ಸತ್ಯ ಬಾಯಿ ಬಿಡಿಸೋಕೆ ಒಂದು ಹಾವ್ರಾಣಿಯೇ ಸಾಕು!|S K Umesh|Rtd SP|Police Officer|Why Third Degree treatment

  Рет қаралды 367,877

Gaurish Akki Studio

Gaurish Akki Studio

Күн бұрын

HI all..
ನಮಸ್ಕಾರ,
ಆ ನಿವೃತ್ತ ಎಸ್ ಪಿ ಉಮೇಶ್ ಎಸ್ ಕೆ ಅವರೊಂದಿಗೆ ಮಾತುಕತಯ ಎರಡನೇ ಸರಣಿ ಇಂದು ಆರಂಭಗೊಂಡಿದೆ ..ಇಲ್ಲಿದೆ ಭಾಗ - 13
ನೋಡಿ, ಶೇರ್ ಮಾಡಿ ಧನ್ಯವಾದ
ಗ್ಯಾಸ್
#SKUmeshRtdSP #Officer #Psychopath
......................................
• ದುನಿಯಾದ ಕಿಶೋರ್ ಪಾತ್ರಕ್...
..............................
ನಮಸ್ಕಾರ, ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
ಲಿಂಕ್ -
www.youtube.co....
www.instamojo.....
/ gaurishakkist. .
...............................................
About -
Alma Media School -
From This year we are also starting Online Course..!
A Finishing School for Journalism Aspirants
Admissions are open for 2020-21 Batch.
This school is headed by renowned Journalist-News Anchor Gaurish Akki
Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
To see Alma Media School's student's work in visual media, please visit
/ almanews24
To see Alma Media School students write-ups ,news and articles pls visit
www.almanews24
If you are interested in pursuing journalism in Alma Media School, pls call 76187 46667
The eligibility to join the course is bachelor degree in any stream or Puc (10+2)
Join this channel to get access to perks:
www.youtube.co....
Follow me on:
Facebook: / gaurishakkist. .
....................................
Twitter: / gaurishakki
................................
Instagram: / gaurishakki
..........................
Email : gaurishakkistudio@gmail.com
.........................................
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #Police #PoliceOfficer #UmeshSK SuperintendentOfPolice #SP #Sathnur #DuniyaSoori #Kishore #RapistNasru #PEB #KarnatakaPolice #Lathicharge #Encounter #RamjiGang #ChainSnatcher #CoronaWarrior #KarnatakaPolice #Policing #RapistNasru #Zabru #YusufBachkana #BkShivaram #NanjundeGowda #TigerAshokkumar #KempaiahIPS #RODShyam #PsychoRavi #RunningGopala
#UmeshReddy #psychoMohan #CyanideMallika #Kempamma #Dandupalya #DandupalyaGang
#Criminal #CriminalCase #Dandupalya #InspectorChalapathi #BettanagareSeena #BettanagereShankara #Anekal #CinemaPolice #Singham

Пікірлер: 590
@Buddijeevi
@Buddijeevi 3 жыл бұрын
ಸಿನೆಮಾದಲ್ಲಿ ಹೇಗೆ ಒಬ್ಬ ಹೀರೋನ ತೋರುಸ್ಥಾರೋ ಅದಕ್ಕಿಂತ 100 ಪಟ್ಟು ಹೆಚ್ಚು ನೀವು ನಿಜ ಜೀವನದಲ್ಲಿ🙏🙏
@srinivas8962
@srinivas8962 3 жыл бұрын
ಉಮೇಶ್ ಅವರನ್ನು ತುಂಬಾ ಗಮನಿಸುತ್ತಿದ್ದೆ, ಈ ಕಾರ್ಯಕ್ರಮದಲ್ಲಿ ಅ ವರ ಬಗ್ಗೆ ತುಂಬಾ ತಿಳಿದುಕೊಂಡೆ, ಅದ್ಬುತ ಅಧಿಕಾರಿ.
@MadhuGowda99
@MadhuGowda99 Жыл бұрын
ನಿಮ್ಮ ಮಾತು ಕೇಳುತ್ತಾ ಇದ್ದರೆ ಇನ್ನು ಕೇಳಿಸಿಕೊಳ್ಳುತ್ತಲೇ ಇರಬೇಕು ಅನಿಸುತ್ತೆ ಉಮೇಶ್ ಸರ್. ನೀವು ರಾಜಕಾರಣಿಗಳು ಮತ್ತು ರೌಡಿಗಳಿಗೆ ಬಯ್ಯುವ ಬೈಗುಳಗಳು ಸಹ ತುಂಬಾ ಚೆನ್ನಾಗಿರುತ್ತದೆ
@kumarmandya1155
@kumarmandya1155 3 жыл бұрын
ಅತ್ಯುತ್ತಮ ಪೋಲಿಸ್ ಅಧಿಕಾರಿ ಎಸ್.ಕೆ.ಉಮೇಶ್ ರವರಿಗೆ ಹಾಗೂ ಪ್ರಚುರಪಡಿಸುವ ಗೌರೀಶ್ಅಕ್ಕಿ ರವರಿಗೆ ವಂದನೆಗಳು.
@vijayanand46
@vijayanand46 3 жыл бұрын
2000ದ ದಶಕದಲ್ಲಿ ಬೆಂಗಳೂರಿನ ಕಲಾಸಿಪಾಳ್ಯ,ಜಯನಗರ,ಜೆ.ಪಿ.ನಗರ ಠಾಣೆಯ ವ್ಯಾಪ್ತಿಯಲ್ಲಿ ಬಹಳ ಹೆಸರು ಮಾಡಿದ ಆಫೀಸರ್ ಇವರು...
@anandgowdaanandgowda3252
@anandgowdaanandgowda3252 3 жыл бұрын
ನೀವು ತು೦ಬಾ ಚೆನಾಗಿ ಮಾತಾಡುತೀರ ಸಾರ್ ಕನ್ನಡ ನಾಲಿಗೆ ಮೇಲೆ ಸುಲಲಿತವಾಗಿ ಹರಿತಾ ಇದೆ
@vijaytravelvlogs
@vijaytravelvlogs 3 жыл бұрын
ನಮ್ಮ ಕರ್ನಾಟಕದಲ್ಲಿ ನಾವು ನಮ್ಮ ಕನ್ನಡ ಭಾಷೆಯನ್ನು ಮರಿಯಬಾರದು. ಜೈ ಕರ್ನಾಟಕ ಜೈ ಕನ್ನಡ ಮಾತೇ.
@Bhuvan-r9i
@Bhuvan-r9i 3 жыл бұрын
ನೀವು ಒಂದು ಸಲ cm ಆದರೆ ನಮ್ಮ ರಾಜ್ಯ ಇನ್ನೂ ಎಷ್ಟು ಸುಧಾರಣೆ ಆಗಬಹುದಲ್ಲವೇ ಸರ್
@HarishKumar-mn6ue
@HarishKumar-mn6ue Жыл бұрын
ಪೊಲೀಸ್ ಅವರಿಗೆ ವೋಟ್ ಹಾಕಲ್ಲ ಜನಗಳು...all most Ella police election ಸೋತಿದ್ದಾರೆ
@vishwanathalakshmaiah4282
@vishwanathalakshmaiah4282 3 жыл бұрын
ನಾವು ಕೂಡ ಚಂದಪುರ ಬೊಮ್ಮಸಂದ್ರ ಅತ್ತಿಬೆಲೆ ಫ್ಲೈಓವರ್ ಸಮಸ್ಯೆನ ಅನುಭವಿಸಿದ್ದೇವೆ ಕ್ಲಿಯರ್ ಆಗಿದ್ದು ನೋಡಿ ಖುಷಿ ಪಟ್ಟಿದಿವಿ ಅದು ಉಮೇಶ್ ಸರ್ ಯಿಂದ ಅಂತ ತಿಳಿದು ತುಂಬಾ ಖುಷಿಯ ವಿಚಾರ... ಥ್ಯಾಂಕ್ಸ್ ಉಮೇಶ್ ಸರ್
@Jay-rv4ee
@Jay-rv4ee 3 жыл бұрын
What an upright, strong officer!! He bares his heart 🙌 💐🙏
@gopinathj3232
@gopinathj3232 3 жыл бұрын
Hi
@sadanandaraoj6730
@sadanandaraoj6730 Жыл бұрын
😊❤
@Jay-rv4ee
@Jay-rv4ee Жыл бұрын
Looks like all J's are here 😜
@shivaraju5102
@shivaraju5102 3 жыл бұрын
ಎಸ್,ಕೆ,ಉಮೇಶ್ ರವರಿಗೆ ಧನ್ಯವಾದಗಳು, ತುಂಬಾ ಇದೆ ಸರ್ ನಿಮ್ಮ ಕೊಡುಗೆ ಈ ಸಮಾಜಕ್ಕೆ, ಈಗಿನ ಪೋಲೀಸ್ ರವರು ನಿಮ್ಮ ನೋಡಿ ಕಲಿಯಲ್ಲಿ ,🚒
@venkateshav6827
@venkateshav6827 3 жыл бұрын
ಅತ್ಯುತ್ತಮ ಸಂದರ್ಶನ, ಅತ್ಯುತ್ತಮ ಅಧಿಕಾರಿ, ಅತ್ಯುತ್ತಮ ಕಾರ್ಯವೈಕರಿ, ನಿಮ್ಮಂತಹ ದಕ್ಷ ಪ್ರಾಮಾಣಿಕ ಅಧಿಕಾರಿಗಳಿಗೆ ನಮ್ಮ ಹೆಮ್ಮೆಯ ಸಲ್ಯೂಟ್,
@shobhavlogs4826
@shobhavlogs4826 3 жыл бұрын
ಗೌರೀಶ್ ಸರ್ ಇಂಥ ಒಳ್ಳೆ ಸಾಧಕರ ಸಂಭಾಷಣೆ ನೀಡಿದ ನಿಮಗೂ ಮತ್ತು ಎಸ್ ಕೆ ಉಮೇಶ್ ಅವರಿಗೂ ಧನ್ಯವಾದಗಳು. ಎಸ್ ಕೆ ಉಮೇಶ್ ಅವರ ಮಾತಿನಲ್ಲಿ ನಮ್ಮ ಕನ್ನಡ ಭಾಷೆಯ ಸೊಗಡಿದೆ.ಇನ್ನಷ್ಟು ಮತ್ತಷ್ಟು ಸಂಚಿಕೆಗಳು ನಿಮ್ಮ ಹಾಗು ಎಸ್ ಕೆ ಉಮೇಶ್ ಅವರ ಜೊತೆ ಮೂಡಿ ಬರಲಿ.
@vijaytravelvlogs
@vijaytravelvlogs 3 жыл бұрын
ಹೌದು ನಿಜವಾದ ಮಾತು ಹೇಳಿದ್ರಿ
@babu.d.rgowda6621
@babu.d.rgowda6621 3 жыл бұрын
ಒಂದು ಸಂದರ್ಶನ ಹೇಗಿರಬೇಕು ಅನ್ನೋದನ್ನ ಗೌರೀಶ್ ಸಾರ್ ಅವರನ್ನ ನೋಡಿ ಕಲಿಯಬೇಕು
@Arjun-zz3tu
@Arjun-zz3tu 3 жыл бұрын
Sir ನಿಮ್ಮ intetrviw ನೋಡಿ ತುಂಬಾ ಜನ ಒಳ್ಳೆವರ್ಗೆ eroke try madthare
@sudheerkumarlkaulgud7521
@sudheerkumarlkaulgud7521 3 жыл бұрын
Houdu madhya swalpanu matadolla
@maheshbn4024
@maheshbn4024 3 жыл бұрын
Q
@UmeshGuruRayaru
@UmeshGuruRayaru 3 жыл бұрын
Gourish Sir nimma Kelo Gunaa thumba Chennagidhe.
@pushathulasiraman9784
@pushathulasiraman9784 3 жыл бұрын
Ur comment is correct👍
@sandhyarao3542
@sandhyarao3542 3 жыл бұрын
Sir,.. hat's off, you are a social reformer, kind police officer, clean hearted,soul, may God bless you, keep smiling 🙏🙏
@ucdiaries8064
@ucdiaries8064 3 жыл бұрын
Hi Sandhya... please do subscribe to my you tube channel please..@UC Diaries
@gowrishgowrish6951
@gowrishgowrish6951 3 жыл бұрын
@@ucdiaries8064kj oh
@k.shivaramegowda2297
@k.shivaramegowda2297 3 жыл бұрын
Umesh is a kind hearted person.i hat's off
@k.shivaramegowda2297
@k.shivaramegowda2297 3 жыл бұрын
He is a kind officer
@gopinathj3232
@gopinathj3232 3 жыл бұрын
Hi
@praveen_3825
@praveen_3825 3 жыл бұрын
ಸರ್ ಏನ್ ಸರ್ ನೀವು ನಿಜವಾಗ್ಲೂ ನಿಮ್ಮಂತ ಪೊಲೀಸ್ ಅಧಿಕಾರಿ ಇದಾರೆ ಅಂತ ಗೊತ್ತೇ ಇರ್ಲಿಲ್ಲ ಸರ್ ನಿಮಗೆ ನನ್ನ ಅನಂತ ಅನಂತ ವಂದನೆಗಳು ಸರ್ 🙏🙏🙏🙏🙏🙏🙏🙏🙏🙏
@santy88ful
@santy88ful 3 жыл бұрын
You are an inspiration sir. I want my son to be a police officer after watching the video. We live in NZ, you give us hope and desire to come back to our beautiful city Bengaluru.
@hemanthgowda9429
@hemanthgowda9429 3 жыл бұрын
When ever I feel my battery is down and am done I will watch our beloved umesh sir episodes and get recharge with Full battery that's the power and strength of umesh sir narrations
@kaustubg7264
@kaustubg7264 3 жыл бұрын
No words to describe this interview. These interviews should be shown to all youngsters not only police department, but to all college students. There's so much to learn from this legendary police officer. One thing he said brought tears in my eyes - that when a man confesses a crime he did didn't commit and he was punished for it. Umesh sir says it's so painful to see such a situation. He's so right. I will watch his interviews every day to learn basic values in life. Has he got any awards so far? Rajyotsava award or any other award? My pranams to this officer. 🙏🙏 Would like to know about his personal life like his wife, children etc. What he's doing now? Thank you Gaurish. ಈ ಇಂಟರ್ವ್ಯೂ ಅನ್ನು ಎಲ್ಲರೂ ನೋಡಲೇಬೇಕಾದ್ದು.
@vijuraj7
@vijuraj7 7 ай бұрын
Watching SK Umesh sir videos from almost a month. This is amazing episode. We need more officers like him 👏👌 Amazing job sir 🫡
@VinodKumar-gu1st
@VinodKumar-gu1st 3 жыл бұрын
He is saying truth abt attibele, chandapura, sarjapura circle. He did good job
@ravigm2008
@ravigm2008 3 жыл бұрын
I can witness for his work in bommsandra signal. It's awesome job. Before it was worst traffic. Good job Umesh sir.
@cleshan7563
@cleshan7563 3 жыл бұрын
Superb
@adolfhitlerdg
@adolfhitlerdg 2 жыл бұрын
Sir please explain maadi.
@chethanjagathap9990
@chethanjagathap9990 3 жыл бұрын
Appreciate for your hard work 💪 and dedication towards changing society 🇮🇳 Jai Hind
@rammohan9779
@rammohan9779 3 жыл бұрын
Hats off you sir, S K Umesh. Jai hind 🇮🇳 . You are a role model of coming police officer..... Gaurish sir , doing really good job.🙏
@v.a.pvlogger781
@v.a.pvlogger781 3 жыл бұрын
Big salute to you sir Jai Hind. My best wishes from Israel to your channel and S.K Umesh sir 👍👍
@nrk1976
@nrk1976 3 жыл бұрын
Hats off to you, sir. ನಿಮ್ಮ conviction, commitment, ಗೆ ಸಾವಿರ ನಮನ.
@manjunathdesai5127
@manjunathdesai5127 3 жыл бұрын
ಪ್ರತಿ ಒಂದು ಡಿಪಾರ್ಟ್ಮೆಂಟ್ ಅಲ್ಲಿ ಇಂತಹ ಅಧಿಕಾರಿ ಇದ್ರೆ ನಮ್ಮ ದೇಶ ನೇಮಧಿ ಇಂದ ಇರುಹುದು
@VedaJadhav-g3z
@VedaJadhav-g3z 3 ай бұрын
ಸೂಪರ್ ಅಂದ್ರೆ ಆಫೀಸರ್ಸೂಪರ್ ಸರ್ ಸೂಪರ್ ಸರ್ ನಿಮಗೆ ಸರ್ ನಮ್ಮಿಂದ
@gyanuprasad2583
@gyanuprasad2583 3 жыл бұрын
ಹಾಯ್ ಗೌರೀಶ್ ಸರ್ 👋. ನಾನು ಸಾಕಷ್ಟು ಲೆಜೆಂಡ್ ಎಪಿಸೋಡ್ ನೋಡಿದ್ದೀನಿ ನಿಮ್ಮ ಚಾನಲ್ ನಲ್ಲಿ ಬಟ್ SP ಸರ್ ಎಪಿಸೋಡ್ ಜಾಸ್ತಿ ನೋಡಿರೋದು ಎರಡು ಕಾರಣ 1) ನೀವು ಪ್ರಶ್ನೆ ಕೇಳುವ ರೀತಿ & 2)ಉಮೇಶ್ ಸರ್ ನರೇಷನ್... ಹಾಟ್ಸ್ ಆಫ್ ಯು ಸರ್
@ucdiaries8064
@ucdiaries8064 3 жыл бұрын
Hi gyani...nanna you tube channel subscribe madi please..@UC Diaries
@shivakumar-gf2ip
@shivakumar-gf2ip 3 жыл бұрын
ಸೂಪರ್ ಕಾಪ್ ಶ್ರೀ ಉಮೇಶ್ ಸರ್ ರವರಿಗೆ ಧನ್ಯವಾದಗಳು 🙏🙏🙏
@rajannar1709
@rajannar1709 3 жыл бұрын
ಸರ್ ನಿಮ್ಮ ಮಾತನ್ನು ಕೇಳುತ್ತಿದ್ದರೆ ಇನ್ಸ್ಪ್ರೇಶನ್ ಬರುತ್ತೆ ಸರ್ ನಿಜವಾಗಲೂ ಗ್ರೇಟ್ ಜಾಬ್ ಸರ್ ನೀವುನೀವು ರಿಟೈರ್ ಆಗಿದ್ದರು ನಿಮ್ಮ ಏನು ಆಸೆಗಳು ಇದಿಯೋ ಸಿಬಿಐ ಆಫೀಸರ್ ಆಗಲೇ ಬೇರೆ ಕೆಲಸಗಳು ಆಗಲಿ ಅದನ್ನು ಮುಗಿಸಿ ಕೊಡಬೇಕಾಗಿ ನಾನು ಕೇಳಿಕೊಳ್ಳುತ್ತೇನೆ ನಿಮ್ಮಲ್ಲಿ ವಿನಂತಿ ನಿಮ್ಮ ಈ ಮಾತುನೋ ನಿಜವಾಗಿ ಕೇಳುತ್ತಿದ್ದರೆ ಎಷ್ಟು ಸಂತೋಷ ಆಗುತ್ತೆನಿಮಗೆ ದೇವರು ಎಲ್ಲ ಶಕ್ತಿ ಕೊಡಲಿ ಯುಕ್ತಿ ಚಾಲ ನಿಮ್ಮನ್ನು ನೋಡಿ ಎಲ್ಲಾರು ಕಲಿಯ ಸರ್
@vijaytravelvlogs
@vijaytravelvlogs 3 жыл бұрын
ತುಂಬಾ ಅದ್ಬುತವಾಗಿ ಹೇಳಿದ್ರಿ.
@omp1335
@omp1335 3 жыл бұрын
We are proud to have people like you, Sir🙏🙏🙏
@shankarrao3717
@shankarrao3717 Ай бұрын
Super cop. Responsibility and commitement officer. He is A role model of All police officers.
@somashankarasomu3455
@somashankarasomu3455 3 жыл бұрын
ಅದ್ಭುತ ವಾದ ಅನುಭವ ಗಳನ್ನು ಹಂಚಿಕೊಂಡಿದಕ್ಕೆ ಧನ್ಯವಾದಗಳು ಸರ್
@sarveshmandya9584
@sarveshmandya9584 3 жыл бұрын
Thank you very much GAS for this series. I am enjoying watching to the way Umesh sir speaking.... Please do continue this series for few more days.... All the very best Akki sir
@MaheshMahi-gy8xs
@MaheshMahi-gy8xs 3 ай бұрын
ಸಾರ್ ನೀವು ನಾ ಕಂಡ ಶತಮಾನದ ಅಧಿಕಾರಿ ಸಾರ್..!!! Msg from Mahesh Tumkur.
@Sookshmagnya
@Sookshmagnya 3 жыл бұрын
ಗೌರೀಶ್ ಅಕ್ಕಿ ಅವರೇ ನಿಮ್ಮ ಪ್ರಶ್ನೆಗಳು ತುಂಬಾ ಸೂಕ್ತವಾಗಿರುತ್ತದೆ ಹಾಗೂ ಕುತೂಹಲಕ್ಕೆ ವಿಷಯವನ್ನು ಎಳೆದುಕೊಂಡು ಹೋಗುತ್ತೆ...ಧನ್ಯವಾದಗಳು
@venkateshav6827
@venkateshav6827 3 жыл бұрын
ಎಲ್ಲವೂ ನಿಮ್ಮ ಮಾತಿನಂತೆಯೇ, ಸರಳತೆಯಿಂದಲೇ ಸಾಕಾರ ವಾಗಿರಬಹುದು, ನಿಮ್ಮಿಬ್ಬರಿಗೂ ಧನ್ಯವಾದಗಳು,
@aanandl7286
@aanandl7286 3 ай бұрын
Your smile super sir Hats off you sir 🎉
@sangameshhombal8848
@sangameshhombal8848 3 жыл бұрын
Abba appata kannadiga great sir god bless u sir .
@ganavip8274
@ganavip8274 3 жыл бұрын
Subscribing to this channel only coz you are interviewing this legend! Excited to watch more episodes!
@Swamygowda-wl4wp
@Swamygowda-wl4wp 3 жыл бұрын
ತುಂಬಾ ಅದ್ಭುತವಾದ ಎಪಿಸೋಡ್ ಗೌರಿ ಅಕ್ಕಿ ಸರ್ 💗💗💗
@gopinathj3232
@gopinathj3232 3 жыл бұрын
Hi
@prashanthappu1795
@prashanthappu1795 3 жыл бұрын
Amazing officer Toughest Cop Common people nirbiti ienda jeevan sagisuvudake Tammanta Fierless Brave and Tough cop's are needed in Society. 🙏...
@householdwithchitrachitra284
@householdwithchitrachitra284 3 жыл бұрын
Really kind person, honest and sincere officer, I like him,,,
@m.n7153
@m.n7153 3 жыл бұрын
Godbless you umeshsir
@gopinathj3232
@gopinathj3232 3 жыл бұрын
Hi how are you
@malusm29
@malusm29 3 жыл бұрын
6:56* He's Sherlock Holmes of Bangalore police in those days.. missing him in the department rt now!
@nanjundaswamyn6977
@nanjundaswamyn6977 3 жыл бұрын
Really this is ground work with lovely heart'
@BasavarajK-zp5xu
@BasavarajK-zp5xu 3 ай бұрын
Only strong polish officers saved this nation ❤ true never dies in this world ❤
@venkateshgiriraddi6673
@venkateshgiriraddi6673 3 жыл бұрын
ಯಾವ holly wood movie ಗು ಕಮ್ಮಿಯಿಲ್ಲ, sir experience
@ucdiaries8064
@ucdiaries8064 3 жыл бұрын
Hi venkatesh...nanna you tube channel subscribe madi please..@UC Diaries
@deepakr2515
@deepakr2515 3 жыл бұрын
Salute Sir, seen your efforts in K R Market circle for 2 years
@ammaamma8786
@ammaamma8786 3 жыл бұрын
Wonderful very great 👍👏😊, both of you 🙏👌 ,👌🙏
@firststeps6640
@firststeps6640 3 жыл бұрын
His words says how sincere he is..hatsoff
@SowmyaaSonu
@SowmyaaSonu 2 жыл бұрын
Sir police Andre Nan ge nambike ne irlila avru sari irala lancha tinkondu oleyavrna careless madtare enu action tagoalal anta adre nimma ella news nodtidre Nan nim fan agbitidini realy hats of to u sir .Nan kanakpuradali irodu illu nimantavru adhikarigale barli anta expect madtivi.gourish akki avrige tqs inta adhikariyanna interview madtirodake .nim Chanel inu ethrakke belili al the best
@pradorocks25
@pradorocks25 3 жыл бұрын
You have ignited all my memories of school punishments!!! I was subject to all varieties of punishments and canes there. All the teachers there used to carry one fat cane to the classroom. Ive got combo treatment. So the teacher used to make me do Uthak baithak (also called as baski or situps) for every situp i did i got one whack with the cane on my bum whenever my bum came down😓 Another package was getting imposition by one teacher and caned on my bum by another on the same day...so while i used to write impositions at home i had to stand up rubbing my bum with the left hand and writing the impositions with the right hand.
@sanjunagendra4032
@sanjunagendra4032 3 жыл бұрын
ಸೂಪರ್ ಸರ್ ಅಯೋ ಅಲ್ಕ್ ಸೂಳೆ ಮಕ್ಕಳ 😍😍
@hemanthgowda9429
@hemanthgowda9429 3 жыл бұрын
Just ❤️❤️❤️❤️🔥🙏🙏🙏 for you sir am not police officer but you are real and my true inspiration Umesh sir I love you you are equal to god
@Uunknownguy
@Uunknownguy 3 жыл бұрын
U guys are doing good job , and please interview more officer's also and Administration officer's as well like ( IAS , KAS , TAHSILDAR )
@growwithaira
@growwithaira Жыл бұрын
Hat's off to you Umesh sir ..yaru madoke agada kelasa neevu madiddira olledagali nimge sir 🙏
@harishvaradendra8020
@harishvaradendra8020 3 жыл бұрын
Sir, Hello, I AM Harish from Hyderabad. A staunch follower of you. Very nice and A dare devil, dedicated and an honest officer. I salute you sir.
@vinisproductionhouse5650
@vinisproductionhouse5650 3 жыл бұрын
Goosebumps. So much informative, umesh sir episode made me to stick to chair. @gaurish akki sir. Thanks
@hemanthgowda9429
@hemanthgowda9429 3 жыл бұрын
This is my very much loved episode of our proud sk umesh sir ,I think by now I would have watched this episode more than 30 times how much oue umesh sir is dedicated and how they are passionate about there job just this 🙏🙏🙏🙏🙏🙏🙏🙏🙏🙏🙏🙏🙏 for you true human having god life, you are equal to amma and and god umesh sk sir, my only salute to you ❤️❤️
@surajts7806
@surajts7806 2 жыл бұрын
You're probably having memory issues, please get your brain checked.
@nagendrachinyaramaswamy4651
@nagendrachinyaramaswamy4651 2 ай бұрын
🙏🙏 ನಮಸ್ಕಾರ ದೇವರು ನಿಮ್ಮನ್ನು ಹರಸಲಿ
@manjunathb3604
@manjunathb3604 3 жыл бұрын
We all are very thankful to get a great officer like this.. thank you gowrish making such type of great person interview
@keshvakeshva6035
@keshvakeshva6035 3 жыл бұрын
You are great officer sir 👌💐
@ucdiaries8064
@ucdiaries8064 3 жыл бұрын
Hi Keshava..nanna you tube channel subscribe madi please..@UC Diaries
@kalyankalyankumar9364
@kalyankalyankumar9364 3 жыл бұрын
Police mele iruvantha ketta bavane nimminda doora aguthe ....really great sir neevu
@yashuyashu8717
@yashuyashu8717 2 жыл бұрын
Great sir pratiyoba police nim vidios nodbeku
@praveen_3825
@praveen_3825 3 жыл бұрын
Hat's off to you Sir ನಿಮ್ಮ ಹಾರ್ಡ್ ವರ್ಕ್ ಗೆ ನಿಜವಾಗ್ಲೂ ದೊಡ್ಡ ದೊಡ್ಡ ವಂದನೆಗಳು ಸರ್🙏🙏🙏🙏🙏🙏🙏🙏ಇಷ್ಟೇ ಸರ್ ಹೇಳೋಕಾಗೋದು🙏🙏🙏🙏
@bheemsdream5841
@bheemsdream5841 3 жыл бұрын
Attraction is his beautiful & speed wordings 🔥🔥💥
@sscaresafetysecuritycareco5800
@sscaresafetysecuritycareco5800 3 жыл бұрын
Sir ಅಮಾಯಕ ರ ಬಗ್ಗೆ ನಿಮ್ಮ ಕಾಳಜಿ... Hats off
@sanatani9709
@sanatani9709 3 жыл бұрын
Devaru kelavrannu, inthadde kelasa madalikke huttisirthare... Nimage policing kelasa madalikke huttisidare Sir!! Massive respect to you...
@lokesh1nanjaraju
@lokesh1nanjaraju 3 жыл бұрын
Sir Kanditha Nija, Chandapura Circle Neevu Maadsirodu antha gottirlilla. Aa Naraka Yaathane Nodi Nodi saakagittu. Maanaviyathe Mukhya Jeevanadalli. Yaava Adhikara , Aasthi Alla. Proud to have people like you in our Karnataka🙏🙏
@ManjuNath-yy1br
@ManjuNath-yy1br Жыл бұрын
SATYA DHARMADA MATHONDU HESARU LEGENDARY UMESH SIR🧜‍♂️🧜‍♂️🧜‍♂️🧜‍♂️🧜‍♂️🧜‍♂️🧜‍♀️🧜‍♀️🧜‍♀️🧜‍♀️🧜‍♀️🧜‍♀️🧜‍♀️🧜‍♀️ NYAAYA DEVSTHEYA PRATHI ROOPAVE NAMMA MECCHINA UMESH SIR.🧜‍♀️🧜‍♀️🧜‍♀️🧜‍♂️🧜‍♂️👣👣👣🙏.
@appigottigere8382
@appigottigere8382 3 жыл бұрын
Umesh Sir Is a one of the Pride of Our Bangalore Police Department
@shubhavenkatesh1826
@shubhavenkatesh1826 3 жыл бұрын
Hats off to you🙏👍 sir. What a narration. Superb👍 sir🙏🙏
@manojr845
@manojr845 3 жыл бұрын
Good officers like umesh sir is what Karnataka police want
@basavaprabhu3543
@basavaprabhu3543 3 жыл бұрын
Super sir, your are the real inspiration to youngsters sir 🙏 🙌 A big salute to you sir. Special thanks to Gourish sir 🙏
@rangaswamaiahb1271
@rangaswamaiahb1271 3 жыл бұрын
Good for your family Chikkamaskal Rangaswamaiah
@LuckyAryaYouTubeChannel
@LuckyAryaYouTubeChannel 3 жыл бұрын
Great sir, really appreciated your hardwork, police department ge nivu keereta iddage nimmantha nishtavantha, dairyavantha officers beku sir, lancha korara madye nimmantha police officers idre entire system change agutte. Thank you for your service.
@vedhayc4973
@vedhayc4973 3 жыл бұрын
Umesh sir u r Real hero, true words and beautiful soul 👏👏
@prabhakarbhat8999
@prabhakarbhat8999 3 жыл бұрын
Very good OFFICER, wish you heartly.
@rohithp6769
@rohithp6769 3 жыл бұрын
Hello. Very nice interview. If possible please have a discussion about capture of dandupalya gang and difficulties faced in that case. Would be great to know
@MahadevaPrasadBLprasadBL
@MahadevaPrasadBLprasadBL 8 ай бұрын
Respected sir we are village people I respect your Village words 🙏
@sikandarhnp
@sikandarhnp 3 жыл бұрын
Sir you are very fit to come back to duty, govt should think about this.
@manojcool9834
@manojcool9834 3 жыл бұрын
Interview andre ee thara madbeku..innu keluve idare madya madya question kelkondu thalege hakovru..best videos sir
@dineshmunireddy4321
@dineshmunireddy4321 2 жыл бұрын
Delight to watch this episode... I strongly feel he is a complete police
@sadiq1810
@sadiq1810 Жыл бұрын
Super cop...really great officer...
@shivunidagundi7967
@shivunidagundi7967 3 жыл бұрын
Thank sis nanu kuda bomnasandradalli nivu madiddu jagadalli nodidini🙏🙏🙏
@keshvakeshva6035
@keshvakeshva6035 3 жыл бұрын
Open talk😎. super sir
@karthikshetty820
@karthikshetty820 11 ай бұрын
Second sangliyana sir, hats of you sir🙏
@dayanandmurthy357
@dayanandmurthy357 3 жыл бұрын
Loveuuu sirr intha kachda nann makluge gud language alli matadtidiraa sir 😁
@UmeshGuruRayaru
@UmeshGuruRayaru 3 жыл бұрын
Gourish Sir, Umesh Sir avra prathiyondhu episodes thumba Chennagidhe. Gourish Sir nimma Interview style, aa Thaalme thumba chennagidhe. Hats off to you Sir.
@anupapukutty8533
@anupapukutty8533 Жыл бұрын
Great Umesh Sir ❤
@srinathmanjula4062
@srinathmanjula4062 3 жыл бұрын
Your are genius in Karnataka Police department sir,
@kumarswamy4375
@kumarswamy4375 3 жыл бұрын
Real good humanity dedecated good officer hands off sir🙏
@manojcool9834
@manojcool9834 3 жыл бұрын
Nim thara police idre nijwaglu amayakaru baduktare sire❤️
@bheemsdream5841
@bheemsdream5841 3 жыл бұрын
Police wd humanity ..... Beautiful words
@vijaykumarnarasimhaiah842
@vijaykumarnarasimhaiah842 3 жыл бұрын
Very nice explanation by Umesh sir Fun to watch
@malateshm9043
@malateshm9043 3 жыл бұрын
Yes sir am purchase and detect all case as well as my knowledge technology and ur books idear
@savithaswamy9953
@savithaswamy9953 2 жыл бұрын
Umesh u r the great cop we proud of u has an Karnataka police .
@rekhatj1338
@rekhatj1338 3 жыл бұрын
Umesh sir police bagge idda nanna anisikeyannu olleya reeti badalisidakke dhanyavaada
@hemanthgowda9429
@hemanthgowda9429 20 күн бұрын
My favourite episode ❤ you Nam umesh sir
@manjunatha9707
@manjunatha9707 3 жыл бұрын
Appreciate.such an efficient officer.
@shamshuddink6252
@shamshuddink6252 Жыл бұрын
Karnataka rakshana vedike and sk umesh sir save bengaluru
🕊️Valera🕊️
00:34
DO$HIK
Рет қаралды 6 МЛН
ТИПИЧНОЕ ПОВЕДЕНИЕ МАМЫ
00:21
SIDELNIKOVVV
Рет қаралды 1,6 МЛН
pumpkins #shorts
00:39
Mr DegrEE
Рет қаралды 110 МЛН