Shakuntala | ಸಿದ್ದರಾಮಯ್ಯರ ಪ್ರಶ್ನೆ ಮಾಡಿದ್ದಕ್ಕೆ ಎಳೆದುಕೊಂಡು ಹೋದ್ರು | CM Siddaramaiah | Udupi Video Case

  Рет қаралды 1,589,242

News18 Kannada

News18 Kannada

Күн бұрын

Пікірлер: 1 800
@omkarjains.d6551
@omkarjains.d6551 Жыл бұрын
Shakunthala Nataraj ರವರು ತುಂಬಾ ಧೈರ್ಯವಂತ ಮಹಿಳೆ
@chandrashekar4714
@chandrashekar4714 Жыл бұрын
ಕರ್ನಾಟಕದ ಮಹಾ ನಾರೀ ಮಣಿಗೆ ಧನ್ಯವಾದಗಳು ಹಾಗೂ ನಿಮ್ಮ ಹೋರಾಟಕ್ಕೆ ಜಯವಾಗಲಿ.
@basavarajappa-dj4po
@basavarajappa-dj4po Жыл бұрын
0
@NandaValmiki01-ph5vi
@NandaValmiki01-ph5vi Жыл бұрын
ನಿಮ್ಮ ಧೈರ್ಯ ಮೆಚ್ಚುವಂತದ್ದು ನೀವು ಇತರರಿಗೆ ಸ್ಪೂರ್ತಿಯಾಗಿದ್ದೀರ ನಿಮ್ಮ ಹೋರಾಟ ಮುಂದುವರೆಯಲಿ
@RameshRamesh-ll7dq
@RameshRamesh-ll7dq 9 ай бұрын
😅
@krishnegowdakb9915
@krishnegowdakb9915 Жыл бұрын
ನಿಮ್ಮ ಮಾತಿಗೆ, ಧೈರ್ಯ ಕ್ಕೆ ವಂದನೆಗಳು, ತಪ್ಪು ಅನ್ನಿಸುದ್ದನ್ನು ಕೇಳುವ, ಪ್ರತಿಭಟಿಸುವ ನಿಮ್ಮ ಧ್ವನಿಗೆ, ಸಾಮಾರ್ಥ್ಯ ಕ್ಕೆ ಧನ್ಯವಾದಗಳು.❤
@kskuttapapa1179
@kskuttapapa1179 Жыл бұрын
1:31
@reddappasm7897
@reddappasm7897 9 ай бұрын
ಈ ಸರ್ಕಾರದಲ್ಲಿ ನಿಜ ಹೇಳಿದ್ರು ತಪ್ಪಾಗುತ್ತೆ ಅದು ಒಂದು ಹೆಣ್ಣು ಮಗಳು ಅಂತ ನೋಡದೆ.
@ramayyashetty3109
@ramayyashetty3109 Жыл бұрын
ನಿಮ್ಮ ಧೈರ್ಯಕ್ಕೆ ಸ್ವಾಗತ. ದೇಶದ ಪ್ರಧಾನಿಗೆ ಹಗುರ ಮಾತಾಡ್ತಾರೆ,ಇವರ ಬಗ್ಗೆ ಹೇಳಿದರೆ ಅಧಿಕಾರ ದರ್ಪ ತೋರಿಸ್ತಾರೆ
@KannadaEnlightenment
@KannadaEnlightenment Жыл бұрын
Deshada pradhanige ee hindenu baididaare modi en special alla madam gottayta manamohansingh ge kadime baididra ivarella shakunthalane heliro haage vakswatantrya ide upayogiskotidaare aste bidi hogli
@ramayyashetty3109
@ramayyashetty3109 Жыл бұрын
@@KannadaEnlightenment ಮೋದೀಜಿ ಸ್ಪಷಲ್ ಆಗಿದ್ದಕ್ಕೆ ರಾ.....ಹುಲ್ ಮನೆಯಲ್ಲಿರೋದಲ್ವಾ........🤣🤣🤣
@KannadaEnlightenment
@KannadaEnlightenment Жыл бұрын
@@ramayyashetty3109 😂😂😂nagta iri heege swalpa dina
@ramayyashetty3109
@ramayyashetty3109 Жыл бұрын
@@KannadaEnlightenment ಯಾವಾಗಲೂ.....🤣🤣🤣
@muniswamacharyn8133
@muniswamacharyn8133 Жыл бұрын
@@KannadaEnlightenmentವಾಕ್ಸ್ವಾತಂತ್ರ್ಯಕ್ಕೂ ಒಂದು ಮಿತಿ ಇದೆ! ಎನುಬೇಕಾದರೂ ಮಾತಾಡಿದರೆ ಈಗ ಪಪ್ಪುಗೆ ಏನಾಗಿದೆ ಗೊತ್ತಲ್ವಾ?
@laharivp6809
@laharivp6809 Жыл бұрын
ಮೇಡಂ ನೀವು ಮಾಡಿರುವುದು ತಪ್ಪೇನೆಲ್ಲ ನಿಮಗೆ ನಮ್ಮ ಸಪೋರ್ಟ್ ಇದೆ 🌹🌹🌹🙏🏼🙏🏼👍
@AmithH-tv6cx
@AmithH-tv6cx Жыл бұрын
Nin support madthiya soole
@shiwakumarbudihal7660
@shiwakumarbudihal7660 Жыл бұрын
Olledu agotar matadidre olledagutte adann bittu siddaramayya family target madi matadidre sarina.. Ninu politics nalli beleyoke ee tara huchhi tara matadidre tappu.. Ninu hennage hennina bagge matadidre solve agall😮
@DasharathRaja-n8p
@DasharathRaja-n8p Жыл бұрын
Ninugu yanadaru nachike ede yane
@shivanagoudak7477
@shivanagoudak7477 Жыл бұрын
Quality 🤣🤣😉😙😙🙃🤣😙🤣😉😉🤣😀aa0😊LpaaplaapqaLqaaaQaaaA0AaaPlog aa
@sridharap6206
@sridharap6206 Жыл бұрын
​​​@@DasharathRaja-n8p ನಿನ್ನ ಹೆಸರನ್ನು ಹೇಳಲು ನಿನಗೇ ನಾಚಿಕೆ ಇದೆ. ಆಕೆಗೇಕೆ ನಾಚಿಕೆ ಆಗಬೇಕು?
@shivappakurnal9811
@shivappakurnal9811 Жыл бұрын
ಮೇಡಂ ಒಳ್ಳೆಯ ಪ್ರಶ್ನೆ ಕೇಳಿದಿರಾ ನಿಮ್ಮ ಗೆ ಅಭಿನಂದನೆಗಳು
@deepakmaneghatta968
@deepakmaneghatta968 Жыл бұрын
WMG ಮುನ್ನುಗ್ಗಿ ಮೇಡಂ We are all with you. You are in right path ಈ ನಮ್ಮ ಪ್ರಜಾಪ್ರಭುತ್ವದಲ್ಲಿ ಎಲ್ಲರಿಗು ಕೇಳುವ ಹಕ್ಕಿದೆ.
@srikanthshadakshari5147
@srikanthshadakshari5147 Жыл бұрын
ಬೇರೆಯವರ ಬಗ್ಗೆ ಏನಾದಾರೂ ಮಕ್ಕಳಾಟ. ಅವರನ್ನ ಪ್ರಶ್ನೆ ಮಾಡಿದರೆ ಮಹಾ ಅಪರಾದ.. ಅದ್ಬುತ ನಿಯಮ
@umajr9474
@umajr9474 Жыл бұрын
Bereya party bagge,pradhani bagge kettadagi maatadi,courtnindale jail sentence tegedukondiddu,nantara lokasabhege anarharagiruva party congress avaradu,tamma bagge bereyavaru maatadidare eshtu rampata?
@muniswamacharyn8133
@muniswamacharyn8133 Жыл бұрын
@@umajr9474 ಇದೆಲ್ಲಾ ಮರಿ ಕಾಗೆನೆ ಮಾಡ್ತಾ ಇರೋದು!
@siddalingaiahkp9921
@siddalingaiahkp9921 Жыл бұрын
ತೊಗಲಕ್ ಆಡಳಿತದಲ್ಲಿ ಹೀಗೆ ಆಗೋದು ಹಿಂದುಗಳಿಗೆ ಇನ್ನು ಮುಂದೆ ಜೀವನ ಮಾಡೋದ್ ಕಷ್ಟ
@nagalingappak7222
@nagalingappak7222 Жыл бұрын
Arrest is correct
@srikanthshadakshari5147
@srikanthshadakshari5147 Жыл бұрын
@@nagalingappak7222 who's arrest
@venkatapathy263
@venkatapathy263 5 ай бұрын
ಶಕುಂತಲಾ ಮೇಡಮ್ ಅವರಿಗೆ ಧನ್ಯವಾದಗಳು ನೀವು ಮಾಡಿರೋ ಕೆಲಸ ಉತ್ತಮವಾಗಿದೆ ನೀವು ಹಾಕಿಕೊಂಡಿರುವ ಹೆಜ್ಜೆ ಯಾವತ್ತು ಹಿಂದೆ ತಗೋಬೇಡಿ ನಿಮಗೆ ಯಶಸ್ಸು ಗ್ಯಾರಂಟಿ ಇದೆ
@shankarkabadagi7419
@shankarkabadagi7419 Жыл бұрын
ಹಿಂದು ಹುಲಿ ಚನ್ನಮ್ಮ್ 🙏🏻🙏🏻🙏🏻🙏🏻
@yoganandmv7372
@yoganandmv7372 Жыл бұрын
ನಮ್ಮ ದೇಶದ 'ಹೆಮ್ಮೆಯ ಕನ್ನಡತಿ
@punarvacare3046
@punarvacare3046 Жыл бұрын
ಅಭಿನಂದನೆಗಳು ಸಹೋದರಿ 🙏 We stand with you 🙏
@MadivalayyABilagimath
@MadivalayyABilagimath Жыл бұрын
Thanks.sister
@mohammedzabi9830
@mohammedzabi9830 Жыл бұрын
😂😂😂
@JayantHarsh
@JayantHarsh Жыл бұрын
Ala ninna tik kandinu bidale
@vittalkamath1293
@vittalkamath1293 9 ай бұрын
You are right why our dear CM doing
@sukumaranbeegum855
@sukumaranbeegum855 Жыл бұрын
ನಿಮ್ಮ ನಿಲುವೀಗೆ ಅಭಿನಂದನೆಗಳು🙏🙏
@dr.g.p.murthyadvocate7977
@dr.g.p.murthyadvocate7977 Жыл бұрын
ಸರಿಯಾಗಿಯೇ ಹೇಳಿದ್ದೀರಿ ಮೇಡಮ್.. ಇದು...ಮುಖ್ಯಮಂತ್ರಿ ಯ ಅಯೋಗ್ಯತನ
@girishs386
@girishs386 Жыл бұрын
Ninna ayogyatana kooda
@tanu3738
@tanu3738 Жыл бұрын
Yes u r absolutely right that our CM is usless.. Then what about Manipur incidence where womens were made to walk on the streets without clothes that too completely naked between a large group of Men... Many touching their private parts and raping many other hindu womens by hindu men.... Now can you reply who is usless in manipur case... Remember women is women... who need protection and respect
@bvbhaghyalaksmibv4331
@bvbhaghyalaksmibv4331 Жыл бұрын
How silly one can get."Is it ok if a Muslim MAN rapes a Hindu women.WOMEN are JUST Women there is no Religion OR CASTE.TO DO a CRIME Law does not Consider SEX OR GENDER.Crime is Just a crime Whoever does it.
@krishnaraju1405
@krishnaraju1405 Жыл бұрын
ಸಿದ್ದರಾಮಯ್ಯ ಅ... ಅಲ್ಲ ಯೋಗ್ಯ..
@VISHALAKSHIRANAGER-nj6jj
@VISHALAKSHIRANAGER-nj6jj Жыл бұрын
Nina yogithi nodi ameli helu
@malaoudapatil410
@malaoudapatil410 Жыл бұрын
ನಿಮ್ಮ ಅಭಿಪ್ರಾಯ ಸರಿ ಇದೆ ಮೆಡಂ 🙏🤙
@YashwanthdUBEC
@YashwanthdUBEC Жыл бұрын
Bbye
@mychoice5195
@mychoice5195 Жыл бұрын
💛ನಮ್ಮ ಹೆಮ್ಮೆಯ ಕನ್ನಡತಿ ❤
@javidkhan2573
@javidkhan2573 Жыл бұрын
ನೀನು ಹೆಣ್ಣಾ ಥು ನಾಚಿಕೆ ಆಗ್ಬೇಕು
@manjunathtc4375
@manjunathtc4375 Жыл бұрын
ಮಣಿಪುರ ವಿಷಯದಲ್ಲಿ ಪ್ರಧಾನಿ ಗಳ ಕುಟುಂಬ ಸದಸ್ಯರುಗಳಿಗೆ ಹಾಗಿದ್ದರೆ ಅವರು ಸುಮ್ಮನಿರುತ್ತಾರ. ಮಣಿಪುರದ ಹೆಂಗಸ್ರು ಈ ಯಮ್ಮನ್ ವಿಷಯದಲ್ಲಿ ಹೆಂಗಸರೆಲ್ಲಾ, ಉಡುಪಿಯ ಮಣಿಪಾಲದಲ್ಲಿ ಕಾರ್ಕಳ ದಾಲ್ಲಿ ಮಾತ್ರ ಹೆಂಗಸರು ಇರುವುದು ಯಂತ ಹೆಂಗಸು ತಾಯೀ ನೀನು. ಮೋದಿ ಎಂಬ ಹಳದಿ ನೋಟದಿಂದ ಹೊರಬಂದು ನೋಡಿದರೆ ಗೊತ್ತಾಗುತ್ತೆ ನಿನ್ನಂತ ಕೀಳು ಮಟ್ಟದ ಹೆಂಗಸಿಗೆ. ಮಾನ ಮರ್ಯಾದೆ ಇಲ್ಲದೆ ಮತ್ತೆ ಟೀವೀ ಗೆ ಬೈಟ್ಸ್. ಯಾವುದೇ ಗಂಡಾಗಿರಲಿ ಹೆಣ್ಣಗಿರ ಲಿ ಎಲ್ಲರ ಮಾನ ಮರ್ಯಾದೆ ಉಳಿಸಿ. ಟಿವಿ ಮೀಡಿಯ ಮುಂದೆ ಬಂದು ಮಣಿಪುರದ ಹೆಂಗಸರ ಬಗ್ಗೆ ಈ ಯಮ್ಮನ ಹತ್ತಿರ ಬೈಟ್ಸ್ ತಗೊಳ್ಳಿ ಅಥವಾ ಆ ಯಮ್ಮನೆ ಮಣಿಪುರದ ಹೆಂಗಸರ ಬಗ್ಗೆ ಮಾತಾಡಲೀ, ಆ ರಾಜ್ಯದ ಮುಖ್ಯ ಮಂತ್ರಿ ಹಾಗೂ ಪ್ರಧಾನ ಮಂತ್ರಿ ದಘ ದಾಘ ಉರಿತಿದ್ದರು ಈ ದೇಶದ ಪ್ರಧಾನಿ ಆಮೇರಿಕ ಪ್ರವಾಸ ಮಾಡಿ ಬಂದ್ರು. ದೇಶವೇ ಹತ್ತಿ ಹುರಿಬೇಕಾದರೆ ಯಾವನೋ ಪಿಟೀಲು ಬಾರಿಸುತ್ತಿದ್ದ ಎನ್ನುವ ಹಾಗೆ ತಡವಾಗಿ ಗೃಹ ಮಂತ್ರಿ ಹೋದ್ರು ಬಂದ್ರು, ಹೆಂಗದ ಬೆತ್ತಲೆ ಮೆರವಣಿಗೆ ನಡೆಸಿದರು ಆಗ ಈ ಯಮ್ಮ ಏನ್ ಮುಚ್ಚಿಕೊಂಡು ಇದ್ರು. ಅದನ್ನ ವೀಡಿಯೋ ಮಾಡಿ ಬಿಡಬೇಕಿತ್ತು. ಈ ವಿಷಯದಲ್ಲಿ ಪ್ರಧಾನ ಮಂತ್ರಿ ಆಗಲಿ ಗೃಹ ಮಂತ್ರಿ ಯಾವ ಕುಟುಂಬದ ಸ್ತ್ರೀ ಯಾರನ್ನ ಹೇಳೆಯುವುದಕ್ಕೆ ಸಾಧ್ಯನಾ. ಹಾಗೆ ಇದು. ಬೀ ಜೇ ಪೀ ಗರಿಗೆ ಒಂದು ನ್ಯಾಯ ಬೇರೆ ಯವರಿಗೊಂದು ನ್ಯಾಯ ಇಲ್ಲಾ. ಇಂತ ತಿಕ್ಕಲು ರಾಜಕೀಯ ಹೆಂಗಸರಿಗೆ. ಮೊದಲು ಒದ್ದು ಹೊಳಕ್ಕೆ ಹಾಕಿ ನಾಲ್ಕು ಕೊಟ್ಟರೆ ಗೊತ್ತಾಗುತ್ತೆ. ಇಲ್ಲ ಕೇಸ್ ಫೈಲ್ ಮಾಡಿ ಕೋರ್ಟಿಗೆ ಹೋಗಿ ಎಲ್ಲರ ಮುಂದೆ ತಪ್ಪು ಒಪ್ಪಿಕೊಂಡು ಮುಖ ತೋರಿಸುವುದಕ್ಕೆ (ಮಾನ ಮರ್ಯಾದೆ) ಇದ್ದರೆ ಅಂಜುತ್ತಾರೆ ಇಲ್ಲ ಮೂರು ಬಿತ್ತವರಗಿದ್ದರೆ ಸೀದಾ ಮನೆಕಡೆ ಹೋಗುತ್ತಾರೆ ಇಲ್ಲ ಧರ್ಮದ ಏಟು ತಿಂದು ಹೋಗಬಹುದು. ಮೋದಿ ಯಾವರೂ ಈ ದೇಶದ ಪ್ರಧಾನಿ ತಾನೇ ಇಡೀ ದೇಶದ ಪ್ರಧಾನಿ ಯಾವರ ನಡವಳಿಕೆ ಹೇಗಿದೆ ಅದನ್ನ ಬೋಗಳು, ವಾಕ್ ಸ್ವಾತಂತ್ರ್ಯ ಅಂತ ಬಾಯಿಗೇ ಬಂದ ಹಾಗೆ ಮಾತಾಡಿದಾರೆ ಹೇಗೆ, ಮಣಿಪುರದಲ್ಲಿ ಬೆತ್ತಲೆ ಮೆರವಣಿಗೆ ನಡೆಸಿದರು ಈ ವಿಷಯ ನಿಮ್ಮಂತ ಮನಸ್ತಿತಿ ಯಾರಿಗೆ ಹಾಲು ಅನ್ನ ಉಂದ ಹಾಗೆ, ಈ ತೋಕಲಿ ಮಾತು ನಮಗೂ ಬರುತ್ತೆ. ಆದರೆ ಮನುಷ್ಯತ್ವ ಇರಬೇಕು. ಮನುಷ್ಯರು ಒಂದು ಜೀನ್ಸ್ಗೆ ಹುಟ್ಟುವುದು ಹುಟ್ಟಿದ ಮೇಲೆ ಸರಿ ತಪ್ಪು ಕಲ್ಪನೆಗಳು ಇವೆ ಎಂಬುದನ್ನು ನೆನಪಿಟ್ಟುಕೊಳ್ಳಿ. ಯೋಸ್ಟೋ ಜೀನ್ಸ್ ನಮ್ಮಲಿ ಹರಿದಾಡುತ್ತವೆ ಅದಕ್ಕೆ ನಾವು ಹಾಗೆ ಮಾತಾಡುವುದು ಅಂದ್ರೆ ಹೇಗೆ, ಅಮ್ಮಾವ್ರೇ ತಪ್ಪು ತಪ್ಪೇ, ಸರಿ ಸರೀನೇ ಒಪ್ಪಿಕೊಳ್ಳುವುದು ಮನುಷ್ಯ ಧರ್ಮ. ಅದನ್ನು ಬಿಟ್ಟು ಬಾಯಿಗೆ ಬಂದ ಹಾಗೆ ಮಾತಾಡಿ ಮಾತಾಡಿ ತಮ್ಮ ಮಾನ ಮರ್ಯಾದೆಯನ್ನು ಕೆಡಿಸಿ ಕೊಳ್ಳುತಿರ. ವಾಹ್ ಎಂತಾ ತೋಕಲಿ ಕಾಮೆಂಟ್ ಗುರು
@srinivasmurthy5039
@srinivasmurthy5039 Жыл бұрын
Houdu.
@somashekark3529
@somashekark3529 Жыл бұрын
ಆ ಮೇಡಂ ಹೇಳಿರೋದು ಕರೆಕ್ಟಾಗಿದೆ
@nskarantha3867
@nskarantha3867 Жыл бұрын
ಧೈರ್ಯ ಆಗಿ ಮುಂದುವರಿಯಿರಿ .
@Mohammadkb99Mohammad
@Mohammadkb99Mohammad Жыл бұрын
Ynu.kisiyakagala.summane.tim.vest
@ChanducChandu-eh6vm
@ChanducChandu-eh6vm 10 ай бұрын
​@@Mohammadkb99Mohammadನೀನು ಕಿಸಿ 😂
@blabla7255
@blabla7255 Жыл бұрын
She is right ▶️ 👍 hats off you madam
@satishbyrasandra4693
@satishbyrasandra4693 Жыл бұрын
Next MP ಎಲೆಕ್ಷನ್ನಲ್ಲಿ ಜನ ಬುದ್ದಿ ಕಲಿಸಬೇಕು....
@sgatha
@sgatha Жыл бұрын
ಬುದ್ದಿ ಕಲಿಸ್ತೀವಿ
@bhuvaneshwaribhuvaneshwari5215
@bhuvaneshwaribhuvaneshwari5215 Жыл бұрын
💯
@KuwaitKuwait-t8i
@KuwaitKuwait-t8i Жыл бұрын
Edakkagi.b.j.p..doombarata.aduthiddary..
@shiva849o
@shiva849o Жыл бұрын
ಬಿಟ್ಟಿ ಭಾಗ್ಯ ಅಲ್ಲದಿರುತಿದ್ದರೆ ಈಗಲು ಬರುತ್ತಿರಲಿಲ್ಲ.
@siddannashirur6196
@siddannashirur6196 9 ай бұрын
Well said
@basavarajamarappa782
@basavarajamarappa782 Жыл бұрын
ಮೇಡಂ ನಿಮ್ಮ ಹೋರಾಟ ಮುಂದುವರಿಯಲಿ ನೀವು ಹಾಕಿದ ಪ್ರಶ್ನೆ ಸರಿಯಾಗಿದೆ 🙏🏻
@madhusudhan-vn9qt
@madhusudhan-vn9qt Жыл бұрын
ಇದು ಹೋರಾಟ ಅಲ್ಲ ದೊಂಬರಾಟ.
@MsMaharashtra
@MsMaharashtra Жыл бұрын
Madam, you have done your basic duty as a citizen... Whole country stands with you... Jai hind
@nanaiahmm3745
@nanaiahmm3745 Жыл бұрын
Freege oppi vote hakiddiri siddaramayya obba sullugaara neevu helirodu Sathya chappalili hodiri laxmihebbalkar na yeelarigu gothu avaru yenu anta? Horatammadi bidabedi.
@shakuntalab5632
@shakuntalab5632 Жыл бұрын
Gandhi raktha
@tvkotihindukuruba8750
@tvkotihindukuruba8750 Жыл бұрын
ನೀವು ಸರಿಯಾಗಿ ಮಾತಾಡಿದ್ದೀರಿ ಮೇಡಮ್ 🙏
@naveenbp1355
@naveenbp1355 Жыл бұрын
Your right question to cm madam, hat's off madam
@sudhamanik5207
@sudhamanik5207 Жыл бұрын
ಸರಿಯಾಗಿದೆ ಮೇಡಂ ಸರಿಯಾಗಿ ಮಾತಾಡಿದ್ದೀರ ನಿಮಗೆ ನನ್ನ ನಮಸ್ಕಾರಗಳು 🙏
@vinodphutane7401
@vinodphutane7401 Жыл бұрын
Democracy is in danger in Karnataka. Salute you madam ji, whole Karnataka is with you.
@sheikhthouseef2186
@sheikhthouseef2186 Жыл бұрын
😂😂😂😂😂😂😂😂 Tuuuu Nina mukkake
@DombayaS
@DombayaS Жыл бұрын
​@@sheikhthouseef2186Nayimagne. Ninna mukkake handi toilet.
@rajuhubblli272
@rajuhubblli272 Жыл бұрын
Vinod sir I salute you sir
@ashrafmk8741
@ashrafmk8741 Жыл бұрын
ನಾನಂತೂ ಈ ದುರ್ಗಾವನಿಯ ಡಗಾರ್ ಗೆ ಸಪೋರ್ಟ್ ಮಾಡಲ್ಲ😂😂😂😂
@shreeshree7702
@shreeshree7702 Жыл бұрын
​@@ashrafmk8741yako ninnamman soole magane nim ammanna video madi Facebook haaku
@shankaranarayana1286
@shankaranarayana1286 Жыл бұрын
I am with you, i support your freedom of speech and expression. Shakunthala madam.
@jayaprakashitsagreat7504
@jayaprakashitsagreat7504 Жыл бұрын
ಹಿಂದೆ ಸರಿಯಬೇಡಿ . ನಿಮ್ಮಗೆ ಜೈ
@toxicgamplay
@toxicgamplay Жыл бұрын
Keep up ur brave work ma'am.. I appreciate it... Don't give up...
@sudbangalre
@sudbangalre Жыл бұрын
democracy in danger in karnataka...great lady super..hats off to you
@hanumansingh5021
@hanumansingh5021 Жыл бұрын
ನೀವು ಸರಿಯಾಗಿ ಮಾತಾಡಿದ್ದೀರಿ ಮೇಡಂ
@rajugowda808
@rajugowda808 Жыл бұрын
ಕರ್ನಾಟಕದಲ್ಲಿ ತಾಲಿಬಾನ್ ಸರ್ಕಾರ ಇದೆ 😂
@mallannasunnadakall8620
@mallannasunnadakall8620 Жыл бұрын
ನಿಮ್ಮ ಅವ್ವನ ಕೇಳು ಹೇಳುತ್ತಾಳೆ ಯಾವ ಸರ್ಕಾರ ಇದೆ ಅಂತ
@chetanchethan6912
@chetanchethan6912 Жыл бұрын
​@@mallannasunnadakall8620👌
@ganeshprasad311
@ganeshprasad311 Жыл бұрын
Yake? Sidramulla khange kelbarda? Parameshwar H. M. agi avaru kotta helike sari ideya? Adakke heltirodu Karnatakadalli Democracy apayadallide.
@abhiabhiseka3465
@abhiabhiseka3465 Жыл бұрын
ನಿಮ್ಮ ಅವ್ವನ ಕೇಳು mp ಸೀಟು 20+ bjp
@mallannasunnadakall8620
@mallannasunnadakall8620 Жыл бұрын
@@abhiabhiseka3465 ನಿಮ್ಮಪ್ಪ ಸಿದ್ದರಾಮಯ್ಯ ನ ಕೇಳು ಹೇಳುತ್ತಾನೆ
@nageshgond8528
@nageshgond8528 Жыл бұрын
ಸರಿಯಾಗಿ ಹೇಳಿದ್ರಿ ಮೇಡಂ
@lakshmipathi3884
@lakshmipathi3884 Жыл бұрын
ಸೂಪರ್ ಮೇಡಂ
@krishnakulal4697
@krishnakulal4697 Жыл бұрын
Good job ... keep doing it... negetive or positive publicity will give you more and more strength. ❤️
@gsjagadish6560
@gsjagadish6560 Жыл бұрын
Why not similar action on UDUPI college case
@razaksayed8155
@razaksayed8155 Жыл бұрын
Why not you apoze thirthahalli abvp boy 16 girls sex video
@prakashtimmapur6138
@prakashtimmapur6138 Жыл бұрын
they are sister
@rkpradeep8365
@rkpradeep8365 Жыл бұрын
Jai Karnataka madam
@narinerao5174
@narinerao5174 Жыл бұрын
U r right maam If the same thing happened to political leaders family members 😢
@nagrajmp6166
@nagrajmp6166 Жыл бұрын
I highly appreciate you courage and posting right logic. Absolutely there your fight against injustice, nobody can oppose. This is human right violation. They should take it sumotto. . How dare police to enter your house and preventing to talk , by confiscating your mobile.. I have seen some comments by people, relating to Manipur and Soujanya issue as a retaliatory act. They do not have a knowledge. Now in this case district wise protest should be organised any swing the whip and hit at right point. We are with you
@vasanthmnayak681
@vasanthmnayak681 Жыл бұрын
Well said. My salute to her
@jayaramchakravarthi8659
@jayaramchakravarthi8659 Жыл бұрын
BJP will not get single MP seat, if they fail to protect the interests of workers. Now people are fed up with their inefficiency. Atleast now they should form team of lawyers to defend the loyal workers from fascist attacks. Such arrests are going to be more in future. Karnataka Hindus are passing through very difficult phase.
@ramegowda4819
@ramegowda4819 Жыл бұрын
To defend thease type of action strongly there has to be a strong leagal Forces. If not Congress will take fullest advantage's. BJP will be a big looser majorly the nation ALSO
@Lifegivinghope316
@Lifegivinghope316 Жыл бұрын
Yes BJP RSS indian terrorists
@malathishekar8173
@malathishekar8173 Жыл бұрын
We the public should have contact with each other and we should be strong
@babureddybabu8131
@babureddybabu8131 Жыл бұрын
Super sister ❤ jai sri ram
@vinodyekangi8635
@vinodyekangi8635 Жыл бұрын
Hats off to your brave and truth statement madam..we support and stand with you.
@shiwakumarbudihal7660
@shiwakumarbudihal7660 Жыл бұрын
😂😂
@tanu3738
@tanu3738 Жыл бұрын
Will you support and stand by those who questioned our PM on MANIPUR incident where hindu womens were made to walk naked on the streets whose cloths were removed by hindu men in manipur.... Hindu men raping hindu women .. disgusting..
@sureshtanvashi3593
@sureshtanvashi3593 Жыл бұрын
Super sister 👍👍
@theviper6316
@theviper6316 Жыл бұрын
File a case against police for entering house without warrent and unruly behaviour
@bharathc.darshan3183
@bharathc.darshan3183 Жыл бұрын
Banda boopa heloke
@nithesh456
@nithesh456 Жыл бұрын
idu gaandugala sarkara idakke support maado kaangi kamangi helu thinno gab gulamaru thoo ivugala janmakkistu...
@kiranshet9245
@kiranshet9245 Жыл бұрын
Nin akkan thullu Siddramayyandu unnu sooolemagne nin akkan ge keisu saabra hatra
@ashrafmk8741
@ashrafmk8741 Жыл бұрын
ಬಾಯಿಗೆ ಬಂದಗೆ ಹೇಳಿಕೆ ಕೊಟ್ರೆ ಕಾಚ ಬಿಚ್ಚಿಸಿ ಬಾರಿಸಬೇಕು
@theviper6316
@theviper6316 Жыл бұрын
@@bharathc.darshan3183 nin yeva seeme Donne nayaka bsdk
@raghavendra288
@raghavendra288 Жыл бұрын
ಮಣಿಪುರದಲ್ಲಿ ಹೋಗಿ ನಿಮ್ಮ ಹೋರಾಟ ಮುಂದುವರಿಸಿ ತಾಯಿ ನಿಮಗೆ ಧನ್ಯವಾದಗಳು
@bhuvaneshwaribhuvaneshwari5215
@bhuvaneshwaribhuvaneshwari5215 Жыл бұрын
🙏🏼🙏🏼🙏🏼🙏🏼
@laxmibhaskar3956
@laxmibhaskar3956 Жыл бұрын
ಹ್ಯಾಟ್ಸ್ ಆಫ್ ಮೇಡಂ 🙏🙏
@bhimanagoudapatil7149
@bhimanagoudapatil7149 8 ай бұрын
Good
@srinivasseena4919
@srinivasseena4919 Жыл бұрын
Karnataka with you Madam
@hemavatisulibhavimath6312
@hemavatisulibhavimath6312 Жыл бұрын
ನಮಸ್ಕಾರಗಳು.ತಮ್ಮ ಹೋರಾಟಕ್ಕೆ ಧನ್ಯವಾದಗಳು.
@jaggugowda6175
@jaggugowda6175 Жыл бұрын
super sister
@gopalamk6534
@gopalamk6534 Жыл бұрын
ಜೈ ಭಾರತಾಂಬೆ ಸತ್ಯಮೇವ ಜಯತೆ
@MsMaharashtra
@MsMaharashtra Жыл бұрын
Madam, you did your duty as a responsible citizen... Whole country with you.. This is Congress democracy... Very shameful
@tkhanumantrajutkhanumantra1097
@tkhanumantrajutkhanumantra1097 5 ай бұрын
ಭಾರತಾಂಬೆಯ ಸುಪುತ್ರಿ ನೀನು ಶಕುಂತಲಾ ನಟರಾಜ್ ಅವರು ನಿಜವಾಗಲೂ ನೀವು ಧೈರ್ಯವಂತಳು ಹೆಣ್ಣುಮಕ್ಕಳ ಬಗ್ಗೆ ಅಭಿಮಾನ ಇಟ್ಟುಕೊಂಡು ನೀನು ಹೇಳಿರೋದು ಸತ್ಯವಾಗಿದೆ ನನಗೆ ಇನ್ನ ಸಪೋರ್ಟ್ ಜಾಸ್ತಿ ಆಗದೆ ಜಯವಾಗಲಿ ಒಂದು ಸಾರ್ವಜನಿಕರ ಅಭಿಪ್ರಾಯ
@SusheelaSrikantaiah-dv5mf
@SusheelaSrikantaiah-dv5mf Жыл бұрын
ದೊಡ್ಡದಾಗಿ ಭಾಷಣ ಬಿಗಿತಿಯಲ್ಲ ನಿನಗೆ ನಾಚಿಕೆ ಹಾಗಬೇಕು ಎಷ್ಟೋ ಹೆಣ್ಣುಮಕ್ಕಳು ಅತ್ಯಾಚಾರ ಆಗಿರುವಾಗ ಉದಾ. ಸೌಜನ್ಯ ಕ್ರೀಡಾ ಪಟು ದಲಿತ ಹೆಣ್ಣುಮಕ್ಕಳು ನಿನ್ನ ಅಕ್ಕ ತಂಗಿಯಾರಲ್ಲವ ಅವಾಗ ನಿನ್ನ ನಾಲಿಗೆ ಬಿದ್ದೋಗಿತ್ತಾ ನಿನಗೆ ಇದೆಲ್ಲಾ ಬೇಡ ಮುಸ್ಲಿಂ ಕಂಡರೆ ರಕ್ತಾ ಕುದಿಯುತ್ತಿದೆ ಇದು ನಿನ್ನ ಕಷ್ಟ
@kishanbaddi3270
@kishanbaddi3270 Жыл бұрын
Very good madam❤
@pri1076
@pri1076 Жыл бұрын
No freedom of speech in karnataka then. Wt kind of situation we are facing here. Hat's off 2 u madam. Wtever u said is true.
@srinivasmurthy5039
@srinivasmurthy5039 Жыл бұрын
Yes. You are 💯 percent correct
@kusumarathnakara8863
@kusumarathnakara8863 Жыл бұрын
ವಾಕ್ ಸ್ವಾತಂತ್ರ್ಯ ಇಲ್ವ
@narasimhamurthy7200
@narasimhamurthy7200 Жыл бұрын
Good job madam Jai hind
@lathasudheeksha
@lathasudheeksha Жыл бұрын
Madam good work 👏👏👏👏👌👌👌👌🙏🙏🙏🙏🙏 ಧನ್ಯವಾದಗಳು
@kbawate4083
@kbawate4083 Жыл бұрын
ಎಂಥಾ ಅನ್ಯಾಯ ದೇವರೆ
@prabhuswamy.kchandan6382
@prabhuswamy.kchandan6382 Жыл бұрын
You are right medam 👏👏👏
@prakashtimmapur6138
@prakashtimmapur6138 Жыл бұрын
whole karnataka with u madam
@sbudihal
@sbudihal Жыл бұрын
Hatsoff madam
@devamanidas8634
@devamanidas8634 Жыл бұрын
What shakuntala says is truth and nothing but truth. She is not a terrorist nor drug dealer. She should file a case against police behaviour and CM for unfair decision.
@guttanagoudmalipatill6147
@guttanagoudmalipatill6147 Жыл бұрын
ಸುಪರ್ ಅಕ್ಕಾ
@lagamannayadravi4590
@lagamannayadravi4590 7 ай бұрын
ಜೈ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ 💪👌👌🐆🐆💯
@rajuhubblli272
@rajuhubblli272 Жыл бұрын
We are support madam 🙏🙏🙏🙏🙏🙏🙏🙏🙏🙏🙏🙏🙏🙏🙏🙏 no end
@g.suresh2653
@g.suresh2653 Жыл бұрын
ಮಣಿಪುರ ದ ವಿಷಯವಾಗಿ ಮೋದಿ ಗೆ ಒಂದು ಟ್ಯಾಗ್ ಮಾಡಿ ನಿಮ್ಮ ಹೆಂಡತಿ ತಾಯಿ ಆಗಿದ್ರೆ ಅಂತ🙏🙏
@Basavaraj-df7yz
@Basavaraj-df7yz Жыл бұрын
Nin tagi aadre...sulemagane
@dhileep2007
@dhileep2007 Жыл бұрын
Kashmir Kerala west bengal Bihar Delhi Tamil Nadu nalli satta amayaka hindugala bagge mathadi first
@R.R-l6v
@R.R-l6v Жыл бұрын
ಮಣಿಪುರದಲ್ಲಿ ತಾಯಿ ಗಂಡರ ಕೈವಾಡ ಇದೆ ಎಂದು ಸಂಕಿಸಿ ತನಿಖೆ ಮುಂದುವರಿದಿದೆ ಎಂದು ಸುದ್ದಿಗಳು
@ramakrishnayyaminapureddy2094
@ramakrishnayyaminapureddy2094 Жыл бұрын
Useless fellow that is different this is fifferent
@ptvkannada428
@ptvkannada428 Жыл бұрын
ಇದೇ ಮಾತನ್ನು ಮೋದಿಗೆ ಟ್ಯಾಗ್ ಮಾಡಿ ಕೇಳಕ್ಕೆ ಮೋದಿ ಏನು ಇದು ಮಕ್ಕಳಾಟ ಚಿಕ್ಕ ವಿಷಯ ಅಂತ ಹೇಳಿಲ್ಲ ತನಿಖೆ ನಡಿತಾ ಇದೆ ಕೋರ್ಟ್ ಇದೆ ಶಿಕ್ಷೆ ಕೊಡ್ತಾರೆ 👍
@anandmamani8571
@anandmamani8571 Жыл бұрын
V. V. Good. Sister.
@VinayakaVinayaka-p3q
@VinayakaVinayaka-p3q 2 ай бұрын
Super jab sirster good jab jai hindhu
@manjunayak3789
@manjunayak3789 Жыл бұрын
Very gd comment by this lady.
@user-ru9ry9nh9e
@user-ru9ry9nh9e 10 ай бұрын
❤super..m
@santhoshgowda7371
@santhoshgowda7371 Жыл бұрын
Akka super
@ambarishreddy8795
@ambarishreddy8795 Жыл бұрын
Super medam
@rajanipoojary8472
@rajanipoojary8472 Жыл бұрын
Great sister. This is Congress party.
@ShambulingaiahNr
@ShambulingaiahNr 9 ай бұрын
Akka. 👍👍👍👍👍🤝🙏🙏🙏🙏
@savithrishyamprasad5825
@savithrishyamprasad5825 Жыл бұрын
Hats off to you madam
@user-rk8zq5eu1p
@user-rk8zq5eu1p 5 ай бұрын
ನಿಮ್ಮ ಪ್ರಶ್ನೆ ನ್ಯಾಯಯುತವಾಗಿದೆ. ಕಾನೂನು ಎಲ್ಲರಿಗೂ ಒಂದೇ ಅಲ್ಲವೇ?
@rameshnagaral5963
@rameshnagaral5963 Жыл бұрын
Good speach. .......
@Krishna-uy4em
@Krishna-uy4em 11 ай бұрын
Madam we stand with you Go ahead God bless you
@jayanadikatd1109
@jayanadikatd1109 Жыл бұрын
Good Madam ..
@telgeri5443
@telgeri5443 Жыл бұрын
Good question sister nivu keliddu 🙏👌🔥🔥
@Kirti8095
@Kirti8095 Жыл бұрын
Good job madam
@girishbabu9329
@girishbabu9329 2 ай бұрын
Great madem super...
@vasudevarao8481
@vasudevarao8481 Жыл бұрын
You are correct.madam.
@naveensiddappa8920
@naveensiddappa8920 5 ай бұрын
ಜೈ
@SunandaSunanda-f5b
@SunandaSunanda-f5b 5 ай бұрын
ಸೂಪರ್ ಸಿಸ್ಟರ್
@krishnaiahka964
@krishnaiahka964 Жыл бұрын
Vary good mamm
@maheshmf3179
@maheshmf3179 Жыл бұрын
ಮೋದಿಗೆ ಬಾಯಿಗೆ ಬಂದಂತೆ ಬೀದಿಯಲ್ಲಿ ಬೈಯುವ ಗುಲಾಮರಿಗೆ ಈಗೆ ಒಂದು ಸಲ ಅಧಿಕಾರದ ದರ್ಪ ತೋರಿಸಿದ್ದರೆ ಬಿಜೆಪಿ ಯವರು ಗಂಡಸರು ಅನ್ನೋದು ಗೊತ್ತಾಗುತ್ತಿತ್ತು ನಾಮಾರ್ದ ಶಂಡ್ ನಾಯಕರು ನಿಷ್ಟಾವಂತ ಪ್ರಧಾನಿ ಯವರಿಗೆ ಬೈದರೂ ಸುಮ್ಮನಿದ್ದರು ಆಗ ಅಧಿಕಾರದಲ್ಲಿದ್ದ ಪೊಲೀಸ್ರು ಇವಾಗ ಹೆಂಗೆ ಎತ್ತಿ ಹಾಕಿಕೊಂಡು ಹೋಗ್ತಾರೆ ನೋಡಿ ಇನ್ನು ಮುಂದೆ ಆದ್ರು ಮೋದಿ ಜೀ ಗೆ ಬೈದರೆ ನೇರವಾಗಿ ಕೇಸ್ ಮಾಡಿಸಿ ಕಠಿಣ ಕ್ರಮ ಮಾತ್ರ ತಗಬೇಡಿ
@thippesh-el2xt
@thippesh-el2xt 9 ай бұрын
ನಮ್ಮ ಹೆಮ್ಮೆಯ ಕನ್ನಡತಿ ನಮ್ಮ ದೇಶ ನಮ್ಮ ರಾಜ್ಯ ನಮ್ಮ ಹಕ್ಕ ಜೈ ಕನ್ನಡ ಮಾತೆ
@NatarajaNarayana
@NatarajaNarayana 9 ай бұрын
Super
@arff9997
@arff9997 Жыл бұрын
Siddaramaiya is innocent if this would have happened he would definitely...file case against him
@shivanandabehurshivananda8515
@shivanandabehurshivananda8515 Жыл бұрын
Jai, hind,
@shambavishetty7077
@shambavishetty7077 Жыл бұрын
Your right s madam
@premanagaraj9504
@premanagaraj9504 Жыл бұрын
Hats off to u mam🙏🚩🇮🇳👍👏
@bhuvaneshwaribhuvaneshwari5215
@bhuvaneshwaribhuvaneshwari5215 Жыл бұрын
🙏🏼🙏🏼
@ajeyakumarsharma7378
@ajeyakumarsharma7378 Жыл бұрын
You are right madam .
@pampanagoudam8835
@pampanagoudam8835 9 ай бұрын
Yes
@babureddybabu8131
@babureddybabu8131 Жыл бұрын
Super sister well said for dongies jai bheem
Сюрприз для Златы на день рождения
00:10
Victoria Portfolio
Рет қаралды 2,6 МЛН
黑的奸计得逞 #古风
00:24
Black and white double fury
Рет қаралды 28 МЛН
А что бы ты сделал? @LimbLossBoss
00:17
История одного вокалиста
Рет қаралды 11 МЛН
Сюрприз для Златы на день рождения
00:10
Victoria Portfolio
Рет қаралды 2,6 МЛН