Рет қаралды 240,228
ಈ ವಿಡಿಯೋವನ್ನು ಶಹಾಪುರ ತಾಲೂಕಿನ ಮದ್ದರಕಿ ಗ್ರಾಮದಲ್ಲಿ ಚಿತ್ರಕರಿಸಲಾಗಿದೆ.ಇದು ಪುರಾಣ ಕಾರ್ಯಕ್ರಮವಾಗಿದ್ದು ಇಲ್ಲಿ ಹೇಮರಡ್ಡಿ ಮಲ್ಲಮ್ಮನ ತೊಟ್ಟಿಲು ಕಾರ್ಯಕ್ರಮವಿರುತ್ತದೇ ಪ್ರವಚನದಲ್ಲಿ ತೊಟ್ಟಿಲು ಕಾರ್ಯಕ್ರಮದ ಕೆಲವು ದೃಶ್ಯಗಳನ್ನು ಹಾಕಲಾಗಿದೆಮತೋಶ್ರೀ ಶ್ರೀದೇವಿ ತಾಯಿ ಓಂಕಾರ ಆಶ್ರಮ ಜಮಖಂಡಿ ಬಸವನಗರ ಇವರು ಬಹು ಸುಂದರವಾಗಿ ಪ್ರವಚನ ಮಾಡಿದಾರೆ .ವೀಕ್ಷಕರೆ ದಯವಿಟ್ಟು ಈ ವಿಡಿಯೋವನ್ನು ನಿಮ್ಮ ಸಮಸ್ತ ಬಳಗಕ್ಕೆ ಶೇರ್ ಮಾಡಿ.ಹೆಚ್ಚಿನ ಸಂಖ್ಯಯಲ್ಲಿ ಈ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಮತ್ತು ನಿಮ್ಮ ಬಳಗಕ್ಕೆ ಈ ವಿಡಿಯೋ ಶೇರ್ ಮಾಡಿ ಹಾಗು ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿ. ಇದು ನಿಮ್ಮ ನೆಚ್ಚಿನ ಚಾನೆಲ್ .Do not Re upload our videos and audios in your Channel without our permission