ನಮಸ್ತೆ ಸರ್,,,, ನೀವು ತುಂಬಾ ಅರ್ಥಪೂರ್ಣವಾಗಿ ವಿವರಿಸಿ ಹೇಳುದ್ದೀರಾ ,,, ಸತ್ತವರು ಕನಸ್ಸಿನಲ್ಲಿ ಯಾವ ಬಂಗಿಯಲ್ಲಿ ಬಂದರೆ ಶುಭ ಹಾಗೂ ಯಾವ ಬಂಗಿ ಅಶುಭ ಅಂತ ವಿವರಿಸಿ,, ಹಾಗೂ ಅದಕ್ಕೆ ಪರಿಹಾರ ಏನೂ ಅಂತ ತುಂಬಾ ಚನ್ನಾಗಿ ತಿಳಿಸಿಕೊಟ್ಟಿದ್ದೀರಾ,,, ತುಂಬಾ ಧನ್ಯವಾದಗಳು ಸರ್ 🌸🙏🙏🙏🌸
@veenadarashanamurthy3393 Жыл бұрын
ನಮಸ್ತೆ ಸರ್,,, ನೀವು ತುಂಬಾ ಚೆನ್ನಾಗಿ ವಿವರವಾಗಿ ಹೇಳುತ್ತೀರಾ,,,ಸತ್ತವರು ಕನಸ್ಸಲ್ಲಿ ಬಂದರೆ ಕೆಟ್ಟದ್ದು ಅಂತ ಹಲವರ ಭಾವನೆಯಾಗಿರಿರುತ್ತೆ,,, ಆದರೇ ಅದಕ್ಕೆ ನೀವು ಅರ್ಥಪೂರ್ಣ ವಾಗಿ ಅವರು ಯಾವ ಬಂಗಿಯಲ್ಲಿ ಬಂದರೆ ಶುಭ ಯಾವುದು ಅಶುಭ ಅಂತ ಹೇಳಿ,,, ಅದಕ್ಕೆ ಪರಿಹಾರವನ್ನು ಹೇಳಿದ್ದಿರಾ,,, ತುಂಬಾ ಧನ್ಯವಾದಗಳು ಸರ್ 🌸🙏🙏🙏🌸
@arjunvasu69843 жыл бұрын
🙏 ಧನ್ಯವಾದಗಳು
@shweethasuresh23752 жыл бұрын
Guruji Nana kanasinali nan tayyi bartare intake karna guruji
@ganeshnmjade77032 жыл бұрын
Guruji Nanna kanasalli sattavykthi ge thanks kottiddene artha heli
Guruji nan gada sattu hogi 3 month agide belgina java kanalli nama manege baddu nanige batte kodu antha helidru aga nama atte nan maga sathavanu badukibadidane navu mane devarige hogana antha helida hage nanige kansu bidide guruji edu yen artha antha heli
GURUJI 🙏🙏🙏🙏🙏 NANA KANASLI 7 TALE NAGARA HEDE BANDIDE .MTE ADU DEVASTANDALI KARAKONDU HOGITU GURUJI
@rekhahlingesh43543 ай бұрын
Sir namma appa sattu 2 month aytu 1year Mane bidbeku anta helidare but namge Mane sikkilla guruji Mane sigoke innu 1 month beku allivaregu ede maneli irbouda guruji
@jyotishyadeepam3 ай бұрын
ಕರೆ ಮಾಡಿ
@BharatiMathapati-g7l11 ай бұрын
Sattad ghatane jote madavi kanasinidare yen arat guruji
@sowmyabsonu58362 жыл бұрын
Gurugale nan kansinalli nan husbend chikkappa bandu ninu ,nan maglu karkondu ba antha heludru edra artha yenu plz heli
@ashachandaraki3177Ай бұрын
Namaste guragale nanna frnd sattu 5 years aetu avalu pade pade nanna kanasinalli bandu yenu matadode ella nagu mukadinda nanna jothe time spend madi hogatale aste
@bhavyashree50243 жыл бұрын
🙏ನಮಸ್ಕಾರ ಗುರುಜಿ🙏 ಕನಸಿನಲ್ಲಿ ನೀರು ಮತ್ತು ಗಂಡ ಇಲ್ಲದ ಹೆಂಗಸರು ಬಂದರೆ ಏನು ಅರ್ಥ..
@somanathd80983 жыл бұрын
Hello mam devru na nanbu mudanabike na alla nivu kanasu kanodu nim alochanegalinda aste
@somanathd80983 жыл бұрын
Doubts idre ivatu nivu thumba deep agi swlpa days yochastiri amele baro kanasu nanage helu
@manojsuvarna64032 жыл бұрын
@@somanathd8098 Neenu thumba buddevantha bedhu ....Neenu nambadedre nammbeda ..... Naiithara eru adhu bettu yellargu upadesha kodalu Barbera naasthika nan magane
@shruthibanage20533 жыл бұрын
Santavaru mate santavara athara kanasu kandre yen artha guruji
Guruji nange chatta hena uthiro gudda kanusthu yen guruji
@mokshi1059 Жыл бұрын
Sir...shubha ashuba tara enu barodhilla... Sumne normal aage avr bhadhkidaga agirodhella nenap aguthe aste.. bcz naan thumba miss madkoltirthini avrna.. so avru bhadhkidare innu anno tara old della baruthe.. also avrge ididh kayile ella vasi aagirodrindha avru badhki uldhiro tara baruthe.. astene
@sudharma70345 ай бұрын
ನಮ್ಮ ತಂದೆ ಬರುತ್ತಾರೆ
@kavithavenkateshkavithavek17693 жыл бұрын
ನಮ್ಮ ಮುತ್ತಾಜ್ಜಿ ಕನಸಲಿ ತುಂಬಿದ ನೀರಿನ ಬಿಂದಿಗೆ ನೀರು ಕೊಡ್ತಾ ಇದರೆ ಗುರೂಜಿ
@sannidhikannu6283 Жыл бұрын
ಗುರೂಜಿ ನನ್ನ ತಾಯಿ ಗೆ ನಾನು ಬಾವಿಗೆ ಹಾರಿ ಸತ್ತು ಹೋಗಿರೋ ಹಾಗೆ ಕನಸು ಬಿತ್ ಅಂತೇ ಇದ್ರ್ ಅರ್ಥ ಏನ್ ಅಂತ ತಿಳಿಸಿ ಗುರೂಜಿ pls pls pls pls pls
@siddumnaik63122 жыл бұрын
ಗುರುಗಳೇ. ಕನಸಿನಲ್ಲಿ. ಹಾರೆ, ಸನಿಕೆ, ಗಡಿಯಾರ, ಪರ್ಸ್, ಕಂಡರೆ ಏನು ಅರ್ಥ ದಯವಿಟ್ಟು ತಿಳಿಸಿ
@vidyaraju9295 Жыл бұрын
guru ji oota beku antha keledare henu artha
@lavanyasri51392 жыл бұрын
Namaate guruji,......Nam amma death agi 1year 7months aytu. Yavaglu kanasinalli bartare. Sometime kushi yagi ertare some time nange baitare hoditare ....pls guruji..nanu ega 1mnt15days pregnant.....
@lavanyasri51392 жыл бұрын
Pls pls pls guruji..enadru heli
@jyotishyadeepam2 жыл бұрын
ಕೆರೆ ಮಾಡಿ ಅಮ್ಮ
@shrishri6011 Жыл бұрын
Namasthe
@shaanu931710 ай бұрын
kanas ale tirikonda appa devasathana denda bandahagi kansu bandidi edara meaning tilasi
@rajesabnadaf70322 жыл бұрын
Tamma kanasinalli bandre
@shoba8992 жыл бұрын
💯%nija nenapu ella friend bandire
@vedavatikatti7799 Жыл бұрын
I see my mami she passed away during covid i was emotionally attached to her ..i have seen her in dreams few times
ಗುರೂಜಿ ನಂಗೆ ಗೊತ್ತಿಲ್ಲ ನಾನು ಒಬರನ ತುಂಬಾ ಪ್ರೀತಿ ಮಾಡತಿದೆ but ಅವನು ಸಂತೋಗಿದಾನೆ but ಅವನ ನಾನು ನೋಡಬೇಕು ಅವನ ಜೋತೆ ಮಾಡತಾಡಬೇಕು ನೋಡಬೇಕು ಅನಸಿದರು ನನ್ನ ಕನಸಲಿ ಬರತಿಲ್ಲ ಬಂದರು ಅವನ ಮುಕ್ಕ kannalla😔😔
Kanasalli aliyana shabhadha barata Ede parihara tilisi
@kamalavb38823 жыл бұрын
Nange nam atthe kanasalli barthare avaru sathu 3varsha agide adre yava janasalli bandru nav devasthanake hogthirthivi edara artha Helli
@nagammac67792 жыл бұрын
ಗುರುಗಳೇ ನನ್ ತಮ್ಮ ನನ್ನ ಕನಸಲ್ಲಿ ಬಂದಿದ್ರು 8ವರ್ಷ ಆಗಿದೆ ತೀರಿಕೊಂಡು 24.ವರ್ಷ ಆಕ್ಸಿಡೆಂಟ್ ಆಗಿ ತಿರ್ಕೊಂಡ್ರು ಒಂದು ಪಾಪು ಇದೆ. ನನ್ನ ಕನಸಿನಲ್ಲಿ ಬಂದು. ನಾನು ಯಾವುದೋ ಒಂದು ಗುಹೆ ಯಲ್ಲಿ ಸಿಲುಕಿದೆ ಅಲ್ಲಿಂದ ಒರಗಡೆ ಕಳಿಸಿದ್ರು ದಾರಿ ಮಾಡಿ ಮತ್ತೆ ಅಲ್ಲಿಂದ ಒರಟು ಓದ್ರು ಇಲ್ಲಿಂದ ಹೋಗು ನಾನು ಬರಲ್ಲ ಅಂತ ಹೇಳಿ ಓದ್ರು ಏನು ಅರ್ಥ ತಿಳಿಸಿ