ಓಂ ಓಂ ಓಂ ಓಂ ಶಂಕರ ಶಶಿಧರ ಗಜಚರ್ಮಾಂಭರ ಗಂಗಾಧರಹರನೇ ಸುಂದರ ಸ್ಮರಹರ ಗೌರಿ ಮನೋಹರ ಜಯ ಪರಮೇಶ್ವರನೇ// ಜಯ ಜಯ ಶಂಕರನೆ , ಜಯ ವಿಶ್ವೇಶ್ವರನೇ ಜಯ ಜಯ ಶಂಕರನೆ, ಜಯ ವಿಶ್ವೇಶ್ವರನೇ ಈಶ ಗಿರೀಶ ಮಹೇಶ ಉಮೇಶ ಜಯ ವಿಶ್ವೇಶ್ವರನೇ ಶೂಲಿಕಪರ್ತಿ ತ್ರಿನೇತ್ರ ತ್ರಿಯಂಭಕ ಜಯ ಮೃತ್ಯುಂಜಯನೇ// ಭಕುತಿಗೆ ಬೇಗನೆ ಒಲಿಯುವ ದೇವನೆ ಜಯ ತ್ರಿಪುರಾಂತಕನೆ ಬೇಡಿದ ವರಗಳ ಆ ಕ್ಷಣ ನೀಡುವ ಸಾಂಬಸದಾಶಿವನೇ// ಜಯ ಜಯ ಶಂಕರನೆ ಜಯ ವಿಶ್ವೇಶ್ವರನೇ ಜಯ ಜಯ ಶಂಕರನೆ ಜಯ ವಿಶ್ವೇಶ್ವರನೇ ಋಷಿಗಳ ಹೃದಯದಿ ಮನೆಯನು ಮಾಡಿದ ತ್ರಿಭುವನ ಪಾಲಕನೇ ಲೋಕವ ರಕ್ಷಿಸೇ ವಿಷವನೇ ಕುಡಿದ ಕರುಣಾಸಾಗರನೇ// ಶಂಕರ ಶಶಿಧರ ಗಜಚರ್ಮಾಂಭರ ಗಂಗಾಧರಹರನೇ ಸುಂದರ ಸ್ಮರಹರ ಗೌರಿ ಮನೋಹರ ಜಯ ಪರಮೇಶ್ವರನೇ ಜಯ ಜಯ ಶಂಕರನೆ ಜಯ ವಿಶ್ವೇಶ್ವರನೇ ಶಶಿಧರನೇ ಹರನೇ ಶಿವನೇ
@ereshwari8729 Жыл бұрын
Super sir
@meenabujji1544 Жыл бұрын
X hi
@manjammasiddappa1889 Жыл бұрын
Kkkkkllllllll
@srihari8455 Жыл бұрын
Beautiful script 👌 thanks for uploading
@peddireddybhalaji3055 Жыл бұрын
జై శంభో శంకర
@ShivashankarMagaji2 жыл бұрын
*ಈ ಹಾಡು ಶುರುವಾದಾಗ ಎರಡು ನಿಮಿಷಗಳು ಬರುವ ಸಂಗೀತ ಕೇಳಲು ಎಷ್ಟೊಂದು ಅದ್ಭುತವಾಗಿದೆ ಈ ಹಾಡನ್ನು ನಾನು ಎಂಟು ದಿನಗಳ ಹಿಂದೆ ನೋಡಿದೆ ಅಂದಿನಿಂದ ದಿನವೂ ಮೂವತ್ತು ಬಾರಿ ನೋಡುತ್ತಿದ್ದೇನೆ ಕೇಳುತ್ತಿದ್ದೇನೆ ಶ್ರೀಧರ್ ಮತ್ತು ಸುಧಾರಾಣಿಯವರು ಬಹಳ ಚೆನ್ನಾಗಿ ನಾಟ್ಯವಾಡಿದ್ದಾರೆ ಈ ಹಾಡು ನನಗೆ ತುಂಬಾ ಇಷ್ಟ ಈ ಹಾಡನ್ನು ಕೇಳುತ್ತಿದ್ದರೆ ಭಕ್ತಿಪರವಶನಾಗುತ್ತೇನೆ.*
@lingarajtschandrashekhar40643 жыл бұрын
ಹಳೆಯ ಕನ್ನಡ ಸಿನಿಮಾಗಳು ಜಗತ್ತಿನ ಶ್ರೇಷ್ಠ ಸಿನಿಮಾ ರಚನೆಗಳಾಗಿವೆ,
ಶಾಸ್ತ್ರೀಯ ಸಂಗೀತ ,ದ್ವಂದ್ವ ಗಾಯನದ ಸಂಗೀತಗಳು ಎಲ್ಲರ ಮನಸ್ಸನ್ನು ಸೂರೆಗೊಳುತ್ತವೆ ನನಗೆ ಇಷ್ಟವಾದ ನೃತ್ಯ ಮತ್ತು ಹಾಡುಗಳಲ್ಲಿ ಇದು ಒಂದು. ಶ್ರೀಧರ್ ಮತ್ತು ಸುಧಾರಾಣಿ ಅವರ ನೃತ್ಯ ಮನಮೋಹಕವಾಗಿದೆ.
@balur79513 жыл бұрын
ಶ್ರೀಧರ್ ಅವರು ತುಂಬಾ ಚನ್ನಾಗಿ ಡ್ಯಾನ್ಸ್ ಮಾಡಿದ್ದಾರೆ ಆಗಿನ ಕಾಲಕ್ಕೆ ಶಿವನ ಪಾತ್ರಕೆ ಅವರು ಸೂಪರ್.. ಈ ಹಾಡು ಕೇಳಿದರೇ ಮನಸುನಲ್ಲಿ ಇರೋ ಕಷ್ಟ ಗಳು ಒಯ್ತ್ ಅನಿಸುತ್ತೆ.. ಓಂ ನಮ ಶಿವಾಯ.. 🙏
ಕೈಲಾಸದ ಕಲ್ಪನೆ ಅದ್ಭುತ.,.,.ಶಿವ ಪಾರ್ವತಿಯ ವರ್ಣನೆ....ಅಮೋಘ...ನೃತ್ಯ ರಮಣೀಯ....ನೋಡಿದ ನಮ್ಮ ಕಣ್ಣುಗಳೇ ಧನ್ಯ....ಕೇಳಿದ ನಮ್ಮ ಕಿವಿಗಳೇ ಪಾವನ....
@CHANDRASHEKAR_J2 жыл бұрын
👌👌👌 --- ನನ್ನ ಇಷ್ಟವಾದ ದಿನ ಇಷ್ಟವಾದ ಹಬ್ಬ ಮತ್ತು ಅತ್ಯಂತ ಸಂತೋಷದ ದಿನ ಮಹಾಶಿವರಾತ್ರಿ ಇನ್ನು ಯಾವ ಹಬ್ಬವು ಅಷ್ಟು ಸಂಭ್ರಮವಾಗಿ ಆಚ್ಚರಿಸುವುದಿಲ್ಲ
@prathaphs2538 Жыл бұрын
😊
@BhagashreePujari9 ай бұрын
jko9by
@vinodml8966 жыл бұрын
ಈ ತರಹದ ಹಾಡುಗಳು ಕೇಳಿದರೇ ಮನಸಿಗೆ ನೆಮ್ಮದಿ ಸಿಗುತ್ತೇ...
@pushpalathan80274 жыл бұрын
I’m Nama Shivaya
@lingarajtschandrashekhar40643 жыл бұрын
ಶ್ರೀಧರ್ ,ಸುಧಾರಣಿಯವರ ಅಭಿನಯ ಅದ್ಭುತ ವಾಗಿದೆ
@shakthimithra32435 жыл бұрын
ಎಷ್ಟು ಶತಮಾನ ಕಳೆದರೂ ಈ ಹಾಡೇ ಶ್ರೇಷ್ಠವಾದದ್ದು.
@pramelavenugopal90173 жыл бұрын
)
@piouskerur3 жыл бұрын
200%
@bade.venkatesh27184 жыл бұрын
ఓం నమఃశివాయ హర హర మహా దేవ శంభో శంకర
@ashas49373 жыл бұрын
Chiranjeevi and sridhar are made for Shiva character.. Perfect match with lord Shiva 😍😘
@raghu00123 жыл бұрын
0
@mugilpramala64903 жыл бұрын
అఆ
@thippeswamyu16813 жыл бұрын
All time favorite song ❤️💙💙💙ಓಂ ಓಂ ಓಂ ಶಂಕರ ಶಶಿಧರ ಗಜ ಚರ್ಮಂಭರ ಗಂಗಾಧರ ಹರನೇ .........
@BenjusMani Жыл бұрын
M
@pooja05rejoice3 жыл бұрын
ಕೇಳೋಕೂ ನೋಡೋಕು ಈ ಭಕ್ತಿ ಹಾಡು ಎಷ್ಟ್ ಚೆನ್ನಾಗಿದೆ 🙏
@AnilAnil-ub5pf2 жыл бұрын
Spear Darelg
@ammoruchannel5089 Жыл бұрын
అమ్మవారి పాదాలకు కృతజ్ఞతలు 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🌹🌹🌹🌹🌹🌹🌹🌹🌹🌹🌹😆😆😆😆😆😄😄😄😄😄😄
@mahadevamahadeva76873 жыл бұрын
ಓ ನಮ್ಹ ಶಿವಾಯ
@londagangadhar22653 жыл бұрын
ఓం శ్రీ కాళహస్తి ఈశ్వరాయ నమః హర ఓం
@bharathr67444 жыл бұрын
No one can come even close to Shridhar sir, when it's about playing Lord Shiva :) And, dancing next to someone like Shridhar sir, Sudharani did a commendable job too!
@kiransnaik47403 жыл бұрын
100%
@abhijith24823 жыл бұрын
💯💯💯😍😍😍
@purushothamg63002 жыл бұрын
Very true! Shridhar sir, is a great ಭರತನಾಟ್ಯ ಕಲಾವಿದರು..ಪ್ರತಿಭಾವಂತ ..most respectable personality in south indian film industry.
@shankaramurthymn49812 жыл бұрын
Ikkiiilliiiiiiolkkkioiiiplk
@rathnaakka76142 жыл бұрын
U👩🦰,N👳👳😄😃🐂
@anilas3484 Жыл бұрын
World is created by lord shiva❤❤❤❤
@ramraons38733 жыл бұрын
Oh what a wonderful dance by Sridhar and sudharani.we feel as though we are in Kailasa in the presence of Lord Shiva parvati. Really great song.
Renuka sharama Legendry Director we lost him Dr Spb -Legendry Singer we lost him K.V.Mahadevan -Legendry music Director we lost him Vijayanarasimha -Legendry.. Poet..we too lost him What Else remained in the world.. ---- Only One s Dedication & Name ..Remained!!!!
@rajshekharraju65795 жыл бұрын
ಓಂ ನಮಃ ಶಿವಾಯ ನಮಃ ಅನ್ನೋ ಮಂತ್ರ ಒಂದೇ ಸಾಕು ಎಲ್ಲಾರಿಗೂ ಒಳ್ಳೇದಾಗ್ತದೆ
@headshotgamingyt64902 жыл бұрын
குருவேசரணம்,,,நமசிவாய,,நமசிவாய,,நமசிவாய 🙏🙏🙏
@RaviKumar-ee2xi2 жыл бұрын
ಅದ್ಭುತ ವಾದ ನೃತ್ಯ ಅದ್ಭುತ ವಾದ ಹಾಡು ಅದ್ಭುತ ವಾದ ಜೋಡಿ
@veeraguntur1239 Жыл бұрын
That choreography and making of this song in that time is top class and the bharathanatya makes me goosebumps
@moodwritervlogs7725 Жыл бұрын
Yes. Ur right
@Santhosh-ef7hm4 жыл бұрын
Excellent usage of musical instrument... Mridanga, kamsaale, chande, maddale, thala, thamburi, edaykkya ( dhamaru) ... Extraordinary dance by Sridhar and sudharaani, devotional Lyrics by Vijayanaarasimha sir AMD sung by SPB... What else shall I say.? Only Ayyappa can tell... He is first and final
@JagadishD-m5b6 ай бұрын
👌❤️🌹I miss you S.P.B
@namaalahari16072 жыл бұрын
ఈ రోజుల్లో ఎంత టెక్నాలజీ వున్న ఈ లాంటి పాట చేయలేరు ,అంత టి background music చేయలేరు ,ఎంత డబ్బు పెట్టిన ఆ విధంగా సెట్టింగ్ వేయలేరు,
@rajasekharvampugani Жыл бұрын
Yes
@shreeshaktiaaradhanaSpiritual Жыл бұрын
@@rajasekharvampuganiavunu
@ViragIndian Жыл бұрын
Yes.. True words
@kumaraswamydora424311 ай бұрын
Happy
@umauma30845 жыл бұрын
ಓಂ ನಮಃ ಶಿವಾಯ, ಹರ ಹರ ಮಹಾದೇವ, ಶಂಭೋ ಶಂಕರ 🙏🙏🙏🙏🙏🙏🙏🙏🙏🙏🙏🙏🙏🙏🙏🙏
Powerful people come from powerful places.. He is the person come from powerful place... KARNATAKA 🙏🙏🙏🙏🙏
@karunkarunakar9714 Жыл бұрын
1
@purushothamg63002 жыл бұрын
Shridhar sir, is at his best....very talented and it's unfortunate kannada film industry failed to utilise his potential fully...
@vinoduma76952 жыл бұрын
ಓಂ ಪಾರ್ವತಿ ಪರಮೇಶ್ವರನೇ.....ನಮೋ ನಮ್ಹ 🔱🙏🌹
@nandithahbnandithahb65732 жыл бұрын
excellent song....dance also superb... Shridhar sir and sudharani mam looking same like god shiva and goddess parvathi...good movie too...i love this movie...
@sureshraju80583 жыл бұрын
S B Balasubramanyam sir hats off to u ...🙏🙏🙏 we miss u..
@mahak34082 жыл бұрын
ஓம் சக்தி ஓம் நமசிவாய ஓம் சக்தி ஓம் சக்தி ஓம் நமசிவாய ஓம் நமசிவாய ஓம் நமசிவாய ஓம் நமசிவாய ஓம் நமசிவாய ஓம் நமசிவாய ஓம் சக்தி om muruga om vinayaga om sakthi om sakthi om namasivaya om sakthi om sakthi om namasivaya om vinayaga om sakthi om sakthi om sakthi om sakthi om sakthi om namasivaya om sakthi om sakthi
@sudhakarareddyreddy58203 жыл бұрын
Om Namah Shivaya Om Namah Shivaya Om Namah Shivaya Om Namah Shivaya Om Namah Shivaya Om Namah Shivaya Om Namah Shivaya Om Namah Shivaya Om Namah Shivaya Om Namah Shivaya
@SVU-mg2vn4 жыл бұрын
😍😍😍🙏🙏🙏 ಎಷ್ಟು ಚಂದದ ಶಿವಗೀತೆ❤🌟
@basavarajkurumanal928 Жыл бұрын
ಬಹಳ ಸುಂದರವಾದ ಸಿನಿಮಾ ಬಹಳ ಸುಂದರವಾದ ಹಾಡು ಬಹಳ ಸುಂದರವಾದ ನಟನೆ ನಮ್ಮ ಶ್ರೀಧರ ಸರದು
@raghavaraorangaraju32902 жыл бұрын
ఓం నమః శివాయ ఈ కరోనా నీ తాగించు పరమేశ్వరా.
@maanyaart8032 Жыл бұрын
This is classical indian dance, the dance of nataraja ...what they show in reality shows of today is acrobats which have killed traditional classical dance of india.
@shivakumartk88295 жыл бұрын
On namah shivayah The universe bows to Lord Shiva. I bow to Lord Shiva.
@manjumanju14943 жыл бұрын
Om namah shivaya
@prakeshaprakesha16792 жыл бұрын
@@manjumanju1494 🚤
@harishkumarm33646 жыл бұрын
Annadhana prabhuve sharanam Ayyappa. .....
@manu23023 жыл бұрын
My favorite devotional God song of my childhood 😍🙏🌸
@జిసప్తగిరిరాజునాయుడు5 жыл бұрын
"ఓం శ్రీ గణేశాయ నమః" "ఓం శ్రీ శివశక్తియే నమః"
@sarusanju47486 жыл бұрын
E songali... Eno Magnet power idy.... Est sala e song keludru... Kelbeku kelbeku ansuty...om Namha shivaya
@poornimaswamy73284 жыл бұрын
Sridar awara dance a reethi ede 🙏🙏
@raghavendrar60974 жыл бұрын
Pakka bro...
@adarshadi41043 жыл бұрын
Shiva shakti
@preethupreethu7263 жыл бұрын
@@raghavendrar6097 I
@sangeethashetty89323 жыл бұрын
👍
@ArunKumar-ni3xz6 жыл бұрын
Kailasa heg eruthe yaaru nodilla.. aadre ee haadu nodida mele heege erabhudu ansthide.. what a creativity!!! Mind blowing... Om namah shivaya!!!
@lasya75366 жыл бұрын
ayyo anna edu vaikunta alla kailasa
@shatishhandral21775 жыл бұрын
Yena ginta kiri ela Shiva bhakt kinta heri ela
@shobhashobha14734 жыл бұрын
Super om namo shivaya
@madhusudhan7152 жыл бұрын
OMG musicians are really from kailasa , goosebumps. Om namah shivaiha
@mahendram58767 ай бұрын
Om namah shivaya 🙏 music super ultimate song 🙏🙏🙏🙏🙏🙏🔥👌😍🤩🤩🤩💪💪💪💪💯
@ShivashankarMagaji2 жыл бұрын
*ಶಂಕರ ಶಶಿಧರ ಗಜ ಚರ್ಮಾಂಭರ ಗಂಗಾಧರ ಹರನೆ ಸುಂದರ ಸ್ಮರಹರ ಗೌರಿ ಮನೋಹರ ಜಯ ಪರಮೇಶ್ವರನೆ* *ಶಂಕರ ಶಶಿಧರ ಗಜ ಚರ್ಮಾಂಭರ ಗಂಗಾಧರ ಹರನೆ ಸುಂದರ ಸ್ಮರಹರ ಗೌರಿ ಮನೋಹರ ಜಯ ಪರಮೇಶ್ವರನೆ* *ಜಯ ಜಯ ಶಂಕರನೆ ಜಯ ವಿಶ್ವೇಶ್ವರನೇ ಜಯ ಜಯ ಶಂಕರನೆ ಜಯ ವಿಶ್ವೇಶ್ವರನೇ* *ಈಶ ಗಿರೀಶ ಮಹೇಶ ಉಮೇಶ ಜಯ ವಿಶ್ವೇಶ್ವರನೇ ಶೂಲಿ ಕಪರ್ಧಿ ತ್ರಿನೇತ್ರ ತ್ರಿಯಂಬಕ ಜಯ ಮೃತ್ಯುಂಜಯನೇ* *ಈಶ ಗಿರೀಶ ಮಹೇಶ ಉಮೇಶ ಜಯ ವಿಶ್ವೇಶ್ವರನೇ ಶೂಲಿ ಕಪರ್ಧಿ ತ್ರಿನೇತ್ರ ತ್ರಿಯಂಬಕ ಜಯ ಮೃತ್ಯುಂಜಯನೇ ಜಯ ಮೃತ್ಯುಂಜಯನೇ* *ಭಕುತಿಗೆ ಬೇಗನೆ ಒಲಿಯುವ ದೇವನೆ ಜಯ ತ್ರಿಪುರಾಂತಕನೆ ಬೇಡಿದ ವರಗಳ ಆ ಕ್ಷಣ ನೀಡುವ ಸಾಂಬ ಸದಾಶಿವನೇ* *ಭಕುತಿಗೆ ಬೇಗನೆ ಒಲಿಯುವ ದೇವನೆ ಜಯ ತ್ರಿಪುರಾಂತಕನೆ ಬೇಡಿದ ವರಗಳ ಆ ಕ್ಷಣ ನೀಡುವ ಸಾಂಬ ಸದಾಶಿವನೇ* *ಜಯ ಜಯ ಶಂಕರನೆ ಜಯ ವಿಶ್ವೇಶ್ವರನೇ ಜಯ ಜಯ ಶಂಕರನೆ ಜಯ ವಿಶ್ವೇಶ್ವರನೇ* *ಋಷಿಗಳ ಹೃದಯದಿ ಮನೆಯನು ಮಾಡಿದ ತ್ರಿಭುವನ ಪಾಲಕನೇ ಲೋಕವ ರಕ್ಷಿಸೆ ವಿಷವನೆ ಕುಡಿದ ಕರುಣಸಾಗರನೇ* *ಋಷಿಗಳ ಹೃದಯದಿ ಮನೆಯನು ಮಾಡಿದ ತ್ರಿಭುವನ ಪಾಲಕನೇ ಲೋಕವ ರಕ್ಷಿಸೆ ವಿಷವನೆ ಕುಡಿದ ಕರುಣಸಾಗರನೇ ಕರುಣಸಾಗರನೇ* *ಶಂಕರ ಶಶಿಧರ ಗಜ ಚರ್ಮಾಂಭರ ಗಂಗಾಧರ ಹರನೆ ಸುಂದರ ಸ್ಮರಹರ ಗೌರಿ ಮನೋಹರ ಜಯ ಪರಮೇಶ್ವರನೆ* *ಜಯ ಜಯ ಶಂಕರನೆ ಜಯ ವಿಶ್ವೇಶ್ವರನೇ ಜಯ ಜಯ ಶಂಕರನೆ ಜಯ ವಿಶ್ವೇಶ್ವರನೇ* *ಜಯ ಜಯ ಶಂಕರನೇ ಜಯ ವಿಶ್ವೇಶ್ವರನೇ ಶಶಿಧರನೇ ಹರನೆ ಶಿವನೆ*
@Sharadavenkatesh8784 жыл бұрын
Sridhar Sir is the best Shiva actor in Indian film industry. Great actor, but deprived of opportunities. Love and respect you sir.
@RamaReddy-fd6ue6 ай бұрын
Hi🍉🙏
@VirrannaHiregoud-ej5vm Жыл бұрын
OM NAMH SHIVAYYA
@sriamarnathm.k.coachingcen6672 Жыл бұрын
ఓం నమః స్సివాయ
@madhuntr1572 жыл бұрын
ಓಂ....ಓಂ....ಓಂ.... ಶಂಕರ ಶಶಿಧರ ಗಜಾಚರ್ಮಂಬರ ಗಂಗಾಧರ ಹರನೆ ಸುಂದರ ಸ್ಮರಹರ ಗೌರಿ ಮನೋಹರ ಜಯ ಪರಮೇಶ್ವರನೇ ಶಂಕರ ಶಶಿಧರ ಗಾಜಾಚರ್ಮಾಂಬರ ಗಂಗಾಧರ ಹರನೆ ಸುಂದರ ಸ್ಮರಹರ ಗೌರಿ ಮನೋಹರ ಜಯ ಪರಮೇಶ್ವರನೇ ಜಯ ಜಯ ಶಂಕರನೆ..... ಜಯ ವಿಶ್ವೇಶ್ವರನೆ ಜಯ ಜಯ ಶಂಕರನೆ.....ಜಯ ವಿಶ್ವೇಶ್ವರ ನೆ
@jagadeeshm18432 жыл бұрын
Shows the glory of Sandalwood and its artistism. Music, lyrics , dance, choreography at its best
@balatripurasundari8923 Жыл бұрын
Ome namah shivaya
@soumyah91936 жыл бұрын
sridhar is a fantastic dancer. in this song he has done a great job.. he look alike a real god👏
ಸೂಪರ್ ಹಾಡು ಸುಂದರವಾದ ಹಾಡು ಶ್ರೀ ಮಂಜುನಾಥ ಸ್ವಾಮಿ ನಿಮ್ಮ ಪಾದಗಳಿಗೆ ನನ್ನ ಕೋಟಿ ಕೋಟಿ ನಮಸ್ಕಾರ ಗಳು
@sumanr93286 жыл бұрын
This song is one of my favourite when i was a kid.
@RamaDevi-mk1xk2 жыл бұрын
Om Om Om 🌹🎄🌹🎄🌹🎄🌹🎄🙏🍒🙏🍒🙏🍒🙏🍒🙏🍒🙏🍍🍍🍍🍍🍍🍍🍍🍍🍍🍍🍍🍍🌹🌹🌹🌹🌹🌹🌹🌹🌹🌹🌹🌹🙏🙏🙏🙏🙏🙏🙏🙏🙏🙏🙏🙏🥭🥭🥭🥭🥭🥭🥭🥭🥭🥭🥭🥭🌷🌷🌷🌷🌷🌷🌷🌷🌷🌷🌷🌷🍏🍏🍏🍏🍏🍏🍏🍏🍏🍏🍏🍏🌹🌹🌹🌹🌹🌹🌹🌹🌹🌹🌹🌹
@sanjankumar51612 жыл бұрын
@@RamaDevi-mk1xk jopiu 🎂💛a ❤️
@praveenkumarsigcb80252 жыл бұрын
What a music composition... Hats off to the legend.
@aftabrahaman14285 жыл бұрын
Mind blowing song . Jaya Jaya shankara , hara hara .Mahadeva. SPB ge nanna koti namaskara
@RajeshRajesh-mx2tn5 жыл бұрын
Namaskara ramhan bhi
@anjianjinappa36995 жыл бұрын
Aftab Rahaman thank you bro
@kavyam52014 жыл бұрын
Hi
@dhanarajmdhanarajm15604 жыл бұрын
Tq
@HemanthKumar-dz7mz4 жыл бұрын
Namaskar. Good.marnig
@rudreshav9604 Жыл бұрын
Excellent Om Nama Shivaya Hara Hara Mahadev 🙏🙏🙏🙏🙏🙏🙏🙏🙏
@peoplesview80515 ай бұрын
All songs in this movie 🙏🙏 The movie itself 🙏🙏🙏 Om namah shivaya Om Namo narayanaya namaha Om swamiye Sharanam Ayyappa 🙏♥️♥️♥️
@ಗಣೇಶ್ಕಲ್ಲನಕುಪ್ಪೆಕೆ6 жыл бұрын
ಓಂ ಶಿವಾಯ ನಮಃ ಓಂ ಮಂಜುನಾಥಯ ನಮಃ ಓಂ ಆತ್ಮಲಿಂಗೇಶ್ವರಾಯ ನಮಃ
@yerrigoudam.c94143 жыл бұрын
ಓಂ ನಮಃ ಶಿವಾಯ🕉️🕉️
@pmallikarjuna28072 жыл бұрын
Om sree mallikarjuna swami
@manjulav4673 жыл бұрын
What a song......kelitidree kelbeku nodtidree nodbeku anno astu super e song
@kisskingkammar46415 жыл бұрын
ಇದರಲ್ಲಿ ಎಷ್ಟು ನಾದಗಳು ಇವೆ ಓಂ ನಮಃ ಶಿವಾಯ
@somashekara41896 жыл бұрын
its a powerful song of Kannada
@mallikarjunakh81794 жыл бұрын
Om namo Shivaya ♥️💐🙏
@kumaraswamysp4686 Жыл бұрын
ಅದ್ಭುತ
@sureshraju80583 жыл бұрын
Its always evergreen music kannada..shiva and parvati, Thanks to shridhar sir done nice bhartanatyam.
@ramyag41916 жыл бұрын
om namah shivaya. no one beat Sridhar in shivatandava and Bharathanatyam. Awesome dance. hats off
@prashanththimmaiah22265 жыл бұрын
Sudharani as well
@venkteshvenktesh54045 жыл бұрын
Ramya G super
@venkteshvenktesh54045 жыл бұрын
Prashanth Thimmaiah mAst
@jairam16885 жыл бұрын
Yes really super
@umeshs43745 жыл бұрын
Super song
@drprakashbabumbabu86884 жыл бұрын
Sridhar and sudarani are extraordinary, My god beautiful
@channamallikarjunswamy4198 Жыл бұрын
Superb superb superb Idakke helodu team works Choreography superb Sets superb Actors superb Lyrics superb Music superb Totally films superb abbaabba best wishes from Abhimaani devarugalu Jai Bhuvaneshwari maate Jai Karnataka maate SIRIGANDAM GELGE SIRIGANDAM BAALGE Jai Dr. Rajkumar sir E Films estu baari nodidaru Bored annisiuvdilla Nimma team namaskaragalu Ide team innondu films release maadi
@jijusadan3373 Жыл бұрын
Hara Hara mahadeva
@kumarKumar-id2zy5 ай бұрын
Sridhar sir performance🎉🎉🎉🎉🎉🎉
@snehabaipalli80792 жыл бұрын
No words for their dance..
@factsfactory22722 жыл бұрын
What a vibration and goosebumps
@99002599693 жыл бұрын
Just can't describe Almighty lord
@naveenn58748 ай бұрын
My favorite song. ❤🎉🎉🎉. Super duper song
@nageshshetti9215 Жыл бұрын
🙏🙏🙏ಜೈ ಶಿವ ಪರಮೇಶ್ವರ ಶ್ರೀಧರ್ ಸರ್ 🙏🙏
@shivanandamatennavar40314 жыл бұрын
Beautiful.....Devotional song 👏🏾👏🏾👏🏾👏🏾
@jaimusic11312 жыл бұрын
what a great song and phenomenal heavenly divine dance..