SeethaRaama | Title Track | Gagan Chinnappa, Rithu Singh, Vaishnavi Gowda - Zee Kannada

  Рет қаралды 2,664,510

Zee Kannada

Zee Kannada

Күн бұрын

Пікірлер: 786
@zeekannada
@zeekannada 11 ай бұрын
Watch the First Episode of SeethRaama:- kzbin.info/www/bejne/hqicl5lpnZpgb9U
@NarayanaAcharya-um8hr
@NarayanaAcharya-um8hr 11 ай бұрын
0:52 Jojo I uiuu😊
@anushaanil4885
@anushaanil4885 9 ай бұрын
Laxmi Nivasa Serial du jukebox kuda upload madi please.. tumba chennagide hadugalu
@rameshrangappa1882
@rameshrangappa1882 9 ай бұрын
​@@anushaanil4885qq
@BabyNadagadalli-uo6xn
@BabyNadagadalli-uo6xn 7 ай бұрын
@@anushaanil4885 h
@bhavyabasavaraj1571
@bhavyabasavaraj1571 4 ай бұрын
​@@NarayanaAcharya-um8hr❤❤❤❤❤❤❤❤❤❤7❤❤❤❤8t7mu9ib i7❤❤7❤t tq❤
@sumagirish8961
@sumagirish8961 Жыл бұрын
ಯಾರ ಜೀವ ಯಾರನು ಸೇರೋದು ಬಾಳ ತೀರ್ಮಾನ ಅದನು ಮೀರಿ ಸಾಗದು ಈ ಜೀವನ ಯಾರ ಹೆಜ್ಜೆ ಯಾರನೋ ಕಾಯೋದೆ ಸುಂದರ ಧ್ಯಾನ ಹೃದಯ ತೆರೆದು ಕೂರಲಿ ನಿನ್ನೀ ಮನ ಕೊನೆಯಾಗಿರೋ ಆ ದಾರಿ ಹೊಸ ದಾರಿಗೆ ರೂವಾರಿ ಗುರಿ ಸೇರಲಿ ಸೇರಿ ಜಗವೇ ಕೇಳಿಕೊಂಡಿದೆ ಆ ದೇವರ ಜೋಡಿ ಮಾಡುವಂತೆಯೇ ಈ ಇಬ್ಬರ ಸೀತಾ ರಾಮ....ಸೀತಾ ರಾಮ ಮನದ ಬಾಗಿಲನು ಬಡಿದು ಹೋದ ಭಾವಕೆ ಜೀವ ನೀಡಿ ಕಳೆದ ನಿನ್ನೆಗಳ ಮರೆಸುವಂತ ನಲ್ಮೆಯ ನಾಳೆಯಾಗಿ ಕನಸೊಂದನು ಕಾಣಲು ಕಣ್ಣ ನೋಟವು ಸೇರಲಿ ಉಸಿರೊಂದನು ಆಡಲು ಎರಡು ಶ್ವಾಸವು ಕೂಡಲಿ ಯಾರ ಜೀವ ಯಾರನು ಸೇರೋದು ಬಾಳ ತೀರ್ಮಾನ ಅದನು ಮೀರಿ ಸಾಗದು ಈ ಜೀವನ ಜನುಮ ಜನುಮ ಸಾಗಲಿ ಈ ಬಂಧನ ಹರುಷ ಹಾರುತಿದೆ ಎದೆಯ ತುಂಬ ಪ್ರೀತಿಯೇ ರೆಕ್ಕೆಯಾಗಿ ಸನಿಹದಲ್ಲಿ ಇರೋ ಸೊಗಸು ಹೀಗೆ ಕಾಯಲಿ ಸ್ಫೂರ್ತಿಯಾಗಿ ಅನುರಾಗವೆ ಸೇತುವೆ ಎರಡು ತೀರವು ಸೇರಲಿ ಇರುಳೂಂದನು ಮಿರಿಸೋ ನಸುಕು ನಿತ್ಯವೂ ಮೂಡಲಿ ಸೀತಾ ರಾಮ....ಸೀತಾ ರಾಮ
@rajushirwal7227
@rajushirwal7227 Жыл бұрын
Super song..❤️❤️ and singer manju avrige nanna 🙏🏻🙏🏻
@nthoshkumarvsnthu7503
@nthoshkumarvsnthu7503 11 ай бұрын
❤🎉
@kripabhat6046
@kripabhat6046 10 ай бұрын
@poojamysore9448
@poojamysore9448 8 ай бұрын
👍👍👌👌
@prathibhajk2171
@prathibhajk2171 7 ай бұрын
ಕ ಈ ಎಲ್ಲಾ ಹಿನ್ನಲೆಯಲ್ಲಿ ಕಾಂಗ್ರೆಸ್
@chethanvasishta9208
@chethanvasishta9208 Жыл бұрын
ಕನ್ನಡ ಸಾಹಿತ್ಯ ಪ್ರಿಯರ ಕಿವಿಗೆ ಇದೊಂದು ಹಬ್ಬವೇ ಸರಿ.... ಶುಭವಾಗಲಿ...😍
@madhum7662
@madhum7662 Жыл бұрын
ಅದ್ಭುತ ಸಾಹಿತ್ಯ ಎಷ್ಟು ಸಾರಿ ಕೇಳಿದರು ಮತ್ತೆ ಮತ್ತೆ ಕೇಳಬೇಕು ಎನಿಸುವ ಅದ್ಭುತ ಸಾಹಿತ್ಯ. ತುಂಬು ಹೃದಯದಿಂದ ಹಾರೈಸುತ್ತೇನೆ ಪ್ರಮೋದ್ ಮರವಂತೆ. ಮತ್ತು ಸೀತಾರಾಮ ಕಲ್ಯಾಣ ತಂಡಕ್ಕೆ
@mallappa.neshvi4514
@mallappa.neshvi4514 4 ай бұрын
Lll😅😅😮😮😮😅😅😅😅😅😅😅😅😅😅😅😅😅😅😅 for 😮your email 📨
@suma.......
@suma....... Жыл бұрын
ಯಾರ ಜೀವ ಯಾರನೊ ಸೇರೋದು ಬಾಳ ತೀರ್ಮಾನ ಅದನು ಮೀರಿ ಸಾಗದು ಈ ಜೀವನ ಯಾರ ಹೆಜ್ಜೆ ಯಾರನೊ ಕಾಯೋದು ಸುಂದರ ಧ್ಯಾನ... ಹೃದಯ ತೆರೆದು ಕೂರಲಿ ನಿನ್ನೀ ಮನ ಕೊನೆಯಾಗಿರೋ ಆ ದಾರಿ ಹೊಸ ದಾರಿಗೆ ರೂವಾರಿ ಗುರಿ ಸೇರಲಿ ಸೇರಿ.. ಜಗವೇ ಕೇಳಿಕೊಂಡಿದೆ ಆ ದೇವರ... ಜೋಡಿ ಮಾಡುವಂತೆಯೆ ಈ ಇಬ್ಬರ.. ಸೀತಾರಾಮ....ಸೀತಾರಾಮ.. ಮನದ ಬಾಗಿಲನು ಬಡಿದು ಹೋದ ಭಾವಕೆ ಜೀವ ನೀಡಿ ಕಳೆದ ನಿನ್ನೆಗಳ ಮರೆಸುವಂತೆ ನೆಲ್ಮೆಯ ನಾಳೆಯಾಗಿ ಕನಸಸೊಂದನು ಕಾಣಲು ಕಣ್ಣನೋಟವು ಸೇರಲಿ ಉಸಿರೊಂದನು ಆಡಲು ಎರಡು ಶ್ವಾಸವೂ ಕೂಡಲಿ ಸೀತಾರಾಮ....ಸೀತಾರಾಮ.. ಯಾರ ಜೀವ ಯಾರನೊ ಸೇರೋದು ಬಾಳ ತೀರ್ಮಾನ ಅದನು ಮೀರಿ ಸಾಗದು ಈ ಜೀವನ ಜನುಮ ಜನುಮ ಸಾಗಲಿ ಈ ಬಂಧನ ಹರುಷ ಹಾರುತಿದೆ ಎದೆಯ ತುಂಬಾ ಪ್ರೀತಿಯೇ ರೆಕ್ಕೆಯಾಗಿ ಸನಿಹದಲ್ಲೇ ಇರೋ ಸೊಗಸು ಹೀಗೆ ಕಾಯಲಿ ಸ್ಫೂರ್ತಿಯಾಗಿ ಅನುರಾಗವೇ ಸೇತುವೆ ಎರಡು ತೀರವು ಸೇರಲಿ ಇರುಳೊಂದನು ಮೀರಿಸೋ ನಸುಕು ನಿತ್ಯವೂ ಮೂಡಲಿ ಸೀತಾರಾಮ....ಸೀತಾರಾಮ...
@doodbashap2572
@doodbashap2572 Жыл бұрын
ಯಾರ ಜೀವ ಯಾರನೋ ಸೇರೋದು ಬಾಳ ತೀರ್ಮಾನ..!! ಅದನು ಮೀರಿ ಸಾಗದು ಈ ಜೀವನ..! ಯಾರ ಹೆಜ್ಜೆ ಯಾರನೋ ಕಾಯೋಧೆ ಸುಂದರ ಧ್ಯಾನ..!! ಹೃದಯ ತೆರೆದು ಕುaರಲಿ ನಿನ್ನಿe ಮನ..! ಕೊನೆಯಾಗಿರೋ ಆ ದಾರಿ ಹೊಸ ದಾರಿಗೆ ರೂವಾರಿ..! ಗುರಿ ಸೇರಲಿ ಸೇರಿ..! ಜಗವ್e ಕೇಳಿಕೊಂಡಿದೆ ಆ ದೇವರ..! ಜೋಡಿ ಮದುವoತೆ ಈ ಇಬ್ಬರ..! ಸೀತಾರಾಮ.... ಓ... ಸೀತಾ ರಾಮಾ....❤❤ ಮನದ ಬಾಗಿಲನು ಬಡಿದು ಹೋದ ಭಾವಕೆ ಜೀವ ನೀಡಿ..!! ಕಳೆದ ನಿನ್ನೇಗಳ ಮರೆಸುವಂತ ನಲ್ಮೆಯ ನಾಳೆಯಾಗಿ..!! ಕನಸೊಂದನು ಕಾಣಲು,, ಕಣ್ಣ ನೋಟವು ಸೇರಲಿ..! ಉಸಿರೊಂದನು ಆಡಲು,, ಎರಡು ಶ್ಯಾಸವು ಕೂಡಲಿ..! ಯಾರ ಜೀವ ಯಾರನೋ ಸೇರೋದು ಬಾಳ ತೀರ್ಮಾನ..!! ಅದನು ಮೀರಿ ಸಾಗದು ಈ ಜೀವನ..! ಜನುಮ ಜನುಮ ಸಾಗಲಿ ಈ ಭಂದನ..! ಹರುಷ ಹಾರುತಿದೆ ಎದೆಯ ತುಂಬ ಪ್ರೀತಿಯೆ ರೆಕ್ಕೆಯಾಗಿ..!! ಸನಿಹದಲ್ಲೆ ಇರೋ ಸೊಗಸು ಹೀಗೇ ಕಾಯಲಿ ಸ್ಪೂರ್ತಿಯಾಗಿ..!! ಅನುರಾಗವೆ ಸೇತುವೆ,, ಎರಡು ತೀರವು ಸೇರಲಿ..! ಇರುಳೊಂದನು ಮೀರಿಸೋ,, ನಸುಕು ನಿತ್ಯವೂ ಮೂಡಲಿ..! ಸೀತಾರಾಮ ಆ.... ಓ... ಸೀತಾ ರಾಮಾ...❤❤🫂
@ristricted6484
@ristricted6484 Жыл бұрын
ಜೋಡಿ ಮಾಡುವಂತೆ
@kavyakavi2785
@kavyakavi2785 Жыл бұрын
Write full song plz plz
@venkateshdarbari8597
@venkateshdarbari8597 Жыл бұрын
Plz write Full song ❤
@doodbashap2572
@doodbashap2572 Жыл бұрын
​@@ristricted6484 Done, thanks for correcting!
@doodbashap2572
@doodbashap2572 Жыл бұрын
​​@@kavyakavi2785 full song lyrics updated, Thank you 🙏.
@ganesht7527
@ganesht7527 Жыл бұрын
ಯಾರ ಜೀವ ಯಾರನೂ ಸೇರೊದು ಭಾಳ ತೀರ್ಮಾನ ಅದನು ಮೀರಿ ಸಾಗದು ಈ ಜೀವನ...!!! ತುಂಬಾ ಇಷ್ಟ ಆಯ್ತು ಹಾಡು.
@kripabhat6046
@kripabhat6046 10 ай бұрын
Very beautiful song
@kashinathdangeofficial736
@kashinathdangeofficial736 8 ай бұрын
ತುಂಬಾ ಅರ್ಥ ಗಂಭೀರವಾದ ಸಾಲುಗಳು.. 🙏🙏
@shivaprasad-rm1lo
@shivaprasad-rm1lo Жыл бұрын
After Jothe jotheyali serial track ,, This is one more awesome serial track... Best of luck to upcoming serial team....
@JohnTundil-nq9we
@JohnTundil-nq9we Жыл бұрын
kzbin.info/www/bejne/hqjJqmOGg8qKh80
@Shrishri1973
@Shrishri1973 Жыл бұрын
I think this is more beautiful n justifying than that song in my opinion
@harishkm4943
@harishkm4943 Жыл бұрын
ಯಾರ ಜೀವ ಯಾರನೂ ಸೇರೋದು ಬಾಳ ತೀರ್ಮಾನ ಅದನೂ ಮೀರಿ ಸಾಗದು ಈ ಜೀವನ…. ಯಾರ ಹೆಜ್ಜೆ ಯಾರನೋ ಕಾಯೋದೆ ಸುಂದರ ಧ್ಯಾನ ಹೃದಯ ತೆರೆದು ಕೂರಲಿ ನಿನ್ನೀ ಮನ ಕೊನೆಯಾಗಿರೋ ಆ ದಾರಿ ಹೊಸ ದಾರಿಗೆ ರೂವಾರಿ ಗುರಿ ಸೇರಲಿ ಸೇರಿ… ಜಗವೆ ಕೇಳಿಕೊಂಡಿದೆ ಆ ದೇವರ ಜೋಡಿ ಮಾಡುವಂತೆಯೇ ಈ ಇಬ್ಬರ ಸೀತಾರಾಮ ಓ ಸೀತಾರಾಮ…. ಮನದ ಬಾಗಿಲನು ಬಡಿದು ಹೋದ ಭಾವಕೆ ಜೀವ ನೀಡಿ ಕಳೆದ ನಿನ್ನೆಗಳ ಮರೆಸುವಂತ ನಲ್ಮೆಯ ನಾಳೆಯಾಗಿ ಕನಸೊಂದನು ಕಾಣಲು ಕಣ್ಣ ನೋಟವು ಸೇರಲಿ ಉಸಿರೊಂದನು ಆಡಲು ಎರಡು ಶ್ವಾಸವು ಕೂಡಲಿ ಯಾರ ಜೀವ ಯಾರನೂ ಸೇರೋದು ಬಾಳ ತೀರ್ಮಾನ ಅದನೂ ಮೀರಿ ಸಾಗದು ಈ ಜೀವನ…. ಜನುಮ ಜನುಮ ಸಾಗಲಿ ಈ ಬಂಧನ ಹರುಷ ಹಾರುತಿದೆ ಎದೆಯ ತುಂಬ ಪ್ರೀತಿಯೆ ರೆಕ್ಕೆಯಾಗಿ ಸನಿಹದಲ್ಲೆ ಇರೋ ಸೊಗಸು ಹೀಗೆ ಕಾಯಲಿ ಸ್ಪೂರ್ತಿಯಾಗಿ ಅನುರಾಗವೇ ಸೇತುವೆ ಎರಡು ತೀರವು ಸೇರಲಿ ಇರುಳೊಂದನು ಮೀರಿಸೊ ನಸುಕು ನಿತ್ಯವೂ ಮೂಡಲಿ ಸೀತಾರಾಮ ಓ ಸೀತಾರಾಮ….
@shashi._.reddy_1366
@shashi._.reddy_1366 Жыл бұрын
ಯಾರ ಜೀವ ಯಾರನೊ ಸೇರೋದು ಬಾಳ ತೀರ್ಮಾನ..!! ಅದನು ಮೀರಿ ಸಾಗದು ಇ ಜೀವನ..! ಯಾರ ಹೆಜ್ಜೆ ಯಾರನೋ ಕಾಯೋಧೆ ಸುಂದರ ಧ್ಯಾನ..!! ಹೃದಯ ತೆರೆದು ಕುರಲಿ ನಿನ್ನೀ ಮನ..! ಕೊನೆಯಾಗಿರೋ ಆ ದಾರಿ ಹೊಸ ದಾರಿಗೆ ರೂವಾರಿ..! ಗುರಿ ಸೇರಲಿ ಸೇರಿ..!ಜಗವ್e ಕೇಳಿಕೊಂಡಿದೆ ಆ ದೇವರ..!ಜೋಡಿ ಮದುವೆಯಂತೆ ಈ ಇಬ್ಬರ..! ಸೀತಾರಾಮ.... ಓ... ಸೀತಾ ರಾಮಾ.... ಮನದ ಬಾಗಿಲನು ಬಡಿದು ಹೋದ ಭಾವಕೆ ಜೀವ ನೀಡಿ ಕಳೆದ ನೆನ್ನೆಗಳ ಮರೆಸುವಂತ ನಲ್ಮೆಯ ನಾಳೆಯಾಗಿ ಕನಸೊಂದನ್ನು ಕಾಣಲು ಕಣ್ಣ ನೋಟವೇ ಸೇರಲಿ ಉಸಿರಂದನು ಹಾಡಲು ಎರಡು ಶ್ವಾಸವು ಕೂಡಲಿ ಯಾರ ಜೀವ ಯಾರನೊ ಸೇರೋದು ಬಾಳ ತೀರ್ಮಾನ..!! ಅದನು ಮೀರಿ ಸಾಗದು ಇ ಜೀವನ..! ಜನುಮ ಜನುಮ ಸಾಗಲಿ ಈ ಬಂಧನ ಹರುಷ ಹಾರುತಿದೆ ಎದೆಯ ತುಂಬಾ ಪ್ರೀತಿಯೇ ರೆಕ್ಕೆಯಾಗಿ ಸನಿಹದಲ್ಲಿ ಇರೋ ಸೊಗಸು ಹೀಗೆ ಕಾಯಲಿ ಸ್ಪೂರ್ತಿಯಾಗಿ ಅನುರಾಗವೇ ಸೇತುವೆ ಎರಡು ತೀರವು ಸೇರಲಿ ಇರುಳೊಂದನು ಮೀರಿಸೋ ನಸುಕು ನಿತ್ಯವೂ ಮೂಡಲಿ ಸೀತಾರಾಮ ಸೀತಾರಾಮ
@NimmaCJ
@NimmaCJ Жыл бұрын
ನಿಜ ಏಳಬೇಕು ಅಂದರೆ ನಾನು ಯಾವತ್ತೂ ಧಾರಾವಾಹಿ ಹಾಡನ್ನು ಕೇಳಲ್ಲ ಆದ್ರೆ ಈ ಹಾಡು ಬಹಳ ಸುಂದರವಾಗಿ ಇದೆ ❤❤❤❤
@AVANIDesignsandCreations
@AVANIDesignsandCreations Жыл бұрын
ಕೇಳುತ್ತಿದ್ದರೆ ಕೇಳುತ್ತಲೇ ಇರ್ಬೇಕು ಅನ್ನೋ ಸಾಹಿತ್ಯ ಸಂಗೀತ ತುಂಬಾ ಅದ್ಭುತವಾಗಿದೆ
@chidanandn1250
@chidanandn1250 Жыл бұрын
ಪ್ರಮೋದ್ ಮರವಂತೆಯವರ ಮತ್ತೊಂದು ಮನಮೋಹಕ ಸಾಹಿತ್ಯ 😍👌👏
@ramyasreel1920
@ramyasreel1920 Жыл бұрын
Why is this not on Spotify? I come to KZbin just to listen to this and I am obsessed
@jeevanjean8702
@jeevanjean8702 Жыл бұрын
Wdym It is actually on Spotify If u have Spotify premium, can we share?
@Anu_Jayaram
@Anu_Jayaram 11 ай бұрын
I have premium and I don’t see it. Can you please share the link here?
@jeevanjean8702
@jeevanjean8702 10 ай бұрын
@@Anu_Jayaram lets share premium?
@jaswandiparadkar3569
@jaswandiparadkar3569 9 ай бұрын
​@@jeevanjean8702 what did you search for I didn't got on spotify
@jeevanjean8702
@jeevanjean8702 8 ай бұрын
@@jaswandiparadkar3569 let's share SPOTIFY I jus wanted to hve ur Spotify premium cuz I only hve premium 💀💀💀💀 This song isn't even on Spotify, I jus want Spotify premium
@gaganagagana2016
@gaganagagana2016 Жыл бұрын
I'm in love with the lyrics .... A Big Thanks to Pramod sir for this wonderful lyrics.... And also a Kalyan sir for this music... Thanks a lot sir... ❤️❤️❤️❤️❤️ ಹೀಗೆ ಬೆಳಿತ ಇರಿ ನೀವು ಹೀಗೆ ಹೆಚ್ಚೆಚ್ಚು ಹಾಡುಗಳಗನ್ನ ನೀಡಿ...🙏🏻🙏🏻🙏🏻🙏🏻🙏🏻
@Shibina-u9o
@Shibina-u9o 3 ай бұрын
ഇതിന്റെ മലയാളം കണ്ടു ഞാൻ ഇപ്പോ ഒരു fan gurl ആണ് 😍
@rekhahiremath137
@rekhahiremath137 Жыл бұрын
What a song!!Lyrics, Music, voice everything is on track and heart touching ❤
@MadhuMadhu-fn9gj
@MadhuMadhu-fn9gj Жыл бұрын
One of the beautiful song 👌 I listened more than 50 times 👌👌👌💕
@ganvimaharshi1256
@ganvimaharshi1256 Жыл бұрын
one of the most beautiful sita rama telugu film zee kannada sita rama siriol beautiful liriex and music all the best team🤗
@incharasamazingworld1604
@incharasamazingworld1604 Жыл бұрын
Me too
@YashuYashu-lk2vk
@YashuYashu-lk2vk Жыл бұрын
Mee alssooo😊❤
@shirushirus8723
@shirushirus8723 Жыл бұрын
Same here❤
@Avinash_Avee
@Avinash_Avee Жыл бұрын
Same here😅
@umeshn5886
@umeshn5886 Жыл бұрын
ಅದ್ಭುತ ಸಾಲುಗಳು, ಎಷ್ಟು ಸಲ ಕೇಳಿದರೂ ಮತ್ತೆ ಮತ್ತೆ ಕೆಳುವಂತಿದೆ
@ramyasunil7566
@ramyasunil7566 4 ай бұрын
Seetharaama❤love from kerala😍
@Varshalucky999
@Varshalucky999 4 ай бұрын
Seetharaama ❤ from Ap
@r.kmoviemedia2323
@r.kmoviemedia2323 Жыл бұрын
ಕನ್ನಡ ಚಿತ್ರರಂಗಕ್ಕೆ ಅದ್ಭುತ ಪದ ಭಂಡಾರ ,ಸಾಹಿತ್ಯ ಸಿರಿ ಪ್ರಮೋದ್ ಸರ್ 😍❤️👍
@sanvigeetha7692
@sanvigeetha7692 Жыл бұрын
ಯಾರ ಜೀವ ಯಾರನೂ ಸೇರೊದು ಭಾಳ ತೀರ್ಮಾನ ಅದನು ಮೀರಿ ಸಾಗದು ಈ ಜೀವನ
@user-dz6qw6vl3e
@user-dz6qw6vl3e Жыл бұрын
This song is beautiful and the picturisation too 💖 Best wishes Vaishnavi and Seetaraama team. Very happy to watch you back onscreen 🤍 Miss madade nodtivi nimgoskara Vaishu 🫶
@divyagowda6288
@divyagowda6288 Жыл бұрын
@mahalakshmib8587
@mahalakshmib8587 Жыл бұрын
Beautiful lyrics,good
@abhilashmadiwal53
@abhilashmadiwal53 Жыл бұрын
Koneyagiro dari hosa darige roovari nanna rama❤ hrudayavannu manamohakavagi sparshisida sundara geete.... Love u raama😊❤
@Minimomtalks
@Minimomtalks Жыл бұрын
This song is just awesome👏 ಮತ್ತೆ ಮತ್ತೆ ಕೇಳುವ ಅನಿಸುತ್ತೆ🎶
@prameeladevananda6068
@prameeladevananda6068 Жыл бұрын
ಸುಂದರ ಸಾಹಿತ್ಯ.....ಸೊಗಸಾದ ಪದಗಳ ಜೋಡಣೆ...ಸೊಗಸಾದ ಧಾರಾವಾಹಿಯ ಹಾಡು 👌👌
@ನಿಯತಿ
@ನಿಯತಿ Жыл бұрын
ಪ್ರಮೋದ್ ಮರವಂತೆ ❤ ಏನ್ ಸಾಹಿತ್ಯ ಗುರು ಒಂದೊಂದು ಸಾಲು 👌
@ks42nepharisreeusha96
@ks42nepharisreeusha96 Жыл бұрын
Nice, kelthane iruva anisutte.....just wow...❤
@pavankumarsaraf7135
@pavankumarsaraf7135 Жыл бұрын
Beautiful lyrics and very well sung 👌 ನಿತ್ಯ ಕೇಳಬೇಕೆನಿಸುವ ಹಾಡು
@mallikarjune6815
@mallikarjune6815 Жыл бұрын
ವಾರೆವಾ. ಸೂಪರ್ ಸಾಂಗ್.. ಸನ್ನಿಧಿ well.come..you.are.a.my.farst.hiroin.
@thejasnoshitha8763
@thejasnoshitha8763 Жыл бұрын
Lyrics, songs, singing voice...... Wow Peaceful.............. 🥰🥰🥰🥰❤️
@sharanappasharanappa7138
@sharanappasharanappa7138 Жыл бұрын
O bhhggbbgbbg hi
@Care_machan
@Care_machan 3 ай бұрын
Super song ..I hered this song previously in Zee Malayalam channel same version of music
@preepu995
@preepu995 11 ай бұрын
The only serial song which gives the more vibes like anything❤..So touched portrays ❤As the Name Seetha Raama❤🙏the rest is wonder✨....
@mr.happy579.3
@mr.happy579.3 Жыл бұрын
Being a music lover.. Lyrics full benki ede guru. Very catchy lyrics. Est sala keladru bore agolla. Nice song. Nan voice nalli e song hadi nan youtube channel nalli upload madtini.
@sudheer149edits4
@sudheer149edits4 Жыл бұрын
00:21 Am I the only one who felt Charan Raj's vibe in a serial song...........
@prajwalkotyan7419
@prajwalkotyan7419 5 ай бұрын
Yeah right Pushpaka Vimana Kannada movie song has this
@archanapradeepachar8685
@archanapradeepachar8685 Жыл бұрын
ಈ ಹಾಡು ಕೇಳುತ್ತಿದ್ದರೆ ಮನಸಿಗೆ ತುಂಬಾ ಖುಷಿಯಾಗುತ್ತೆ
@sushmadeshpande9247
@sushmadeshpande9247 6 ай бұрын
Super haadu ❤ tumba chanagi haadidira...super lyrics❤❤
@sheshagiria5232
@sheshagiria5232 Жыл бұрын
Song, lyrics & music are super. Shashank you have given a very good music for this song. Congrats
@SSAudio7777
@SSAudio7777 Жыл бұрын
❤❤❤❤
@ushashettycom9058
@ushashettycom9058 Жыл бұрын
💫✨Tittle song amazing and Meaning full, I am waiting to see seeta rama wonderful story, heart fully welcome to our heart ❤️ all the best to seeta rama team....😊
@harinichetana1046
@harinichetana1046 Жыл бұрын
ಅನುರಗವೆ ಸೇತುವೆ ಎರಡು ತೀರವು ಸೇರಲಿ....❤❤❤❤❤spppppppppppppppppppprb ವಾಯ್ಸ್
@vidyamshet8987
@vidyamshet8987 Жыл бұрын
ಎಂತಾ ಒಳ್ಳೆ ಹಾಡು❤
@vidyamayya9304
@vidyamayya9304 Жыл бұрын
ಸಂಗೀತ ಸಂಯೋಜನೆ, ಸಾಹಿತ್ಯ ಮತ್ತು ಹಾಡುಗಾರಿಕೆ ತುಂಬಾ ಅದ್ಭುತವಾಗಿದೆ
@miss_peacelover_karkala9062
@miss_peacelover_karkala9062 Жыл бұрын
Addicted to this song…soo meaningful ❤
@BheemaBheema-xe8cm
@BheemaBheema-xe8cm Жыл бұрын
Addicted to this lovely song 💝 very peaceful , relaxing and meaningful 😊❤❤
@neenu4801
@neenu4801 Жыл бұрын
Superb lyrics Superb Music Adicted Song,
@kashinathdangeofficial736
@kashinathdangeofficial736 8 ай бұрын
ಯಾರ ಜೀವ ಯಾರದು ಸೇರೋದು ಬಹಳ ತೀರ್ಮಾನ..‌ ತುಂಬಾ ಅರ್ಥ ಗಂಭೀರವಾದ ಸಾಲುಗಳು 🙏
@laxmikaranthms5318
@laxmikaranthms5318 Жыл бұрын
Such beautifully choreographed song with heart touching lyrics.. Kudos to the entire team ❤
@shwetha9734
@shwetha9734 Жыл бұрын
Beautiful compose n soulful singing n listening to this song feels so magical powers to one soul..
@jyothivasist4188
@jyothivasist4188 Жыл бұрын
Very beautiful n meaningful song, sung beautifully❤🎉🎉
@vinaykusugal457
@vinaykusugal457 Жыл бұрын
Heart Touching Song❤️❤️..A very Meaningful song..😊😊 Super voice and lyrics ❤️😊
@dinamanis8309
@dinamanis8309 6 күн бұрын
All actors acting was fantastic ❤❤mind blowing. Heartly congratulations aase team. All time favorite serial
@sujatanaik8206
@sujatanaik8206 Жыл бұрын
Being Maharashtrian I don't understand Kannada, but I love this song. Music is so soulful ❤
@vidhyabhat9387
@vidhyabhat9387 Жыл бұрын
1
@vidhyabhat9387
@vidhyabhat9387 Жыл бұрын
1
@vidhyabhat9387
@vidhyabhat9387 Жыл бұрын
11
@sampath1553w
@sampath1553w Жыл бұрын
How did u get to know about this song...
@santoshmashal4380
@santoshmashal4380 Жыл бұрын
@aradhyathejaswini2390
@aradhyathejaswini2390 4 ай бұрын
Seetharama🥰🥰🥰.. One of the best serial. I dnt know Kannada, but i watching in Kannada. Really super 🥰🥰🥰 RamaaA🥰🥰🥰... Sihi S* capital.. Seetha your amazing performance 🥰🥰🥰.. Ashoka🥰🥰🥰Super too. Priya you too.... ❤❤❤143 from Kerala 🥳🥳🥳
@ristricted6484
@ristricted6484 Жыл бұрын
ಫಿದಾ ಆಗಿ ಹೋದೆ 😍😍
@sanyam_bhat
@sanyam_bhat Жыл бұрын
very cute family and excellent song. manassog tumba santosha aytu❤
@geetRH
@geetRH Жыл бұрын
It touched my heart❤very relaxing,soothing song 😊
@dineshpoojari239
@dineshpoojari239 Жыл бұрын
5it🎉468😮
@RK-tn6zy
@RK-tn6zy Жыл бұрын
Couldn't understand d complete meaning since don't know dis language but d mesmerising voice & music makes to watch dis serial
@samueledwin1722
@samueledwin1722 Жыл бұрын
My recent favourite serial... Though Kannada was new to me... I love this song...
@gouravpsuvarna4889
@gouravpsuvarna4889 Жыл бұрын
Heart touching song by Kalyan manjunath
@akshathapoojary3407
@akshathapoojary3407 Жыл бұрын
Wow super song... I am addicted to this song...
@ranganathnagaraj565
@ranganathnagaraj565 Жыл бұрын
Mind blowing lyrics and song
@sanketha2771
@sanketha2771 Жыл бұрын
ತುಂಬಾ ಅರ್ಥಪೂರ್ಣವಾದ ಸಾಲುಗಳು. ಅಷ್ಟೇ ಸೊಗಸಾದ ದನಿ. ಧನ್ಯವಾದಗಳು ಸೀತಾರಾಮ ತಂಡಕ್ಕೆ. 💟🙏☺️
@shivarajshivaraj9236
@shivarajshivaraj9236 8 ай бұрын
Please change the time at 7:30 night 🎉❤😊
@AshokKumar-fy8tc
@AshokKumar-fy8tc Жыл бұрын
ಸೀರಿಯಲ್ ನೋಡದ ನಾನು ಇದರ ಸಾಹಿತ್ಯ ಮತ್ತು ಹಾಡಿರುವವರು ಹಾಡು ಕೇಳಿ ಕನ್ನಡ ದ ಒಂದು ಉತ್ತಮ ಹಾಡು ಕೇಳಲು ಅದ್ಭುತವಾಗಿದೆ
@niveditam7763
@niveditam7763 Жыл бұрын
Totally addicted to this song
@dhanum3282
@dhanum3282 Жыл бұрын
One of the best song and meaning full lyrics . there is no words to express it . I'm fully curiose to watch this serial just because of this title song ❤❤❤
@gayathrigayathri362
@gayathrigayathri362 Жыл бұрын
Kkk
@radhasri9754
@radhasri9754 11 ай бұрын
ಅದ್ಭುತವಾದ ಸಾಹಿತ್ಯ, ಈ ದ್ವನಿಯಲ್ಲಿ ಅಡಗಿದೆ ಏನೋ ಒಂದು ಮಾಂತ್ರಿಕತೆ
@kalyanmanjunath6738
@kalyanmanjunath6738 Жыл бұрын
Thankyou all, overwhelmed to receive all your love and appreciation ❤️☺️
@rajath8raj
@rajath8raj Жыл бұрын
Great voice looking forward to in Spotify all the best for your future
@freedom-zs6qy
@freedom-zs6qy Жыл бұрын
@kalyanmanjunath6738 would really feel happy if u the share the audio link of the same....
@arunrgowda1514
@arunrgowda1514 9 ай бұрын
ಒಂದು ಸುಂದರವಾದ ಸಾಹಿತ್ಯ ❤
@lekshmiparu2720
@lekshmiparu2720 3 ай бұрын
Additt the serial❤️ seetha❤️Ram❤️Sihi❤️❤️😊😊
@amithah1039
@amithah1039 Жыл бұрын
ಸುಂದರವಾದ ಭಾವನೆಗಳನ್ನು ಒಳಗೊಂಡ ಸುಮಧುರವಾದ ಸ್ಪರ್ಶ ❤️
@kalkicomingsoon5463
@kalkicomingsoon5463 Жыл бұрын
ಅದ್ಬುತ ಹಾಡು ಕನ್ನಡಿಗರೇ... ಜೈ ಶ್ರೀ ರಾಮ...ಜೈ ಶ್ರೀ ಸೀತಾ ಮಾತಾ....19Novmber 2023 sunday
@gayatrivishwanath5877
@gayatrivishwanath5877 5 ай бұрын
Master piece!!!! Must awarded nationally!!!
@shankarj6725
@shankarj6725 Жыл бұрын
Superb title track 🤗 🤗 heart touching and amazing 🤗 🤗
@ChaithraKcp
@ChaithraKcp Жыл бұрын
ಸಂಗೀತ ಸೊಗಸಾಗಿದೆ ❤
@shrur3527
@shrur3527 9 ай бұрын
ಅದ್ಬುತ ಸಾಹಿತ್ಯ ಉತ್ತಮ ಸಂಗೀತ ಹಾಗೂ ಸಂಗೀತ ಗಾರ 🙏🙏❤️❤️👏👏
@likithgowda9850
@likithgowda9850 Жыл бұрын
5star rating serial.... superb quality!!
@sheelakokatanur4409
@sheelakokatanur4409 Жыл бұрын
Padagala Artha manasu thattuvanthide super lines 👌 👏
@bhavanabhat6885
@bhavanabhat6885 Жыл бұрын
ಮನದ ಬಾಗಿಲನು ಬಡಿದು ಹೋದ ಭಾವಕೆ ಜೀವ ನೀಡಿ ಕಳೆದ ನಿನ್ನೆಗಳ ಮರೆಸುವಂತ ನಲ್ಮೆಯ ನಾಳೆಯಾಗಿ ಕನಸೊಂದನು ಕಾಣಲು ಕಣ್ಣ ನೋಟವು ಸೇರಲಿ ಉಸಿರೊಂದನು ಆಡಲು ಎರಡು ಶ್ವಾಸವು ಕೂಡಲಿ ಯಾರ ಜೀವ ಯಾರನು ಸೇರೋದು ಬಾಳ ತೀರ್ಮಾನ ಅದನು ಮೀರಿ ಸಾಗದು ಈ ಜೀವನ ಹರುಷ ಹಾರುತಿದೆ ಎದೆಯ ತುಂಬಾ ಪ್ರೀತಿಯೇ ರೆಕ್ಕೆಯಾಗಿ ಸನಿಹದಲ್ಲೇ ಇರೋ ಸೊಗಸು ಹೀಗೆ ಕಾಯಲಿ ಸ್ಫೂರ್ತಿಯಾಗಿ ಅನುರಾಗವೇ ಸೇತುವೆ ಎರಡು ತೀರವು ಸೇರಲಿ ಇರುಳೊಂದನು ಮೀರಿಸೋ ನಸುಕು ನಿತ್ಯವೂ ಮೂಡಲಿ ಒಒ ಸೀತಾರಾಮ ...ಸೀತಾ ರಾಮ
@NivedithaBhat77
@NivedithaBhat77 4 ай бұрын
Obsessed with this song the bessttttt❤
@shripadarajinamadar5352
@shripadarajinamadar5352 Жыл бұрын
Really Super Song ,Listened many times and will listen daily ,
@shivarajgn5014
@shivarajgn5014 6 ай бұрын
What a song🎵 lyrics bro🤜🤜 its ultimate❤❤❤ 🔥🔥🔥
@deepikau2927
@deepikau2927 Жыл бұрын
Abba wonderful lyrics music voice ....waw..
@ShilpaGowda-q7u
@ShilpaGowda-q7u Жыл бұрын
ಈ ಹಾಡು ತುಂಬಾ ಚೆನ್ನಾಗಿದೆ ❤❤❤❤
@rekhawacha4839
@rekhawacha4839 22 күн бұрын
Vasuki vaibhav sir, super sir ❤👌
@yashithalavakumarrajurs464
@yashithalavakumarrajurs464 2 ай бұрын
Banni banni janare 😆 banni banni
@VeenaThoraskar
@VeenaThoraskar Жыл бұрын
ವಾಹ್. ಅನ್ನೋ ಹಾಗಿದೆ ಶೀರ್ಷಿಕೆ ಗೀತೆ. ಧಾರಾವಾಹಿ ಅಂತು ಕಾತರದಿಂದ ಕಾಯುವಂತಿದೆ. ಒಟ್ಟಾರೆ ಸೂಪರ್❤
@ನಿಯತಿ
@ನಿಯತಿ Жыл бұрын
ಸಾಹಿತ್ಯಕ್ಕೆ ರಾಜ್ಯಪ್ರಶಸ್ತಿ ಕೊಡಬೇಕು. 💛❤👌👌👌👌👌👌👌👌👌👌👌
@parimalap9214
@parimalap9214 Жыл бұрын
ವಾವ್ ಸಾಹಿತ್ಯ ಸಂಗೀತ ಮನ ಮುಟ್ಟುವ ಹಾಗಿದೆ 🙏👌🏻
@MalaShree-l8s
@MalaShree-l8s 6 ай бұрын
❤❤❤❤
@nayakshwetha
@nayakshwetha Жыл бұрын
Beautifully rendered.. Nice feeling.. ❤
@goodfoodisgoodmood-ashitha5461
@goodfoodisgoodmood-ashitha5461 3 ай бұрын
Hearty touching lyrics , beautiful, love to watch seetharaama
@_as_7019
@_as_7019 Жыл бұрын
Very beautifully written, composed, sung and picturized ❤👏 . . ಯಾರ ಜೀವ ಯಾರನೂ ಸೇರೋದು ಬಾಳ ತೀರ್ಮಾನ.. ಅದನು ಮೀರಿ ಸಾಗದು ಈ ಜೀವನ... ಯಾರ ಹೆಜ್ಜೆ ಯಾರನೊ ಕಾಯೋದೆ ಸುಂದರ ಧ್ಯಾನ.. ಹೃದಯ ತೆರೆದು ಕೂರಲಿ ನಿನ್ನೀ ಮನ... ಕೊನೆಯಾಗಿರೊ ಆ ದಾರಿ.. ಹೊಸ ದಾರಿಗೆ ರೂವಾರಿ.. ಗುರಿ ಸೇರಲಿ ಸೇರಿ... ಜಗವೇ ಕೇಳಿಕೊಂಡಿದೆ ಆ ದೇವರ.. ಜೋಡಿ ಮಾಡುವಂತೆಯೆ ಈ ಇಬ್ಬರ... ಸೀತಾರಾಮ.... ಓ... ಸೀತಾರಾಮ... ಮನದ ಬಾಗಿಲನು ಬಡಿದು ಹೋದ ಭಾವಕೆ ಜೀವ ನೀಡಿ.. ಕಳೆದ ನಿನ್ನೆಗಳ ಮರೆಸುವಂತ ನಲ್ಮೆಯ ನಾಳೆಯಾಗಿ... ಕನಸೊಂದನು ಕಾಣಲು ಕಣ್ಣ ನೋಟವು ಸೇರಲಿ.. ಉಸಿರೊಂದನು ಆಡಲು ಎರಡು ಶ್ವಾಸವು ಕೂಡಲಿ... ಯಾರ ಜೀವ ಯಾರನೂ ಸೇರೋದು ಬಾಳ ತೀರ್ಮಾನ.. ಅದನು ಮೀರಿ ಸಾಗದು ಈ ಜೀವನ... ಜನುಮ ಜನುಮ ಸಾಗಲಿ ಈ ಬಂಧನ.... ಹರುಷ ಹಾರುತಿದೆ ಎದೆಯ ತುಂಬ ಪ್ರೀತಿಯೆ ರೆಕ್ಕೆಯಾಗಿ.. ಸನಿಹದಲ್ಲೆ ಇರೊ ಸೊಗಸು ಹೀಗೆ ಕಾಯಲಿ ಸ್ಫೂರ್ತಿಯಾಗಿ... ಅನುರಾಗವೆ ಸೇತುವೆ ಎರಡು ತೀರವು ಸೇರಲಿ.‌. ಇರುಳೊಂದನು ಮೀರಿಸೊ ನಸುಕು ನಿತ್ಯವೂ ಮೂಡಲಿ... ಸೀತಾರಾಮ.... ಓ... ಸೀತಾರಾಮ...
@swaroophm7886
@swaroophm7886 Жыл бұрын
Hats off to composer of song❤
@Minchu2009
@Minchu2009 Жыл бұрын
Heart ❤Touching song.. Beautifully choregraphed, writtened, and sung..
@yamunaraju4487
@yamunaraju4487 6 ай бұрын
Who are all come here after seen in. insta reel😅
@ravichandrakulal4942
@ravichandrakulal4942 5 ай бұрын
Mee ❤
@ushaaushaa3930
@ushaaushaa3930 5 ай бұрын
Me
@gurudattbm111
@gurudattbm111 5 ай бұрын
Who's the magical singer of the song?
@sushmag8783
@sushmag8783 Жыл бұрын
Super composition ❤Beautiful Gud luck Pramod God bless you
@veenaadishesha9724
@veenaadishesha9724 Жыл бұрын
superb song , soothing voice , lyrics 💯👌👌👌👌👌👌
@rajshekharpattar6824
@rajshekharpattar6824 9 ай бұрын
Who is the singer i am big fan of he's voice awesome line's anybody tell me❤❤❤😊
BAYGUYSTAN | 1 СЕРИЯ | bayGUYS
37:51
bayGUYS
Рет қаралды 1,7 МЛН
We Attempted The Impossible 😱
00:54
Topper Guild
Рет қаралды 55 МЛН
1% vs 100% #beatbox #tiktok
01:10
BeatboxJCOP
Рет қаралды 63 МЛН
Neenu Nannavale | Chandan Shetty | Niveditha Gowda | Raja Rani
5:15
Chandan Shetty
Рет қаралды 10 МЛН
Pushpaka Vimana | Mugilu Bel Mugilu | Ramesh Aravind | Rachita Ram | Charan Raj
3:58
Anand Audio Kannada (ಕನ್ನಡ)
Рет қаралды 2,6 МЛН
Annayya | Title Song - Zee Kannada
2:59
Zee Kannada
Рет қаралды 383 М.
seetharama | sihi accident episode | Zee kannada
3:52
Sandalwood Post
Рет қаралды 591 М.
Jothe jotheyali serial title song //full song// Kannada super hit serial
3:43
Md Mukram Inamdar Wanadurga
Рет қаралды 2 МЛН
BAYGUYSTAN | 1 СЕРИЯ | bayGUYS
37:51
bayGUYS
Рет қаралды 1,7 МЛН