ಶ್ರೀ ಶ್ರೀ 1008 ಸತ್ಯಾತ್ಮತೀರ್ಥ ಶ್ರೀಪಾದಗಳವರು 👌👌🙏🙏🙏 ಶ್ರೀ ಮೂಲರಾಮೋ ವಿಜಯತೆ ಅಕ್ಕ ನಮ್ಮ ಸತ್ಯಾತ್ಮತೀರ್ಥರ ಧ್ವನಿ ಸುಪರ ಇದೆ
@sujathaa-x4u2 күн бұрын
Veda madam ಸ್ವಾಮಿಗಳವರ ದರ್ಶನ ನೀವು ಮಾಡಿದ ಪಾದಪೂಜೆ ಎಲ್ಲವೂ ಬಾಳ ಚ್ಹೋಲೋ ಇದೆ ಮತ್ತೆ ಇಡ್ಲಿ ಚಟ್ನಿ ಅದು ಸಹ ಸೂಪರ್ ಆಗಿದೆ ನೋಡದೆ ಒಂದು ನಮ್ಮ ಭಾಗ್ಯ ತುಂಬಾ ಸಂತೋಷ ಆಗಿದೆ❤❤
@s.s.b72352 күн бұрын
ನನಗೂ ಕೂಡ satyatm tirtar ದರ್ಶನ್ ಮಾಡಬೇಕಾಗಿದೆ
@lakshmipurohit12422 күн бұрын
Good evening veda 💐🙏nimmanna nodode nangondu kushi 🥰🥰🥰rangoli 👌👌 idly 👌👌👌nimminda namagu sathyartha theerthagala swamiji darshana 🙏🙏🙏🙏🙏
@champu-g7mКүн бұрын
ವೇದವರೆ ಒಂದು ಮಾತು ಹೇಳ್ತೀನಿ ತಪ್ಪು ತಿಳಿಬೇಡಿ ಗುರುಗಳ ಪಾದ ಪೂಜೆ ಮಾಡ್ಬೇಕಾಗ ಛಲೋ ಒಂಬತ್ತು ಗಜಿ ಸೆರೆ ಉಟ್ಟು ಕಾಲಿಗಿ ನೀವು ನೀರ್ಹಾಕ್ಬೇಕು ಅವಗೆ ಚಂದ ನಮ್ಮ ಸಂಪ್ರದಾಯ ನಾವೇ ಮರ್ತರೆ ಹೇಗವ್ವ 🙏 ಗುರುಗಳ ಅನುಗ್ರಹ ಸಂದೇಶ ಕೇಳಿ ಕೃತಾರ್ಥರಾಗಿವಿ 🙏🙏🙏 ನಿಮ್ಮೆಲ್ಲರ ಕುಟುಂಬಕ್ಕೆ ಆ ಹರಿ ವಾಯುಗಳ ಕರುಣೆ ಯಾವಾಗ್ಲು ಇರಲಿ 🙏🙏
@vedavyasvibes6649Күн бұрын
🙏🙏🙏🙏
@sudhan3712 күн бұрын
ರಂಗೋಲಿ ತುಂಬಾ ಚೆನ್ನಾಗಿದೆ ಶ್ರೀ ಗುರುವೇ ನಮಃ 🙏🙏🙏 ನೀವು ಪುಣ್ಯವಂತರು ವೇದಾ ರೀ
Nanu nivu madihage evatu idli hakiniri afre one addition ede adu sabodana swalpa soft agute
@vedavyasvibes66492 күн бұрын
Ok👍🥰
@sudharajendrakumar3579Күн бұрын
🙏🏻🙏🏻🙏🏻🙏🏻🙏🏻🙏🏻🙏🏻
@shashikalakalagi66312 күн бұрын
Sri guru byo namaha 🙏🙏
@umagodakhindi3815Күн бұрын
Thanks ri vaini super
@vedavyasvibes664914 сағат бұрын
🥰🥰
@smitharaj46632 күн бұрын
Mam mudra andre enu heli namge adra bagge astagi gothilla
@ಭಾರತೀಶКүн бұрын
ಭಗವಾನ್ ಶ್ರೀಮಹಾವಿಷ್ಣುವಿನ ಮೂರ್ತಿ ಅಥವಾ ಚಿತ್ರವನ್ನು ತಾವು ನೋಡಿದರೆ ಅವನು ತನ್ನ ಕೈಯಲ್ಲಿ ಯಾವ ಯಾವ ಆಯುಧಗಳನ್ನು ಹಿಡಿದಿದ್ದಾನೆ ಎಂದು ಗಮನಿಸಬಹುದು.. ಅವುಗಳಲ್ಲಿ ಶಂಖ ಹಾಗೂ ಚಕ್ರಗಳು ಕೂಡ ಇರುತ್ತವೆ.. ಈ ಶಂಖ-ಚಕ್ರಗಳನ್ನು ಅಗ್ನಿಯಲ್ಲಿ ತಕ್ಕಮಟ್ಟಿಗೆ ಕಾಯಿಸಿ ಅವುಗಳನ್ನು ತಮ್ಮ-ತಮ್ಮ ಕುಲಗುರುಗಳಿಂದಲೇ ಧಾರಣೆ ಮಾಡಿಸಿಕೊಳ್ಳಬೇಕು... ಹೀಗೆ ಧಾರಣೆ ಮಾಡಿಸಿಕೊಳ್ಳುವಾಗ ನಾವು ಭಾರತೀಯ ವೇಷಭೂಷಣದಲ್ಲಿಯೇ ಇರಬೇಕು.. ಇದಕ್ಕೆ ಬಾಹ್ಯ ವೈಷ್ಣವ ದೀಕ್ಷೆ ಎನ್ನುತ್ತಾರೆ...
Naavu 1964 -67 Kurnool Rasool Bazar naga idvi. Uttaradi matha Madhva Geri naga ithu. Ivaguu alle Adana ree. Now we are in Hyderabad
@prathibhasrinivas5482 күн бұрын
@paddupaddu6329 howdu ri alle ide. ನಾವು ivage Hyderabad nage iddivi
@paddupaddu63292 күн бұрын
@@prathibhasrinivas548 bhala thanks ree reply madiddakke. Naanu 1964 to 67 varige 2 ne class inda 4 ne class varige Pedda Market government school naga odidde.
@paddupaddu63292 күн бұрын
@@prathibhasrinivas548 we are in Nallakunta near Shankara matha.
ನಮ್ಮದು ಮುದ್ರಾ ತೀರ್ಥಪ್ರಸಾದ ಎಲ್ಲಾ ಆಗಿದೆ ಮೊನ್ನೆಯ ದಿನ ಬಂದಿದ್ರು
@vedavyasvibes66492 күн бұрын
@@savithakulkarnisavithakulk2482superi🥰
@vedavyasvibes66492 күн бұрын
🙏🥰
@swathipai78522 күн бұрын
Hi madam, Rangoli and evatni volg is nice.11 dec is ekadshi and 12 is Thursday so Dwadashi hege madodu madam that day also we have to keep fasting..pls guide