Shanthi Kranthi Video Songs | Madhyarathrili Video Song I Ravichandran,Juhi Chawla|Kannada Old Songs

  Рет қаралды 17,621,749

Lahari Music | T-Series

Lahari Music | T-Series

Күн бұрын

Пікірлер: 1 200
@shashisp5561
@shashisp5561 2 жыл бұрын
ನಾನು ರವಿಚಂದ್ರನ್ ಸರ್ ಅಭಿಮಾನಿಯಾಗಿ ಹೆಮ್ಮೆ ಪಡೋದು ಏನೆಂದರೆ ಅವ್ರು ಮಾಡಿರೋ ದಾಖಲೆಗಳೆ ನಮಗೆ ಸಾಕು ಎಲ್ಲಾ ಸೌಲಭ್ಯ ಇದ್ದಾಗ ಮಾಡಿದಲ್ಲ ಏನು ಇಲ್ಲದೆ ಹೊಸತನ ಕೊಟ್ಟಿದರಲ ಅದು ಎಲ್ಲರಿಂದ ಆಗುವುದಿಲ್ಲ i love you crazy ✨
@DivyaLakshmi-p2l
@DivyaLakshmi-p2l 14 күн бұрын
Anyone in 2025 😍😍
@siddudeeps3651
@siddudeeps3651 9 күн бұрын
❤😅
@Raghu8055
@Raghu8055 4 жыл бұрын
1980~90 ಕಾಲದಲ್ಲಿ ಯೂಟ್ಯೂಬ್ ಇದ್ದಿದ್ದರೆ ರವಿಚಂದ್ರನ್ ಸಾಂಗ್ಸ್ ಎಲ್ಲ 100 ಮಿಲಿಯನ್ಸ್ ವಿವೆಸ್ ಆಗ್ತಿತ್ತು ಅನ್ನುವವರು ಲಿಕೆ ಮಾಡಿ
@akilraju5303
@akilraju5303 4 жыл бұрын
Howdu
@ravindranath2753
@ravindranath2753 4 жыл бұрын
ಬಿಲಿಯನ್ ಗಳು ಲೆಕ್ಕಕ್ಕೇ ಇರ್ತಿರ್ಲಿಲ್ಲ ಆ ಕಾಲದಲ್ಲಿ ಏನಾದ್ರು ಯುಟೂಬ್ ಇದ್ದಿದ್ರೆ..........especially ರವಿಚಂದ್ರನ್ ಸಾಂಗ್ಸ್
@mgcineworld6572
@mgcineworld6572 4 жыл бұрын
Nija guru
@preetinaik4940
@preetinaik4940 4 жыл бұрын
@@akilraju5303 :78((((55( 3 ⚂ 3$)23
@mareshmareshg6080
@mareshmareshg6080 4 жыл бұрын
S
@ravirocking35
@ravirocking35 3 жыл бұрын
Enu Concept Guru 12 ಗಂಟೆ ಮೇಲೆ ದಾಂದ್ಲೇ ಮಾಡೋ ಹುಡುಗರಿಗೆ ಕುಣಿಸಿ ಹಾಡಿಸಿ ಒಂದು ಅರ್ಥ ಕೊಡೋ ಈ ಹಾಡು Really Great Hamsalekha Sir Lyrics Ge ಮತ್ತು ರವಿಚಂದ್ರನ್ ಸರ್ ನನಗೆ ಈ ತರ ಒಂದು ಹಾಡು ಬೇಕು ಅಂತ ಕಲ್ಪನೆ ಮಾಡಿ ಹೇಳಿ ಬರೆಸಿದಕ್ಕೆ Realy Hats offf
@rajavishnuvardhana6830
@rajavishnuvardhana6830 3 жыл бұрын
Hamsalekha + Ravichandran = 🔥🔥
@amreshn1030
@amreshn1030 4 жыл бұрын
I'm Amresh from athimugam HOSUR Tamil Nadu but I like kannada songs Jai karunataka
@dhanyakumarkgowda6189
@dhanyakumarkgowda6189 3 жыл бұрын
Tq.. Bro
@dakshinaify
@dakshinaify 5 ай бұрын
Thankyou Sir 👍👍👍😊🙏
@ಠಿ_ಠಿ-ಝ2ರ
@ಠಿ_ಠಿ-ಝ2ರ 3 жыл бұрын
ಮಧ್ಯರಾತ್ರಿಯಲ್ಲಿ ಈ ಹಾಡನ್ನ ಯಾರ್ ಕೇಳ್ತಿದ್ದೀರ! 😀
@chowdeshur8642
@chowdeshur8642 4 жыл бұрын
ಹಂಸಲೇಖ ಸರ್ ನಮ್ಮ ಕನ್ನಡ ನಾಡಿನಲ್ಲಿ ಹುಟ್ಟಿರೊದೆ...ನಮ್ಮ ಪುಣ್ಯ...
@chaithramj5790
@chaithramj5790 4 жыл бұрын
Yes
@shivalingappanayakashivash6841
@shivalingappanayakashivash6841 4 жыл бұрын
Yas
@dineshk4063
@dineshk4063 4 жыл бұрын
S
@mvishvaacharya9796
@mvishvaacharya9796 4 жыл бұрын
yes
@avaduthab8111
@avaduthab8111 4 жыл бұрын
@@shivalingappanayakashivash6841 scvcntc Xbox.zĺĺppb9n0
@muraliskrishna6020
@muraliskrishna6020 4 жыл бұрын
ಇಂದಿಗು ಎಂದೆ ಎಂದಿಗೂ ನಮ್ಮ ಕನ್ನಡ ಸಾಂಗ್ ರಾರಜೀಸಲಿ. ಜೈ ಕರ್ನಾಟಕ ಜೈ ಕನ್ನಡಾ0ಬೆ❤️❤️
@pradeepkumarar3728
@pradeepkumarar3728 Жыл бұрын
I never seen this type of hero introduction, what a concept amazing Hero Introduction Heroine Introduction Villans Fighting Beutiful Song Flashback Everything is included
@go2santhosh
@go2santhosh 3 жыл бұрын
One and only Ravi and one and only Hamsalekha. They both have created amazing and lovely music! This one is at the top of their combo.
@rasheeannis2003
@rasheeannis2003 4 жыл бұрын
ஹம்சலேகா மியூசிக் Always Rock this Songs all languages
@arunkv432
@arunkv432 3 жыл бұрын
This is Kannada film made in 3 languages simultaneously in Kannada, Tamil and Telugu. In Tamil, this song in Chinna Kannamma. Music director is Hamsalekha, he is like illayaraja for us.
@anandgowda922
@anandgowda922 3 жыл бұрын
Super
@Jagakalee
@Jagakalee 3 жыл бұрын
@@arunkv432 hindi la m iruku
@Bunny_jod1k
@Bunny_jod1k 3 жыл бұрын
😂
@seemajayendra626
@seemajayendra626 4 жыл бұрын
“Nadu rathri swathantra bandare.. neev tabdu beedili ittare”.. catchy and meaningful songs by Hamsalekha!!
@roy6682
@roy6682 3 жыл бұрын
What is the line meaning?
@raghusraghus1036
@raghusraghus1036 3 жыл бұрын
Ever green song
@Bunny_jod1k
@Bunny_jod1k 3 жыл бұрын
Google translate search
@dbossgaming5870
@dbossgaming5870 3 жыл бұрын
@@roy6682 qqqqq
@savitar8002
@savitar8002 2 жыл бұрын
@@roy6682 Gave freedom in the midnight and u kept it in the street.
@anandat8859
@anandat8859 4 жыл бұрын
that choreography, that lyrics, that smart minds never comes again ....
@karthiksherugar3944
@karthiksherugar3944 2 жыл бұрын
ರವಿಚಂದ್ರನ್ ಒಬ್ಬ ನಿಜವಾದ pan Indian star ...nobody is match for him...just imagine 5 crore spending in 90s
@abhishekabhi3604
@abhishekabhi3604 2 жыл бұрын
10crore
@PraveenKumar-mf8ot
@PraveenKumar-mf8ot 4 ай бұрын
Ture
@Kirankumarkmaruthi21
@Kirankumarkmaruthi21 2 жыл бұрын
💛💫ಹುಟ್ಟು ಹಬ್ಬದ ಶುಭಾಶಯಗಳು ಕ್ರೇಜಿ ಸ್ಟಾರ್ ಡಾ. ವಿ. ರವಿಚಂದ್ರನ್ ಅವರಿಗೆ❤ ⭐💛❤⭐⭐
@mouneshkariyappa9577
@mouneshkariyappa9577 4 жыл бұрын
ದೂರದಾಸೆ ಬಿಟ್ಟು ಗೂಡು ಸೇರಿಸೋರು ಯಾರಾದ್ರು ಇದೀರಪಾ..?! Hit Like👍 👌👌👌👌Song
@maheshkumurmaheshkumur4265
@maheshkumurmaheshkumur4265 3 жыл бұрын
Ppwer
@harishjg1819
@harishjg1819 5 жыл бұрын
Ravi sir , Hamsaleka sir . World music wonders
@bgb76
@bgb76 4 жыл бұрын
NALANDA theatre in 1ST YEAR PUC with new batch of collage friends -- 29 years ago already
@vinodk6375
@vinodk6375 5 жыл бұрын
Janaki Amma ...wow amazing....
@pradeepbh1481
@pradeepbh1481 3 жыл бұрын
Creativity at its best...hats off Ravichandran n Hamsalekha
@KannadaDore
@KannadaDore 4 жыл бұрын
Wow. ..evergreen midnight favourite song. .. tq Hamsalekha Sir 🎶❤Juhi ge💐🍰🎊😎💃 For crazy entry 4:52mnts
@santoshds4855
@santoshds4855 4 жыл бұрын
This song is 8mins long...with amazing lyrics by hamsaleka. Today's song is just about 3-4 mins and music directors have difficulty in lyrics..hats off to hamsaleka & ravichandran combination. If you both coming together we fans together will be producer's...what the fans has to say??
@bharathibharathi652
@bharathibharathi652 4 жыл бұрын
Super song by them I like very much for lyrics
@johnsonrebeiro1596
@johnsonrebeiro1596 4 жыл бұрын
Yes
@basutotada1632
@basutotada1632 4 жыл бұрын
Hi
@cricbuzz7664
@cricbuzz7664 4 жыл бұрын
Play
@puneethgowda6756
@puneethgowda6756 3 жыл бұрын
@@bharathibharathi652 q
@jeevan-pb8jk
@jeevan-pb8jk 4 ай бұрын
06:54 evagina genration ge crt agi suite aguthe 😢😢Hats of u Hamsalekha sir for wonderfull Lyrics❤
@amrutbisalnaik7261
@amrutbisalnaik7261 3 жыл бұрын
That creativity ... That music.....that style..... Comes only to crazy 🌟
@anamika6619
@anamika6619 5 жыл бұрын
ಅದ್ಭುತ ಸಾಂಗ್... ಅದ್ಬುತ ಸಾಹಿತ್ಯ👌👌👌👌👌👌 ಹಂಸಲೇಖ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 ನೀವು ಈ ನಾಡಿನಲ್ಲಿ ಜನಿಸಿದ್ದು ನಾಡಿನ ಭಾಗ್ಯ. ನಡು ರಾತ್ರಿ ಸ್ವಾತಂತ್ರ ಕೊಟ್ಟರೆ ನೀವು ತಂದು ಬೀದೀಲಿ ಇಟ್ಟರೆ ನಮ್ಮ ಊರು ಎಂದು ರಾಮರಾಜ್ಯವಾಗದು ನಮ್ಮ ಸುತ್ತಿಗಿರೋ ಶಾಪ ಬಿಟ್ಟು ಹೋಗದು ವೇದಾಂತ ನುಡಿವ ನಾಡಿನಲಿ ಹೀಗೇಕೆ ನೀವು ಬಾಳುವಿರಿ ಹೆಣ್ಣನ್ನು ಪೂಜಿಸೋ ಭೂಮಿಯಲಿ ಈ ನೀತಿ ಸರಿಯೇ ಯೋಚಿಸಿರಿ ಗಾಂಧಿಯಿದ್ದ ದೇಶ ನನ್ನದು ಬುದ್ಧನಿದ್ದ ಭೂಮಿ ನನ್ನದು
@sirasubudani6759
@sirasubudani6759 5 жыл бұрын
Super
@mouneshkariyappa9577
@mouneshkariyappa9577 4 жыл бұрын
👌
@harishghasti6268
@harishghasti6268 4 жыл бұрын
India land of Buddha not yudha 💕
@babufakruddin8671
@babufakruddin8671 4 жыл бұрын
Evergreen song
@veerabhadram6309
@veerabhadram6309 4 жыл бұрын
Super 👌👌👌👌
@nischithjadhav2610
@nischithjadhav2610 3 жыл бұрын
Crazy guru Ravi mama entry ne super. A time alli creativity level bomb matra 🙏 Nim inda tumba film makers n music directors ge help aytu beliyo ke hats off LEGENDS 🙏👏👏👏
@rakesharamaiah2737
@rakesharamaiah2737 5 жыл бұрын
Entire 8min can listen nice song, music and lyrics superb
@Uday_Power
@Uday_Power 3 жыл бұрын
*ಮಧ್ಯ ರಾತ್ರಿಲಿ ಹೈವೆ ರಸ್ತೇಲಿ* *ಮಳೆಯು ನಿಂತಿದೆ ಒಂಟಿ ಹೆಣ್ಣು ಬರ್ತಿದೆ* *ಮಳೆಯು ನಿಂತಿದೆ ಒಂಟಿ ಹೆಣ್ಣು ಬರ್ತಿದೆ* *ಕಾಲು ದಾರಿಲಿ ನಿಂತ ನೀರಲ್ಲಿ* *ನಡೆಯುತಿದ್ದರೆ ನೋಡೊ ಆಸೆ ಬರ್ತಿದೆ* *ನಡೆಯುತಿದ್ದರೆ ನೋಡೊ ಆಸೆ ಬರ್ತಿದೆ* *ನಿನ್ನ ನಗುವಿನ ಭಿಕ್ಷೆಯ ಹಾಕಮ್ಮ* *ನೀನು ನಕ್ಕರೆ ಮೃಷ್ಟಾನ್ನ ಬೇಡಮ್ಮ* *ಅಂಡ ಕಾ ಕಸಂ ಹೋ ಅಬ್ಬು ಕಾ ಹುಕುಂ* *ಈ ಕಳ್ಳರ ನೋಡಮ್ಮ ಬಾಯ್ ತೆರೆಯೆ ಸೇಸಮ್ಮ* *ರಾತ್ರಿಯಲ್ಲಿ ಜಾರಿಬಿದ್ದ ಚಂದಿರನ ತುಂಡೆ ಚಂದಿರನ ತುಂಡೆ ಚಂದಿರನ ತುಂಡೆ* *ಕವಿರಾಯ ಓ ಕಪಿರಾಯ....* *ಕವಿರಾಯ ಓ ಕಪಿರಾಯ* *ಬಿಡಬೇಡ ಈ ನಿನ್ನ ಬಾಯ* *ದೂರದೂರಿನಿಂದ ಬಂದೆ ದಾರಿ ತೋರಿಸು* *ದೂರದಾಸೆ ಬಿಟ್ಟು ನನ್ನ ಗೂಡು ಸೇರಿಸು* *ನಾ ಯಾರ ಮಗಳು ಗೊತ್ತಿದೆಯ* *ನಮ್ಮೂರ ಬಳಗ ಕೇಳಿಹೆಯ* *ಕಾವೇರಿ ನದಿಯ ಕಂಗಳು ನಾ* *ಸಹ್ಯಾದ್ರಿ ಸಿರಿಯ ಬಂಧುವು ನಾ* *ಗಾಂಧಿಯಿದ್ದ ದೇಶ ನನ್ನದು* *ಬುದ್ಧನಿದ್ದ ಭೂಮಿ ನನ್ನದು* *ಬುದ್ಧ ಬಂದನೋ ಬುದ್ಧಿ ತಂದನೊ* *ಆಸೆಯಿಂದಲೇ ದುಃಖ ಎಂದು ಹೋದನೊ* *ನನ್ನ ದುಃಖವ ಕೇಳದೆ ಎಲ್ಲಿ ಹೋದನೊ.?* *ಗಾಂಧಿ ಬಂದನು ಶಾಂತಿ ತಂದನು* *ಹಿಂಸೆಯಿಂದಲೇ ನಾಶ ಎಂದು ಹೋದನು* *ನನ್ನ ಕಾಯದೆ ಬಾಪು ಎಲ್ಲಿ ಹೋದನು.?* *ನಿನ್ನ ನೋಡದೇ ನಮ್ಮಾಸೆ ತೀರದೆ* *ನೀನು ಮುಟ್ಟದೆ ಈ ಹಿಂಸೆ ಹೋಗದೆ* *ಸೊಗಸು ಬಂದಾಗ ನಾವ್ ನೋಡೋದೆ ತಪ್ಪ* *ವಯಸು ಇದ್ದಾಗ ಲವ್ ಮಾಡೋದೆ ತಪ್ಪ* *ನೀನು ಈಗ ನಾವು ತಿನ್ನೋ ಬಿಸಿಯಾದ ತುಪ್ಪ ಬಿಸಿಯಾದ ತುಪ್ಪ ಬಿಸಿಯಾದ ತುಪ್ಪ* *ಜವರಾಯ ಬಾರಯ್ಯ ಈಗ* *ಜವರಾಯ ಬಾರಯ್ಯ ಈಗ* *ಯಮಪಾಶ ತಾರಯ್ಯ ಬೇಗ* *ಬೀದಿಯಲ್ಲಿ ಜೀವ ಹಿಂಡೊ ಪುಂಡರಾಸೆಗೆ* *ಪಾಶ ಹಾಕಿ ದಾರಿ ತೋರು ನಿನ್ನ ಊರಿಗೆ* *ಕಾಮಣ್ಣ ಮಕ್ಕಳ ಸ್ನೇಹಿತರು* *ಹೂಬಾಣ ಬಿಡುವ ಕೀಚಕರು* *ನಾ ಯಾರ ಮಗಳು ಗೊತ್ತಿದೆಯ* *ನಮ್ಮೂರ ಬಳಗ ಕೇಳಿಹೆಯ* *ನಮ್ಮ ಆಸೆ ನಿನ್ನ ಮೇಲಿದೆ* *ನನ್ನ ಆಸೆ ಬೇರೆಯಾಗಿದೆ* *ಮಧ್ಯ ರಾತ್ರಿಲಿ ಹೈವೆ ರಸ್ತೇಲಿ* *ಒಂಟಿ ಹುಡುಗಿ ನಿಂಗೇನು ಕೆಲಸ* *ಮಧ್ಯ ರಾತ್ರಿಲಿ ನಿಮ್ಮ ಊರಲ್ಲಿ* *ಮಾನ ರಕ್ಷೆಗೆ ನಿಂತೆನು ಅರಸ* *ಇಲ್ಲಿ ಬರಲು ಕಾರಣ ಇದೆಯ* *ಕೇಸು ಕೇಳುವ ಸೌಜನ್ಯ ಇದೆಯ* *ಶಿಸ್ತಿನಲ್ಲಿರು ಇದು ನನ್ನ ಏರಿಯ* *ನಿನ್ನ ಏರಿಯ ಪೋಲಿ ಮಲೇರಿಯ* *ಸ್ತ್ರೀಕುಲಕ್ಕೆ ರಕ್ಷಣೆ ಇಲ್ಲ ನಿನ್ನ ಏರಿಯ* *ಈ ಡಬ್ಬಲ್ ತಾರೆಯ ತೆಗೆದೀಡು ಮಾರಾಯ* *ನಡು ರಾತ್ರಿ ಸ್ವಾತಂತ್ರ ಕೊಟ್ಟರೆ* *ನೀವು ತಂದು ಬೀದೀಲಿ ಇಟ್ಟರೆ* *ನಮ್ಮ ಊರು ಎಂದು ರಾಮರಾಜ್ಯವಾಗದು* *ನಮ್ಮ ಸುತ್ತಿಗಿರೊ ಶಾಪ ಬಿಟ್ಟು ಹೋಗದು* *ವೇದಾಂತ ನುಡಿವ ನಾಡಿನಲಿ* *ಹೀಗೇಕೆ ನೀವು ಬಾಳುವಿರಿ* *ಹೆಣ್ಣನ್ನು ಪೂಜಿಸೋ ಭೂಮಿಯಲಿ* *ಈ ನೀತಿ ಸರಿಯೇ ಯೋಚಿಸಿರಿ* *ಗಾಂಧಿಯಿದ್ದ ದೇಶ ನನ್ನದು* *ಬುದ್ಧನಿದ್ದ ಭೂಮಿ ನನ್ನದು* *ಹಾರೋಯ್ತು ಆ ಪಾರಿವಾಳ* *ಹಳಸೋಯ್ತು ಈ ರಸಗವಳ* *ಕಾಗೆ ಗೂಬೆ ಹಾಗೆ ಕೂಗಿ ಬಾಯ್ ಒಣಗಿತೋ* *ನಮ್ಮ ಮುದ್ದು ಗಿಳಿಯ ಹದ್ದು ಹೊತ್ತು ಹೋಯಿತೋ* *ಯಾರ್ಯಾರ ಚೆಲುವೆ ಎಲ್ಲಿಹಳೋ* *ಯಾರ್ಯಾರ ಋಣವು ಎಲ್ಲಿಹುದೋ* *ಒಂದೊಂದು ಅಕ್ಕಿಯ ಕಾಳಿನಲು* *ತಿನ್ನೋರ ಹೆಸರು ಕೆತ್ತಿಹುದೋ* *ಪ್ರೀತಿಯಿಂದ ಹೋಗಿ ಎನ್ನಿರಿ* *ಕೈಯಲ್ಲಿರೊ ತಂಗಳು ತಿನ್ನಿರಿ* *ಹಂಸಲೇಖ ರವರ ಅದ್ಭುತ ಸಾಹಿತ್ಯದ ಜೊತೆ SPB ಮತ್ತು S.ಜಾನಕಿ ರವರ ಮಧುರ ಗಾಯನ ಕೇಳಲು ಅತ್ಯದ್ಭುತ* 🙏🙏🙏🙏🙏
@bhaskarshetty6586
@bhaskarshetty6586 2 жыл бұрын
Super bro
@ERannaS-gj3lm
@ERannaS-gj3lm Жыл бұрын
@@bhaskarshetty6586 aa
@doddaiah143
@doddaiah143 Жыл бұрын
Hmm un hhjih. I ll l0pp
@doddaiah143
@doddaiah143 Жыл бұрын
😢😮😮😮😮😮😮😮😮😮😮😮😮😮😮😮 BB cl in ll
@sushmithas2002
@sushmithas2002 Жыл бұрын
👌
@deepakdevaiah6
@deepakdevaiah6 4 жыл бұрын
ಕೊಡ್ರಿ 1 ಮಿಲಿಯನ್ ಲೈಕ್
@parthamadyama1840
@parthamadyama1840 4 жыл бұрын
One million comment from one.
@devrajgowda6711
@devrajgowda6711 6 ай бұрын
@prashantVK007
@prashantVK007 3 жыл бұрын
6:52 is epic 🔥🔥🔥🔥
@renurenu4074
@renurenu4074 Жыл бұрын
ಲೆಸೆನ್ಡ್ ನಮ್ ಬಾಸ್ ರವಿಚಂದ್ರನ್ ಮತ್ತು ಹಂಸಲೇಖ ಸರ್
@jindappakavita5351
@jindappakavita5351 4 жыл бұрын
ಹಂಸಲೇಖ ಹಂದರೆ ಕುಟುಂಬ ಸಮೇತ ನೋಡುವ ಚಿತ್ರ
@samuelgritchin1249
@samuelgritchin1249 3 жыл бұрын
Whenever I need to cheer up my dull life, I watch some Hamsalekha+Ravichandran songs.
@Kantha123
@Kantha123 3 жыл бұрын
Kannada
@pragyankanchan9771
@pragyankanchan9771 4 жыл бұрын
ಮರೆಯಲಾಗದ ಹಾಡು
@rajukathedar6412
@rajukathedar6412 4 жыл бұрын
ಹಂಸಲೇಖ್ ಹಾಗೂ ರವಿಚಂದ್ರನ್ ಇಬ್ಬರು ಕನ್ನಡ ಚಿತ್ರ ರಂಗ ಈ ಮಟ್ಟಕ್ಕೆ ಬಂದಿದೆ. ಇಬ್ಬರಿಗೂ ಕೋಟಿ ಕೋಟಿ ನಮಸ್ಕಾರ್
@gmantesh4579
@gmantesh4579 11 күн бұрын
Anyone 2025 🔥✨✨
@sudarshansmart4305
@sudarshansmart4305 4 жыл бұрын
Wow What a Lyrics HAMSALEKHA SIR , 4:37 Lines are super In over Midnight You Allows in your song The Women Alone Walking in HighWay Perhaps it may Actually Happened in Real Life ,MK Gandhi's Dream Become True And Our India becomes RAMARAJYA Through Song You Clarified this HAMSALEKHA SIR It's Your Honor Sir Your Single songs are Meaningful For Society Hats off NADA BRAHMA
@DARKXGAMING5722
@DARKXGAMING5722 3 жыл бұрын
Don't worry..sir..In this decade we can't expect girls walk alone at midnight..may be our granddaughters enjoy that freedom.. Hope so
@bhantechandima
@bhantechandima 4 жыл бұрын
Sri Lankan here... Any foreigner who loves kannada songs...?
@YashwantYashu-pn8vf
@YashwantYashu-pn8vf 5 ай бұрын
P😘p😘😘😘ppoplpplppppppppppp🤣😇🤣🤣🤣🤣🤣🤣🤣🤣🤣🤣
@SivarajRamasamy
@SivarajRamasamy 5 жыл бұрын
S P B & Janaki both voice are always ultimate...
@Prakashsneha841
@Prakashsneha841 3 жыл бұрын
ಈವಾಗ ಈ ತರ ಸಾಂಗ್ ಮಾಡಿ ಸಾಕು... ಯಾವ್ kgf ಗುರು ಇದರ ಮುಂದೆ ❤
@kicchasudeep2446
@kicchasudeep2446 Жыл бұрын
ವೇದಾಂತ ನುಡಿಯುವ ನಾಡಿನಲ್ಲಿ ಹೀಗೆ ಯಾಕೆ ನೀವು ಬಾಳುವಿರಿ ಹೆಣ್ಣು ಪೂಜಿಸೊ ಭೂಮಿಯಲ್ಲಿ ಈ ರೀತಿಯೆ ಯೋಚಿಸಿ ಜೈ ಕರ್ನಾಟಕ ಮಾತೆ 💛❤️🤗🙏sister's 😊
@venkatesh.cvenkatesh.c6025
@venkatesh.cvenkatesh.c6025 4 жыл бұрын
ಕ್ರೇಜಿ ⭐ ಡಾಕ್ಟರ್ ವಿ🌞🌛ನ್🌈🌈🌈🌹🌹🌹💚💚💚
@renukaprasad9044
@renukaprasad9044 3 жыл бұрын
Chithra brahma RAVICHANDRAN SIR,,,,, Naada brahma HAMSALEKHA SIR,, both are LOVE YOU SIR's,,
@raghuranjith942
@raghuranjith942 3 жыл бұрын
Hamsaleka and Ravichandran Magical combination....is the best in Indian film industry ....
@muttumutturaj3941
@muttumutturaj3941 4 жыл бұрын
5:44 scene, child actors anu prabhakar and Sunil Rao.....
@gopikakrishna8728
@gopikakrishna8728 5 жыл бұрын
director actor ravinchandran is too much evergreen hats off
@vikashkumar-xv4gm
@vikashkumar-xv4gm 3 жыл бұрын
SPB Janaki jodi SuperHit 😘😘😘😘😘😘😘😘😘😘😘😘😘😘 with Nada Brahma Hamsalekha music Creates Magical Always forever 😘😘😘😘😘😘😘 ❤️❤️❤️❤️❤️❤️❤️❤️❤️
@ManjuAArjun
@ManjuAArjun 4 жыл бұрын
En song🎶 ...Nam Crazy sir du.. 👌👌💕
@dineshkumar-nu1do
@dineshkumar-nu1do 4 жыл бұрын
Great making.. kudos Ravi mama and great composition from the melody king
@deepakamble1740
@deepakamble1740 Жыл бұрын
😊 lłl हौअःतौ ऋबभौभभृढृबौऋभ बब😊
@mahanteshyalaburti6318
@mahanteshyalaburti6318 4 жыл бұрын
ನಮ್ಮ ಕನ್ನಡದ ಆಸ್ತಿ ಚಿತ್ರಬ್ರಹ್ಮ ಡಾ. ರವಿಚಂದ್ರನ್ ಹಾಗೂ ನಾದಬ್ರಹ್ಮ ಡಾ ಹಂಸಲೇಖ ಸರ್
@sharanukalashetty596
@sharanukalashetty596 3 жыл бұрын
ಚಿತ್ರಮ್ಮ ತಮಿಳುನಾಡು
@sureshbommannavar7070
@sureshbommannavar7070 3 жыл бұрын
W1w
@Bunny_jod1k
@Bunny_jod1k 3 жыл бұрын
Power
@herorohitvurukuti112
@herorohitvurukuti112 2 жыл бұрын
నాగార్జున ‌మన తెలుగు సినిమా మొట్టమొదటి పాన్ ఇండియన్ హిరో లెజెండ్ యాక్టర్ పద్మ భూషణ్ ఇవ్వాలి
@kannadigaworldtraveler2741
@kannadigaworldtraveler2741 4 жыл бұрын
Costume designers were more skillful back in those days than they are now, especially in Ravichandran movies.
@siddeshb644
@siddeshb644 2 жыл бұрын
0
@ruthuacademy5708
@ruthuacademy5708 3 жыл бұрын
Awesome hamsalekha and Ravichandran
@harshashribhadri7084
@harshashribhadri7084 3 жыл бұрын
What an composition treat to watch never get bored
@udayakkumar8631
@udayakkumar8631 Жыл бұрын
ಆಹಾ 👌 ಕಂಠಸಿರಿ s ಜಾನಕಿ amma❤❤❤❤
@mathanagopalramakrishnan7405
@mathanagopalramakrishnan7405 6 ай бұрын
Chinna kannama Entha ooramma. Non stop Evergreen
@Kannadiga1990
@Kannadiga1990 4 жыл бұрын
nanna boss Crazyyyyy Star Ravichnadran
@bhuvana.B684
@bhuvana.B684 3 жыл бұрын
In 90s all south Indian songs were so good
@balamanju7639
@balamanju7639 5 жыл бұрын
ಫುಲ್ ಫ್ಯಾಮಿಲಿ ರವಿಚಂದ್ರನ್ ಫ್ಯಾನ್ಸ್.
@venkatesh.cvenkatesh.c6025
@venkatesh.cvenkatesh.c6025 4 жыл бұрын
ವಾವು ಪುಲ್ ಫ್ಯಾಮಿಲಿ 🌞🌛 ನ್ ಪ್ಯಾನ್ಸಹಾ 👌👌👌👌👌👌
@naveenn5874
@naveenn5874 10 ай бұрын
Number one directer. Hero. Producer.
@NaveenNaveen-zg3yz
@NaveenNaveen-zg3yz 5 жыл бұрын
2020 year i love this song
@sidduaddangi4408
@sidduaddangi4408 Жыл бұрын
Anyone 2024❤
@aharshithaaharshitha5242
@aharshithaaharshitha5242 9 ай бұрын
Yeah ❤😂
@roberta7895
@roberta7895 19 күн бұрын
see you in 2025 too 🤩
@heremathaswamicm8430
@heremathaswamicm8430 3 жыл бұрын
ಇಂತಾ ಹಾಡು ರವಿಚಂದ್ರ and ಹಂಸಲೇಖ ಅವರಿಂದ ಮಾತ್ರ ಮಾಡಲು ಸಾಧ್ಯ
@abhishekmalnad3930
@abhishekmalnad3930 3 жыл бұрын
Pakka🔥🔥🔥
@beinghumanvd4881
@beinghumanvd4881 3 жыл бұрын
No doubt 🤷‍♂️
@heremathaswamicm8430
@heremathaswamicm8430 3 жыл бұрын
Yesw
@__mrvardha__712
@__mrvardha__712 4 жыл бұрын
Hamsalekha & S.P.B Combination Super Hat's up Spb Sir like madrapa
@pavlinmascarenhas9826
@pavlinmascarenhas9826 4 жыл бұрын
l.
@akshaykumarakubatoor8841
@akshaykumarakubatoor8841 5 жыл бұрын
These songs are from Golden era of KFI
@subashs2504
@subashs2504 2 жыл бұрын
Omg 🙏🙏😮 8 min edeyalla guru song
@bhantechandima
@bhantechandima 4 жыл бұрын
One of the best Kannada songs I listened to. Wonderful
@cherukurisaitharun5012
@cherukurisaitharun5012 5 жыл бұрын
during 80's everyone used to shoot songs in Banglore vidhanasoudha. All used to think it as Singapore. Those times traffic was less and roads were neat and clean. Even chiranjeevi song was shoot which was super hit at that time. Bangalore was far ahead at that time when compared to other cities.
@lingeshvasudevan9760
@lingeshvasudevan9760 3 жыл бұрын
Exactly even Hindi and Kongu songs
@prismaticindia9046
@prismaticindia9046 3 жыл бұрын
Even now it is far ahead of other cities. We will come to know of that only when we live in other cities like Chennai.
@srinidhik.p6853
@srinidhik.p6853 3 жыл бұрын
@@lingeshvasudevan9760 Kongu songs.. haha..
@narjappanagaja7756
@narjappanagaja7756 2 жыл бұрын
@@lingeshvasudevan9760 pll
@sachinacharyaacharya4978
@sachinacharyaacharya4978 2 жыл бұрын
Absolutely 👌👍💐
@tejssr10
@tejssr10 4 жыл бұрын
Hamsalekha masterpiece
@azaruddinr6685
@azaruddinr6685 7 ай бұрын
Ufffff wot an amazing song ❤love from kerala..big salute to the music director
@shashi8670
@shashi8670 5 жыл бұрын
Dr.V Ravichandran Sir is always great.Yaaru meerisoke agalla... I am the fan of Ravi Mama and his all films and songs are super 👌👌
@Aspirant1434
@Aspirant1434 4 жыл бұрын
jum jum jum jum jumm jum jum jum jum jumm jum jum jum jum jumm jum jum jum jum jumm Madhya raathrili highway rastheli Maleyu ninthede onti hennu barthide Maleyu ninthede onti hennu barthide Kaalu daarili nintha neerali Nadeyuthiddare nodo aase barthide Nadeyuthiddare nodo aase barthide Ninna naguvina bhiksheya haakamma Neenu nakkare mrushthanna bedamma Alla ka kasam ho abu ka hukum Ee kallara nodamma bai tereya sesamma Rathriyali jaari bidda chandirana tunde Chandirana tunde chandirana tunde Kaviraya o kapiraya Kaviraya o kapiraya Bidabeda ee ninna baya Dooradoorininda bande daari torisu Dooradaase bittu nanna goodu serisu Naa yaara magalu gotthideya Nammora balaga kelideya Kaveri nadiya kandalu naa Sahyadhri giriya bandhuvu naa Gandhi idda desha nannadu Buddhanidda bhoomi nannadu Buddha bandano shanthi tandano Aaseyindale dukha yendu hodanu Nanna dukhava kelade yelli hodanu Gandhi bandanu shanthi tandanu Himseindale naasha yendu hodanu Nanna kaayade bapu yelli hodanu Ninna nodade nammaase teerade Neenu muttada ee himse hogade Sogasu bandaga naav nodode tappa Vayasu iddaga love maadode tappa Neenu eega naav tinno bisiyaada tuppa Bisiyaada tuppa bisiyaada tuppa Javaraya baarayya eega Javaraya baarayya eega Yamapaasha taarayya bega Beediyalli jeeva hindo pundaraasege Paasha haaki daari toru ninna oorige Kaamanna makkala snehitaru hoobana Biduva keechakaru Naa yaara magalu gotthideya Nammora balaga keliheya Namma aase ninna melide Nanna aase bereyaagide _____________________________________ _____________________________________ la la la la laa la la la la laa la la la la laa la la la la laa Madhya raathrili highway rastheli Onti hudugi ningenu kelasa Madhya raathrili nimma oorali Maana rakshege ninthenu arasa Illi baralu karana ideya Case-u keluva soujanya ideya Shisthinalliru idu nanna area Ninna area poli maleria Stri kulake rakshane ilada ninna area Ee double taareya tegedidu maaraya Nadu rathri swatantra kottare Neevu tandu beedili ittare Namma ooru yendu ramarajyavaagadu Namma suthigiro shaapa bittu hogadu Vedantha nudiyuva naadinali Heegeke neevu baaluviri Hennanu poojiso bhoomiyali Ee reethi sariye yochisiri Gandhi idda desha nannadu Buddhanidda bhoomi nannadu Haaroythu aa paarivala Halasoythu ee rasagavala Kaage goobe haage koogi Baai onagitho Namma muddhu giliya Haddhu hotthu hoyitho Yaar yaara cheluve yellihalo Yaar yaara runavo yellihudo Ondondu akkiya kaalinalu Tinnora hesaru ketthihudo Preethiyinda hogi yenniri Kaiyalliro tangalu tinniri ____THANK YOU____
@rajunaikpawar1032
@rajunaikpawar1032 4 жыл бұрын
Superb
@mouneshkariyappa9577
@mouneshkariyappa9577 4 жыл бұрын
👌
@deexithchandu5082
@deexithchandu5082 4 жыл бұрын
Spr
@bgouda.pph.bgouda.5940
@bgouda.pph.bgouda.5940 4 жыл бұрын
super 📯👌👌👌
@ashwiniramesh4408
@ashwiniramesh4408 4 жыл бұрын
Nice
@basavarajkurumanal928
@basavarajkurumanal928 2 жыл бұрын
ಬಹಳ ಸುಂದರವಾದ ಸಿನಿಮಾ ಬಹಳ ಸುಂದರವಾದ ನಟನೆ ಎಲ್ಲರದು ಮತ್ತು ಮಧುರವಾದ ಧ್ವನಿ ಎಲ್ಲರದು ಎಲ್ಲರಿಗೂ ಧನ್ಯವಾದಗಳು ಸರ ಬಹಳ ಸುಂದರವಾದ ಹಾಡು
@goatmessi10505
@goatmessi10505 Ай бұрын
India ದಲ್ಲಿ ಆಕಲಾದಲೇ ಕೋಟಿ ಕೋಟಿ ಬಜೆಟ್ ಸಿನಿಮಾ ತಯಾರಿಸಿದ್ದು ನಮ್ಮ ಪ್ರೇಮಲೋಕ ರಣಧೀರ ರವಿಚಂದ್ರನ್ ಸರ್ ಸಿನಿಮಾ ಯಾವ ಬಾಲಿವುಡು ಅಲ್ಲ 🌹🌹🌹💐💐💐👌👌👌👌❤️❤️❤️❤️
@shwetha.h1119
@shwetha.h1119 4 жыл бұрын
Always great sir namma Ravi guru
@santoshkumars8942
@santoshkumars8942 5 ай бұрын
Hamasalekha sir, the music boss❤
@jagadeeshbyahatti
@jagadeeshbyahatti 4 жыл бұрын
Really V Ravichandran Legend ....If technology was there during those years then Ravichandran used to create history....real legend
@chethankumar7414
@chethankumar7414 4 жыл бұрын
Evergreen songs from hamsalelkha and Ravichandran combination
@Atsumuedit
@Atsumuedit Жыл бұрын
The best choreography i have seen
@ranganathackcrrss9403
@ranganathackcrrss9403 2 ай бұрын
ಆಕಾಶಕ್ಕೆ ಇಬ್ಬರು ಒಬ್ಬ ರವಿ ಇನ್ನೊಬ್ಬ ಚಂದ್ರ ಆದರೆ ಭೂಮಿಗೆ ಒಬ್ಬನೇ ರವಿಚಂದ್ರ,,ಐ ಲವ್ ಯೂ ರವಿಚಂದ್ರನ್ ಸರ್
@Vj_Sharath_official
@Vj_Sharath_official 10 ай бұрын
Anyone 90s kids available 😅❤
@kanasuacademy299
@kanasuacademy299 5 ай бұрын
Trend 📈 trending ಇವುಕೆಲ್ಲ ಅವತ್ತಿನ ಕಾಲದಲ್ಲಿಯೇ king 👑 of craze bap ka bap ರವಿಮಾಮ ❤❤❤
@shivanandsavatagi3530
@shivanandsavatagi3530 4 жыл бұрын
Evergreen song hats off hamsalekha sir
@usmansharif7448
@usmansharif7448 6 ай бұрын
True. Very very great song we respect women and girls this is our culture jai kannadigas iam pure kannadiga muslim
@malleshnayak2998
@malleshnayak2998 3 жыл бұрын
ಹಂಸಲೇಖ ಸರ್ ಸಂಗೀತ? ಸಾಯಿತ್ತ್ಯಾ ಸೂಪ್ಪರ್ 🙏🙏🙏🙏🙏
@bmshivurajbmshivuraj7584
@bmshivurajbmshivuraj7584 4 жыл бұрын
ಯಾರ್ಯಾರ ಚೆಲುವೆ ಎಲ್ಲಿಹಳೋ ಯಾರ್ ಯಾರ ಋಣವು ಎಲ್ಲಿಹುದೋ ಒಂದೊಂದು ಅಕ್ಕಿಯ ಕಾಲಿನಲಿ ತಿನ್ನೋರ ಹೆಸರು ಕೆತಿಹುಧೋ....
@riyazmangloreriyazmanglore4690
@riyazmangloreriyazmanglore4690 4 жыл бұрын
Bmshivuraj Bmshivuraj Byutiful wrds
@MadhuMadhu-1477
@MadhuMadhu-1477 4 жыл бұрын
Hai
@Keshav-rh4zw
@Keshav-rh4zw 5 жыл бұрын
7:49 lines were awesome!!!!!
@Kannadiga1085
@Kannadiga1085 5 ай бұрын
6:46 Syk bgm 🤯💥🔥
@CKannadaMusic
@CKannadaMusic 5 жыл бұрын
Fabulous song V.Ravichandran sir & Naadabramha Hamsalekha sir Combination Golden hits
@durgeshkuntanur7971
@durgeshkuntanur7971 3 жыл бұрын
Edu song olleyadu adre ravi sir ee songnalli avala male biddaga music kodatare edu anysya atara bila baradu yavaga nodidru bari kissu aggu antirtane evanigidu oppalla thank you
@Swetha009
@Swetha009 Жыл бұрын
ರವಿ ಸಾರ್ always ನಮಸ್ಕಾರ
@manoj.n4409
@manoj.n4409 Жыл бұрын
ಎರಡನೇ ಚರಣ ❤❤
@appupower4103
@appupower4103 5 жыл бұрын
All time favorite still watching#2019😍😍😘
@NaveenNaveen-zg3yz
@NaveenNaveen-zg3yz 5 жыл бұрын
Super bro
@KiranKumar-sd9md
@KiranKumar-sd9md 4 жыл бұрын
Voice super janki amma
@ameetpawar1689
@ameetpawar1689 5 жыл бұрын
Wow juhi Chawla acted in kannada film watching this video fill good
@ind_darshan24k
@ind_darshan24k 4 күн бұрын
Anyone from 2025❤️‍🩹
@मेराभारतमहान-य7ठ
@मेराभारतमहान-य7ठ 3 жыл бұрын
⭐V Ravichandran SIR💙
@sidduaddangi4408
@sidduaddangi4408 3 жыл бұрын
Ever green song love u hamasalekha sir....
@ManjunathaM-k5v
@ManjunathaM-k5v 5 ай бұрын
What a song... Mind blowing
@rammohan6487
@rammohan6487 3 жыл бұрын
Super and memorable song 👌 hat's off hamsalekha Sir wonderful song with Ravichandran Sir combination
Mom Hack for Cooking Solo with a Little One! 🍳👶
00:15
5-Minute Crafts HOUSE
Рет қаралды 23 МЛН
Quilt Challenge, No Skills, Just Luck#Funnyfamily #Partygames #Funny
00:32
Family Games Media
Рет қаралды 55 МЛН
Гениальное изобретение из обычного стаканчика!
00:31
Лютая физика | Олимпиадная физика
Рет қаралды 4,8 МЛН
Mom Hack for Cooking Solo with a Little One! 🍳👶
00:15
5-Minute Crafts HOUSE
Рет қаралды 23 МЛН