🙏🙏 ದೇವರು ಕೊಡಲಿ ಬಿಡಲಿ ಆದರೆ ಈ ಹಾಡು ಕೇಳಿದಾಗ ನಮ್ಮ ಮನಸ್ಸಿಗೆ ದೇವರು ಕೊಟ್ಟಷ್ಟೆ ಖುಷಿ, ನೆಮ್ಮದಿ,ಸಂತೋಷ 🙏♥️
@ghodwadigp28053 жыл бұрын
ನಿಜ 👌👌
@dineshbantwal13632 жыл бұрын
👌ನಿಜ ಅದ್ಬೂತ ಭಕ್ತಿ ಗೀತಾ
@devbhatkal3391 Жыл бұрын
ಮತ್ತೆ ಮತ್ತೇ ಕೇಳಬೇಕೆನಿಸುವ ಅದ್ಭುತ ಹಾಡು... ಅಷ್ಟೇ ಅದ್ಭುತ ಕಂಠ ಸಿರಿ 👏👏👏
@cdineshbhat11 ай бұрын
ದೇವರು ಈ ಹಾಡನ್ನು ಕೇಳುವ ಭಾಗ್ಯವನ್ನು ಕೊಟ್ಟಿದ್ದಾನೆ. ಅಷ್ಟೇ ಸಾಕು.
@ningappameti-pe7zp Жыл бұрын
ಸಿದ್ದಾರ್ಥ ಅವರ ಧ್ವನಿಯಲ್ಲಿ ಈ ಹಾಡನ್ನು ಎಷ್ಟು ಸಾರಿ ಕೇಳಲೂ ಬೇಸರ ಅನಿಸುವುದಿಲ್ಲ.
@himu_36dev093 жыл бұрын
ಈ ಹಾಡು ಕೇಳ್ತಾ ಇದ್ರೆ ಹಾಡು ತುಂಬಾ ಚಿಕ್ಕದಾಯ್ತು ಅನ್ಸುತ್ತೆ ಆದ್ರೆ ಮನಸ್ಸು ತುಂಬಾ ಹಗುರವಾಗುತ್ತೆ ಒಂದಲ್ಲಾ ಒಂದು ದಿನ ನಮಗೂ ದೇವರು ಒಳ್ಳೆಯದು ಮಾಡ್ತಾನೆ ಅಂತ
@RamuRamu-rm1rj2 жыл бұрын
ನುಡಿಗಟ್ಟು ತುಂಬಾ ರಸಮಯವಾಗಿದೆ
@gurudattsharma6303 жыл бұрын
ಸಿದ್ದಾರ್ಥ ಬೆಳ್ಮಣ್ಣು.....ಅಮೂಘ ಗಾಯನ
@yuvarajpv9560 Жыл бұрын
ಎಂಥ ಅದ್ಭುತ ಗಾಯಕರು ನೀವು 🙏♥️ ನಿಮ್ಮ ನಾಮ ಈ ಭೂ ಲೋಕದಲ್ಲಿ ಚಿರಸ್ಥಾಯಿಯಾಗಿ ಇರಲಿ 🙌♥️
@tusharcnaik38382 жыл бұрын
ಶ್ರೀ ಕೃಷ್ಣ ನಿಮ್ಮನ್ನು ಇನ್ನೂ ಕಂಠಸ್ತನನ್ನಾಗಿ ಮಾಡಲಿ 🙏🙏🙏🙏🙏 ಗುರುಭ್ಯೋ ನಮಃ
@prabhakartp35184 жыл бұрын
ತುಂಬಾ ತುಂಬಾ ಹೃದಯ ಸ್ಪರ್ಶಿ ಯಾಗುವಂತೆ ಹಾಡಿದ್ದೀರಿ ಸರ್ 👍👍👍👍🙏
@karthikkamath20044 жыл бұрын
Deva krisha srinivasa rakshiso Nammanu Anavarata 🙏daily Hear this song twice....
@ghodwadigp28053 жыл бұрын
👌
@shridevibhiremath5376 Жыл бұрын
ತುಂಬಾ ಆನಂದವಾಯಿತು ನಿಮ್ಮ ಈ ಹಾಡು ಕೇಳಿ ಎಷ್ಟು ಸಲ ಕೇಳಿದರೂ ಇನ್ನೂ ಕೇಳಬೇಕು ಅನ್ನಿಸುತ್ತದೆ.
@avinashkulkarni1262 ай бұрын
Most underrated
@vrikshashashi19205 жыл бұрын
Superb sir....your voice is mind blowing..just amazing...very nice very nice...totally ಅದ್ಭುತ...no words to explain sir...
@ambarish4422 жыл бұрын
Yen dwani yeppa nindu ❤️🚩🔥
@PKUSHA16 жыл бұрын
Heartily relief.... grt .. he is enjoying... which is reaching our heart.... god bless u.......🙏🙏🙏
@rahulshetty28372 жыл бұрын
ಲ್ಗಿವ್ಳ್
@swathithanthri41Ай бұрын
Awesome ❤
@hnprao6511 Жыл бұрын
Harihi ooom,ati uttam Geetha, danyavaadagalu
@kavyaskoliwad25864 жыл бұрын
ಅಹಾ ಎಂಥಾ ಚಂದದ ಭಾವಪೂರ್ಣ ಗಾಯನ ...😍😍😍😍
@nandankumar34462 жыл бұрын
👌
@venkatramanaacharya41652 жыл бұрын
Great Anubavisi hadidhira👌
@Shanthaanil2 жыл бұрын
thumba adhutavagi hadira 👌🏻🎤👍🙏🏻
@sushithshetty8518Ай бұрын
It's been 6 years still fav🥹🙏🏻🏵️
@nirmalapichan43533 жыл бұрын
U transport us to a Divine world & we can visualise the Divine , u pour life into somg
@nagajyotiacharya38225 жыл бұрын
Beautifully sung ,full of emotion.you feel satisfied hearing this Krishna Bhajan
@premap42892 жыл бұрын
Eshtu sala kelidharu innu kelabeku anniisutthadhe . Jai Sri krishna. Jai Sri Rama. jai Sreenivasa. 🙏🙏
@vishwashaktijewellers647510 ай бұрын
ಹರೇ ರಾಮ 🙏💐
@deepoobhat4 жыл бұрын
Soul touching 🙏🙏
@rajeshdevadiga83115 жыл бұрын
What a great relief and thank for the such wonderful song. If u really feel worried then listen this song.Thank you brother for the super song and what a voice modulation.
@kulkarnigururajs89635 жыл бұрын
Super rendition.
@virajahuilgol85425 жыл бұрын
Getting inner happiness like never had in d life
@editprovfx62956 жыл бұрын
Hare raama.. Positively hoping
@devindrahulkalj70272 жыл бұрын
ಅದ್ಬುತವಾದ ಗಾಯನ ಸರ್ ಸದಾ ಅಭಿನಂದನೆಗಳು ನಿಮಗೆ 🙏🙏🙏🙏
@hemavatijv66222 жыл бұрын
Wow Excellent voice 👌👌
@virajahuilgol85425 жыл бұрын
Very beautiful..... Makes to hear again n again.....
@vrikshashashi19205 жыл бұрын
Exactly...
@balachandrad32294 жыл бұрын
ವಾಹ್ ಆನಂದವಾಯಿತು ನಿಮ್ಮ ಹಾಡು ಕೇಳಿ 🙏
@nagarajp36702 жыл бұрын
Gi
@nadithyabhat23864 жыл бұрын
Superb,very melodious voice 👌👍
@govardhanbhat20572 жыл бұрын
Really very meaningful and melodious Bhajan. It gives very much relaxation to our mind.
@roopaw18173 жыл бұрын
So sweet voice Super Sir 🙏 God bless you brother
@vinayakpattar54354 жыл бұрын
Very nice singing sir.
@arunbistannanavar5 жыл бұрын
Om Sri radhe ramana
@SandeshKumar-hv1kk4 ай бұрын
🙇♂️🙇♂️❤️
@manihoney033 жыл бұрын
You have given life to the lyrics sir with your mesmerizing voice 🙏🙏🙏🙏 unspeakable 🙏