ಕರ್ನಾಟಕದ ಜನರಲ್ಲಿ ಮನವಿ,🙏 ಸೌಜನ್ಯ ಪ್ರಕರಣದ ವಿಷಯದಲ್ಲಿ ಇನ್ನು ಹೆಚ್ಚು ಹೆಚ್ಚು ಜನ ಸಂಖ್ಯೆಯಲ್ಲಿ ಹೋರಾಟ ಮಾಡಬೇಕು ಅವಾಗ ಮಾತ್ರ ಸರ್ಕಾರ ತಲೆಕೆಡಿಸ್ಕೊಂಡು ಮರುತನಿಖೆ ಮಾಡಲು ಸಾಧ್ಯ. ಸೌಜನ್ಯ ಗೆ ನ್ಯಾಯ ಸಿಗೋವರೆಗೂ ಹೋರಾಟ ನಿಲ್ಲಬಾರದು. ಅಪರಾಧಿಗಳಿಗೆ ಗಲ್ಲು ಶಿಕ್ಷೆ ಆಗಬೇಕು
@sowmyaputtur333 Жыл бұрын
Hwdu Ella Andre election agbardu..navela ondagona
@HSMcreations Жыл бұрын
Houdu ನ್ಯಾಯ sigle beku ಅದೇನೇ ಆಗ್ಲಿ ನಾವು vote akallaa next election ge mate dharamasthala kke hogalla nyaya sigovargu ದಯವಿಟ್ಟು ಆದಷ್ಟು vishaya ಎಲ್ಲರಿಗೂ ಮುಟ್ಟಿಸಿ ಎಲ್ಲರೂ support ಮಾಡಿ plssssss it's my request
@trijandeep9800 Жыл бұрын
Yellelli horata nadeyuthe antha modale thilisi navu barutheve navu ramanagara jilleyavaru... sowjanya ge to nyaya sigabeku
@sowmyaputtur333 Жыл бұрын
@@trijandeep9800 great anna dhanyavadagalu nimge .
@radhikaneriyaappu969 Жыл бұрын
@@trijandeep9800 very good sir 🙏
@mohiniamin2938 Жыл бұрын
Third eye ವರದಿಗಾರ ಸುಬ್ರಮಣ್ಯ ಹಾಗೂ ಸುಪ್ರೀಮ್ ಕೋರ್ಟ್ ಲಾಯರ್ ಗೆ ನಮ್ಮ ನಮಸ್ಕಾರಗಳು 🙏🙏🙏 ಜಸ್ಟಿಕ್ ಫಾರ್ ಸೌಜನ್ಯ 😢
@growwithaira Жыл бұрын
ಸುಪ್ರೀಂ ಕೋರ್ಟ್ ಜಡ್ಜ್ ತುಂಬಾ ಚೆನ್ನಾಗಿ ಅನಲೀಸ್ ಮಾಡಿದ್ದಾರೆ.. ಸರ್ ನೀವೇ ಮುಂದೆ ನಿಂತು ಈ ಕೇಸ್ ಮರುತನಿಖೆ ಮಾಡಿದರೆ ನಿಜವಾಗಲೂ ಸೌಜನ್ಯ ಮತ್ತು ಸಂತೋಷ್ ರಾವ್ ಗೆ ನ್ಯಾಯ ಸಿಕ್ಕೇ ಸಿಗುತ್ತೆ ಒಳ್ಳೇ ಇಂಟರ್ವ್ಯೂ ಧನಂಜಯ್ ಸರ್ ನೀವು ನ್ಯಾಯ ಕೊಡ್ಸಿದ್ದೇ ಆದ್ರೇ ಈ ಕೇಸ್ ನಿಮ್ಮ ಹಿರಿಮೆಗೊಂದು ಗರಿಮೆ.. ಎಲ್ಲಾ ಹೆಣ್ಣುಮಕ್ಕಳ.. ತಾಯಂದಿರ ಪರವಾಗಿ ನಿಮ್ಮನ್ನು ಕೇಳಿಕೊಳ್ಳುತ್ತೇನೆ ಸರ್ 🙏🙏
@bhuvichitte2249 Жыл бұрын
Yes
@shalini.s0209 Жыл бұрын
How du sir .
@vedashetty8196 Жыл бұрын
💯% correct
@ashaacharya652 Жыл бұрын
yes
@ashab4621 Жыл бұрын
U r right Mam
@radhaguru9783 Жыл бұрын
ಸುಬ್ರಹ್ಮಣ್ಯಂ ಸರ್ ಹಾಗೂ ವಕೀಲರಿಗೆ ತುಂಬು ಹೃದಯದ ಧನ್ಯವಾದಗಳು . ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲವಿದೆ ಸರ್.ಸೌಜನ್ಯಾಳ ಸಾವಿಗೆ ನ್ಯಾಯ ಸಿಗಬೇಕು 🙏🙏🙏🙏🙏🙏
@devdasmalya8986 Жыл бұрын
$wwe$
@HarshavardhanaHarsha-cr9fw Жыл бұрын
@@devdasmalya89869yuuuu7888 and his father have died of 8yty
ಸೌಜನ್ಯ ಪ್ರಕರಣದಲ್ಲಿ 'third eye' ಒಳ್ಳೆಯ ವ್ಯಕ್ತಿಗಳನ್ನು ಹುಡುಕಿ ಸ್ಪೋಟಕ ಅಂಶಗಳನ್ನು ಕೊಡುತ್ತಿದೆ. ಸೌಜನ್ಯಳಿಗೆ ಆದಷ್ಟು ಬೇಗ ನ್ಯಾಯ ಸಿಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ.
@vithabayeenayak4728 Жыл бұрын
Beagnaysigle❤😮😂🎉😮😅😊
@meghanamallappa0513 Жыл бұрын
ಸತ್ಯಕ್ಕೆ ಜಯವಾಗಲಿ ಧರ್ಮೋ ರಕ್ಷತಿ ರಕ್ಷಿತಾ🙏
@syedmeerjanulla22 Жыл бұрын
ಹಂಡಿಗೆ ಯವರೇ ನಿಮ್ಮ ಧೈರ್ಯಕ್ಕೆ ಮೆಚ್ಚಲೇಬೇಕು. ಬೆಂಬಿಡದ ಬೇತಾಳನಂತೆ ಈ ಸೌಜನ್ಯ ಕೇಸಲ್ಲಿ ಇಷ್ಟೊಂದು ಕಷ್ಟ ಪಡ್ತಾಇರೋದು ನೋಡಿ ನನಗಂತೂ ತುಂಬಾ ಸಂತೋಷ ಸಮಾಧಾನ ಅಯ್ತು. ನಾನು ಚಿಕ್ಕಂದಿನಿಂದ ಪ್ರಜಾವಾಣಿಯಲ್ಲಿ ಇಂತಹದೇ ಬಹುತೇಕ ಹೆಣ್ಮಕ್ಕಳ ಘಟನೆಗಳನ್ನ ಇದೇ ರೀತಿ ದೊಡ್ಡವರ ತೆವಲಿಗೋ ಎಂಜಲು ಆಸೆಗೋ ಮುಚ್ಹಾಕಿದ್ದು ಓದಿದ್ದೇನೆ.. ಆದರೆ ತಿಮ್ಮರೋಡಿ ಹಾಗೂ ನಿಮ್ಮಂತಹ ಪುಣ್ಯಾತ್ಮ ರಿಂದ ಈ ಕೇಸ್ ಜೀವಂತ ವಾಗಿದೆ. ಎಷ್ಟೇ ಅಡ್ಡಿ ಆತಂಕಗಳು ಬಂದರೂ ಸೌಜನ್ಯ ಆತ್ಮಕ್ಕೆ ಹಾಗೂ ಸಂತೋಷ್ ರಾವ್ ರವರ ಕುಟುಂಬಕ್ಕೆ ನ್ಯಾಯ ಒದಗಿಸುವ ಕೆಲಸವನ್ನ ಮಾಡೇ ಮಾಡಬೇಕಾಗಿ ನನ್ನ ವಿನಂತಿ .......... ಎರಡನೆಯದಾಗಿ ನಮ್ಮ ನ್ಯಾಯಾಂಗ ವ್ಯವಸ್ಥೆಯು ಇನ್ನೂ ಜೀವಂತ ವಾಗಿದೆ ಅನ್ನೋದಕ್ಕೆ ಇಂತಹ ಬಹಳಷ್ಟು ತೀರ್ಪುಗಳಿವೆ.
@divyadyamannamalkapur8833 Жыл бұрын
Danyavadagalu sir
@kamalaravi680 Жыл бұрын
ಧನಂಜಯ ಸರ್ ನೀವಂತೂ ತುಂಬಾ ತುಂಬಾ ವಿದ್ಯಾವಂತರು ' ಬುದ್ಧಿವಂತರು. ನೀವಂತೂ ಈ ಕೇಸ್ ಬಗ್ಗೆ ಎಷ್ಟು ಸೂಕ್ಷ್ಮಾತಿಸೂಕ್ಷ್ಮ ವಿಚಾರಗಳನ್ನು ಎಳೆ ಎಳೆಯಾಗಿ ವಿವರಿಸುತ್ತಿದ್ದೀರಾ ಅಂದ್ರೆ ಈ ವೀಡೀಯೋ ನೋಡಿದ ಎಲ್ಲರೂ ನಿಮ್ಮ ಬುದ್ಧಿವಂತಿಕೆಯನ್ನು ತುಂಬಾ ತುಂಬಾ ತುಂಬಾ ಮೆಚ್ಚಿಕೊಳ್ಳುತ್ತಾರೆ ಸಾರ್. ನಿಮಗೆ ಅನೇಕಾನೇಕ ಧನ್ಯವಾದಗಳು🙏🙏👍👍👌👌👏👏 ಹಾಗೂ ನಿಮ್ಮಂತ ಧೀಮಂತ ವ್ಯಕ್ತಿಯನ್ನು ಸಂದರ್ಶನದ ಮೂಲಕ ನಮ್ಮಗಳಿಗೆ ಪರಿಚರಿಸಿದ ಈ ಆ್ಯಂಕರ್ ಗೂ ಸಹ ಅನೇಕ ಧನ್ಯವಾದಗಳು.
@subramanyas6190 Жыл бұрын
ನಿಮಗೆ ತುಂಬು ಹೃದಯದ ಧನ್ಯವಾದಗಳು ....ನಿಜವಾಗ್ಲೂ ಒಳ್ಳೆ ಕೆಲಸ ಮಾಡುತ್ತಿದ್ದೀರಿ ..ನಿಮಗೆ ನಮ್ಮ ಬೆಂಬಲ ಇದೆ ..ನಿಜವಾಗಿ ಮನಸ್ಸಿಗೆ ತುಂಬಾ ನೋವು ಉಂಟು ಮಾಡಿದೆ ..ತಂಗಿಗೆ ನ್ಯಾಯ ಕೊಡಿಸಲೇ ಬೇಕು ......🙏🙏🙏🙏🙏
@ಬಸನಗೌಡಪಾಟೀಲ್-ಷ2ಲ Жыл бұрын
ಇಂತಹ ಒಬ್ಬ ವೃತ್ತಿಪರ ವಕೀಲರು ಇಷ್ಟು ಸ್ಪಷ್ಟವಾಗಿ ಹೇಳಿದ ಮೇಲೂ ಸತ್ಯ ಅರ್ಥ ಮಾಡ್ಕೊಳ್ಳೋಲ್ಲ ಅಂದ್ರೆ , ಈ ಸರ್ಕಾರಕ್ಕೆ ಹಾಗು ಅರ್ಥ ಮಾಡಿಕೊಳ್ಳದ ಜನಕ್ಕೆ ಏನನ್ನೂ ಹೇಳಲು ಸಾಧ್ಯವಿಲ್ಲ ...
@chandanak.j5567 Жыл бұрын
Ade nam deshada kaanunina viparyasa,
@mahadeva5282 Жыл бұрын
ಹೌದು ಬ್ರದರ್ ಎಂಥ ಸ್ಥಿತಿ ನೋಡಿ ನಮ್ಮದು
@devigowda427 Жыл бұрын
Hatsup to Subramani Sir n Lawyer Sir, Vasanth Giliyar nodbek idanna, sullu anta gottidru adh hege matadtaro avru, hpy to see this type honest people, aa police avrna na investigation madbek first, avre idakkella reason, police mele action tagobek or honest officer investigation madbek e case na
@Shreeshkumar-xl7wd Жыл бұрын
@@devigowda427 ಗಿಳಿಯಂತವರನ್ನು ಬಾಯಿ ಬಿಡಿಸಿದರು ಸತ್ಯ ಹೊರಬರುತ್ತೆ
@abhishekhiremath8071 Жыл бұрын
This lawyer is paid good amount … Giliyar has done the best..
@Veena..277 Жыл бұрын
ಸೌಜನ್ಯ ವ್ಯಕ್ತಿ ಅಲ್ಲ.. ಶಕ್ತಿ... ನಾವು ಚಿಕ್ಕವರು ಇದ್ದಾಗ ಸೌಜನ್ಯ ಅಂತ ಪಾಠ ಇತ್ತು...ನೆನಪಿದೆ.. 🙏🙏
@narayanpoojary2585 Жыл бұрын
justice for saujanya nd santhosh rao🙏🙏 sir ನಿಮ್ಗೆ ಮಂಜುನಾಥ ದೇವರು ಹಾಗೂ ಅಣ್ಣಪ್ಪ ಸ್ವಾಮಿ ಶಕ್ತಿ ಕೊಟ್ಟೇ ಕೊಡುತ್ತಾರೆ
@vedashetty8196 Жыл бұрын
ತುಂಬಾ ಧನ್ಯವಾದಗಳು ಸರ್ ನಿಮಗೆ ಹಾಗೂ ವಕೀಲರಿಗೆ. ನಿಮ್ಮಿಂದ ತುಂಬಾ ಉಪಯುಕ್ತ ಮಾಹಿತಿಗಳು ಸಿಗ್ತಾ ಇದೆ. ನಮ್ಮ ಸರಕಾರದ ಬಗ್ಗೆ ಅಸಹ್ಯ ಹುಟ್ಟಿಸುತ್ತದೆ
@shakunthalabhat8430 Жыл бұрын
Subramanya sir and Dhananjay sir ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ hats off 👏
@hari26478 Жыл бұрын
ಸುಬ್ರಹ್ಮಣ್ಯಂ ಸರ್ ಹಾಗೂ ವಕೀಲರಿಗೆ ತುಂಬು ಹೃದಯದ ಧನ್ಯವಾದಗಳು
@prakashgowda8170 Жыл бұрын
ಬಸವರಾರಜ್ ಸರ್ ನೀವು ತುಂಬಾ ಗ್ರೇಟ್ ಸರ್. ಎಷ್ಟು ಧನ್ಯವಾದ ಹೇಳಿದರು ಸಾಲದು ಸರ್. ಧನಂಜಯ್ ಸರ್ ನಿಮ್ಮಿಂದ ಈಗ ನಮಗೆ ತುಂಬಾನೇ ಉಪಕಾರ ಆಯಿತು. ಆದಷ್ಟು ಬೇಗ ಸೌಜನ್ಯ ಗೆ ನ್ಯಾಯ ಸಿಕ್ಕಲಿ. ಜೈ ಮಹೇಶ ಅಣ್ಣ.
@madhavapoojary7457 Жыл бұрын
ಇಬ್ಬರಿಗೂ ತುಂಬು ಹೃದಯದ ಧನ್ಯವಾದಗಳು ನಿಮ್ಮಂಥ ವಕೀಲರು ಮತ್ತೆ ನಿಮ್ಮಂಥ ನ್ಯೂಸ್ ನವರು ಮುಂದೆ ಬಂದು ಜನರಿಗೆ ಅರ್ಥಮಾಡಿಸಿ ಸರ್
@shirvatuluve6487 Жыл бұрын
ಸತ್ಯಕ್ಕೆ ಜಯವಾಗಲಿ🚩🚩 ಧನ್ಯವಾದಗಳು ಸರ್
@sp3829 Жыл бұрын
ದೇವ್ರು ನಿಮಗೆ ಒಳ್ಳೇದು ಮಾಡ್ಲಿ ❤
@hemalathaalankar2296 Жыл бұрын
ನಿಮ್ಮ ವಾಯ್ಸ್ ಕೇಳಲು ತುಂಬಾ ಚೆನ್ನಾಗಿದೆ sir ಎಲ್ಲಾ ದೊಡ್ಡವರ ಕೈವಾಡ ನ್ಯಾಯ ಸಿಗಲೇ ಬೇಕು 🙏🙏
@Vijayalakshmi-ux7yf Жыл бұрын
Daktar ega kada eddare... Baayi bididbagudalwa...
@vithabayeenayak4728 Жыл бұрын
Naysigbku❤
@ananthshetty2060 Жыл бұрын
ಅತ್ಯಂತ ಒಳ್ಳೆಯ ಮಾಹಿತಿಯನ್ನು ಹಂಚಿಕೊಂಡಿದ್ದಿರಿ.ಅನಂತ ಅನಂತ ಧನ್ಯವಾದಗಳು ನಿಮ್ಮ ಈ ಪ್ರಯತ್ನ ಹೀಗೇ ಸಾಗಲಿ.
@sheelavathishedthi-zg6sd Жыл бұрын
Both of you good human beings.Stay blessed.🙏🙏🙏💐
@hemalathaalankar2296 Жыл бұрын
ಇನ್ನು ಅವ್ರಿಗೆ ಹುಚ್ಚು ಹಿಡಿಸ್ಬೇಕು ಆ ಅಣ್ಣಪ್ಪ ಸ್ವಾಮಿ
@radhikaneriyaappu969 Жыл бұрын
Nimmanthavara support namma thangiii sowjanyage thumbaaas bekaaagide 😢🙏🙏🙏 thank you sir
@radhikaneriyaappu969 Жыл бұрын
Thank you mam😢
@ullaspai5806 Жыл бұрын
ನಿಜವಾದ ಮಾತು ಜಸ್ಟೀಸ್ for saujanya
@ashokvanrashi Жыл бұрын
Correct
@mahadeva5282 Жыл бұрын
ಅಣ್ಣಪ್ಪನ ಮೇಲೆ ನಂಬಿಕೆ ಇಲ್ಲ ಸಿಸ್ಟರ್
@drdycreations7895 Жыл бұрын
ಒಳ್ಳೆಯ ಕಾರ್ಯಕ್ರಮ, ಈತ ನೋಡಲು ಸೌಮ್ಯ ವಾಗಿದ್ದರೂ, ಬಹಳ ತೂಕದಿಂದ ಮಾತನಾಡಿದರು.
@vg6960 Жыл бұрын
ಆ ಹುಡುಗಿಗೆ ನ್ಯಾಯ ಸಿಗುವಂತಾಗಲಿ😢
@vinuthavinu1120 Жыл бұрын
ಪಾಪ ಆ ಹುಡುಗನಿಗೂ ನ್ಯಾಯ ಸಿಗ್ಲೇ ಬೇಕು. ಇಬ್ಬರಿಗೂ ನ್ಯಾಯ ಸಿಗ್ಲಿ
@namithanami870 Жыл бұрын
Yes
@shreeshkharvi2994 Жыл бұрын
Justice for sowjanya 🙏🙏🙏
@sunithashekar5716 Жыл бұрын
ಧನ್ಯವಾದಗಳು ಸರ್.ಇಬ್ಬರಿಗೂ ನ್ಯಾಯ ಸಿಗಬೇಕು.
@vasanthsuvarna-f7w Жыл бұрын
ಧನ್ಯವಾದಗಳು ಸರ್ ನಿಮ್ಮ ವ್ಯಕ್ತಿ ತ್ವದ ಬಗ್ಗೆ ತುಂಬಾ ಹೆಮ್ಮೆ ಅನಿಸುತ್ತೆ
@rameshmydar9507 Жыл бұрын
ಸತ್ಯಕ್ಕೆ ಜಯವಾಗಲಿ, ಜೈ ಸೌಜನ್ಯ ಜೈ ಧರ್ಮಸ್ಥಳ
@jayarmjayarm1290 Жыл бұрын
ಸುಬ್ರಮಣ್ಯ ಸರ್ ನಿಮಗೆ ಅನಂತ ವಂದನೆಗಳು 🙏🙏🙏
@ashashenoy4212 Жыл бұрын
Subrahmanya dear you are doing wonderful job God bless you I am very happy to see Dhananjay Sir , Supreme court Senior Lawyer, who studied the report and explained so well . Hat's off to you both. I really thank the judges whoever gave this report, really they're great !!👍
@rekharaj9282 Жыл бұрын
ನಾನು ನಿಜವಾಗಿಯೂ ದೇವರನ್ನು ನಂಬತಿನಿ ಈಗ ದೇವರೆ ನಿಮ್ಮ ಸ್ವರೂಪದಲ್ಲಿ ಬಂದು ಸತ್ಯವನ್ನ ಜನರಿಗೆ ತಿಳಿಸ್ತಿದಾನೆ ನೊಂದವರ ಪರ ಸತ್ಯದ ಪರ ಇರುವ ನಿಮಗೆ ದೇವರು ಸದಾ ಅನುಗ್ರಹಿಸಲಿ 🙏🙏🙏
@Pavangowda886 Жыл бұрын
ಅಪರಾಧ ಮಾಡಿದವರು ದೈವ ದೇವರ ಕಣ್ಣಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ.
@sunithabs327 Жыл бұрын
Very true 👍🙏🙏🙏
@Namma_halli_jeevana593 Жыл бұрын
👍
@chandanak.j5567 Жыл бұрын
11 varsha aagide, innu dhaiveda mele nambike edeya tumba besara aagtade ee vyavaste kaanunu
@somegowdasomegowda7985 Жыл бұрын
ದೇವರು ಶಿಕ್ಷೆ ಕೊಡ್ತಾನ 😅 ಹನ್ನೆರಡು ವರ್ಷದಿಂದ 😂 ಕಾಮಿಡಿ ಮಾತು 😢
@sujathaer1746 Жыл бұрын
ಸಾಮಾನ್ಯ ವೈದ್ಯರು ಮಾತ್ರವಲ್ಲ, ಸಾಮಾನ್ಯ ಜನರಿಗೂ ಗೊತ್ತು
@lathab.h1008 Жыл бұрын
ಮಾನ್ಯ ವಕೀಲರಿಗೆ ಅಭಿನಂದನೆಗಳು....ಸತ್ಯವನ್ನು ವಿವರವಾಗಿ....ತಿಳಿಸಿದ್ದೀರಿ....ಮುಂದೆ ಈ ಕೇಸ್ ಅನ್ನು ಕಾನೂನಿನ ಪ್ರಕಾರ ಮಾಡಬೇಕಾದ ಪ್ರಕ್ರಿಯೆಗೆ ಸಹಕರಿಸಿ.....ನ್ಯಾಯ ಸಿಗುವಂತೆ ಮಾಡಿ....ಇನ್ನೂ ಮಾದರಿಯಾಗಿ
@seetharampoojari3107 Жыл бұрын
super and great jobs sir.... 🙏🏻👌
@smithaserrao5614 Жыл бұрын
ಸಂತೋಷ ರಾವ್ ಅವರನ್ನ ರಕ್ಷಣೆ ಮಾಡಿ ಪುನರ್ ತನಿಕೆಗೆ ಅವರ ಹೇಳಿಕೆ ಬಹಳ ಮುಖ್ಯ.
@divyadeepa2125 Жыл бұрын
ಸತ್ಯಕ್ಕೆ ಜಯವಾಗಲಿ
@nelsoncastelino8142 Жыл бұрын
Bro you are the only one who is doing everything for justice for soujanya. Respect and salute brother. Please continue your good work. Lead the initiative in social media come what may.
@vinutajaineera9826 Жыл бұрын
ಪಾಪ ಆ ಪುಟ್ಟ ಬಾಲಕಿ ಆ ಕೊನೆಯ ಕ್ಷಣದಲ್ಲಿ ಎಷ್ಟೊಂದು ನರಕ ಯಾತನೆ ಅನುಭವಿಸಿರಬೇಕು...ಅಯ್ಯೋ ದೇವ್ರೆ 😔 ಈ ಘನ ಗೋರ ಕೃತ್ಯವನ್ನು ಮಾಡಿದವರ ಅಂತರಾತ್ಮ ಖಂಡಿತ ಹೇಳುತ್ತದೆ ನಾನೇ ಮಾಡಿದ್ದು ಎಂದು...ಆ ಪಾಪ ಪ್ರಜ್ಞೆ ಅವರಲ್ಲಿ ಖಂಡಿತವಾಗಿಯೂ ಕೊನೆಯವರೆಗೂ ಕಾಡುತ್ತದೆ.
@SBI143SBI9 ай бұрын
Avaru pranigalingitalu kilu . Brother .. avarge aa tara mansu ididre madovaga mansu tappu idu anta helta ittu ..ond hudgi est kasta agirbeku... Est nov anubavisadalo .. devre nine avarige shikshe kodu ...
@nagappanagathan7934 Жыл бұрын
ವಕೀಲರು &THIRD EYE 🙏🏿🙏🏿🙏🏿🙏🏿 ಸರ್ ಹೀಗೆ ಮುಂದುವರಿಯಲಿ.
@SeverineDsouza-e9q Жыл бұрын
ಸತ್ಯಕ್ಕೆ jayavagali .ಸೌಜನ್ಯ lige ನ್ಯಾಯ ಸಿಗಲಿ
@amrethak1178 Жыл бұрын
ಸತ್ಯ ಕ್ಕೆ ಜಯವಾಗಲಿ 🙏 ಜೈ ಧರ್ಮಸ್ಥಳ 🙏
@prafullaurwa2135 Жыл бұрын
ನೀವು ಒಳ್ಳೆಯ ಕೆಲಸ ಮಾಡ್ತಾ ಇದ್ದೀರಿರಾ ಸರ್ ಸೌಜನ್ಯ ಳಿಗೆ ನಯ್ಯಾ ಸಿಗಲಿ ಸರ್
@vg6960 Жыл бұрын
Justice for soujanya😢
@ramlathakbar6669 Жыл бұрын
Good information given lawyer Thank you subramanya sir and our supreme Court lawyer.
@even_xyz Жыл бұрын
ಜೈ ಮಹೇಶ್ ಅಣ್ಣ
@even_xyz Жыл бұрын
ವಕೀಲರಿಗೆ ನಮಸ್ಕಾರ ಗಳು 🙏
@mahadeva5282 Жыл бұрын
ಸುಬ್ರಹ್ಮಣ್ಯ ಸರ್ ನಿಮ್ಮನ್ನ ನಾನು ಅಣ್ಣ ಅಂತ ಕರೀತೀನಿ ನಮ್ಮ ಮನಸ್ಸಲ್ಲಿ ನೀವೆಲ್ಲೋ ಹೋಗ್ಬಿಟ್ರಿ ಅಣ್ಣ
@pradeepht68 Жыл бұрын
ನಿಮ್ಮ ಪ್ರಯತ್ನಕ್ಕೆ ನನ್ನದೊಂದು ಸಲಾಂ ಸುಬ್ಬು ಸರ್🙏
@maheshgowda3076 Жыл бұрын
ಸತ್ಯವಾಗಲು ನಿಮ್ಮ ವರದಿಗೆ ನನ್ನಹೃತ್ಪೂರ್ವಕ ವಂದನೆಗಳು.ಇಂತಹ ಅನುಭವಿ ಲಾಯರ್ ರವರನ್ನು ಪರಿಚಯಿಸಿದಕ್ಕೆ ನಿಮಗೆ ವಂದನೆಗಳು 🙏🏻🙏🏻🙏🏻🙏🏻🙏🏻ನಿಮ್ಮಂಥ ನಿರ್ಮಲ ಮನಸ್ಸಿನ ವಾಸ್ತವಂಶ ವರದಿಗಳನ್ನು ನೀಡುವ ಪತ್ರಕರ್ತರು ನಮ್ಮ ಸಮಾಜಕ್ಕೆ ಬೇಕು. ನಿಮಗೆ ಕೋಟಿ ಪ್ರಣಾಮಗಳು. Power😭TV ಯ ಅಯೋಗ್ಯ ರಾಕೇಶ್ ಶೆಟ್ಟಿ ನಿಮ್ಮ ಕಾಲ ಕೆಳಗೆ ತೋರಿ ಅವನ ಜನುಮ ಸಾರ್ಥಕಪಡಿಸಿಕೊಳ್ಳಲಿ. ಸೌಜನ್ಯ ಎಂಬ ನಮ್ಮ ಮಗುವಿಗೆ ನ್ಯಾಯ ಸಿಗಲಿ.
@mychoice5195 Жыл бұрын
🔥 ಸೌಜನ್ಯ ದೇವಿ ಶಕ್ತಿ 🔥
@shripathiacharya1373 Жыл бұрын
ಅತ್ಯುತ್ತಮ ವಿಚಾರ ತಿಳಿಸಿದ್ರಿ..ಧನ್ಯವಾದ ಸರ್ 🙏🌹🚩
@sureshsc4303 Жыл бұрын
ಸೌಜನ್ಯಗೆ ನ್ಯಾಯ ಸಿಗಲಿ ಸತ್ಯಕ್ಕೆ ಜಯವಾಗಲಿ
@jmjgroups1578 Жыл бұрын
well expeirienced and knowledgeble advocate
@srinathhp9492 Жыл бұрын
I salute you both gentle men's🙏🙏
@manjunathmanju-my1jp Жыл бұрын
Sir please justice for sowjanya . 😭😭😭
@prafullaurwa2135 Жыл бұрын
ನಿಮಗೆ ನಮ್ಮ ಕಡೆಯಿಂದ ಧನ್ಯವಾದಗಳು ಸರ್
@kvvenkatesh1843 Жыл бұрын
dhananjaya sir,kidly help them to get justice to the child soujanya 🙏🙏🙏🙏🙏🙏🙏
@harinik2731 Жыл бұрын
Dhananjay sir god bless you
@gauthamkitty7149 Жыл бұрын
A detailed evaluation of the case. Very nicely explained, Thank you Dhananjay Sir
@VasanthVittla Жыл бұрын
Extraordinary information..justice for sawjanya
@ashokvanrashi Жыл бұрын
Awesome decent discussion no nonsense 👏 👌 👍..Thank you very much sir..Justice to Soujanya..
@chmvijay Жыл бұрын
You are really doing good work sir … hats off to you
@megharshagowda2232 Жыл бұрын
Great job done by Subramanyam sir ❤
@GirishGirishgiri-v5mАй бұрын
ಸತ್ಯಕ್ಕೆ ಬೇಗ ಜಯ ಸಿಗಲಿ.
@medhanaik3160 Жыл бұрын
Thank you "THIRD EYE"🙏🙏🙏🙏🙏🙏
@ashab4621 Жыл бұрын
Hats off to Dhananjay Sir
@Dr.charming Жыл бұрын
This is Real journalism ❤
@muralidharrao537 Жыл бұрын
Clearly described by the lawyer. Super sir.
@vidyashree115 Жыл бұрын
Justice for sowjanya and justice for santosh rao
@rajannatk9266 Жыл бұрын
Very useful episode , please continue with Sri Dhananjay Supreme court senior Advocate
@trijandeep9800 Жыл бұрын
I appreciate Subramanya sir❤
@KManjunathaGowda Жыл бұрын
Hatsoff for your continuous efforts.
@pradeepj5795 Жыл бұрын
Totally shocked and ashamed of our system after watching this video. I pray for justice for Saujanya
@prakar9962 Жыл бұрын
One of the best interwiew and good information regarding this case....tq
@harinakship-lw1se Жыл бұрын
Excellent dhananjay sir. And third eye subramanya sir jai jai
@RavindraJm-ch7zi Жыл бұрын
🙏🙏🙏🙏🚩🚩🚩🚩🚩dhanyavadahalu sir 🙏🙏🙏🙏🙏🙏🙏 justice for saujanya 🙏🙏 jai maheshanna thimarodi 🙏🙏🙏🙏🙏🙏🙏🙏
@aradya2020 Жыл бұрын
Adbhuta karya sir 🎉🎉🎉🎉🎉thank you so much both of you 🎉🎉🎉
@AzharuddinAzharuddin-g2i5 ай бұрын
Iam your fan subramanya sir keep it up
@kss2066 Жыл бұрын
Very detailed and accurate to the point analysis of the case by the esteemed lawyer.
@DacchuDa5 ай бұрын
🙏🙏ಸೂಪರ್
@shivarajkumarshivaraj5785 Жыл бұрын
🙏🙏🙏ಥ್ಯಾಂಕ್ಸ್ ಸರ್
@arunbaikar8324 Жыл бұрын
Dear sir we will raise our voice untill soujanya case get justice and also for Santosh Rao
@sandhya54430 Жыл бұрын
Good speaking sir, tumba clarity siktu🙏
@bhaskarvenkatpoojari-gy5elАй бұрын
Great news,❤
@tharnathkateel3288 Жыл бұрын
Good opinion sir
@SindhuSaraswati Жыл бұрын
Absolutely classy analysis by the lawyer.Thanks!
@future.specific Жыл бұрын
Money must have distributed to all the departments including police & political parties to mislead the conviction.
@ashokvanrashi Жыл бұрын
Any doubts it's done 11 years back now those officials are in High rank in the department..
@jayammahanumaiah5360 Жыл бұрын
1111¹11¹1¹¹111111111111
@reginalddsouza8807 Жыл бұрын
Don't worry God will take action on his own time praying for the little girl.may her soul rest in peace.
@sujeebhaskar6424 Жыл бұрын
ಸತ್ಯಕ್ಕೆ ಜಯ ಸಿಗ್ಲೇ ಬೇಕು,,
@bhavanibaani613 Жыл бұрын
Justice for sowjanya...🙏🙏
@preethipreethi8292 Жыл бұрын
very very beautiful track sir your message beautiful ❤🙇🙇
@imbunts152 Жыл бұрын
Subramanya sir u r great 👍🏻 .. giliyaru ondu video alli nim bagge cheap aagi mathadidda ...adke nim reply really great...bayalli badayi kocchade .. lawyer avre reply kodtha irodu super
@mowneshachar3627 Жыл бұрын
ಆ ಗಿಳಿ ದುಡಿದು ಕಾಳು ತಿನ್ನುವುದಲ್ಲ ಹೊಲಸು ಜನರ ಹೇಸಿಗೆ ತಿಂದು ಹಾರಾಡೋದು
@raviphoenix594011 ай бұрын
Sir really very very grateful to you. We r very glad to have a person like you.
@neutron777gaming2 Жыл бұрын
Hat'sup subramannya sir justice for soujanya nd santhosh rao
@muthurajh1889 Жыл бұрын
#JusticeForSoujanya
@bhuvankumars8360 Жыл бұрын
ಮುಖ್ಯಮಂತ್ರಿಗಳು, ಪ್ರಬುದ್ಧತೆ, ಮತ್ತು ನ್ಯಾಯ.
@prakashshetty64086 ай бұрын
Good job sir 🚩🚩🚩
@premkumar-vq7lh Жыл бұрын
Law.... Justice.... 😢😢😢😢. Not for poor people.
@ShwethaAjekar Жыл бұрын
Good information kottidakke dhanyavadagalu
@DineshDinesh-bl8up Жыл бұрын
Please investigation local police Yogish sir &dr adham 🙏