ಓಂ ತನುವಿದೆ ಮನವಿದೆ ತನು ನನ್ನದಲ್ಲ ಮನ ನನ್ನದಲ್ಲಿ ಇರಲಿದು ಯಾರ ಸಂಕಲ್ಪ ಹೀಗಿರುವಾಗ ಕರ್ಮವೂ ನಾನೆಂ ಬುದಲ್ಲ ಆದರೂ ನನ್ನಂಶವಾಗಿ ಅವನು ಕರ್ಮದಲ್ಲಿ ಅಕಾರಣ ಸಕಾರಣ ಕರ್ಮದಲ್ಲಿ ತಲ್ಲೀನ ನಾಗಿದ್ದಾನೆ ಹಾಗಾಗಿ ಅವನ ಕಲ್ಯಾಣವೇ ನನ್ನ ಕಲ್ಯಾಣ ನಮ್ಮ ಕಲ್ಯಾಣವೇ ಅವನ ಕಲ್ಯಾಣ ನಮ್ಮ ಸ್ವತಂತ್ರವೇ ಅದನ್ನು ನಿರ್ಧರಿಸುವುದು
@rajeshwarishivala17675 ай бұрын
ಹರೇ ರಾಮ🙏🏻🙏🏻🙏🏻
@srikantamurthy85015 ай бұрын
ಹರೇ ರಾಮ 🙏🙏🙏
@ShakunthalaUjire5 ай бұрын
ಹರೇರಾಮ
@shankarhegde97365 ай бұрын
Hare rama 🙏
@ganeshpanne67295 ай бұрын
ಹರೇ ರಾಮ
@subraybhatsubray3235 ай бұрын
🙏🌹🙏
@krishnabhat80475 ай бұрын
ರಾಮ ರಾಮ.
@kalavathibeleyur61235 ай бұрын
Jhi gurudeva sharanu mannisu munnedesu
@veenamaruvala19205 ай бұрын
Hare Raama
@savitha89705 ай бұрын
🙏🙏🙏
@RamakrishnaDeshpande5 ай бұрын
If time line have permitted,I would have joined your classes sir in the duration of my childwood classes..!
@srikantamurthy85015 ай бұрын
ನಿಮ್ಮ ನುಡಿಗಳು ತುಂಬಾ ಉಪಯೋಗ ಇದೆ Any notes or books on the subject available ಗುರುಗಳೇ 🙏🙏🙏
@navi8725 ай бұрын
ಎಷ್ಟೊಂದು ವಿಸ್ತಾರವಾಗಿ ಹೇಳಿದಿರಿ 🙏 ಸುಲಭದಲ್ಲಿ ಮನದಟ್ಟಗುವಂತೆ
@sunandahegde88825 ай бұрын
,🙏🙏🙏🙏🙏🙏
@shobhakailar47305 ай бұрын
ಹರೇರಾಮ ಗುರುದೇವ 🙏🙏
@jpbhat5 ай бұрын
hare rama ondu sandeha lagna mathe rashi ge yenu vyatyasa example eega lagna makara dalli iddre adu simha rashi hege aaguthe swalpa viverane beku
@dhatrihegde58455 ай бұрын
@jpbhat ಹರೇ ರಾಮ 🙏🏻 ಲಗ್ನ ಅಂದ್ರೆ ಯಾವ ರಾಶಿ ನಾವು ಹುಟ್ಟುವಾಗ ಪೂರ್ವ ದಿಗಂತದಲ್ಲಿ ಇದೆಯೋ ಅದು... ಜನ್ಮ ರಾಶಿ ಅಂದ್ರೆ ಯಾವ ರಾಶಿಯಲ್ಲಿ ಚಂದ್ರ ಇದ್ದಾನೋ ಅದು... ಈಗ ಪೂರ್ವ ದಿಗಂತದಲ್ಲಿ ಮಕರ ರಾಶಿ ಎಂದು ಯಾವ ನಕ್ಷತ್ರ ರಾಶಿಯನ್ನು ಕರೆಯಲ್ಪಡುತ್ತದೆಯೋ ಆ ರಾಶಿಯು ಗೋಚರಿಸುತ್ತಿದ್ದರೆ ಅದು ಮಕರ ಲಗ್ನ, ಅದೇ ಸಂದರ್ಭದಲ್ಲಿ ಚಂದ್ರನು ಸಿಂಹ ರಾಶಿಯನ್ನು ತೋರುವ ನಕ್ಷತ್ರಗಳ ಜೊತೆಯಲ್ಲಿ ಅಥವಾ ಆ astrological coordinate ನಲ್ಲಿ ಇದ್ದರೆ ಜನ್ಮ ರಾಶಿಯು ಸಿಂಹವೆಂದು ಪರಿಗಣಿಸಲಾಗುತ್ತದೆ.
@vineethbhat96105 ай бұрын
Chandra graha iruva rashi a vyaktiya rashi allave..