Secrete Hills Near Sakleshpura | Hosahalli Betta Sakleshpura | Exploring Sakleshpur | Kithadi Kiran

  Рет қаралды 2,694

Kithadi Kiran

Kithadi Kiran

Күн бұрын

ಹೊಸಹಳ್ಳಿ ಬೆಟ್ಟದ ಹೆಸರು ಕೇಳಿದ್ದೀರಾ? ಹೆಚ್ಚಿನ ಜನರಿಗೆ ಇದು ಗಜಕೇಸರಿ ಬೆಟ್ಟ ಎಂದೇ ಪರಿಚಿತ. ಈ ಹೆಸರು ಯಾಕೆ ಬಂತು, ಹೊಸಹಳ್ಳಿ ಬೆಟ್ಟದ ವಿಶೇಷತೆ ಏನು ಅನ್ನೋದನ್ನು ನಾವಿಲ್ಲಿ ತಿಳಿಯೋಣ.
ಗಜಕೇಸರಿ ಬೆಟ್ಟ
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೊಸಹಳ್ಳಿ ಬೆಟ್ಟಕ್ಕೆ ಹೋಗಿ. ಈ ಸುಂದರ ನಿಸರ್ಗ ತಾಣಕ್ಕೆ ಸಿನಿಮಾದವರು ಗಜಕೇಸರಿ ಬೆಟ್ಟ ಎಂದು ಹೆಸರಿಟ್ಟು ಬಿಟ್ಟರು. ಕಾರಣ ಇದೇ ಸ್ಥಳದಲ್ಲಿಗಜಕೇಸರಿ ಕನ್ನಡ ಚಲನಚಿತ್ರ ತಂಡ 6 ತಿಂಗಳು ಚಿತ್ರೀಕರಣ ಮಾಡಿ ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಕ್ಯಾಮೆರಾದಲ್ಲಿಸೆರೆ ಹಿಡಿದಿತ್ತು. ಆದರೆ ಮಲೆನಾಡಿನ ಜನ ಬಹಳ ಪ್ರೀತಿಯಿಂದ ಹೊಸಹಳ್ಳಿ ಬೆಟ್ಟ ಎಂದು ಕರೆಯುತ್ತಾರೆ.
ಎಲ್ಲಿದೆ ಈ ಬೆಟ್ಟ
ದಿನನಿತ್ಯದ ಕೆಲಸದ ಒತ್ತಡದಿಂದ ಹೊರ ಬಂದು ರಿಲ್ಯಾಕ್ಸ್‌ ಆಗಲು ಬಯಸುವ ನಗರ ಪ್ರವಾಸಿಗರಿಗೆ ಹೊಸಹಳ್ಳಿ ಬೆಟ್ಟ ಸ್ವರ್ಗವಾಗಿದೆ. ಹಾಸನದಿಂದ 60 ಕಿ.ಮೀ. ದೂರದಲ್ಲಿರುವ ಈ ಪ್ರದೇಶಕ್ಕೆ ಚಾರಣ ಪ್ರಿಯರು ಸಕಲೇಶಪುರ ದೋಣಿಗಾಲ್‌, ವಳಲಹಳ್ಳಿ, ಚಿನ್ನಹಳ್ಳಿ ಗ್ರಾಮದ ಮೂಲಕ ಹೋಗಬೇಕು. ಸಮುದ್ರ ಮಟ್ಟದಿಂದ 2500 ಅಡಿ ಎತ್ತರದಲ್ಲಿಇರುವ ಈ ಗಿರಿಬೆಟ್ಟ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ.
ಹೊಸಹಳ್ಳಿ ಬೆಟ್ಟದ ವಿಶೇಷ
ಹಾಸನದಿಂದ ಸಕಲೇಶಪುರ ತಾಲೂಕಿನ ಹೆತ್ತೂರು ಹೋಬಳಿಗೆ ಬರುವ ಈ ಬೆಟ್ಟದಲ್ಲಿಜೀಪ್‌ ಸವಾರಿ ಹೋಗುವುದೇ ರೋಚಕ ಅನುಭವ. ಬೆಟ್ಟವನ್ನು ಹಾಗೆಯೇ ಹತ್ತುವ ಜೀಪುಗಳು ಕಲ್ಲುಗಳ ಮೇಲೆ ಸಾಗುವಾಗ ಒಂದು ರೀತಿಯ ಭಯ ಕುತೂಹಲ ಸಂತೋಷ ಮಿಶ್ರಿತ ಅನುಭವ. ಸುತ್ತಲೂ ಕಾಫಿ, ಏಲಕ್ಕಿ ತೋಟಗಳು, ತೊರೆ-ಜರಿಗಳು, ಅಂಟಿಕೊಂಡು ನಿಂತಿರುವ ಪಶ್ಚಿಮಘಟ್ಟ ಶ್ರೇಣಿಗಳು, ಮೋಡಗಳ ಚೆಲ್ಲಾಟ ಈ ತಾಣದ ವಿಶೇಷ.
ಮೂಲಭೂತ ಸೌಕರ್ಯ ವಂಚಿತ ಗ್ರಾಮ
ಈ ತಾಣ ಇರುವ ಹೊಸಹಳ್ಳಿ ಗ್ರಾಮದಲ್ಲಿ65 ಮನೆಗಳಿದ್ದು, ಗ್ರಾಮದಿಂದ ಬೆಟ್ಟಕ್ಕೆ ಹೋಗುವ ರಸ್ತೆ ಗುಂಡಿ, ಕಲ್ಲಿನಿಂದ ಕೂಡಿದ್ದು, ಪ್ರವಾಸ ತಾಣದ ಅಭಿವೃದ್ದಿಗೆ ರಸ್ತೆ ನಿರ್ಮಾಣವಾಗಬೇಕಾಗಿದೆ. ಗಜಕೇಸರಿ ಸಿನಿಮಾದ ಕ್ಯಾಮೆರಾ ಕಣ್ಣುಗಳು ತನ್ನ ನೋಟವನ್ನು ಹೊಸಹಳ್ಳಿ ಬೆಟ್ಟಕ್ಕೆ ಹರಿಸಿದ್ದೇ ತಡ ಪ್ರವಾಸಿಗರು ಕೌತುಕದಿಂದ ಇಲ್ಲಿಗೆ ಬರುತ್ತಿದ್ದಾರೆ. ಇಲ್ಲಿಗೆ ಬರುವವರು ತಿಂಡಿ ತಿನಿಸು, ಬಾಟಲಿ ಎಲ್ಲೆಂದರಲ್ಲಿಎಸೆದು ಹೋಗುತ್ತಿದ್ದಾರೆ. ಈ ಬಗ್ಗೆ ಪ್ರವಾಸಿಗರೂ ಗಮನ ಹರಿಸಿ ಪರಿಸರ ಉಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಹೊಸಹಳ್ಳಿ ಬೆಟ್ಟಕ್ಕೆ ಹೋಗಲು ಟಿಪ್ಸ್
ಬೆಂಗಳೂರಿನಿಂದ ಸಕಲೇಶಪುರಕ್ಕೆ ತಡರಾತ್ರಿ ಪ್ರಯಾಣ ಪ್ರಾರಂಭಿಸಿ.
ಬೆಳಿಗ್ಗೆ 6 ಗಂಟೆಯ ಹೊತ್ತಿಗೆ ಹೆಥುರ್ ತಲುಪಿ ರೆಸಾರ್ಟ್ ತಲುಪಲು ಸಣ್ಣ ಜೀಪ್ ಸವಾರಿ ಮಾಡಿ
ಬೆಳಗಿನ ಉಪಾಹಾರ ಸೇವಿಸಿ, ಹೊಸಹಳ್ಳಿ ಬೆಟ್ಟಕ್ಕೆ ಚಾರಣಕ್ಕೆ ಸಿದ್ಧರಾಗಿ
ಬೆಟ್ಟ ಹತ್ತುವಾಗ ಮೊದಲೇ ಮಧ್ಯಾಹ್ನಕ್ಕೆ ಊಟವನ್ನು ಪ್ಯಾಕ್ ಮಾಡಿಕೊಂಡು ಹೋಗುವುದು ಸೂಕ್ತ. ಬೆಟ್ಟದಲ್ಲಿ ಊಟ ಮುಗಿಸಿ ಮತ್ತೆ ಬೆಂಗಳೂರಿಗೆ ಹಿಂತಿರುಗಬಹುದು.
ತಲುಪುವುದು ಹೇಗೆ?
ರಾಷ್ಟ್ರೀಯ ಹೆದ್ದಾರಿಯಿಂದ 12 ಕಿ.ಮೀ. ಈ ಪ್ರವಾಸ ತಾಣ ಸಕಲೇಶಪುರ ತಾಲೂಕಿನಲ್ಲಿದ್ದರೂ, ಬೇರೆ ದಾರಿಯಲ್ಲಿಇಲ್ಲಿಗೆ ತಲುಪಬಹುದು. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮಾರನಹಳ್ಳಿ ಗ್ರಾಮದಿಂದ ಹಲವಹಳ್ಳಿ, ಕಪ್ಪಹಳ್ಳಿ, ಹಿರಿದನಹಳ್ಳಿ ಮೂಲಕ ಕಾಂಕ್ರೀಟ್‌ ರಸ್ತೆ ಮೂಲಕ ತಲುಪಬಹುದು. ಮೂಕನಮನೆ ಫಾಲ್ಸ್‌ ಸಹ ಕೇವಲ 5 ಕಿ.ಮೀ. ದೂರದಲ್ಲಿಇದ್ದು, ಇದನ್ನು ನೋಡಬಹುದು.
ರಸ್ತೆ ಮೂಲಕ: ರಸ್ತೆ ಸಂಪರ್ಕ ಹೊಂದಿರುವ ಹೊಸಹಳ್ಳಿಗೆ ಸಕಲೇಶಪುರ ಹತ್ತಿರದಲ್ಲಿದೆ.
ರೈಲು ಮೂಲಕ: ಸಕಲೇಶಪುರ ರೈಲ್ವೆ ನಿಲ್ದಾಣವು ಹೊಸಹಳ್ಳಿಗೆ ಹತ್ತಿರದ ರೈಲು ನಿಲ್ದಾಣವಾಗಿದೆ. ಸಕಲೇಶಪುರ ರೈಲು ಮಾರ್ಗ ನಿಲ್ದಾಣ ರೈಲ್ವೆ ಮಾರ್ಗ ನಿಲ್ದಾಣಗಳು ಪಟ್ಟಣಗಳಿಂದ ಹತ್ತಿರದಿಂದ ತಲುಪಬಹುದು.
ಜೀಪ್ ಡ್ರೈವರ್ ನಂಬರ್ : 9483474369
ಹೊಸಳ್ಳಿ ಬೆಟ್ಟದ ಗೂಗಲ್ ಮ್ಯಾಪ್ ಲಿಂಕ್ :maps.app.goo.g...
All the videos, songs, images, and graphics used in the video belong to their respective owners and I or this channel does not claim any right over them.
Copyright Disclaimer under section 107 of the Copyright Act of 1976, allowance is made for “fair use” for purposes such as criticism, comment, news reporting, teaching, scholarship, education and research. Fair use is a use permitted by copyright statute that might otherwise be infringing.”
“Copyright @kithadikiran. Any reproduction or illegal distribution of the content in any form will result in immediate action against the person concerned.”
My Movie Review Channel: / @allin1reviewer71
Follow me on:
► Facebook Page: / kiran8884
►Instagram: / kiran38884
►For Business Enquiries: kiran38884@gmail.com
#sakleshpura #hosahallibetta #gajakesari

Пікірлер: 37
@nandishnandish2306
@nandishnandish2306 3 жыл бұрын
Super please
@KithadiKiran
@KithadiKiran 3 жыл бұрын
Thank-you brk😊
@sunilgowdasiddu1527
@sunilgowdasiddu1527 3 жыл бұрын
Welcome to kA46
@KithadiKiran
@KithadiKiran 3 жыл бұрын
SKP❤️❤️❤️
@KithadiKiran
@KithadiKiran 3 жыл бұрын
Thank-you bro😊
@sripadacv
@sripadacv 3 жыл бұрын
Explore Kadumane Estate in Sakleshpura Ghat.
@KithadiKiran
@KithadiKiran 3 жыл бұрын
Sure. I will do as soon. Thank-you for your valuable Suggestions 😊 Heege enadru suggestions idre heltaa iri 😊
@sripadacv
@sripadacv 3 жыл бұрын
@@KithadiKiran sure definately, try this also very adventurous Kemanaballi Waterfalls
@sripadacv
@sripadacv 3 жыл бұрын
@@KithadiKiran try this Kaginahare View Point
@KithadiKiran
@KithadiKiran 3 жыл бұрын
Elli barodu adu
@sripadacv
@sripadacv 3 жыл бұрын
@@KithadiKiran all in Sakleshpura
@naganagrajhh227
@naganagrajhh227 3 жыл бұрын
KKF. King you. 🔥🔥🔥👍
@KithadiKiran
@KithadiKiran 3 жыл бұрын
ಧನ್ಯವಾದಗಳು ಬ್ರೋ😊 Love you kkf❤️❤️
@ridernanchi...407
@ridernanchi...407 3 жыл бұрын
Niv belithira nurake nuru nija
@KithadiKiran
@KithadiKiran 3 жыл бұрын
Thank-you brother 😊
@tejasshet8199
@tejasshet8199 3 жыл бұрын
Anna Sirsi ge bharlva
@KithadiKiran
@KithadiKiran 3 жыл бұрын
Sadyak illa bro . Ondsala bartini
@sripadacv
@sripadacv 3 жыл бұрын
Bro - Link which you shared doesn't take to The place.
@KithadiKiran
@KithadiKiran 3 жыл бұрын
Wa howda bro
@deepakdsz
@deepakdsz 3 жыл бұрын
Good info shared, thank you for the great video sir. Are we allowed to drive our personal 4x4 up hill ? ..any permissions required for that ?
@KithadiKiran
@KithadiKiran 3 жыл бұрын
Yes they allowed before but recently some issue's are araised from localites to allow privvate vehicles. But its not an issue when we requesting them. They do allow sir. They are wonderful peoples with kind heart.
@sripadacv
@sripadacv 3 жыл бұрын
How many km, if we walk and go to top
@KithadiKiran
@KithadiKiran 3 жыл бұрын
1.5km Agabahudu ashte.
@sripadacv
@sripadacv 3 жыл бұрын
@@KithadiKiran thank you bro
@dheerajdiru
@dheerajdiru Жыл бұрын
2
@sumukhbhat1468
@sumukhbhat1468 3 жыл бұрын
Nam skp ...all the best broo
@KithadiKiran
@KithadiKiran 3 жыл бұрын
Thank-you brother😊 Keep supprot channel🙏
@SureshSuresh-rd6sp
@SureshSuresh-rd6sp 3 жыл бұрын
Kodagu ,paschima ghatta ,,utthra karnataka dallu irbodu ,,,,kodagu ,,kasargodu ,dakshina kannada ,,,,udupi,kundapura almost daivaradhane irutthe ,,kadalli,bettad mele ella a thara adda hakiro kallu idre ,ondu gutthu,,athva mukya manethana da mukandru ,,athva adk sambanda pattoru kooroke hakirthare ,,nilsiro dodda kallu ,athva ondu kallu adda haki ,adra hinde support thara innondu kallu nilsdre adu ,daiva ,athva devara aradhane agirutthe ,,so pls adra mele koothkobedi,,and ,,slippers ella solpa doora idi,,agina kaalad hiriyaru prakruthi kaapadkollok anthane ,,jothege ,dharmikathe gu dhakke barde iro thara estu spr agi plan madidru ,,nodi ,,paschima ghatta,,hagu halli lu esto kade kaadu ulidide ande adke ide kaarana
@insecure__kid
@insecure__kid 3 жыл бұрын
Bro nivu sakaleshpura inda ne na?
@KithadiKiran
@KithadiKiran 3 жыл бұрын
ಇಲ್ಲ ಬ್ರೋ ನಾನು ಚಾಮರಾಜನಗರದವನು
@insecure__kid
@insecure__kid 3 жыл бұрын
@@KithadiKiran thanks bro, nan ivat night Dharmasthala hortidini nale ee place hogana antha thumba dina inda plan madidvi 2 days back ond video nodhe adralli road block madidare nadkonde hogbek top thanka, adke ivaga block madirodu open madidara antha kelakke
@KithadiKiran
@KithadiKiran 3 жыл бұрын
Bro Block madidaranthe correctag gottila but nadkond hogoku en ast doora en alla Hogabahudu olle.sthala kushi gathira nodidre adanthu kandita
@insecure__kid
@insecure__kid 3 жыл бұрын
@@KithadiKiran ha bro thanks lot ❤️
@KithadiKiran
@KithadiKiran 3 жыл бұрын
Welcome bro❤️❤️❤️❤️
1ОШБ Да Вінчі навчання
00:14
AIRSOFT BALAN
Рет қаралды 6 МЛН
Kerala’s Most Beautiful Place | Munnar | South India
17:02
Kanishk Gupta
Рет қаралды 630 М.
Sumit Adivasi nodi fida | Rahasya Bayalu | danger day | @SumitSankoji
22:41