Secret Story Of Tungabhadra Dam | ಯಾರಿಗೂ ಗೊತ್ತಿರದ ತುಂಗಭದ್ರಾ ಡ್ಯಾಂನ ಆ ರಹಸ್ಯ |Karnataka TB Dam History

  Рет қаралды 13,164

Republic Kannada

Republic Kannada

Күн бұрын

Пікірлер: 28
@madhu1427
@madhu1427 4 ай бұрын
ಉತ್ತರ ಕರ್ನಾಟಕ ಹೊಸ ರಾಜ್ಯ ಮಾಡಿದ್ರೆ ತುಂಬ ಚೆನ್ನಾಗಿರುತ್ತೆ
@SureshSuresh-SR6su
@SureshSuresh-SR6su 4 ай бұрын
super sir❤
@Basavnagabhushan
@Basavnagabhushan 4 ай бұрын
ನಮ್ಮ ಕನ್ನಡ ನಾಡಿನ ಜೀವನದಿ ನಮ್ ತುಂಗಭದ್ರೆ ❤❤❤❤
@ಓಂ269
@ಓಂ269 4 ай бұрын
ಎಲ್ಲರು ಮಾತೆತ್ತಿದರೆ ಕನ್ನಡ ನಾಡಿನ ಜೀವನದಿ ಕಾವೇರಿ ಅಂತಾರೆ ಅದಲ್ಲ ತಪ್ಪು ಕನ್ನಡ ನಾಡಿನ ಜೀವನದಿ ತುಂಗಭದ್ರೆ ಯಾಕೆಂದರೆ ತುಂಗಭದ್ರಾ ನದಿಯ ಒಟ್ಟು ಸಾಮರ್ಥ್ಯ 135 ಟಿಎಂಸಿ ಅದೆ ಕಾವೇರಿ ಅರ್ಕಾವತಿ ಕಬಿನಿ ಹೇಮಾವತಿ ಈ ನಾಲ್ಕು ನದಿಗಳಿಗೆ ಅಡ್ಡಲಾಗಿ ಕಟ್ಟಿರುವ ಅಣೆಕಟ್ಟು ಸಾಮರ್ಥ್ಯ 114 ಟಿಎಂಸಿ ಈಗ ಹೇಳಿ ಕನ್ನಡ ನಾಡಿನ ಜೀವನದಿ ಯಾವುದು ಅಂತ, ಮಾತೆತ್ತಿದರೆ KRS ಡ್ಯಾಂ ಗೆ ಒಂದು ಬಿರುಕು ಕಾಣುವ ಆಗಿಲ್ಲ ಅದು ಇಡೀ ರಾಜ್ಯಾದ್ಯಂತ ದೊಡ್ದ ಸುದ್ದಿ ಆಗುತ್ತೆ ಅದು ಇಡೀ ರಾಜ್ಯದ ಸಮಸ್ಯೆ ಆಗುತ್ತೆ ಅದೆ ತುಂಗಭದ್ರೆ ನದಿಗೆ ಏನಾಯ್ತು ಅಂತ ಗಮನ ಕೊಡವ್ರೆ ಇಲ್ಲ ಯಾಕಂದ್ರೆ ಇದು ಉತ್ತರ ಕರ್ನಾಟಕದ ಪ್ರದೇಶದಲ್ಲಿ ಬರುವ ನದಿ ಅದಕ್ಕೆ ಈ ತಾರತಮ್ಯ ಹಾಗಂತ ನಾನು ಕಾವೇರಿ ನದಿಯ ಬಗ್ಗೆ ಕೇವಲವಾಗಿ ಮಾತಾಡ್ತಿಲ್ಲ ಈ ತಾರತಮ್ಯ ಯಾಕೆ ಕೇವಲ ರೈತರೆಂದರೆ ಮಂಡ್ಯ ರೈತರು ಅಷ್ಟೇನಾ ಯಾಕೆ ಕೇವಲ ನದಿ ವಿಷಯ ಬಂದಾಗ ಈ ಸರ್ಕಾರ ಈ ಜನ ಕೇವಲ ಮಂಡ್ಯ ಕಾವೇರಿ ಕೇಂದ್ರೀಕೃತವಾಗಿ ಮಾತಾಡ್ತಾರೆ ಇದು ತಪ್ಪು ಇದು ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಕಾವೇರಿಗೆ ದಕ್ಷಿಣ ಕರ್ನಾಟಕಕ್ಕೆ ಎಷ್ಟು ಸ್ಥಾನಮಾನ ಸಿಗುತ್ತೋ ಅಷ್ಟೆ ಸ್ಥಾನಮಾನ ತುಂಗಭದ್ರೆ ಮತ್ತು ಈ ಕಡೆಯ ಪ್ರದೇಶಕ್ಕೂ ಸಿಗಬೇಕು ಇದೆ ನ್ಯಾಯ
@ManjuGowda-m7t
@ManjuGowda-m7t 4 ай бұрын
Howdhu nanu mandya adre e rajakaranigalu madthirodu karnataka andre navelru onde jai Bhuvaneswari
@Drhappysoul
@Drhappysoul 4 ай бұрын
Ayyo dakshina karnataka antha alla brother.. Banglore ge neeru antha... Rajakaranigalige karnataka andre bengluru.. Bengluru andre karnataka.. Bere district avrella abbeparigala thara banglore ge hogbeku job goskara... Kaveri actually kodagu district alli huttodu.. Adre politicians adanna banglore neeru anno thara madthare.. Tharathamya budget alli nodi gothaguthe.. Ela brand banglore moadodralli busy
@jagadeeshsajjan1
@jagadeeshsajjan1 4 ай бұрын
Well spoken 👏
@BasavanaGouda-g7z
@BasavanaGouda-g7z 4 ай бұрын
ಉತ್ತರ ಕರ್ನಾಟಕದ ನಾಯಕರು ಗುಲಾಮರಂತೆ ವರ್ತಿಸುತ್ತಿದ್ದಾರೆ. ಈ ಸರ್ಕಾರದ ಮುಂದೆ😂😂😂😂😂😂
@mallikarjuns1840
@mallikarjuns1840 4 ай бұрын
Super sir 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🎉🎉🎉🎉🙏🙏🙏🙏🙏
@MP-vh4dk
@MP-vh4dk 4 ай бұрын
ಜಲಾಶಯದ ಒಳಗೆ ಇದ್ದಾರಾ
@shivakumarshivu2160
@shivakumarshivu2160 4 ай бұрын
ನನ್ನ ಮನಸಿನಲ್ಲೂ ಅದೆ ಬಂತು
@AM-rb1tj
@AM-rb1tj 4 ай бұрын
Next level Graphics 😅, ಕಥೆ ನಾ ನಿಮ್ಮ ತಂದೆ ಹೇಳಿದ್ರೆ ಹೇಳ್ರಿ ಸುಮ್ನೆ ಹುಟ್ಟಿಸಿ ಹೇಳ ಬೇಡಿ ,ಇಲ್ಲ ಅಂದ್ರೆ ಹಿಂಗೆ ಬಿ ಬೀ ಅಂತ ಬೆಕ್ಕಳಸುದು😅
@dhanpaldhanpal6123
@dhanpaldhanpal6123 4 ай бұрын
Madyanada wootadha yezane madiddu kamaraju sar,
@RamappaSannadyavannavr
@RamappaSannadyavannavr 4 ай бұрын
Sir::pradaanamntri janoushadi Kendravannu raajya sarakaara banda maadalu yochisuttide adara bagge ondu debita maadi.
@yogeeshkumar8800
@yogeeshkumar8800 4 ай бұрын
Ivarige dam kattoke aagodhilla, Iro dam maintain maadoke barodhilla,
@07-proudkannadiga
@07-proudkannadiga 4 ай бұрын
1860-70 ralli iwar appa idra😮
@VijayP555
@VijayP555 4 ай бұрын
North Karnataka separate State madidre ne uddara agodu naavu
@yogeeshkumar8800
@yogeeshkumar8800 4 ай бұрын
Sambalakkagi officers, Government expenditure gaagi Officers,
@sureshbabuu7417
@sureshbabuu7417 4 ай бұрын
Neenu tension bilubeda jayappa godowns full
@pabhipabhi6946
@pabhipabhi6946 4 ай бұрын
Nivu sir current heliddu dam iruva stalavanna 🎉❤. bere chanal galu Koppala anta heltidare 😢
@pabhipabhi6946
@pabhipabhi6946 4 ай бұрын
Danyavadagalu sir nimge mattu nimma chanal ge 🎉❤
@hhbrajesh
@hhbrajesh 4 ай бұрын
3.2 Ton Godhi aste na ! Check madu guru Sumne pekru pekru tara Overconfident agi yen yeno helbeda Yaro yeno barkotavre nenu pungtha idhiya ! Comman sense illava nimage ?
@abrahamk921
@abrahamk921 4 ай бұрын
Still i am not understanding you are anchor or something else In this case dam If they do something in high water level totally dam will be collapsed There are 200+ dams available in china and many dam same issues Don't think like a small lkg
КОНЦЕРТЫ:  2 сезон | 1 выпуск | Камызяки
46:36
ТНТ Смотри еще!
Рет қаралды 3,7 МЛН
Ong Bak | Fight Club Scene
15:05
Cinewatch
Рет қаралды 83 МЛН
Tumkur - Markonahalli Reservoir
18:35
Mysoorina kathegalu
Рет қаралды 119 М.