ಸಂಸಾರ ಎಂಬ ನೌ ಕೆಯಲಿ ಜೀವನ ಎಂಬ ಸಾಗರದಲ್ಲಿ ಎರಿಳಿತ ಅಲೆಗಳ ಮದ್ಯದಲ್ಲಿ ನೌಕೆ ಅಂಬಿಗನ ಸಹಾಯ ದಿಂದ ದಡ ಸೇರುವ ಹಾಗೆ ಸಂಸಾರ ಎಂಬ ಬಂಡಿ ಸಾಗಿಸಲು ಗಂಡ ಮತ್ತು ಹೆಂಡತಿ ಎತ್ತುಗಳಂತೆ ಜೀವನ ಅನುವ ಭಾರ ಅತ್ತಿ ಮಾವ ಅಜ್ಜಿ ಅಜ್ಜ ಮಕ್ಕಳು ಮರಿ ಅನುವ ಭಾರ ಸಂಸಾರ ದ ದಾರಿಯಲ್ಲಿ ಜೀವನ ಅನುವ ಬಂಡಿ ದಡ ಮಾತುಟ್ಟುವ ಮದ್ಯದಲ್ಲಿಯೇ ಬದುಕು ನಿಲುತ್ತಿದೆ ಎಲ್ಲಿ ದೇವರ ಧ್ಯಾನ ಎಲ್ಲಿ ಪುಣ್ಯದ ಕೆಲಸ ಎಲ್ಲಿ ಆಚಾರ ವಿಚಾರ ಇವು ಎಲ್ಲದರ ಅರಿವು ಬರುವ ಹಾಗೆ ಎಡ ವಟ್ಟ ಹೆಂಡತಿ ಗಂಡನ ಕಥೆಯ ಮೂಲಕ ತುಂಬಾ ಚನ್ನಾಗಿ ಅರಿವು ಮೂಡಿಸಿದಕಾಗಿ ಸಂಸ್ಕಾರದ ಬೆಳಕು ವತಿಯಿಂದ ಶರಣು ಶರಣಾರ್ಥಿಗಳುನಡುತ್ತಾ ಹೃದಯ ಪೂರ್ವಕ ಧನ್ಯವಾದಗಳು ಅರ್ಪಿಸುತ್ತೇನೆ