Sevanthi Sevanthi Kannada Movie Songs - Video Jukebox | Vijay Raghavendra | Ramya | S A Rajkumar

  Рет қаралды 4,613,229

Sandalwood Songs

Sandalwood Songs

Күн бұрын

Пікірлер: 330
@nagareddynayak1338
@nagareddynayak1338 4 күн бұрын
ಎಲ್ಲಾ ಹಾಡುಗಳು ತುಂಬಾ ಚನ್ನಾಗಿವೆ
@chandrasindogi
@chandrasindogi 2 жыл бұрын
ಗಂಡು: ಜಾಜಿ ಮಲ್ಲಿಗೆ ನೋಡೆ ಸೂಜುಗದ ಹೂವೆ ನೋಡೆ ಜಾಜಿ ಮಲ್ಲಿಗೆ ನೋಡೆ ಸೂಜುಗದ ಹೂವೆ ನೋಡೆ ಎನ್ನ ಮ್ಯಾಲ ಮುನಿವಾರೇ.. ಜಾಜಿ ಮಲ್ಲಿಗೆ ನೋಡೆ ಸೂಜುಗದ ಹೂವೆ ನೋಡೆ ಎನ್ನ ಮ್ಯಾಲ ಮುನಿವಾರೇ.. ಕಮಲದ ಹೂ ನಿನ್ನ ಕಾಣದೆ ಇರಲಾರೆ ಮಲ್ಲಿಗೆ ಮಾಯೆ ಓ.. ಕೇದಿಗೆ ಗರಿ ನಿನ್ನ ಅಗಲಿ ಇರಲಾರೆ ಮಲ್ಲಿಗೆ ಮಾಯೆ ಓ.. ಜಾಜಿ ಮಲ್ಲಿಗೆ ನೋಡೆ ಸೂಜುಗದ ಹೂವೆ ನೋಡೆ ಎನ್ನ ಮ್ಯಾಲ ಮುನಿವಾರೇ.. ಕೆನ್ನೆ ಕಸ್ತೂರಿ ಬಾಲೆ ರಾಮ ಲಕ್ಕುಮಿ ಮಣಿಯೆ ಮಾರುದ್ದ ಜಡೆಯೋಳೆ ಬಿಸ್ತರದ ಹೆಣ್ಣೇ.. ಕೆನ್ನೆ ಕಸ್ತೂರಿ ಬಾಲೆ ರಾಮ ಲಕ್ಕುಮಿ ಮಣಿಯೆ ಮಾರುದ್ದ ಜಡೆಯೋಳೆ ಬಿಸ್ತರದ ಹೆಣ್ಣೇ.. ಎಳ್ಳು ಹೂವಿನ ಸೀರೆ, ಬೆಳ್ಳಿ ಕಾಲುಂಗೂರ.. ಹಳ್ಳದ ನೀರು ತರುತಾಳೆ ನನ ಗೆಳತೀ.. ಬಣ್ಣದ ಬಾಲೆ ನೀ ಹೇಳೇ.. ಎನ್ನ ಮ್ಯಾಲ ಮುನಿವಾರೇ.. ಜಾಜಿ ಮಲ್ಲಿಗೆ ನೋಡೆ ಸೂಜುಗದ ಹೂವೆ ನೋಡೆ ಎನ್ನ ಮ್ಯಾಲ ಮುನಿವಾರೇ.. ಕೋಗಿಲೆ ದನಿ ಚೆಂದ ನಾಗರ ಹೆಡೆ ಚೆಂದ ದೇವಲೋಕದ ಪದುಮಿನಿ ನೀನೂ.. ಹೆಣ್ಣು: ಮುಂಚಿಲ್ಲ ನನ್ನ ಗೆಳೆಯ ಕನಸಲ್ಲ ನಂಬು ನನ್ನ ಚೆನ್ನಾದ ಚೆಲುವ ನೀ ಕೇಳು.. ಹಣ್ಣು ಹೋಳಿಗೆ ತುಪ್ಪ ಅಡಿಗೆಯ ನಾ ಮಾಡಿ ಬರ್ತೀನಿ ನೀನಿಟ್ಟ ಗುರುತೀಗೆ ಬರ್ತೀನಿ ಜಾಣ.. ಬರುವಾ ದಾರಿ ಕಾಯೊ ಎನ್ನ ಮ್ಯಾಲ ಮುನಿವಾರೆ.. ಗಂಡು: ಜಾಜಿ ಮಲ್ಲಿಗೆ ನೋಡೆ ಸೂಜುಗದ ಹೂವೆ ನೋಡೆ ಜಾಜಿ ಮಲ್ಲಿಗೆ ನೋಡೆ ಸೂಜುಗದ ಹೂವೆ ನೋಡೆ ಎನ್ನ ಮ್ಯಾಲ ಮುನಿವಾರೇ.. ಕಮಲದ ಹೂ ನಿನ್ನ ಕಾಣದೆ ಇರಲಾರೆ ಮಲ್ಲಿಗೆ ಮಾಯೆ ಓ.. ಕೇದಿಗೆ ಗರಿ ನಿನ್ನ ಅಗಲಿ ಇರಲಾರೆ ಮಲ್ಲಿಗೆ ಮಾಯೆ ಓ.. ಜಾಜಿ ಮಲ್ಲಿಗೆ ನೋಡೆ ಸೂಜುಗದ ಹೂವೆ ನೋಡೆ ಎನ್ನ ಮ್ಯಾಲ ಮುನಿವಾರೇ..
@manteshmathad5637
@manteshmathad5637 2 жыл бұрын
♥️
@gurunagesh7593
@gurunagesh7593 Жыл бұрын
❤🧡🤎💔
@annuannu9392
@annuannu9392 10 ай бұрын
Super brother and good
@sheetalkori6037
@sheetalkori6037 6 ай бұрын
Ioooo9ooo9ouiouoiik 8ii😮oooi😊
@MahendraMahi-cn6cl
@MahendraMahi-cn6cl 6 ай бұрын
😮😮😮😂😂😂😂😂😂😂❤😂c̤😂h̤😂🥳🥳🥳🥳t̤r̤✨✨g̤r̤r̤t̤t̤✌️😂😮🅒︎😅😅😅😅🅒︎🅧︎🅒︎🅒︎🅒︎🅒︎😅😅😅😅 0:57 🅒︎😊
@gkwithsiddu1311
@gkwithsiddu1311 2 жыл бұрын
👌👌👌songs
@ShakthiDd-tp8kd
@ShakthiDd-tp8kd 10 ай бұрын
Nice movie all songs superb 👍
@Powermubarak143
@Powermubarak143 2 жыл бұрын
ಸೂಪರ್
@nmurthy2830
@nmurthy2830 4 ай бұрын
Vijaya Raghavendra has great physique and a personality. He has done an amazing job in the first song.
@ManjushreeMobiles
@ManjushreeMobiles 9 ай бұрын
All time osm
@chandrasindogi
@chandrasindogi 2 жыл бұрын
ನಿಂಬಿಯಾ ಬನಾದ ಮ್ಯಾಗಳ ಚಂದ್ರಾಮ ಚೆಂಡಾಡಿದ ನಿಂಬಿಯಾ ಬನಾದ ಮ್ಯಾಗಳ ಚಂದ್ರಾಮ ಚೆಂಡಾಡಿದ ನಿಂಬಿಯಾ ಬನಾದ ಮ್ಯಾಗಳ ಚಂದ್ರಾಮ ಚೆಂಡಾಡಿದ ನಿಂಬಿಯಾ ನಿಂಬಿಯಾ ನಿಂಬಿಯಾ ಬನಾದ ಮ್ಯಾಗಳ ಚಂದ್ರಾಮ ಚೆಂಡಾಡಿದ ಆರೆಲೆ ಮಾವಿನ ತೇರಾಗಿ ಇರುವೋಳೆ ಓಲ್ಗದ ಸದ್ದಿಗೆ ಒಲುಗೋಳೆ ಒಲುಗೋಳೆ ಓಲ್ಗದ ಸದ್ದಿಗೆ ಒಲುಗೋಳೆ ಸರಸತಿಯೆ ನಮ್ಮ ನಾಲಗೆಯ ತೊಡರ ನೀಗವ್ವ ನಿಂಬಿಯಾ… ನಿಂಬಿಯಾ ಬನಾದ ಮ್ಯಾಗಳ ಚಂದ್ರಾಮ ಚೆಂಡಾಡಿದ ನಿಂಬಿಯಾ ಬನಾದ ಮ್ಯಾಗಳ ಚಂದ್ರಾಮ ಚೆಂಡಾಡಿದ ಜುಮ್ಮಾರೆ ಜುಮ್ಮಾರೆ ಜುಮ್ಮಾರೆ ಜುಮ್ಮ ಎಂಟೆಲೆ ಮಾವಿನ ಗಂಟಾಗಿ ಇರುವೋಳೆ ಗಂಟೆಯ ಸದ್ದಿಗೆ ಒದಗೋಳೆ ಒದಗೋಳೆ ಗಂಟೆ ಸದ್ದಿಗೆ ಒದಗೋಳೆ ಸರಿಸರಿಯೆ ನಮ್ಮ ಗಂಟಾಲ ತೊಡರ ಬಿಡಿಸವ್ವ ನಿಂಬಿಯಾ…. ನಿಂಬಿಯಾ ಬನಾದ ಮ್ಯಾಗಳ ಚಂದ್ರಾಮ ಚೆಂಡಾಡಿದ ನಿಂಬಿಯಾ ಬನಾದ ಮ್ಯಾಗಳ ಚಂದ್ರಾಮ ಚೆಂಡಾಡಿದ ನಿಂಬಿಯಾ ಬನಾದ ಮ್ಯಾಗಳ ಚಂದ್ರಾಮ ಚೆಂಡಾಡಿದ ನಿಂಬಿಯಾ ನಿಂಬಿಯಾ ನಿಂಬಿಯಾ ಬನಾದ ಮ್ಯಾಗಳ ಚಂದ್ರಾಮ ಚೆಂಡಾಡಿದ
@anandundi3040
@anandundi3040 Жыл бұрын
ಸರಸರಿಯೆ ಅಲ್ಲ ಸರಸತಿಯೇ (ಸರಸ್ವತಿಯೇ)
@chandrasindogi
@chandrasindogi Жыл бұрын
@@anandundi3040 ಸರಿ ಮಾಡಿದೆ..ಧನ್ಯವಾದಗಳು
@anandundi3040
@anandundi3040 Жыл бұрын
@@chandrasindogi 🙏👍
@EireshiViranna-ce8xc
@EireshiViranna-ce8xc 7 ай бұрын
Mm Nairobi
@RamRajapur-wo2lq
@RamRajapur-wo2lq 21 күн бұрын
💯💯💯💯 correct sir
@Rushikumar-mj4ph
@Rushikumar-mj4ph 6 ай бұрын
🔥🔥💯
@ManjuMudenur
@ManjuMudenur Ай бұрын
Out standing song
@nagarajua.n5699
@nagarajua.n5699 2 жыл бұрын
Good morning please, songs
@dineshnaik4021
@dineshnaik4021 8 ай бұрын
Super❤❤❤❤❤
@sadathsadath6292
@sadathsadath6292 8 ай бұрын
Ramya I love you❤❤❤❤
@nagarajua.n5699
@nagarajua.n5699 10 ай бұрын
Ugga..ugga.madhappa
@rajmangalwede4719
@rajmangalwede4719 6 ай бұрын
ಫೇವರೆಟ್ ಸಾಂಗ್ ❤️
@rangappapooja6434
@rangappapooja6434 Жыл бұрын
Gowramma kannada movie Ramya upendra sandalwood delicate Madi please
@gshivappa7424
@gshivappa7424 2 жыл бұрын
Toomuch liking this song.and Ramy and Raghavendra Rajkumar toomuch jodi.i.am.appriciate both acting God bless both
@malimalla3209
@malimalla3209 Жыл бұрын
L pl
@rajanaikk2003
@rajanaikk2003 Жыл бұрын
Raghavendra Rajkumar not he is Vijay Raghavendra
@nagarajua.n5699
@nagarajua.n5699 7 ай бұрын
Good.offtonn
@nagarajua.n5699
@nagarajua.n5699 Жыл бұрын
Best songs
@nagarajua.n5699
@nagarajua.n5699 2 жыл бұрын
Good morning 💝🖤
@nagarajua.n5699
@nagarajua.n5699 Жыл бұрын
Best songs ilove this songs 💯 81
@lakshmikantsho4210
@lakshmikantsho4210 2 жыл бұрын
Super
@rahulkyatannavar4141
@rahulkyatannavar4141 Жыл бұрын
ಕನ್ನಡ💛❤
@nagarajua.n5699
@nagarajua.n5699 2 жыл бұрын
Good morning beautiful songs 💯💯 81 💝
@vijaykumaralmel2588
@vijaykumaralmel2588 2 жыл бұрын
All songs nice & super HT songs
@hanumanthmgodi1018
@hanumanthmgodi1018 2 жыл бұрын
., a
@hanumanthmgodi1018
@hanumanthmgodi1018 2 жыл бұрын
., a
@hanumanthmgodi1018
@hanumanthmgodi1018 2 жыл бұрын
., a
@hanumanthmgodi1018
@hanumanthmgodi1018 2 жыл бұрын
., . a
@zoomvijay9604
@zoomvijay9604 6 ай бұрын
Listening on 12 May 2024
@noushadnousha6304
@noushadnousha6304 6 ай бұрын
🎉🎉🎉🎉
@gshivappa7424
@gshivappa7424 2 жыл бұрын
Mayadandant male Bantu madag da.kerege male bantnna 6000.sheeps broughten very well God bless you
@venkateshkadarakopp6688
@venkateshkadarakopp6688 Жыл бұрын
Super ann
@neelkanthneelkanth2973
@neelkanthneelkanth2973 2 жыл бұрын
Different experience in Dolby Atmos
@nagarajua.n5699
@nagarajua.n5699 2 жыл бұрын
Uggamadhappa, uggamadhappa
@mareshmaresh1131
@mareshmaresh1131 7 ай бұрын
Osm song
@AKAA070
@AKAA070 Жыл бұрын
❤Great songs n great voice of singers n nice pair n folk songs with modern touch is super...
@nagendrad3652
@nagendrad3652 Жыл бұрын
L
@nagendrad3652
@nagendrad3652 Жыл бұрын
🤣🤣
@MaheshShetty-eq8mm
@MaheshShetty-eq8mm Жыл бұрын
.r 9
@nagauns
@nagauns Жыл бұрын
Awesome 👍👍
@nagarajua.n5699
@nagarajua.n5699 2 жыл бұрын
Nice songs ilove this songs 💯💯 81 a
@manjuvishnu1999
@manjuvishnu1999 2 жыл бұрын
KODANDA RAMA movie songs upload maadi
@mouneshmichael2351
@mouneshmichael2351 Ай бұрын
F:ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ ಮ:ನಿನ್ನ ತವರೂರಾ ನಾನೇನು ಬಲ್ಲೆನು ನಿನ್ನ ತವರೂರಾ ನಾನೇನು ಬಲ್ಲೆನು ಗೊತ್ತಿಲ್ಲ ಎನಗೆ ಗುರಿಯಿಲ್ಲ ಎಲೆಬಾಲೆ ಗೊತ್ತಿಲ್ಲ ಎನಗೆ ಗುರಿಯಿಲ್ಲ ಎಲೆಬಾಲೆ ತೋರಿಸು ಬಾರೆ ತವರೂರ F:ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ ===================== 🌹ಸಾಹಿತ್ಯ ಬೆಂಬಲ🌹 ❤KSG_ಸ್ನೇಹಿತರು ❤ 💞ಡಿಂಪಲ್💞 ===================== F:ಬಾಳೆ ಬಲಕ್ಕೆ ಬೀಡು ಸೀಬೆ ಎಡಕ್ಕೆ ಬೀಡು ನಟ್ಟ ನಡುವೆಲ್ಲಿ ನೀ ಹೋಗು ಬಳೆಗಾರ ಅಲ್ಲಿಹುದೆನ್ನ ತವರೂರು ಮ:ಮುತ್ತೈದೆ ಎಲೆ ಹೆಣ್ಣೆ ತೋರು ಬಾರೆ ತವರೂರಾ *************** F:ಹಂಚಿನಾ ಮನೆ ಕಾಣೋ ಕಂಚಿನ ಕದ ಕಾಣೋ ಇಂಚಾಡೋವೆರಡು ಗಿಳಿ ಕಾಣೋ ಬಳೆಗಾರ ಅಲ್ಲಿಹುದೆ ಎನ್ನ ತವರೂರು... ಮ:ನಿನ್ನ ತವರೂರಾ ನಾನೇನು ಬಲ್ಲೆನು ಗೊತ್ತಿಲ್ಲ ಎನಗೆ ಗುರಿಯಿಲ್ಲ ಎಲೆಬಾಲೆ ಗೊತ್ತಿಲ್ಲ ಎನಗೆ ಗುರಿಯಿಲ್ಲ ಎಲೆಬಾಲೆ ತೋರಿಸು ಬಾರೆ ತವರುರಾ ================== ❤ಅಪ್ಲೋಡ್❤ ದಿನಾಂಕ:16/02/2023 ================== ಎಫ್:ಆಲೆ ಆಡುತ್ತಾವೇ ಗಾಣ ತಿರುಗುತ್ತಾವೇ ನವಿಲು ಸಾರಂಗ ನಲಿದಾವೇ ಬಳೆಗಾರ ಅಲ್ಲಿಹುದೆ ಎನ್ನ ತವರೂರು ಮ:ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ನ ತವರೂರಾ F:ಮುತ್ತೈದೆ ಹಟ್ಟೀಲಿ ಮುತ್ತಿನ ಚಪ್ಪರ ಹಾಸಿ ನಟ್ಟ ನಡುವೆಲ್ಲಿ ಪಗಡೆಯ ಆಡುತ್ತಾಳೆ ಅವಳೆ ಕಣೋ ನನ್ನ ಹಡೆದವ್ವ. ಮ:ನಿನ್ನ ತವರೂರಾ ನಾನೀಗ ಬಲ್ಲೆನು ಗೊತ್ತಾಯ್ತು ಎನಗೆ ಗುರುತಾಯ್ತು ಎಲೆಹೆಣ್ಣೇ ಹೋಗಿ ಬರುತೀನಿ ತವರೀಗೇ F:ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ ಮ:ನಿನ್ನ ತವರೂರಾ ನಾನೇನು ಬಲ್ಲೆನು ನಿನ್ನ ತವರೂರಾ ನಾನೇನು ಬಲ್ಲೆನು ಗೊತ್ತಿಲ್ಲ ಎನಗೆ ಗುರಿಯಿಲ್ಲ ಎಲೆಬಾಲೆ ಗೊತ್ತಿಲ್ಲ ಎನಗೆ ಗುರಿಯಿಲ್ಲ ಎಲೆಬಾಲೆ ತೋರಿಸು ಬಾರೆ ತವರೂರ F:ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ ===================== 🌹ಸಾಹಿತ್ಯ ಬೆಂಬಲ🌹 ❤KSG_ಸ್ನೇಹಿತರು ❤ 💞ಡಿಂಪಲ್💞 ===================== F:ಬಾಳೆ ಬಲಕ್ಕೆ ಬೀಡು ಸೀಬೆ ಎಡಕ್ಕೆ ಬೀಡು ನಟ್ಟ ನಡುವೆಲ್ಲಿ ನೀ ಹೋಗು ಬಳೆಗಾರ ಅಲ್ಲಿಹುದೆನ್ನ ತವರೂರು ಮ:ಮುತ್ತೈದೆ ಎಲೆ ಹೆಣ್ಣೆ ತೋರು ಬಾರೆ ತವರೂರಾ *************** F:ಹಂಚಿನಾ ಮನೆ ಕಾಣೋ ಕಂಚಿನ ಕದ ಕಾಣೋ ಇಂಚಾಡೋವೆರಡು ಗಿಳಿ ಕಾಣೋ ಬಳೆಗಾರ ಅಲ್ಲಿಹುದೆ ಎನ್ನ ತವರೂರು... ಮ:ನಿನ್ನ ತವರೂರಾ ನಾನೇನು ಬಲ್ಲೆನು ಗೊತ್ತಿಲ್ಲ ಎನಗೆ ಗುರಿಯಿಲ್ಲ ಎಲೆಬಾಲೆ ಗೊತ್ತಿಲ್ಲ ಎನಗೆ ಗುರಿಯಿಲ್ಲ ಎಲೆಬಾಲೆ ತೋರಿಸು ಬಾರೆ ತವರುರಾ ================== ❤ಅಪ್ಲೋಡ್❤ ದಿನಾಂಕ:16/02/2023 ================== ಎಫ್:ಆಲೆ ಆಡುತ್ತಾವೇ ಗಾಣ ತಿರುಗುತ್ತಾವೇ ನವಿಲು ಸಾರಂಗ ನಲಿದಾವೇ ಬಳೆಗಾರ ಅಲ್ಲಿಹುದೆ ಎನ್ನ ತವರೂರು ಮ:ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ನ ತವರೂರಾ F:ಮುತ್ತೈದೆ ಹಟ್ಟೀಲಿ ಮುತ್ತಿನ ಚಪ್ಪರ ಹಾಸಿ ನಟ್ಟ ನಡುವೆಲ್ಲಿ ಪಗಡೆಯ ಆಡುತ್ತಾಳೆ ಅವಳೆ ಕಣೋ ನನ್ನ ಹಡೆದವ್ವ. ಮ:ನಿನ್ನ ತವರೂರಾ ನಾನೀಗ ಬಲ್ಲೆನು ಗೊತ್ತಾಯ್ತು ಎನಗೆ ಗುರುತಾಯ್ತು ಎಲೆಹೆಣ್ಣೇ ಹೋಗಿ ಬರುತೀನಿ ತವರೀಗೇ
@HolabasuUllegaddi
@HolabasuUllegaddi Ай бұрын
Aaaaaqaaaaaa❤❤qqqqqqqaaaaa❤ all qq❤1aaaaaaaaaaaa😊😊qaaaaaaaaqqqqqqqaqqqqa😊aaaqqqqqqaaaqqqqaaqqq❤aaqqaaaaaqqqqqaaaaaqaqqq
@HolabasuUllegaddi
@HolabasuUllegaddi Ай бұрын
❤Qqqqqqqqq
@HolabasuUllegaddi
@HolabasuUllegaddi Ай бұрын
Qaaaqaaaaaaaaaaaaaaaaaaaaa❤
@HolabasuUllegaddi
@HolabasuUllegaddi Ай бұрын
❤❤❤
@AnuRadha-tt2ed
@AnuRadha-tt2ed 2 жыл бұрын
Anu Radha
@ashwathanarayan
@ashwathanarayan 7 ай бұрын
👌👌👌👌👌🏻👌🏻👌🏻👌🏻👌🏾👌🏾👌🏾
@nagarajua.n5699
@nagarajua.n5699 2 жыл бұрын
Uggamadhappa🙏🙏🙏🙏🙏🙏🙏🙏🙏
@shalinikp1979
@shalinikp1979 Жыл бұрын
ಉಘೇ ಉಘೇ ಮಾದಪ್ಪ 🙏🙏🙏🙏🙏🙏🙏
@mantupengari8679
@mantupengari8679 Жыл бұрын
Soo nice song but cute love 🥰
@Chandankumar-fr6lq
@Chandankumar-fr6lq Жыл бұрын
Nice🥰🥰
@divyadinesh638
@divyadinesh638 Жыл бұрын
🎉super😅😊
@nagarajua.n5699
@nagarajua.n5699 Жыл бұрын
ಉಗೆ ಮಾದಪ್ಪ ಉಗೆ ಮಾದಪ್ಪ ಉಗೆ ಮಾದಪ್ಪ ಉಗೆ ಮಾದಪ್ಪ ಉಗೆ ಮಾದಪ್ಪ ಉಗೆ ಮಾದಪ್ಪ ಉಗೆ ಮಾದಪ್ಪ ಉಗೆ ಮಾದಪ್ಪ
@akhilpujari8594
@akhilpujari8594 5 ай бұрын
2024
@akhilpujari8594
@akhilpujari8594 5 ай бұрын
@praveenrk1670
@praveenrk1670 Жыл бұрын
❤️😍✌️💜....
@SharanuSoudri
@SharanuSoudri Жыл бұрын
Hi bro
@nagarajua.n5699
@nagarajua.n5699 2 жыл бұрын
Move,is, beautiful, songs is, like
@virugaming8944
@virugaming8944 Жыл бұрын
@Jb_Pradeep
@Jb_Pradeep Жыл бұрын
❤Beautiful songs 🎵😇
@nagarajua.n5699
@nagarajua.n5699 Жыл бұрын
Ugga Magaddappa
@shrinivasashivanna2507
@shrinivasashivanna2507 Жыл бұрын
Lovly voice Vijay raghavendra ❤
@shivudruva7865
@shivudruva7865 Жыл бұрын
supper👐👐
@nagarajua.n5699
@nagarajua.n5699 2 жыл бұрын
Uggamadhappa 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@Rushikumar-mj4ph
@Rushikumar-mj4ph 6 ай бұрын
❤♥️♥️♥️♥️💐❤️
@PaulYeshua-mh1vd
@PaulYeshua-mh1vd Жыл бұрын
Whenever I Play this song ... I feel so joyfully In 2006 , our school trip from Bengaluru to Nepal by Train 🚆 😊
@pavadidanannavar7682
@pavadidanannavar7682 Жыл бұрын
L
@shanamashanamask
@shanamashanamask Жыл бұрын
8
@barikivenkatesh-cu9nr
@barikivenkatesh-cu9nr Жыл бұрын
@barikivenkatesh-cu9nr
@barikivenkatesh-cu9nr Жыл бұрын
ಏಕ ಐದು ಙ
@madakaresb
@madakaresb Жыл бұрын
​@pavadidanannavar7682
@Hzcyvimnb888
@Hzcyvimnb888 Жыл бұрын
Good ❤❤❤
@umeshlamani9695
@umeshlamani9695 8 ай бұрын
Good morning 😊
@nagarajua.n5699
@nagarajua.n5699 11 ай бұрын
Uggamadhappa.ugga.madhappa
@ChetanmallenavarMallenav-te3uo
@ChetanmallenavarMallenav-te3uo 9 ай бұрын
:.1:... ಕ
@shruthigodi2204
@shruthigodi2204 2 жыл бұрын
All my favourite songs 🥰🥰
@shivudruva7865
@shivudruva7865 Жыл бұрын
hi
@shivudruva7865
@shivudruva7865 Жыл бұрын
uta aytha
@MahiyadavchinniYadav
@MahiyadavchinniYadav Жыл бұрын
❤️
@nagarajua.n5699
@nagarajua.n5699 2 жыл бұрын
Uggamadhappa
@SwarnamanjuManju
@SwarnamanjuManju Жыл бұрын
S Narayan sir movi ❤
@RaavanJai-y5n
@RaavanJai-y5n Жыл бұрын
E thara song maadro maryya
@bandenawajbandu1813
@bandenawajbandu1813 Жыл бұрын
😮 N😢
@bandenawajbandu1813
@bandenawajbandu1813 Жыл бұрын
😮
@Sk_mgd
@Sk_mgd Жыл бұрын
A song that kept my college days love green
@chandrappar6846
@chandrappar6846 Жыл бұрын
Q
@somannasomu8569
@somannasomu8569 Жыл бұрын
@@chandrappar6846 ¹111¹1q
@VijayakumaraKulageri
@VijayakumaraKulageri 5 ай бұрын
All rights fantastic songs in kannada ❤🎉😊
@RekhaSonkamle
@RekhaSonkamle 6 ай бұрын
May phiuret song
@lingarajkodad5663
@lingarajkodad5663 6 ай бұрын
Houd
@santoshdurge2061
@santoshdurge2061 Жыл бұрын
ಗುಡ್ ಮಾರ್ನಿಂಗ್ ಸರ್
@Vids_kannada
@Vids_kannada 4 ай бұрын
Who listening on June 2024🤩🤟
@AanuAanu-jy1er
@AanuAanu-jy1er 3 ай бұрын
T❤️ವಿ
@preetamnavi7372
@preetamnavi7372 2 жыл бұрын
Hi
@SharanuSoudri
@SharanuSoudri Жыл бұрын
E tara KZbin video ge yava category kodbeku yeli
@chetanvantooru
@chetanvantooru Жыл бұрын
I love my lover song❤️❤️❤️❤️❤️❤️❤️❤️❤️
@amarbabubahadhur4717
@amarbabubahadhur4717 Жыл бұрын
❤️❤️❤️😘
@r.s.k5381
@r.s.k5381 2 жыл бұрын
old songs is best but pizz single single song upload
@gshivappa7424
@gshivappa7424 2 жыл бұрын
Beautyful song of sevanti
@1nammashale
@1nammashale Жыл бұрын
2023?
@rahularahula62211
@rahularahula62211 2 жыл бұрын
All songs superb 🔥🥰
@RameshRami-zc6jq
@RameshRami-zc6jq 9 ай бұрын
🎉😢
@nirmalagowda7703
@nirmalagowda7703 2 жыл бұрын
😘😘😘😘
@AnilKonnara
@AnilKonnara Жыл бұрын
❤❤❤❤❤
@mallucrazystar719
@mallucrazystar719 2 жыл бұрын
All super song's
@ArjunRocky-h8q
@ArjunRocky-h8q Жыл бұрын
Spu🎉
@rekhagiri-tn9gc
@rekhagiri-tn9gc Жыл бұрын
👍
@dasappathimmadasappa1236
@dasappathimmadasappa1236 2 жыл бұрын
ಹೈ..ಸೇವಂತಿ ....ನೀ ಎಲ್ಲಿ.
@yogeshnaik5952
@yogeshnaik5952 2 жыл бұрын
P
@jadeshhugar16
@jadeshhugar16 Жыл бұрын
Ii .... . . . .
@gowthamsg4013
@gowthamsg4013 Жыл бұрын
@@yogeshnaik5952 hgx
@dattatreyaghattargi7096
@dattatreyaghattargi7096 Жыл бұрын
@@yogeshnaik5952 p
@dattatreyaghattargi7096
@dattatreyaghattargi7096 Жыл бұрын
@@yogeshnaik5952 Q
@omtechtmk6584
@omtechtmk6584 Жыл бұрын
chellidaru malligeya was Awasome Song Gossebump Music Proud to be AnM#HINDU_SANATANI 🛕🛕🚩🚩💗💗💗
@shruthigodi2204
@shruthigodi2204 2 жыл бұрын
Chaya sing abinaya da Akash gange songs upload madi pls 🥰🥰
@farooqrmulla7100
@farooqrmulla7100 Жыл бұрын
Love 💖💖💟😘😘
@HuligevvaGollar-l6k
@HuligevvaGollar-l6k Жыл бұрын
❤❤m
@nagarajua.n5699
@nagarajua.n5699 Жыл бұрын
Ugga.magaddappa
@devarajmallasamudra9078
@devarajmallasamudra9078 6 ай бұрын
2024 April ge ಯಾರಾದ್ರೂ ಬಂದಿರೆನ್ಪ? ಲೈಕ್ ಮಾಡ್ರಿ
@naganaik7159
@naganaik7159 2 жыл бұрын
So
@madupujari7204
@madupujari7204 2 жыл бұрын
0
@nagarajua.n5699
@nagarajua.n5699 Жыл бұрын
Beast. ಸಾಂಗ್ಸ್
@nagarajua.n5699
@nagarajua.n5699 Жыл бұрын
Good evening
@channabasappa5915
@channabasappa5915 Жыл бұрын
ಣಮ
@abhayacom
@abhayacom 2 жыл бұрын
Watching these songs in DTS was a different level experience. Should upgrade these songs to Dolby Atmos 🔥
@supreethaappisuppi3747
@supreethaappisuppi3747 2 жыл бұрын
p
@RaviKumar-ej2xw
@RaviKumar-ej2xw Жыл бұрын
Mum kmmk. Lo.. ...,,,,,..,....,.,..........
@RaviKumar-ej2xw
@RaviKumar-ej2xw Жыл бұрын
Mum kmmk. Lo...... ...,,,,,..,....,.,..........
@manishivamani9947
@manishivamani9947 Жыл бұрын
@@RaviKumar-ej2xw i
@sruthishruti2603
@sruthishruti2603 Жыл бұрын
@@supreethaappisuppi3747 ,,ಲ್ಲ🥰🥰🥰🥰🥰🥰🥰🥰🥰🥰🙏🙏🤩🤩😛😛😛
@sumavenkateshsumavenkatesh9302
@sumavenkateshsumavenkatesh9302 2 жыл бұрын
L
@yaaronaan7248
@yaaronaan7248 11 ай бұрын
2:48
@manjunathamanju5100
@manjunathamanju5100 Жыл бұрын
A
@goudrugoudru3623
@goudrugoudru3623 Жыл бұрын
I like it
@nagarajua.n5699
@nagarajua.n5699 7 ай бұрын
Good.evening
@nagarajua.n5699
@nagarajua.n5699 Жыл бұрын
, ಉಗೆ ಮಾದಪ್ಪ ಉಗೆ ಮಾದಪ್ಪ
Chandra Chakori Video Songs Jukebox | Roaring Star Sriimurali | Priya | S.Narayan | S A.Rajkumar
26:20
Puneeth Rajkumar (Appu) and Ramya Hit Songs
32:37
NR studio
Рет қаралды 1 МЛН
World’s strongest WOMAN vs regular GIRLS
00:56
A4
Рет қаралды 41 МЛН
1, 2, 3, 4, 5, 6, 7, 8, 9 🙈⚽️
00:46
Celine Dept
Рет қаралды 100 МЛН
Sanjith Hegde Jukebox Songs Kannada | Kannada Hit Songs
19:20
Nithin H
Рет қаралды 287 М.
Sandalwood RR Selected Hits Audio Jukebox | Best Ravichandran & Ramesh Aravind Kannada Songs
57:58
Snehaloka Video Songs Jukebox | Ramesh Aravind | Ramkumar | Anu Prabhakar | Hamsalekha
31:27
Anand Audio Kannada Video Songs
Рет қаралды 842 М.
Yajamana | Video Songs Jukebox | Dr Vishnuvardhan | Prema | Kannada Video Songs
30:17
SRS Media Vision Entertainment
Рет қаралды 502 М.
Gowramma I Kannada Film Audio Juke Box I Upendra, Ramya | Akash Audio
23:59
Top 10 Hits Of Rajesh Krishnan | Kannada Songs | Video Jukebox
52:25
Sandalwood Songs
Рет қаралды 1,1 МЛН