ನಿಮ್ಮ ಈ ಮಾತುಗಳು ಪ್ರತಿಯೊಬ್ಬ ಸ್ಪರ್ಧಾರ್ಥಿಗಳ ಮನದಲ್ಲಿ ಮಿಂಚಿದೆ 🙏🙏 ನೀವು ಹೇಳುವ ಒಂದೊಂದು ಮಾತೂ ಸಹ ನಮಗೆ ಶಕ್ತಿ ತುಂಬುತ್ತ ಇದೆ,,, great sister TQ 🙏
@allinonechannel38733 жыл бұрын
kzbin.info/www/bejne/mYiqXnaCa9Zsn6M
@triveniraj62783 жыл бұрын
Ty
@manikantagirisagara77803 жыл бұрын
ಸುಪರ್ ಅಕ್ಕಾ
@esudesai48012 жыл бұрын
Super medma
@isrolover74123 жыл бұрын
Educated woman not only educate the community. She also empowers the society. Ur one of that kind Keep it up sister.🙏🏻🙏🏻🙏🏻🙏🏻🙏🏻
@trivenibm54503 жыл бұрын
Thank you
@isrolover74123 жыл бұрын
@@trivenibm5450 wc sister 😍
@jnanasindu22923 жыл бұрын
#JNANASINDUOFFICIALMEDIA ಸೂಪರ್
@vinodkenganur30983 жыл бұрын
Thanks madam
@shashikalashashikala2953 жыл бұрын
It's really true sister
@rakshmithanayak44903 жыл бұрын
100% ನಿಜ ಅಕ್ಕ... ನಮ್ಮನ್ನ ನೋಡಿ ಅನಕಿಸುವವರಿಗೆ ನಾವು ಏನಂಥ ತೋರಿಸ್ಬೇಕು , ನಮ್ಮಿಂದ ಎಲ್ಲಾ ಸಾಧ್ಯ ಅನ್ನೋದು ನಿಮ್ಮ ಮಾತಿನಿಂದ ತಿಳಿಯಿತು ಧನ್ಯವಾದಗಳು... ಅಕ್ಕ ❤
@trivenibm54503 жыл бұрын
Thank you
@VISHWASKingdom3 жыл бұрын
Truly practical words medm ....and ur way of involvement in ur thoughts is clear indication of ideology.......keep Inspiring Youths esp.Girls ...... Examples are awasome....
@sushmitha82473 жыл бұрын
🙂🙂🙂🙂😍😍ur also sir
@malateshm90433 жыл бұрын
Inspiring singam of karnataka. We are very proud
@translationinstitute87473 жыл бұрын
kzbin.info/www/bejne/fZPIpmSidtCDn68.
@trivenibm54503 жыл бұрын
ನಿಮ್ಮ ಪ್ರೋತ್ಸಾಹ ನನಗೆ ಇನ್ನೂ ಉತ್ಸಾಹ ಕೊಟ್ಟಿದೆ.... ನಿಮ್ಮ ಮಾತು ಸದಾ ಸಕರಾತ್ಮಕವಾಗಿರುತ್ತದೆ... thank you so much sir....
@SK-in1cx3 жыл бұрын
@@sushmitha8247 Same Questions to you sis you also here 🤔🤔
@sunilkatti40143 жыл бұрын
ನಿಮ್ಮ ಮಾತುಗಳು ಕೇಳುತ್ತಿದ್ದರೆ ರಕ್ತ ಕುದಿಯುತ್ತಿದೆ ಏನಾದರೂ ಒಂದು ಸಾಧನೆ ಮಾಡಲೇ ಬೇಕು ಅಂತ I do it medam..... 👍👍
@RamuRamu-fw5tg3 жыл бұрын
ನಿಜ
@shashivshashikalav35513 жыл бұрын
Nija bro
@anargy19913 жыл бұрын
ನಿಮ್ಮ ಪ್ರತಿ ಮಾತುಗಳೂ ಸ್ಫೂರ್ತಿದಾಯಕವಾಗಿವೆ ಅಕ್ಕಾ....ಹೀಗೆ ಇನ್ನಷ್ಟು ವಿಚಾರಗಳ ಮೇಲೆ ನಿಮ್ಮ ಚಿಂತನೆಗಳ ನೆರೆ ಪ್ರವಾಹ ಉಂಟಾಗಲಿ
@KarunadakandaNews3 жыл бұрын
ನೀವು ನೂರಾರು ವರ್ಷಗಳ ಕಾಲ ಚನ್ನಾಗಿ ಇರ್ಬೇಕು ಮೇಡಂ ನಿಮ್ಮ ಮಾತು ಕೇಳಿ ನಮಗೆ ತುಂಬಾ ಒಳ್ಳೆಯ ಮಾತುಗಳು ಮೇಡಂ...🥰🙏🙏
@manjulaparakali90133 жыл бұрын
ಸ್ವರ್ಗ ಕಾಣಬೇಕು ಅಂದರೆ ಸ್ವತಃ ಸಾಯಲೇಬೇಕು....ಸತ್ತವರನ್ನು ಕೇಳಕ್ಕೆ ಆಗಲ್ಲ...ನಿಮ್ಮ ಮಾತಿಗೆ ನನ್ನದೊಂದು ಮಾತು...
@sukanyasuki20863 жыл бұрын
👌
@jnanasindu22923 жыл бұрын
ಹೌದು #JNANASINDUOFFICIALMEDIA
@yerriswamy-rp5ge2 жыл бұрын
Best motivation super I am utilized
@manjunathvataparavi64033 жыл бұрын
ಹಳ್ಳಿಯ ವಿದ್ಯಾರ್ಥಿಗಳ ಮನದಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ನುಡಿಗಳನ್ನ ಹೇಳಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಮೆಡಂ🙏🏻🙏🏻🙏🏻🙏🏻🙏🏻
@trivenibm54503 жыл бұрын
Thank you
@lakshmikanthap73413 жыл бұрын
Educated woman not only educate the community. she allso empowers the society Ur one of that kind Keep it up mam Ur videos really helpful to rural aspirants
@ganesh14123 жыл бұрын
Akka nim ಮಾತುಗಳು super
@Snehagowda173 жыл бұрын
ಹೃದಯಪೂರ್ವಕ ಧನ್ಯವಾದಗಳು ಮೇಡಂ... ನಿಮ್ಮ ಮಾತುಗಳು ನನ್ನ ಮನಸಿನಲ್ಲಿ ಛಾಪನ್ನು ಮೂಡಿಸಿದೆ...
@jnanasindu22923 жыл бұрын
kzbin.info/door/WLvTfXjmMdJJ-l0KU9Wh4Q
@Myshowkannadiga3 жыл бұрын
ನೀವು ನನ್ನ ಪಾಲಿಗೆ ರಿಯಲ್ ಹೀರೋಯಿನ್ 🤗 ತುಂಬಾ ಸ್ಫೂರ್ತಿ ದಾಯಕ ಮಾತುಗಳು ಮೇಡಂ. 👌👌👌
@sanvisanvi10013 жыл бұрын
Thank you Medam
@allinonechannel38733 жыл бұрын
kzbin.info/www/bejne/mYiqXnaCa9Zsn6M
@inclusivebeing88353 жыл бұрын
Howdu bidappa, just to earn a living you need inspiration! That means nin jeevna nadsoku ninge yogyathe illa anta
@kapils21143 жыл бұрын
Tq so much medam heege huridumbisuta eri.
@rameshchawan19796 ай бұрын
I am your big big big big fan Didi🙌🙌💐🙏
@preethih51253 жыл бұрын
ನಿಮ್ಮ ಮಾತುಗಳು ಕೇಳಿ ತುಂಬಾ ತುಂಬಾ ಇಷ್ಟ ಆಯ್ತು ಅಕ್ಕ... ನಿಮ್ಮ ಸ್ಫೂರ್ತಿಯ ಮಾತುಗಳಿಂದ ನನಗೆ ಒಂದು ಧೈರ್ಯ ಬಂದ ಹಾಗೆ ಆಯ್ತು....ತುಂಬಾ ಧನ್ಯವಾದಗಳು ಅಕ್ಕ🙏🙏🙏🙏
@prabhudanammanavar80063 жыл бұрын
ನಿಮ್ಮ ಮಾತು ಓದುವರಿಗೆ ಸ್ಫೂರ್ತಿ ದಾಯಕ 👌ಮಾತು akk
@ashokgaded93133 жыл бұрын
ಮೇಡಂ ನಂಗೆ ಇಚ್ಛಾಶಕ್ತಿ ಬಹಳಷ್ಟಿದೆ... ಬೇಕಾದರೆ ಫೋನ್ ನಲ್ಲಿ quiz ಆಡುವುದು ಟೆಲಿಗ್ರಾಂ ಅಲಿ ... ಆದರೆ ಬುಕ್ ಹಿಡಿದುಕೊಂಡು ಕೂತರೆ. ಬಹಳ ಬೊರ ಅದ ಆಗೆ ಆಗುತ್ತೆ ..
@@ashokgaded9313 neevu nim studiesge, samband patta videos nodda iri.nodtha nodtha nimge aa subject mele interest barutte.aga neevu easy agi books odko bahudu.
@ashokgaded93133 жыл бұрын
@@shilpashilpa6227 ok tq sister'
@shilpashilpa62273 жыл бұрын
@@ashokgaded9313 your welcome
@niveditanaragajniveditanag17303 жыл бұрын
Thanks akka super video akka
@dayanand7773 жыл бұрын
ನಿಮ್ಮ ಈ ಸ್ಪೂರ್ತಿದಾಯಕ ಮಾತು ಕೇಳ್ತಾ ಇದ್ರೇ ರಕ್ತ ಕುದಿತ್ತಾಯಿದೆ ಸಿಸ್ಟರ್.🙏
@divyakiran56843 жыл бұрын
I got goosebumps while listening ur words... Thank you for ur valuable words with a mind blowing example
@nageshnagu68693 жыл бұрын
ಅಕ್ಕ. ನಿಮ್ಮ ಮಾತು 100ಕ್ಕೆ 200%ಸತ್ಯ. ನಾನು ಶಿಕ್ಷಕನಾಗಿ ಕೆಲಸ ಮಾಡುತಿದ್ದೇನೆ. ನನ್ನ ಗುರಿ ಪದವಿ ಕಾಲೇಜಿನ ಲೆಕ್ಚರ್ ಆಗಬೇಕು ಎನ್ನುವುದು... ನನ್ನ ಮುಂದಿನ ಸಂದೇಶ ನಾನು ಗುರಿ ತಲುಪಿದ ಮೇಲೆ ಮಾಡುತ್ತೇನೆ...
@veereshbveeru78083 жыл бұрын
ನಿಮ್ಮ ಈ vedio ನೋಡಿ ನನ್ನ ಕಣ್ಣಲ್ಲಿ ನೀರು ಬಂತು...ನನಗೆ ಇಲ್ಲಿಯ ವರಗೆ ಎಂಟು govt job fail ಹಾಗಿದೆ... ಸತತ ಪರಿಶ್ರಮ ವಿದ್ದರೂ ಸೋಲೇ ನನ್ನ ಬೆನ್ನತ್ತಿದೆ ಅಂದುಕೊಂಡಿದ್ದ ನನಗೆ ಈ vedio ಗೆಲುವು ಸನಿಹವಿದೆ ಎಂದನಿಸುವಂತೆ ಮಾಡಿದೆ ಮೇಡಂ...
You have learnt many things in small age!! Really proud of you..students need more speaks like you 😊❤
@triveniraj62783 жыл бұрын
Ty
@inclusivebeing88353 жыл бұрын
Sarva naasha! Intavrindane! From these kind of idiots, earning a living has become a big thing, just to earn a living you need all this and more people to speak like this!
@sassy_01293 жыл бұрын
Not everyone are same! We all are born with different mindset some are born intelligent maybe and some intelligents won't allow others to come front that's all
@subhanallamulla35373 жыл бұрын
One of the good inspiring for rural candidates...,. Tysm mam..,!
@huligemmahuligemma9473 жыл бұрын
Thank you ಅಕ್ಕ ❤️ ಇತ್ತೀಚಿಗೆ ನನ್ mind divert ಆದ ಮೇಲೆ ne ನಿಮ್ vedio ಬಂತು ತುಂಬಾ kushy ಆಯ್ತು ನಾನು ಬಿಕಾಂ 3rd sem odta ಇದೀನಿ ಐಎಎಸ್ nan goal ಕೆಲವೊಂದು ಸಲ ಇದು ನನ್ನಿಂದ ಸಾದ್ಯ ನಾ ಅಂತಾ ಭಯ ಆಗ್ತಾ ಇತ್ತು but ನಿಮ್ ಮಾತು ಕೇಳಿ ಈವಾಗ ದೃಢ ನಿರ್ಧಾರ ಮಾಡಿದೀನಿ ಅಕ್ಕ ನಾನು ಚೆನ್ನಾಗಿ odtini ನನ್ goal ರೀಚ್ ಆಗೆ ಆಗ್ತೀನಿ thanks akka 🙏
@mallikarjunchavhan18563 жыл бұрын
Thanku so much madam.. giving a wonderful energetic speach...
@yadavfromyadavagiri94593 жыл бұрын
ನಿಮ್ಮ ಸ್ಪೂರ್ತಿದಾಯಕ ನುಡಿಗಳಿಗೆ ನನ್ನದೊಂದು ಸಲಾಂ ಮೇಡಂ
@gulfvideos38753 жыл бұрын
Devre ninu yalli nodidru comment section nalli irtayalpa Yar guru ninu
@DefenceLifeSRK3 жыл бұрын
@@gulfvideos3875 ನೀನೇ ಹೇಳ್ದೆ ಅಲಾ ದೇವರು ಅವನು 😂😂
@samarthmaryayi3 жыл бұрын
@@gulfvideos3875 howd bro nanu nodeni yella comments dag adar avar😂😂😂
@sanganagoudapolicepatil22093 жыл бұрын
Tq madam 🎉🙏
@bhagya82603 жыл бұрын
You now Xavier
@ranjitalangati32003 жыл бұрын
ನಿಮ್ಮ ಮನದಾಳದ ಮಾತು .ನನ್ನಮನಸ್ಸನ್ನು ಮುಟ್ಟಿತು. ನಾನು ಸಹ ನನ್ನ ಗುರಿಯನ್ನು ಮುಟ್ಟೇ ಮುಟ್ಟುತ್ತೆನೆ. Thank you so much my dear akka
@Lucifercreater.3 жыл бұрын
100% ಸತ್ಯ ಅಕ್ಕ Thank you so much for giving me this much of spirit
@veerakumarpatil47853 жыл бұрын
Hi veena
@shrutimalgatti94303 жыл бұрын
Amazing sister....Thank you so much akka
@pmalltech9152 жыл бұрын
OK thanks Medam
@rajeshb48663 жыл бұрын
ನಿಮ್ಮ ಈ ಸ್ಪೂರ್ಥಿದಾಯಕ ಮಾತುಗಳಿಗೆ ಕೋಟಿ ನಮನಗಳು ಮೇಡಂ 🙏🙏🙏
@jnanasindu22923 жыл бұрын
kzbin.info/door/WLvTfXjmMdJJ-l0KU9Wh4Q
@RamuMaski-p8b3 жыл бұрын
ಸೂಪರ್ ಮೇಡಂ ನಿಮ್ಮ ಸ್ಪೂರ್ತಿದಾಯಕ ಮಾತಿನಿಂದ ಪ್ರತಿಯೊಬ್ಬರಿಗೂ ಓದುವ ಶಕ್ತಿ ಬರುತ್ತದೆ.
@DilshadKhan-et1cq3 жыл бұрын
Thank you madom
@maheshas81573 жыл бұрын
Thank you Akka, I will not divert your motivation is really changing my mind from simply wasting time on this earth instead of that really getting new knowledge and reading books will make us to sit in best position in the life where everybody will give respect.
@lokeshn76983 жыл бұрын
Hats off you Madam Your inspiration thoughts
@yathish97703 жыл бұрын
I'm ur fan . Niv heltirodnella Nan nan jeevandalli Nan madtini Love you sister. Ur a gem
@insanee96443 жыл бұрын
👌Your words changed me deeply 🙏
@hanijevargi4075 Жыл бұрын
💯ನಿಜವಾದ ಮಾತು ಮೇಡಂ 🙏🙏
@ShashikumarPatil-or1cs Жыл бұрын
ನಿಜವಾದ ಮಾತು ಮೇಡಂ❤💯💯💯
@monishm29582 жыл бұрын
ನಿಮ್ಮ ಮಾತು ನಮಗೆ ಸ್ಪೂರ್ತಿಯಾಗಿದೆ. ತುಂಬಾ ಧನ್ಯವಾದಗಳು.
@pandupradhani6633 жыл бұрын
ವಾವ್ ಸೂಪರ್ ಅಕ್ಕಾ ನಿಮ್ಮ ಮಾತು ನಿಯು ಜೀವನದಲ್ಲಿ ಹೇಗಿಬೇಕು ಹೇಗೆ ಗುರಿಯನ್ನು ಮುಟ್ಟಬೇಕು ಹೇಗ್ ಬದುಕ್ಬೇಕು ಎಂದು ಹೇಳಿದ್ದಕೆ tq🙏
@SupremeRepairs3 жыл бұрын
ಸಮಯದ ಮಹತ್ವ ತಿಳಿಸುವ ಅತ್ಯದ್ಭುತವಾದ ಸ್ಫೂರ್ತಿದಾಯಕ ಮಾರ್ಗದರ್ಶಕ ನುಡಿಗಳಿಗೆ ನನ್ನ ನಮನಗಳು 🔥😍🙏
@poojabafna623 жыл бұрын
Satya nivu helodu nam brother government job ella ant maduvenu aagta ella ade karandinda chinte madtane nam amma tirhodru modlu appa tirkondidru eg amma yent sudgadu balu ant
@SupremeRepairs3 жыл бұрын
@@poojabafna62 ಪೂಜಾ ರವರೇ ಧೃತಿಗೆಡಬೇಡಿ ದೇವರು ಎಲ್ಲರಿಗೂ ಒಂದು ಜೋಡಿಯನ್ನು ಮಾಡಿಯೇ ಇರುತ್ತಾನೆ ಕಾಲಾಯ ತಸ್ಮೈ ನಮಃ ಎಲ್ಲದಕ್ಕೂ ಒಳ್ಳೆ ಕಾಲ ಬರಲೇಬೇಕು ಧೈರ್ಯದಿಂದ ದೇವರ ಮೇಲೆ ನಂಬಿಕೆ ಇಟ್ಟು ಮುನ್ನಡೆಯಿರಿ ಋಣಾತ್ಮಕ ಚಿಂತನೆಗಳಿಂದ ದೂರವಿರಿ ಧನಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳಿ ದೇವರು ನಿಮಗೆ ಒಳ್ಳೆಯದು ಮಾಡಲಿ 🙏😍
@dilandillu3373 жыл бұрын
Great madam... Nanu ondu 3 days inda aste nim vd nodthirodu Nodi tumba kushi aythu... Pls continues ur vd... Nanu digree mugsi mane le kuthu exams ge prepare agtha idini
@vinaykumarhs46853 жыл бұрын
Best motivation with real time examples
@sangeetapatil72223 жыл бұрын
Really inspiring me sissy 🎓🎓☺ so thankfull to you
@kavyauppar20553 жыл бұрын
Wow tq very much akka....🙏🙏ದೇವರು ನಿಮಗೆ ಒಳ್ಳೇದು ಮಾಡಲಿ..... Akka
@chandrakanthakt17933 жыл бұрын
Thank you so much. It is really motivating.
@sharanuyadav94533 жыл бұрын
ಹೌದು ಮೆಡಮ್ ನೀವು ಹೇಳಿದ ಮಾತು ನಮಗೆ 99% ಅನ್ವಯಿಸುವ ಹಾಗೆ ಇತ್ತು🙏🙏❤️
@mouneshmadival53463 жыл бұрын
ನಿಮ್ಮ ಅದ್ಬುತ ಅನುಭವದ ಮಾತುಗಳು ನನ್ನ ಮನದಾಳದ ದಿಕ್ಕನ್ನೇ ಬದಲಿಸಿದೆ ಅಕ್ಕ🙏🏽👌👏👏🙏
@VEDANTH_KSP3 жыл бұрын
Madam really ur words will be made my day madam this video is too relate to my current situation☹️ I never give up mam🔥☹
@inclusivebeing88353 жыл бұрын
I feel sad that people have to do all this just to earn a living. And just to earn a living u need motivation from her!
@basammakambali46133 жыл бұрын
Thank you so much medam to encourage the study and timeing sence..."👌
@trivenibm54503 жыл бұрын
Most welcome
@ದೇವುಚನ್ನಕ್ಕಿಹುಳಗೊಳ2 жыл бұрын
ಅಕ್ಕ ನಿಜ್ವಾಗ್ಲೂ ನಿಮ್ ಮಾತು ಕೇಳ್ತಿದ್ರೆ ಎಂತವರಾದ್ರೂ ಓದಿ ಮುಂದೆ ಬರ್ತಾರಕ್ಕಾ ತುಂಬಾ ಧನ್ಯವಾದಗಳು ಅಕ್ಕ 👌🙏🙏
@irayyamathapati1333 жыл бұрын
ನಿಮ್ಮ ಮಾತು 100% ನಿಜ.. ನಾನು ಓದುತ್ತೀನಿ....
@Yash-tm7nq3 жыл бұрын
Really impressed a lot sister 👏
@vkraaj6493 жыл бұрын
Mam.. These words.. Really gave me inspire to do something.... Tqsm
@basanagoudagoudar59233 жыл бұрын
ನಿಮ್ಮ ಸ್ಪೂರ್ತಿಯ ಮಾತುಗಳಿಗೆ ಸಾವಿರ ಸಲಾಂ
@laxmikantlucky46043 жыл бұрын
Moja madam nana he edeyenovo
@laxmikantlucky46043 жыл бұрын
Hmmhoudu
@goutamambig69943 жыл бұрын
Thank you so much sister🤩❤️
@sushmithadevadiga24523 жыл бұрын
ತುಂಬ ಧನ್ಯವಾದಗಳು ತುಂಬ ಚೆನ್ನಾಗಿ ಹೇಳಿದಿರಿ ನಮ್ಮಂಥವರಿಗೆ ಒಳೆಮಾತು
@hrutikroshan83113 жыл бұрын
Tq sister for ur great motivate♥️
@soumyasahana65773 жыл бұрын
Thank u mam🙂 it's so inspiring
@HarshithHarsha-q6v11 ай бұрын
TQ mam nice motivation 8:19 ನಮಗಾಗಿ ಈ ವಿಡಿಯೋ ಮಾಡಿದಕ್ಕೆ ನಿಮಗೆ ತುಂಬು ಹೃದಯದ ಧನ್ಯವಾದ
@chandrakantnandani9373 жыл бұрын
ಸಹೊದರಿ , ನಿನ್ನ ಮಾತು 100 ಕ್ಕೆ 100 😍💪💪
@jeetendracskadur8583 жыл бұрын
You are simply superb mam... Keep motivating students. Thank you 🤝🏻 👏👏👏
@kavita92903 жыл бұрын
Really Akka
@veereshjalihal76313 жыл бұрын
Thanks lot dear madam .... Because these kinds of motivational thoughts making lot of boost to the preparation... Lockdown period is best time for all competitive students especially UPSC students...... One request my side madam... If possible please make Vedio upsc examination especially from the prospective of rural students as well as kannada medium students..... Really I like u spiritual thoughts it's make provoking to studies.... Keep supporting madam.... And one more thing u r best personality to serve the nation as civil service officer like IAS or IPS.... LBSNAA CALLING.... #IAS KANNADIGA 😎 🔥🔥🔥
@rudrappadevalapur71023 жыл бұрын
Super akka Thank you
@naveen47293 жыл бұрын
Tq akka 🙏🙏ಇನ್ನು ಈ ರೀತಿ ವಿಡಿಯೋ ಮಾಡಿ ದಯವಿಟ್ಟು ನಿಮ್ಮ ಒಂದೊಂದು ಮಾತು ಮನದಾಳದಲ್ಲಿ ಹೋಗಿ study ಮಾಡಬೇಕು ಅಂತ ಅಂತ ಅನಿಸ್ತಿದೆ 🤝🤝🤝tq so much 🤝🤝🤝🤝
@anitha.s77023 жыл бұрын
You are a awesome motivator 😘🥰
@yoganandhirekurubar3 жыл бұрын
Your words are directly triggering in to my brain sister Thank you, for your dashing inspiration..........🙏🙏🙏🙏🙏
@anandka28633 жыл бұрын
ಪಕ್ಕಾ ಪ್ರಾಯೋಗಿಕ ಪ್ರೋತ್ಸಾಹ ಮಾಡುದಂದ್ರ ಇದೇ ... ಧನ್ಯವಾದಗಳು ರೀ ಮೇಡಂ🙏
@sureshb34073 жыл бұрын
ನಮ್ಮ ಬೆಂಬಲ ನಿಮಗೆ ಸಧಾ ಇರುತ್ತದೆ ಸಹೋದರಿ 👍
@trivenibm54503 жыл бұрын
Thank you
@madvaim68713 жыл бұрын
Really ಸತ್ಯ ಅಕ್ಕ Thank you
@yashaswiniyashu20033 жыл бұрын
Today i found this channel. Just awesome it's feel be positive and encourage. Her talking style ultimately super .👌 all subscriber this channel for your positiveness turely super.💫
@ankeshambani9993 жыл бұрын
ಮನಸ್ಸಿಗೆ ಮುಟ್ಟುವಂತಹ ಮಾತು🔥🔥💐💐
@SathishKumar-nr5oh3 жыл бұрын
Tnq mam nanu nim mathu keluvaga net exam clear madko boudu antha positive mind barthide tnq so much dr 😘😘
@bhutalipujari20263 жыл бұрын
ಸತ್ಯವಾದ ಮಾತು ಅಕ್ಕ
@mrlankesh44853 жыл бұрын
Tense of intense to inspire the aspirants so on behalf of all I wholeheartedly thank you and grateful to you madam
@shwetha55283 жыл бұрын
ಒಳ್ಳೆಯ ಮಾಹಿತಿ ಥ್ಯಾಂಕ್ಸ್ sister
@wevlogs13263 жыл бұрын
Means a lot akka,💯
@sujatamagadum78913 жыл бұрын
Simply excellent akka🤗🤗🤗🤗
@manjunathmugali55042 жыл бұрын
Really ur voice so inspire to read 📚 Thank you so much
Educated people are the only segment of people who are harming our earth maximum. What an irony. Educated should be in harmony with nature.
@inclusivebeing88353 жыл бұрын
1 st std inda puc tanka hannerdu varsha , rakta kudiyo hage oditara, adu elladru nim jeevanadalli upayoga agatta? Except for marks!
@inclusivebeing88353 жыл бұрын
Yaro British slavery goskara madiro education system na innu idkondu, upayogakke baraddanna rakta kudiyo hage odri ayta!
@naveenkumarpm983 жыл бұрын
I am in Bangalore but u were in some village But u r elder than me....but words and thoughts gave a positive vibes and Strong determination towards study ❤️ really Gud and actuall motivation ❤️👍 keep doing videos and all the best❤️🙏👍
@sharanappasharanappaa85293 жыл бұрын
Exalent akka your speech inspiration my life
@pubgplayer85763 жыл бұрын
ಅಕ್ಕ ನೀವೆ ನಮಗೆ ಸ್ಫೂರ್ತಿ 🙏🙏🙏🙏 ನೀವೆ ನಮಗೆ ಮಾರ್ಗದರ್ಶಿಗಳು..🙏🙏🙏
@pragathisiddagangiah38433 жыл бұрын
Words are just killing ❤️🔥
@anitha_a.p3 жыл бұрын
ಈ ಸಲಹೆಯನ್ನು ಹೇಳಿದ್ದಕ್ಕಾಗಿ ಧನ್ಯವಾದಗಳು
@snaik25093 жыл бұрын
Thank u so much sister ❤️😢
@sharan01573 жыл бұрын
ನಿಮ್ ಮಾತು ನೂರಕ್ಕೆ ನೂರು ಸತ್ಯ ಮೇಡಂ 🙏
@saddammullabijapurvijayapu8063 жыл бұрын
ಧನ್ಯವಾದಗಳು 🙏🙏 ಅಕ್ಕ. ಸ್ಫೂರ್ತಿದಾಯಕ ಮಾತುಗಳನ್ನು ಹೇಳಿ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಸ್ಪೂರ್ತಿಯ ಚಿಲುಮೆ ನೀವು......🥰🥰😊😊
@ಭಾರತೀಯಚಾನೆಲ್3 жыл бұрын
Super akka
@netravatinayaka75763 жыл бұрын
Really wonderful and very enthusiastic talk which makes us to get and hold the book👏👏