಬಾ ಚೆನ್ನಾಗಿತ್ತು
@BE_HAPPY505
@BE_HAPPY505 Жыл бұрын
ಒಳ್ಳೆಯ ಸಂದೇಶ ಕೊಟ್ರಿ ಧನ್ಯವಾದಗಳು.. ನಿಮ್ಮ ತಂಡಕ್ಕೆ.......
@-chiru
@-chiru Жыл бұрын
ಒಳ್ಳೆಯ ಸಂದೇಶ ಹಾಸ್ಯದ ಜೊತೆ ಜೊತೆ ಗೆ ಸಮಾಜಕ್ಕೆ ಒಂದು ಎಚ್ಚರಿಕೆ ಸಂದೇಶ ❤
@malateshbs4062
@malateshbs4062 Жыл бұрын
ಮತ್ತೊಂದು ಒಳ್ಳೆ ಸಂದೇಶ, ಈ ಅನುಭವ ನಮಗೂ ಆಗಿದೆ ಒಂದು ಕಾಲದಲ್ಲಿ.
@ramramesh9989
@ramramesh9989 Жыл бұрын
ಸೂಪರ್ ಬ್ರದರ್ಸ್ ಒಳ್ಳೆದಾಗಲಿ ನಿಮಗೆ ಕಿರಣ್ ಬ್ರೋ ಕಾಮಿಡಿ ಸೂಪರ್
@vidyashreebp1301
@vidyashreebp1301 Жыл бұрын
Really proud of u and ur team Sathish anna.. opportunity annodu yavaglu namna hudkond baralla naave create madkolbekagutte..u r big example for that..Nim talent use madkond esht chanda grow aagthidira..👏👏👏
@Hamsa_media
@Hamsa_media Жыл бұрын
ಇದು ಸರ್ ಒಳ್ಳೆ ಕಿರುಚಿತ್ರ ❤️❤️❤️❤️
@rangabro336
@rangabro336 Жыл бұрын
Bro super video ಜೈ ಗ್ರಾಮ ಪಂಚಾಯಿತಿ 🔥💛❤️ ಒಳ್ಳೆಯದಾಗಲಿ ಬ್ರೋ 🙏
@ninagagi_viru
@ninagagi_viru Жыл бұрын
ತುಂಬಾ ಉತ್ತಮ ಸಂದೇಶವನ್ನು ಕೊಟ್ಟಿದ್ದೀರಿ...🌹❤ ಶುಭವಾಗಲಿ ನಿಮಗೆ
@vijihs1988
@vijihs1988 Жыл бұрын
ಅದ್ಭುತ ಅನಂತ ಧನ್ಯವಾದಗಳು ನಿರ್ದೇಶಕರೇ
@YogigmyYogha-ry5ew
@YogigmyYogha-ry5ew Жыл бұрын
Extraordinary gowdare super movie all the best your next projects ge❤
@ಮೂರ್ತಿಕನ್ನಡಿಗ
@ಮೂರ್ತಿಕನ್ನಡಿಗ Жыл бұрын
ಉತ್ತಮ ಪ್ರಯತ್ನ ಇನ್ನಷ್ಟು ಸಾಮಾಜಿಕ ಕಳಕಳಿಯುಳ್ಳ ಶಾರ್ಟ್ ಮೂವಿಗಳು ನಿಮ್ಮ ತಂಡದಿಂದ ಬರಲಿ ಎಂದು ಆಶಿಸುತ್ತೇನೆ 👌 ಎಲ್ಲರ ಅಭಿನಯ ಉತ್ತಮವಾಗಿದೆ❤🤝
@Mandyadavnu
@Mandyadavnu Жыл бұрын
ಒಂದೊಳ್ಳೇ ಭಾವನಾತ್ಮಕ ಮೂವ್ವೀ ,ಜನ ಎಚ್ಚರಾಗ್ಬೇಕೂ.😊
@nagaraju.knagaraju.k9184
@nagaraju.knagaraju.k9184 Жыл бұрын
Awesome gowdre ❤️❤️movie anthu nam manevrella nodi kusi patru gowdre😎😎😁😁😁😁
@indian8460
@indian8460 Жыл бұрын
Seriously gowdre thumba chenag bandhidhe and selute to your entire family 🙏🏻 heege support maadtha iri avrna thanks to you family from my side
@TejashwinibsSubbu-im2jo
@TejashwinibsSubbu-im2jo Жыл бұрын
ತುಂಬಾ ಚೆನ್ನಾಗಿ ಮೂಡಿ ಬಂದಿದೆ all the best
@basavesha.cbasavesha.c3401
@basavesha.cbasavesha.c3401 Жыл бұрын
ಕಿರಣ್ ಅಣ್ಣ... ಯಾಕ್ಷಿತ್ ಬ್ರೋ...... ಸೂಪರ್ .....❤😍
@santoshpujari9645
@santoshpujari9645 3 ай бұрын
ಸೂಪರ್ 👌🏼👌🏼👌🏼ಹೆಂಡ್ತಿ ಸತ್ತೋಗಿ 20 ವರ್ಷ್ ಆಯ್ತು, ಪ್ರತೀ ಎಲೆಕ್ಷನ್ ಗೆ ಬರ್ತಾಳೆ 😄😄😄😄😄😄
@Aaradhyavivaan
@Aaradhyavivaan Жыл бұрын
ಕಿತಾಡಿ ಕಿರಣ್ ಆಕ್ಟಿಂಗ್ ಮಾತ್ರ ultimate super ಎಷ್ಟ್ ಹೋಗ್ಲಿದ್ರು ಸಾಲದು 👌👌👌👌👌👌👌👌👌😍😍😍😍😍😍
@ashwinibm711
@ashwinibm711 Жыл бұрын
Super Satish anna😂😂😂😂😂mast commedy
@yairmudyairmud393
@yairmudyairmud393 Жыл бұрын
ಇದರಲ್ಲಿ ಒಂದು ಅರ್ಥ ಇದೆ ಅಣ್ಣ ಸೂಪರ್ ಆಗಿದೆ 💐 ಕಾಮಿಡಿಯಾಗಿ ಇದೆ 😄
@NagarajNRG-pi3xv
@NagarajNRG-pi3xv Жыл бұрын
Super 👌 ತುಂಬಾ ಒಳ್ಳೆ ಸಂದೇಶ ❤
@Kumar12271
@Kumar12271 Жыл бұрын
ಸತೀಶಣ್ಣ ಅದ್ಭುತಕಣ್ಣ...😍😍👌👌👌
@gokulappu3273
@gokulappu3273 Жыл бұрын
😂😂😂😂😂 super yakshith bro kiran bro
@Kiranbujjikiru
@Kiranbujjikiru Жыл бұрын
ಗೌಡ್ರೆ... ನಿಮ್ ಮೂವೀ ವಿಭಿನ್ನ ಹಾಗೂ ವಿಶೇಷ. ❤
@shashikumar-hn1ub
@shashikumar-hn1ub Жыл бұрын
ನಿಮ್ಮ ಈ ಕಿರು ಚಿತ್ರ ಉತ್ತಮವಾಗಿ ಮೂಡಿ ಬಂದಿದೆ. ನಿಮ್ಮ ಮುಂದಿನ ಕಾರ್ಯಕ್ಕೆ ಶುಭವಾಗಲಿ.👍👍
@ದೀಪಕ್ಬಾಸ್ಎನ್ಅರ್
@ದೀಪಕ್ಬಾಸ್ಎನ್ಅರ್ Жыл бұрын
ಎಲ್ಲ ದೃಶ್ಯಗಳು ತುಂಬಾ ಅದ್ಭುತವಾಗಿದೆ ನಕ್ಕು ನಕ್ಕು ಸಾಕಾಯ್ತು
@SachinSachin-og5cy
@SachinSachin-og5cy Жыл бұрын
ತುಂಬ ಚೆನ್ನಾಗಿ ಬಂದಿದೆ ಸತೀಶ್ ಅಣ್ಣ ಕಿತಡಿ ಬ್ರೊ ನಿಂದು ಆಕ್ಟಿಂಗ್ ಮಾತ್ರ ಸೂಪರ್ ಮತ್ತು ಎಲ್ಲರ ಆಕ್ಟಿಂಗ್ ಚೆನ್ನಾಗಿ ಮೂಡಿ ಬಂದಿದೆ congratulations ❤
@mohith.btsarmy3591
@mohith.btsarmy3591 Жыл бұрын
ಅತ್ಯದ್ಭುತ ಕಿರುಚಿತ್ರ 😍👌😄
@benakagroup3321
@benakagroup3321 23 күн бұрын
ಒಳ್ಳೆಯ ಪ್ರಯತ್ನ....... 👌
@ashokashu1257
@ashokashu1257 Жыл бұрын
ಗೌಡ್ರೆ ಶರ್ಟ್ move ನೇ ಈ ರೇಂಜ್ ಗೆ ಇದೇ ಅಂದ್ರೆ ಇನ್ನೂ ನೀವ್ move ಮಾಡಿದ್ರೆ 100 days ಗ್ಯಾರಂಟಿ ಆಲ್ ದಿ ಬೆಸ್ಟ್ ❤❤❤❤❤
@BE_HAPPY505
@BE_HAPPY505 Жыл бұрын
ಯಪ್ಪೋ........😢😢😢😢
@mallikarjunam1099
@mallikarjunam1099 Жыл бұрын
ಚೆನ್ನಾಗಿದೆ ಸರ್. ಒಳ್ಳೆಯ ನೀತಿ ಇದೆ.ಜನರು ಅರ್ಥ ಮಾಡ್ಕೋಬೇಕು..
@ukswarajwala3835
@ukswarajwala3835 Жыл бұрын
ಸತೀಶ್ ಗೌಡ್ರೆ.. ಕತೆ ಮಾತ್ರಾ ಬೆಂಕಿ ನಕ್ಕು ನಕ್ಕು ಸಾಕಾಯ್ತು🙏🙏🙏❤️❤️
@kannadigaru....987
@kannadigaru....987 Жыл бұрын
Superb acting yakshi & kithadi Kiran And team brother😍 Nam gowdru super
@shimaj7628
@shimaj7628 Жыл бұрын
Ufffff😂😂😂😂😂😂😂what a good acting bro 😂😂😂😂😂
@sandeepkumarmc980
@sandeepkumarmc980 5 ай бұрын
ಸಂದೇಶವಿದೆ. ಬದಲಾವಣೆಗೆ ಅವಕಾಶವೂ ಇದೆ 👍
@rudreshashakthi32
@rudreshashakthi32 Жыл бұрын
ತುಂಬಾ ಚೆನ್ನಾಗಿದೆ ಸರ್
@jeevanhm1181
@jeevanhm1181 Жыл бұрын
Supper kiran bro Sathish sir supper 🥰🥰♥️
@Jayaram8893
@Jayaram8893 Жыл бұрын
Kiran acting next level. Super Kiran👌
@rameshrobertmallenahalli1019
@rameshrobertmallenahalli1019 Жыл бұрын
😀😀😀😀😀 ಕಿರಣ್ bro ಸೂಪರ್ Yakshith bro super ಕಾಮಿಡಿ ನಕ್ಕು ನಕ್ಕು sakaythu
@Steevs367
@Steevs367 Жыл бұрын
ಕಿರಣ್ ಅವರು ಅಂತು ಸೂಪರ್ ಹಾಗಿ ಮಾಡಿದಾರೆ ಓಟು ಶಾರ್ಟ್ ಮೂವಿ ಅಂತು ಸೂಪರ್ ಇನ್ನ ಇಂಥಾ ಶಾರ್ಟ್ ಮೂವೀಸ್ ಬರ್ಲಿ ಜೈ 💛ಕನ್ನಡ❤ vote for sathish eregowdru😁
@abhishekhero3820
@abhishekhero3820 Жыл бұрын
Olle acting guru😃😃😃
@akshaytejas8650
@akshaytejas8650 Жыл бұрын
Kiran bro perfect timing in acting 😊, As always sathish sir effort we can see, and Yakshith bro also did superb acting, Totally it's complete package 🫡❤️.
@hemabtr2363
@hemabtr2363 Жыл бұрын
thumba channagide👌
@NaveenKumaraB-u4u
@NaveenKumaraB-u4u Жыл бұрын
Climax crazy agide.... 😂😂😂
@nayanarajmalnad.
@nayanarajmalnad. Жыл бұрын
Suuper Kiran and yakshith all the best satish anna
@yashasramesh
@yashasramesh Жыл бұрын
Yakshith role unbelievable 😐😅🤣🤣
@chidunandu
@chidunandu Жыл бұрын
ಸೂಪರ್ ಗೌಡ್ರೆ..... ಒಳ್ಳೆ ಕಾನ್ಸೆಪ್ಟ್....!!! ತುಂಬಾ ಚೆನ್ನಾಗಿದೆ.... ಒಳ್ಳೆ ಪ್ರಯತ್ನ
@ಭ್ರಷ್ಟಾಚಾರಿ
@ಭ್ರಷ್ಟಾಚಾರಿ Жыл бұрын
ಮೋಗ್ಯಂಬೋಗೆ ಮಜಾ ಬಂತು,ಸೂಪರ್ ಗೌಡ್ರೆ🤩🔥
@vishnushree9159
@vishnushree9159 Жыл бұрын
ಸತೀಶಣ್ಣ ಸೂಪರ್ ಕಿರಣ ಆಕ್ಟಿಂಗ್ ಚೆನ್ನಾಗಿದೆ ನಿಮ್ಮ ಕಡೆಯಿಂದ ಕೂಡಿ ಬಂದ ಚಿತ್ರ ತುಂಬಾ ಚೆನ್ನಾಗಿದೆ
@anilkumart5967
@anilkumart5967 Жыл бұрын
ತುಂಬಾ ಚೆನ್ನಾಗಿದೆ❤🎉
@ramubosmanahally
@ramubosmanahally Жыл бұрын
ಸೂಪರ್ ತುಂಬಾ ಚೆನ್ನಾಗಿದೆ ಈ ನಿಮ್ಮ ಕಿರುಚಿತ್ರ ಜನರಿಗೆ ಉತ್ತಮ ಮಾಹಿತಿಯನ್ನು ಕೊಟ್ಟಿದ್ದೀರಿ ಮತ್ತು ತೋರಿಸಿದ್ದೀರಿ ಇದೇ ನಿಮ್ಮ ಚಿತ್ರತಂಡಕ್ಕೆ ಜಯವಾಗಲಿ
@rockyrocky1849
@rockyrocky1849 Жыл бұрын
Nice concept sir 💯... ನಿಜ್ವಾಗ್ಲೂ ನನ್ ಬದಲಾದೆ 🤝😔 ನನ್ನ vote ಮಾರಾಟಕ್ಕಿಲ್ಲ 💯
@renukeshappi5682
@renukeshappi5682 Жыл бұрын
Super sir nijakku.thumba.channagide
@kiranraj-wo9gs
@kiranraj-wo9gs Жыл бұрын
What an amazing direction by sathis👌👌👌🙏🙏
@globalrakshith9541
@globalrakshith9541 Жыл бұрын
Sakkathagidhe yakshi extraordinary out of 100 supper story
@haagesummanepramod
@haagesummanepramod Жыл бұрын
Concept of recovering money.... ಮಸ್ತ್ ಇದೆ 😂 Yes let us all vote for the one who really works for the village, city, state and india... Jai karnataka, jai hind
@Emana2372
@Emana2372 4 ай бұрын
Great Sathish Eregowdre....
@KanthrajuS-tj6fx
@KanthrajuS-tj6fx Жыл бұрын
ಅಣ್ಣ ನೀವು ಸೂಪರ್ 🎉🎉🎉🎉ಡೈರೆಕ್ಷೇನ್ ಸೂಪರ್ 🎉ಅಣ್ಣ
@chandrukumar350
@chandrukumar350 Жыл бұрын
ನೈಜ ಘಟನೆ ಗೌಡ್ರೆ ಗ್ರಾಮಪಂಚಾಯತಿಯ ಎಲೆಕ್ಷನ್ ಅಲ್ಲಿ ಇತರ ನಡೆಯೋದು ಸೂಪರ್👌👌👌👌🥰❤💐
@shivarajarasacharya6257
@shivarajarasacharya6257 Жыл бұрын
10:50 Sakatha esta aythu and Last seen Amount recover madkondidu, super idea😂, full entertainment 🎉
@pratheepushivanna6953
@pratheepushivanna6953 Жыл бұрын
ಗೌಡ್ರೆ ಸಮಯಕ್ಕೆ ಸರಿಯಾದ ಸಿನಿಮಾ ಮಾಡಿದ್ದೀರಾ ತುಂಬಾ ಚೆನ್ನಾಗಿದೆ ಕಿರಣ್ ಬ್ರೋ ಯಕ್ಷಿತ್ ಬ್ರೋ ಉತ್ತಮವಾದ ಅಭಿನಯ ಮಾಡಿದ್ದಾರೆ
@rajuhrrajuhr3933
@rajuhrrajuhr3933 Жыл бұрын
Very good artist kiran ........good massage sathish......god bless your team...😅😅😅😂😂😂😂
@aadhyama3491
@aadhyama3491 Жыл бұрын
ಸೂಪರ್ ಗೌಡ್ರೆ, ಒಳ್ಳೆ ವಿಷಯ ತಿಳಿಸಿದ್ದಿರಾ ನಮ್ಮಾ ಸಮಾಜಕ್ಕೆ. ಹೀಗೆ ಮುಂದುವರೆಯಲಿ ನಿಮ್ಮ ಕೊಡುಗೆ. ಒಳ್ಳೆಯದಾಗಲಿ ನಿಮಗೂ ಹಾಗೂ ಕಲಾವಿದರ ತಂಡಕ್ಕೆ. 🙏🏻
@aparnaanand6388
@aparnaanand6388 Жыл бұрын
So realistic... sarcastic humour of present situation well written and good Play . Keep it up
@Rcbkannadaofficial
@Rcbkannadaofficial Жыл бұрын
Super agi edhe🔥
@Nethra_18
@Nethra_18 Жыл бұрын
Superb...Nice comedy😊
@narayanachinnappa4889
@narayanachinnappa4889 Жыл бұрын
Satish sir ಸುಪರ್ and kiran nice comedy ಒಳ್ಳೇಯದನ್ನು ತಿಳಿಸಿದಕ್ಕೆ ದಾನ್ಯವಾದ
@gangadharsgangu5366
@gangadharsgangu5366 Жыл бұрын
ಸೂಪರ್ ❤️❤️❤️
@shivaprasadwaradai
@shivaprasadwaradai 21 күн бұрын
Yappa..... Kiran avre super acting.... ❤❤
“Don’t stop the chances.”
00:44
ISSEI / いっせい
Рет қаралды 62 МЛН
小丑女COCO的审判。#天使 #小丑 #超人不会飞
00:53
超人不会飞
Рет қаралды 16 МЛН
THARLE VILLAGE | Singrigowda, Channegowda, Thammegowda, Abhishek H.N.
1:54:41
Watermelon Kannada Short Film | Pratheek | Shree Bhavya | Hemanth UBC | 2023
14:36
Cinema Cycle Kannada
Рет қаралды 2,3 МЛН