ಯಾರು ಯಾವ ಸಮಯದಲ್ಲೂ ಬೇಕಾದ್ರೂ ಸಾಯಬಹುದು ಇದ್ದಾಗಲೇ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡು ಬದುಕಬೇಕು ಉತ್ತಮ ಸಂದೇಶ ಶಂಕ್ರಣ್ಣ ಹೀಗೆ ಇನ್ನೂ ಹಲವಾರು ಒಳ್ಳೆಯ ಸಂದೇಶ ಸಾರುವ ವಿಡಿಯೋಗಳು ಬರ್ಲಿ 👌👌👌👌👌👏👏👏👏🌹🌹
@chikkannackp99422 күн бұрын
ಅವಳು ಹೋಗಲ್ಲ ಬಿಟ್ಟ,ನೀವು ಆಗಬೇಡಿ ಸಿಟ್ಟ, ನಿಮ್ಮ ಹಣೆಬರಹ ಎಲ್ಲ ಕೆಟ್ಟ, ಮೊಬೈಲ್ ನಲ್ಲಿ ಹಾಕಿಸಿ ನೆಟ್, ಈ ವಿಡಿಯೋ ಅಂತು ಸೂಪರ್ ಹಿಟ್, ಚಿಕ್ಕಣ್ಣ ಜಮಕಂಡಿ ✍️❤❤❤❤
@sharanhiremath94673 күн бұрын
Super bro love from yadgir bro
@shrishailsavadi15702 күн бұрын
ಪ್ರೇಕ್ಷಕರ ಒತ್ತಾಯದ ಮೇರೆಗೆ ಮುಂದಿನ ಭಾಗ ಬೇಗನೇ ಬಿಡಬೇಕು
@vishvanathdevadas78662 күн бұрын
Super
@Sharanappa.A.halakeriAHalakeri2 күн бұрын
Super sir
@AppayyaAppayya-t1h3 күн бұрын
😂ಲಾಸ್ಟ ಮಾತ್ರ ಹೆಂಡತಿ ಎದ್ದು ಕುಂತ್ಲು. 2ಭಾಗ ಏನು ಆಗುತ್ತೆ ವಿಡಿಯೋ ಅಪ್ಲೋಡ್ ಮಾಡಿ. I am waiting ಅಣ್ಣ 😂